No video

ಜೀರಿಗೆಯನ್ನು ಇಲ್ಲಿ ಬಚ್ಚಿಡಿ ಸಾಕು ಅನ್ನೋಷ್ಟು ಹಣ ಬರುತ್ತೆ LIVE jeera remedy in astrology live streaming

  Рет қаралды 802,068

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ನೀವು ಬುಧವಾರದಂದು ಯಾರಿಗು ತಿಳಿಯದಂತೆ ಜೀರಿಗೆಯನ್ನು ಇಲ್ಲಿ ಬಚ್ಚಿಡಿ. ಇದರಿಂದ ಸಾಕು ಅನ್ನೂಷ್ಟು ಹಣ ನಿಮಗೆ ಹರಿದುಬರುತ್ತೆ. ಇದೊಂದು ಅತೀ ಪುರಾತನ ತಂತ್ರ. ಇದನ್ನು ನೀವು ಬುಧವಾರ ಮಾತ್ರ ಮಾಡಿ. ಖಂಡಿತ ಇದು ನಿಮಗೆ ರಿಸಲ್ಟ್‌ ಕೊಡುತ್ತೆ.
this ancient astrology tricks from jeera can help to attract money
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

Пікірлер: 6 200
@ManjulaBylu
@ManjulaBylu 3 ай бұрын
ನಾನು ಮೊದಲ ಬಾರಿಗೆ ನಿಮ್ಮ ವಿಡಿಯೋ ನೋಡುತ್ತಿರುವುದು ನಿಮ್ಮ ಎಲ್ಲ ಮಾತುಗಳು ನೀವು ಜನರಿಗೆ ನೀಡುತ್ತಿರುವ ಸಂದೇಶಗಳು ನನಗೆ ನಮಗೆ ಇಷ್ಟವಾಯಿತು ಇನ್ನು ಮುಂದೆ ನಿಮ್ಮ ವಿಡಿಯೋಗಳನ್ನು ತಪ್ಪದೆ ನೋಡುತ್ತೇವೆ ತಿಳುವಳಿಕೆ ಇಲ್ಲದ ಜನರಿಗೆ ದೇವರ ಬಗ್ಗೆ ತಿಳಿಸುತ್ತಿರುವ ಕಾಗಿ ನಮ್ಮ ಕಡೆಯಿಂದ ಧನ್ಯವಾದಗಳು 🙏🙏🙏🙏🙏🙏
@shanthabaipatil8291
@shanthabaipatil8291 2 ай бұрын
J&i_&rerkiykrna
@Vinu-fc6qs
@Vinu-fc6qs 14 күн бұрын
Jai mahalaxmi amma❤
@rameshsujatha8316
@rameshsujatha8316 3 күн бұрын
Jai Krishna
@shillymallanna7890
@shillymallanna7890 Жыл бұрын
ನೀವು ನೀಡುವ ಪ್ರೈಜಗಿಂತ ,ನೀವು ಕೊಡಬಹುದಾದ ಮಾಗ೯ದಶ೯ನ ಜೀವನಕ್ಕೇನೆ ತೊಂದರೆಗಳನ್ನು ನಿಭಾಯಿಸುವ ಮಾಗ೯ಸೂಚಿಸುವದೇ ಖುಷಿಪಡುಬಹುದಾದ ವಿಷಯವಾಗಿದೆ. ಸಂತೋಷ ತುಂಬಾ ತುಂಬಾ ಧನ್ಯವಾದಗಳು 🙏🙏🙏💖💖💖🌷
@erayyahiremath1256
@erayyahiremath1256 4 ай бұрын
ಇವತ್ತು ಈ ಅನುಷ್ಠಾನವನ್ನು ಮಾಡಿದೆ ಗುರುಗಳೇ 🙏🏼🙏🏼💐💐
@shanthakumarshantha8611
@shanthakumarshantha8611 6 ай бұрын
ನಿಮ್ ವಿಡಿಯೋ ತುಂಬಾ ಚನಾಗಿ ಮೂಡಿ ಬರ್ತಿದೆ ನಮಗೆ ತುಂಬಾ ಸಹಾಯ ಅಗಿದೆ gurugale
@LakshmikanthLakshmikanth-ye5ot
@LakshmikanthLakshmikanth-ye5ot Жыл бұрын
ಗುರುಗಳೇ ನಮಸ್ಕಾರಗಳು ನೀವು ಹೇಳುತ್ತಿರುವ ಅನುಷ್ಠಾನಗಳನ್ನು ನಾನು ಮಾಡಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ
@sheelamundaganur8602
@sheelamundaganur8602 9 ай бұрын
Nivu helu Ella remidy madtiddini..gurugale... tumbaa danyavadagalu🙏🙏
@rajiyabegum1321
@rajiyabegum1321 5 ай бұрын
ಧನ್ಯವಾದಗಳು ಗುರುಗಳೆ. ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ
@pushpachikkamath5168
@pushpachikkamath5168 4 ай бұрын
