ಇನ್ ಕಮ್ ಟ್ಯಾಕ್ಸ್ ರೇಡ್ ನಡೆದಾಗ ಅಣ್ಣಾವ್ರು ಆರಾಮಾಗಿ ನಿದ್ದೆ ಮಾಡಿದ್ರು-ಡಾ. ರಾಜ್-ಚಿತ್ರ-ಜೀವನ ಯಾನ-EP4-

  Рет қаралды 176,578

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

Join this channel to get access to perks:
/ @kalamadhyamayoutube
ಡಾ. ರಾಜ್-ಚಿತ್ರ-ಜೀವನ ಯಾನ - ಇದು ವರನಟ ಡಾ. ರಾಜಕುಮಾರ್ ಅವರ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಕುರಿತು ಹಂಚಿಕೊಳ್ಳುವ ಅನುಭ-ನೆನಪುಗಳ ಸರಣಿ. ಡಾ. ರಾಜ್ ಕಂಪನಿಯಲ್ಲಿ ಹಲವು ಸಿನಿಮಾಗಳಿಗೆ ಸಹ-ನಿರ್ದೇಶಕರಾಗಿ ದುಡಿದಿರುವ ಆದಿತ್ಯ ಚಿಕ್ಕಣ್ಣ ಅವರು ಈ ಸರಣಿಯಲ್ಲಿ ಅಣ್ಣಾವ್ರ ಕುರಿತ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ನೋಡಿ ಎಂದಿನಂತೆ ಪ್ರೋತ್ಸಾಹಿಸಿ. ಈ ಸರಣಿಯಲ್ಲಿ ಅಣ್ಣಾವ್ರ ಬದುಕಿನ ಜೊತೆಗೆ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
#DrRajkumar #chikkanna #kalamadhyama
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZfaq Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview,Dorai Bhagawan Interview,SK Bhagawan Interview,Aditya Chikkanna Interview, Kala Madhyama,Kalamadhyama KZfaq Channel,KalamadhyamaVideos,Kalamadhyama Interviews,KalamadhyamaKZfaq,Best Kannada KZfaq Channel,KS Parameshwara,Savita Parameshwar,Parvatamma Rajkumar,Dr Rajkumar Hit Movies,Kasturi Nivasa,

Пікірлер: 254
@rgopalangopalan8619
@rgopalangopalan8619 3 жыл бұрын
ನಾನು ಸಹ ಸ್ಪಲ್ಪ ದಿನ ಗಳ ವರಗೆ ಅಣ್ಣವರ ಕಂಪನಿಯಲ್ಲಿದ್ದೆ ಚಿಕ್ಕಣ್ಣಹೇಳಿರುದಲ್ಲ ಸತ್ಯ ಚಿಕ್ಕಣನವರಿಗೆಧನ್ಯವಾದಗಳು
@rangegowda467
@rangegowda467 3 жыл бұрын
ಸೂ ಪ ರ್
@user-hx8pv4gz4l
@user-hx8pv4gz4l 3 жыл бұрын
ಇದೇನ್ರಿ ಈ ವಿಚಾರಗಳನ್ನು ಕೇಳುತ್ತಿದ್ದರೆ ನನಗರಿವಿಲ್ಲದಂತೆ ಕಣ್ಣಾಲಿಗಳು ತುಂಬಿಕೊಂಡವು..... ಕಲಾಮಾಧ್ಯಾಮ ಮತ್ತು ಚಿಕ್ಕಣ್ಣ ನವರಿಗೆ ಅನಂತಾನಂತ ಧನ್ಯವಾದಗಳು...🙏🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🤝🙏🙏🙏🙏🙏🙏🙏🙏🙏🙏🙏🙏🙏
