"ಅಮೆರಿಕಾದಲ್ಲಿ ಕನ್ನಡಿಗ ಪ್ರೊಫೆಸರ್ ಲೈಫ್ ಸ್ಟೈಲ್, ಮನೆ, ಫ್ಯಾಮಿಲಿ!-Lakshmikanth Professor-Kalamadhyama

  Рет қаралды 475,187

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#lakshmikanth #americaprofessor #kalamadhyama #param
ಅಮೆರಿಕಾದಲ್ಲಿ ವಿಜ್ಞಾನ ಪ್ರೊಫೆಸರ್ ಆಗಿರುವ ಕನ್ನಡಿಗ ಲಕ್ಷ್ಮಿಕಾಂತ್ ಅವರ ವಿಶೇಷ ಸಂದರ್ಶನ!
Click on Subscribe to get all our Video Notifications. Its 100% Free.
/ @kalamadhyamayoutube
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
only Urgent Calls: 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interviews, Kalamadhyama Interviews, Kannada professor Lakshmikanth Interview, professor Lakshmikanth Life Story, professor Lakshmikanth Interview Kalamadhyama, America Education System, Kannada Interview, interview, KS Parameshwar, Kalamadhyama KZfaq Channel, Kalamadhyama Videos, best Kannada interview, Kannada Interviews,

Пікірлер: 691
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@nagarajumc3106
@nagarajumc3106 Жыл бұрын
ಕಲಾಮಾಧ್ಯ ಮದ ಎಪಿಸೋಡ್ ಗಳು ಕೇವಲ ಮನೋರಂಜನೆಯನ್ನಷ್ಟೇ ನೀಡುತ್ತಿಲ್ಲ. ಕನ್ನಡನಾಡಿನ ಇತಿಹಾಸ, ಪರಂಪರೆ ಸಂಸ್ಕೃತಿ ಹಾಗೂ ಶ್ರೇಷ್ಠ ವ್ಯಕ್ತಿ ಗಳ ಪರಿಚಯ ಮತ್ತು ಅವರು ನಡಿಗೆ ಸಲ್ಲಿಸಿರು ಸೇವೆ ಗಳಬಗ್ಗೆ ಪರಿಚಯಿಸುವ ಮೂಲಕ ಅನೇಕರನ್ನ ಪ್ರೇರಣೆ ಮತ್ತು ಪರಿವರ್ತನೆ ಗೊಳಿಸುತ್ತಿದೆ.
@lalithammav9495
@lalithammav9495 Жыл бұрын
11¹12qq¹è⁷😊😊😊
@user-pn8pl9ki5d
@user-pn8pl9ki5d Жыл бұрын
@ningappagajipur8101
@ningappagajipur8101 11 ай бұрын
7:22
@poornimashetty1319
@poornimashetty1319 11 ай бұрын
👏 amazing
@nandakumarvr896
@nandakumarvr896 11 ай бұрын
ಕನ್ನಡವನ್ನು ತುಂಬಾ ಚೆನ್ನಾಗಿ ಮಾತನಾಡುತ್ತಾರೆ, ಬೆಂಗಳೂರಿನಲ್ಲಿ ಇರುವ ಕೆಲವು ಕನ್ನಡಿಗರೇ ಇಷ್ಟು ಚೆನ್ನಾಗಿ ಮಾತನಾಡುವುದಿಲ್ಲ, ಅವರಿಗೆ ಒಳ್ಳೆಯದಾಗಲಿ
@mahanteshbadiger5517
@mahanteshbadiger5517 Жыл бұрын
ಇಷ್ಟು ವರ್ಷ ಅಮೆರಿಕದಲ್ಲಿ ಇದ್ದರೂ ಕನ್ನಡ ಭಾಷೆ ತುಂಬಾ ಸ್ಪಷ್ಟ ಹಾಗೂ ಚೆನ್ನಾಗಿ ಮಾತನಾಡಿದ ಪ್ರೊಫೆಸರ್..
@ramlathakbar6669
@ramlathakbar6669 11 ай бұрын
Nijvaaglu correct
@rohiniramesh4208
@rohiniramesh4208 Жыл бұрын
ತುಂಬಾ ಚೆನ್ನಾಗಿ ಕನ್ನಡ ಮಾತುಗಳು ಕೇಳೋಕೆ ತುಂಬಾ ಖುಷಿ ಆಗುತ್ತೆ 🎉🎉
@kavyaanand4605
@kavyaanand4605 Жыл бұрын
ಎಷ್ಟು ಚಂದ ಕನ್ನಡ ಮಾತಾಡಿದ್ರಿ ಸರ್. ಸೂಪರ್
@murlimurli8913
@murlimurli8913 Жыл бұрын
💛❤💐🙏 ಅಮೆರಿಕಾದ ನಮ್ಮ ಹೆಮ್ಮೆ ಕನ್ನಡಿಗ ಹಾಗೂ ನಮ್ಮ ಅಮೇರಿಕ ಗೌಡರಿಗೆ ವಂದನೆಗಳು ಬೆಂಗಳೂರಿಗೆ ಬಂದಾಗ ಕಲಾಮಾಧ್ಯಮದಲ್ಲಿ ನಿಮ್ಮ ಸಂದರ್ಶನ ಕೊಡಿ ಧನ್ಯವಾದಗಳು ಗೌಡ್ರು ಕುಟುಂಬದವರಿಗೆ💛❤💐💐🙏🙏💐💐
@nagarajab7689
@nagarajab7689 Жыл бұрын
ಸರ್ ನೀವು ವಿಜ್ಞಾನಿ ಅಷ್ಟೆ ಅಲ್ಲ, ಒಳ್ಳೇ ತತ್ವಜ್ಞಾನಿ ಕೂಡ. ತುಂಬಿದ ಕೊಡ ತುಳುಕುವುದಿಲ್ಲ. ನಿಮಗೆ ದೇವರು ಒಳ್ಳೇದು ಮಾಡಲಿ 🌹🌹🙏👍
@tsbgaming8133
@tsbgaming8133 Жыл бұрын
ಹೌದು .ಅವರು. ಸರಳ. ಸುಂದರ. ಆಕರ್ಷಕ. ವ್ಯಕ್ತಿತ್ವ . ಮನ ಗೆಲ್ಲುತ್ತದೆ.
