ನೂರು ನೋವಿನ ನಡುವೆ |Nooru novina naduve|kannada Bhavageethe|Ravindra Nayak sannakkibettu|Ganesh Desai

  Рет қаралды 269,474

Ravindra nayak sannakkibettu

Ravindra nayak sannakkibettu

4 ай бұрын

ನೂರು ನೋವಿನ ನಡುವೆ
Nooru novina naduve
ಕನ್ನಡ ಭಾವಗೀತೆ
Kannada Bhavageethe
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಕಾರ್ತಿಕ್ ಭಟ್
ಸಿತಾರ್: ಸುಬ್ರಹ್ಮಣ್ಯ ಹೆಗ್ಡೆ
ಕೊಳಲು:ಶಿವಲಿಂಗ ರಾಜಪುರ್
ರಿದಂ ಪ್ಯಾಡ್: ವರದರಾಜ್
ಸೌಂಡ್ ಇಂಜಿನೀಯರ್: ಓಂಕಾರ್ ಮೂರ್ತಿ
ಸ್ಟೂಡಿಯೋ: ಓಂಕಾರ್ ಸ್ಟೂಡಿಯೋ ಬೆಂಗಳೂರು
Lyrics: Ravindra Nayak sannakkibettu
Music and singing: Ganesh Desai
Keyboard: Sangeeta Thomas
Tabla: Karthik Bhat
sitar: Subramanya Hegde
Flutew: Shivalinga Rajapur
Rhythm pad: Varadaraj
Sound engineer: Omkar murthy
Studio: Omkar studio Bangalore
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
ಭಾವಪೂರ್ಣ ಭಾವಗೀತೆ Must watch
• Kannada bhavageethe |D...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
#bhavageethegalu
#ಭಾವಗೀತೆಗಳು
#kannadaalbumsongs
#life
#ravindranayaksannakkibettu

Пікірлер: 882
@ravishivaraygol2266
@ravishivaraygol2266 3 ай бұрын
ಒಂದೊಂದು ಹಾಡುಗಳೇ ಹಾಗೆ ಹುಚ್ಚು ಹಿಡಿಸಿ ಬಿಡುತ್ತವೆ. ಸಾತ್ವಿಕವಾದ ಹುಚ್ಚು ಅದು. ನಿಶ್ಯಬ್ದತೆಯ ನಡು ರಾತ್ರಿಯೊಳಗೂ ಕೇಳಿದಷ್ಟೂ ಕೇಳಬೇಕೆನ್ನಿಸುವ ಹುಚ್ಚುತನ ತುಂಬುತ್ತವೆ. ಆಗ ಹಾಡು ಬರೆದವರು, ಹಾಡು ಹಾಡಿದವರು, ವಾದ್ಯ ನುಡಿಸಿದವರು ಎಲ್ಲರೂ ನಿರುಮ್ಮಳವಾಗಿ ಮಲಗಿರುತ್ತಾರೆ. ಕೇಳುಗರ ಎದೆಯ ಬಾಗಿಲಿಗೆ ಭಾವ ತುಂಬಿದ ಭಾವಗೀತೆಯೆಂಬ ಪುಟ್ಟ ಮಗುವೊಂದನ್ನು ಬಿಟ್ಟು. ಎತ್ತಿ ಆಡಿಸುವುದಾ? ಅದರೊಂದಿಗೆ ನಾವೂ ಮಗುವಾಗುವುದಾ? ಎಂಬುದು ಅವರವರ ಭಾವಕ್ಕೆ ಬಿಟ್ಟ ವಿಚಾರ. “ನೂರು ನೋವಿನ ನಡುವೆ ಒಂದು ನಗೆಯು ಕಾಡಿ ನೆಪವು ಸಿಕ್ಕಿದೆ ಬದುಕಿಗೆ” ಆಹಾ!!! ಎಂತಹಾ ಅದ್ಭುತ ಸಾಲುಗಳು. ಯಾವ ಘಳಿಗೆಯಲ್ಲಿ ಯಾವ ಕಿಟಿಕಿಯಿಂದ ಅನಾಮತ್ತಾಗಿ ಕವಿಯ ಎದುರಿಗೆ ನಿಂತಿರಬಹುದು ಈ ಸಾಲುಗಳು? ಕವಿಯು ಇದನ್ನು ಬರೆಯುವಾಗ ಅನುಭವಿಸಿದ ರೋಮಾಂಚನ ಎಂಥದೋ? ನಮ್ಮ ಹಾಗೆ ಅವರಿಗೂ ಮಧುರ ಭಾವ ಅನ್ನಿಸಿರಬಹುದ? ಅಷ್ಟು ಭಾವ ತುಂಬಿ ಹಾಡಿದ ಗಾಯಕರು ಎಷ್ಟೊಂದು ಕರಗಿ ಹೋಗಿರಬಹುದು ಈ ಹಾಡಿನ ಎದುರು? ನಮ್ಮಷ್ಟು - ನಿಮ್ಮಷ್ಟು. ಪ್ರತಿ ಸಲ ಕೇಳಿದಾಗಲೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಅಲ್ವಾ? ಯಾವ ಮೋಡಿ ಮಾಡಿದ ಹಾಡು ಇದು. ಒಂದೊಂದು ಸಾಲುಗಳು ಅರ್ಥಪೂರ್ಣ. ಬದುಕಿಗೊಂದಷ್ಟು ಸಾಂತ್ವನ, ಚೈತನ್ಯ ತುಂಬುವ ಹಾಡು. ಪ್ರತಿ ಸಾಲನ್ನೂ ಅದು ಕಾಡಿದ ಪರಿಯನ್ನು ಹೀಗೇ ಬರೆಯುತ್ತಾ ಹೋದರೆ ದೊಡ್ಡ ಲೇಖನವೇ ಆದೀತು.‌ ಈ ಹಾಡನ್ನು ಬರೆದ ಕೈಗಳಿಗೆ, ಅದುಕ್ಕೆ ತಕ್ಕುದಾದ ವಾದ್ಯಗಳನ್ನು ನುಡಿಸಿ ಚಂದಗಾಣಿಸಿದ ವಾದ್ಯಗಾರರಿಗೆ, ಅಷ್ಟೇ ಭಾವ ತುಂಬಿದ ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೆ ಒಂದು ಸಾಷ್ಟಾಂಗ ನಮಸ್ಕಾರ. ನಿಮ್ಮೀ ಕೊಡುಗೆಗೆ ಚಿರಋಣಿ 🙏 ಧನ್ಯವಾದಗಳೊಂದಿಗೆ ರವಿ ಶಿವರಾಯಗೋಳ
@Ravindranayaksannakkibettu
@Ravindranayaksannakkibettu 3 ай бұрын
ಏನೆನನ್ನಲಿ ರವಿ ನಿಮ್ಮ ಪ್ರೀತಿಗೆ... ಹೌದು ಈಗ ಕೇಳುವಾಗ ನನಗೂ ಅನ್ನಿಸುತ್ತದೆ ಯಾವ ಅಮೃತಘಳಿಗೆಯಲ್ಲಿ ಇಂತಹ ಸಾಲುಗಳು ಹೊಳೆಯುತ್ತವೆ ಅಂತ. ನಾನೂ ಯೋಚಿಸುತ್ತೇನೆ. ನಿಜಕ್ಕೂ ಕವಿತೆ ಮೂಡುವಾಗ ಅಲ್ಲಿ ನಾವಿರಲ್ಲ. ನಾನು ಬರೆದೆ ಅನ್ನುವುದು ನಮ್ಮ ಮನಸ್ಸಿನ ಭ್ರಾಂತಿ. ಕವಿತೆ ನಮ್ಮನ್ನು ಆಯ್ದುಕೊಳ್ಳುತ್ತದೆ; ಕೃಷ್ಣ ಭೂಮಿಗೆ ಬರಲು ದೇವಕಿಯನ್ನು ಆರಿಸಿಕೊಂಡಂತೆ....ಅಷ್ಟೇ ತುಂಬು ಪ್ರೀತಿ❤️
@manigowdasakrebail3506
@manigowdasakrebail3506 3 ай бұрын
ಅಣ್ಣಾ ನನಗೆ ಹಾಡು ಕೇಳಿದೀಕ್ಕಿಂತ ನಿಮ್ಮ ಆಡಿಬರಹ ನೋಡಿ ತುಂಬಾ ಸಂತೋಷವಾಯಿತು..... ನನ್ನ ಕನ್ನಡದಲ್ಲಿ ಇಷ್ಟು ಚೆಂದದ ಪದಗಳು ಸಹ ಇವೆ ಎಂದು ಮನಸು ರೆಕ್ಕೆ ಬಿಚ್ಚಿ ಹಾರಾಡುತಿದೆ
@ananyaarunkv0870
@ananyaarunkv0870 3 ай бұрын
