ಕಾರ್ಯಸಿದ್ಧಿ ಕಡಲೆಹಾರ ಗಣಪತಿ ಪೂಜಾ ವಿಧಾನ ಮತ್ತೊಮ್ಮೆ ತಿಳಿಸಿ ಕೊಡಿ ಅಂತ ಕೇಳಿದ್ದೀರಾ karya siddhi ganapati poo

  Рет қаралды 229,687

Veena Joshi

Veena Joshi

Жыл бұрын

#ಸಿದ್ಧಿಗಣಪತಿ_ಅಷ್ಟೋತ್ತರಶತನಾಮಾವಳಿ
ಓಂ ಗಜಾನನಾಯ ನಮಃ | ಓಂ ಗಣಾಧ್ಯಕ್ಷಾಯ ನಮಃ | ಓಂ ವಿಘ್ನರಾಜಾಯ ನಮಃ | ಓಂ ವಿನಾಯಕಾಯ ನಮಃ | ಓಂ ದ್ವೈಮಾತುರಾಯ ನಮಃ | ಓಂ ಸುಮುಖಾಯ ನಮಃ | ಓಂ ಪ್ರಮುಖಾಯ ನಮಃ | ಓಂ ಸನ್ಮುಖಾಯ ನಮಃ | ಓಂ ಕೃತಿನೇ ನಮಃ | ೯
ಓಂ ಜ್ಞಾನದೀಪಾಯ ನಮಃ | ಓಂ ಸುಖನಿಧಯೇ ನಮಃ | ಓಂ ಸುರಾಧ್ಯಕ್ಷಾಯ ನಮಃ | ಓಂ ಸುರಾರಿಭಿದೇ ನಮಃ | ಓಂ ಮಹಾಗಣಪತಯೇ ನಮಃ | ಓಂ ಮಾನ್ಯಾಯ ನಮಃ | ಓಂ ಮಹನ್ಮಾನ್ಯಾಯ ನಮಃ | ಓಂ ಮೃಡಾತ್ಮಜಾಯ ನಮಃ | ಓಂ ಪುರಾಣಾಯ ನಮಃ | ೧೮
ಓಂ ಪುರಾಣಪುರುಷಾಯ ನಮಃ | ಓಂ ಪುರುಷಾಯ ನಮಃ | ಓಂ ಪೂಷ್ಣೇ ನಮಃ | ಓಂ ಪುಷ್ಕರಿಣೇ ನಮಃ | ಓಂ ಪುಣ್ಯಕೃತೇ ನಮಃ | ಓಂ ಅಗ್ರಗಣ್ಯಾಯ ನಮಃ | ಓಂ ಅಗ್ರಪೂಜ್ಯಾಯ ನಮಃ | ಓಂ ಅಗ್ರಗಾಮಿನೇ ನಮಃ | ಓಂ ಚಾಮೀಕರಪ್ರಭಾಯ ನಮಃ | ೨೭
ಓಂ ಸರ್ವಸ್ಮೈ ನಮಃ | ಓಂ ಸರ್ವೋಪಾಸ್ಯಾಯ ನಮಃ | ಓಂ ಸರ್ವಕರ್ತ್ರೇ ನಮಃ | ಓಂ ಸರ್ವನೇತ್ರೇ ನಮಃ | ಓಂ ಸರ್ವಸಿದ್ಧಿಪ್ರದಾಯ ನಮಃ | ಓಂ ಸರ್ವಸಿದ್ಧಾಯ ನಮಃ | ಓಂ ಸರ್ವವನ್ದ್ಯಾಯ ನಮಃ | ಓಂ ಮಹಾಕಾಲಾಯ ನಮಃ | ಓಂ ಮಹಾಬಲಾಯ ನಮಃ | ೩೬
ಓಂ ಹೇರಂಬಾಯ ನಮಃ | ಓಂ ಲಂಬಜಠರಾಯ ನಮಃ | ಓಂ ಹ್ರಸ್ವಗ್ರೀವಾಯ ನಮಃ | ಓಂ ಮಹೋದರಾಯ ನಮಃ | ಓಂ ಮದೋತ್ಕಟಾಯ ನಮಃ | ಓಂ ಮಹಾವೀರಾಯ ನಮಃ | ಓಂ ಮನ್ತ್ರಿಣೇ ನಮಃ | ಓಂ ಮಙ್ಗಲದಾಯ ನಮಃ | ಓಂ ಪ್ರಮಥಾಚಾರ್ಯಾಯ ನಮಃ | ೪೫
ಓಂ ಪ್ರಾಜ್ಞಾಯ ನಮಃ | ಓಂ ಪ್ರಮೋದಾಯ ನಮಃ | ಓಂ ಮೋದಕಪ್ರಿಯಾಯ ನಮಃ | ಓಂ ಧೃತಿಮತೇ ನಮಃ | ಓಂ ಮತಿಮತೇ ನಮಃ | ಓಂ ಕಾಮಿನೇ ನಮಃ | ಓಂ ಕಪಿತ್ಥಪ್ರಿಯಾಯ ನಮಃ | ಓಂ ಬ್ರಹ್ಮಚಾರಿಣೇ ನಮಃ | ಓಂ ಬ್ರಹ್ಮರೂಪಿಣೇ ನಮಃ | ೫೪
