ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3

  Рет қаралды 107,097

Chitraloka | ಚಿತ್ರಲೋಕ

Chitraloka | ಚಿತ್ರಲೋಕ

3 жыл бұрын

ಕವಿರತ್ನ ಕಾಳಿದಾಸ ನಂತರ ಮುಸುರಿ ಅವರು ನಾಟಕಗಳನ್ನು ಆಡಿಕೊಂಡು ಜೀವನ ಸಾಗಿಸುತ್ತಿದ್ದಾಗ ಪುಟ್ಟಣ್ಣ ಕಣಗಾಲ್ ಅವರಿಂದ ಬುಲಾವ್ ಬಂತು. ಕಷ್ಟದಲ್ಲಿದ್ದ ಪುಟ್ಟಣ್ಣ ಮುಸುರಿ ಅವರಿಗೆ ಸಹಾಯ ಮಾಡಲು ಕೇಳಿಕೊಂಡಾಗ ಆಗಿದ್ದೆ ಪಡವರಹಳ್ಳಿ ಪಾಂಡವರು ಚಿತ್ರ. ಈ ಚಿತ್ರದ ಕಲೆಕ್ಷನ್ ಕಾಳಪ್ಪ ಪಾತ್ರ ಮುಸುರಿ ಅವರಿಗೆ ಹೊಸ ಜನ್ಮ ನೀಡಿತು ಎನ್ನುತ್ತಾರೆ ಅವರ ಮಗ ಜಯಸಿಂಹ ಮುಸುರಿ
Click here To Subscribe to Channel -- / chitraloka
#Murusi #Krishnamurthy #Puttana Kanagal #Padavarahalli Pandavaru #Connection Kalappa
Also Watch
How Darshan Helped Tennis Krishna | Ep 5 - How Darshan Helped Tennis Krishna | Ep 5
How Bullet Got Fired at Gandhada Gudi Shooting? - • ಗಂಧದಗುಡಿ ಚಿತ್ರೀಕರಣದಲ್ಲ...
ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy Story Ep 2 - • ಕವಿರತ್ನ ಕಾಳಿದಾಸ ಚಿತ್ರಕ...
Om Prakash Gave Quarter Drinks To N S Rao - • ಅಪ್ಪನಿಗೆ ಕ್ವಾರ್ಟರ್ ಕುಡ...
ಲೈಟ್ ಇಲ್ಲದ ನನ್ನ ಮನೆಯಲ್ಲಿ ರಾಜ್ ಬಂದು ಮಲುಗುತ್ತಿದ್ದರು S A Chinnegowda Life Story Ep 5 - • ಲೈಟ್ ಇಲ್ಲದ ನನ್ನ ಮನೆಯಲ್...
ಹೀರೋಯಿನ್ ಕನಸು ಕಂಡಿದ್ದ ನಿರ್ಮಾಪಕಿಗೆ ವನಿತಾವಾಸು ಅವರಿಂದ ಆಗಿದ್ದೇನು..? Vanitha Vasu Story | Ep 5 - • ಹೀರೋಯಿನ್ ಕನಸು ಕಂಡಿದ್ದ ...
Mukavada Movie New Stars | MD Kowshik Ep 06 - • ಮುಖವಾಡದಿಂದ ಬೆಳಕಿಗೆ ಬಂದ...
Musuri Krishna Murthy Life Storu - Ep 1 - • ಲಾಸ್ ಆಗಿದ್ದ ಮುಸುರಿಗೆ ರ...
Doddanna Slapping Tennis Krishna Ep 04 - • ಟೆನ್ನಿಸ್ ಕೃಷ್ಣ ಕಪಾಳಕ್ಕ...
Vanitha Vasu Story On Rape Scenes - • ವನಿತಾವಾಸುಗೆ ರೇಪ್ ಸೀನ್ ...
Chitraloka Got KZfaq Creator Awards for Passing 1 Lakh Subscribers - • Chitraloka Got KZfaq...