@lathaupendra6270
@lathaupendra6270 3 жыл бұрын
ತುಂಬಾ ಚೆನ್ನಾಗಿ ಹೇಳ್ತಾಯಿದ್ದೀರ ಚಿಕ್ಕಣ್ಣ. ನಾವೂ ಅವರ ಜೊತೆ ಇದ್ಹಾಗೇ ಆಗ್ತಾಇದೆ. ಇನ್ಙೂ ತುಂಬಾ ಅವರ ಬಗ್ಗೆ ಮಾತನಾಡಿ🙏🙏🤗
@nagarathnakeshavmurthy167
@nagarathnakeshavmurthy167 3 жыл бұрын
ನಾನು ಚಿಕ್ಕವಳಿದ್ದಾಗ ಡಾ. ರಾಜಕುಮಾರ್ ಅವರ ಚಿತ್ರ ಬಿಟ್ಟು ಬೇರೆ ಚಿತ್ರ ನೋಡ್ತ ಇರಲಿಲ್ಲ ನನಗೆ ರಾಜಕುಮಾರ್ ಅಂದರೆ ತುಂಬಾ ಇಷ್ಟ. ತುಂಬಾ ಎಂಜಾಯ್ ಮಾಡಿದ್ದೇನೆ ಈಗ ಈ ಡಾ. ರಾಜ್ ಚಿತ್ರಜೀವನ ಯಾನ ನೋಡುತ್ತಿದ್ದರೆ ಅದೆಲ್ಲ ನೆನಪಾಗುತಿದೆತುಂಬಾ ಖುಷಿಯಾಗುತ್ತದೆ .ಪರಮ್ ಅವರಿಗೆ ತುಂಬಾ ಧನ್ಯವಾದಗಳು.....#
@gmanjun
@gmanjun 3 жыл бұрын
ಬ್ಯಾಟರಿ ಹಿಡ್ಕೊಂಡು ಹುಡಕುದ್ರು ಸಿಗೋದಿಲ್ಲ ಅಂತ ವ್ಯಕ್ತಿತ್ವ ಡಾಕ್ಟರ್ ರಾಜಕುಮಾರ್. ಧನ್ಯವಾದಗಳು
@SudarshanKannadiga
@SudarshanKannadiga 3 жыл бұрын
Correct
@rayarashishya
@rayarashishya 3 жыл бұрын
ರಾಜ್-ಲೀಲಾ-ವಿನೋದ
@anandkumarb7737
@anandkumarb7737 3 жыл бұрын
@@rayarashishya hog nimma lilavathi kelu
@VijayKumar-bh9om
@VijayKumar-bh9om 3 жыл бұрын
@@rayarashishyaಎಷ್ಟೋ ನಾಯಿಗಳು ಬೊಗಳಬಹುದು,ಆದರೇ ಆನೆ ಅನೇನೆ.
@anandkumarb7737
@anandkumarb7737 3 жыл бұрын
@@rayarashishya yeno
@Akshay3402
@Akshay3402 3 жыл бұрын
ನನ್ನ ಜೀವನದಲ್ಲಿ ಒಂದೇ ಕೊರಗು ಬದುಕಿರೋವಾಗ ಅಣ್ಣಾವ್ರುನ ನೋಡಕಾಗಲಿಲ್ಲ 😭🙏
@nayakasr962
@nayakasr962 3 жыл бұрын
nannadu ade koraguu
@HarishKumar-ou8wn
@HarishKumar-ou8wn 3 жыл бұрын
ನಿಜ ಮಾತು
@hemanthkulkarni5480
@hemanthkulkarni5480 3 жыл бұрын
Nanu aidu Bari bahala saniha Nintu matadiddene
@virupakshabellary7674
@virupakshabellary7674 3 жыл бұрын
ನನಗೂ ಅದೆ ಕೊರಗು...
@shivakumarsshivakumars8024
@shivakumarsshivakumars8024 3 жыл бұрын
Bro annavra adrshagalanna swlpa adru alvadisi kollona a mulaka sada nam hrudaydalle avru shashvatavagi ertare.