ಓಂ ಬ್ರಹ್ಮವಿದೇ ನಮಃ | ಓಂ ಬ್ರಹ್ಮವನ್ದಿತಾಯ ನಮಃ | ಓಂ ಜಿಷ್ಣವೇ ನಮಃ | ಓಂ ವಿಷ್ಣುಪ್ರಿಯಾಯ ನಮಃ | ಓಂ ಭಕ್ತಜೀವಿತಾಯ ನಮಃ | ಓಂ ಜಿತಮನ್ಮಥಾಯ ನಮಃ | ಓಂ ಐಶ್ವರ್ಯದಾಯ ನಮಃ | ಓಂ ಗುಹಜ್ಯಾಯಸೇ Namath
ಓಂ ವಿಘ್ನಕರ್ತ್ರೇ ನಮಃ | ಓಂ ವಿಘ್ನಹರ್ತ್ರೇ ನಮಃ | ಓಂ ವಿಶ್ವನೇತ್ರೇ ನಮಃ | ಓಂ ವಿರಾಜೇ ನಮಃ | ಓಂ ಸ್ವರಾಜೇ ನಮಃ | ಓಂ ಶ್ರೀಪತಯೇ ನಮಃ | ಓಂ ವಾಕ್ಪತಯೇ ನಮಃ | ಓಂ ಶ್ರೀಮತೇ ನಮಃ | ಓಂ ಶೃಙ್ಗಾರಿಣೇ ನಮಃ | ೭೨
ಓಂ ಶ್ರಿತವತ್ಸಲಾಯ ನಮಃ | ಓಂ ಶಿವಪ್ರಿಯಾಯ ನಮಃ | ಓಂ ಶೀಘ್ರಕಾರಿಣೇ ನಮಃ | ಓಂ ಶಾಶ್ವತಾಯ ನಮಃ | ಓಂ ಶಿವನನ್ದನಾಯ ನಮಃ | ಓಂ ಬಲೋದ್ಧಾಯ ನಮಃ | ಓಂ ಭಕ್ತನಿಧಯೇ ನಮಃ | ಓಂ ಭಾವಗಮ್ಯಾಯ ನಮಃ | ಓಂ ಭವಾತ್ಮಜಾಯ ನಮಃ | ೮೧
ಓಂ ಮಹತೇ ನಮಃ | ಓಂ ಮಙ್ಗಲದಾಯಿನೇ ನಮಃ
ಓಂ ಮಹೇಶಾಯ ನಮಃ | ಓಂ ಮಹಿತಾಯ ನಮಃ | ಓಂ ಸತ್ಯಧರ್ಮಿಣೇ ನಮಃ | ಓಂ ಸದಾಧಾರಾಯ ನಮಃ | ಓಂ ಸತ್ಯಾಯ ನಮಃ | ಓಂ ಸತ್ಯಪರಾಕ್ರಮಾಯ ನಮಃ | ಓಂ ಶುಭಾಙ್ಗಾಯ ನಮಃ | ೯೦
ಓಂ ಶುಭ್ರದನ್ತಾಯ ನಮಃ | ಓಂ ಶುಭದಾಯ ನಮಃ | ಓಂ ಶುಭವಿಗ್ರಹಾಯ ನಮಃ | ಓಂ ಪಞ್ಚಪಾತಕನಾಶಿನೇ ನಮಃ | ಓಂ ಪಾರ್ವತೀಪ್ರಿಯನನ್ದನಾಯ ನಮಃ | ಓಂ ವಿಶ್ವೇಶಾಯ ನಮಃ | ಓಂ ವಿಬುಧಾರಾಧ್ಯಪದಾಯ ನಮಃ | ಓಂ ವೀರವರಾಗ್ರಗಾಯ ನಮಃ | ಓಂ ಕುಮಾರಗುರುವನ್ದ್ಯಾಯ ನಮಃ | ೯೯
ಓಂ ಕುಞ್ಜರಾಸುರಭಞ್ಜನಾಯ ನಮಃ | ಓಂ ವಲ್ಲಭಾವಲ್ಲಭಾಯ ನಮಃ | ಓಂ ವರಾಭಯಕರಾಂಬುಜಾಯ ನಮಃ | ಓಂ ಸುಧಾಕಲಶಹಸ್ತಾಯ ನಮಃ | ಓಂ ಸುಧಾಕರಕಲಾಧರಾಯ ನಮಃ | ಓಂ ಪಞ್ಚಹಸ್ತಾಯ ನಮಃ | ಓಂ ಪ್ರಧಾನೇಶಾಯ ನಮಃ | ಓಂ ಪುರಾತನಾಯ ನಮಃ | ಓಂ ವರಸಿದ್ಧಿವಿನಾಯಕಾಯ ನಮಃ | ೧೦೮
ಇತಿ ಶ್ರೀ ಸಿದ್ಧಿವಿನಾಯಕ ಅಷ್ಟೋತ್ತರಶತನಾಮಾವಲೀ |

Пікірлер: 550