@siddalingappark1668
@siddalingappark1668 Жыл бұрын
ಕನ್ನಡ ಭಾಷೆಯನ್ನು ತುಂಬಾ ಸ್ಪಷ್ಟವಾಗಿ ಮಾತನಾಡುತ್ತಾರೆ ಅಭಿನಂದನೆಗಳು. ಒಂದು ದೇಶದ ಶಿಕ್ಷಣ ಪದ್ಧತಿಗೂ ಮತ್ತ್ತೊಂದು ದೇಶದ ಶಿಕ್ಷಣ ಪದ್ಧತಿ ತುಂಬಾ ವ್ಯತ್ಯಾಸ ಇರುತ್ತೆ. ನಮ್ಮ ದೇಶದಲ್ಲಿ ಮೊದಲು ನಾನು ನನ್ನ ಕುಟುಂಬ ಆಮೇಲೆ ದೇಶ ಅನ್ನುವ ಮನೋಭಾವನೆ ಇಟ್ಟುಕೊಂಡವರು.😊
@chandrakalarudrappa6183
@chandrakalarudrappa6183 Жыл бұрын
Cushi. Ayitu avara mareyada kannada baashe keeli god bless you sir sharanu sharanaarti
@shamedsablathi647
@shamedsablathi647 Жыл бұрын
ಎಲ್ಲಾದರು ಇರು ಎಂತಾದರೂ ಇರು ಏಂದೆಂದಿಗೂ ನೀ ಕನ್ನಡವಾಗಿರು ಈ ಓಂದು ಮಂತ್ರಸಾಕು ಅವರ ಕನ್ನಡ ರಕ್ತ ಅಭಿಮಾನ ಉಕ್ಕುತ್ತದೆ ಎಂದು ಜಗತ್ತಿಗೆ ತಿಳಿಯುತ್ತದೆ
@anamikaraj8947
@anamikaraj8947 11 ай бұрын
Nobody vll forget their mother tongue
@Biru1542
@Biru1542 11 ай бұрын
ಲಕ್ಷ್ಮೀಕಾಂತ್ ಸರ್ ಕಲಾಮಾದ್ಯಮದಲ್ಲಿನ್ ಇಲ್ಲಿಯವರೆಗಿನ ಎಪಿಸೋಡ್ ಅಲ್ಲಿ ನಿಮ್ಮದು one of the best ಸಂದರ್ಶನ, ನೀವೂ ವಿಜ್ಞಾನಿ ಹಾಗೂ ತತ್ವಜ್ಞಾನಿ ಮತ್ತು ನಿಮ್ಮ ಸರಳತೆ ತುಂಬಾ ಹಿಡಿಸಿತು ಸರ್ ಈ ಒಂದು ಸಂದರ್ಶನ ಸಾಕಷ್ಟು ಜನರಿಗೆ ಮಾರ್ಗದರ್ಶವಾಗಲಿ.
@user-lc9mj2qk6l
@user-lc9mj2qk6l Жыл бұрын
ನಾನು ಅತ್ಯಂತ ಗೌರವಿಸುವವರಲ್ಲಿ ಮೊದಲ ಸಾಲಿನಲ್ಲಿ ನೀವು ಒಬ್ಬರು, ಕನ್ನಡ ಉಚ್ಚಾರಣೆ ತುಂಬಾ ಚೆನ್ನಾಗಿದೆ, ಚೆನ್ನಾಗಿ ಮಾತನಾಡಿದ್ದೀರಾ, ದೇವರು ಒಳ್ಳೆಯದು ಮಾಡಲಿ ಧನ್ಯವಾದಗಳು...,,,,❤❤
@kavithasammu2351
@kavithasammu2351 Жыл бұрын
ನಿಮ್ಮ ಕನ್ನಡ ಮಾತನಾಡಿವ ಶೈಲಿ ಅದ್ಭುತ.
@nandininayak4220
@nandininayak4220 Жыл бұрын
ಲಕ್ಷ್ಮಿಕಾಂತ್ ಸಾರ್ ನೀವು ಕನ್ನಡ ಮಾತಾಡುತ್ತಿದ್ದಾರೆ ಇನ್ನು ಕೇಳ‌ಬೇಕು ಅನ್ನಿಸುತ್ತದೆ Best of luck sir.😊❤
@pushpakuratti9081
@pushpakuratti9081 11 ай бұрын
ಈಗಿನ ಮಕ್ಕಳಿಗೆ ಇಂತವರ ಮಾರ್ಗದರ್ಶನ್ ಅವಶ್ಯಕತೆ ಇದೆ. Sir ಈ ಎಪಿಸೋಡ್ ನೋಡಿ ಬಹಳ ಖುಷಿಯಾತು. 🙏🏻💐
@hanumanthegowdagowda9597
@hanumanthegowdagowda9597 Жыл бұрын
ನೀವು ೧೮ ಸಾವಿರ ಕಿಲೋಮೀಟರ್ ದೂರದ ಅಮೆರಿಕದಲ್ಲಿದ್ದಷ್ಟು ಎಸ್ಟು ಸ್ಪಷ್ಟವಾಗಿ ಸ್ವಚ್ಚವಾಗಿ ಕನ್ನಡ ಮಾತನ್ನು ಆದುತ್ತೀರ,ನಿಮ್ಮನ್ನು ಕಲಾಮದ್ಯಮದಲ್ಲಿ ನೋಡಿ,ನಿಮ್ಮ ಮಾತು ಕೇಳಿ ಸಂತೋಷವಾಯಿತು.