ದಿನಕ್ಕೆ ಇದನ್ನು ಎಷ್ಟು ಬಾರಿ ಕೇಳುತ್ತೇನೆಯೋ.. ಈ ಹಾಡನ್ನು ಕೇಳಿದಷ್ಟು ಮನ ಸಂತೋಷವಾಗುತ್ತದೆ ..ಹೇ ಕವಿ ವರ್ಯನೇ... ನಿಮ್ಮ ಭಾವನೆಗೊಂದು ಹೃದಯ ತುಂಬಿದ ನಮಸ್ಕಾರ ....❤❤❤❤❤❤❤🎉🎉🎉🎉🎉🎉🎉 ಗಣೇಶ್ ದೇಸಾಯಿ ಅವರ ಅತ್ಯದ್ಭುತ ಗಾಯನ. ಗಣೇಶ್ ದೇಸಾಯಿ ಅವರ ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದೋ ಈ ರಾಗ.. ಈ ಹಾಡನ್ನು ನಿತ್ಯವೂ ಕೇಳುತ್ತೇನೆ. ದೇವರ ಅನುಗ್ರಹವಿರಲಿ ನಿಮ್ಮ ಪ್ರಯತ್ನಕ್ಕೆ .. ಹೃದಯ ತುಂಬಿ ಹಾರೈಸುತ್ತೇನೆ ರವೀಂದ್ರ❤🎉
@Ravindranayaksannakkibettu
@Ravindranayaksannakkibettu 3 ай бұрын
@@ananyaarunkv0870 ತುಂಬಾ ತುಂಬಾ ಧನ್ಯವಾದ. ನಿಮ್ಮ ಪ್ರೀತಿಪ್ರೋತ್ಸಾಹದಿಂದ ಅಷ್ಟೇ ಇದೆಲ್ಲಾ ಸಾಧ್ಯವಾಗಿದೆ. ಕವಿತೆ ನನ್ನಿಂದ ಬರೆಸಿಕೊಂಡಿದೆ. ಕವಿತೆ ಧನ್ಯವಾಯ್ತು. ದೇಸಾಯಿ ಸರ್ ಜೀವ ತುಂಬಿದ್ದಾರೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ❤️
@Ravindranayaksannakkibettu
@Ravindranayaksannakkibettu 3 ай бұрын
@@ananyaarunkv0870 ತುಂಬಾ ತುಂಬಾ ಧನ್ಯವಾದ. ನಿಮ್ಮ ಪ್ರೀತಿಪ್ರೋತ್ಸಾಹದಿಂದ ಅಷ್ಟೇ ಇದೆಲ್ಲಾ ಸಾಧ್ಯವಾಗಿದೆ. ಕವಿತೆ ನನ್ನಿಂದ ಬರೆಸಿಕೊಂಡಿದೆ. ಕವಿತೆ ಧನ್ಯವಾಯ್ತು. ದೇಸಾಯಿ ಸರ್ ಜೀವ ತುಂಬಿದ್ದಾರೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ❤️
@gajanandgajar6039
@gajanandgajar6039 2 ай бұрын
ಮಕ್ಕಳಿಲ್ಲದೆ ಸಾಯಬೇಕು ಅನ್ನೋ ನಿರ್ಧಾರ ಮಾಡಿದ್ದ ನನಗೆ ಈ ಹಾಡು ಹೊಸ ಜೀವ ಮತ್ತು ಜೀವನ ಕೊಟ್ಟಿದೆ ಸರ್. ನೀವು ಗಾನ ಕೋಗಿಲೆ ರಿ
@adrianneil9216
@adrianneil9216 Ай бұрын
Why u thought like that if u want u can adopt one u can go for ivf now days so many solutions r there be positive and think positive take care all the best my prayers r with u ❤
@Sunil20252
@Sunil20252 Ай бұрын
Don't Warry ಬ್ರೋ...... ಮಕ್ಕಳು ಇದ್ದೋರು ಎಷ್ಟೋ ಜನ ತಂದೆ ತಾಯಿ ಬೀದಿಗೆ ಬಂದಿದ್ದನ್ನ ನಾವೂ ನೋಡಿದ್ದೇವೆ.... ನಮಗೆ ಒಳ್ಳೇದನ್ನ ಬಯಸುವವರು ನಮಗೆ ಮಕ್ಕಳು ತಂದೆ ತಾಯಿ ಬಂಧು ಬಳಗ ❤
@shivakumarchikkamath785
@shivakumarchikkamath785 Ай бұрын
Sir nanage nimm jote matanado ase please... Devar jote matanadidaste kushi agutte ...🙏
@maheshpatil9147
@maheshpatil9147 Ай бұрын
Please dont think like that, we all are with you sir.
@roopashrirajkamal841
@roopashrirajkamal841 Ай бұрын
ಅದಕ್ಕೆಲ್ಲ ಸಾಯ್ತರ. ಕೇವಲ ಯಾವುದೋ 1 ಮಾತ್ರ ಬದುಕಲ್ಲ. ಶಾರದಾ ಮಾತೆಗೆ ಮಕ್ಕಳಿರಲಿಲ್ಲ. ಎಲ್ಲರನ್ನೂ ಮಕ್ಕಳೆಂದು ಸ್ವೀಕರಿಸಲಿಲ್ಲವೇ. ಜಗತ್ತಲ್ಲಿ ಏನೂ ಇಲ್ಲದ ಜನ ಮತ್ತು ಎಲ್ಲಾ ಇದ್ದೂ ಏನೂ ಇಲ್ಲದಂತೆ ಬದುಕುತ್ತಿರುವ ಜನ ಆದರ್ಶ ವಲ್ಲವೇ. ಮಗು ಇಲ್ಲದಿದ್ದರೆ ದತ್ತು ತೆಗೆದು ಕೊಳ್ಳ ಬಹುದು ಸರ್ಕಾರಿ ಶಾಲೆ ಮಕ್ಕಳಿಗೆ ದಾನ ಕೊಡಬಹುದು ಮತ್ತು ಅವರೊಂದಿಗೆ ಸಮಯವನ್ನು ಕಳೆಯ ಬಹುದು. ವಿಶಾಲ ವಾಗಿ ಯೋಚಿಸಿ.ಸಮಾಜದ ಎಲ್ಲಾ ಮಕ್ಕಳು ನಮ್ಮ ಮಕ್ಕಳೇ
@rajeshsringeri7234
@rajeshsringeri7234 3 ай бұрын
ಇದು ಭಾವಗೀತೆಯಲ್ಲ ಜೀವ ಗೀತೆ... ಅದ್ಭುತ ಸಾಹಿತ್ಯ. .. ರಾಗ ಸಂಯೋಜನೆ , ಸಂಗೀತ, ಗಾಯನ ಸಹ ಇಂಪು, ತಂಪು
@Ravindranayaksannakkibettu
@Ravindranayaksannakkibettu 3 ай бұрын
ರಾಜೇಶೆರೆ ಎಂತಹ ಉತ್ತಮ ಪ್ರತಿಕ್ರಿಯೆ ಕೊಟ್ರಿ❤️ ಧನ್ಯವಾಯ್ತು ಕವಿತೆ
@shivarajnayaka3110
@shivarajnayaka3110 2 күн бұрын
ಸಾಹಿತ್ಯ-ಸಂಗೀತ ಮತ್ತು ಗಾಯನ, ಮನ ಮೆಚ್ಚಿ ಮರಳಿ-ಮರಳಿ ಮತ್ತೊಮ್ಮೆ ಮಗದೊಮ್ಮೆ ಮನಸಾರೆ ಆಲಿಸಬೇಕೇನಿಸುವ ಇದು, ಆನಂದದ ಅನುಭವ ನೀಡಬಲ್ಲ ಭಾವಗೀತೆ ಸರ್, ನಿಜಕ್ಕೂ ಅತ್ಯದ್ಭುತ.👌👏👏👏
@user-cm4bb4kz9q
@user-cm4bb4kz9q Ай бұрын
ಇಂತಹ ಅದ್ಬುತವಾದ ಭಾವನೆಗಳನ್ನು ಸಂಗೀತದ ಮೂಲಕ ಕೇಳುತ್ತಇದ್ದರೆ ,ಸ್ವರ್ಗದಲ್ಲಿ ಮನವು ತೇಲುತ್ತಿದೆ ಅನಿಸುತ್ತದೆ,,
@Ravindranayaksannakkibettu
@Ravindranayaksannakkibettu Ай бұрын
ಧನ್ಯವಾಯ್ತು ಕವಿತೆ❤️
@shankarabli47
@shankarabli47 10 сағат бұрын
ಅದ್ಭುತ ಸಾಲುಗಳು 🙏🙏
@pramod_aravind
@pramod_aravind 4 ай бұрын
ಸರಳ ಆದರೂ ಆಳ! ಎಷ್ಟು ಸುಲಭವಾಗಿ ನಾವು ನಮ್ಮೊಡನೆ ಇರುವ ಸುಖವನ್ನು ಮರೆತು ದುಃಖದ ರಾಶಿಯಲ್ಲಿ ಮುಳುಗುವೆವು!