@govtklpshallur5094
@govtklpshallur5094 Жыл бұрын
Amma nimage tumbu hrudayad danyavadgalu nanu kadlehar Ganapathi pooje 21 varagalu madide nanu andokond hage nange government job sikkide amma. 🙏🙏🙏🙏🙏
@shilpar717
@shilpar717 Жыл бұрын
ಅಮ್ಮ ನಮಸ್ತೆ ಅಮ್ಮ ನೀವು ಹೇಳಿಕೊಟ್ಟ ಆ ರೀತಿ ಮಾಡಿದ್ದೆ ಮುಟ್ಟು ಮುಂದ್ ಹೋಗೋದಕ್ಕೆ ಮಾಡಿದೆ ನಿಜ ಯಾವುದೇ ಮೆಡಿಸನ್ ಇಲ್ದೆ ಪವಾಡ ರೀತಿ ಐದು ದಿನ ಮುಂದೆ ಹೋಗಿದೆ ತುಂಬಾ ಧನ್ಯವಾದಗಳು, ಅಮ್ಮ ಇವಾಗ ಒಂದು ನಂಬಿಕೆ ಏನಂದ್ರೆ ಏನೇ ಒಂದು ಆರೋಗ್ಯ ಕೈ ಕೊಡ್ಲಿ ಕಷ್ಟ ಬರಲಿ ನಿಮ್ಮ ಅನುಷ್ಠಾನ ಮಾಡಿ ಗೆಲ್ಲಬಹುದು ಅನ್ನುವ ನಂಬಿಕೆ ಇದೆ ಅಮ್ಮ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅಮ್ಮ ಧನ್ಯವಾದಗಳು ಅಮ್ಮ
@shailasg2822
@shailasg2822 Жыл бұрын
ಅಮ್ಮಾ ನಿನ್ನೆ ಹೇಳಿಕೊಟ್ಟ ರಂಗೋಲಿ ಮತ್ತು ಸ್ತೂತ್ರ ಇವತ್ತಿನಿಂದ ಹೇಳಬಹುದಾ ಅಮ್ಮಾ ನಾನು padma ವತಿ ಸ್ತೂತ್ರ 108 ದಿನ ಆಗುತ್ತಿದ್ದಂತೆ ನನ್ನ ಮಗನಿಗೆ ಒಳ್ಳೆಯ ನೌಕರಿ ಆಯಿತು ಅಮ್ಮ
@sharanyabhaskarsherigar9156
@sharanyabhaskarsherigar9156 Жыл бұрын
ಅಮ್ಮ ನಮಸ್ತೆ🙏🙏 ಈ ಕಡ್ಲೆ ಹಾರ ಗಣಪತಿ ಪೂಜೆಯನ್ನು ನಾನೇ ನಿಮ್ಮಲ್ಲಿ ಕೇಳಬೇಕು ಎಂದಿದ್ದೆ ಅಷ್ಟರಲ್ಲಿ ನೀವೇ ಹಾಕಿದ್ದೀರ ತುಂಬಾ ಸಂತೋಷ🙏🙏 ಅಮ್ಮ ನಿಮ್ಮಲ್ಲಿ ಒಂದು ವಿನಂತಿ ತಲೆ ಕೂದಲು ಉದುರುವುದಕ್ಕೆ ಏನಾದರೂ ಶ್ಲೋಕ ವಿದ್ದರೆ ತಿಳಿಸಿ ತಾಯಿ ಎಲ್ಲಾ ತರಹದ ಔಷಧೋಪಚಾರ ಮಾಡಿ ಆಯಿತು ಏನು ಪ್ರಯೋಜನವಿಲ್ಲ ಅವಸರವಿಲ್ಲ ಅಧ್ಯಯನ ಮಾಡಿ ನೋಡಿ ತಿಳಿಸಿದರೆ ತುಂಬಾ ತುಂಬಾ ಉಪಕಾರವಾಗುತ್ತದೆ ಒಂದು ವರ್ಷದ ಮೇಲಾಯಿತು ತಲೆ ಕೂದಲು ಹಾಗೆಯೇ ಉದುರಿ ಉದುರಿ ಹೋಗ್ತಾನೇ ಇದೆ ಏನು ಮಾಡೋಣ?
