ಕಡಿಮೆ ಖರ್ಚಿನಲ್ಲಿ ತೊಟ್ಟಿ ಮನೆ ಕಟ್ಟಿಸಬೇಕೆಂಬ ಕನಸು ನಿಮಗಿದ್ದರೆ ಈ ವಿಡಿಯೋ ತಪ್ಪದೆ ನೋಡಿ/ ಹೋಂ ಟೂರ್ /

  Рет қаралды 130,981

WIDE ANGLE

WIDE ANGLE

2 ай бұрын

#hometour
#thottimane
#low_budget_house
#sustainable_house
#sustainablehousing
#environmentfriendly
#mudblockhouse
#lowcosthouse
#housebuilding
#ecofriendly_house
#zero_waste_house
#lauriebaker
#mudbrickhouse
#wideangle
#clay
#house_construction
#mysuru
#mysore
#ibbani
#ibbani_natural_farm
#viral_video
#viralvideo
ಮೈಸೂರಿನ ಮೇಗಳಾಪುರದ ಸಮೀಪ ನೈಸರ್ಗಿಕ ಕೃಷಿಕ ಶ್ರೀ ರಮೇಶ ಅವರು ಕಟ್ಟಿರುವ ತೊಟ್ಟಿ ಮನೆಯು ಕಡಿಮೆ ವೆಚ್ಚದಲ್ಲಿ ಸುಂದರ ತೊಟ್ಟಿ ಮನೆಯನ್ನು ನಿರ್ಮಿಸಬಹುದೆಂಬುದಕ್ಕೆ ಮಾದರಿಯಂತಿದೆ. ಏಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ನೈಸರ್ಗಿಕ ಕೃಷಿಕರಾದ ಇವರ ಬದುಕೇ ರೋಚಕ. ಇವರ ತೊಟ್ಟಿ ಮನೆಯ ಹೋಂ ಟೂರ್ ಈ ವಿಡಿಯೋದಲ್ಲಿದೆ.
The Courtyard House(Thotti Mane) built by Software Engineer-turned- Natural Farmer, Shri Ramesh near Mysore is a classic example of how a Courtyard House can be built in low budget. A home Tour of Thotti Mane at his Ibbani Natural Farm.
Music: A New Beginning
Musician: Agnese Valmaggia
URL: filmmusic.io/song/6510-a-new-...
License: creativecommons.org/licenses/...

Пікірлер: 172
@ganeshb2681
@ganeshb2681 2 ай бұрын
Thanks
@wideangleM
@wideangleM 2 ай бұрын
Thank you for watching and responding
@meenaclk8158
@meenaclk8158 2 ай бұрын
ವೆರಿ ನೈಸ್ 💐
@venkateshaba4821
@venkateshaba4821 2 ай бұрын
ತುಂಬಾ ಒಳ್ಳೆ ವಿಡಿಯೋ ಮನೆ ಸುಂದರವಾಗಿ ಕಟ್ಟಿದ್ದಾರೆ, ದಯವಿಟ್ಟು ಈ ಮನೆ ಮಾಲೀಕರ ಫೋನ್ ನಂಬರ್ ವಿಳಾಸ ತಿಳಿಸಿ
@nagarajl405
@nagarajl405 Ай бұрын
ಸರ್, ನೀವು ತುಂಬಾ ಚೆನ್ನಾಗಿ interview ಮಾಡ್ತಿರಾ, ಅನುಭವಿ ಪ್ರಶ್ನೆ ಕೇಳ್ತೀರಾ, ಹೀಗೆ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.. ಇದೆ ತರಹ ಮನೆಗಳ ವಿಡಿಯೋ ಮಾಡಿ. ಲೋ ಬಜೆಟ್ ಮನೆ ಇಂದಿನ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.
