"ದರ್ಶನ ಹೆಂಡತಿ ಯಾವ ಕಾರಣಕ್ಕೂ ಈ ತಪ್ಪು ಮಾಡಬಾರದು!"-E11-Sigli Basya-Actor Darshan-Kalamadhyama-

  Рет қаралды 474,816

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

15 күн бұрын

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZfaqr Kalamadhyama, Kalamadhyam Media Works, KS Parameshwar, Savita Param, Kalamadhyama KZfaq Channel, Kalamadhyama Video,

Пікірлер: 386
@KalamadhyamaYouTube
@KalamadhyamaYouTube 12 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@shivagangapattanshetti781
@shivagangapattanshetti781 13 күн бұрын
ನನಗೆ ನಿಜವಾಗಲೂ ಇವರ ಸಂದರ್ಶನ ತುಂಬಾ ಇಷ್ಟ ಆಯ್ತು. ಅನುಭವಕ್ಕೆ ಯಾವ ಶಿಕ್ಷಣ nuu ಸರಿ ಸಾಟಿ ಇಲ್ಲ. ಸಂದರ್ಶನ ಮಾಡಿದವರಿಗೆ ಧನ್ಯವಾದಗಳು.
@vhnvenkateshvhnvenkatesh41
@vhnvenkateshvhnvenkatesh41 13 күн бұрын
ಬುದ್ಧಿಶಕ್ತಿ ಮುಂದೆ ಯಾವ ಶಕ್ತಿಯ ಆಟಾ ನಡೆಯುವುದಿಲ್ಲಾ,great ಬಸಣ್ಣ
@harishgowda2646
@harishgowda2646 13 күн бұрын
ಹೊಸ ಲಾಯರ್ ಗಿಂತ ಹಳೆ ಕಳ್ಳ ನೆ ಕಾನೂನಲ್ಲಿ ಪಂಡಿತ 😂 ಕೆಲವು ಲಾಯರ್ಗಿಂತ ಬೆಸ್ಟ್ ಇವ
@sidduhdsidduhd3592
@sidduhdsidduhd3592 10 күн бұрын
ಪರಂ ಸರ್ ಇಷ್ಟುದಿವಸ ಬೇರೆ ಸಂದರ್ಶನ ಮಾಡಿದಕ್ಕಿಂತ ಸಿಗ್ಲಿ ಬಸ್ಯ ರವರ ಸಂದರ್ಶನ ಅತ್ಯುಮವಾಗಿದೆ ಈ ಪಾಠ ವಕೀಲರಿಗೂ ಕಲಿಸಬೇಕು 🔥
@manjunathag7494
@manjunathag7494 12 күн бұрын
ಜೈ ಸಿಂಗ್ಲಿ ಬಸ್ಯಾ ....ದೇವರು ನಿಮಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು ಕಾಪಾಡಲಿ ‌.❤🎉
@lokeshloki705
@lokeshloki705 13 күн бұрын
ನಟನೆಗೆ ಮೆಚ್ಚುಗೆ ಇದೇ ಆದರೆ ಅವರ ವಯಕ್ತಿಕ ವಿಷಯದಲ್ಲಿ ಮೆಚ್ಚಿಕೊಳ್ಳಿಕೆ ಆಗಲ್ಲ
@mahadevegowdabs8725
@mahadevegowdabs8725 13 күн бұрын
ಲಾಯರ್ ಗಳೆಲ್ಲ ನಮ್ಮ BAಸ್ಯನ ಹತ್ತಿರ ಮನೆ ಪಾಟಕ್ಕೆ ಹೋದರೆ ಒಳ್ಳೆ ಯದು😂😂😂😂ಜೈ basya
@natarajpm5535
@natarajpm5535 9 күн бұрын
ಹಾಗಾದ್ರೆ ನಿಮ್ಮದೊ...ಅಥವಾ ನಿಮ್ಮ ಕಡೆಯವರದೋ ಯಾವುದಾದರು ಪ್ರಕರಣ ಇದ್ದರೆ ಅವನಿಂದಲೇ ಪ್ರಕರಣ ನಡೆಸಿ
@mahadevegowdabs8725