@rameshp3831
@rameshp3831 3 жыл бұрын
ಈ ಜಗತ್ತು ಸೃಷ್ಟಿಯಾದಾಗಿನಿಂದ ಇಂದಿನವರೆಗೂ ಪರಾಮರ್ಶಿಸಿ ನೋಡಿದರೆ, ಎಲ್ಲಾ ಒಳ್ಳೆಯ ಗುಣಗಳು ಒಬ್ಬ ವ್ಯಕ್ತಿಯಲ್ಲಿ ಇದ್ದವು ಎಂದರೆ ಅದು ನಮ್ಮ ಅಣ್ಣಾವ್ರಲ್ಲಿ ಮಾತ್ರ. ಇಡೀ ವಿಶ್ವದಲ್ಲಿ ಇನ್ಯಾರು ಸಿಗಲು ಸಾಧ್ಯವಿಲ್ಲ .
@Ggcfgcgnbvfghhhvg
@Ggcfgcgnbvfghhhvg 2 жыл бұрын
ಅದಕ್ಕೆ ಕೆಂಟಕಿ ಅವಾರ್ಡ್ ಕೊಟ್ಟಿರೋದು
@madevsuju143
@madevsuju143 3 жыл бұрын
ನಾನು ಅಲ್ಲಿಗೆ ಹೋದ್ರೆ, "ದೇವರ ಪುಣ್ಯಭೂಮಿ ಗೆ ಹೋಗಿ ಬಂದೆ "ಅಂತ ಹೇಳುತ್ತೇನೆ. ಅಲ್ಲಿಂದ ಬಂದ್ಮೇಲೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ.
@user-hx8pv4gz4l
@user-hx8pv4gz4l 3 жыл бұрын
ಕಾಮನಬಿಲ್ಲು ಒಂದುಮುತ್ತಿನ ಕಥೆ... ಅದ್ಬುತ ಸಿನಿಮಾಗಳು ಈಗಲೂ ಮನಸ್ಸಿಗೆ ಬೆಜಾರು ಆದಾಗೆಲ್ಲ ಕಾಮನಬಿಲ್ಲು ಸಿನಿಮಾವನ್ನ ನೋಡಿದಾಗ ಮನಸ್ಸು ಹಗುರವಾಗುತ್ತದೆ ಅದೆಷ್ಟೋ ಬಾರಿ ಈ ಸಿನಿಮಾಗಳನ್ನ ನೋಡಿದೇನೊ ಲೆಕ್ಕವಿಲ್ಲ ಆದರೆ ಆ ಕಾಲದಲ್ಲಿ ಇಂತಹ ಅದ್ಬುತ ಸಿನಿಮಾಗಳು ಅಂತಹ ಹೆಸರು ಮಾಡದಿರುವುದೆ ಬೇಸರದ ವಿಷಯ ಮುತ್ತಿನಹಾರ ಸಿನಿಮಾನು ಕೂಡ ಅತ್ಯದ್ಭುತ ವಾಗಿತ್ತು ಈ ಸಿನಿಮಾವು ಕೊಡ ಅಂತಹ ಯಶಸ್ಸು ಕಾಣಲಿಲ್ಲ....
@sureshsuresh-dr6cq
@sureshsuresh-dr6cq 3 жыл бұрын
ರಾಜ್ ಕುಮಾರ್ ರವರ ಜೀವನವನ್ನು ಹಂತಹಂತವಾಗಿ ವೆಬ್ ಸಿರೀಸ್ ಮಾಡಬೇಕು , 20-30 ಸೀಜನ್ ಮಾಡುವಷ್ಟು ಅಧ್ಭುತ ಕಥೆ ಇದೆ
@jayashankarkr4738
@jayashankarkr4738 3 жыл бұрын
Yes web series madi
@mukundarao8826
@mukundarao8826 2 жыл бұрын
Wov... Please some one... Take this seriously
@ravikumarm1400
@ravikumarm1400 3 жыл бұрын
ರಾಜ್ ಅಂದ್ರೆ ಆಕಾಶ, ರಾಜ್ ಅಂದ್ರೆ ಸಾಗರ, ರಾಜ್ ಅಂದ್ರೆ ಅನಂತ.