@wideangleM
@wideangleM Ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@pradeepah1170
@pradeepah1170 2 ай бұрын
ತುಂಬಾ ಚೆನ್ನಾಗಿದೆ ಮನೆ ನಾನೂ ಸಹ ಇದೇ ರೀತಿಯ ಅಭಿರುಚಿ ಉಳ್ಳವನು ಆದರೆ ಮನೆಯಲ್ಲಿ ಇದೆಲ್ಲಾ ನೋಡಲಷ್ಟೇ ಚೆಂದ ಅನ್ನುತ್ತಾರೆ ನನಗಂತೂ ತುಂಬಾ ಖುಷಿಯಾಯಿತು...
@wideangleM
@wideangleM 2 ай бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@Raja-ky2bg
@Raja-ky2bg 2 ай бұрын
ಹಲೋ ಸರ್ ನಾನು ಹಳೆ ಗಾರೆ ಪದ್ದತಿಯಲ್ಲಿ ಗಾರೆ ತಯಾರಿಸಿ ಮನೆ ಕಟ್ಟ ಬೇಕೆಂದುಕೊಂಡಿದ್ದೇನೆ.. ಮೈಸೂರಿನ ಕಡೆ ಗಾರೆ ಪದ್ದತಿ ಕುರಿತು ಸಂಶೋಧನೆ ಮಾಡಿ ಅನುಭವ ಇರುವ ಗಾರೆ ಪದ್ದತಿ ಬಗ್ಗೆ ತಿಳಿದಿರೋದು ಇದ್ದರಂತೆ .. ಅದರ ಕುರಿತು ವಿಡಿಯೋ ಮಾಡಿ ಸರ್ 🙏
@wideangleM
@wideangleM Ай бұрын
ಖಂಡಿತ ಪ್ರಯತ್ನಿಸುತ್ತೇನೆ. ಉತ್ತರಿಸಲು ತಡವಾಯಿತು, ಕ್ಷಮಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@mahalakshmin8493
@mahalakshmin8493 Ай бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್
@wideangleM
@wideangleM Ай бұрын
ಧನ್ಯವಾದಗಳು.
@mahalakshmin8493
@mahalakshmin8493 Ай бұрын
ನಿಮ್ಮ ನಂಬರ್ ಕೊಡಿ ಸರ್
@pushpabhatvlog7382
@pushpabhatvlog7382 2 ай бұрын
ಸುಂದರ ಸರಳ ಮನೆ ಹಾಗೂ ಮನೆ ಮಂದಿ. ಕಡಿಮೆ ವೆಚ್ಚದ ತೊಟ್ಟಿಮನೆ ಸುಸ್ಥಿರ ಬದುಕಿನ ಮಾಹಿತಿ ನೀಡಿದ ರಮೇಶ್ ಸರ್ ಅವರಿಗೆ ವಂದನೆಗಳು. ಇಂತಹ ಅಪರೂಪದ ವಿಡಿಯೋ ಮಾಡಿ ನಮ್ಮೆಲ್ಲರಿಗೆ ಪರಿಚಯಿಸಿದ Wide Angle ಚಾನೆಲ್ ಗೆ ಅಭಿನಂದನೆಗಳು.
@wideangleM
@wideangleM 2 ай бұрын
Thank you for watching and commenting
@basavrajbadiger9322
@basavrajbadiger9322 2 ай бұрын
WIDE ANGLE Beautiful House Super Home
@wideangleM
@wideangleM 2 ай бұрын
Thank you for watching and commenting, Sir.
@Kavyampremam..1997
@Kavyampremam..1997 2 ай бұрын
Well...
@suvarnapatil4676
@suvarnapatil4676 Ай бұрын
ಅದ್ಭುತ ಮನೆ 👌🏻👌🏻💐💐
@wideangleM
@wideangleM Ай бұрын
ಧನ್ಯವಾದಗಳು, ಸರ್.
@srinivasa.n9277
@srinivasa.n9277 2 ай бұрын
Very nice chennagide
@wideangleM
@wideangleM 2 ай бұрын
Thank you Sir
@thimmarajuan6869
@thimmarajuan6869 2 ай бұрын
ತುಂಬಾ ಚೆನ್ನಾಗಿದೆ ಮನೆ.
