ಕಾಲೇಜಿನ‌ಲ್ಲಾಗುವ ಪ್ರೀತಿ ಪ್ರೇಮದ ಬಗ್ಗೆ ಸದ್ಗುರು ಹೇಳೋದೇನು? | Sadhguru Kannada

  Рет қаралды 5,869

Sadhguru Kannada

Sadhguru Kannada

Ай бұрын

"ಈಗಿನ ಸಿನಿಮಾಗಳಲ್ಲಿ ಹೆಚ್ಚಾಗಿ ಪ್ರೀತಿ ಪ್ರೇಮವೇ ಪ್ರಧಾನವಾಗಿದ್ದು, ಅದರ ಪ್ರಭಾವದಿಂದಾಗಿ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹಿಂದೆ ಬೀಳುವುದು ಸಹಜವಾಗಿದೆ, ಇದನ್ನು ಬದಲಾಯಿಸುವ ಮಾರ್ಗವೇನು?" ಎಂದು ಲೊಯೋಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಫಾದರ್ ಜೋ ಅರುಣ್ ಅವರು ಕೇಳಿದಾಗ, ಅದಕ್ಕೆ ಉತ್ತರಿಸುತ್ತಾ ಸದ್ಗುರುಗಳು ತಮ್ಮ ಕಾಲೇಜು ಜೀವನದ ಆಸಕ್ತಿದಾಯಕ ಘಟನೆಯನ್ನು ಹೇಳುವ ಮೂಲಕ ಪ್ರೀತಿಪ್ರೇಮದ ಬಗ್ಗೆ ಮಾತನಾಡುತ್ತಾರೆ.
#collegelife #love #education
Tamil video: • நான் துறவியல்ல காதலன் ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 9
@mahijanivar9366
@mahijanivar9366 Ай бұрын
ಸದ್ಗುರು ಅವ್ರು ಎಷ್ಟು ಚೆನ್ನಾಗಿ Explain ಮಾಡಿದ್ದಾರೆ " ಪ್ರೀತಿ ಅಂದ್ರೆ ದೈಹಿಕ ಪ್ರಚೋದನೆಯಿಂದ ಆಗುವದಲ್ಲ ..... ಅರಿವಿನಿಂದ ಪ್ರೇರಿತವಾಗಿರಬೇಕು..."👏
@user-co7vu2du6c
@user-co7vu2du6c Ай бұрын
❤😊Thanks sadhguru
@amaresh6620
@amaresh6620 Ай бұрын
❤ Awesome ❤❤❤
@nalinichouta-jw1tt
@nalinichouta-jw1tt Ай бұрын
Oh sweet🙏🙏🙏
@user-hd4do4wd8z
@user-hd4do4wd8z Ай бұрын
Real Speech about present education ❤🎉🎉
@user-us2gt6pj3w
@user-us2gt6pj3w Ай бұрын
🎉🎉🎉🎉🎉🎉🎉🎉🎉
@girijanatraj6259
@girijanatraj6259 Ай бұрын
Yenu artha agel
@shreebhargavaus9169
@shreebhargavaus9169 Ай бұрын
Nejavadha preethi aksmikavage baruvudhu odhu kasta pattu madabeku. Neja preethi yalle eddhare odhallilla andharu memory power chennage erutthe.
@Charangowdacreations
@Charangowdacreations Ай бұрын
Yes it's natural existence of life because of that we are here for here and nowdays it's only present in some extent that is the tragedy of us . Can't we love everyone and every thing in the world . If not then we all have wrong perception about love which has to be changed. I will tell one line which i was heard You see one plant or rose . If you want it you will pluck it and if you are loving that then you will water to it . In our perception plucking is love that has to change
ಸಾಧನೆ ಮಾಡುವವರಿಗೆ ನಾಲ್ಕು ಸಂದೇಶಗಳು
40:20
NERF WAR HEAVY: Drone Battle!
00:30
MacDannyGun
Рет қаралды 29 МЛН
🌊Насколько Глубокий Океан ? #shorts
00:42
Children deceived dad #comedy
00:19
yuzvikii_family
Рет қаралды 7 МЛН
| How Does Ego Affect a Person?|   How Does an Egoistic Person Behave?
5:38
Иша крийя - направленная медитация с Садхгуру
19:13
Садхгуру — официальный канал на русском
Рет қаралды 3,1 МЛН
The end for King Kong's bully #funny
1:00
Sơn Hero
Рет қаралды 10 МЛН
😨 24 ЧАСА чтобы найти школьную ПИЦЦУ
0:41
Настя, это где?
Рет қаралды 3,7 МЛН
Достали существо из под земли
0:29
RICARDO
Рет қаралды 1,3 МЛН