ಮುಸುರಿ ಕೃಷ್ಣಮೂರ್ತಿಗೆ ಅವಮಾನ ಮಾಡುತ್ತಿರುವುದು ಯಾಕೆ? Musuri Krishnamurthy Road | Jayasimha Musuri

  Рет қаралды 28,587

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಖ್ಯಾತ ನಟರಾದ ಮುಸುರಿ ಕೃಷ್ಣಮೂರ್ತಿ ಅವರು ಹೆಸರು ಒಂದು ಕಡೆ ಶಾಶ್ವತವಾಗಿ ಇರಬೇಕು ಎಂಬ ಬಯಕೆ ಅವರ ಅಭಿಮಾನಿಗಳದು. ಅದರಂತೆ ಅವರ ಮಕ್ಕಳಾದ ಗುರುದತ್ತ್ ಮತ್ತು ಜಯಸಿಂಹ ಸತತ ಪ್ರಯತ್ನದಿಂದ ಇಂದು ಸಚಿವರಾಗಿರುವ ಮುನಿರತ್ನ ಅವರ ನೆರವಿನಿಂದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಲೇತ್ರದ ವ್ಯಾಪ್ತಿಯಲ್ಲಿ ಬರುವ ಮಾಗಡಿ ರಸ್ತೆಯ ಒಕ್ಕಲಿಗರ ಸಂಘ ಶಾಲೆಯಿಂದ ಜ್ಞಾನಜ್ಯೋತಿನಗರ - ಬೆಂಗಳೂರು ವಿಶ್ವವಿದ್ಯಾಲಯದ ಸಿಗ್ನಲ್ ವೃತ್ತದವರೆಗೆ ನಟ ಚಾಣಕ್ಯ ಮುಸುರಿ ಕೃಷ್ಣಮೂರ್ತಿ ರಸ್ತೆ ಎಂದು ನಾಮಕರಣ ಮಾಡಲು 27-02-2015 ರಲ್ಲಿ ನಿರ್ದರಿಸಿತು. ಆದ್ರೆ ಇಷ್ಟು ವರ್ಷವಾದ್ರೂ ಆ ರಸ್ತೆಗೆ ಹೆಸರಿಟ್ಟಿಲ್ಲ ಎಂದು ಬೇಸರದಿಂದ ತಿಳಿಸಿದ್ದಾರೆ ಜಯಸಿಂಹ ಮುಸುರಿ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #jayasimhamusuri #musuriproperties #murusihouse #musurileftovers #musurifamily #musurikrishnamurthy #musurikrishnamurthyroad #natachanyakamusuri #roadnamedafteractor #musuriroad #bangaloreuniversity #ullala #bbmp #vidhanasoudha
Also Watch
ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ...
ಸಾಂಗ್ಲಿಯಾನಗೆ ಅಂಬಿ ಬೇಡ ಅಂದಿದ್ದೇಕೆ ಆ ನಿರ್ದೇಶಕ? | Sangliyana | Ambareesh | Shankar Nag | Jayasimha • ಸಾಂಗ್ಲಿಯಾನಗೆ ಅಂಬಿ ಬೇಡ ...
ರಾಜಣ್ಣ ಚೆನ್ನೈ ಮನೆ ಹೇಗಿದೆ ಗೊತ್ತಾ? | Rajkumar Chennai House | Home Tour | Jayasimha Musuri • ರಾಜಣ್ಣ ಚೆನ್ನೈ ಮನೆ ಹೇಗಿ...
ಪಂಡರಿಬಾಯಿ ಚನ್ನೈನಲ್ಲಿ ಕಟ್ಟಿರುವ ಪಾಂಡುರಂಗ ಆಶ್ರಮ ಹೇಗಿದೆ? | Panduranga Ashrama | Jayasimha Musuri • ಪಂಡರಿಬಾಯಿ ಚನ್ನೈನಲ್ಲಿ ಕ...