@wideangleM
@wideangleM 2 ай бұрын
Thank you
@jnaniashok
@jnaniashok 2 ай бұрын
loved it
@wideangleM
@wideangleM 2 ай бұрын
Thank you, Sir.
@manikanta7422
@manikanta7422 2 ай бұрын
ಈ ದಿನಗಳಲ್ಲಿ ಈ ರೀತಿಯ ಕಟ್ಟಿದ ಮನೆ ತುಂಬಾ ಚನ್ನಾಗಿದೆ ಮತ್ತು ಅಗತ್ಯವಾಗಿದೆ, ನಾನೂ ಸಹ ಇದೆ ತರಹ ಮನೆ ಕಟ್ಟಲು ಇಚಿಸುತ್ತಿದ್ದೆ, ಸರಿಯಾದ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯ ವಿಡಿಯೋ ಸಿಕ್ಕಿರೋದು ನನಗೆ ಅವಶ್ಯಕ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.....
@wideangleM
@wideangleM 2 ай бұрын
ಈ ವಿಡಿಯೋ ನಿಮಗೆ ಉಪಯುಕ್ತವಾಗಿರುವುದು ತಿಳಿದು ಸಂತೋಷವಾಯಿತು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@padmalathaumesh5590
@padmalathaumesh5590 2 ай бұрын
I thank the owner for very good aunthentic and genuine when giving information...like n respect such people in society...god bless u n your family with all prosperity,success n everything in abundance.
@wideangleM
@wideangleM 2 ай бұрын
Thank you for watching and responding. Thank you for your wishes too.
@ambikapandit3551
@ambikapandit3551 2 ай бұрын
Very beautiful house.. I would say it is a dream home🏡
@wideangleM
@wideangleM 2 ай бұрын
Thank you for watching and responding.
@pankajatc3496
@pankajatc3496 13 күн бұрын
Awesome home
@wideangleM
@wideangleM 12 күн бұрын
Thank you.
@goodday9493
@goodday9493 Ай бұрын
ಸರಳ ಸುಂದರ ನೆಮ್ಮದಿಯ ಮನೆ 😊
@wideangleM
@wideangleM Ай бұрын
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@ashokkumarg6277
@ashokkumarg6277 26 күн бұрын
😢ಎಂತ ಮಾತುಗಳು ಇವರ್ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ ಜೈ ಕನ್ನಡ ನಾಡಿನ ರೈತ❤❤❤❤
@wideangleM
@wideangleM 26 күн бұрын
ಧನ್ಯವಾದಗಳು
@sathi_Satzz
@sathi_Satzz Ай бұрын
Adbutha video.. kushi aytu
@wideangleM
@wideangleM Ай бұрын
ಧನ್ಯವಾದಗಳು ಸರ್.
@nagarajbhat7861
@nagarajbhat7861 2 ай бұрын
Sir ಮನೆ ತುಂಬಾ ಚೆನ್ನಾಗಿದೆ, ನೆಲ ಅಂತೂ ತುಂಬಾ ತುಂಬಾ ಖುಷಿ ಆಯಿತು ಈಗಲೂ redoxied ಕೆಲಸ ಮಾಡೋರು ಇದಾರೆ ಅಂದ್ರೆ ಸಂತೋಷ ಮುಂದೆ ಮತ್ತೆ ಎಲ್ಲ redoxied ಗೆ ಬರ್ತಾರೆ TN ನಲ್ಲಿ ಹೆಚ್ಚು ಜನ ವಾಪಾಸ್ R O ಬಂದಿದ್ದಾರೆ
@wideangleM
@wideangleM 2 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ರೆಡ್ ಆಕ್ಸೈಡ್ ನೆಲದಲ್ಲಿ ಮಂಡಿ ನೋವು, ಹಿಮ್ಮಡಿ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಅನುಭವಿಗಳ ಮಾತು. ಅಲ್ಲದೆ ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದರೆ, ಮನೆ ನಿರ್ಮಾಣದ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಾಹ್ಯ ಸೌಂದರ್ಯಕ್ಕೆ ಸೋತು ಥಳ ಥಳ ಹೊಳೆಯುವ ವಿಟ್ರಿಫೈಡ್ ಟೈಲ್, ಗ್ರಾನೈಟ್ ಮುಂತಾದ ಫ್ಲೋರಿಂಗ್ ನಿಂದಾಗಿ ವಿಪರೀತ ನಿರ್ಮಾಣ ವೆಚ್ಚದೊಡನೆ ಆರೋಗ್ಯ ಸಮಸ್ಯೆಗಳನ್ನೂ ಆಹ್ವಾನಿಸಬೇಕಾದ್ದು ದುರಂತ. TN ಮಾಹಿತಿಗಾಗಿ ಧನ್ಯವಾದಗಳು.