ಯಶ್ ತಾಯಿಯ ಚೀಟಿ ವ್ಯವಹಾರಕ್ಕೂ ಪವಿತ್ರಾ ಲೋಕೇಶ್ ಗೂ ಎನು ಸಂಬಂಧ ? • ಯಶ್ ತಾಯಿಯ ಚೀಟಿ ವ್ಯವಹಾರ...
ಡಾ|| ರಾಜ್ ಅಪಹರಣದ ಸಮಯದಲ್ಲಿ ಸಾ.ರಾ. ಗೋವಿಂದು ಮಾಡಿದ್ದೇನು? | Raj Kidnap Story Ep 20 - • ಡಾ|| ರಾಜ್ ಅಪಹರಣದ ಸಮಯದಲ...
How AMR Ramesh Connected with LTTE - • ಎ.ಎಂ.ಆರ್. ರಮೇಶ್ ಗೆ LTT...
How Dr Raj Fans was Controlled during Raj Kidnap - Ep 19 - • ಡಾ|| ರಾಜ್ ಅಪಹರಣದ ಸಮಯದಲ...
S A Chinnegowda Life Story Ep3 - • ಭೆರಣಿ ತಟ್ಟಿ ಜೀವನ ಸಾಗಿಸ...
Guruprasad Gives Life to Vijayalakshmi - • ಕನ್ನಡ ಚಿತ್ರರಂಗದಲ್ಲಿ ಮೊ...
S A Chinnegowda Life Story Ep2 - • ನಾನು ಪಾರ್ವತಮ್ಮ ರಾಜ್‍ಕು...
ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಚಿನ್ನೇಗೌಡರ ಚಿನ್ನದಂತಾ ಮಾತು..! Ep 1 -
Unseen Treasure At Raj Daughter House - • Video
Ruchita Prasad Trouble to Rangoli - • ರಂಗೋಲಿ ಚಿತ್ರಕ್ಕೆ ರುಚಿತ...
Prakash Rai has Tortured Nagarathna - • ಅವಕಾಶ ಕೊಟ್ಟ ನಿರ್ಮಾಪಕಿಗ...
Sa Ra Govindu on Raj Gokak Chaluvali - • ಗೋಕಾಕ್ ಚಳುವಳಿಯಲ್ಲಿ ಸಾಹ...
Lakshmi Govindaraj Speaks For First time on Raj Kidnap Story Ep 18 • ಗಂಡನ ಬಿಡುಗಡೆಯ ನಂತ್ರವೂ ...
Why Vishnu Asked for Kanakambari Story - • ಕನಕಾಂಬರಿ ಕಥೆಯನ್ನ ವಿಷ್ಣ...
Reason For Musuri Not Giving back Ear Rings to Nagarathna Shivakumar - • ನಾಗರತ್ನ ಶಿವಕುಮಾರ್ ಓಲೆ ...
How Was Raj Health After He Came from Forest - Raj Kidpna Stpry Ep 17 - • ಕಾಡಿನಿಂದ ಬಂದ ರಾಜ್ ರನ್ನ...
How Raj Entered Gokak Cheluvali Ep 1 - • ರಾಜ್ ಗೋಕಾಕ್ ಚಳುವಳಿಗೆ ಇ...
Subhadra Film by Great Scholars | Gandhada Gudi Ep 11 - • ಮಹಾನ್ ಸಂಗೀತ ವಿದ್ವಾಂಸರು...
Who was the First Person to See Rajkumar after he came out from forest - • ಕಾಡಿನಿಂದ ಬಿಡುಗಡೆಗೊಂಡ ರ...
Vanitha Vasu Petromax Story - • ಪೆಟ್ರೋಮ್ಯಾಕ್ಸ್ ನಿಂದ ಯಾ...
Hai Bangalore Story - • ಹಾಯ್ ಬೆಂಗಳೂರು ಚಿತ್ರಕ್ಕ...
