"ಹಾಸ್ಯಚಕ್ರವರ್ತಿ ಬೀಚಿ ಕುಟುಂಬ ಸಿಕ್ಕಿದ್ದಾರೆ! ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?-Beechi-Ullas Beechi-

  Рет қаралды 331,357

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#ullasBeechi #beechi #interview #kalamadhyama #param
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
ಯೂಟ್ಯೂಬ್ ಸೂಪರ್ ಸ್ಟಾರ್ ಮಲ್ಲು ಜಮಖಂಡಿ ಬದುಕಿನ ಕತೆ! ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: kzfaq.info/love/AhF...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZfaq Channel,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Ullas Beechi Interview, Beechi Family, Beechi Documentary Kalamadhyam, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZfaq Channel,

Пікірлер: 465
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@shivushindanurteam5445
@shivushindanurteam5445 Жыл бұрын
Thanks 🙏
@beautifuljagattu8644
@beautifuljagattu8644 Жыл бұрын
👌👌👌👌🙏
@adithyagummaraju369
@adithyagummaraju369 Жыл бұрын
Mr.ullas is my uncle param sir
@revannasomashekar7943
@revannasomashekar7943 Жыл бұрын
So excited to see....🙏🙏🙏
@rangaswamy1116
@rangaswamy1116 Жыл бұрын
ನಮ್ಮ ಮನೆಯ ಹತ್ತಿರ ಪಿಟೀಲು ಚೌಡಯ್ಯರವರ ಮನೆ ಇದೆ ಬಂದು ವಿಡಿಯೋ ಮಾಡಿ
@venkateshharibal76
@venkateshharibal76 Жыл бұрын
ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏
@veereshsahakaranagara5713
@veereshsahakaranagara5713 Жыл бұрын
ನಾನು ಸಹಕಾರನಗರದ ನಿವಾಸಿ, ಬೀಚಿ ಪ್ರಕಾಶನ ನಮಗೆ , ನಮ್ಮಗಳ ಮನಸ್ಸಿಗೆ ಬಹಳ ಹತ್ತಿರ. ಉಲ್ಲಾಸ್ ಬೀಚಿಯವರಿಗೆ ಅಭಿನಂದನೆಗಳು
@satyaprakashgs2813
@satyaprakashgs2813 Жыл бұрын
ನಿಮ್ಮ ಕೆಲಸ ಹೀಗೆ ಮುಂದುವರಿಯಲಿ. ಬೀಚಿ ಅವರ ಮೊಮ್ಮಗನ ಪರಿಚಯ ಮತ್ತು ಸಂದರ್ಶನ ಒಂದು ಮೈಲಿಗಲ್ಲು. ಅಭಿನಂದನೆಗಳು. 💐💐👍👍🙏🙏
@somashekarbr5377
@somashekarbr5377 Жыл бұрын
ಬೀಚಿಯವರ ಮೊಮ್ಮಗನ ಮನೆ ವಿಳಾಸ ದಯವಿಟ್ಟು ತಿಳಿಸಿ
@rukminicr8248
@rukminicr8248 Жыл бұрын
ನಾವು ಸುಧಾದಲ್ಲಿ ದಿನಾ ಓದ್ತಾ ಇದ್ವಿ ತುಂಬಾ ಚೆನ್ನಾಗಿ ಬರಿಯೋರು ಅವರ ಮೊಮ್ಮಗನ್ನ ನೋಡಿ ಖುಷಿ ಯಾಯ್ತು ಪರಮ್ರವರೆ ಧನ್ಯವಾದಗಳು
@rajannatk9266
@rajannatk9266 Жыл бұрын
ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು
@girija1699
@girija1699 Жыл бұрын
My age 75yrs I am reading Bchi books from 55 yrs 90% I purchased and read his books Great Bchi he died 7th December 1980
@pratibhak9786
@pratibhak9786 Жыл бұрын
U r so lucky sir 👍..