@rekhakrekha6603
@rekhakrekha6603 Ай бұрын
Namste sir 🙏
@raghuvh1505
@raghuvh1505 14 күн бұрын
Fabulous work
@wideangleM
@wideangleM 14 күн бұрын
Thank you, Sir.
@pavantg1187
@pavantg1187 2 ай бұрын
Thank you very much. I liked the house, loved the painting , you have asked good questions on behalf of viewers and thanks to Ramesh for his honest opinion in the end.
@wideangleM
@wideangleM 2 ай бұрын
Thank you for watching and responding, Sir. Your opinion will motivate us to do more useful videos.
@user-cy2lq9jp7d
@user-cy2lq9jp7d 29 күн бұрын
Tq brother super
@wideangleM
@wideangleM 29 күн бұрын
Thank you for watching and commenting
@sureshn1920
@sureshn1920 2 ай бұрын
So beautiful house 🏠❤
@wideangleM
@wideangleM 2 ай бұрын
Thank you! 🤗
@rathanputhran8779
@rathanputhran8779 2 ай бұрын
ಮನೆ ತುಂಬಾ ಚೆನ್ನಾಗಿದೆ
@wideangleM
@wideangleM 2 ай бұрын
Thank you
@Anonymous-yg8yb
@Anonymous-yg8yb 2 ай бұрын
Very nice❤
@wideangleM
@wideangleM 2 ай бұрын
Thank you Sir
@ChandraprabhaGc
@ChandraprabhaGc 2 ай бұрын
Blessed people. Almighty shivbaba bless the family with health, wealth and happiness always 🙏
@wideangleM
@wideangleM 2 ай бұрын
Thank you very much madam. Thank you for watching and responding.
@venkateshs6105
@venkateshs6105 2 ай бұрын
super ❤
@wideangleM
@wideangleM 2 ай бұрын
Thank you, Sir.
@hemavathip2216
@hemavathip2216 Ай бұрын
Your house is very beautiful I like itsir.
@wideangleM
@wideangleM Ай бұрын
Thank you madam. Thank you for watching and responding.
@maheshhonnihalli9015
@maheshhonnihalli9015 2 ай бұрын
Sir myb block pointing hege madodu tilsi
@nithyanuthana
@nithyanuthana 2 ай бұрын
❤❤
@wideangleM
@wideangleM 2 ай бұрын
Thank you for watching and responding.
@pankajar5247
@pankajar5247 Ай бұрын
👌👌👌🥰💐💐
@wideangleM
@wideangleM Ай бұрын
Thank you for watching and commenting
@GaneshanP-jj2rv
@GaneshanP-jj2rv 2 ай бұрын
❤❤❤❤❤
@wideangleM
@wideangleM 2 ай бұрын
Thank you, Sir.
@ashokkumarg6277
@ashokkumarg6277 26 күн бұрын
@wideangleM
@wideangleM 26 күн бұрын
Thank you.