@mahadevegowdabs8725 9 күн бұрын
@@natarajpm5535 ನೀನು ಕಳ್ಳ ಪೊಲೀಸ್ ಮತ್ತು ಸುಳ್ಳು ಲಾಯರ್ ಗಳ ಹತ್ತಿರ ನಿನ್ನ ನಿನ್ನ ಕೇಸ್ ನಡೆಸು ಜೈ basya
@subbannank4730
@subbannank4730 6 күн бұрын
Correct ಆಗಿ ಹೇಳಿದಿರಿ. ಲಾಯರ್ ಗಳು 90% ಲೈಯರ್ ಗಳು, ಪಿಶಾಚಿ ಗಳು, ದುಡ್ಡು ಇಸ್ಕೊoಡು ಮೋಸ ಮಾಡುವುದೇ ಇವರ ಧರ್ಮ ಎಂದು ಕೊಂಡು ಬಿಟ್ಟಿದ್ದಾರೆ. ಆದರೆ ಬಸ್ಯ, ನೀವು ನಂಬಬಹುದು. 99% of ವಕೀಲರಿಗೆ, Mundrmaklige ಆತ್ಮಸಾಕ್ಷೀ ಎನ್ನುವುದು ಗೊತ್ತಿಲ್ಲ.
@vishwas1217
@vishwas1217 13 күн бұрын
ನಾನು ಅವರ ನಟನೆಗೆ ಸಲ್ಯೂಟ್ ಮಾಡ್ತೀನಿ ಆದ್ರೆ ವೈಯಕ್ತಿಕ ಬದುಕಿಗೆ ಮಾಡಲ್ಲ ಅಂದ್ರಿ ಅಲ್ಲಾ ಸಲ್ಯೂಟ್ ನಿಮಗೆ
@pandubagilad
@pandubagilad 13 күн бұрын
Good point
@user-vv8vv4xq7b
@user-vv8vv4xq7b 13 күн бұрын
Broo nanu avara natanege fan adonalla avara belavanigege fan adonu
@Crazystar-ravi
@Crazystar-ravi 13 күн бұрын
​@@user-vv8vv4xq7bಆ ಬೆಳವಣಿಗೆ ನಾ ಉಳ್ಸ್ಕೊ ಬೇಕಿದ್ದು ಅವ್ರು,, ಫ್ಯಾನ್ಸ್ ತಪ್ಪಲ್ಲ ಬಿಡಿ ನೀವೆಲ್ಲ ಮುಗ್ದರು ಅಷ್ಟೇ
@manjesh6430
@manjesh6430 13 күн бұрын
​@@user-vv8vv4xq7b Belavanige andre hendti ge hoddiroda, hotel Alli galetega, pudanga andiddo, tagadu andiddo or kole madirodko
@drake66668
@drake66668 13 күн бұрын
​@@user-vv8vv4xq7b ee tara belvanige yavnigu beda😂
@chandrucm9841
@chandrucm9841 13 күн бұрын
ಪರಮ್ ಸರ್ ದಯವಿಟ್ಟು ಇವರು ಅತಿ ಹೆಚ್ಚು ಸಂದರ್ಶನ ಮಾಡಿ ನಮಗೆ ಜ್ಞಾನ ಬರುತ್ತದೆ
@SM-dl4ye
@SM-dl4ye 13 күн бұрын
ಪರಂ ಸರ್ ನಾನು ಸಹ ಎಲ್.ಎಲ್. ಬಿ ಓದಿರುವವನು.. ಇವರ ಸಂದರ್ಶನ ಸಾಧ್ಯವಾದಷ್ಟೂ ಜಾಸ್ತಿ ಮಾಡಿ . ಇವರು ಹೇಳುವುದು ಸತ್ಯ
@kavitaharish8532
@kavitaharish8532 13 күн бұрын
ಆದ್ರೆ ಸತ್ಯಾನ ಸುಳ್ಳು ಮಾಡಿ...ಸುಳ್ಳಾ ನಾ ಸತ್ಯಾ ಮಾತ್ರ ಮಾಡ್ಬೇಡಿ....ನ್ಯಾಯಕ್ಕೆ ಬೆಲೆ ಕೊಡಿಸಿ....ದುಡ್ಡಿನ ಆಮೆಶಕ್ಕೆ ಬಲಿ ಆಗ್ಬೇಡಿ....😊
@jayendrakannadiga4672
@jayendrakannadiga4672 13 күн бұрын
ನಿಜ ಇವರ ಅನುಭವ ಅಪಾರವಾಗಿದೆ , ಹಾಗೂ ವಾಸ್ತವದ ಸತ್ಯ ಅಡಗಿದೆ.