@ambinarayan5992
@ambinarayan5992 Жыл бұрын
Srinivas sir u r very lucky person thank u so much u shared information...🙏🙏🙏
@ananthgudi1325
@ananthgudi1325 Жыл бұрын
4 days, 4 thousand likes. That is the power of One & only Great Sri Beechi
@raghothamk8819
@raghothamk8819 2 ай бұрын
I want to buy few books of Beechi sir can you please let me know from where I can get
@chandrubb4566
@chandrubb4566 Жыл бұрын
ನಮ್ಮ ಹರಪನಹಳ್ಳಿಯ ಬೀಚಿ ಅವರು ಆದ್ರೆ ಅವರ ಹೆಸರಿನಲ್ಲಿ ಒಂದು ಸ್ಮಾರಕ ಇಲ್ಲಿ ವರೆಗೂ ಯಾರು ಮಾಡಿಲ್ಲ ಅದು ನಮ್ಮ ಹರಪನಹಳ್ಳಿ ಅವರ ದುರದೃಷ್ಟ
@rajkesari1418
@rajkesari1418 Жыл бұрын
Howdu guruve
@lekhanammd9427
@lekhanammd9427 Жыл бұрын
Howdu bro😕
@punithkumar1668
@punithkumar1668 Жыл бұрын
Howdu idu Nija
@dharmveerms1211
@dharmveerms1211 Жыл бұрын
ಕಡಲ ಮುತ್ತುಗಳನ್ನು ಹೇಕ್ಕಿ ತರುವ ನಮ್ಮ ಕಲಾ ಮಾಧ್ಯಮ ಕೆ ತುಂಬು ಹೃದಯದ ಧನ್ಯವಾದಗಳು..
@shantabaljoshi3714
@shantabaljoshi3714 Жыл бұрын
ಬೀchiಯವರಮೊಮ್ಮಗ ಉಲ್ಲಾಸ್ಅವರತುಂಬಾ ಹಿಡಿಸಿತು ನನಗೀಗ ೭೨ ವರ್ಷಗಳು ಅವರ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ ಪರಮ್ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಧನ್ಯವಾದಗಳು
@sudheerkumarlkaulgud7521
@sudheerkumarlkaulgud7521 Жыл бұрын
ಬೀಚಿ ಅವರ ಒಂದು ಸಾಲು ಹೀಗಿದೆ: " ನಮಗೆ ಆಗ ಕೈ ತುಂಬ ಹಣ. ಅದರರ್ಥ ಸಾಕಷ್ಟು ಹಣ ಎಂದಲ್ಲ. ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೇ" ಪರಮೇಶ್ವರ ಅವರಿಗೆ ಧನ್ಯವಾದಗಳು
@annushagowda1705
@annushagowda1705 Жыл бұрын
ಧನ್ಯವಾದಗಳು ಪರಂ ಸರ್ ಅವರಿಗೆ ಬೀಚಿ ಅವರ ಬಗ್ಗೆ ಅವರ ಮಕ್ಕಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ..🙏🏼
@nagarajm8394
@nagarajm8394 Жыл бұрын
ಧನ್ಯವಾದಗಳು ಸರ್ ಅಭಿನಂದನೆಗಳು ಉಲ್ಲಾಸ್ ಬೀಚಿ ಅವರಿಗೆ
@gopalakrishna5586
@gopalakrishna5586 Жыл бұрын
ಬೀchi ಅವರ ಬಗ್ಗೆ ಒಂದು ಒಳ್ಳೆ ಪರಿಚಯ ಶ್ರೀ ಉಲ್ಲಾಸ್ ಅವರಿಂದ . ಮತ್ತೊಮ್ಮೆ ಬೀchi ಅವರ ಎಲ್ಲಾ ಪುಸ್ತಕಗಳನ್ನೂ ಓದಲೇಬೇಕು ಅನಿಸುವ ಹಾಗಿದೆ ಈ ಕಿರು ಪರಿಚಯ.