@HbpreetHbpreet
@HbpreetHbpreet 2 ай бұрын
❤️ಮನೆ ತುಂಬಾ ಇಸ್ಟ್ ಆಯ್ತು ಸರ್ ❤️
@wideangleM
@wideangleM 2 ай бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@vijayathingalaya8019
@vijayathingalaya8019 Ай бұрын
Appa great
@wideangleM
@wideangleM Ай бұрын
You are right. Thank you for watching and reverting.
@chandrakalachandra5593
@chandrakalachandra5593 2 ай бұрын
ಇದರ ಮನೆಯ ಸುತ್ತಳತೆ ಎಷ್ಟು ಸಾರ್ ದಯವಿಟ್ಟು ತಿಳಿಸಿ 👌👌👌👌👌👌👌
@vvnaib3604
@vvnaib3604 2 ай бұрын
Fantastic video.. wall colours could have been more earthy … blue wall can be repainted
@wideangleM
@wideangleM 2 ай бұрын
Thank you for watching and commenting
@np3980
@np3980 12 күн бұрын
Planning for the same kind of home , but, with cement roofing so that we can have sheet roofing for the space on terrace to spend time and also cover sheet with solar panels
@wideangleM
@wideangleM 12 күн бұрын
Location? I wish your Idea becomes reality soon. When you complete, you may let me know. I will be happy to do a video of your house in Wide Angle. Thank you for watching and sharing your plans.
@rchalapathy8462
@rchalapathy8462 2 ай бұрын
ಒಳ್ಳೆಯ ಮನೆ ಪರಿಚಯಿಸಿದ್ದೀರಿ. ಸೈಟ್ ಅಳತೆ ಹೇಳಿದ್ದರೆ ಚಂದಿತ್ತು.
@wideangleM
@wideangleM 2 ай бұрын
ಸರ್, ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಸುಮಾರು ಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 45ft * 45ft ಅಳತೆಯ ಸೈಟಿನಲ್ಲಿ ಕಟ್ಟಿಸಿದ ಮನೆ ಇದು.
@maheshprasad007
@maheshprasad007 2 ай бұрын
13:24
@premalathas2887
@premalathas2887 2 ай бұрын
Thank you for low budget thotti mane
@wideangleM
@wideangleM 2 ай бұрын
Thank you for watching and commenting
@SangeethaNM-tm2he
@SangeethaNM-tm2he 2 ай бұрын
Thank u soooooo mach
@wideangleM
@wideangleM 2 ай бұрын
Thank you too
@divyadk7193
@divyadk7193 2 ай бұрын
Home sqft
@divyadk7193
@divyadk7193 2 ай бұрын
So nice
@wideangleM
@wideangleM 2 ай бұрын
Around 1800 sft....pls watch the video in full😅
@bibijanmulla2675
@bibijanmulla2675 2 ай бұрын
🎉🎉🎉🎉🎉🎉🎉
@wideangleM
@wideangleM 2 ай бұрын
Thank you, Sir.
@KnowledgeandWisdomhub
@KnowledgeandWisdomhub 2 ай бұрын
If money is there anyone can construct halli mane or even dilli mane. Money matters that's all .
@rajeshsm1616
@rajeshsm1616 Ай бұрын
Hosa. Subscriber....All the Best..Sir..👍
@wideangleM
@wideangleM Ай бұрын
Thank you Friend.
@geethagangadhar8733
@geethagangadhar8733 2 ай бұрын
Earlier someone had done this house video i have see it
@wideangleM
@wideangleM 2 ай бұрын
Thank you for watching and commenting.
@shwetha8988
@shwetha8988 2 ай бұрын
Wish the house had manglore tile roofing, that would be a packa village style thotti mane, i don't think the steel sheet does good job at heat insulation or is a healthy eeco friendly, it radiates lot of reflected heat to the surrounding, non the less I liked the floor plan
@wideangleM
@wideangleM 2 ай бұрын
Definitely Mangalore tiles are eco-friendly and render interior much cooler. Even owner wanted tiles roof, however, due to safety concerns he has settled with sheet roofing, which he has explained in the video. Thank you for watching and expressing your opinion.