@parameshambiger7373
@parameshambiger7373 Жыл бұрын
ಎಲ್ಲೇ ಇರು ಹೇಗೆ ಇರು ಮೊದಲು ನಿ ಕನ್ನಡವಾಗಿರು ತುಂಬಾ ಧನ್ಯವಾದಗಳು ಸರ,,,,
@Appuboss..9473
@Appuboss..9473 Жыл бұрын
18 year America li idru kannada tumba chanagi padagala balake madtira sir...🙏 And Param sir olle kelsa madidira.. Ello iro namma Hemme kannadaga bagge helidira... Super sir...
@nileshshanbhag
@nileshshanbhag Жыл бұрын
ನೀವು ಎಲ್ಲ ಪ್ರೊಫೆಸರ್ಸ್(NRI) ಸೇರಿ india🇮🇳ದಲ್ಲಿ ಎಜುಕೇಶನ್ ಬದಲಾವಣೆ ಏನಾಗ್ಬೇಕು ಅಂಥ ಕೇಂದ್ರ ಸರ್ಕಾರಕ್ಕೆ ತಿಳಿಸಿ -ಹೊಸ ಶಿಕ್ಷಣ ಪದ್ಧತಿಯಲ್ಲಿ ಸೇರಿಸಿ...
@me-and-jamie-the-rabbit
@me-and-jamie-the-rabbit Жыл бұрын
Nice suggestions for the land where politicians finalize textbooks for our students.
@daniel007in
@daniel007in Жыл бұрын
​@@me-and-jamie-the-rabbit😅
@stockyraja
@stockyraja Жыл бұрын
Sir LKG ge tution kalistha idhare India dalli . Seat sigtha illa private schools alli. Parents change aagovaregu governament enu madoke agolla.
@NARASIMHAMURTHYM-kk4qw
@NARASIMHAMURTHYM-kk4qw Жыл бұрын
Political party galu Nam dishada education system Na halu madidri
@user-nd9cb4nx9l
@user-nd9cb4nx9l Жыл бұрын
​@@me-and-jamie-the-rabbit exactly
@nagarajumc3106
@nagarajumc3106 Жыл бұрын
ಲಕ್ಷ್ಮಿಕಾಂತ್ ರವರಿಗೆ ಅಭಿನಂದನೆಗಳು.ಹಾಗೆ ಪರಮ್ ಅವರಿಗೂ ಕೂಡ. ಕಲಾಮಾಧ್ಯಮ ದ ಅನೇಕ ಎಪಿಸೋಡ್ ಗಳನ್ನು ನೋಡಿದ್ದೇನೆ, ಖುಷಿ ಪಟ್ಟಿದ್ದೇನೆ. ಆದರೆ ಶ್ರೀ ಲಕ್ಹ್ಮೀ ಕಾಂತ್ ರವರ ಮಾತುಗಳಿಂದ ನಾನು ಪ್ರಭ ವಿತ ನಾಗಿದ್ದೇನೆ. ಅಹಂ ಇಲ್ಲದ, ಕರ್ತವ್ಯ ಪ್ರಜ್ಞೆ ಯುಳ್ಳ, ನಿಜವಾದ ಕಲಿಕೆಯ ಹಂಬಲವುಳ್ಳ ಕಲಿಸುವಕಸುವಿರುವ, ಅರಿವನ್ನು ಬಿತ್ತ ಬಲ್ಲ ನಿಜವಾದ ಒಬ್ಬ ಗುರು.ಶ್ರೀ ಲಕ್ಷ್ಮಿಕಾಂತ್ ಅವರ ಜ್ಞಾನದ ಸದ್ಬಳಕೆ ಯಾಗಲಿ. 🙏🌹
@ManjuVnaik
@ManjuVnaik Жыл бұрын
Nice talk. ಕೇಳಿ ತುಂಬಾ ಖುಷಿ ಆಯ್ತು. Thank u❤
@prabhakargs8727
@prabhakargs8727 11 ай бұрын
ಪ್ರೊಫೆಸರ್ ಲಕ್ಷ್ಮಿಕಾಂತ್ ಮತ್ತು ಕಲಾ ಮಾಧ್ಯಮಕ್ಕೆ ಶುಭಾಶಯಗಳು ❤❤
@RRR........721
@RRR........721 Жыл бұрын
ತುಂಬಾ ಚನ್ನಾಗಿ ಕನ್ನಡ ಮಾತಾಡತಾರೆ
@raghavendrarao1768
@raghavendrarao1768 Жыл бұрын
ಲಕ್ಷ್ಮೀ ಕಾಂತ್ ಸರ್ ಸೂಪರ್ ನೀವು,ಚನ್ನಾಗಿರಿ
@DK-vc4qt
@DK-vc4qt 11 ай бұрын
I have so many indian relatives now citizens of USA, but never seen such a humble person. Great talk. Thank you❤
@dreamingworldwithnirmala
@dreamingworldwithnirmala Жыл бұрын
ತುಂಬಾ ಚೆನ್ನಾಗಿ ಸಂದರ್ಶನ ಮಾಡಿದ್ದೀರಾ ಲಕ್ಷ್ಮಿಕಾಂತ್ ಸಾರು ತುಂಬಾ ಚೆನ್ನಾಗಿ ಕನ್ನಡವನ್ನು ಮಾತನಾಡಿ ಅಮೆರಿಕದ ಅಲ್ಲಿಯ ಬಗ್ಗೆ ನಮಗೆ ಚೆನ್ನಾಗಿ ಹೇಳಿದ್ದಾರೆ
@sureshmk8737
@sureshmk8737 Жыл бұрын
ಒಳ್ಳೆಯ ದಾಗಲಿ. ಮುಂದೆ ಒಂದು ದಿನ ನಿಮ್ಮ ಮುಂದಿನ ಸಂತಾನ ದವರು Indian citizens ಆಗಬೇಕು ಎಂಬ ಅಂಬಲ ಮನೋಭಾವ ಬರುವಷ್ಟು ಭಾರತ ದೇಶ ಬೆಳೆಯಲಿ.