Super message kodta iddiri tumba danyavadagalu
@vijendramurthy8561
@vijendramurthy8561 11 ай бұрын
ಮನುಷ್ಯನ ಜೀವನದ ಸಮಸ್ಯೆಗಳಿಗೆ ಸುಲಭವಾಗಿ ಯಾವುದೇ ಖರ್ಚಿಲ್ಲದೆ ತಾವು ನೀಡುವ ಮಾಹಿತಿಯು ಅದ್ಭುತವಾಗಿದೆ ಗುರುಗಳೇ, ನಿಮ್ಮ ಈ ಮಾಹಿತಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು
@krdevendraagumbe3440
@krdevendraagumbe3440 Жыл бұрын
My dear ಸರ್ ನಿಮ್ಮ ಪ್ರತಿಯೊಂದು ವಿಚಾರವು ತುಂಬಾ ಸುಂದರವಾಗಿ ಮೂಡಿ ಬರುತಿದೆ ಧನ್ಯವಾದಗಳು ಗುರುಗಳೇ 👌🏼👍🙏🙏
@paarumallik3641
@paarumallik3641 6 ай бұрын
Dhanyavadagalu guru gale thumba man muttuva vicharagalannu namage kodutiddira tumba thanks guruji
@pnayakodi
@pnayakodi 6 ай бұрын
Thank you so much sir tumba olley vicharvann tilisiddira sir
@jayashrikoparde4973
@jayashrikoparde4973 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲಸಮ್ಮ❤👣❤ಶುಭೋದಯ ಗುರುಗಳೇ 🌍🌎🌏
@user-nz5rt8xs3e
@user-nz5rt8xs3e 10 ай бұрын
He man that
@shambulingayyamarennavar6044
@shambulingayyamarennavar6044 Жыл бұрын
ನಾವು ಜೀವನದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದು ನೀವು ಕೊಡುತ್ತಿರುವ ಉಪಾಯ ನಮಗೆ ದಾರಿದೀಪವಾಗಿದೆ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏
@user-mm4zq8cm9p
@user-mm4zq8cm9p Жыл бұрын
Guraji namskar
@savithas1967
@savithas1967 Жыл бұрын
@hemahegde9194
@hemahegde9194 Жыл бұрын
Tp sir❤
@rashmisagar4364
@rashmisagar4364 11 ай бұрын
Idrinda upyoga agta idya
@SiddalingappaPujar
@SiddalingappaPujar 10 ай бұрын
Siddalingappa..gopanahal
@ShashikalaReghu
@ShashikalaReghu 4 ай бұрын
Nivu helida maahithi thumba sathya .edannu naanu paalisuttene .nanna snehitharigu heliddene thumba thq sir.
@ManjuManju-nv8wj
@ManjuManju-nv8wj 15 күн бұрын
Om namah bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji 🙏🙏🙏🙏🙏
@rsumanshivaji3945
@rsumanshivaji3945 Жыл бұрын
ನೀವು ಹೇಳೋದೆಲ್ಲ ತುಂಬಾ ಉಪಯುಕ್ತ ಮಾಹಿತಿಯನ್ನು ಕೊಡುತ್ತೀರಾ ನನಗೆ ತುಂಬಾ ಒಳ್ಳೆಯದಾಗುತ್ತದೆ ತುಂಬಾ ಸಂತೋಷ ಧನ್ಯವಾದ ಗುರೂಜಿ 🙏🙏
@shashankshashank3263
@shashankshashank3263 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಅಣ್ಣಾ. ಎಲ್ಲರಿಗೂ ಒಳ್ಳೆಯದಾಗುತ್ತದೆ.