@Ravindranayaksannakkibettu
@Ravindranayaksannakkibettu 3 ай бұрын
ಹೌದು ಇದು ಎಲ್ಲರ ಸಮಸ್ಯೆ ಕೂಡಾ ಧನ್ಯವಾದ ಸರ್❤️
@arunanarendra7008
@arunanarendra7008 7 күн бұрын
ಕಾಡುವ ಕವಿತೆ..ಗಾಯನವೂ ಹೊಸ ಭರವಸೆಯನ್ನು ಮೂಡಿಸುತ್ತದೆ
@K2KCouple123
@K2KCouple123 3 ай бұрын
ನೊಂದ ಬೆಂದ ಜೀವಗಳಿಗೆ ಈ ಸಾಲುಗಳು ಪುನರ್ಜಿವ ಕೊಡಲಿ ❤️❤️
@Ravindranayaksannakkibettu
@Ravindranayaksannakkibettu 3 ай бұрын
ಅಷ್ಟು ಮಾತ್ರ ಸಾಧ್ಯವಾದ್ರೆ ಕವಿತೆ ಧನ್ಯ❤️
@vivek.n.v.creations1188
@vivek.n.v.creations1188 3 ай бұрын
ನೋವಿನೋಳು ಬದುಕುತ್ತಿರುವ ಜೀವಕ್ಕೆ ಈ ಗೀತೆ ಸಂಜೀವಿನಿ ತರಹ ಏನಿಸಿದೆ ನಿಮ್ಮ ಭಾವಗೀತೆ ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ಯಾಗಿದೆ ✨🙏🙏🥰🥰
@Ravindranayaksannakkibettu
@Ravindranayaksannakkibettu 3 ай бұрын
ಸುಖದ ಕ್ಷಣಗಳು ಕ್ಷಣಿಕ ಸರ್ ಬದುಕಿನಲ್ಲಿ...ದುಃಖವೇ ಸ್ಥಾಯೀಭಾವ ಅನ್ಸುತ್ತೆ. ಅದರಲ್ಲೇ ಬದುಕುವ ನೆಪಗಳನ್ನು ಹುಡುಕುವ ಸಾಹಸ ಮಾಡ್ಬೇಕಾದ ಅನಿವಾರ್ಯತೆ ನಮ್ಮ ಪಾಲಿಗೆ. ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಗ ಕೇಳಿ💐
@raghavendradeshpande9305
@raghavendradeshpande9305 2 ай бұрын
May I know whose literature nd singer0ls
@sangeetahiremath6260
@sangeetahiremath6260 Ай бұрын
ಮಕ್ಕಳಿಲ್ಲ ಅಂತ ಯಾವತ್ತೂ ಅನ್ಕೋಬೇಡಿ ನಾವೆಲ್ಲ ನಿಮ್ಮ ಮಕ್ಕಳೇ ಹಡೆದ ತಾಯಿಗೆ ಒಬ್ಬನೇ ಮಗ ಮಕ್ಕಳಿಲ್ಲದವರಿಗೆ ನಾಡಿನ ತುಂಬಾ ಇದ್ದ ಮಕ್ಕಳೆಲ್ಲ ನಿಮ್ಮವರೇ 💞
@sunitha2743
@sunitha2743 2 сағат бұрын
ಅದ್ಭುತ ಹಾಡು
@girish485
@girish485 24 күн бұрын
ಮಾತನಾಡಲು ಪದಗಳು ಬರುತ್ತಿಲ್ಲ. ಕಣ್ಣು ತುಂಬಿ ಬಂದವು, ಮನಸು ಎಲ್ಲೋ ಕಳೆದು ಹೋದ ಹಾಗೆ ಈ ನಿಮ್ಮ ಸಾಹಿತ್ಯ ಮತ್ತು ಗಾಯನ ❤
@Ravindranayaksannakkibettu
@Ravindranayaksannakkibettu 16 күн бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@vedasharma5412
@vedasharma5412 4 ай бұрын
ಎಂದಿನಂತೆ ನಿಮ್ಮ ಅದ್ಭುತ ಸಾಹಿತ್ಯಕ್ಕೆ ಮನಮುಟ್ಟುವ ಸಂಗೀತ..! ಭಾವಪೂರ್ಣ ಗಾಯನ..!! ಸುಂದರವಾದ ಪ್ರಸ್ತುತಿ.. ಅಭಿನಂದನೆಗಳು..
@Ravindranayaksannakkibettu
@Ravindranayaksannakkibettu 3 ай бұрын
ಬಹಳ ಖುಷಿ ನೀವು ಕೇಳಿ ಮೆಸೇಜ್ ಮಾಡುವಾಗ❤
@Omegale-d3p
@Omegale-d3p 2 күн бұрын
Udupi parkala da sannakki bettuva ❤ supar sir
@Ravindranayaksannakkibettu
@Ravindranayaksannakkibettu 2 күн бұрын
ಹೌದು
@chandrasekharb1991
@chandrasekharb1991 4 ай бұрын
ನೂರು ನೋವಿನ ನಡುವೆ ನಿಮ್ಮ ಹಾಡು ಒಂದು ಮುಲಾಮು ... ಪ್ರಸ್ತುತ ಪಡಿಸಿದ್ದಕ್ಕೆ ನಿಮಗೆ ಸಲಾಮು
@Ravindranayaksannakkibettu
@Ravindranayaksannakkibettu 3 ай бұрын
ಆಹಾ ಕಾವ್ಯಾತ್ಮಕ ನಿಮ್ಮ ಕಾಮೆಂಟು❤️ ಧನ್ಯವಾದ ಪ್ರೀತಿ ಪ್ರೋತ್ಸಾಹಕ್ಕೆ❤️❤️❤️
@rakshithaprabhu1093
@rakshithaprabhu1093 3 ай бұрын
ಅದ್ಭುತ ಸಾಹಿತ್ಯ ಹಾಗೂ ಸಂಗೀತ. ನಿಜಕ್ಕೂ ನೂರು‌ ನೋವಿನ‌ ನಡುವೆ ಒಂದು‌ ನಗೆಯು ಕಾಡಿದೆ. ಪುಟ್ಟ ಮಗುವಿನ ನಗು, ಪ್ರಕೃತಿ ಸೌಂದರ್ಯ ಎಲ್ಲವನ್ನೂ ಚೆಂದವಾಗಿ ಹೆಣೆದ್ದಿದ್ದೀರಿ. ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು... ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ🎉🎉
@Dakshacareeracademy775
@Dakshacareeracademy775 3 ай бұрын
👌
@santhoshsalian2619
@santhoshsalian2619 3 ай бұрын
@Ravindranayaksannakkibettu
@Ravindranayaksannakkibettu 3 ай бұрын
Thank you sister❤️ ನನ್ನೆಲ್ಲಾ ಪ್ರಯತ್ನಗಳಿಗೆ ಹೊಸ ಸಾಹಿತ್ಯಗಳಿಗೆ ನಿನ್ನ ನಿರಂತರವಾದ ಪ್ರೋತ್ಸಾಹ ಸಿಕ್ಕಿದೆ. ತುಂಬಾ ತುಂಬಾ ಥ್ಯಾಂಕ್ಯೂ❤️
@mskaantimani
@mskaantimani 3 ай бұрын
ಅದ್ಭುತ ಸಾಹಿತ್ಯ ಹಾಗೂ ಸಂಗೀತ ನಿಜಕ್ಕೂ 100 ನೋವಿನ ನಡುವೆ ಒಂದು ನಗೆ ಹಾಡಿದೆ ಈ ಪುಟ್ಟ ಮಗುವಿನ ನಗು ಪ್ರಕೃತಿ ಸೌಂದರ್ಯ ಎಲ್ಲಾ ವನ್ನು ಚಂದವಾಗಿ ಹಾಡಿದರೆ ಅಷ್ಟು ಅದ್ಭುತವಾದ ಹಾಡಿದರೆ ನೋಡಿ ನಮ್ಮ ಸಂಗೀತಗಾರರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಈ ಹಾಡು ಅಷ್ಟು ಅದ್ಭುತ ಸಾಹಿತ್ಯ ಸಂಗೀತ ಪರಿಸರದ ಒಂದು ಪ್ರಕೃತಿ ಅಷ್ಟು ಸುಮಧುರವಾಗಿ ಹಾಡಿದ್ದಾರೆ ಈ ಹಾಡಿನ ಗಾಯಕರಿಗೆ ನನ್ನ ಕಡೆಯಿಂದ ಅಭಿನಂದನೆಗಳು......
@Ravindranayaksannakkibettu
@Ravindranayaksannakkibettu 3 ай бұрын
@@mskaantimaniನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಶರಣು❤
@bindu7247
@bindu7247 4 ай бұрын
ಸತ್ಯ .ತುಂಬಾ ಸಕಾರಾತ್ಮಕವಾಗಿದ,ಬದುಕಿಗೆ ಹತ್ತಿರವಾಗಿದೆ. ಶುಭವಾಗಲಿ ❤❤❤
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ❤️
@jayakavibhavageetha7145
@jayakavibhavageetha7145 3 ай бұрын
ಆಲಿಸಿ ಆನಂದಿಸಿದೆ... ತುಂಬಾ ಚನ್ನಾಗಿದೆ..! ಪೂರ್ಣ ತಂಡಕ್ಕೆ ಆತ್ಮಪೂರ್ವಕ ಅಭಿನಂದನೆಗಳು..! ರಾಗಾನುರಾಗಗಳ ಮಧುರ ಮುಂಜಾವು...