@noidea490
@noidea490 Жыл бұрын
e thar inerview maadi thumba chennagide, entha olle talk by Dr Lakshmikanth sir , hats off, all the best sir
@dappisri
@dappisri Жыл бұрын
ಅದ್ಬುತ ಸಂದರ್ಶನ .... ತುಂಬ ಒಳ್ಳೆ ಒಳ್ಳೆ ವಿಷಯಗಳನ್ನ ಇವರು ಮಾತಾಡಿದ್ದಾರೆ... ನಮಗೂ ಹಾಗು ಈಗಿನ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ಆಗಲಿದೆ , ಲಕ್ಷ್ಮೀಕಾಂತ ಅವರಿಗೆ ತುಂಬ ಹೃದಯದ ಅಭಿನಂದನೆಗಳು .
@krishnappamallarabanavadi3865
@krishnappamallarabanavadi3865 3 ай бұрын
ಇನ್ನು ಹೆಚ್ಚು ಹೆಚ್ಚು ದೇಶ ಮತ್ತು ಹೊರನಾಡಿನಲ್ಲಿರುವ ಕನ್ನಡಿಗರ ಸಂದರ್ಶನ ಮಾಡಿ ಪರಂ ಅವರೇ ನೀವು ಸ್ಕ್ರೀನ್ ಮೇಲೆ ತೋರಿಸುವ ಕಲಾ ಮಾಧ್ಯಮದ ಹೆಸರನ್ನು ಕನ್ನಡದಲ್ಲಿ ಹಾಕಿ ಪರಂ ನವರೇ ❤️🌹
@srinivasam6644
@srinivasam6644 Жыл бұрын
ತುಂಬಾ ಒಳ್ಳೆಯ ಸಂದರ್ಶನ ಸರ್... ಭವಿಷ್ಯದಲ್ಲಿ ನಿಮ್ಮ ಎಲ್ಲ ವಿಡಿಯೋಗಳು ಕನ್ನಡದ ಭಾಷೆಯ ಮತ್ತು ಕರ್ನಾಟಕದ ಮಹನೀಯರ ಡಾಕ್ಯುಮೆಂಟ್ ಆಗಬಹುದು.. ಧನ್ಯವಾದಗಳು ಪರಂ ಸರ್. ಲಕ್ಷ್ಮೀಕಾಂತ್ ಸರ್.🙏
@dranilkumarkv396
@dranilkumarkv396 Жыл бұрын
ನಮ್ಮ ಮದ್ದೂರಿನ ಡಾ. ಲಕ್ಷ್ಮಿಕಾಂತ್ ರವರ ಸಂದರ್ಶನ ಕೇಳಿ ಖುಷಿ ಆಯಿತು. ಶುಭಾಶಯಗಳು ಲಕ್ಷ್ಮಿಕಾಂತ್
@pushpalatharamesh47
@pushpalatharamesh47 Жыл бұрын
Fascinating interview, ಸಾರ್ ನಿಮ್ಮ ಮಾತು, ಪರಿಚಯ ಹಾಗೂ ಕನ್ನಡ ಭಾಷೆ ಅದ್ಭುತ, ಧನ್ಯವಾದಗಳು
@helennazareth5619
@helennazareth5619 11 ай бұрын
Such a humble person of our country India. His wonderful thoughts about farmer, and the discussions in Kannada is really appreciated without the word of using English. God bles you 🙏
@indirab.n6211
@indirab.n6211 Жыл бұрын
9.19 to 10.30 SSY class ಬಗ್ಗೆ ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡು ಹೇಳಿದ್ದೀರಿ ನಾನು ಕೂಡ ಒಬ್ಬ ಎಸ್ ಎಸ್ ವೈ ವಿದ್ಯಾರ್ಥಿನಿ.