Joe Simon Insult Kowshik In front of Bhavya - • ಭವ್ಯ ಜೊತೆಗಿದ್ದಾಗ ಜೋಸೈಮ...
Tiptur Ramaswamy story on Raj Kidnap - • ಡಾ|| ರಾಜ್ ಅಪಹರಣದ ದಿನ ಗ...
Dr Rajkumar Kidnap Story - Rockline Narrates Ep 13 - • ರಾಜ್ ಬಿಡುಗಡೆಯಲ್ಲಿ ಕೆಲವ...
What Happened To Director H Vasu For Lifting Ravali - • ವೀರಣ್ಣದಲ್ಲಿ ರವಳಿಯನ್ನು ...
What Shankar Nag Asked Vanitha Vasu at Swimming Pool - • ವನಿತಾ ವಾಸುಗೆ ಸ್ವಿಮ್ಮಿ...
What Raj had Different Experience at Forest | Raj Kidnap Story 12 - • ಕಾಡಿನಲ್ಲಿ ರಾಜ್ ತಲೆಗೆ ತ...
Rajasuya Yaaga | Gandhada Gudi Ep 8 - • ಸಂಪೂರ್ಣವಾಗಿ ರಾಜ್ಯದಲ್ಲೇ...
Where Raj Stayed for 2 Days | Nagesh on Raj Kidnap Story 11 - • ಬಿಡುಗಡೆ ನಂತ್ರ 2 ದಿನ ರಾ...
Rajkumar Felicitation at Kunigal for Phalke Award - • ಕುಣಿಗಲ್ ನಲ್ಲಿ ಡಾ. ರಾಜ್...
Kannada Rajyotsava Special - • ಕನ್ನಡದ ಹಿರಿಮೆ ಎತ್ತಿ ಹಿ...
Rekha Das Had Taken Care of Husbands Wifes ! | Ep 6 - • ಗಂಡನ ಹೆಂಡ್ತಿಯರ ಬಾಣಂತನ ...
Nagesh Tells Raj Kidnap True Story Ep 10 - • ರಾಜ್ ಗೆ ಗಡ್ಡ ಬಿಡಲೇಕೆ ಹ...
They Called me as Tennis Krishna Wife - Rekha das Ep6 - • ನನ್ನ ಟೆನ್ನಿಸ್ ಕೃಷ್ಣ ನಡ...
Lets Finish All 3 Said SethuKolasi - • ನಾಗಪ್ಪ ಎಸ್ಕೇಪ್ ನಂತ್ರ ಎ...
Have Not Kept In Secret - Anitha Bhat - • ಕದ್ದು ಮುಚ್ಚಿ ಇಟ್ಟುಕೊಂಡ...
First Movie from North Karnataka is Chiranjevvi Gandhada Gudi Ep 9 - Gandhada Gudi Ep 9
Reasons for Jilladikari and other 2 movies Stopped - • ಆ 3 ಸಿನಿಮಾಗಳು ನಿಲ್ಲಲು ...
What Veerappan sent with SA GovindaRaj | Raj Kidnap Story | Ep 8 • ಗೋವಿಂದರಾಜು ಜೊತೆ ವೀರಪ್ಪ...
Shoot Us Instead of Torture | Raj Kidnap Story Ep 7 - • ನಮ್ಮನ್ನು ಹೊಡೆದು ಹಾಕಿ ಅ...
What Rehman Daughter To Her Father after Failure - • ರೆಹಮಾನ್ ಕಳೆದುಕೊಂಡು ಮನೆ...
After Hitting Veerappan How Nagappa Came to Bangalore - • ವೀರಪ್ಪನ್‌ಗೆ ಹೊಡೆದ ನಾಗಪ...
Veerappan Associates In Attahasa Movie - • ಅಟ್ಟಹಾಸ ಚಿತ್ರದಲ್ಲಿದ್ದರ...