@jayashreekumbar6644
@jayashreekumbar6644 Жыл бұрын
Mam ನನ್ನ ಮಗಳು 9 ನೇ ತರಗತಿ ಓದುತ್ತಿದ್ದಾಳೆ ಇವಳ friends ಇವಳ ಬಗ್ಗೆ ಹಿಂದೆ ಮುಂದೆ ಮಾಡುತ್ತಾರೆ ಆ ಮಾತು ಇವಳ ಕಿವಿಗೆ ಬಿಡುತ್ತೇವೆ ನನಗೆ ಎಲ್ಲಾ ವಿಷಯಗಳು ಹೇಳುತ್ತಾಳೆ ನಾನು ಆಕೆಗೆ ಈ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ಎಂದು ತಿಳಿಸಿ ಧೈರ್ಯ ಸಮಾಧಾನ ಹೇಳಿದರು ಅವಳ ಆ ವಿಷಯ ವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಒಬ್ಬಳೇ ಇರುತ್ತಾಳೆ ಅವಳ ಮನಸ್ಸು ಏಕಾಗ್ರತೆ ಯಲ್ಲಿ ಇಲ್ಲ ಅದಕ್ಕೆ ಒಂದು ಪರಿಹಾರ ಕೊಡಬೇಕು mam plz ನನಗೆ ಅವಳದು ತುಂಬಾ ಚಿಂತೆಯಾಗಿದೆ ಅಮ್ಮ plz 🙏🙏🙏
@shantalaarunkumar6287
@shantalaarunkumar6287 Жыл бұрын
ನಮಸ್ತೆ ಅಮ್ಮ...ನನ್ನ ಮಗನ ಉತ್ತಮ ಓದಿಗಾಗಿ ನಾನು ಸಹ ಕಾರ್ಯ ಸಿದ್ಧಿ ಕಡಲೆ ಹಾರ ಗಣಪತಿ ವ್ರತ ಮಾಡುತ್ತಿದ್ದೇನೆ...ನನಗೆ ತುಂಬಾ ಒಳ್ಳೆಯದಾಗಿದೆ....ನಿಮಗೆ ಹೃತ್ಪೂರ್ವಕ ವಂದನೆಗಳು
@pavithraganga4773
@pavithraganga4773 Жыл бұрын
ತುಂಬಾ ಧನ್ಯವಾದಗಳು ಅಮ್ಮಾ🙏..ಅಮ್ಮಾ ನಾವು ಪದ್ಮಾವತಿ ಮಂತ್ರಸಾರ ಹೇಳ್ತಿದೀವಿ ಅದ್ರು ಜೊತೆಗೆ ಕಡಲೆ ಹಾರ ಗಣಪತಿ ಪೂಜೆನ ಮಾಡ್ಬಹುದಾ ಅಮ್ಮಾ ದಯವಿಟ್ಟು ತಿಳಿಸಿ ಅಮ್ಮಾ🙏🙏
@kavitachinnikatti9870
@kavitachinnikatti9870
ನಮಸ್ತೆ ಮಾತಾಜಿ ನಾನು ಕಾರ್ಯಸಿದ್ದಿ ಗಣಪತಿ ಪೂಜೆ ಮಾಡಬೇಕೆಂದುಕೊಂಡಿದ್ ದಸರಾ ಹಬ್ಬದಲ್ಲಿ ಮಾಡಬಹುದೇ ಈಗ ನಾನು ಪದ್ಮಾವತಿ ಸೂತ್ರವನ್ನು ಓದಿದ್ದೇನೆ 108 ದಿನವಾಗುತ್ತದೆ ಪದ್ಮಾವತಿ ಸೂತ್ರ ಓದುವುದರಿಂದ ನನಗೆ ಮನಸ್ಸಿಗೆ ಶಾಂತಿ ಎನಿಸುತ್ತದೆ ನನ್ನ ಮಗ ಓದುವುದರಲ್ಲಿ ಆಸಕ್ತಿ ಹೆಚ್ಚಾಗಿದೆ ಪದ್ಮಾವತಿ ಸೂತ್ರ ತಿಳಿಸಿಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು ತದನಂತರ ಕಾರ್ಯಸಿದ್ದಿ ಗಣೇಶ ನನ್ನ ಪೂಜೆ ಮಾಡಬೇಕೆಂದುಕೊಂಡಿದ್ದೇನೆ
@chaaya793
@chaaya793
Mam..namste...ii puje na ಯಾವ ಸಮಯದಲ್ಲಿ ಮಾಡ್ಬೇಕು ಬೆಳಗ್ಗೆ ಮಾಡ್ಬೇಕಾ ಅಥವಾ ಸಂಜೆ ಮಾಡಬಹುದಾ...ಅಥವಾ early morning ಮಾಡ್ಬೇಕಾ...ನಾನು ಮಾಡ್ಬೇಕು ಮಮ್ ನನ್ನ ಮಗಳು ಓದುತ್ತಿದ್ದಾಳೆ ಅವಲಿಗಾಗಿಯೆ ಮಾಡುತ್ತೇನೆ pls.ತಿಳಿಸಿಕೊಡಿ...