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾದ ಕವಿಗಳೇ🙏
@mainashekar59
@mainashekar59 7 күн бұрын
ಅದ್ಭುತವಾದ ಗಾಯನ ಸಾಹಿತ್ಯ ಎಲ್ಲವೂ 🙏🙏🙏
@manjulagouda3096
@manjulagouda3096 3 ай бұрын
ಸಂಗೀತ, ಸಾಹಿತ್ಯ, ಧೃಶ್ಯ ಸಂಯೋಜನೆ ಎಲ್ಲವೂ ಅದ್ಭುತ.ಮತ್ತೆ ಮತ್ತೆ ಕೇಳುವಂತೆ ಮಾಡುವ ಗೀತೆ ಸರ್ 🙏💐💐
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️❤️❤️
@ravitirakannanavara4910
@ravitirakannanavara4910 4 ай бұрын
ಎಷ್ಟೊಂದು ಅರ್ಥಪೂರ್ಣ ಸಾಹಿತ್ಯ ಹಾಗೂ ಹಾಗೂ ರಾಗ ಸಂಯೋಜನೆ ಸಂಗೀತ ಎಲ್ಲವೂ ಅದ್ಭುತವಾಗಿವೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನುವ ಭಾವಗೀತೆ
@Ravindranayaksannakkibettu
@Ravindranayaksannakkibettu 3 ай бұрын
ರವಿ ಸರ್ ಥ್ಯಾಂಕ್ಯೂ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ, ಖುಷಿಯಾಯ್ತು❤
@srishtijain8458
@srishtijain8458 11 күн бұрын
ಎಲ್ಲೋ. ಅಪರೂಪ ಕೊಮ್ಮೆ... ಮತ್ತೆ ಇಂತಹ ಹಾಡುಗಳು ಜೀವನದಲ್ಲಿ ಹೊಸ ಭರವಸೆ ಯ ಬೆಳಕನ್ನು ನೀಡುತ್ತಿವೆ... ಸೂಪರ್ ಸರ್.... ನಿಮಗಿಂದ್ ನನ್ನ ಕೋಟಿ ನಮನಗಳು
@Ravindranayaksannakkibettu
@Ravindranayaksannakkibettu 10 күн бұрын
ಕವಿತೆಯ ಗೆಲುವು ಇದು❤️ ಬಿಡುವಿದ್ದಾಗ ಕೇಳಿ , ಇಷ್ಟ ಆಗ್ಬಹುದು kzfaq.info/get/bejne/Z9GEptme3t_Ld40.html
@jayaramkulal3852
@jayaramkulal3852 3 ай бұрын
ಸಕಾರಾತ್ಮಕ ಚಿಂತನೆಯ ಬದುಕಿಗೆ ಪೂರಕವಾದ ಗೀತೆ... ಕವಿಗಳಿಗೆ & ಹಾಡುಗಾರಿಕೆಗೆ 🎉🎉
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️
@Vinutha2368
@Vinutha2368 2 ай бұрын
ನಿಜಕ್ಕೂ ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರ ಸಾಹಿತ್ಯ ಸರ್. 👌❤️ಸುಂದರ ಪ್ರಕೃತಿ ಚಿತ್ರಣ, ಅಷ್ಟೇ ಚೆಂದದ ರಾಗಸಂಯೋಜನೆಮಾಡಿ ಗಣೇಶ್ ಅವರುಭಾವ ತುಂಬಿ ಹಾಡಿದ್ದಾರೆ. ಮನಸ್ಸು ಮುಟ್ಟಿದ ಅದ್ಬುತ ಸಾಹಿತ್ಯ🙏🙏❤️
@Ravindranayaksannakkibettu
@Ravindranayaksannakkibettu 2 ай бұрын
ಏನೆನ್ನಲಿ ಈ ಪ್ರೀತಿಗೆ❤️ ಮತ್ತೆ ಮತ್ತೆ ಬರೆಯುವ ಹುರುಪು ಸ್ಫೂರ್ತಿ ಸಿಕ್ಕುವುದು ನಿಮ್ಮ ಇಂತಹ ಪ್ರೀತಿಯ ಪ್ರೋತ್ಸಾಹಗಳಿಂದ❤️❤️❤️
@Ravindranayaksannakkibettu
@Ravindranayaksannakkibettu 2 ай бұрын
ಏನೆನ್ನಲಿ ಈ ಪ್ರೀತಿಗೆ❤️ ಮತ್ತೆ ಮತ್ತೆ ಬರೆಯುವ ಹುರುಪು ಸ್ಫೂರ್ತಿ ಸಿಕ್ಕುವುದು ನಿಮ್ಮ ಇಂತಹ ಪ್ರೀತಿಯ ಪ್ರೋತ್ಸಾಹಗಳಿಂದ❤️❤️❤️
@Vinutha2368
@Vinutha2368 2 ай бұрын
Tqqq ಸರ್ 🙏 ನನ್ನ ಪ್ರೋತ್ಸಾಹ, ಅಭಿಮಾನ ನಿಮಗೆ ಎಂದೆಂದಿಗೂ ಇರುತ್ತೆ ಸರ್.❤️ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಸಾಹಿತ್ಯ ನೀವು ಬರೆಯುವಂತಾಗಲಿ ಸರ್.🙏❤️🙂
@divacreation2208
@divacreation2208 4 күн бұрын
Hello sir, its wonderful song, every women suffer from so many struggles and mental issues, but i m also suffering from some days but now i m listing u r songs u wrote my all feelings in u r song story in words, thanks to write my word in song ,😊 thank you
@Ravindranayaksannakkibettu
@Ravindranayaksannakkibettu 4 күн бұрын
It means a lot ❤️ ನಿಮ್ಮ ಪ್ರೀತಿಪ್ರೋತ್ಸಹ ಸದಾ ಇರಲಿ❤️ Life is comes with a package that we have to accept both ನೋವು ಮಾತ್ರ ತುಸು ಹೆಚ್ಚು...ಕತ್ತಲಿನ ಗರ್ಭದಿಂದ ಬೆಳಕಿನ ಕಿರಣ ಹುಟ್ಟುವ ಹಾಗೆ...ಸುಖ ಕೂಡಾ ನಮಗೆ ದಕ್ಕುವುದಿಷ್ಟೇ. ಪ್ರೀತಿ ಇರಲಿ❤️ ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ.
@shyamalabhatv.53
@shyamalabhatv.53 4 ай бұрын
ಸಾಹಿತ್ಯ ತುಂಬಾ ಚೆನ್ನಾಗಿದೆ. ಅರ್ಥ ಪೂರ್ಣವಾದ ಹಾಡು. ಹಾಡಿದ್ದು, ರಾಗ ಸಂಯೋಜನೆ ಎಲ್ಲವೂ ಉತ್ತಮವಾಗಿದೆ. 👌👌👌
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ಖುಷಿ ನೀವು ಕೇಳಿ ಮೆಸೇಜ್ ಮಾಡಿದ್ದು❤️❤️❤️
@Lachamanna.1975
@Lachamanna.1975 4 ай бұрын
ಜೈ ಕವಿ ರವೀಂದ್ರ ನಾಯಕ್ 🙏🙏🙏 ಜೈ ಗಣೇಶ್ ದೇಸಾಯಿ 🙏🙏🙏
@Ravindranayaksannakkibettu
@Ravindranayaksannakkibettu 3 ай бұрын
ನಿಮಗೂ ಜೈಜೈ❤
@ravishetty709
@ravishetty709 21 күн бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾವು ನೋಡೋದ್ ಸ್ವಲ್ಪ ಸಮಯ ತಾಗಿತು 🙏😍
@bheemarayahemnoor4594
@bheemarayahemnoor4594 3 ай бұрын
ಅರ್ಥಪೂರ್ಣ ಸಾಹಿತ್ಯ. ಭಾವಪೂರ್ಣ ಹಾಡು. ತಂಡದ ಯಶಸ್ಸಿಗೆ ಅಭಿನಂದನೆಗಳು
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ತುಂಬಾ ಧನ್ಯವಾದ❤️
@areholesadashivarao.1029
@areholesadashivarao.1029 3 ай бұрын
ವರ್ತಮಾನದ ಭಾವಗೀತೆ ಸಾರಸ್ವತ ಲೋಕದ ಅದ್ಭುತ ಕವಿ ರವೀಂದ್ರ ರ ಸಾಹಿತ್ಯಕ್ಕೆ ಅಷ್ಟೇ ಸಮಗ್ರ ಸಂಗೀತ. ನೂರಾರು ನೋವು ಮರೆಸುವ ಶಕ್ತಿ ಇರುವ ಈ ಹಾಡು ಅತ್ಯಂತ ಆಪ್ತ. ಕಾಡಿದ ಆ ಒಂದು ನಗೆ ಸಂಜೀವಿನಿ ಆದಂತೆ. Great
@Ravindranayaksannakkibettu
@Ravindranayaksannakkibettu 3 ай бұрын
ನನ್ನ ಸಾಹಿತ್ಯದ ಪ್ರತೀ ಹಂತದಲ್ಲೂ ನಿಮ್ಮ ಬೆಂಬಲದ ಶ್ರೀರಕ್ಷೆಯಿದೆ. ನೀವು ಬೆನ್ನು ತಟ್ಟಿದ್ರೆ ಅದೇ ಸ್ಫೂರ್ತಿ ಮತ್ತಷ್ಟು ಹೊಸ ಹೊಸ ಪ್ರಯತ್ನಗಳಿಗೆ❤️
@jitin1970
@jitin1970 21 күн бұрын
Ultimate Ganesh anna ❤
@sportsgallery1555
@sportsgallery1555 4 ай бұрын
ಸಕಾರಾತ್ಮಕ ಆಲೋಚನೆಯಿಂದ ಬರೆದ ಸಾಲುಗಳು. ಗಾಯನವೂ ಸೊಗಸು. ಬದುಕಿನ ಜಂಜಾಟದ ನಡುವೆ ಮನ ತಣಿಸುವ ಅದ್ಬುತ ಗಾಯನ 🙏🏻ಮತ್ತಷ್ಟು ಈ ತರಹದ ಸಾಹಿತ್ಯ ಬರಲಿ 💐
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ಖುಷಿ ನೀವು ಕೇಳಿ ಪ್ರಯಿಕ್ರಿಯೆ ನೀಡಿದ್ದು❤️
@Omegale-d3p
@Omegale-d3p 2 күн бұрын
Superb sir
@mallikasnayak6318
@mallikasnayak6318 3 ай бұрын
ವಾಹ್...❤ ಮತ್ತೆ ಮತ್ತೆ ಕೇಳುವ ಹಾಗಿದೆ.. ಕೇಳಿದೆ ಜೀವನ ಪ್ರೀತಿಯ ಹಾಡು 👌🙏
@Ravindranayaksannakkibettu
@Ravindranayaksannakkibettu 3 ай бұрын
ನಮಸ್ತೆ ತುಂಬಾ ತುಂಬಾ ಧನ್ಯವಾದ❤️
@murthy123able
@murthy123able 20 күн бұрын
Simple superb.❤
@Ravindranayaksannakkibettu
@Ravindranayaksannakkibettu 20 күн бұрын
Thank you ❤️
@tejunaveen5509
@tejunaveen5509 3 ай бұрын
ಮನ ಮುಟ್ಟುವ ಸಾಹಿತ್ಯ ಮತ್ತು ಸಂಗೀತ ನಿಮ್ಮ ಕಂಠ ಸಿರಿಯಲ್ಲಿ ಕೇಳುವುದೇ ಅದ್ಭುತ.