Biggest Mistake In My Life | Rekha Das Life Story Ep - 4 - • ಇದೇ ನನ್ನ ಜೀವನದಲ್ಲಿ ಮಾಡ...
Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...

Пікірлер: 84
@manjulakshmi3994
@manjulakshmi3994 3 жыл бұрын
ಶಕುನಿ ಅಂದ್ರೆ ಮುಸುರಿ ಕೃಷ್ಣಮೂರ್ತಿ ಸರ್ ಥಟ್ ಅಂತ ನೆನಪಿಗೆ ಬರುತ್ತೆ ಮತ್ತೆ ಹುಟ್ಟಿ ಬರಲಿ legendary actor ❤️❤️❤️
@sureshcsuresh2994
@sureshcsuresh2994 3 жыл бұрын
ಸರ್ ನಿಮ್ಮ ತಂದೆಯವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ನಾನು ನಿಮ್ಮ ತಂದೆಯವರು ಎಂತಹ ಅದ್ಭುತ ನಟ
@dasappamridangaappu1391
@dasappamridangaappu1391 Ай бұрын
ಅಣ್ಣಾವ್ರು ರಂಗಗೀತೆ ಬಹಳ ಅದ್ಬುತವಾಗಿ ಹಾಡುತ್ತೀದ್ದ ವಿಚಾರ ಎಲ್ಲಾರಿಗೂ ತಿಳಿದಿದೆ ದಯಮಾಡಿ ರಂಗಗೀತೆ ಕೇಳುವ ಅವಕಾಶ ಕಲ್ಪಿಸಬೇಕಾಗಿ ಪ್ರಾರ್ಥನೆ
@gowrishankarshankar6589
@gowrishankarshankar6589 3 жыл бұрын
ಮುಸುರಿ ಯವರ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರ ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲರನ್ನೂ ರಂಜಿಸುವ ಅವರ ಪ್ರಯತ್ನಗಳು ಮರೆಯಲಾಗದ ಕನಸು.ಪಡುವಾರಲ್ಲಿ ಪಾಂಡವರು ಮತ್ತು ರಂಗನಾಯಕಿ ಚಿತ್ರದ ಪಾತ್ರ ನೆನಪಲ್ಲಿ ಉಳಿದಿದೆ.
@ravich8259
@ravich8259 Жыл бұрын
ಕನ್ನಡ ಚಿತ್ರರಂಗದಲ್ಲಿ ಇವರು ಒಬ್ಬ ಅದ್ಭುತ ಕಲಾವಿದರು.
@leelavathibr161
@leelavathibr161 3 жыл бұрын
ಮುಸುರೀ ಪಾತ್ರ ಎಂದು ಮರೆಯಲು ಸಾಧ್ಯವಿಲ್ಲ. ಒಳ್ಳೆಯ ವಿಭಿನ್ನ ಖಳನಾಯಕ 👍 ಸೂಪರ್
@shreeguruenglishclasses.4535
@shreeguruenglishclasses.4535 3 жыл бұрын
ಒಳ್ಳೆಯ ಕಲಾವಿದರು. ದೇವರು ನಿಮಗೆಲ್ಲ ಸುಖ-ಸಂತೋಷದಿಂದ ಇಡಲಿ. ಧನ್ಯವಾದಗಳು ಸರ.
