ಮೃದುವಾದ ಕಡಲೆಬೀಜದ ಬರ್ಫಿ ( ಬೆಲ್ಲದಿಂದ ) ಮಾಡುವ ವಿಧಾನ/smooth and tasty peanut burfi using jaggery recipe

  Рет қаралды 22,147

Vishnu's Kitchen

Vishnu's Kitchen

10 ай бұрын

ಪದಾರ್ಥಗಳು / Ingredients :
ಕಡಲೆಬೀಜ / Peanuts - 2 cups (350 grams)
ಗೋಡಂಬಿ / Cashews - 1/4 cup
ಬೆಲ್ಲ / Jaggery - 1.5 cup (350 gram)
ನೀರು / Water - 1/2 cup
ಏಲಕ್ಕಿ ಪುಡಿ / Elaichi powder - 1/2 tsp
ತುಪ್ಪ / Ghee - 3 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#peanutburfi
#burfi
#vishnus_kitchen

Пікірлер: 36
@Rathan-yo2vg
@Rathan-yo2vg 10 ай бұрын
Thumba kasta ansodanna thumba sulabavagi helikoduthira thank you
@UmaHalkarni-cw3rc
@UmaHalkarni-cw3rc 8 ай бұрын
Super 👌 and diabetes recipe yufudu baruthethanks
@padminisuri
@padminisuri 10 ай бұрын
Very very nice...thank u sir ...
@savithaswamy5637
@savithaswamy5637 10 ай бұрын
V nice sir
@ksridevi1883
@ksridevi1883 10 ай бұрын
Tumba chenagihalkodtira sir thank you so much
@user-cc1vi4ei1c
@user-cc1vi4ei1c 10 ай бұрын
ಎಷ್ಟು ಒಳ್ಳೆಯ ಸುಲಭವಾಗಿ ಮಾಡಬಹುದಾದ ಸಿಹಿ ತಿನಿಸು. ಧನ್ಯವಾದಗಳು.
@meenakmurthy2617
@meenakmurthy2617 10 ай бұрын
Ahaaaaa....waiting for this burfi....tnx sir....1st comment ❤
@user-dz3st6se7k
@user-dz3st6se7k 4 ай бұрын
Super 👌👌
@AnilHS71
@AnilHS71 10 ай бұрын
ಬಹಳ ಚೆನ್ನಾಗಿದೆ 💗. ಧನ್ಯವಾದಗಳು.🙏 ನನ್ನ ಸಮಸ್ಯೆ ಏನಂದರೆ, ತಟ್ಟೆಗೆ ಸುರಿದ ನಂತರ, ನಾಲ್ಕು ಘಂಟೆ ಕಾಯುವುದು ಹೇಗೆ? 😁
@savithasuresh6767
@savithasuresh6767 10 ай бұрын
Very nice sir. Mouth watering...
@shashirekhata5105
@shashirekhata5105 10 ай бұрын
Very tasty recipe.Ilike all your recipes.Thank you sir for your healthy and tasty cooking 🎉
@ammaamma8786
@ammaamma8786 7 ай бұрын
👌👌🙏🙏
@vijayalakshmibhat9365
@vijayalakshmibhat9365 10 ай бұрын
👌🏼👌🏼👌🏼👍Thank you 🙏 sir 😊
@PositiveVibesKarnataka
@PositiveVibesKarnataka Күн бұрын
❤❤👌
@gangambikec624
@gangambikec624 10 ай бұрын
Very nice burfi tasty 😋 and my favourite sweet 😊
@bhagyalakshmiramachandra3679
@bhagyalakshmiramachandra3679 10 ай бұрын
Tq for your taste and healthy recipe.
@cutepie9441
@cutepie9441 10 ай бұрын
Nice sir, thanks a lot for sharing this recipe 😋😋
@akshayakrishnan8787
@akshayakrishnan8787 10 ай бұрын
😲Wow super sir😘👌👌👍👍
@nagarathnaramesh4619
@nagarathnaramesh4619 10 ай бұрын
Wow excellent 👌👍 Sir
@svidyarani6302
@svidyarani6302 10 ай бұрын
ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ! ಧನ್ಯವಾದಗಳು 🙏
@jagadambar9335
@jagadambar9335 10 ай бұрын
wow. Super.
@shubhashubha1399
@shubhashubha1399 10 ай бұрын
Super wow nice 😋♥️
@SamSung-qm4ef
@SamSung-qm4ef 10 ай бұрын
Super sir👌👌👌👌👌👌
@lathamanjunath5042
@lathamanjunath5042 10 ай бұрын
Wow..super 😊
@sumav6174
@sumav6174 10 ай бұрын
👌👌❤
@sarithas.4776
@sarithas.4776 10 ай бұрын
Super....
@srinivasaiahtv4926
@srinivasaiahtv4926 10 ай бұрын
@madhur3776
@madhur3776 10 ай бұрын
Nice
@dilipmys
@dilipmys 10 ай бұрын
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ನಿಜವಾಗಲೂ ಒಂದು ಒಳ್ಳೆಯ ಪ್ರಯತ್ನ ಕಡ್ಲೆ ಬೀಜ ಮತ್ತು ಬೆಲ್ಲ ಎರಡು ಆರೋಗ್ಯಕ್ಕೆ ಬಹಳ ಒಳ್ಳೆಯದು. ತುಂಬಾ ನಿಖರವಾಗಿ ಸೊಗಸಾಗಿ ಹೇಳಿ ಕೊಟ್ಟಿದ್ದೀರಾ. ಧನ್ಯವಾದಗಳು
@sudhaparimala5504
@sudhaparimala5504 10 ай бұрын
Show me puleyogeare gojju for one cup tamarind juice, as goware ganesha is nearing, you have already done in more quaninty, i want for four to five people
@manjulamk6865
@manjulamk6865 10 ай бұрын
Nange chikki like sir chikki madi torsi pls sir❤
@ashokshetty5854
@ashokshetty5854 10 ай бұрын
ಆರೋಗ್ಯಕರ ಬರ್ಫಿ.
@madhupattanashetti5956
@madhupattanashetti5956 10 ай бұрын
ನೀವು ತುಂಬಾ, ಚನ್ನಾಗಿ, ಹೇಳಿ,,, ಮಾಡಿಯು, ತೋರ್ಸಿತೀರಿ, ಹೆಂಗಸರು, ನಿಮ್ನ, ನೋಡಿ, ಕಲಿಬೇಕು, ಸರ್,,, hats, off
@vasunath8502
@vasunath8502 10 ай бұрын
ಒಂದು ದಿನ ಮುಂಚಿತವಾಗಿ ಈ ವಿಡಿಯೋ ಬಿಡಬೇಕಿತ್ತು.
@lokeshanandanand1584
@lokeshanandanand1584 10 ай бұрын
yake
@rajeshwarirao2496
@rajeshwarirao2496 10 ай бұрын
Nice
Best KFC Homemade For My Son #cooking #shorts
00:58
BANKII
Рет қаралды 61 МЛН
WHAT’S THAT?
00:27
Natan por Aí
Рет қаралды 13 МЛН