@srinathraomn9067
@srinathraomn9067 3 жыл бұрын
ಧನ್ಯವಾದಗಳು ಶ್ರೀ. ಚಿಕ್ಕಣ್ಣ ರವರೆ
@rakshithurakshithu2573
@rakshithurakshithu2573 3 жыл бұрын
No words simply 👌🏻👌🏻👌🏻👌🏻 Thank you Adithya chikkanna sir and kalaamaadhyama🙏🏻🙏🏻🙏🏻
@chandrashekar-kg7oi
@chandrashekar-kg7oi 3 жыл бұрын
ಕಾಮನಬಿಲ್ಲು ಅತ್ಯದ್ಭುತ ಸಿನಿಮಾ
@chandrashekar-kg7oi
@chandrashekar-kg7oi 3 жыл бұрын
ಅಣ್ಣಾವ್ರ ಚಿತ್ರಗಳಲ್ಲಿ ನಾನು ಅತೀ ಹೆಚ್ಚು ಬಾರಿ ನೋಡಿದ ಚಿತ್ರ ಕಾಮನಬಿಲ್ಲು
@rameshgowri1987
@rameshgowri1987 3 жыл бұрын
Yes houdu sir navu annavra kamanabillu movies annu daily nodtivi .
@kumarm5349
@kumarm5349 3 жыл бұрын
ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ ನಮ್ಮ ವಿನಯದ ಗುರುತು ಅಣ್ಣಾವ್ರು...
@bhagyalaxmibhagya1337
@bhagyalaxmibhagya1337 3 жыл бұрын
ನನಗೂ ಸಹ ಅವರನ್ನು ಜೀವಿತಾವಧಿ ಯಲ್ಲಿ ನೋಡಲಿಲ್ಲ ಎ೦ಬ ದೊಡ್ಡ ಕೊರಗು ಸದಾ ಕಾಡುತ್ತದೆ.
@vijaymanjunath5646
@vijaymanjunath5646 3 жыл бұрын
ಅನ್ಯಥಾ ಭಾವಿಸದಿದ್ದರೇ ನಿಮ್ಮಲ್ಲಿ ನಮ್ಮ ವಿನಂತಿ.🙏🙏🙏 ನಮ್ಮ ಅಜ್ಜಿ ಅಮ್ಮ ನಾವು ನಮ್ಮ ಮನೆಯವರಿಗೆ ಅಣ್ಣಾವ್ರು ಆದರ್ಶ. ದಯವಿಟ್ಟು ಲೀಲಾವತಿ ಹಾಗೂ ಅಣ್ಣಾವ್ರ ನಡುವಿನ ನಿಜವಾದ ಸಂಬಂಧವೇನು? ನಿಜವೇ ಸುಳ್ಳೇ? ಪರಿಹರಿಸಿ.🙏🙏🙏
@VijayKumar-bh9om
@VijayKumar-bh9om 3 жыл бұрын
ಬೇರೇಯವರ ವೈಯಕ್ತಿಕ ವಿಷಯ ನಮಗೇಕೆ. ಒಂದು ಹೆಣ್ಣಿನ ವಿಷಯದಲ್ಲಿ ಹಗುರವಾಗಿ ಮಾತಾಡಬಾರದು.
@ramakrishnagangal
@ramakrishnagangal 3 жыл бұрын
Nodi sir, Leelavathi's husband's name is Mahalinga bhagavatar and vinod is her son. Aste.
@jagadeeshjaggu3466
@jagadeeshjaggu3466 3 жыл бұрын
ಸರ್ ನೀವ್ ಅವರ ಬಗ್ಗೆ ಹೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ .... ದೇವ್ರು ಸರ್ ಅವ್ರು....ಡಾ|| ರಾಜ್
@rajinikrishna2320
@rajinikrishna2320 2 жыл бұрын
ಮನುಷ್ಯರನ್ನು ದೇವರಿಗೆ ಹೋಲಿಸಬಾರದು
@rameshrangavidyarthi1136
@rameshrangavidyarthi1136 3 жыл бұрын
ಧನ್ಯವಾದಗಳು ಚಿಕ್ಕಣ್ಣ ಸರ್,ಹಾಗೂ ಕಲಾ ಮಾಧ್ಯಮ
@swamyge8428
@swamyge8428 3 жыл бұрын
ಕಾಮನಬಿಲ್ಲು ಮತ್ತು ಒಂದು ಮುತ್ತಿನ ಕಥೆ ಚಿತ್ರಗಳು ತುಂಬಾ ಚೆನ್ನಾಗಿದೆ.