@user-oq4dj7ig5y
@user-oq4dj7ig5y 6 ай бұрын
Namsthe gurugale nimma ella eliruva. Remidi maduthivi good feeling thankyou gurugale 🙏🙏
@narasimhamurthy7101
@narasimhamurthy7101 3 ай бұрын
ನೀವು ಹೇಳಿದಂತೆ ಮಾಡುವೆ.ಧನ್ಯವಾದಗಳು, ನನಗೆ ನಿಮ್ಮ ಸಂಪರ್ಕ ತಡವಾಗಿದೆ, ಖುಷಿ ಆಯಿತು.
@deeparathanshri4632
@deeparathanshri4632 11 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೇದು ಮಾಡು ತಾಯಿ 🙏🙏
@Ranjitha-pk7vx
@Ranjitha-pk7vx 4 ай бұрын
ತಾಯಿ ಮಹಾಲಕ್ಷ್ಮಿ ಆಶೀರ್ವಾದ ಮಾಡು
@yogeshjyoge6379
@yogeshjyoge6379 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಎಲ್ರಿಗೂ ಒಳ್ಳೇದು ಮಾಡು ತಾಯಿ. 🙏🙏
@debojitgogoi5037
@debojitgogoi5037 4 ай бұрын
Tq so much gurugale niminda namge tumba valled agtide hige sakstu viseya tilskodi gurugale Tq so much nimna adevaru chnagitirli gurugale
@anjinayads5635
@anjinayads5635 5 ай бұрын
ನಾನು budavara ದಿನಾ yavagalu ಮಾಡ್ತಾ ಇದೀನಿ ಗುರುಗಳೇ ನೀವು ಹೇಳಿರೋ ಇ ಉಪಾಯ ತುಂಬಾ ಉಪಯೋಗ ಆಗಿದೆ ನಮ್ಮ ಸಾಲ ಎಷ್ಟೋ ಕಡಿಮೆ ಆಗಿದೆ ತುಂಬಾ ತುಂಬಾ ದನ್ಯವಾದಾಗಳು ಗುರುಗಳೇ
@sowbhagyalakshmim6256
@sowbhagyalakshmim6256 Жыл бұрын
Yes ghuruji Wednesday jeera We did that. After that we got lot of successful affirmations remedi. We got lot of advantages Thankfully gurugi n Have a nice day for all of you thankfully gurugi
@bhavyabbhavya5577
@bhavyabbhavya5577 7 ай бұрын
Nija na sis
@Aaswadisu
@Aaswadisu Жыл бұрын
ನಮಸ್ಕಾರ ಗುರುಗಳೆ, ನೀವು ನೀಡುವ ಎಲ್ಲಾ ಮಾಹಿತಿಗಳು ಸರಳ ಮತ್ತು ಸುಲಭ. ಧನ್ಯವಾದಗಳು ನಿಮಗೆ🙏🙏🙏🙏🙏
@manjulapatil749
@manjulapatil749 Жыл бұрын
🙏
@ganginaniyappa5427
@ganginaniyappa5427 Жыл бұрын
Nambikeyinda maduthene. Danyavadagalu 🙏
@shivaleelatuppad8917
@shivaleelatuppad8917 Жыл бұрын
Sir nimma mayiti tunbha anukolavagide
@user-gj3dt6iv1c
@user-gj3dt6iv1c 7 ай бұрын
Guruji super mesege thankyou🙏
@guruswamyguru3936
@guruswamyguru3936 5 ай бұрын
ಒಳ್ಳೆಯ ಮಾಹಿತಿ ನೀಡಿದಿರಿ. ಗುರುಗಳೇ,🙏🙏🙏🙏💐
@user-kj3nj7oo1l
@user-kj3nj7oo1l 11 ай бұрын
ಒಳ್ಳೆ ಮಾಹಿತಿಯನು ಕೊಡುತೀದೇರಿ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏👌👌🙏🙏🙏🙏💐💐💐
@ramaswamym7156
@ramaswamym7156 Жыл бұрын
Thank you guruji. You are giving very truthfully Information for our regular lively problems
@kavithaarun6515
@kavithaarun6515 6 ай бұрын
Guruji pranam ur video will give best results I do this thank you for this 🙏🙏🙏
@user-xv3yf2sd3l
@user-xv3yf2sd3l 5 ай бұрын
Thank you gurugale nange aarthika samasye thumbha edhe parihara thilsi plz
@girijachandrashekar3661
@girijachandrashekar3661 Жыл бұрын
Gurugale I had shared to my friend she followed she also got results, great sir, all good wishes goes to ur team, please lift us we have lost confidence on most of words spoken by so many....... People s, so ur words are very heart touching ur simplicity is our goodwill, please give ur golden words to us and make us to live as proud women.