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️❤️❤️
@SumanasujithSumana
@SumanasujithSumana Ай бұрын
ಅದ್ಭುತವಾಗಿದೆ ಸಾಹಿತ್ಯ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಗಾಯನ🙏🥰ಗಾಯನ ಕೇಳುವಾಗಲೇ ಮೆಯಲ್ಲ ಜುಮ್ ಅನಿಸುತ್ತದೆ. ಸೂಪರ್ ಸರ್. ಅನಂತ ಅನಂತ ಧನ್ಯವಾದಗಳು 🙏🙏
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ನಿಮ್ಮ ಆಪ್ತ ಬಳಗದಲ್ಲೂ ಹಾಡನ್ನು ಹಂಚಿಕೊಳ್ಳಿ. ನೋವಿಗೊಂದಿಷ್ಟು ಮುಲಾಮು ಹಚ್ಚಿದರೆ ಅಷ್ಟೇ ಸಾಕು❤️
@sampigevasudev5380
@sampigevasudev5380 3 ай бұрын
ಸುಂದರ ಸಾಹಿತ್ಯದ ಜೊತೆಗೆ ಅದ್ಭುತ ಗಾಯನ ಮತ್ತು ಸುಂದರ ನಿಸರ್ಗದ ದರ್ಶನ
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾದ❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ ಬಿಡುವಿದ್ದಾಗ ಕೇಳಿ💐
@siddeshkumargt5448
@siddeshkumargt5448 3 ай бұрын
​@@Ravindranayaksannakkibettu Thanks Sir
@suneetham9976
@suneetham9976 Ай бұрын
ಕತ್ತಲು ತುಂಬಿದ ಬದುಕಿಗೆ ಬೆಳಕು ಚೆಲ್ಲಿದ ಅನುಭವ ❤
@Ravindranayaksannakkibettu
@Ravindranayaksannakkibettu Ай бұрын
ಕವಿತೆಗೆ ಭರವಸೆ ಇದು❤️
@vidyabhat8634
@vidyabhat8634 3 ай бұрын
ಕೇಳಿದಷ್ಟು ಇನ್ನೂ ಇನ್ನೂ ಕೇಳುವ ಆಗ್ತದೆ... ಈ ಹಾಡು ಕೇಳ್ತಾ ಅದರಲ್ಲೇ ತೇಲಿ ಹೋಗ್ತೇವೆ 👌👌👌🙏🙏
@Ravindranayaksannakkibettu
@Ravindranayaksannakkibettu 3 ай бұрын
ಕವಿತೆ ಗೆದ್ದಿತು❤️
@shivashankaran5163
@shivashankaran5163 4 күн бұрын
ಸಕಾರಾತ್ಮಕ ಬೆಳವಣಿಗೆ ಯ ಸಾಲುಗಳು ಒಳ್ಳೆಯದಾಗಲಿ ಸಹೋದರ ನಿಮ್ಮ ಭಾವನೆಗಳು ಯಶಸ್ವಿಯಾಗಲಿ
@Ravindranayaksannakkibettu
@Ravindranayaksannakkibettu 4 күн бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ಈ ಚಾನೆಲ್ ನಲ್ಲಿ ಇಂತಹ ಐವತ್ತಕ್ಕೂ ಹೆಚ್ಚು ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ.
@sreelathar4634
@sreelathar4634 3 ай бұрын
ಅರ್ಥಪೂರ್ಣ ಮನಮುಟ್ಟುವ ಸಾಹಿತ್ಯ ಹಾಗೂ ಒಳ್ಳೆಯ ಗಾಯನ.
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಥ್ಯಾಂಕ್ಯೂ ಮೇಡಮ್ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ❤️
@yamunagaonkar4436
@yamunagaonkar4436 3 ай бұрын
ಶುಭಾಶಯಗಳು ನಿಮಗೂ, ಸೋದರ ಗಣೇಶ ದೇಸಾಯಿಗೂ
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹ ಸ್ಫೂರ್ತಿ ತುಂಬಿದೆ❤️
@shashikantpdesai2840
@shashikantpdesai2840 29 күн бұрын
ಪದ ಪದಗಳಿಂದ ಭಾವಗೀತೆಯ ಜನನವೂ ಸಂಭ್ರಮ, ಅದಕ್ಕೆ ರಾಗ ಸೇರಿದ ಗಾಯನ ಇನ್ನೂ ಸಂಭ್ರಮ, ಆಲಿಸುವವರಿಗೆ ಗೀತ ಗಾಯನದ ಸಂಭ್ರಮವೋ ಸಂಭ್ರಮ. ಎಲ್ಲವೂ ಅದ್ಭುತವಾಗಿ ಬಂದಿದೆ.
@Ravindranayaksannakkibettu
@Ravindranayaksannakkibettu 29 күн бұрын
ಕಾವ್ಯದ ಸೂಕ್ಷ್ನ ಬಲ್ಲ ಸ್ವತಃ ಉತ್ತಮವಾಗಿ ಬರೆಯುವ ನಿಮ್ಮ ಈ ಪ್ರತಿಕ್ರಿಯೆ ನನ್ನ ಸಹಜ ಸಂಭ್ರಮ❤️
@kasturi3201
@kasturi3201 8 күн бұрын
Super 😍😍❤
@jiwajijoshi1310
@jiwajijoshi1310 3 ай бұрын
ಭಾವಪೂರ್ಣ ಸಾಹಿತ್ಯ, ಮಧುರ ಸಂಗೀತ,ಒಳ್ಳೆಯ ಗಾಯನ ಚೆನ್ನಾಗಿದೆ.