@jagadishjavur4290
@jagadishjavur4290 12 күн бұрын
ಪರಮ್ ಸರ್ ನಾನು ಅತಿ ದೊಡ್ಡ ಲಾಯರ್ ಇದಿನಿ.. ಇವನು ಹೇಳ್ತಿರೋದು ನಿಜ ಇದವೆ ಈಗೆ ಮುಂದುವರಿಸಿ...
@devilfordevil
@devilfordevil 12 күн бұрын
But he should be in bar council right 😢
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ 11 күн бұрын
Sir ಇವನು ಅನ್ನೋದಕ್ಕಿಂತ ಇವರು ಅನ್ನಿ ಸರ್ ❤
@sweetnsalt9999
@sweetnsalt9999 12 күн бұрын
ಪರಂ ಸರ್, ನಿಮ್ಮ ಎಲ್ಲಾ ವಿಡಿಯೋ ಗಳಲ್ಲಿ ತುಂಬಾ ಇಷ್ಟವಾದ ಕೆಲವೊಂದು ವಿಡಿಯೋ ಗಳಲ್ಲಿ ಸಿಗ್ಲೀಬಸ್ಯ ಅವರ ಸಂದರ್ಶನ ಕೂಡ ಒಂದು, ನಿಮ್ಗೆ ದೊಡ್ಡ ಸೆಲ್ಯೂಟ್ ❤
@HelloShri-hi7ui
@HelloShri-hi7ui 13 күн бұрын
ಅದಕ್ಕೆ ಹೇಳೋದು ದಯವಿಟ್ಟು ಎಲ್ಲರೂ ಕಾನೂನನ್ನು ಅರಿತುಕೊಳ್ಳಿ ಆಗ ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ.
@holymoly3566
@holymoly3566 13 күн бұрын
Vijaya Lakshmi should consider sigli basya to be Darshan 's lawyer 😂
@pandubagilad
@pandubagilad 13 күн бұрын
😂 hahaha
@trendontube9790
@trendontube9790 13 күн бұрын
Ha Evarn madbek
@SammuSiri
@SammuSiri 13 күн бұрын
😂😂😂
@sk_ka_in8193
@sk_ka_in8193 12 күн бұрын
Avan case Anna avane geedu bandanta master piece eva
@TheArtisticSoul-er1nq
@TheArtisticSoul-er1nq 13 күн бұрын
ಎಲ್ಲಾ ಜೈಲ್ನಲ್ಲೂ ಇದ್ದು ಬಂದಿದ್ದೀರ ಗುರುವೇ 🎉🎉🎉
@user-jw9uh4fs2b
@user-jw9uh4fs2b 13 күн бұрын
ಒಳ್ಳೆಯ ಅಭಿಪ್ರಾಯ ಹೇಳಿದಾರೆ ಸಿಗ್ಲಿ ಬಸಣ್ಣ ಅವರು 👌🏻
@praveenpavi7587
@praveenpavi7587 12 күн бұрын
ಸಿಗ್ಲಿ ಬಸ್ಯಾ ಅಂತ ಹೆಸರಾಗಿರೋರಿಗೆ ಸಿಗ್ಲಿ ಬಸಣ್ಣ ಅಂತ ಗೌರವದಿಂದ Coment ಮಾಡಿದ್ರಲ್ಲ ನಿಮ್ coment ಇಷ್ಟ ಆಯ್ತು ನಂಗೆ
@kanthaamma821
@kanthaamma821 12 күн бұрын
ಅಣ್ಣ ಎಷ್ಟು ಅನುಭವ ಆಗಿದೆ ನಿಂಮ್ಗೆ ಇಷ್ಟು ಕಾನೂನು ಮಾತನಾಡತಿರಿ. ಆದ್ರೂ ಸೂಪರ್
@BROKEN.HEART_OFFCIAL
@BROKEN.HEART_OFFCIAL 12 күн бұрын