@raghavendragowdam2660
@raghavendragowdam2660 2 ай бұрын
ಮನೆ ತುಂಬಾ ಚನ್ನಾಗಿದ್ದೆ ಸರ್ ಆದರೆ ಈ ಮನೇಲಿ ಮಳೆ ಬಂದ್ರೆ ಮನೆ ಮೇಲಿನ ಶೀಟ್ ಮೇಲೆ ಬಿದ್ದ ಮಳೆ ಹನಿ ನೀರಿನ ಸೌಂಡ್ ಜೋರಾಗಿ ಕೇಳಿಸುತ್ತಾ ಮತ್ತೆ ನಮಗೆ ಶಬ್ಧದ ತೊಂದ್ರೆ ಆಗಲ್ವಾ ಇದರ ಬಗ್ಗೆ ಹೇಳಿಲ್ಲ
@suyodaniblogs
@suyodaniblogs 2 ай бұрын
Neve inage keletha iraoderendrane male kanee agedhe anna😂
@praveenkp6272
@praveenkp6272 2 ай бұрын
Adu pup sheat no sound and heat resistant
@shivarajushivu7418
@shivarajushivu7418 2 ай бұрын
ಇವರ ಕೃಷಿ ಬಗ್ಗೆಯೂ ಮಾಹಿತಿ ತಿಳ್ಸಿ
@harishaharsha3586
@harishaharsha3586 2 ай бұрын
Total cost How much sir...?
@user-fn7qy1ql9j
@user-fn7qy1ql9j 16 күн бұрын
ಸರ್ ಮನೆಯವರ ನಂಬರ್ ಕೊಡಿ
@sreekiransreenivasprasad7733
@sreekiransreenivasprasad7733 2 ай бұрын
Very Gd morning Mr.Ramesh. I am Sreenivas Prasad, retd SBI.,residing in the outskirts of Mysore periphery adjoining SR Patna, just placed next to MIT Engg.college. I was simply awestruck by the way u have constructed your beautiful, very low-cost, aesthetic, very unique house. To be frank I was & am in search of a farm-house plan just as u have done. If u r able to share & furnish your contact & location, I could visit your place shortly, with your permission. All my dream-thoughts r available @ your place. ThanQ. God bless👃👍🥰🕉️
@vasanthisharma9146
@vasanthisharma9146 2 ай бұрын
Very nice
@ROYALKARNADU
@ROYALKARNADU Ай бұрын
Sir bed room thorslila❤but super sir
@wideangleM
@wideangleM Ай бұрын
ವಾಸದ ಮನೆಗಳ ಒಳಾಂಗಣ ಚಿತ್ರೀಕರಣಕ್ಕೆ ಕೆಲವು ಮಿತಿಗಳಿರುತ್ತವೆ (limitations). ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@ROYALKARNADU
@ROYALKARNADU Ай бұрын
@@wideangleM sir thumba thanks nanu kuda manne katbekku hankondhidhe low budget nali hidhu nanaghe inspiration sir 2 years hali Kato plan hidhe nan nim subscriber ❤❤❤ namma manne kuda nivhu home tour madbekku helthini
@lalithanagesh7374
@lalithanagesh7374 Ай бұрын
Show their farm
@wideangleM
@wideangleM 29 күн бұрын
Will try, thank you.
@manimanish1059
@manimanish1059 2 ай бұрын
Sir 30 by 30 duplex madbekadre around how much money needed sir in this bricks
@wideangleM
@wideangleM 2 ай бұрын
ಆರ್ಕಿಟೆಕ್ಟ್ ಬಳಿ ವಿಚಾರ ವಿನಿಮಯ ಮಾಡಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@kalegowdapalya8422
@kalegowdapalya8422 Ай бұрын
ನಾನೂ ಈ ತರಾ ಮನೆ ಕಟ್ಟಬೇಕು ಅಂದುಕೊಂಡಿದ್ದೇನೆ
@wideangleM
@wideangleM Ай бұрын
ನೀವು ಅಂದುಕೊಂಡಿದ್ದು ನನಸಾಗಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.