@basavareddyreddy5994
@basavareddyreddy5994 Жыл бұрын
ತುಂಬಾ ಚನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಲ್ಲಾಮಾಧ್ಯಮ ಚಾನಲ್ ಧನ್ಯವಾದಗಳು ಬ್ರದರ್ ಒಳ್ಳೇದಾಗ್ಲಿ 💕💞
@vasanthats3612
@vasanthats3612 2 ай бұрын
I am his fan & I have almost all his books🎉 One should have sharp mind to understand his message to the society through comedy. Great personality🙏
@krishnajoshi7668
@krishnajoshi7668 Жыл бұрын
ಇವರ ಪುಸ್ತಕಗಳನ್ನು ಓದುವುದು , ಒಂದು ಅದ್ಭುತ ಅನುಭವ....
@anilhosakote6071
@anilhosakote6071 Жыл бұрын
Excellent episode, information about Bichi sir, thanks to Param and Ullas sir🙏
@rvdarshanrvdarshan6786
@rvdarshanrvdarshan6786 Жыл бұрын
Unexpected video. ತುಂಭಾ ಖುಷಿ ಆಯಿತು.tqu sooo much Kalamadhyama 🙏.ಬೀchi ಅವರ ಕುಟುಂಬದವರನ್ನು ನೋಡಿ.
@manjunathad05
@manjunathad05 Жыл бұрын
ಅದ್ಬುತ ಅತಿ ಅದ್ಬುತ ನಮ್ಮ ಮೆಚ್ಚಿನ ಬೀಚಿ ಉಲ್ಲಾಸ್ ಬೀಚಿ ಮತ್ತು ಕಲಾ ಮಾಧ್ಯಮಕ್ಕೆ ವಂದನೆಗಳು 🙏🌹
@mallikarjunpetlur5092
@mallikarjunpetlur5092 Жыл бұрын
ಏನ್ರೀ ಪರಂ ನಿಮಗೆ ಎಸ್ಟು ಹಸಿವು ಎಲ್ಲಾ ವಿಷಯಗಳ ಬಗ್ಗೆ . ನಮಸ್ಕಾರ
@chandrasekharb1991
@chandrasekharb1991 Жыл бұрын
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.. ಉಲ್ಲಾಸ ಬೀಚಿ ಯವರನ್ನ ಪರಿಚಯ ಮಾಡಿಕೊಟ್ಟು, ಬೀಚಿ ಪ್ರಕಾಶನದ ವಿವರ ಮತ್ತು ಅವರ ಕನಸು ಬಿಚ್ಚಿಟ್ಟ ಉಲ್ಲಾಸರಗು thanks
@gopivenkataswamy4106
@gopivenkataswamy4106 Жыл бұрын
ಧನ್ಯವಾದಗಳು Respected ullas Beechi sir for ur precious time worth watching .ಧನ್ಯವಾದಗಳುಪರಮ್ ಸರ್ Definitely i 'll go through it.
@ullasrayasam8078
@ullasrayasam8078 Жыл бұрын
🙏🙏
@sarvani11
@sarvani11 Жыл бұрын
ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....
@adrianneil9216
@adrianneil9216 Жыл бұрын
So beautifully mr ullas talks about his grandfather its really pleasure listening to him❤
@shivushindanurteam5445
@shivushindanurteam5445 Жыл бұрын
ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು ಭಿಚೀ
@harishb.ravikumar292
@harishb.ravikumar292 Жыл бұрын
ಬೀ chi ಪ್ರಕಾಶನದ ಮಳಿಗೆ ಗೆ ಸಹಕಾರ ನಗರಕ್ಕೆ ಭೇಟಿ ನೀಡಿದ್ದೆ ಬಹಳ ಸುಂದರ
@hemapatil9648
@hemapatil9648 Жыл бұрын
Sahakar Nagar?..kodagenhalli gate hatra iroda?