@kps6699
@kps6699 3 жыл бұрын
That's why he became golden man.history not repeat of Raj Kumar life.he become history.
@jasmithas4thasecs925
@jasmithas4thasecs925 3 жыл бұрын
ಸಮಯದ ಗೊಂಬೆ ಚಿತ್ರ ಕರಣದಲ್ಲಿ ಗಲಾಟೆ ಆಗಿದ್ದಲ್ಲ ಗಲಾಟೆಯಾಗಿದ್ದು ಯಾರಿವನು ಚಿತ್ರಕರಣ ದಲ್ಲಿ ಊಟಿಯಲ್ಲಿ ಗಲಾಟೆಯಾಗಿದ್ದು
@saraswathisarusri5083
@saraswathisarusri5083 2 жыл бұрын
ದೇವರ ಕಥೆ ಕೇಳಿದ ಹಾಗೆ ಇತ್ತು 🙏🙏
@RoadStory707
@RoadStory707 3 жыл бұрын
ಛೇ ಮುಂದುವರೆಸ ಬೇಕಾಗಿತ್ತು... ಚಿಕ್ಕಣ್ಣ ನವರ ಸಂಧರ್ಶನವನ್ನ
@gajaholakarcreation7184
@gajaholakarcreation7184 3 жыл бұрын
ಅಣ್ಣವರು ಒಂದು ತರ್ ದೇವರೇ
@srinidhirangaswamy306
@srinidhirangaswamy306 3 жыл бұрын
You are very lucky and great Sir, to be closely associated with the one and only legend
@Renukaradhya09
@Renukaradhya09 3 жыл бұрын
ನಮ್ಮ ರಾಜಣ್ಣ
@lakshmanappag.h5207
@lakshmanappag.h5207 3 жыл бұрын
It is our pleasure and great opportunitiy to listen Dr.Rajkumar life story from you, thanks a lot you sir.
@goravanahallinaveen7754
@goravanahallinaveen7754 3 жыл бұрын
ತುಂಬಾ ಸೊಗಸಾದ ಅನುಭವ..... wonderful...
@kuttappadilan3804
@kuttappadilan3804 3 жыл бұрын
Ond divsa badukidru Rajanna na tara baduka beku,. What a man...great!.
@premanandcscs8251
@premanandcscs8251 3 жыл бұрын
Good technicians all of talking about history & Annavru super 🌹👍
@sravi4895
@sravi4895 2 жыл бұрын
It is not so easy to attain the status of Legend....One SHALL have poorva janmada sukruta... Our Rajanna had that... Coupled with SAMSKAARA, TRULY, one and only Legend under the Sun....
@thejasrthejas9404
@thejasrthejas9404 3 жыл бұрын
Eegina peeligeyavarige Annavra nishkalmasha vykthithvada parichaya , pramanikathe , avra sadanegala arivu , yavudara arivu illadiddaru kelavu murkaru kuthanthrigala bayee chapalada illa sallada kathe katti annavara bagge mathadutthare , surya chandra riruva varegu Annavre kannada chitrarangada mahan Chakravarthy , Maha Raja , Gunadallu , Nadatheyallu Sarva vidadallu , Nadedanthe Nudi.Nadedanthe Nudi Embanthe Nadeda Bharatha chitra rangada yekaika vykthi Dr Rajakumara, Dhanyawadagalu Adithya chikkannanavarige.
@pramilak9048
@pramilak9048 3 жыл бұрын
ಅಣ್ಣಾವ್ರು 🙏🏻🙏🏻🙏🏻
@poornimavenkatesh1426
@poornimavenkatesh1426 3 жыл бұрын
@@prajy895 🙋
@poornimavenkatesh1426
@poornimavenkatesh1426 3 жыл бұрын
@@prajy895 Rajkumar avara katta abhimani.
