Super comedy.... nodthidre nagu control madake agthila..Next time ithara ala madbeda 🙏🏻
@manjunath3587 Жыл бұрын
ನಿಮ್ಮ ಕಾಮಿಡಿ ತುಂಬಾ ಚೆನ್ನಾಗಿದೆ ಆದರೆ ನಿಮ್ಮ ಎಲ್ಲಾ ವಿಡಿಯೋದಲ್ಲೂ ನೀವೊಬ್ಬರೇ ಮಾತನಾಡುತ್ತೀರಾ ಅದರ ಬದಲು ಇನ್ನು ಕೆಲವರನ್ನು ಜೊತೆಗೆ ಹಾಕಿಕೊಂಡು ನಟನೆ ಮಾಡಿದರೆ ಉತ್ತಮವಾಗಿ ಇರುತ್ತದೆ