ಈ ಕಲಿಯುಗಕ್ಕೆ ಹೇಳಿ ಮಾಡಿಸಿದಂತಿದ್ದಾರೆ 😅😅
@mahanteshappagcgcm601
@mahanteshappagcgcm601 13 күн бұрын
ಶಿಗ್ಲಿ ಬಸ್ಯಾನಿಗೆ ನಾನು ಸಪೋರ್ಟ್ ಮಾಡ್ತೀನಿ
@BasavarajK-zp5xu
@BasavarajK-zp5xu 12 күн бұрын
What's a memory power in siglybassy❤ super kalamadym ❤
@BasavarajK-zp5xu
@BasavarajK-zp5xu 12 күн бұрын
Wanderful man ❤ true hero ❤
@nandinimuthagi8273
@nandinimuthagi8273 8 күн бұрын
Iwarige param estu duddu kottidare Keli sir
@manukumarsuperguruolligesa4684
@manukumarsuperguruolligesa4684 13 күн бұрын
Guru ninnathavru deshake bahala Jana beku guruve super super super super lovely 🌹🌹
@umeshmk5236
@umeshmk5236 13 күн бұрын
ನೀವ್ಯಾಕೆ ಈಗಲೂ ಕ್ರಿಮಿನಲ್ case ತಗೊಂಡು ವಾದ ಮಾಡಬಾರದು
@chetak9209
@chetak9209 12 күн бұрын
ನಮ್ಮ ಉತ್ತರ ಕರ್ನಾಟಕದ. ..ಹುಲಿ ಬಸ್ಯಾ
@kumargowda4898
@kumargowda4898 13 күн бұрын
This is difference between reading and practical experience, very matured
@Salimath2001
@Salimath2001 13 күн бұрын
ಒಬ್ಬ ಕಳ್ಳನಿಂದ ಕಾನೂನು ಪಾಠ ನನ್ನ ದೇಶ ನನ್ನ ಹೆಮ್ಮೆ 😂😂😂😂
@Shayanraj_15
@Shayanraj_15 13 күн бұрын
Valmiki avarinda Ramayana Kelliva
@rajguru7471
@rajguru7471 13 күн бұрын
ಜ್ಞಾನಕ್ಕೆ ನೀನು ಕಳ್ಳ ಸುಳ್ಳ ಮಳ್ಳ ಕಾಮಿಷ್ಠ ಅಂತ ಗೊತ್ತಿರುವುದಿಲ್ಲ ಜ್ಞಾನ ಕೆಸರಲ್ಲಿ ಇರುವ ತಾವರೆ ಹೂ ವಿನಾಗೆ
@Crazystar-ravi
@Crazystar-ravi 13 күн бұрын
ಹೋ ಬುದ್ದಿವಂತ,, 😂
@rifafeel1921
@rifafeel1921 13 күн бұрын
😂​@@Crazystar-ravi
@JesaventhiG-fy4kr
@JesaventhiG-fy4kr 13 күн бұрын
Karma guru
@rudreshd3504
@rudreshd3504 12 күн бұрын
ಒಬ್ಬೊಬ್ಬರು ಒಂದೊಂದು ರೀತಿಯ ಟ್ಯಾಲೆಂಟ್ ಹೊಂದಿರುತ್ತಾರೆ ಅನ್ನುವುದು ಈ ಸಿಗ್ಲಿ ಬಸ್ಯರನ್ನ ನೋಡಿದಾಗ ಸತ್ಯವೆನ್ನಿಸುತ್ತದೆ. ಆಸಕ್ತಿ ಇರಬೇಕಷ್ಟೇ.