@ranjithkrishnegowda7921
@ranjithkrishnegowda7921 Ай бұрын
Hi sir , i wanted to construct country yard home in my village @ Hassan district. Can you refer me good architect please???
@wideangleM
@wideangleM Ай бұрын
kzfaq.info/get/bejne/rsCSg6aI3d_No2w.htmlsi=jQ10rOfEpW_O3OIQ Watch my above video, try with Architects details provided in the above video.
@vasanthisharma9146
@vasanthisharma9146 2 ай бұрын
What about children's schooling
@wideangleM
@wideangleM 2 ай бұрын
Many good schools are there in the surrounding area. As you know, villages are well connected nowadays to surrounding towns/cities. School buses touch remotest areas. Thank you for watching and reverting.
@natarajuk2127
@natarajuk2127 2 ай бұрын
ರಮೇಶ್ ರವರ ಪೋನ್ ನಂಬರ್ ಕೊಡಿ ದಯವಿಟ್ಟು...
@parvathammashankar5178
@parvathammashankar5178 3 күн бұрын
❤️🙏🙏🙏🙏🙏🙏❤️👌👌👌👌❤️👍👍👍👍❤️🙏🙏🙏🙏❤️
@wideangleM
@wideangleM 3 күн бұрын
@@parvathammashankar5178 Thank you.
@vasanthmontadka1826
@vasanthmontadka1826 2 ай бұрын
Kadime karchu andare yestu aguttade
@wideangleM
@wideangleM 2 ай бұрын
ದಯವಿಟ್ಟು ವಿಡಿಯೋವನ್ನು ವೀಕ್ಷಿಸಿ ನಂತರ ಮೆಸೇಜ್ ಮಾಡಿ.
@natarajuk2127
@natarajuk2127 2 ай бұрын
ಸರ್ ನಮುಸ್ತೆ ಈ ಮನೆಯವರ ಮೊಬೈಲ್ ನಂಬರ್ ಕೊಡಿ ದಯವಿಟ್ಟು
@wideangleM
@wideangleM 29 күн бұрын
Thank you for watching and reverting. Kindly DM on 9448954400(what's app msg only)for the number.
@Sankeshatulunadamage
@Sankeshatulunadamage Ай бұрын
Mangalor mannina ettige alli seguthe.? Number.
@wideangleM
@wideangleM 29 күн бұрын
Sorry, Don't know
@user-vn9rp4fb8o
@user-vn9rp4fb8o 2 ай бұрын
Sir can i get Mr ramesh no. I'm also constructing interlocking mud block house in shimoga
@jeevanram7148
@jeevanram7148 5 күн бұрын
Gurugale intha mane kattuva Gaare mesthry contact number kottre oleediththu nange Mangalore lli kattbekiththu
@wideangleM
@wideangleM 4 күн бұрын
@@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@thimmarajuan6869
@thimmarajuan6869 2 ай бұрын
ಫೋನ್ ನಂಬರ್ ಸಿಗುತ್ತಾ ಸಾರ್.ನಾನು ಕೂಡ ಇದೆ ತರದ ಮನೆ ಕಟ್ಟಬೇಕೆಂದು ಕೊಂಡಿದ್ದೇನೆ.
@wideangleM
@wideangleM 29 күн бұрын
Thank you for watching and reverting. Kindly DM on 9448954400(what's app msg only)for the number.
@deepikadeepika4256
@deepikadeepika4256 20 күн бұрын
Adress to see ur house
@wideangleM
@wideangleM 18 күн бұрын
Sorry for delay in replying, pls DM me on 9448954400(what's app msg only). Thank you for watching and commenting. Thank you for your interest too.
@pallavikonnur1
@pallavikonnur1 2 ай бұрын
site area?
@wideangleM
@wideangleM 2 ай бұрын
45*45....pls watch the video in full. Thank you for responding.