@raghuraghu-hi7qm
@raghuraghu-hi7qm Жыл бұрын
We have to drink water after that
@tonyrajraj2714
@tonyrajraj2714 Жыл бұрын
Nijana madam
@user-mp8pm1yu7n
@user-mp8pm1yu7n Жыл бұрын
Hege enu madideeri. Share madi.
@ashith1249
@ashith1249 Жыл бұрын
ನಿಮ್ಮ ಪ್ರಸ್ತಾವನೆ ಸ್ಪಷ್ಟ ವಾಗಿದೆ ಮತು ಎಂಥವಾರನ್ನು ಪ್ರಯೋಗ ಮಾಡು ವ ನಂತೆ ಪ್ರೇ ರೆ ಪಿಸುತ್ತೆ ಧನ್ಯವಾದಗಳು
@krishroyalking7488
@krishroyalking7488 15 күн бұрын
ತುಂಬಾ ಉಪಯುಕ್ತ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏💐💐💐💐
@tanujaprasad6810
@tanujaprasad6810 7 ай бұрын
sumaaru varshada headache hogalikke parihara thilisi gurugale..🙏🏻
@mamathapruthvi4832
@mamathapruthvi4832 Жыл бұрын
ತುಂಬಾ ಚೆನ್ನಾಗಿ ಹೇಳಿದಿರ ಗುರುಜೀ ಧನ್ಯವಾದಗಳು🙏🙏
@jyotisiddu5220
@jyotisiddu5220 Жыл бұрын
ಆಡಂಬರ ಆಚರಣೆಗಳಿಲ್ಲ ಒಂದು ರೂಪಾಯಿ ಖರ್ಚು ಇಲ್ಲ ತುಂಬಾ ಅಂದ್ರೆ ತುಂಬಾ ಸುಲಭವಾದ ಮಾಹಿತಿ ನೀಡುತ್ತೀದ್ದೀರಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಹೀಗೆ ಒಳ್ಳೋಳ್ಳೆ ಮಾಹಿತಿ ನೀಡ್ತಾ ಇರಿ ನನಗೆ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಇಷ್ಟ ಆಗ್ತೀವೆ
@Jeethmedia
@Jeethmedia Жыл бұрын
ಧನ್ಯವಾದಗಳು ..ಹಾಗೇ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಅವುಗಳನ್ನು ನೋಡಿ ಕಾಮೆಂಟ್‌ ಮಾಡಿ ಮತ್ತು ನಿಮ್ಮ ಸ್ನೇಹಿತರಿಗು ಶೇರ್‌ ಮಾಡೋದಕ್ಕೆ ಮರೀಬೇಡಿ...
@rajeshwariraksha519
@rajeshwariraksha519 Жыл бұрын
Neevo olleya mahitigalannu needuthiddiri thanks.
@vinayaka1999
@vinayaka1999 Жыл бұрын
🙏🙏🙏🙏🙏🙏
@venkateshs9263
@venkateshs9263 Жыл бұрын
Super advise gurugale
@poornimaomkar6568
@poornimaomkar6568 Жыл бұрын
Danyavadagalu gurugale
@shravyamuddar315
@shravyamuddar315 5 ай бұрын
Thanyu,guruji😊
@shreedevi4411
@shreedevi4411 21 сағат бұрын
gurugale nimma salahegalu thumba upayukta agide nimage devaru ayassu arogya kottu kaapadali🙏🙏🙏
@TRG_GAJA
@TRG_GAJA Жыл бұрын
ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿಗಳು ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ ನೀವು ಹೇಳಿದ ಹಾಗೆ ಉಪಯುಕ್ತ ಮಾಹಿತಿಯನ್ನು ನಾವು ಪಾಲಿಸಿ ಅದರಿಂದ ಉಪಯುಕ್ತವಾಗಿದೆ ಅನಂತ ವಂದನೆಗಳು 🙏🙏🙏🙏
@ramlingammamustalli3210
@ramlingammamustalli3210 Жыл бұрын
ಗುರುಗಳೇ ನಿಮಗೇ ತುಂಬು ಹೃದಯದ ಧನ್ಯವಾದಗಳು ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ 🙏🏻🙏🏻🙏🏻🙏🏻🙏🏻
@riyashree1757
@riyashree1757 Жыл бұрын
ಗುರುಗಳೇ ನಿಮಗೇ ತುಂಬು ಹೃದಯದ❤❤❤
@gopalnayak972
@gopalnayak972 Жыл бұрын
Nimma yella video nodalu manasu katarisitturuttade. Thanks guruji
@hassanshashikala5703
@hassanshashikala5703 4 ай бұрын
Hats off to u sir, simple remedies but powerful.