@ceciliadsouza4126
@ceciliadsouza4126 13 күн бұрын
Sigli Basya is more knowledgeable than the lawyers. By experience knows more about law and sections. Like olden days doctors had compounders who were giving medicines in absence of doctors. 👍
@NagarajNagaraj-qq1xc
@NagarajNagaraj-qq1xc 8 күн бұрын
Nimma ಕಾನೂನಿನ ಜ್ಞಾನ ಅತ್ಯದ್ಭುತ ಬಸ್ಸ್ಯ ಸರ್
@ravindrahandralla164
@ravindrahandralla164 12 күн бұрын
Congratulation sir, nimage andre kalamadyama ke. we come to know More information about the laws. Great Man. Very good
@user-rj3ft3rv2f
@user-rj3ft3rv2f 13 күн бұрын
ಇಡ್ಲಿ ರಷ್ಯಾ ನಿಂದ ದರ್ಶನ್ ಮತ್ತು ಪಟಾಲಮ್ ಕಲಿಯುವುದು ಬಹಳಷ್ಟು ಇದೆ
@HanamantaBasanooara
@HanamantaBasanooara 13 күн бұрын
ಸೂಪರ್ ಕರೆಕ್ಟಾಗಿದೆ
@shanatisita908
@shanatisita908 13 күн бұрын
Param sir nice interview u do❤
@ManjunarhGm
@ManjunarhGm 12 күн бұрын
ದೇಶದ ಕತೆ ಇಷ್ಟೇ ಕಾನಮೋ ಸೂಪರ್ ಹಾಡು
@mallikarjuntvtvm5321
@mallikarjuntvtvm5321 12 күн бұрын
👑ಒಳ್ಳೆಯತನವೇ ದೇವರು 👑
@DarmannaWalikar
@DarmannaWalikar 13 күн бұрын
ಬುದ್ಧಿವಂತ ಬಸ್ಯಾ..❤
@rekhaganihar1028
@rekhaganihar1028 12 күн бұрын
ಅಂಗುಲಿ ಮಾಲ ಇವರು 👍🙏
@entertainmentworld164
@entertainmentworld164 13 күн бұрын
Power of knowledge❤
@devilfordevil
@devilfordevil 12 күн бұрын
And power of experience too
@arjunh.p5281
@arjunh.p5281 12 күн бұрын
Param sir. Nan nim indha. E ondhu interview expect maddhe. Thank u sir
@shashind5258
@shashind5258 12 күн бұрын
Sir good communication
@pandubagilad
@pandubagilad 13 күн бұрын
Good information
@vamanraotao8698
@vamanraotao8698 13 күн бұрын
Well knowing person really appreciated advocates get law information
@ashahirematt1866
@ashahirematt1866 13 күн бұрын
ಸರಿಯಾಗಿ ಹೇಳಿದ್ರಿ 👏👏
@HKRj296
@HKRj296 12 күн бұрын
ನಿನ್ನ ಮಾತು 100% ಸತ್ಯ
@jagabharathlucky9934
@jagabharathlucky9934 12 күн бұрын
Good speech 👏 Basya😊
@praveenn3282
@praveenn3282 10 күн бұрын
Fit for Bandhee kane sachiva. Detective sigli Basiya. Do good for society. God Bless.