@princepavan4486
@princepavan4486 Жыл бұрын
ಜೀವನದ ಪಾಠಗಳನ್ನು ಬಹುಳ ಸುಲಭವಾಗಿ ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಸರ್ 😊 ಬಹಳ ಸಂತೋಷವತ್ತು ನಿಮ್ಮ ಇಂಟರ್ವ್ಯೂನ ಕೇಳಿದೆಕೆ
@kushal3469
@kushal3469 Жыл бұрын
Thank u sir
@sindhuac8701
@sindhuac8701 11 ай бұрын
ಪರಮ್ ಸರ್ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರ ನಿಮ್ಮ ಈ ವಿಡಿಯೋ ನನಗೆ ಬಹಳ ಸ್ಪೂರ್ತಿ ನೀಡಿದೆ. ಧನ್ಯವಾದ🎉
@nutanaacademy
@nutanaacademy 11 ай бұрын
Great Param sir...really its inspire to all of our teachers..Its Mahesh Patted from Unacademy Educator ..i am glad to as teacher...ನೀವು ಮಾಡಿದ ಪ್ರೊಫೆಸರ್ ತುಂಬಾ ಚೆಂದ ಕನ್ನಡ ಮಾತನಾಡುತ್ತಾರೆ.,ಅವರಿಗೆ ಕರ್ನಾಟಕದ ಪರವಾಗಿ ತುಂಬಾ ಧನ್ಯವಾದಗಳು....ಒಂದು ಸರಿ ಭೇಟಿಯಾಗಿ ಸರ್ ನಾನು ನಿಮ್ಮನ್ನ ಸಾಧಕ ಎಂದು ನಿಮ್ಮನ್ನೆ Interview ಮಾಡಬೇಕು ಅಂತಾ ಆಸೆ...ನೀವು ಒಬ್ಬ ಸಾಧಕರು ಪರಮ್ ಅವರೇ...All the best for ur future .works....🎉🎉
@parvatgoudamalipatil7790
@parvatgoudamalipatil7790 Жыл бұрын
ತಮ್ಮ ತವರು ದೇಶದಲ್ಲಿ ಸೇವೆ ಸಲ್ಲಿಸಿ ತಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ನಮ್ಮ ಬಯಕೆ..
@naturetraveller1210
@naturetraveller1210 Жыл бұрын
ಇಷ್ಟು ದಿನ ಇಂಟರ್ವ್ಯೂ ನೋಡಿದ ವ್ಯಕ್ತಿಗಳಲ್ಲಿ ಪ್ರಾಮಾಣಿಕತೆ, ನೈತಿಕತೆ, ಸರಳವಾಗಿ ಬದಕುವದು ಜೀವನದ ಪ್ರತಿಯೊಂದು ವಿಷಯಗಳ ಕುರಿತು ಅತ್ಯಂತ ಪ್ರಾಮಾಣಿಕವಾಗಿ ಮಾತಾಡಿದ ಸರ್ ರವರಿಗೆ ಅತ್ಯಂತ ಧನ್ಯವಾದಗಳು.. ನಿಮ್ಮಂತ ಜನ, ಗುಣ ಇರುವ jana🙏ನಮ್ಮ ದೇಶಕ್ಕೆ ಅವಶ್ಯಕತೆ ಇದೆ... ಜೈ ಹಿಂದ್
@chinnabandarjagannath
@chinnabandarjagannath Жыл бұрын
Your philosophy of teaching is wonderful sir❤
@mahadevim.s4924
@mahadevim.s4924 Жыл бұрын
ಸರ್ ,ನೀವು ತುಂಬಾ ಗ್ರೇಟ್ ಸರ್.ನಿಮ್ಮ ಅನುಭವ ಗಳು ತುಂಬಾ ಸುಂದರ ಆಗಿವೆ,ಕೇಳೋಕ್ಕೆ ಖುಷಿ ಯಾಗುತ್ತೆ.🙏🙏👍👍
@latha295
@latha295 Жыл бұрын
ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು, ಎಂಬುದಕ್ಕೆ, ಪ್ರೊಫ್ಸರ್, ಲಕ್ಷ್ಮಿಕಾಂತ ರವರ ಸ್ಪಷ್ಟ ಕನ್ನಡ, ಮತ್ತು ಸಾಧನೆಯೇ ಸಾಕ್ಷಿ, ಅವರಿಗೆ ಶುಭವಾಗಲಿ 🙏
@chandrachandrakala5571
@chandrachandrakala5571 11 ай бұрын
ತುಂಬಾ ಧನ್ಯವಾದಗಳು ಒಳ್ಳೆಯ ವ್ಯಕ್ತಿ ವ್ಯಕ್ತಿತ್ವ ಕಲಿಯುವ ಮಕ್ಕಳಿಗೆ ಸ್ಪೂರ್ತಿ ಅಮೇರಿಕಾ ಶಿಕ್ಷಣ ವ್ಯವಸ್ಥೆ ತಿಳಿಸಿದ್ದಕ್ಕೆ. ನನ್ನ ಮಗುವಿನ ತಿದ್ಫುವಿಕೆಗೆ ನಿಮ್ಮ ಕೆಲವು ವಾಕ್ಯಗಳು ತುಂಬಾ ಉಪಯುಕ್ತ
@tippu246
@tippu246 Жыл бұрын
ಧನ್ಯವಾದಗಳು ಸರ್. ಉತ್ತಮ ವಿಚಾರ ಸಂಕೀರ್ಣ ಈ ವೇದಿಕೆ ಬಳಕೆ ಮಾಡುವ ಕ್ರಿಯೆ ನಿಜಕ್ಕೂ ಅದ್ಬುತ ವಾಗಿದೆ... . ಪರಮ್ ಸರ್ ಧನ್ಯವಾದಗಳು ನಿಮಗೆ ನಿಮ್ಮ ತಂಡಕ್ಕೆ...🙏👌
@c.n.vijaykumar5747
@c.n.vijaykumar5747 Жыл бұрын
Lakshmikant sir, your depth of knowledge is amazing…your speech and achievement is an inspiration to others and good to know that you are from our district Mandya..God bless you👏🏻👏🏻
@avinashpoojary7897
@avinashpoojary7897 11 ай бұрын
Bottom line is inspiration for Generation.. Thank you Professor & Param 🙏👌🌿
@jyotihebbar5962
@jyotihebbar5962 11 ай бұрын
ಸರ್ ನಿಮ್ಮ ಮಾತು, ವಿಚಾರಧಾರೆ, ಅಭಿಪ್ರಾಯ ಎಲ್ಲಾ ಚೆನ್ನಾಗಿದೆ. You are inspirational person. Thank u .