@bhavyashreekaji8168
@bhavyashreekaji8168 5 ай бұрын
Thankyu sir
@dhanuthanu7973
@dhanuthanu7973 Жыл бұрын
ಸರಿ ಗುರುಗಳೇ ನಾಳೆ ಯುಗಾದಿ ಹಬ್ಬ ಖಂಡಿತ ಮಾಡುತ್ತೀನಿ ತುಂಬಾ ಧನ್ಯವಾದಗಳು ಗುರುಗಳೇ 🙏🌹
@MalathiBalachandra
@MalathiBalachandra 8 ай бұрын
Nijvaglu.sathya.sir.ascharrya.🙏 thank you so much
@PushpaSM-u7k
@PushpaSM-u7k Ай бұрын
TQ u sir 8:45 8:46 ❤
@Pramila-bn1fr
@Pramila-bn1fr Күн бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನಿಲ್ಲಮ್ಮ 🙏🏽🙏🏽🙏🏽🙏🏽🙏🏽🙏🏽🙏🏽
@ashwinigirish7759
@ashwinigirish7759 Жыл бұрын
ನೀವು ಕೊಟ್ಟ ಮಾಹಿತಿ ನನ್ನ ಸೇಹಿತರಿಗೂ ತಿಳಿಸುತಿದ್ದೇನೆ ಹಾಗೆ ನಾನು ಕೂಡ ಪಾಲಿಸುತಿದ್ದೇನೆ ತುಂಬಾ ಖುಷಿಯಾಗಿ ಇದೀನಿ 💐👌🙏ಧನ್ಯವಾದಗಳು ಗುರುಗಳೇ
@kalmeshvmadivalar8436
@kalmeshvmadivalar8436 Жыл бұрын
Thank sir
@vijukamalapur2825
@vijukamalapur2825 Жыл бұрын
Thak you sir kandeth madtni
@VinodGarag
@VinodGarag Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರುಗಳೇ ಧನ್ಯವಾದಗಳು
@kaverisastry6251
@kaverisastry6251 7 ай бұрын
Thanks Gurugale🙏
@daraneshdaranesh5311
@daraneshdaranesh5311 5 ай бұрын
Thank you gurugale
@nagarathnarathna5333
@nagarathnarathna5333 Жыл бұрын
ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಹೃದಯಪೂರ್ವಕ ಧನ್ಯವಾದಗಳು🙏🏻🙏🏻🙏🏻
@santhusanthu9424
@santhusanthu9424 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದಿರಾ ಗುರುಗಳೇ ನಿಮಗೆ ಧನ್ಯವಾದ
@user-no6sr8ve6p
@user-no6sr8ve6p 5 ай бұрын
Danyavadagalu.guruji
@amarappatopalakatti2511
@amarappatopalakatti2511 Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🌹🙏🌹
@goralutigoraluti8039
@goralutigoraluti8039 8 ай бұрын
Dhanyavadgalu Guruji etara remidymaduttene jai Sri krishna
@user-ld4ol5gi8o
@user-ld4ol5gi8o Жыл бұрын
ನಿಮ್ ಸಲಹೆಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್
@JayalakshmiJaya-my8uu
@JayalakshmiJaya-my8uu 5 ай бұрын
ನಿಮ್ಮ ರೆಮಿಡಿಗಳು ಉಪಯುಕ್ತವಾಗಿದೆ. ನಿಮಗೆ ಧನ್ಯವಾದಗಳು.