@kempaiahk4297
@kempaiahk4297 Жыл бұрын
ಕನ್ನಡದ ಅಪರೂಪದ ರತ್ನದ ಪರಿಚಯಕ್ಕೆ ತಮಗೆ ಧನ್ಯವಾದಗಳು.
@keyyessuryanarayana6529
@keyyessuryanarayana6529 2 ай бұрын
ಧನ್ಯವಾದಗಳು.
@hemalathashivu1121
@hemalathashivu1121 8 ай бұрын
ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏
@malateshm9043
@malateshm9043 Жыл бұрын
Very valuable interview in kalamadyama ತುಂಬಾ ಧನ್ಯವಾದಗಳು
@sharingiscaring226
@sharingiscaring226 Жыл бұрын
We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.
@gopivenkataswamy4106
@gopivenkataswamy4106 Жыл бұрын
Definitely sir Param sir is doing miracles.gr8 job.
@sumahiremath3453
@sumahiremath3453 Жыл бұрын
Very touching description of Bee chi s life and his literary work which is wonderful by his grandson Ullas Bee chi.
@gangamudkavi475
@gangamudkavi475 Жыл бұрын
Namaste gurugale hats off. 🐢👏🙏👌👍
@krishnamurthybv9455
@krishnamurthybv9455 Жыл бұрын
But bee chee, literature & sometimes his words are vulgar.
@riazsalimnagthe1994
@riazsalimnagthe1994 Жыл бұрын
I loved knowing about Beechi Sir, the great writer. Thank you Parameshwarappa for bringing this video through Kalamadhyama.
@ashokg.m7886
@ashokg.m7886 Жыл бұрын
His grandson also reflects the qualities of legend
@parvathichikkadevaraja1837
@parvathichikkadevaraja1837 Жыл бұрын
ಉಲ್ಲಾಸ್ ಬೀಚಿ ಅವರಿಗೂ ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು. ಬೀಚಿಯವರ ಸಾಕಷ್ಟು ವಿಷಯ, ವಿಚಾರಗಳನ್ನು ಪರಿಚಯಿಸಿದ್ದಕ್ಕಾಗಿ. ಕಲಾ ಮಾಧ್ಯಮದಿಂದ ಒಂದಕ್ಕಿಂತಲೂ ಒಂದು ಚೆಂದದ ಸಂದರ್ಶನಗಳು ಬರುತ್ತಿದೆ. ಮತ್ತಷ್ಟು ಸಂದರ್ಶನಗಳನ್ನು ನೋಡಲು ಕಾತರವಾಗಿದೆ. 👌👌🙏🙏
@jayanthishetty6212
@jayanthishetty6212 Жыл бұрын
ನಮಸ್ತೇ. ಅತ್ಯುತ್ತಮ ಕಾರ್ಯಕ್ರಮ ಉಲ್ಲಾಸ್ ಬೀಚಿ ಯವರಿಂದ ಬೀಚಿ ಯವರ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಧನ್ಯವಾದಗಳು ಸರ್
@yashodamurthy6250
@yashodamurthy6250 Жыл бұрын
Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.
@devilfordevil
@devilfordevil Жыл бұрын
ಮೊಮ್ಮಗನ ಗುಣಗಳೇ ಹೀಗಿದ್ದಾಗ ಅವರ ಗುಣ ಎಷ್ಟು ದೊಡ್ಡದಿತ್ತು ಅಲ್ವಾ ❤️🙏🙏🙏
@jagadishvishvakarma7308
@jagadishvishvakarma7308 Жыл бұрын
ಅದ್ಬುತವಾದ ಮಾಹಿತಿ 💐💐👌👌
@tarachandand4061
@tarachandand4061 Жыл бұрын
ಪರಂ thanks ಕಂಡ್ರಿ ಈ ಬೀಚಿ ಯವರ ಬಗ್ಗೆ ನಂಗೆ ಏನೋ ಒಂದು ಕುತೂಹಲ ಇತ್ತು ಕಾರಣ ರವಿ ಬೆಳೆಗೆರೆ. ಸದ್ಯ bichi autobiography ಇದೆ ಅಂತ ನಿಮ್ಮಿಂದ ಗೊತ್ತಾಯಿತು ಖಂಡಿತ ಓದುತ್ತೆನೆ
@rdcreations2166
@rdcreations2166 Жыл бұрын
Nivu odi nangu heli
@sunny6020
@sunny6020 Жыл бұрын
Thanks for the wonderful content! Love from Texas
@shailashivanandshivanand442
@shailashivanandshivanand442 5 ай бұрын
Really u r doing a great job ❤🙏
@gajanandoddalkar3864
@gajanandoddalkar3864 Жыл бұрын
Sir Last words of Beechi..are life teaching..and emotional...thank you Param ..loved it.