@svjp71820
@svjp71820 2 ай бұрын
Children education henge.. Bangalore li odisbeku antha ellaru mind set..elle hege.. please ask this question to sir
@DeepaShiva-gj1jr
@DeepaShiva-gj1jr Ай бұрын
Hi sir mane tumba changide… navu hege mane katbeku ankondini so mane owner address n phone number kodtira please….
@wideangleM
@wideangleM Ай бұрын
DM me on 9448954400(what's app) Thank you for watching and liking.
@murthyrln4313
@murthyrln4313 Ай бұрын
Very nice, nice interview, please share the contractor number
@wideangleM
@wideangleM 29 күн бұрын
Sir, thank you for watching and reverting. Kindly DM on 9448954400(what's app msg only)for the number.
@mahalakshmin8493
@mahalakshmin8493 Ай бұрын
ನಿಮ್ಮ ನಂಬರ್ ಕೊಡಿ ಸರ್
@wideangleM
@wideangleM Ай бұрын
ರಮೇಶ್ ಅವರ ನಂಬರ್ ಬೇಕೆ? ಈ ನಂಬರಿಗೆ DM ಮಾಡಿ 9448954400(what's app)
@kavithatm3741
@kavithatm3741 Ай бұрын
Nanu nimm maglagi huttbekithu
@wideangleM
@wideangleM Ай бұрын
Thank you for watching and commenting.
@prathibhar3386
@prathibhar3386 2 ай бұрын
Sir, contact details please🙏🙏🙏
@bhopalurs
@bhopalurs 2 ай бұрын
Please share house owner number. I am planning to construct similar house
@wideangleM
@wideangleM 2 ай бұрын
Thank you for watching and reverting
@abhayandadhvikshow365
@abhayandadhvikshow365 29 күн бұрын
Please share the owner's mobile number or location of farm
@wideangleM
@wideangleM 29 күн бұрын
Pls DM on 9448954400(what's app msg only) for contact number of the owner. Thank you for watching and responding.
@HARIPRASAD-sx4de
@HARIPRASAD-sx4de Ай бұрын
Very nice house & very good & informative interview, if possible kindly provide phone number it will be useful
@wideangleM
@wideangleM Ай бұрын
Thank you for watching and responding.
@naveenake6349
@naveenake6349 Ай бұрын
Contact number kodi
@wideangleM
@wideangleM Ай бұрын
Pls DM 9448954400(only what's app msg)
@harishgj417
@harishgj417 2 ай бұрын
Sir please contact number
@wideangleM
@wideangleM 2 ай бұрын
Pls DM me(9448954400, what's app msg only)your number. Thank you.
@Sunanda-ei8dk
@Sunanda-ei8dk 19 күн бұрын
Sir nannalli ondu site detail thilsi sir
@wideangleM
@wideangleM 17 күн бұрын
@@Sunanda-ei8dk ನಿಮ್ಮ ಕಮೆಂಟ್ ಅರ್ಥವಾಗಲಿಲ್ಲ. ದಯವಿಟ್ಟು ಏನೆಂದು ಸ್ಪಷ್ಟವಾಗಿ ತಿಳಿಸಿ.
@pankajatc3496
@pankajatc3496 13 күн бұрын
Awesome home
@wideangleM
@wideangleM 11 күн бұрын
Thank you
Conversation on Thotti Mane
14:16
My Nature India
Рет қаралды 40 М.
🌊Насколько Глубокий Океан ? #shorts
00:42
Vivaan  Tanya once again pranked Papa 🤣😇🤣
00:10
seema lamba
Рет қаралды 29 МЛН
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 15 МЛН
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
My little bro is funny😁  @artur-boy
0:18
Andrey Grechka
Рет қаралды 13 МЛН
VOCÊ ME AJUDARIA ?
0:46
JHONIC
Рет қаралды 37 МЛН
VOCÊ ME AJUDARIA ?
0:46
JHONIC
Рет қаралды 37 МЛН
Вечный ДВИГАТЕЛЬ!⚙️ #shorts
0:27
Гараж 54
Рет қаралды 13 МЛН