@ravikumarrr190
@ravikumarrr190 24 күн бұрын
Grate Altitude Sri Yutha Musuri Krishnamoorthy For This We Like Him very Much Nice Thank You
@venkataramanaupadhya5277
@venkataramanaupadhya5277 3 жыл бұрын
ಮುಸುರಿಯವರಷ್ಟೇ ಅಲ್ಲ, ಅವರ ಕುರಿತು ತಾವೂ ಕೂಡಾ ಚೆನ್ನಾಗಿಯೇ ಕೇಳುವಂತೆಯೇ ಮಾತಾಡಿದಿರಿ. 🙏👏
@gopinathn2530
@gopinathn2530 3 жыл бұрын
Musuri excellent actor. 👌👌👌👌👏🏼👏🏼👏🏼👏🏼
@jayalakshmimalkood4195
@jayalakshmimalkood4195 Ай бұрын
ಸರ್ ನಿಮ್ಮ ತಂದೆಯವರು ತುಂಬಾ ತುಂಬಾ ಒಳ್ಳೆಯ ಕಲಾವಿದರು ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಸೂಪರ್ ಅಭಿನಯ ಅವರದು ❤❤❤❤🙏🙏🙏🙏🙏🙏👏👏👏👏👌👌👌👌👌
@rangaswamyks8287
@rangaswamyks8287 3 жыл бұрын
Intelligence +expression+flexbility+best comedy=Musuri krishnamurthy sir
@raghuharish5469
@raghuharish5469 3 жыл бұрын
Musuri ji avrige askar kodbekithu unique actor
@ganeshraoma
@ganeshraoma 3 жыл бұрын
Great actor Musuri Krishnamurthy 🙏. I have seen you sir in Mantralayam you and your brother had come and you guys were distributing Prasadam one day 🙏 great family and great contributions to film industry
@ramumullur2853
@ramumullur2853 3 жыл бұрын
O
@puttannarajuputtannaraju9012
@puttannarajuputtannaraju9012 3 жыл бұрын
Greatest Actor Musurikrishnamurthy Gurugalu.
@Dhonii123
@Dhonii123 6 ай бұрын
Namma gurugalu "Musuri krishna murti"
@zaravind
@zaravind Ай бұрын
Nice narration... good memory sir
@bhojusringeri7064
@bhojusringeri7064 3 жыл бұрын
Exceptionally exceptional actor. Nanna Devaru, Maha Prachandaru, Naa ninna bidalaare etc one should see his acting.
@kicchagouresh8854
@kicchagouresh8854 Жыл бұрын
Musuri keishna moorthy uncle avara natane adbhuta mattu anandamaya avara maatina chataki avara vaaregannina nota avara vichitra Nadige nododakke atyanta romanchaka dhanyavadagalu jayasimha sir neevu kooda tumba sarala sajjanikeya vyakri aa chamundeshwari taayiya ashirvada sadaa nimma mele irali
@rsgowda725
@rsgowda725 2 жыл бұрын
ಮುಸುರಿ ಕೃಷ್ಣಮೂರ್ತಿ ಕನ್ಡ ಚಿತ್ರ ರಂಗದ ಹಾಸ್ಯ ಬ್ರಹ್ಮ 🙏🙏🙏🌷🌷
@vasantakumarpai3195
@vasantakumarpai3195 3 жыл бұрын
ನನ್ನ ದೇವರು ಚಲನಚಿತ್ರ ದ ನಾಟಕ ಮೇಷ್ಟ್ರು ಮತ್ತು ಅನಂತನಾಗ್ ಗುರು ಪಾತ್ರ ಎಂದೂ ಮರೆಯಲಾಗದು
@vyasavittalacp8538
@vyasavittalacp8538 Ай бұрын
YEs
@meenakshikumar1317
@meenakshikumar1317 Жыл бұрын
Yes Ur father Musuri Krishna Murti Sir is done great work our family likes him very much
@maheshgowda2368
@maheshgowda2368 3 жыл бұрын
ಮುಸುರಿ ಅವರ ಅಭಿನಯ ಮರೆಯಲು ಆಗೋಲ್ಲ.ಧನ್ಯವಾದಗಳು ಸರ್
@kamakshik.r4188
@kamakshik.r4188 3 жыл бұрын
We loved his acting.. What a legend
@nraghavan1279
@nraghavan1279 Ай бұрын
One and only Musiri. Unfortunate, he left us early.