@VijayKumar-bh9om
@VijayKumar-bh9om 3 жыл бұрын
@@poornimavenkatesh1426 me too
@VijayKumar-bh9om
@VijayKumar-bh9om 3 жыл бұрын
Love
@shivakumarsshivakumars8024
@shivakumarsshivakumars8024 3 жыл бұрын
Sir nimma Chanel nalli nijakku edondu adbhutavada kelsa. ondu chittranga Katti belesida aagina tantragnaru avra anubhavada maatu.jotege avra mulaka annavranna avra vyaktitva na atyanta alavavagi aritidda enta mahaneera matu kelida naave dhanya. Annavru Jana manasadalli sada sada Kala shashvata.🙏🙏🙏
@ravishankerravishankar9072
@ravishankerravishankar9072 3 жыл бұрын
Raj satya Raj nitya Raj kannada Raj simpal Raj bhakthi Raj tapasvi Raj gandharva Raj vishala
@scorpiojustice1368
@scorpiojustice1368 3 жыл бұрын
ರಾಜ್ ಎಪಿಸೋಡ್ ನೋಡಿದಾಗಲೆಲ್ಲ ಕಣ್ಣು ತೇವ ಆಗುತ್ತೆ
@NityaSatyaDarshananews-is1nh
@NityaSatyaDarshananews-is1nh 2 жыл бұрын
ಅನ್ನಾವರು ಬದುಕಿದ್ದಾಗ ನಾಹೂ ಹುಟ್ಟಿದ್ದು ನಮ್ಮ ಪುಣ್ಯ
@nagarajvk7109
@nagarajvk7109 3 жыл бұрын
God of world film industry
@VijayaKumar-us8sk
@VijayaKumar-us8sk 3 жыл бұрын
Karnataka rathna
@sanjeev.r.siddhaartha3637
@sanjeev.r.siddhaartha3637 3 жыл бұрын
""Kannadigaru raajkumaarannu thammavanu, anno abhimaanadinda,hurdyadalli ulisikondiddaare""ee episodegalannu avara makkalige thorsi.
@nageshabilasha
@nageshabilasha Жыл бұрын
Annavru great
@DineshKumar-ph5ie
@DineshKumar-ph5ie 3 жыл бұрын
Super..good memories
@madhupapanna7838
@madhupapanna7838 3 жыл бұрын
ಧನ್ಯವಾದಗಳು
@sangameshlakshatty636
@sangameshlakshatty636 3 жыл бұрын
Parameshwar sir doing very good job👍👍
@yogibakad6133
@yogibakad6133 Жыл бұрын
ಪುಣ್ಯವಂತರು ನೀವು ಸರ್ 🙏🙏🙏
@shabri23
@shabri23 3 жыл бұрын
Greatest Human Being Dr.Raj Kumar.
@manjegowda2465
@manjegowda2465 3 жыл бұрын
ಕಲಾ ತಪಸ್ವಿ ರಾಜ್ ಅಣ್ಣಾವ್ರ ಕಥೆ ಕೇಳ್ತಾ ಇದ್ರೆ ಎಷ್ಟು ಸ್ವಚ್ಛವಾಗಿ ತಮ್ಮ ಜೀವನದುದ್ದಕ್ಕೂ ಬಾಳಿ ಬದುಕಿದ್ದಾರೆ ಅನ್ನಿಸುತ್ತೆ ಸಾರ್ ನೀವೆಲ್ಲಾ ಅವರನ್ನ ಬಹಳ ಹತ್ತಿರದಿಂದ ನೋಡೀದ್ದೀರ ....ನಿಜವಾಗಲು ನೀವೇ ಬಾಗ್ಯವಂತರು ಸಾರ್ ಆದ್ರೆ ಕೆಲವು ಕಿಡಿಗೇಡಿಗಳು ಇವಾಗ್ಲೂ ಅವ್ರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡ್ತಾರೆ ...ಅವಾಗ ಸ್ವಲ್ಪ ಮನಸ್ಸಿಗೆ ನೋವು ಉಂಟಾಗುತ್ತೆ ಸಾರ್ ...