ಶೃತಿ ಸಾರಿಕಾಗೆ ಬೈದಿದ್ದೇಕೆ? | Durgashakthi | Shruthi | Sarika Raje Urs | Ghost | Jayasimha Musuri • ಶೃತಿ ಸಾರಿಕಾಗೆ ಬೈದಿದ್ದೇ...
ಜಯಸಿಂಹ ಮುಸುರಿ ಬೆವರಿದ್ದೇಕೆ? ನಂದಿ ಬೆಟ್ಟದಲ್ಲಿ ಆ ರಾತ್ರಿ ನಡೆದಿದ್ದೇನು? | Nandhi Hills | Jayasimha Musuri • ಜಯಸಿಂಹ ಮುಸುರಿ ಬೆವರಿದ್ದ...
ಅಂಬಿ - ಶಂಕರ್ ಬಗ್ಗೆ ಜಯಸಿಂಹ ಸುಳ್ಳು ಹೇಳಿದ್ರಾ? | Ambareesh | Shankarnag | Jayasimha Musuri • ಅಂಬಿ - ಶಂಕರ್ ಬಗ್ಗೆ ಜಯಸ...
ಜಯಸಿಂಹ ಹಣ ಕೊಟ್ಟಿದ್ದು ಸುಧೀರ್ ಹೆಂಡ್ತಿಗೆ ಗೊತ್ತಾಗಲಿಲ್ಲ.. ಯಾಕೆ? | Sudhir | Malathi | Jayasimha Musuri • ಜಯಸಿಂಹ ಹಣ ಕೊಟ್ಟಿದ್ದು ಸ...
ಮಂಗಳಾದೇವಿ ದೇವಸ್ಥಾನಕ್ಕೆ ಅರಳಿಮರ ತಂದಿದ್ದು ಹೇಗೆ? | Mangalore Mangaladevi Temple | Peepul Tree Shifting • ಮಂಗಳಾದೇವಿ ದೇವಸ್ಥಾನಕ್ಕೆ...
ಚಿತ್ರಲೋಕ ಜೊತೆ ಕೈ ಜೊಡಿಸಿದ ಜಯಸಿಂಹ - ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು | Chitraloka | KM Veeresh • ಚಿತ್ರಲೋಕ ಜೊತೆ ಕೈ ಜೊಡಿಸ...
ಮುಸುರಿ ಬಿಟ್ಟು ಹೋದ ಆಸ್ತಿ ಎಷ್ಟಿದೆ? ಬಾಕ್ಸ್ ನಲ್ಲಿರುವ ರಹಸ್ಯಗಳೇನು? | Musuri Krishnamurthiy | Jayasimha • ಮುಸುರಿ ಬಿಟ್ಟು ಹೋದ ಆಸ್ತ...
ಓಂ ಚಿತ್ರೀಕರಣಗೊಂಡ ದೇವಸ್ಥಾನ | ಸುದೀಪ್ ಮುಖಕ್ಕೆ ಬೆಂಕಿ ತಗುಲಿದ ಜಾಗ | Halasuru Someshwara Temple | Jayasimha • ಓಂ ಚಿತ್ರೀಕರಣಗೊಂಡ ದೇವಸ್...
ಮುಸುರಿ ನಂಬಿದ್ದು ಯಾರನ್ನ... ಮಕ್ಕಳು ಮಾಡಿದ್ದೇನು? • ಮುಸುರಿ ನಂಬಿದ್ದು ಯಾರನ್ನ...
ಮುಸರಿ ಹೆಂಡ್ತಿ ಮಕ್ಕಳಿಗೆ ಒಡವೆಗಳನ್ನ ಕೊಟ್ಟಿದ್ದೇಕೆ? • ಮುಸರಿ ಹೆಂಡ್ತಿ ಮಕ್ಕಳಿಗೆ...