@poornimak4125
@poornimak4125 3 күн бұрын
Sir heartful thanks for your social cause towards humanity🙏🙏👍
@sunithadp2887
@sunithadp2887 Жыл бұрын
ಧನ್ಯವಾದ ಗುರುಗಳೇ ..ತುಂಬ ಧನಾತ್ಮಕ ವಿಷಯಗಳು ವಿವರಿಸುತಿರಾ🙏
@adashaanddhannyabeautifuls2774
@adashaanddhannyabeautifuls2774 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏 ಒಳ್ಳೆ ಒಳ್ಳೆ ಮಾಹಿತಿ ಹೇಳಿಕೊಡುತಿದ್ದೀರಾ ಗುರುಗಳೇ 🙏🙏 ಎಲ್ಲರಿಗೂ ಇದರಿಂದ ಉಪಯೋಗ ಆಗೊತ್ತೆ 👌👌
@VittalKondavagol
@VittalKondavagol Жыл бұрын
ಗುರುಗಳೆ.ನಿಮ.ಮಾಹಿತಿ.ತು0ಭಾಉಪಯೂಗ.ಕಾರಿಯಾಗಿದೆ.ಗುರುಗಳೆ.ಧನೃವಾದಗಳು
@rooparoopa8330
@rooparoopa8330 Ай бұрын
ಓಂ ನಮೋ ಭಾಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@user-yh8qm8ht4g
@user-yh8qm8ht4g Ай бұрын
, ಅಮ್ಮ ಮಹಾ ಲಕ್ಷ್ಮಿ ನಮ್ ಮನೆಗೆ ಶ್ರಿಮನ್ನ.ನಾರಾಯಣ .ಸಮೇತ ನಮ್ ಮನೆಗೆ ಬಾರಮ್ಮ ಎಲ್ರಿಗೂ ಒಳ್ಳೆಯದು ಆಗಲಿ 🙏🏻🙏🏻🙏🏻🙏🏻
@venkateshvenkateshgeetha3951
@venkateshvenkateshgeetha3951 Жыл бұрын
ಮಾಹಿತಿ ತಿಳಿಸುವುದಕ್ಕೆ ಧನ್ಯವಾದಗಳು ಗುರೂಜಿ 🙏🙏🙏🙏🙏🌺
@vijayakumarchittawadagi5879
@vijayakumarchittawadagi5879 Жыл бұрын
Thank you sir. Excellent sessions.
@ramurajani5073
@ramurajani5073 10 ай бұрын
🙏🙏🙏🙏🙏
@PoornimaCholin-xf1kx
@PoornimaCholin-xf1kx 5 ай бұрын
“Om Nama ha Shivaya”
@user-ms8iw4zw4v
@user-ms8iw4zw4v 5 ай бұрын
Thank sir❤
@user-ny2te5tx9l
@user-ny2te5tx9l 8 ай бұрын
Gurugale thumba thanks olle mahithi nididdira
@SunilKumar.2929
@SunilKumar.2929 Жыл бұрын
ನೀವು ಹೇಳಿದ ಹಾಗೇ ಮಾಡಿದ್ವಿ ಗುರುಗಳೇ.. ಇದರಿಂದ ಒಳ್ಳೆ ಫಲ ಸಿಕ್ಕಿದೆ ಗುರುಗಳೇ ನಮಗೆ. ತುಂಬಾ ಧನ್ಯವಾದಗಳು ಗುರುಗಳೇ 🙏
@deepadevi1780
@deepadevi1780 Жыл бұрын
Hwda
@YashodaGowda-ve2sh
@YashodaGowda-ve2sh Жыл бұрын
​ 4 ಐದುತ ❤ಗಫ
@jyothisheejyothi6071
@jyothisheejyothi6071 Жыл бұрын
Nijvglu
@panna2008
@panna2008 Жыл бұрын
ಏನು ಫಲ ಸಿಕ್ತು? ಏಷ್ಟು ಸರಿ ಮಾಡಿದ್ರಿ ಬರಿ ಬುಧವಾರ ಮಾಡಬೇಕಾ?
@revathikundar6121
@revathikundar6121 4 ай бұрын
Jai shri krishna Thank you gurugale
@HemaHema-lw4uw
@HemaHema-lw4uw 5 ай бұрын
Thank you gurugagale Jai Sriram.
@vartandcrafts3534
@vartandcrafts3534 8 ай бұрын
🙏🏻ತುಂಬಾ ಒಳ್ಳೆಯ ಉಪಾಯ ಹೇಳಿದ್ದಿರಾ ಧನ್ಯವಾದಗಳು 🙏🏻👌🏻👍🏻🌹
@srsumathi6330
@srsumathi6330 10 ай бұрын
We in our home, my mother started doing this hardly 2 months ago and we have been getting blessed with very good things and deeds. Thank you so much sir. We are greatful to you sir.