@prathimakotian2630
@prathimakotian2630 Жыл бұрын
ತುಂಬಿದ ಕೊಡ ತುಳುಕಲ್ಲ... ಸೂಪರ್ ಸರ್... 🙏
@chandrashekarg4732
@chandrashekarg4732 Жыл бұрын
Absolutely, it is one of the great interviews by Param. Congratulations and all the best to both for your future endeavors. The quotation "If you know what you are doing, that means you are not learning" is true and makes sense. In my words, it is called copycats people. It means that people are always following/copy from others. Leader - Who wants to learn new things in life. Follower - Who wants to follow/inspire by the leader. Slaves - People from backward communities are not slaves. Irresoponisble, Arrogant, Moneymakers, no contributions to society/nature, making unnecessary non-sense comments on society, and creating violence are real slaves in society. In China, the government gives high priority and luxurious life to the leaders, Average life to followers, and the worst life to slaves
@raghavendraholla7343
@raghavendraholla7343 Жыл бұрын
Lakshmikanth Sir nimma speech Kildare inspiring agutte. Hats off you sir.❤️❤️❤️
@RohiniShekar123
@RohiniShekar123 Жыл бұрын
Very inspiring talk I like his way of speaking Kannada Param sir doing great work keep going and good luck😊👍👏👏👏👏
@ponkra10
@ponkra10 Жыл бұрын
America mei rahtha hai, Dil tho Indian hai. Rare personality. Liked his simplicity and clear cut thoughts. Many are lost in glamour world of US but he didnt. Great. Thanks Param. Resourceful interview. 😀😀🙏🙏
@neelakantbalegar6763
@neelakantbalegar6763 11 ай бұрын
ಕಲಾ ಮಾಧ್ಯಮದ ಸಂಸ್ಥಾಪಕ ಸಂಪಾದಕರಿಗೆ ಧನ್ಯವಾದಗಳು
@bggodhadevibggodhadevi9115
@bggodhadevibggodhadevi9115 Жыл бұрын
ತುಂಬಾ ಚೆನ್ನಾಗಿತ್ತು ನಿಮ್ಮ ಇವತ್ತಿನ ವಿಡಿಯೋ ಹಾಗು ಅವರ ನಿಸ್ವಾರ್ಥ ಜೀವನಕ್ಕೆ ಒಂದು ನಮನ ❤❤❤❤❤❤
@srindrasri
@srindrasri 11 ай бұрын
Great ! Person, simple thoughts. Hats off to your simplicity and love for kannada. Proud of you Sir.
@ramakrishnak7053
@ramakrishnak7053 Ай бұрын
Lakshmikant you're very very practical man and learnt so many practical knowledge,need this type of teaching experience, like your attitude
@soujanyadeekshithshetty5086
@soujanyadeekshithshetty5086 4 ай бұрын
ನಾನು ಎದುರು ನೋಡುತಿದ್ದ ನಿಜವಾದ interview of Real hardworking Normal people..Thank you Prof Lakshmikanth Sir and Kalamadhyama..Aha moment after hearing to his interview 🙏🏽
@rajashekharbhavikatti175
@rajashekharbhavikatti175 4 ай бұрын
Really great lecture of Karnataka working in USA lot of knowledge .Hats off to Lakshmikant. Jai Karnataka.
@vijayanand7574
@vijayanand7574 Жыл бұрын
Hi, Param sir. Don't stop this interview, please continue at least one more episode. Good speech and knowledgeable speech, I like this type of interviews.
@yashashwinishankar7590
@yashashwinishankar7590 Жыл бұрын
Thank you sooo much for interviewing my Bhava .he is so talented and good human. He is so simple.
@user-ko9ev5bi2d
@user-ko9ev5bi2d 11 ай бұрын
Your from..?
@Laddu523
@Laddu523 Жыл бұрын
One of the best interview sir,really inspired lakshmikanth sir🎉thank you so much sir
@chidanandagadi7430
@chidanandagadi7430 11 ай бұрын
Laxmikanth sir I am happy to say i am also from GKVK Bangalore . Your kannada is really good. Thank you sir behalf of all GKVK members
@sharath_4947
@sharath_4947 Жыл бұрын
Super sir, the conversation with funny humour and dialogues are awesome, The mentions, 1. German translation for I love you 2. The chemistry between wife and husband when your wife is a researcher in organic chemistry Are just awesome
@dhyangowda6316
@dhyangowda6316 Жыл бұрын
Super chikkappa,, very happy for u 🎉
@shobhakm8774
@shobhakm8774 11 ай бұрын
ತುಂಬಾ ಚೆನ್ನಾಗಿದೆ ಸರ್ ಸಂದರ್ಶನ ಎಷ್ಟು ಚೆನ್ನಾಗಿ ಮಾತನಾಡಿದರು 😊😊
@kavithar5859
@kavithar5859 Жыл бұрын
Teaching is not just books life lesson is also needed that's a real teacher . Morality and humanity are very big lesson
@shwetamhosamani4661
@shwetamhosamani4661 Жыл бұрын
ನಿಮ್ಮ ಕನ್ನಡ ತುಂಬಾ ಚೆನ್ನಾಗಿ ಇದೆ sir 🙂
@mahadevim.s4924
@mahadevim.s4924 Жыл бұрын
ನಿಮ್ಮ ಯೋಚನೆಗಳು ಸಹ ನಿಮ್ಮ ಹಾಗೇ ಗ್ರೇಟ್ ಸರ್ ಅಲ್ಲಿಯ ಕನ್ನಡಿಗರಿಗೆ ಆದಷ್ಟು ಹೆಲ್ಫ್ ಮಾಡಿ ಸರ್.ನಿಮಗೆ ಒಳ್ಳೆದಾಗಲಿ ಸರ್.