@AshaAsha-zb8zh
@AshaAsha-zb8zh Жыл бұрын
Kalamadhyama dha bagge dhina dhina abhimana jasthi agthidhe🙏... Thumba thilkotha idhivi... Hige mundhuvareyali nimma olleya kelasa... Param sir🙏
@thebookworld-5288
@thebookworld-5288 Жыл бұрын
ನನ್ನ ಬಯಾಗ್ರಫಿ ನನ್ನ ಬಳಿ ಇದೆ, ತುಂಬ ಅದ್ಭುತವಾದ ಪುಸ್ತಕ... ಎಷ್ಟು ಸಾರಿ ಓದಿದರೂ ಓದಿಸಿಕೊಳ್ಳುವ ಪುಸ್ತಕ...
@madhusudhansas357
@madhusudhansas357 Жыл бұрын
sir ella pustakagalu haage odisikollutave. Aadre oduvavaru bekalla.
@thebookworld-5288
@thebookworld-5288 Жыл бұрын
@@madhusudhansas357 ನಿಮ್ಮ ಮಾತು ನಿಜ ಸರ್, ಈಗ ಓದುವರ ಸಂಖ್ಯೆ ಕಡಿಮೆಯಾಗಿದೆ, ಹಾಗೂ ಪುಸ್ತಕಗಳ ದರ ಕೂಡ ಜಾಸ್ತಿಯಾಗಿದೆ...
@anupamaswamy1329
@anupamaswamy1329 Жыл бұрын
"ನನ್ನ ಭಯಾಗ್ರಫಿ"
@thebookworld-5288
@thebookworld-5288 Жыл бұрын
​@@anupamaswamy1329 ಕ್ಸಮಿಸಿ ನಾನು ಗಮನಿಸಿರಲಿಲ್ಲ...
@hariqm6727
@hariqm6727 Жыл бұрын
wonderful work...wish you great success and achivements in your life. Beechi yavra hesaru ajamara vagi erali.namaste,
@user-ke3ic1pv5e
@user-ke3ic1pv5e Жыл бұрын
ನನ್ನ ಮೆಚ್ಚಿದ ಬರಹಗಾರರು ಬೀಚಿ ಸರ್..
@padmakdesai5814
@padmakdesai5814 Жыл бұрын
Bchi ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
@shakutalann4959
@shakutalann4959 Жыл бұрын
Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.
@sudhar1948
@sudhar1948 Жыл бұрын
Awesome 👌 enjoyed your version of Beechi
@umaprabhu5527
@umaprabhu5527 Жыл бұрын
ಧನ್ಯವಾದಗಳು
@somashekarpadukare7989
@somashekarpadukare7989 Жыл бұрын
ಅದ್ಭುತ ಸರ್‌...
@manisubba3271
@manisubba3271 2 ай бұрын
Thanks sir
@jayakavibhavageetha7145
@jayakavibhavageetha7145 Жыл бұрын
ವಾವ್ ಸೂಪರ್...! ಆತ್ಮಪೂರ್ವಕ ಅಭಿನಂದನೆಗಳು..!