@rahul.g.8995
@rahul.g.8995 7 ай бұрын
Namaskar guruji
@Vivu-j9
@Vivu-j9 5 ай бұрын
Thankyou sir Sai Ram
@samatavahini3749
@samatavahini3749 13 күн бұрын
ನಮಸ್ತೇ ಗುರುಗಳೇ.. ನೆನ್ನೆಯಷ್ಟೇ ನಾನು ಈ ಉಪಾಯವನ್ನ ಮಾಡಿದೆ ಹಣ ಬರ್ತಿದೆ..ಧನ್ಯವಾದಗಳು...
@pramodgowdagere5564
@pramodgowdagere5564 Жыл бұрын
ನಿಮ್ಮ ಮಾಹಿತಿಗೆ ಧನ್ಶವಾದಗಳು 🙏💐
@icecreamchocolate2275
@icecreamchocolate2275 Жыл бұрын
Good work sir,,, it's awesome u r helping kids with good remedi studies, memory too, may jesus bless u and ur family sirji
@vartandcrafts3534
@vartandcrafts3534 Ай бұрын
ಜೈ ಶ್ರೀ ರಾಮ 🌹ಜೈ ಶ್ರೀ ರಾಮ 🌹ಜೈ ಶ್ರೀ ರಾಮ 🌹ಜೈ ಶ್ರೀ ರಾಮ 💐ಜೈ ಶ್ರೀ ರಾಮ 🌹ಜೈ ಶ್ರೀ ರಾಮ 🌹ಜೈ ಶ್ರೀ ರಾಮ 💐👌🏻👍🏻👍🏻🌹ತುಂಬಾ ಅದ್ಭುತ ಆಗಿದೆ ಧನ್ಯವಾದಗಳು 💐🎂👌🏻👌🏻🙏🏻🌹
@PushpaPa-ys8sl
@PushpaPa-ys8sl 7 ай бұрын
hurugale nanage thumbha upayoga aguttide nimma remidigalu dhanyavadhagalu
@devarajahl1006
@devarajahl1006 Жыл бұрын
ಒಳ್ಳೆಯ ಸಂದೇಶಕ್ಕಾಗಿ ನಮನ. ಸರ್ವರಿಗೂ ಮಂಗಳವಾಗಲಿ.
@pngovindarao5121
@pngovindarao5121 Жыл бұрын
Very happy.Honna bai.M.R
@hoskotenearmallssaritha3345
@hoskotenearmallssaritha3345 Жыл бұрын
It's a wonderful message sir Saritha from Hoskote
@koutalvijaylaxmi8157
@koutalvijaylaxmi8157 Жыл бұрын
Sir you are giving such a wonderful knowledge 👏 ❤ thanku sir ..m so greatful to you sir 🙏
@RenukaMm-qy2ex
@RenukaMm-qy2ex 3 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲಸಮ❤.
@lathamanjumanjulatha1104
@lathamanjumanjulatha1104 20 күн бұрын
Nimma mahiti tumba chennagide
@indranitipture7550
@indranitipture7550 Жыл бұрын
ಧನ್ಯವಾದ ಗಳು ನಿಮ್ಮ ಒಳ್ಳೆಯ ಮಾಹಿತಿ ಗಾಗಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ 🙏🙏🙏🙏🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ..ಹಾಗೇ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಅವುಗಳನ್ನು ನೋಡಿ ಕಾಮೆಂಟ್‌ ಮಾಡಿ ಮತ್ತು ನಿಮ್ಮ ಸ್ನೇಹಿತರಿಗು ಶೇರ್‌ ಮಾಡೋದಕ್ಕೆ ಮರೀಬೇಡಿ...
@gayithrigayithri7755
@gayithrigayithri7755 Жыл бұрын
Tq Gurujii
@rajullour17
@rajullour17 Жыл бұрын
ನಾವು ನಿಮ್ಮ ವಿಡಿಯೋವನ್ನು ಮೊದಲ ಬಾರಿ ನೋಡುತ್ತಿರುವುದು ತುಂಬಾ ಖುಷಿಯಾಗಿದೆ
@santoshigbanikol2004
@santoshigbanikol2004 7 ай бұрын
Thank you. With help of Gajendra mukh path our marriage relationship has seen huge impact.