@Ravindranayaksannakkibettu
@Ravindranayaksannakkibettu 3 ай бұрын
ನೀವು ಕೇಳಿ ಪ್ರತಿಕ್ರಿಯಿಸಿದ್ದು ತುಂಬಾ ಖುಷಿ❤️
@sudhashriyaaan7754
@sudhashriyaaan7754 11 күн бұрын
Nice song 👌👌👌🙏
@Ravindranayaksannakkibettu
@Ravindranayaksannakkibettu 10 күн бұрын
Thank you sir ❤️ ಬಿಡುವಿದ್ದಾಗ ಕೇಳಿ. ಇಷ್ಟ ಆಗ್ಬಹುದು kzfaq.info/get/bejne/Z9GEptme3t_Ld40.html
@GangaGanga495
@GangaGanga495 3 ай бұрын
ನನ್ನ ದಿನ ಮುಗಿಯಲ್ಲ ಈ ಸಾಂಗ್ ಕೇಳದೆ, i just addicted 🙂
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾಯ್ತು ಕವಿತೆ
@user-mx2tm4rf6l
@user-mx2tm4rf6l 20 күн бұрын
ಅದ್ಭುತ 😊
@Ravindranayaksannakkibettu
@Ravindranayaksannakkibettu 16 күн бұрын
ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤
@user-mx2tm4rf6l
@user-mx2tm4rf6l 16 күн бұрын
@@Ravindranayaksannakkibettu ಉತ್ತಮ ಸಾಹಿತ್ಯಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ
@gpadmavathigpadmavathi1631
@gpadmavathigpadmavathi1631 2 ай бұрын
ತುಂಬಾ ಸೊಗಸಾದ ಹಾಡು ನಿಜ. ನೂರು ನೋವಿನ ಮನಸ್ಸಿಗೆ ಮುದ ನೀಡುವ ಗಾಯನ ನಿಮ್ಮ ಗಾಯನಕ್ಕೆ ನನ್ನ ಅಭಿನಂದನೆಗಳು ಸರ್. 🎉🎉
@shanthayediyapur8146
@shanthayediyapur8146 20 күн бұрын
❤wow super song
@vinodkalappanavar
@vinodkalappanavar Ай бұрын
ತುಂಬಾ ಅದ್ಭುತವಾದ ಸಾಲುಗಳು … ಮನ ಮುಟ್ಟಿತು ಕವಿಯೇ ಕವಿದ ಕತ್ತಲ ಬದುಕು ಹೆಜ್ಜೆ ಮೂಡದ ದಾರಿ ತಾರೆಯೊಂದಿಗೆ ಸೆಳೆಯಿತೋ…. ಊರ ನೆನಪಿನ ಬಲವೇ ಮತ್ತೆ ಕರೆಯುತ ಕಾಡಿ ಮಣ್ಣ ಋಣದಲಿ ಬಿದ್ದಿತೋ …..
@maheshrevan4667
@maheshrevan4667 Ай бұрын
🙏🙏🙏🙏🙏🙏🙏🙏🙏🙏🙏 ಮಾತೇ ಬರದೇ ಕೆಲವು ನಿಮಿಷ ನಿಮ ಹಾಡು ಕೇಳಿ ನನ್ನ ನೋವು ನೆನಪು ಮಾಡಿ ಕೊಂಡು ಆದರೇ ನಗು ಒಂದು ಸಾಕು ಯಂದು ಒಂದು ಪದ ಸಾಕು ನೋವು ಮರಿಯೋಕೆ ಅಂತ ಮನಸು ತಟ್ಟಿ ಹೇಳಿತು ನೋವಿಗೆ ನಗು ಸಾಕು ಯಂದು ಅದಕೆ ನನ್ನ ಮಾತು ಬರತಿಲ್ಲ ನಿಮ ಹೇಗೆ ವರ್ಣಿಸಲು ಶ್ರೀ ಕೃಷ್ಣ ಹೇಳಿದ ಮಾತು ನೆನಪುಗೆ ಬಂತು ಈ ಕಳೆದು ಹೋದ ಸಮಯ ನಿನ್ನದಲ ಅಂತ ನಿಮಗೆ ಸ್ಟ್ಯಾಂಗ್ ನಮಸ್ಕಾರ ಗಳು 🙏🙏🙏🙏
@Ravindranayaksannakkibettu
@Ravindranayaksannakkibettu Ай бұрын
ಶರಣು ಶರಣು ನಿಮ್ಮ ಪ್ರೀತಿಗೆ❤️❤️❤️
@shilpaswara
@shilpaswara 4 ай бұрын
ಅದ್ಭುತವಾದ ಸಾಹಿತ್ಯ ಸಂಗೀತ ಗಾಯನ 👌👌
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@praveenprave7742
@praveenprave7742 2 ай бұрын
ತುಂಬಾ ಅರ್ಥಗರ್ಬಿತ ಹಾಡು. 😊😢❤
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಯ ಪ್ರತಿಕ್ರಿಯೆಗೆ❤️❤️❤️
@bandappakesur2567
@bandappakesur2567 16 күн бұрын
Best songsir this video and best compose sahitya sir
@Ravindranayaksannakkibettu
@Ravindranayaksannakkibettu 16 күн бұрын
Thank you for your love and support ❤
@CalmChefHat-zp5xg
@CalmChefHat-zp5xg 18 күн бұрын
Super song sir
@Ravindranayaksannakkibettu
@Ravindranayaksannakkibettu 16 күн бұрын
Thank you ❤
@indooproductions5588
@indooproductions5588 20 күн бұрын
V nice ...
@raghurambhagvath1430
@raghurambhagvath1430 3 ай бұрын
ಬಹಳ ಸೊಗಸಾದ ಅದ್ಭುತ ಸಾಹಿತ್ಯ.ಮತ್ತೆ ಮತ್ತೆ ಕೇಳುವ ಆಸೆ.
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ ಸರ್❤️
@MythiliSRam
@MythiliSRam 3 ай бұрын
Pleasant song awesome singing beautiful music composition and lyrics cute video graphics
@Ravindranayaksannakkibettu
@Ravindranayaksannakkibettu 3 ай бұрын
Thank you ❤️
@girishgirish2804
@girishgirish2804 Ай бұрын
Unbelievable sir ❤
@Ravindranayaksannakkibettu
@Ravindranayaksannakkibettu Ай бұрын
Thank you for your kind words ❤️
@Nagarajbasarakod3069
@Nagarajbasarakod3069 29 күн бұрын
ಅದ್ಭುತ ಭಾವಲಹರಿ, ಮನಸ್ಸನ್ನು ಆರ್ದ್ರಗೊಳಿಸುವ ಸಾಲುಗಳು, ಮೈಮರೆಸುವ ಸಂಗೀತ , ದೃಶ್ಯ ಕಾವ್ಯ......ಒಟ್ಟಾರೆ ಒಂದು ಅನನ್ಯ ರಸದೂಟ ಸರ್ ❤
@vijayprathapa1050
@vijayprathapa1050 Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಸಾಹಿತ್ಯ ಮತ್ತು ಸಂಗೀತ ❤....
@ReshmaShetty-bc6ig
@ReshmaShetty-bc6ig 17 күн бұрын
Nanna atte mathu kutumbadavara chchu mathininda thumba besaravagidde, ammana savina nanthara paristhithi heenayavagide, nimma hadu ammana madilinalli malagi kashta helikondanthithu sir
@Ravindranayaksannakkibettu
@Ravindranayaksannakkibettu 17 күн бұрын
ಕತ್ತಲು ಗಾಢವಾಗಿದೆ ಎಲ್ಲೆಲ್ಲೂ. ಖುಷಿಯ ಬೆಳಕಿನ ಕಿರಣಗಳನ್ನು ಹುಡುಕುವ ಕೆಲಸ ಮಾತ್ರ ನಾವೇ ಮಾಡ್ಬೇಕು. ನಮ್ಮನ್ನು ನಾವೇ ಹೆಚ್ಚು ಪ್ರೀತಿಸಿಸುತ್ತಾ ಒಂದು ಪ್ರೀತಿಯ ವಾತಾವರಣವನ್ನು ಸೃಷ್ಟಿಸುವ ಅನಿವಾರ್ಯತೆ ನಮಗಾಗಿ ಆದರೂ ಮಾಡಲೇಬೇಕು. ಎದೆಗುಂದಬೇಡಿ. ಧನ್ಯವಾದ ನಿಮಗೆ...ಒಂದು ಹಾಡು ಇಷ್ಟು ಮಾಡಿದರೆ ಅದು ಅದರ ಸಾರ್ಥಕತೆ. ಪ್ರೀತಿಯಿರಲಿ. ಇದು ನಿಮಗೆ ಇಷ್ಟ ಆಗ್ಬಹುದು. ಬಿಡುವಿದ್ದಾಗ ಕೇಳಿ kzfaq.info/get/bejne/Z9GEptme3t_Ld40.html
@harishrai22
@harishrai22 2 ай бұрын
ಅದ್ಬುತ .. ಜೀವನ ತುಂಬಾ ನೋವು ಅನ್ನಿಸುವಾಗ ಕೇಳಬೇಕೆನ್ನಿಸುವ ಹಾಡು ... ಶರಣು ನಿಮಗೆ ..
@Ravindranayaksannakkibettu
@Ravindranayaksannakkibettu 2 ай бұрын
ಧನ್ಯವಾದ ಸರ್ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ❤️
@cklyrics2150
@cklyrics2150 4 ай бұрын
ಸೊಗಸಾದ ಗಾಯನ. ಅರ್ಥಪೂರ್ಣ ಸಾಹಿತ್ಯ.
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾಯ್ತು ಕವಿತೆ❤️
@dyamannatalavar9419
@dyamannatalavar9419 3 ай бұрын
ಅರ್ಥಗರ್ಭಿತ ಸಾಹಿತ್ಯ ಗುರೂಜಿ, ಹಾಗೆ ಸಮಸ್ತ ಬಳಗವೂ ಚೆಂದಾಗಿ ಮೂಡಿ ಬಂದಿದೆ.❤
@Ravindranayaksannakkibettu
@Ravindranayaksannakkibettu 3 ай бұрын
ನೀವು ಕೇಳಿ ಮೆಚ್ಚಿಕೊಂಡದ್ದು ಖುಷಿ❤️ ನಿಮ್ಮ family and friends ಗ್ರೂಪ್ ಗಳಿಗೆ share ಮಾಡಿ ಸರ್💐
@suneelkulkarni8439
@suneelkulkarni8439 20 күн бұрын
ಸಂಗೀತ ಇನ್ನೂ ಸ್ವಲ್ಪ ಮೂಡಿ ಬರಲಿ. ಇವಾಗ ಚೆನ್ನಾಗಿಯೇ ಇದೆ, ಆದರೂ ಇನ್ನೂ ಏನೋ ಬೇಕು ಅನಿಸುತ್ತದೆ.