@saiguttedar1275
@saiguttedar1275 2 жыл бұрын
One of the best comedian in indian cinema, musuri krishna
@rajur4260
@rajur4260 3 жыл бұрын
What a social work by your father sir
@tulasabaikulkarni5708
@tulasabaikulkarni5708 3 жыл бұрын
ಕನ್ನಡ ಚಿತ್ರ ರಂಗದ ಲ್ಲಿ ಮಹಾನ್ ಕಲಾವಿದೆ ಮುಸರಿ ಕೃಷ್ಣನ ಮೂರ್ತಿ ನವರ
@scorpionhoysala
@scorpionhoysala 3 жыл бұрын
ಅದ್ಭುತ ನಟನೆ ಕಲಾವಿದರು ಕೂಡ
@brravindranath7667
@brravindranath7667 2 жыл бұрын
Superb i like musiri ji in benkiyabale and bandhana the acting was extraordinary
@lakshminaik9985
@lakshminaik9985 3 жыл бұрын
Pls continue this episode because your father cine journey is very interesting
@venkateshamurthy2441
@venkateshamurthy2441 Ай бұрын
ಮುಸುರಿ ಮುಸುರಿ
@rameesha9513
@rameesha9513 3 жыл бұрын
👌, right, please, continue FULLENGH regarding MUSURI
@mutturaj586
@mutturaj586 Жыл бұрын
Excellent actor namma musurikrishnamuthy sir
@raghuratan22
@raghuratan22 Жыл бұрын
👌👌👌
@hindukannadiga2628
@hindukannadiga2628 3 жыл бұрын
Musuri the Best legend actor, I always love his comedy clippings❤️🙏
@rakeshcjrakeshcj2440
@rakeshcjrakeshcj2440 2 жыл бұрын
legendary actress🎥 👍🙏🏻❤❤
@venkikrishnav5835
@venkikrishnav5835 3 жыл бұрын
" Musuri - Kannada da Siri" Mumma Yuga Sathyada Yuga🙏
@brprasanna440
@brprasanna440 Ай бұрын
❤❤❤❤
@NagaRaju-rq9pv
@NagaRaju-rq9pv Ай бұрын
❤❤❤
@laxmihonnalli4306
@laxmihonnalli4306 3 жыл бұрын
Musariyavar all film super sir
@pradees2003
@pradees2003 3 жыл бұрын
Super sir
@laxmihonnalli4306
@laxmihonnalli4306 3 жыл бұрын
Super
@shivashankarhn76
@shivashankarhn76 3 жыл бұрын