@Rockyramesh56
@Rockyramesh56 13 күн бұрын
ನಾನು ಸಿಂಗ್ಲಿ ಬಸ್ಸುನ ಶಿಷ್ಯ 🧘
@jayajaya1890
@jayajaya1890 12 күн бұрын
ನಂಬರ್ ಕೋಡಿ
@Vini92658
@Vini92658 13 күн бұрын
Super sigly basya❤..shikshe agbeku aste
@SR_ArtsRevanthBN
@SR_ArtsRevanthBN 13 күн бұрын
Hii ಪರಂ ಸರ್❤, ಬೆಳಗಿನ ಶುಭೋದಯ ಗಳು ಸರ್
@malleshsambhapura
@malleshsambhapura 13 күн бұрын
ಬೆಂಕಿ 🔥🔥🔥 ಯೋ.. ನೀನು ಹುಲಿ
@rathnaprasad8680
@rathnaprasad8680 5 күн бұрын
ಬಸಣ್ಣ ನಿಮಗೆ ಹಾಗೂ ಕುಟುಂಬ ಕೆ ದೇವರು ನಿರಂತರವಾಗಿ ಆಯಸ್ಸು ಆರೋಗ್ಯ ಸಂತೋಷ ಐಶ್ವರ್ಯಾ ಕೂಡ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ 🙏🙏🙏🙏🙏
@Rockyramesh56
@Rockyramesh56 13 күн бұрын
ನೀವ್ ಹೇಳಿದ ಮೇಲೆ ದಾವೂದ್ ಮತ್ತು ದಾವೂದ್ ಗ್ಯಾಂಗ್ ಕಥೆ ಮುಗಿತು 😂😂😂😂😂😂😂
@adarshadarsha907
@adarshadarsha907 8 күн бұрын
You mean D
@shivajiraopawar4365
@shivajiraopawar4365 12 күн бұрын
Avaravar Kayak Avarige Heartly Selute Sir , 🙏🙏🙏
@mukundrv4254
@mukundrv4254 11 күн бұрын
Lawers are layers,, ಅಯ್ಯಯ್ಯಪ್ಪ ನಿಮ್ಮ ಮಾತುಗಳನ್ನು ಕೇಳಿದರೆ,,,,, ಭಯವಾಗುತ್ತದೆ,,,,,,, ಯಾವ ಲಾಯರ್ ನ್ನು ನಂಬಲು ಆಗುವುದಿಲ್ಲ,,,,,,,,, ದೇವರೇ ಕಾಪಾಡಬೇಕು,,,,,,,, 😍😍😍😍😍😍😍😍😍😆😆😆😆😆😆😆😆😆😆😆😆😆😆😆😆😆😆😆😆😆😆
@manukumarsuperguruolligesa4684
@manukumarsuperguruolligesa4684 13 күн бұрын
Nijavagalu niv super super super super super bedu Guru
@praveenpavi4712
@praveenpavi4712 12 күн бұрын
ಬಸ್ಯಾ ಸರ್ ಇವರಿಂದ ಇನ್ನಷ್ಟು ವಿಡಿಯೋ ಗಳ್ನ್ನು ನೀರಕ್ಷಿಸುತ್ತೇವೆ ಸರ್
@MummyWorld-gw3zh
@MummyWorld-gw3zh 12 күн бұрын
Sangli basya sir nim holle guna nirapardigalige sikshe aagabardu annod tumba ista ayethu👍🏻🙏🏻🙏🏻🙏🏻great neu
@manjunathahr8178
@manjunathahr8178 13 күн бұрын
ಜೈ ಬಸ್ಯಾ
@deepudeepu6740
@deepudeepu6740 10 күн бұрын
ನಿಜ್ವಾಗ್ಲೂ ನೀವು ತುಂಬಾ ಕಾನೂನು ತಿಳಿದಿದಿರಾ 🙏🙏🙏🙏🙏ಒಳ್ಳೆ ಸಲಹೆ ಸರ್
@rajuavale5184
@rajuavale5184 4 күн бұрын
Super speech sigly
@sidduhdsidduhd3592
@sidduhdsidduhd3592 10 күн бұрын
ಮಾನ್ಯ ಕಾನೂನು ಸಚಿವರ ಸಂದರ್ಶನ ಇನ್ನು ಹೆಚ್ಚು ಮಾಡಿ (ಸಿಗ್ಲಿ ಬಸ್ಯ )
@lakshmannaik2734
@lakshmannaik2734 13 күн бұрын
❤ talent person evarannu hakikondu film movie madbeku sar param
@dkdmrdkworld7549
@dkdmrdkworld7549 12 күн бұрын
ದರ್ಶನ್ ಅವರದ್ದು ಚಾರ್ಜ್ ಶೀಟ್ ಓದಿ ಹೇಳಿ ಏನಾಗುತ್ತೆ ಅಂತ ....ಮೈ ನೇಮ್ ಈಸ್ ಬಸವರಾಜ್ ❤😢😅
@nagarathnasj3872
@nagarathnasj3872 9 күн бұрын
Super Basya 🙏
@ChandanS-ig3tx
@ChandanS-ig3tx 13 күн бұрын
ನಿನಗೆ ನಿನ್ನ ಸಾಟಿ ಬಸಣ್ಣ 😅
@Shwetha-raj8888
@Shwetha-raj8888 13 күн бұрын
ಪ್ರಸ್ತುತ ಅವ್ವ ಮದೇಶಣ್ಣ ಬಿಡುಗಡೆ ಆಗಿದರೆ sir.