@the-name-is-rafiq-3705
@the-name-is-rafiq-3705 Жыл бұрын
ಬೀಚಿ ಅದ್ಭುತ ಹಾಸ್ಯ ಸಾಹಿತಿ ಒಂದು ಉಪಯುಕ್ತ ಮಾಹಿತಿ ಇರುವ ವಿಡಿಯೋ ಕಲಾಮಾಧ್ಯಮಕೆ ಧನ್ಯವಾದಗಳು 🙏🙏
@roshanja7453
@roshanja7453 Жыл бұрын
Thank you,...
@shareshababu7378
@shareshababu7378 Жыл бұрын
Thanks!
@ananyakulkarni4175
@ananyakulkarni4175 11 ай бұрын
I am fan of beechi sir his books are awesome I had lesson of beechi sir in my 10 th Kannada "Nana biography"
@sunil3371
@sunil3371 Жыл бұрын
Good job Sir. Congratulations. We are with you always.
@sujathak1201
@sujathak1201 Жыл бұрын
Proudly movement brother... Iam proud of your job...... God bless always kalamadhyama channel.....
@lokanathanks8
@lokanathanks8 Жыл бұрын
ತುಂಬಾ ಚೆನ್ನಾಗಿದೆ.
@munianjini7348
@munianjini7348 Жыл бұрын
ಧನ್ಯವಾದಗಳು ಮಾಹಿತಿಗಾಗಿ
@lakshmanl9641
@lakshmanl9641 11 ай бұрын
Param param param.... You are amazing because you introduced many many great persons and personalities love you param ❤
@AshokKumar-ju8tr
@AshokKumar-ju8tr 9 ай бұрын
Thaks.
@mdarifkhan579
@mdarifkhan579 Жыл бұрын
Namaskar 🙏 excellent thanks for information and lot of Beechi humorous moments 👌👍🙏👏👏👏👏👏👏👏👏👏
@rameshg.srameshg.s7258
@rameshg.srameshg.s7258 Жыл бұрын
Adukke sir helodu....sahithya odbeku antha.....waw...beechi sir......u r amazing...thanks to param sir for bringing this video
@Slgkplr
@Slgkplr Жыл бұрын
ಸೂಪರ್ ಸಂದರ್ಶನ ಸರ್,,,👍👍👍👍👍
@ratnakorwar8080
@ratnakorwar8080 Жыл бұрын
Good episode , thanks to Param 🙏🙏
@sudha2689
@sudha2689 11 ай бұрын
🎉nanu nimma channel thumba nodthini thumba ishtavagide beechi episode adbhutha tku
@chandanan7644
@chandanan7644 Жыл бұрын
ಅದ್ಭುತವಾಗಿತ್ತು sir
@lathim47
@lathim47 8 ай бұрын
Sir SR Puttaana Kanagal pulled raised all kannada beautiful writers plz make campaign for chitra Brahma padmashree❤
@ramamuruthyrevoori8255
@ramamuruthyrevoori8255 Жыл бұрын
Thanks to Kalamadhyama thank you so much
@keshavganadinni3475
@keshavganadinni3475 Жыл бұрын
He is legend of kannada writer, thanks paramanna
@nishislife404
@nishislife404 Жыл бұрын
Thank you 😊
@pradeepkrishnaswamy1358
@pradeepkrishnaswamy1358 Жыл бұрын
Excellent Param.
@ananthapadmanabhan3365
@ananthapadmanabhan3365 Жыл бұрын
Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".