Nice 👌
@RameshRock-bx7mh
@RameshRock-bx7mh 2 жыл бұрын
Super sir 🙏🏻
@ashokashok1472
@ashokashok1472 3 жыл бұрын
Nice
@mukundrv4254
@mukundrv4254 Ай бұрын
ಸರ್,,, ನಿಮ್ಮ ಒಂದು ಮಾಹಿತಿ,, ಕಟ್ಟು ಕಥೆ ಎಂತಿದೆ,,,,, ನಾನು ಕೂಡ ನಿಮ್ಮ ತಂದೆ ಯವರ ದೊಡ್ಡ Fan,(ಮುಸಿರಿ ಕೃಷ್ಣ ಮೂರ್ತಿ ಯವರು ಒಬ್ಬ ಕನ್ನಡ ದ ಉತ್ತಮ ಹಾಸ್ಯ ನಟ ),,🌹🌹🌹🌹🌹🌹,,,ಜಯಸಿಂಹ ರವರೇ ,,, ನನಗೂ ನಿಮ್ಮ ವಯಸ್ಸು ಆಗಿದೆ,,,,,,,,, ಮುಸಿರಿ ಕೃಷ್ಣಮೂರ್ತಿ ಯವರು ಆಂಜನೇಯನ ಪಾತ್ರ ಮಾಡಿದ್ದಾರೆ,,,, ಎಂಬುದಕ್ಕೆ ಯಾರು / ಎಲ್ಲೂ ಹೇಳ್ಳಿಲ್ಲ,ಖುದ್ದು ನಿಮ್ಮ ತಂದೆ ಯವರೇ ಹೇಳಿಲ್ಲ,,,,,,,,,,, ಯಾಕೆಂದ್ರೆ ಅಂದಿನ ವರ್ಷ ಗಳಲ್ಲಿ,,,,,, ಮಂಡ್ಯದಲ್ಲಿ,, ಕಲಿಯುಗದ ಆಂಜನೇಯ ಎಂದು ಬಹಳ ಪ್ರಖ್ಯಾತಿ ಪಡೆದ ಕಲವಿದ ಸನ್ಮಾನ್ಯ ಶ್ರೀ ರೋಳ್ಳೆ ವೆಂಕಟಾಚಲಯ್ಯ ಎಂಬುವರು ತುಂಬಾ ಹೆಸರು ಮಾಡ್ದಿದ ಕಲಾವಿದ,,,,, ಅನ್ನುವುದು ಹಳೆಯ ಕಲಾವಿದರಿಗೆ ಗೊತ್ತಿದ್ದ ವಿಚಾರ,,,,,,,,,,,,,,, ನೀವು ಬೇಕಾದರೆ ಕಲಾ ಮಾಧ್ಯಮ ಸಂಚಿಕೆ ಯೆಲ್ಲಿ,,,,, ಭಗವಾನ್ ಸರ್ ರವರೆ,,,, ಹೇಳಿದ್ದು,,,, DR. ರಾಜ್ (ಮುತ್ತುರಾಜ್ ) ರವರು ಶ್ರೀ ರಾಮನ ಪಾತ್ರ ವಹಿಸಿದರೆ,,,,, ಶ್ರೀ ರೋಳ್ಳೆ ವೆಂಕಟಾಚಲಯ್ಯ ನವರು,,,,, ಆಂಜನೇಯನ ಪಾತ್ರ,,,,,,,,,ಬಹಳ ರಾಮಾಯಣ ನಾಟಕ ದಲ್ಲಿ ಜೋಡಿ ಯಾಗಿ ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ,,,, ಎಂದು ಖುದ್ದು ಹೇಳಿದ್ದಾರೆ,,,,,,,,, ನೀವು ಇದನ್ನು ತಿಳಿದು ಮಾತನಾಡ ಬೇಕಿತ್ತು,,,,,,,, ನನ್ನ ಈ ಹೇಳಿಕೆ ಇಂದ ನಿಮ್ಮ ಮನಸ್ಸಿಗೇ ಬೇಜಾರಾ ದರೆ ನನ್ನನ್ನು ಕ್ಷಮಿಸಿ,,,,,, DR. ಸಾಯಿ ಮುಕುಂದ ಮಂಡ್ಯ,,,, 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@Vinodvinod-xy9bp
@Vinodvinod-xy9bp 3 жыл бұрын
Amazing actor signal pic m k sir
@prasannahc7325
@prasannahc7325 3 жыл бұрын
ಇಂಥಾ ಕಲಾವಿದರು ಮತ್ತೆ ಹುಟ್ಟಿ ಬರಬೇಕು
@sharanabasava9668
@sharanabasava9668 3 жыл бұрын
🙏🙏🙏
@jaiprakashmr7486
@jaiprakashmr7486 3 жыл бұрын
ಮುಸುರಿ ಕೃಷ್ಣಮೂರ್ತಿ ಯವರು ಕಲೆಗಾಗಿ ಬದುಕಿದವರಲ್ಲ,. ಕಲೆಯೇ ಅವರೊಳಗೆ ಬದುಕುತ್ತಿತು.!