@lakshmipathi9061
@lakshmipathi9061 12 күн бұрын
Super story sir 🙏🏻
@kumaryadhu8419
@kumaryadhu8419 12 күн бұрын
ಅಧುನಿಕಭಗೀರಥ
@Prtbl2415
@Prtbl2415 13 күн бұрын
Super basya .... Neevu lawyer ne meeeisthira!😊
@ViraatK-n8t
@ViraatK-n8t 6 сағат бұрын
Maatu ballavanige jagalavilla uta ballavanige rogavilla.. Kaanunu ballanige sikshe ilaaa.. Basya brilliant
@sharanudodamani4133
@sharanudodamani4133 12 күн бұрын
Nimagae 100 koti namskar bassy
@prithvisetty8396
@prithvisetty8396 9 күн бұрын
ಸಾಕ್ಷಿ ಅಂದರೆ witness… ಆದಾರ ಅಂದರೆ evidence
@laxmanpujeri343
@laxmanpujeri343 13 күн бұрын
Good❤sir🎉🙏👌👍🙏🏅💯👍👌🙏👍🙏🌹👍
@ashokdhyavanboin9785
@ashokdhyavanboin9785 11 күн бұрын
Salute for ur law and daring
@Alokkumar183M
@Alokkumar183M 12 күн бұрын
ಕಾವೇರಿ ಸಮಸ್ಯೆ ಬಗ್ಗೆ ಕೇಳಿ ಸರ್
@swaracreations73
@swaracreations73 13 күн бұрын
Love From Ka34Bellary Karnataka ❤❤❤❤❤
@user-kh3rv7kz6e
@user-kh3rv7kz6e 13 күн бұрын
ದಶ೯ನ್ ಅವರ ಚಾಜ೯ಶೀಟ್ ಓದಿ ಕೇಸ್ ಹ್ಯಾಂಡಲ್ ಮಾಡಪ್ಪ ಬಸಣ್ಣ.
@devilfordevil
@devilfordevil 12 күн бұрын
Darshan opkobeku ivre lawyer irli antha aavaga saadhya
@prasadvn524
@prasadvn524 12 күн бұрын
Basavanna avare niraparadhigala bagge iruva nimma kalajige vandanegalu.
@MallikarjunaMalli-u4z
@MallikarjunaMalli-u4z 5 күн бұрын
Supersir🙏🙏🙏🙏👑
@MahaswamyHs
@MahaswamyHs 7 күн бұрын
🙏👌✌️ ನನ್ನ ಸಾಧನೆಗೆ ಗುಡ್
@bkchanal3456
@bkchanal3456 12 күн бұрын
ಸರ್ ಶಿಗ್ಲಿ ಬಸಣ್ಣನ ಊರಿಗೆ ಹೋಗಿದ್ದೆ ನಿನ್ನೆ....
@rekhamadigeri9857
@rekhamadigeri9857 12 күн бұрын
Good sir
@ShidagondBiradar
@ShidagondBiradar 12 күн бұрын
ಸೂಪರ್
@juvanes.c6271
@juvanes.c6271 13 күн бұрын
Very good singli baseya
@jotibaghatagejumanalghatag8961
@jotibaghatagejumanalghatag8961 8 күн бұрын
Super basu urf deadly basya❤❤
@SoumyamokhashiSoumyamokhashi
@SoumyamokhashiSoumyamokhashi 13 күн бұрын
param anna work from home henmaklige help agtave enadru business bagge tilisi kodi tumbane use agatte elrigu🙏🙏
@PushKs-te7yb
@PushKs-te7yb 13 күн бұрын
Super Anna neuo nejavada hero
@bvk6822
@bvk6822 11 күн бұрын
He is right law provider for innocents...