@jayalakhmilakshmi8034
@jayalakhmilakshmi8034 Жыл бұрын
ಅಕ್ಕ ನಮಸ್ಕಾರ. ನಮ್ಮ ಮನೆಯಲ್ಲಿಗಣಪತಿ ಮತ್ತು ಲಕ಼್ಮೀ ದೊಡ್ಡ ವಿಗ್ರಹಗಳು ನಾನು ಪೂಜೆ ಮಾಡತ್ತಾ ಇದೆ,,ನಮ್ಮ ಮನೆ ಯಾರು ಬಂದು ಇಷ್ಟು ದೊಡ್ಡ ವಿಗ್ರಹ ಗಳನ್ನ ಮನೆಯಲ್ಲಿ ಇಡಬಾರದು ಅಂದರು ಬಹಳ ಜನ ಹೀಗೆ ಹೇಳಿದ್ದರು ನಾನು ಅ ದೇವರ ವಿಗ್ರಹಗಳನ್ನ ತೆಗದು ಇಟ್ಟಿನಿ,,ಅಕ್ಕ ಅ ದೊಡ್ಡ ವಿಗ್ರಹ ವನ್ನ ಪೂಜೆ ಮಾಡಬಾರದಾ,,,ದಯಮಾಡಿ ತಿಳಿಸಿ,,,,ನೀಮ್ಮ ಎಲ್ಲಾ ರಂಗೋಲಿ,,, ಪೂಜೆ ಗಳನ್ನ ನೋಡುತ್ತೇನೆ,,,ಹಾಗೂ ನಾನು ಪೂಜೆ ಮಾಡುತ್ತೇನೆ,,,ಮನಸ್ಸಿಗೆ ಒಂದು ಸಮಾಧಾನ. ಇದೆ,,,👃👃👃
@vanajagm1235
@vanajagm1235 Жыл бұрын
ಒಳ್ಳೆ ಕೆಲಸ ಮಾಡ್ತಾಯಿದ್ದೀರಾ ಮೇಡಂ ಮುಂದುವರಿಸಿ ತುಂಬಾ ಧನ್ಯವಾದಗಳು ನಾನು ವಿಡಿಯೋ ಸಲ ನೋಡ್ತಾ ಇದೀನಿ ಸಂತೋಷ ಆಗುತ್ತೆ ಮತ್ತೆ ನೀವು ಅಕ್ಕ ರಂಗೋಲಿ ತುಂಬಾ ಇಷ್ಟ ಆ ನಾನು ಪ್ರಯತ್ನ ಮಾಡುತ್ತಿದ್ದೇನೆ ನನು ತುಳಸಿಕಟ್ಟೆ ಹತ್ರ ಎಲ್ಲಾ ಹಾಕಿದ್ದೇನೆ ತುಂಬಾ ಚೆನ್ನಾಗಿರುತ್ತೆ ನಿಮ್ ರಂಗೋಲೆಗಳು ಮತ್ತೆ ಈ ಗಣೇಶನ ಪೂಜೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ ಮಾಡ್ತೀನಿ ಮೇಡಂ ನಾನು ನಾನು ಅಭ್ಯಾಸ ಮಾಡ್ತಾ ಇದ್ದೀನಿ ಇನ್ನು ನನಗೆ ಹೆಲ್ಪ್ ಆಗುತ್ತೆ ಇದು ಪೂಜೆ ಮಾಡ್ತೀನಿ ಮೇಡಂ ಆದ್ರೆ ಒಳ್ಳೆ ದಿನ ಅಂದ್ರೆ ಯಾವ ದಿನ ಆರಂಭಿಸಿದರೆ ಒಳ್ಳೆಯದು ಅಂತ ಸ್ವಲ್ಪ ತಿಳಿಸಿ
@reshmamraikar8891
@reshmamraikar8891 Жыл бұрын
Thank you so much mam, Neevu Tumba chennagi vivarisiddira thanks ones again
@neelajabhandiwad483
@neelajabhandiwad483 Жыл бұрын
ತುಂಬಾ ಧನ್ಯವಾದಗಳು ಧನ ಅಮ್ಮ ,ಕಡಲೆಹಾರ ಗಣಪತಿ ಪೂಜೆ ನನ್ನ ಮಗಳ ಪರವಾಗಿ 21 ವಾರ ಮಾಡಿದೆ .ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದು ಅಮೇರಿಕಾದಿಂದ ಫೋನ್ ಮಾಡಿದಾರೆ. ತುಂಬಾ ಧನ್ಯವಾದಗಳು ಅಮ್ಮ
@bharatiangadi2369
@bharatiangadi2369 Жыл бұрын