@Ravindranayaksannakkibettu
@Ravindranayaksannakkibettu 20 күн бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ಇದನ್ನು ಕೇಳಿ, ಇದು ನಿಮ್ಗೆ ಇಷ್ಟ ಆಗ್ಬಹುದು kzfaq.info/get/bejne/Z9GEptme3t_Ld40.html
@gopigeetha9924
@gopigeetha9924 3 ай бұрын
ಅದ್ಭುತ ಸಾಹಿತ್ಯ ಹಾಗೂ ಸಂಗೀತ. ಅಭಿನಂದನೆಗಳು ಸರ್
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ. ಖುಷಿ ಆಯ್ತು ನೀವು ಕೇಳಿ ಪ್ರತಿಕ್ರಿಯಿಸಿದ್ದು❤️
@creativekitty8541
@creativekitty8541 4 ай бұрын
ಒಳ್ಳೆಯ ಸಾಹಿತ್ಯ, ಗಾಯನ ,,,ಕೇಳುಗರಿಗೆ ಮನ ತಣಿಸುವಂತಹ ಅದ್ಭುತ ರಚನೆ....🙏
@Ravindranayaksannakkibettu
@Ravindranayaksannakkibettu 3 ай бұрын
ಇಂತಹ ಪ್ರತಿಕ್ರಿಯೆಗಳೇ ಮತ್ತೆ ಮತ್ತೆ ಕೈಹಿಡಿದು ಬರೆಸುತ್ತಿದೆ❤️❤️❤️
@Shararandrawingmaster
@Shararandrawingmaster 27 күн бұрын
Super
@Ravindranayaksannakkibettu
@Ravindranayaksannakkibettu 26 күн бұрын
Thank you ❤️
@shashieducad
@shashieducad 2 ай бұрын
ಅದ್ಭುತ ಸಾಹಿತ್ಯ ಮತ್ತು ಸಂಗೀತ❤
@Ravindranayaksannakkibettu
@Ravindranayaksannakkibettu 2 ай бұрын
ನೀವು ಕೇಳಿ ಪ್ರತಿಕ್ರಿಯೆ ಕೊಟ್ಟದ್ದು ಖುಷಿ. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@deepapavanje2429
@deepapavanje2429 3 ай бұрын
ಅರ್ಥಪೂರ್ಣವಾದ ಸಾಹಿತ್ಯ..ಗಾಯನ ಎಲ್ಲವೂ ಮಧುರ..ಮತ್ತೊಮ್ಮೆ ಕೇಳಲು ಪ್ರೇರೇಪಿಸುತ್ತದೆ..❤🎉
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️ ನಿಮ್ಮ ಆಪ್ತರಲ್ಲಿ ಹಂಚಿಕೊಳ್ಳಿ💐
@vishwanathabhavikatti8528
@vishwanathabhavikatti8528 13 күн бұрын
ಸುಂದರವಾದ ಸಾಲುಗಳು ಮಧುರ ಕಂಠದಿಂದ ಸವಿಯಾದ ಸಂಗೀತ ಹಾಡಿ ತಣಿಸಿತು ಈ ಮನವ❤❤
@Ravindranayaksannakkibettu
@Ravindranayaksannakkibettu 11 күн бұрын
ನಿಮ್ಮ ಪ್ರೀತಿಪ್ರೋತ್ಸಾಹ ಸ್ಫೂರ್ತಿ ತುಂಬಿದೆ ಬಿಡುವಿದ್ದಾಗ ಕೇಳಿ kzfaq.info/get/bejne/Z9GEptme3t_Ld40.html
@Boyscrazy719
@Boyscrazy719 3 ай бұрын
ತುಂಬಾ ಅರ್ಥಪೂರ್ಣವಾದ ಸಾಹಿತ್ಯ ಸಂಗೀತ
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ಖುಷಿ ನೀವು ಕೇಳಿ ಪ್ರತಿಕ್ರಿಯಿಸಿದ್ದು ❤️
@veerabasavashastri3855
@veerabasavashastri3855 Ай бұрын
ಸೂಪರ್ sir ಅರ್ಥ ಪೂರ್ಣವಾಗಿ ಇರುವ ಸಾಹಿತ್ಯ... ಗಾಯನ ಕೇಳಿ...ಮನಸಿಗೆ ಏನು ಒಂತರ ನೆಮ್ಮದಿ ಸಿಕ್ಕಂಗಾಯಿತು.....
@thishaseverything.6706
@thishaseverything.6706 4 ай бұрын
ತುಂಬಾ ಸೊಗಸಾದ ಭಾವಗೀತೆ ❤❤👌👏
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️
@Eye_Light512
@Eye_Light512 20 күн бұрын
ಅತ್ಯುತ್ತಮ‌ ಸಾಹಿತ್ಯ ಸಂಗೀತ ಹೊಂದಿದ ಭಾವಪೂರ್ಣ ಗೀತೆ. ಸೂಪರ್
@Ravindranayaksannakkibettu
@Ravindranayaksannakkibettu 20 күн бұрын
ಸ್ಫೂರ್ತಿ ತುಂಬಿದ್ದೀರಿ❤️
@sudharanig1115
@sudharanig1115 3 ай бұрын
ಸಾಹಿತ್ಯಾಭಿಮಾನಿಗಳ ಮನ ಸೂರೆಗೊಳ್ಳುವ ನಿಮ್ಮ ಬರವಣಿಗೆ ಮತ್ತು ಅದನ್ನು ಅಂದಗಾಣಿಸುವ ಗಾಯನಕ್ಕೆ ಧನ್ಯವಾದಗಳು ಸರ್
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತಷ್ಟು ಹೊಸಹೊಸ ಪ್ರಯತ್ನಗಳಿಗೆ ಮನಸ್ಸು ಮಾಡಿದೆ. ಸದ್ಯದಲ್ಲಿಯೇ ಹೊಸ ಹಾಡುಗಳು ನಿಮ್ಮ ಮಡಿಲಿಗೆ❤
@hspremaleela5744
@hspremaleela5744 3 ай бұрын
ಎಂದಿನಂತೆ ಇದು ಕೂಡ ಭಾವಪೂರ್ಣ🎉🎉
@Ravindranayaksannakkibettu
@Ravindranayaksannakkibettu 3 ай бұрын
ನೀವು ಕೇಳಿ ಪ್ರತಿಕ್ರಿಯಿಸಿದ್ದೀರಿ. ತುಂಬಾ ತುಂಬಾ ಧನ್ಯವಾದ❤️
@rahulsubramanyam5894
@rahulsubramanyam5894 4 ай бұрын
Wow what a beautiful song. Soulful lyrics with heartfelt music and a melodiously sung. What a combination. Ganesh sir it ks on repeat run… ❤
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ. ಸ್ಫೂರ್ತಿ ತುಂಬಿದೆ ನಿಮ್ಮ ಪ್ರತಿಕ್ರಿಯೆ❤️
@namanskumar9769
@namanskumar9769 3 ай бұрын
ಹಾಡು ತುಂಬಾ ಚೆನ್ನಾಗಿದೆ.ಅರ್ಥಗರ್ಬಿತವಾಗಿ ಮೂಡಿಬಂದಿದೆ. ಜೊತೆಗೆ ಪ್ರಕೃತಿ ಸೌಂದರ್ಯ ವು ಮನಸಿಗೆ ಮುದ ನೀಡಿತು
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️
@balakrishnashivajinagara2027
@balakrishnashivajinagara2027 2 ай бұрын
ಅದ್ಭುತ ಅನುಭವ ಆಯಿತು ಈ ಹಾಡು... Beautiful ❤
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ ಸರ್❤️ ನಿಮ್ಮ ಪ್ರತಿಕ್ರಿಯೆಗಳೇ ಮತ್ತಷ್ಟು ಬರೆಯುವ ಸ್ಫೂರ್ತಿ ನೀಡುವಂತದ್ದು❤️
@ganapatishet1900
@ganapatishet1900 4 ай бұрын
ಏನ್ ಹೇಳಲಿ ಸಾರ್... ಬೆಂಕಿ🔥🔥
@Ravindranayaksannakkibettu
@Ravindranayaksannakkibettu 3 ай бұрын
ಸಾರ್ ❤️❤️❤️
@raghavendraacharya9215
@raghavendraacharya9215 Ай бұрын
ಅಬ್ಬಬ್ಬಾ ಎಂಥಾ ಸಾಹಿತ್ಯ... ಎಂಥಾ ಗಾಯನ.... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಲೇಬೇಕು ಎನಿಸುವ ಸಾಲುಗಳು...ಹಾಡು
@Ravindranayaksannakkibettu
@Ravindranayaksannakkibettu Ай бұрын
ಧನ್ಯ❤️
@geetapattar5955
@geetapattar5955 3 ай бұрын
ಮನವನ್ನು ತಲ್ಲಣಿಸುವ ಅಧ್ಬುತ ಹಾಡು
@Ravindranayaksannakkibettu
@Ravindranayaksannakkibettu 3 ай бұрын
ಥ್ಯಾಂಕ್ಯೂ❤️
@sowmyapraveen2188
@sowmyapraveen2188 3 ай бұрын
ಅದ್ಬುತ ಸಾಹಿತ್ಯ ಸರ್...ಸುಮಧುರ ಗಾಯನ
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ಖುಷಿ ನೀವು ಕೇಳಿ ಪ್ರತಿಕ್ರಿಯಿಸಿದ್ದು❤️
@user-mx2tm4rf6l
@user-mx2tm4rf6l 12 күн бұрын
ಸಾಹಿತ್ಯ ಅತ್ಯುತ್ತಮವಾಗಿದೆ ಹೀಗೆ ನಿಮ್ಮ ಸೇವೆ ಮುಂದುವರೆಯಲಿ
@Ravindranayaksannakkibettu
@Ravindranayaksannakkibettu 11 күн бұрын
ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@kumarswamy-lj2bq
@kumarswamy-lj2bq 2 ай бұрын
ಮನಸ್ಸಿನ ಬೇಸರವನ್ನ ಹಗುರಗೊಳಿಸುವ ನಿಮ್ಮ ಸಾಹಿತ್ಯ ಅದ್ಭುತ.