Пікірлер: 60
@sampreetakb3427
@sampreetakb3427
ಹೌದು ಇಂತ ಮಹಾಕಲಾವಿದರ ಹೆಸರು ಉಳಿಬೇಕು 😊🙏❤️
@RajeshR-zi7cn
@RajeshR-zi7cn Жыл бұрын
ನಮ್ಮ ಕಲೆಕ್ಷನ್ ಕಾಳಪ್ಪ ನಮ್ಮ ಕನ್ನಡಿಗರು ಹೃದಯ ದಲಿ ಇದರ ಬಿಡಿ ಸರ್. ನಮ್ಮ ಹೃದಯ ದಲ್ಲಿ ದೊಡ್ಡ statue ಇದೆ
@mlpinto3397
@mlpinto3397 Жыл бұрын
Very good episode, with this kind of effort you would have reached mount everest, Musuri Sir deserves this recognition, surely we will write to bbmp
@ravishankark8539
@ravishankark8539 Жыл бұрын
WE ALWAYS LOVE MUSURI SIR
@sampatkumarkadapatti464
@sampatkumarkadapatti464 Жыл бұрын
ಸರ್ ಟೈಗರ್ ಪ್ರಭಾಕರ್ ಜೊತೆ ನಿಮ್ಮ ನಟನೆ ಸೂಪರ್ ಸರ್
@varadarajaluar2883
@varadarajaluar2883
ನಮಸ್ತೆ 🙏 ಸರ್, Please do the needful concern Dept.
@natarajkogile1813
@natarajkogile1813
Super ಒಳ್ಳೆ ಕಲಾವಿದರು
@nageshahv7963
@nageshahv7963
Bbmp ಕಮೀಷನರ್ ರವರಲ್ಲಿ ವಿನಂತಿ ದಯವಿಟ್ಟು ಅವರ ಕೋರಿಕೆಯನ್ನು ನೆರವೇರಿಸಿ
@rangnathrajoli9640
@rangnathrajoli9640
Great actor
@nandieshh.g8707
@nandieshh.g8707 Жыл бұрын
He is grate actor
@user-lu2ls4jt3g
@user-lu2ls4jt3g
Good 👍👍
@ranganathackcrrss9403
@ranganathackcrrss9403
ನಾನು ಮುಸುರಿ ಕೃಷ್ಣಮೂರ್ತಿ ಅವರ ದೊಡ್ಡ ಅಭಿಮಾನಿ
@proudai9311
@proudai9311 Жыл бұрын
Munirathna Nambkondre Nim Kathe ashtene .... Dodda Jumping ⭐
@user-po4zv6zl7x
@user-po4zv6zl7x
B Bmp govt must give Respect to old Actors
@lenseman8651
@lenseman8651 Жыл бұрын
I know you r all respect my all respect to great actor like never compitate boos got I my self till last date we r work with boss but y you people not achieve
@ashokkumarm6310
@ashokkumarm6310 Жыл бұрын
ಖಂಡಿತಾ ಸರ್
@Dhonii123
@Dhonii123
Karnaraka proud "Musuri sir"
@user-po4zv6zl7x
@user-po4zv6zl7x
Musuri sir was very good Artist it is shame to BBmp goverment
@dsomashekarsoma3633
@dsomashekarsoma3633 Жыл бұрын
Road ge board haki good actor
@vasanthakumaraks1556
@vasanthakumaraks1556 Жыл бұрын
Neglancy of realated govt and bbmp co
Smart Sigma Kid #funny #sigma #comedy
00:25
CRAZY GREAPA
Рет қаралды 19 МЛН
Nutella bro sis family Challenge 😋
00:31
Mr. Clabik
Рет қаралды 12 МЛН
Happy 4th of July 😂
00:12
Pink Shirt Girl
Рет қаралды 60 МЛН
Became invisible for one day!  #funny #wednesday #memes
00:25
Watch Me
Рет қаралды 55 МЛН
Smart Sigma Kid #funny #sigma #comedy
00:25
CRAZY GREAPA
Рет қаралды 19 МЛН