🙏 amma🌹🌹 om Ganeshaya namaha 🙏🙏🌺🌺🌹🌹.... Amma nivu helikoduvantaha pooja vidanagalu nanage tumbane olledagata ide amma.... Thank you so much🌹🌹 amma nivu nanna innobba ammane agidira nanage.....
@gowrisathish674
@gowrisathish674 Жыл бұрын
Navu kelidha kadlekalu Ganesha pooje bagge mahithi kottiddakke tumba dhanyavadhagalu Amma 🙏🙏
@akshatabhavani4088
@akshatabhavani4088 Жыл бұрын
Thanku very much akka 🌸🌼🌷🥀🌺🌻✨✨✨💖🙏🙏🙏🙏🙏
@kiranvenkatesh1772
@kiranvenkatesh1772 Жыл бұрын
Madam namskara🙏, as per your guidance I told my daughter todo this pooja for her higher studies but 4 week she got seat in Scotland. Secondly same thing I told my son for his promotion just he did 3 week s today he got his promotion.thank you is small word but good heart to guide in a proper way is v important. 🙏🙏🙏🙏🙏
@shobna142
@shobna142 Жыл бұрын
Thks mam I was waiting for this viedo🙏🙏🙏💐
@niharika5667
@niharika5667 Жыл бұрын
ತುಂಬಾ ಧನ್ಯವಾದಗಳು ಅಮ್ಮಾ🙏🙏
@reshmasamlapurkar2459
@reshmasamlapurkar2459 Жыл бұрын
Dhanyavadhagalu amma inonmme tilsidhake 🙏🙏🙏🙏🙏
Женская драка в Кызылорде
00:53
AIRAN
Рет қаралды 493 М.
Fast and Furious: New Zealand 🚗
00:29
How Ridiculous
Рет қаралды 40 МЛН
Simple Ganesha Pooja for Getting Job in Kannada - Job pooja in kannada
15:12
Seeda Saada SAVITHA Kannada Vlogs
Рет қаралды 107 М.
Sri Lakshmi Shobhane with Lyrics  / Sri Vadirajaru / Smt Divya Giridhar
38:04
Женская драка в Кызылорде
00:53
AIRAN
Рет қаралды 493 М.