@shivakumarjskumar5067
@shivakumarjskumar5067 Ай бұрын
Yes true
@malathisv4934
@malathisv4934 3 жыл бұрын
Kanection kapappa,haagu ranganayakiya shetty pathragalannu nanu ekpathra madthidde,astu adbhuthavagi avaru parakayapravesha madidru🙏🏾🙏🏾🙏🏾🙏🏾🙏🏾
@ranjumaddur4161
@ranjumaddur4161 2 жыл бұрын
Musiri dialog yavaglu active sir
@lingarajtschandrashekhar4064
@lingarajtschandrashekhar4064 3 жыл бұрын
Adbutha Nata musuri Krishna Murray sir
@narasimhamurthy4187
@narasimhamurthy4187 3 жыл бұрын
🙏🙏🙏ಸರ್
@nagarajn6821
@nagarajn6821 3 жыл бұрын
🤗🤗❤❤🍎
@karunakaramg3972
@karunakaramg3972 3 жыл бұрын
ಹಾಸ್ಯ ಬ್ರಹ್ಮ
@chakrachakrachakrachakra9602
@chakrachakrachakrachakra9602 3 жыл бұрын
Narashimraju sir pm and musuri Krishna murthi Sir cm in Comedy
@rangaswamyks8287
@rangaswamyks8287 3 жыл бұрын
A brilient comedian andhre musuri obre
@ajayakumar2618
@ajayakumar2618 3 жыл бұрын
Nimma thande Connection Kaalappa alla, Classic Kaalappa.
@b.m.chandrappa2621
@b.m.chandrappa2621 3 жыл бұрын
Musuri yavaru kannadakke devaru kotta vara
@rajeevarashmi748
@rajeevarashmi748 3 жыл бұрын
ಅಳಹ ವಾರ್ಚೊ್ ಳ್ಳಿ ‌ರಾಡ್ಯೊ ಅಣ್ಣ
@somannads5094
@somannads5094 3 жыл бұрын
Why you are not acting now both you and yr bro., what are you doing now.,
@gurudathrgguru8618
@gurudathrgguru8618 3 жыл бұрын
Musuri namaerinavaru rudrapatna
@vinay.rx135
@vinay.rx135 3 жыл бұрын
Halkat lal in antha
@honnappa.khonnappa.8559
@honnappa.khonnappa.8559 2 жыл бұрын
Hi is musuri krishna murti son
@Niranjanr_Jackie
@Niranjanr_Jackie 3 жыл бұрын
ಪ್ರೀತಿಯ ಚಿತ್ರಲೋಕ ತಂಡದವರೇ ಅದು #murusi ಅಲ್ಲ #musuri
@ningappaningappa8504
@ningappaningappa8504 Жыл бұрын
Asya.brahma.matte.hutti.barali.musuri.sar
@_.FOX._
@_.FOX._ 3 жыл бұрын
Musuri avru great actor ...Adre Neevu sex Bgrade films tegiyoke start madidri alve
@user-nn6ol5gc3h
@user-nn6ol5gc3h 3 жыл бұрын
kzfaq.info/get/bejne/adeRi9SlmrLVqKs.html really bad vijay rangaraj speaking about Vishnuvardhan
@clothchannal7977
@clothchannal7977 3 жыл бұрын
Super
Always be more smart #shorts
00:32
Jin and Hattie
Рет қаралды 48 МЛН
I CAN’T BELIEVE I LOST 😱
00:46
Topper Guild
Рет қаралды 104 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 49 МЛН
ПОМЫЛ МАШИНУ #shorts
0:26
Паша Осадчий
Рет қаралды 1,8 МЛН
Heavy package 🤭🤣 #demariki
0:25
Demariki
Рет қаралды 4,7 МЛН
Хитрая МАТЬ делит НАСЛЕДСТВО между ДЕТЬМИ 😱 #shorts
1:00
Лаборатория Разрушителя
Рет қаралды 9 МЛН
Оказался НЕНУЖНЫМ и Его БРОСИЛИ🐶💀
0:38
ИССЛЕДОВАТЕЛЬ
Рет қаралды 3,8 МЛН