@Ravindranayaksannakkibettu
@Ravindranayaksannakkibettu 2 ай бұрын
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ❤️ ನಿಮ್ಮ ಆಪ್ತ ಬಳಗದಲ್ಲಿ song share ಮಾಡಿ💐
@sharathcd9297
@sharathcd9297 19 күн бұрын
Beautiful
@Ravindranayaksannakkibettu
@Ravindranayaksannakkibettu 18 күн бұрын
Thank you ❤️
@sridevivg1439
@sridevivg1439 3 ай бұрын
ಅಧ್ಬುತವಾಗಿದೆ ಸಾಹಿತ್ಯ, ಸಂಗೀತ, ದೃಶ್ಯ ಸಂಯೋಜನೆ ಸರ್..👏👏👏👏👏
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️ Share ಮಾಡಿ ನಿಮ್ಮ ಆಪ್ತರಿಗೆ💐
@shanthashantha1633
@shanthashantha1633 2 ай бұрын
Very good sahithya meaningful super👍 singing🎤 God bless you🙏
@Ravindranayaksannakkibettu
@Ravindranayaksannakkibettu 2 ай бұрын
Thank you for your love and support ❤️
@anuradha7551
@anuradha7551 3 ай бұрын
ತುಂಬ ಚನ್ನಾಗಿ ಇದೆ ಮನ ಮುಟ್ಟುವ ಹಾಗೆ ಸಾಹಿತ್ಯ ಇದೆ ಸರ್
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️
@chandanigarthikere
@chandanigarthikere 4 ай бұрын
ಅದ್ಭುತ ಸಾಹಿತ್ಯ, ಹಿತವಾದ ಹಾಡುಗಾರಿಕೆ, ಒಳ್ಳೆಯ ಹಿಮ್ಮೇಳ..ಎಲ್ಲರಿಗೂ ಅಭಿನಂದನೆಗಳು😊
@Ravindranayaksannakkibettu
@Ravindranayaksannakkibettu 3 ай бұрын
ಬಹಳ ಖುಷಿ ಆಯ್ತು❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ
@bhargavipurohit3412
@bhargavipurohit3412 3 ай бұрын
ತುಂಬಾ ಸುಂದರವಾದ ರಾಗ ಸಂಯೋಜನೆ ಹಾಗೂ ಸುಮಧುರವಾದ ಗಾಯನ ಗಣೇಶ 👏🏻👏🏻👏🏻👏🏻ಅದ್ಭುತವಾದ ಸಾಹಿತ್ಯ
@Ravindranayaksannakkibettu
@Ravindranayaksannakkibettu 3 ай бұрын
ಸ್ಫೂರ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆಯ ಮಾತುಗಳು❤️
@hemanthbanjarahemanth3439
@hemanthbanjarahemanth3439 3 ай бұрын
Nooru novina kadege ondu nageyu kaadi❤❤😊
@Ravindranayaksannakkibettu
@Ravindranayaksannakkibettu 3 ай бұрын
Thank you ❤️
@vinugsp2000
@vinugsp2000 6 күн бұрын
Comment ಓದೊಕೂ ಒಂದು ಕುಸಿ ಅದ್ಭುತ ಹಾಡು❤️
@Ravindranayaksannakkibettu
@Ravindranayaksannakkibettu 3 күн бұрын
ನಿಮ್ಮ ಪ್ರೀತಿಪ್ರೋತ್ಸಾಹ ಸ್ಫೂರ್ತಿ ತುಂಬಿದೆ❤️ ಬಿಡುವಿದ್ದಾಗ ಕೇಳಿ kzfaq.info/get/bejne/oJifoL1i1puxeqc.htmlsi=qx1Uh1YmOQW2XXTD ನಿನಗೆ ತಿಳಿದ ಗುಟ್ಟು ಇನ್ನು ಕೂಗಿ ಹೇಳಬೇಕೆ? ಕನ್ನಡ ಗಜಲ್ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ಸದಾಶಿವ ಭಟ್
@guddupatil6348
@guddupatil6348 2 ай бұрын
💯💯💯 ನನ್ನ ಜೀವನದಲ್ಲಿ ಕೂಡ
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ ನಿಮ್ಮ ಪ್ರೀತಿಗೆ❤️
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ ನಿಮ್ಮ ಪ್ರೀತಿಗೆ❤️
@shruthihl4684
@shruthihl4684 3 ай бұрын
ಅದ್ಭುತ ಸಾಹಿತ್ಯದ ಭಾವಗೀತೆಗೆ ಅಷ್ಟೇ ಅಮೋಘವಾದ ರಾಗ ಸಂಯೋಜನೆ ಮತ್ತು ಗಾಯನ
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ ನಮ್ಮೆಲ್ಲಾ ಹೊಸ ಪ್ರಯತ್ನಗಳಿಗೆ❤️
@jayarbhatbhat9877
@jayarbhatbhat9877 3 ай бұрын
ಸುಂದರ ಸಾಹಿತ್ಯ, ಚಂದದ ರಾಗ ಸಂಯೋಜನೆ ಹಾಗೂ ಭಾವಪೂರ್ಣ ಗಾಯನ 👌👌
@Ravindranayaksannakkibettu
@Ravindranayaksannakkibettu 3 ай бұрын
ಬಹಳ ಖುಷಿ ನೀವು ಕೇಳಿ ಪ್ರತಿಕ್ರಿಯಿಸಿದ್ದು. ಇದೇ ಸ್ಫುರ್ತಿ ಮತ್ತಷ್ಟು ಬರೆಯಲು. ಥ್ಯಾಂಕ್ಯೂ❤️
@smcreation2916
@smcreation2916 3 ай бұрын
ವಾಯ್, ನಿಜವಾಗಿಯು ಅದ್ಭುತವಾದ ಸಾಹಿತ್ಯ, ಸಂಗೀತ, ಸ್ವರ, ಇಂಥಹ ಭಾವಪೂರ್ಣ ಭಾವಗೀತೆಗಳು ನೋವಿನ ಮನಸ್ಸನ್ನು ಹಗುರವಾಗಿಸುತ್ತದೆ..
@Ravindranayaksannakkibettu
@Ravindranayaksannakkibettu 3 ай бұрын
ನೀವು ಕೇಳಿ ಪ್ರತಿಕ್ರಿಯಿಸಿದ್ದು ತುಂಬಾ ತುಂಬಾ ಖುಷಿ❤️❤️❤️ ಈ ಚಾನೆಲ್ ನಲ್ಲಿ 50+ Bhavageethe and ಗಜಲ್ ಗಳಿವೆ ಬಿಡುವಿದ್ದಾಗ ಕೇಳಿ💐
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 2,6 МЛН
MEGA BOXES ARE BACK!!!
08:53
Brawl Stars
Рет қаралды 35 МЛН
Каха ограбил банк
01:00
К-Media
Рет қаралды 11 МЛН
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 255 М.
Kannada Bhavageethegalu | Ninna Premada Pariya - Jukebox | C. Ashwath | B R Lakshman Rao|Folk Songs
29:00
Lahari Bhavageethegalu & Folk - T-Series
Рет қаралды 104 М.
Zattybek & ESKARA ЖАҢА ХИТ 2024
2:03
Ескара Бейбітов
Рет қаралды 159 М.
QANAY - Шынарым (Official Mood Video)
2:11
Qanay
Рет қаралды 550 М.
Қанат Ерлан - Сағынамын | Lyric Video
2:13
Қанат Ерлан
Рет қаралды 3,2 МЛН
Iliyas Kabdyray ft. Amre - Армандадым
2:41
Amre Official
Рет қаралды 554 М.
Jakone, Kiliana - Асфальт (Mood Video)
2:51
GOLDEN SOUND
Рет қаралды 3 МЛН
ҮЗДІКСІЗ КҮТКЕНІМ
2:58
Sanzhar - Topic
Рет қаралды 5 МЛН