@ashachandru999
@ashachandru999 7 ай бұрын
Thumba chennagidhe nimma msg
@snagaraja3978
@snagaraja3978 Жыл бұрын
ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು
@Ravindra-np5cl
@Ravindra-np5cl Жыл бұрын
M
@poornimathashrajnitte6467
@poornimathashrajnitte6467 Жыл бұрын
ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
@lakshmid6281
@lakshmid6281 Жыл бұрын
Tq thamma nanige aged nimma tipsannu Dina follow madtheeni
@abhiabhishek9748
@abhiabhishek9748 6 ай бұрын
ಹೌದು ಗುರು ಗಳೇ ನಿಮ್ಮ ಮಾತು ಸತ್ಯ
@user-wy4id3xn4q
@user-wy4id3xn4q 6 ай бұрын
Gurugale tamma mahiti tumba sadupakarvadudu namaste
@nagarathnakbraja-pr9yr
@nagarathnakbraja-pr9yr Жыл бұрын
ಥ್ಯಾಂಕ್ಸ್ ಗುರೂಜಿ ನಿಮ್ಮ ಒಳ್ಳೆ ಒಳ್ಳೆ ಸಲಹೆ ಬಡ ಜನರ ಪಾಲಿಗೆ ಆಶಾ ದೀಪ ಗುರೂಜಿ 🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು
@nagarathnakbraja-pr9yr
@nagarathnakbraja-pr9yr Жыл бұрын
@@Jeethmedia 🙏🙏🙏🥰🥰🌷🤝🌷
@jayashreeakkimath754
@jayashreeakkimath754 Жыл бұрын
🙏🙏 ಒಳ್ಳೆಯ ಮಾಹಿತಿ ಧನ್ಯವಾದಗಳು
@nalinaknshivakumar7269
@nalinaknshivakumar7269 Жыл бұрын
Yestu buduvara madbeku gurugj
@ambiappu5613
@ambiappu5613 5 ай бұрын
ಅಮ್ಮ ಮಹಾಲಕ್ಷ್ಮಿ ಬಾರಮ್ಮ 🙏🙏🙏🙏🙏🙏🙏 ಧನ್ಯವಾದ ಗುರುಗಳೇ 🙏🙏🙏🙏🙏
@AlameluAnupama
@AlameluAnupama 7 күн бұрын
ನನ್ನ ನೆಚ್ಚಿನ jeeth media.......ಕಾರ್ಯಕ್ರಮ.. 🙏🙏🙏
@lathadevadiga7464
@lathadevadiga7464 Жыл бұрын
ಒಳ್ಳೆ ಮಾಹಿತಿಯನ್ನು ಕೊಡಿತಿದ್ದಿರಿ ತುಂಬಾ ದನ್ಯ ವಾದ ಗಳು.ಗುರುಗಳೆ.🙏🙏🙏
@siddappab6466
@siddappab6466 Жыл бұрын
9:40
@muktapashupati1056
@muktapashupati1056 Жыл бұрын
ನೊಂದ ಮನಸ್ಸುಗಳಿಗೆ ನೀವು ಆಶಾಕಿರಣ ಆಗಿದ್ದೀರಿ ಅಣ್ಣ 🙏🙏👌👌👌🙏🙏🙏
@DivyalokeshKoppad-um3md
@DivyalokeshKoppad-um3md 7 ай бұрын
Jai Ganesha Jai Shri Ram Jai Shri Krishna Om namoh Bhagawathe Vaasudevaya Mahalaxmi Shreemannarayana Sametha Nammanege Baaramma Bandu Nelesamma 🙏🌷🌷🙏
@Siddugorabal1123
@Siddugorabal1123 5 ай бұрын
🙏ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥೀರವಾಗಿ ನೆಲಸಮ್ಮ 🙏
@smitashet9388
@smitashet9388 5 ай бұрын
ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯ ಣ ಸಮೇತ ಬಂದು ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ.
Zombie Boy Saved My Life 💚
00:29
Alan Chikin Chow
Рет қаралды 7 МЛН
WHO CAN RUN FASTER?
00:23
Zhong
Рет қаралды 42 МЛН
Pool Bed Prank By My Grandpa 😂 #funny
00:47
SKITS
Рет қаралды 19 МЛН
Running With Bigger And Bigger Feastables
00:17
MrBeast
Рет қаралды 127 МЛН
Zombie Boy Saved My Life 💚
00:29
Alan Chikin Chow
Рет қаралды 7 МЛН