@ravishankerravishankar9072
@ravishankerravishankar9072 3 жыл бұрын
In spite of achiving so much in his life he still has that child like enthusiasm describing how he maneged to start his career
@ajithkumarmedar1264
@ajithkumarmedar1264 Жыл бұрын
Supar bro
@purushothampurushotham4878
@purushothampurushotham4878 3 жыл бұрын
Eshtu chennagi helthare namo namaha
@jyothidv5730
@jyothidv5730 3 жыл бұрын
Amazing explanation chikkannanavare .thank you very much.
@namadevsalamantapi4284
@namadevsalamantapi4284 3 жыл бұрын
Avarige avare satti 🙏🙏🙏🙏🙏🙏🙏
@prasadkumarh
@prasadkumarh 2 жыл бұрын
Thanks
@balarajks9046
@balarajks9046 3 жыл бұрын
👌👏❤
@nayana6809
@nayana6809 3 жыл бұрын
Super
@SD-ld5lz
@SD-ld5lz 3 жыл бұрын
Today we talk about women empowerment, breaking glass ceiling etc etc. Hearing this I feel Parvathamma was living it. She managed production house
@kishorekeerthik8271
@kishorekeerthik8271 3 жыл бұрын
Dr raj kumar he is god of film who all say ssssssss
@sumanthroyalrider
@sumanthroyalrider 3 жыл бұрын
❤️
@rameshrameshsk3231
@rameshrameshsk3231 3 жыл бұрын
🙏🙏🙏
@kantharajeshwaratn4068
@kantharajeshwaratn4068 3 жыл бұрын
Thanks sir
@mudalagirigowda9858
@mudalagirigowda9858 3 жыл бұрын
100%❤👌👍
@nayakslifestyle9814
@nayakslifestyle9814 3 жыл бұрын
Yes.
@dr.ravishankarmr2149
@dr.ravishankarmr2149 3 жыл бұрын
Fantastic
@nagarajh5508
@nagarajh5508 3 жыл бұрын
Wonderful Explain 🙏
@dkraju1788
@dkraju1788 3 жыл бұрын
Super sir
@nayakslifestyle9814
@nayakslifestyle9814 3 жыл бұрын
🙏🙌😊👌
@hemanthkulkarni5480
@hemanthkulkarni5480 3 жыл бұрын
Super annavra story
@raghugolla7695
@raghugolla7695 3 жыл бұрын
👌👌👌👌👌
@premanandcscs8251
@premanandcscs8251 3 жыл бұрын
Income tax ride aadaga aaramagi nidde maadi ,tiffen maadi nemmadi agi idda one & only jeeva 🙏Annavru 🙏
@rajannan6995
@rajannan6995 3 жыл бұрын
Devatha Manushya Dr Raj
@rajeshg3349
@rajeshg3349 3 жыл бұрын
Dr Rajanna 👃👌 Kfi Leader
@mimicryvijay6923
@mimicryvijay6923 Жыл бұрын
ನಮ್ಮ ಅಣ್ಣಾವ್ರು👌👌👌👌👌👌👌👌👌👌👌👌👌👌👌👌👌👌👌
@mahadevp9678
@mahadevp9678 3 жыл бұрын
Annavr bagge... Annavra familygintha avra jothey idda odanadigalige hechina vishya thilididey...
@neelapapanna1691
@neelapapanna1691 3 жыл бұрын
Very nice 👌
@subbarajur2620
@subbarajur2620 3 жыл бұрын
Superb sir
@margaretsartho2420
@margaretsartho2420 3 жыл бұрын
👌👌🙏🙏
@chandrasani619
@chandrasani619 3 жыл бұрын
Chikkanna Nimma maathu Kelidare Rajkumar Vabba Vishwamanava iddhange aathu bidi.
