ಕಾಬುಲ್ ಕಡಲೆ ಉಸ್ಲಿ ಮತ್ತು ಪಂಚಕಜ್ಜಾಯ ಮಾಡುವ ವಿಧಾನ | channa usli (sundal) & panchakajjaya (sweet) recipes

  Рет қаралды 11,512

Vishnu's Kitchen

Vishnu's Kitchen

10 ай бұрын

ಕಾಬುಲ್ ಕಡಲೆ ಉಸ್ಲಿ ಮಾಡುವ ವಿಧಾನ
Ingredients for channa usli (sundal)
ಕಾಬುಲ್ ಕಡಲೆ / Kabul channa - 500 grams
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಎಣ್ಣೆ / Oil - 2 tbsp
ಸಾಸಿವೆ / Mustard seeds - 1 tsp
ಹಚ್ಚಿದ ಹಸಿಮೆಣಸಿನಕಾಯಿ / Chopped green chillies - 6
ತುರಿದ ಶುಂಠಿ ಸ್ವಲ್ಪ / Grated ginger - little
ಕರಿಬೇವು 2 ಎಸಳು / Curry leaves - 2 strip
ಸಕ್ಕರೆ / Sugar - 1/2 tsp
ಕಾಯಿತುರಿ / Grated coconut - 1 cup
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves - little
ಹಿಂಗು ಪೇಸ್ಟ್ ಕಡಲೆಕಾಳು ಗಾತ್ರದ / Hing paste - chickpea sized
ನಿಂಬೆರಸ ಅರ್ಧ ನಿಂಬೆಹಣ್ಣು / Lemon juice - 1/2 lemon
ಪಂಚಕಜ್ಜಾಯಕ್ಕೆ ಬೇಕಾಗಿರುವ ಪದಾರ್ಥಗಳು
Ingredients for panchakajjaya :
ಕಡಲೆಬೇಳೆ / Channa dal - 1 cup
ಕರಿ ಎಳ್ಳು / Black sesame seeds - 2 tbsp
ಒಣ ಕೊಬ್ಬರಿ ತುರಿ ಸ್ವಲ್ಪ / Grated Dry coconut - little
ಬೆಲ್ಲ / Jaggery - 1/2 cup
ತುಪ್ಪ / Ghee - 1 tsp
ಏಲಕ್ಕಿ ಪುಡಿ / Elaichi powder - 1/4 tsp
ಗೋಡಂಬಿ ಸ್ವಲ್ಪ / Cashews - little
ದ್ರಾಕ್ಷಿ ಸ್ವಲ್ಪ / Raisins - little
ಸಣ್ಣ ಕಲ್ಲು ಸಕ್ಕರೆ ಸ್ವಲ್ಪ / Diamond sugar - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#channa
#sundalrecipe
#panchakajjaya

Пікірлер: 21
@sumaembar3804
@sumaembar3804 10 ай бұрын
ಕಡಲೆ ಉಸಲಿ ಅದ್ಭುತವಾಗಿದೆ. ಪಂಚಕಜ್ಜಾಯದ ರೆಸಿಪಿಗೂ ಥ್ಯಾಂಕ್ಸ್
@AnilHS71
@AnilHS71 10 ай бұрын
Hadn’t ever paid attention to “panchakajjaya” recipe. Thanks for sharing 👍🙏
@shubhashubha1399
@shubhashubha1399 10 ай бұрын
ಸುಪರ್ 😋😋
@Prasannakumar-yk7bf
@Prasannakumar-yk7bf 10 ай бұрын
Always nice recipes. Thank you Vishnu appa.
@swadkitijori3605
@swadkitijori3605 7 ай бұрын
Nice
@chethana1301
@chethana1301 10 ай бұрын
Thank you so much for the super recipes,,🙏🙏🙏
@vkulkarni9759
@vkulkarni9759 10 ай бұрын
In Maharashtra we do Panchakhadya in very different ways,we use poppy seeds. Dry coconut, Sugar power, Dry Dates , Dry grapes.
@chithrass6075
@chithrass6075 10 ай бұрын
Very nice ಕಡ್ಲೆಬೇಳೆ badalu hesarubele use maadabahuda sir
@sshyamala8600
@sshyamala8600 10 ай бұрын
Panchakajjaya and Usali Adbhutavagide Sir, 🙏🙏.
@dhanyathap5270
@dhanyathap5270 10 ай бұрын
Thank u so much for quick response
@manjuprakash9115
@manjuprakash9115 10 ай бұрын
Very Divine recipes 🙏🙏😋.
@vasunath8502
@vasunath8502 10 ай бұрын
super recipes
@anukauma9058
@anukauma9058 10 ай бұрын
Plz show the recipe of Dry pan and store it for few days
@rukminicb
@rukminicb 10 ай бұрын
I am already asking about jaggery, wats it's name where will get , please reply if f anybody knows, because Vishnu sir not responding for any msgs
@vasunath8502
@vasunath8502 10 ай бұрын
it is solapur jaggery, good quality and it's chemical free.
@rukminicb
@rukminicb 10 ай бұрын
@@vasunath8502 thank u but where will get this ,is it available in Bangalore or any super markets
@neelimamajumdar2849
@neelimamajumdar2849 10 ай бұрын
​@@rukminicbit is very easily available in Bangalore. He mentioned in one of his recent videos that it is sholapur Jaggery.
@rukminicb
@rukminicb 10 ай бұрын
@@neelimamajumdar2849 yesi know it's sholapur jaggery,but I asked availablity, thanks for ur reply 🙏
@neelimamajumdar2849
@neelimamajumdar2849 10 ай бұрын
@@rukminicb It is available in many local grocery stores and online too
@Ashradhs
@Ashradhs 6 ай бұрын
If you throw the cooked waiter away.. All the nutrition will be lost😢
@madhur3776
@madhur3776 10 ай бұрын
Nice
Опасность фирменной зарядки Apple
00:57
SuperCrastan
Рет қаралды 6 МЛН
WHAT’S THAT?
00:27
Natan por Aí
Рет қаралды 13 МЛН
Опасность фирменной зарядки Apple
00:57
SuperCrastan
Рет қаралды 6 МЛН