@Khushi-gc2tm
@Khushi-gc2tm Жыл бұрын
Superb interview sir❤ very humble person Lakshmikanth sir All the best sir plz come back to India 🎉🎉
@shwetamhosamani4661
@shwetamhosamani4661 Жыл бұрын
Very informative and inspiring conversation sir. Very much thanku for your valuable time. And please do something for Indian students also, they also should become very matured like you.. please sir🙏🙂
@ranganathgaranganath901
@ranganathgaranganath901 8 ай бұрын
ತುಂಬಾ ಒಳ್ಳೆ ವಿಡಿಯೊ ಎಲ್ಲರೂ ಕೇಳಿಸಿಕೊಳ್ಳಬೇಕು ಗುರುಗಳಿಗೆ ಮತ್ತುನಿಮಗೆ ಧನ್ಯವಾದಗಳು❤❤❤❤
@ocean6758
@ocean6758 Жыл бұрын
Best knowledge to our present and future generation from Lakshmikant sir.
@sharadha.r592
@sharadha.r592 Жыл бұрын
Nice sir you have giving great respect to farmers
@omnamahshivaya2669
@omnamahshivaya2669 Жыл бұрын
Param sir nijavagiyu neevu lakshmikanth sir episode madi thumba olle kelsa madidiri hats off sir, lakshmikanthsir nimigu hats off helalebeku, nimminda thumba thilkonde, Thankyou so much both of you
@PavanPavan-lg6pf
@PavanPavan-lg6pf Жыл бұрын
25:10 ultimate line of materialistic approach which even screenplayed in America kannada movie.
@geetabadiger8697
@geetabadiger8697 Ай бұрын
Kalamadhyama Vlog You Tube Channel Best Interesting Superb Colombia Beautiful Country
@lathanath518
@lathanath518 Жыл бұрын
If you know what you are doing , that means you are not learning anything. ಅದ್ಭುತ ವಿವರಣೆ.🙏
@RavindraKumar-br4bb
@RavindraKumar-br4bb 2 ай бұрын
Hatts off to you Lakshmikanth sir for your sincere and honest talk you are staying permanently in my heart. God bless you and your family.
@user-je6qu7ot5q
@user-je6qu7ot5q Жыл бұрын
ಕನ್ನಡದ ತುಂಬಾ ಸ್ಪಷ್ಟ ಉಚ್ಛಾರ ಮಾಡಿದಕ್ಕೆ ಧನ್ಯವಾದಗಳು. ಸರಳ ರೀತಿಯಲ್ಲಿ ವಿವರಿಸಿದರು
@ramakrishnak7053
@ramakrishnak7053 Ай бұрын
Lakshmikant, you're really good and practical man,deserve the the deciplane in your life.
@umabaih2550
@umabaih2550 Жыл бұрын
ಅಬ್ಬ ಎಷ್ಟ👌 ಚಂದ ಕನ್ನಡ ಮಾತಡ್ತಿರಿ ನಿಮಗೆ ಮತ್ತು ಪರಮ ಸರ್ ಗೆ ನಮಸ್ಕಾರ🙏🙏🙏🙏🙏
@bhagawanbhargav6735
@bhagawanbhargav6735 Жыл бұрын
One the best interview Mr. Param. Keep going. Absolutely worth watching, very much inspiring words to our life.
@drbhagyalakshmi9101
@drbhagyalakshmi9101 Жыл бұрын
Very sensible n wonderful interview Dr Lakshmikanth is expressing his views very clearly n his language is very good
@kalakappapurtageri6070
@kalakappapurtageri6070 5 ай бұрын
ತುಂಬಾ ಚೆನ್ನಾಗಿ ಕನ್ನಡದಲ್ಲಿ ಮಥನಡುತ್ತೀರಿ ಮತ್ತೆ ಸಾಕಷ್ಟು ನೈಸರ್ಗಿಕವಾಗಿ ಹೇಳಿದಿರಿ ಧಾರವಾಡ ಗೌಡರಿಗೆ ದನ್ಯವಾದಗಳು.
@suvarnakulkarni2099
@suvarnakulkarni2099 4 ай бұрын
ನಾನು ಈ ವೀಡಿಯೋ ಈಗಷ್ಟೆ ನೋಡಿದೆ..ಒಬ್ಬ ಶಿಕ್ಷಕಿಯಾಗಿ ಕೆಲಸ ಮಾಡಿರುವ ನನಗೆ...ಒಬ್ಬ ಶಿಕ್ಷಕನಾಗಿ ಮಾತನಾಡಿರುವ ಲಕ್ಷ್ಮೀಕಾಂತ್ ವರ ಮಾತುಗಳು ಅವರ ಅನುಭವಗಳು ಕನ್ನಡ ಭಾಷೆಯ ಬಗ್ಗೆ ಇರುವ ಪ್ರೀತಿ ಗೌರವವನ್ನು ಕಂಡು ತುಂಬಾ ಹೆಮ್ಮೆ ಎನಿಸಿತು... ಹಾಗೂ ನಮಗೆ ಹತ್ತಿರದ ಆತ್ಮೀಯರೇನೋಎಂ ಬ ಭಾವ ಮೂಡಿತು..ಯಾವಾಗಲೂ ಸಮಾನ ಮನಸ್ಕರನ್ನುಕಂಡಾಗ ಸದಭಿರುಚಿಗಳನ್ನು ಹಂಚಿಕೊಂಡಾಗ ಖುಷಿಯಾಗುತ್ತದೆ..ಧನ್ಯವಾದಗಳು ಸರ್
@savithasavitha671
@savithasavitha671 Жыл бұрын
ಇವರ ಜೊತೆ ಇನ್ನಷ್ಟು ಎಪಿಸೋಡ್ ಮಾಡಿ ಸರ್ ಇವರು ಎಸ್ಪಿರಿಎನ್ಸ್ ಇನ್ನಷ್ಟು ಕೇಳಬೇಕು ಅನ್ನಿಸ್ತಿದೆ ಪ್ಲೀಸ್
@sks3543
@sks3543 Жыл бұрын
Eshtu sarala neevu sir. Nimmindha jeevana dha kaliyo paattha thumba idhae. Appata karunaada values thumbidhae nimmalli. Lots of success to continue in your life. Thanks param, entha hora desh dhal iro appattha karnataka dha achievers na namjothae bheti maadsidakkae. .🎉🎉😊
@malateshgoni1739
@malateshgoni1739 7 ай бұрын
ನಿಜಕ್ಕೂ, ಒಳ್ಳೆ ಸಂದರ್ಶನ. ಇಂದಿನ ಯುವ ಸಮೂಹಕ್ಕೆ ಇದೊಂದು ಮಾರ್ಗದರ್ಶನ ಆಗಬಹುದು........ 👍
@natarajk7928
@natarajk7928 Жыл бұрын
Thumba chennagide mahithi.. Dhanyavadagalu Param sir And Lakshmikanth sir...