@ravishankerravishankar9072
@ravishankerravishankar9072 3 жыл бұрын
He has left behind a rich culture to be inherited by present generatien People he is an icon of simplicity child like innocence List is endless Mundina saaviraaru varshadavaru Mareyalagada vyaktitva
@umeshassubbaiah266
@umeshassubbaiah266 3 жыл бұрын
👏👏👏
@ravishankerravishankar9072
@ravishankerravishankar9072 3 жыл бұрын
Harishchandra. Raj nataneyakli kande Bhakta kumbara natanege raj ge raj sati Srinivasa kalyana abbaabba ohisalu sadya villa Kasturi nivasa adbhuta natane Bangarada manyshya. Nataneya amogha chitra Bangarada. Panjara mattondu Modi. Madida chitra Bale huchha. Habba danta chitra Raj endare kannada kannadavendare raj swartha villada jeevana raj ravardu adhyatma neralu aghadavagi raj ravaralli tumbitu intha natanannu padeda kannda davare punyavantary
@shankarashankar2599
@shankarashankar2599 2 жыл бұрын
🙏🙏🙏💖💖❤️
@vinodhm2240
@vinodhm2240 2 жыл бұрын
🙏🙏🙏🙏
@basavegowdanbasavanna272
@basavegowdanbasavanna272 3 жыл бұрын
Love you appaji
@shashikumarguttedar4196
@shashikumarguttedar4196 3 жыл бұрын
D Raj Kumar is best Raj Kumar 👑 king
@shivuraj6351
@shivuraj6351 3 жыл бұрын
😍
@rekhac1616
@rekhac1616 3 жыл бұрын
Great legend
@vg955
@vg955 3 жыл бұрын
Excellent
@prasadd3059
@prasadd3059 3 жыл бұрын
Annavru
@ambujaambuja8616
@ambujaambuja8616 2 жыл бұрын
Karnataka da Rajakumara namma annavaru
@uppigowda9342
@uppigowda9342 3 жыл бұрын
ನಮ್ಮ ರಾಜ್ ಅಣ್ಣ
@hemanthkulkarni5480
@hemanthkulkarni5480 3 жыл бұрын
Dr Raj nijakku romanachana Sadgun sampanna meru parvata
@kanakrajtns5455
@kanakrajtns5455 3 жыл бұрын
Dr Raj Kumar
@adhityaadhi77
@adhityaadhi77 3 жыл бұрын
Dr rajanna is god
@ramk406
@ramk406 3 жыл бұрын
Nimma ondondu mathugalu atyantha saralavaagi,kalmasha rahithavagi kaanuttide.annavra bagge innu ondastu hecchina mahithiyannu episode gala mulaka barali endu aashisutteve.
@hanumantharaju9736
@hanumantharaju9736 3 жыл бұрын
Super🙏🙏🙏
@hemanthhemanth7578
@hemanthhemanth7578 3 жыл бұрын
Nimmali nanna devranna nodd dee saar thumbaa thumbaa nee danyavaadagalu saar.... kannadadda hemanth Bangalore SSD.
@MYSORE-PROPERTIES.
@MYSORE-PROPERTIES. 3 жыл бұрын
Sir U R episodes r Heartly touching.So Continued any more episodes.
@jayashankarkr4738
@jayashankarkr4738 3 жыл бұрын
ರಾಯರ prathi ರೂಪ
@manjumaya1196
@manjumaya1196 3 жыл бұрын
Chikkanna sir namaskar chennagidira , (mayanna)
@ambujaambuja8616
@ambujaambuja8616 2 жыл бұрын
Rajkumar annavru devata manushya
@anilkashyap5321
@anilkashyap5321 3 жыл бұрын
Namma Rajanna
1 or 2?🐄
00:12
Kan Andrey
Рет қаралды 57 МЛН
Did you believe it was real? #tiktok
00:25
Анастасия Тарасова
Рет қаралды 56 МЛН
NERF WAR HEAVY: Drone Battle!
00:30
MacDannyGun
Рет қаралды 57 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 233 М.
КАК ДУМАЕТЕ КТО ВЫЙГРАЕТ😂
0:29
МЯТНАЯ ФАНТА
Рет қаралды 3,8 МЛН
I Parking My Car 😂 #shorts #funny #viral
0:11
Funny Club TV
Рет қаралды 1,1 МЛН
#โบ๊ะบ๊ะshorts #ตลก
0:12
ทิม..ยโสธร​ ครับ
Рет қаралды 8 МЛН
A Touching Story about Messi 's Kindness With Ronaldo vs Neymar !
0:38