@stellarani6765
@stellarani6765 12 күн бұрын
Continue 👍👌
@Rajurajan1000
@Rajurajan1000 12 күн бұрын
Knowledge is devine
@ChandruMeti-k7q
@ChandruMeti-k7q 13 күн бұрын
🔥🔥.ಬಸಣ್ಣ.
@mukundrv4254
@mukundrv4254 11 күн бұрын
ಸ್ವಾಮಿ ನೀವು ಯಾವ ಪುಟ್ ಲಾಯರ್ ಗೂ ಕಡಿಮೆ ಇಲ್ಲ ಬಿಡ್ರಿ,,,,,, ಹಳೆಯ ಕಳ್ಳ ಹೊಸ ಲಾಯರ್,,,, 😍😍😍😍😍😍😍😍
@PrakashPrakashS-vh8ri
@PrakashPrakashS-vh8ri 12 күн бұрын
Super parm sir
@divyamc4864
@divyamc4864 12 күн бұрын
Super ❤
@user-yz5zr1ij2z
@user-yz5zr1ij2z 13 күн бұрын
Suppar. Maga. ❤❤❤❤❤❤❤❤
@srinathhg4814
@srinathhg4814 12 күн бұрын
Sar suppar
@BasavarajuAgathuru
@BasavarajuAgathuru 12 күн бұрын
ಪರಂ ಸಾದನೆ ಮಾಡಿರೋರು ಹಲವಾರು ಮಂದಿ ಇದ್ದಾರೆ ಅವರನ್ನ ಸಂದರ್ಶನ ಮಾಡಿ ದಯವಿಟ್ಟು ಇಂತವರ ಸಂದರ್ಶನ ಮಾಡಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡಬೇಡಿ ಇಂಥವರಿಂದ ನ್ಯಾಯಾಂಗದ ಮೇಲೆ ನಂಬಿಕೆ ಹೊರಟೂಗುತ್ತೆ...... ಯಾರಾದ್ರೂ ಇ ಸಿದ್ಲಿ ಬಸ್ಯನ ಮಾದರಿಯಾಗಿ ತೆಗೆದುಕೊಂಡು ಯಾರಾದ್ರೂ ಅಪರದಿ ಗಳಾದ್ರೆ ನೀವೇ ಕಾರಣ ಆಗ್ತೀರಾ
@SandhyaMounesh-oo2gh
@SandhyaMounesh-oo2gh 11 күн бұрын
Ya ಲಯರ್ gu kadme illa iuru super ಲಾಯರ್ ginta jastine kanunina bagge ardu kududidare super 👍👍👍
@RIYAZAHMED-rd4di
@RIYAZAHMED-rd4di 11 күн бұрын
Namma uttara Karnataka da basya anna obba kanunu pandita buddiwanta advocate 😮❤🎉
@manjunathhullatti3708
@manjunathhullatti3708 6 күн бұрын
ನೀವು ಹೇಳೋದು ನೋಡಿದರೆ ಹಣ ಇದ್ದರೆ ಹೇಗಿದ್ದರೂ ಶಿಕ್ಷೆಯಿಂದ ಪಾರಾಗಿ ಬರಬಹುದು.
A clash of kindness and indifference #shorts
00:17
Fabiosa Best Lifehacks
Рет қаралды 103 МЛН
Зачем он туда залез?
00:25
Vlad Samokatchik
Рет қаралды 2,9 МЛН
ಮೋಸದ ಹೆಂಡತಿ Prakash Bagali Short Film Part 03 Mosada Hendati
28:06
Prakash Bagali Savanahalli
Рет қаралды 68 М.
A clash of kindness and indifference #shorts
00:17
Fabiosa Best Lifehacks
Рет қаралды 103 МЛН