@chandrikad8172
@chandrikad8172 Жыл бұрын
ಅದ್ಭುತ ಸರ್
@ClothingcafePadmanabanagar
@ClothingcafePadmanabanagar Жыл бұрын
Superrr Episode 😀
@unnathirayasam5326
@unnathirayasam5326 Жыл бұрын
Wonderful
@geethageetha2998
@geethageetha2998 Жыл бұрын
🙏🙏🙏🙏 thumba danyavadagalu parm sir
@sudheendrakv3725
@sudheendrakv3725 Жыл бұрын
Tumba chennada sandarshana dhanyavaada ullas and parameshwar from Sudheendra k v
@karanamraghavendrarao3243
@karanamraghavendrarao3243 Жыл бұрын
ನಮ್ಮ ಬಳ್ಳಾರಿಯ ಹೆಮ್ಮೆಯ ಪ್ರತೀಕ ತಮಗೆ ಧನ್ಯವಾದಗಳು
@basavarajuma9036
@basavarajuma9036 Жыл бұрын
Nice sir, good work......... 🙏🙏🙏
@swamyieswamyie2953
@swamyieswamyie2953 Жыл бұрын
Super sir.. I am very big fan beechir sir.. I have read many of his. Words..
@anuradhagopalkrishna8949
@anuradhagopalkrishna8949 8 ай бұрын
Very nice 👍, happy for your work
@maitreyeemadhav.bbadsheshi8193
@maitreyeemadhav.bbadsheshi8193 Жыл бұрын
Nice to see your work on Shree Beechi Ullas .Madhav
@user-zx5ck9uy1g
@user-zx5ck9uy1g Жыл бұрын
Beechi is my favorite 😍💕😍💕
@nagarajarao1732
@nagarajarao1732 Жыл бұрын
WONDERFUL B.CHI SIR.🙏🙏
@nishislife404
@nishislife404 Жыл бұрын
Wow superb 😍 😍
@mangolassi7892
@mangolassi7892 Жыл бұрын
Today Karnataka youth are reading English herry Potter books,but not Kannada noval books.. please Karnataka govt should supply all noval books in schools and open mobile liberary in URBAN area
@venkateshhp2071
@venkateshhp2071 Жыл бұрын
Very good episode ☺️☺️
@haripriyabharadhvaj1641
@haripriyabharadhvaj1641 Жыл бұрын
Great paramesh.greatullas.jai kalamadhyama.
@srinivasanraghavan587
@srinivasanraghavan587 11 ай бұрын
👍🙏 dhanyavadagalu 🙏👍
@nandishnandish5586
@nandishnandish5586 Жыл бұрын
Great jobs going on param
@ushajk3848
@ushajk3848 Жыл бұрын
Please continue.
@geetham1437
@geetham1437 Жыл бұрын
Superverynicedanyavada
@lakshmimorgarskitchen4547
@lakshmimorgarskitchen4547 Жыл бұрын
Wonderful 👏👏
@gayathriprashanth2872
@gayathriprashanth2872 Жыл бұрын
Tq so much😘
@sujatharajaram7762
@sujatharajaram7762 Жыл бұрын
Param sir, eagerly waiting for the second video.
Scary Teacher 3D Nick Troll Squid Game in Brush Teeth White or Black Challenge #shorts
00:47
Khó thế mà cũng làm được || How did the police do that? #shorts
01:00
🤔Какой Орган самый длинный ? #shorts
00:42
Дибала против вратаря Легенды
00:33
Mr. Oleynik
Рет қаралды 6 МЛН
Avalokana - Episode 30 | ಹಾಸ್ಯಬ್ರಹ್ಮ ಬೀChi | Beechi | YV Gundu Rao | Total Kannada
19:43
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 34 М.
Avalokana - Episode 26 | ಹಾಸ್ಯಬ್ರಹ್ಮ ಬೀChi | Beechi | YV Gundu Rao | Total Kannada
18:36
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 33 М.
В НЕЕ ЧТО, МОЛНИЯ ПОПАЛА? 😂😂😂😂
0:56
СЕМЬЯ СТАРОВОЙТОВЫХ 💖 Starovoitov.family
Рет қаралды 2,2 МЛН
Ужасное свидание🤯 #стальноймужик #жиза #еда
0:50
SteelMan XXL | Стальной мужик
Рет қаралды 3 МЛН
100❤️
0:19
MY💝No War🤝
Рет қаралды 17 МЛН
How is it possible? 😅 #behindthescenes? #vfx
0:19
The Quinetto's
Рет қаралды 43 МЛН