@JG0786
@JG0786 Жыл бұрын
Super aaadhare…..Enna swalpa jaasthi mathadbekkkeeethuu……How inspiring this man is ……Oooof “ If you know what you are doing then you’re not learning “……Turuuuuly inspiring…..Thank you Param for this beautiful episode….
@nagendrapoojary2517
@nagendrapoojary2517 Жыл бұрын
ದೇವರ ಕೃಪೆ ಎಂದು ಇರಲಿ ನಿಮಗೆ. ಯಾವಾಗಲೂ ನಮ್ಮ desha.namma bashe.yawagalu mareya ಬೇಡಿ sir.👌👏💐
@m-mangalore
@m-mangalore 11 ай бұрын
ನಿಮ್ಮ ಕನ್ನಡ ತುಂಬಾ ಚಂದ ಇದೆ.ಒಳ್ಳೆದಾಗಲಿ..🇮🇳🇦🇪
@umeshumesh.g3945
@umeshumesh.g3945 11 ай бұрын
All the best Laxmikant. I have learnt simplicity by you.Thank u very much. Thanks Param avare for giving this beautiful video.
@paramananda4845
@paramananda4845 Жыл бұрын
Dr. Lakshmikant sir, UAS dharwad Alumini student... So great personality 💐💐💐
@pratinag835
@pratinag835 Жыл бұрын
One of the must watch interview 👏🏻👏🏻
@rameshmedical307
@rameshmedical307 Жыл бұрын
ನಿಮ್ಮ ವಾರ್ತ ಮಾಧ್ಯಮ ಕ್ಕೆ ಕೊಟ್ಟ ಸುದರ್ಶನಕ್ಕೆ ಅಭಾರಿ ಯಾಗಿದ್ದೇವೆ
@omnamahshivaya2669
@omnamahshivaya2669 Жыл бұрын
Super super mathugalu sir thumba thilkolbeku navu, param sir please sadya adre lakshmikanth sir episode innondu madi please
@ushabangalore560
@ushabangalore560 Жыл бұрын
Really very nice interview. Sir your ideas and the thoughts really marvellous. Congrats and feel proud for Kannadiga. We see now a days, especially education in india needs to understand why to learn as you said. Regards👍🏼👏👏👏
@pillarichannaiah5119
@pillarichannaiah5119 Жыл бұрын
❤❤❤
@kamalakarakkamblu3585
@kamalakarakkamblu3585 Жыл бұрын
ಜೈ ಕರ್ನಾಟಕ....ಸರ್ ಅವರ ಕನ್ನಡ ಪ್ರೇಮ ಅಭಿನಂದನೀಯ....❤❤
@jayashree6334
@jayashree6334 Жыл бұрын
ಲಕ್ಷ್ಮೀಕಾಂತ್ ರವರ ಬಗ್ಗೆ ಹೆಮ್ಮೆಯೆನಿಸುತ್ತದೆ, ಅವರಿಗೆ ನನ್ನ ಅಭಿನಂದನೆಗಳು.
@madhuphalanetra3498
@madhuphalanetra3498 11 ай бұрын
That song at the end always brings tears 😭, ನನ್ನ ದೇಶ ನನ್ನ ನಾಡು ನನ್ನ ಭಾಷೆ ನಮ್ಮ ಮಣ್ಣು ಕಾವೇರಿ ನೀರು ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಜನ. ನನ್ನವರನ್ನ ತುಂಬಾ ತುಂಬಾ ತುಂಬಾನೇ ಮಿಸ್ ಮಾಡ್ಕೋತೀವಿ ನಾವಿಲ್ಲಿ
Amazing weight loss transformation !! 😱😱
00:24
Tibo InShape
Рет қаралды 51 МЛН
USAನಲ್ಲಿ ಬರುವ salary and expense explained in detail
20:59
Nimagagi Kannada Channel
Рет қаралды 1 МЛН
ತುಳು ಸುದ್ದಿಲು 25-07-2024
30:18
Namma Kudla News 24x7
Рет қаралды 1,3 М.
Дымок или Симбочка?? 🤔 #симба #симбочка #mydeerfriendnokotan
0:19
Симбочка Пимпочка
Рет қаралды 2,3 МЛН
Slow motion boy #shorts by Tsuriki Show
0:14
Tsuriki Show
Рет қаралды 8 МЛН
我说我不是故意的,你们信吗
0:25
侠客红尘
Рет қаралды 21 МЛН
как попасть в закулисье в schoolboy runaway
0:51