ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ

  Рет қаралды 55,150

Samvada ಸಂವಾದ

Samvada ಸಂವಾದ

4 жыл бұрын

ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ | ಕರ್ನಾಟಕ ವೈಭವ
Visit us at
►KZfaq: / samvadk
►INSTAGRAM : samvada_?igshid...
►TWITTER : samvada?s=09
►FACEBOOK : / samvada
►WEBSITE : samvada.org/

Пікірлер: 222
@salmank4703
@salmank4703 4 жыл бұрын
Nanu Muslim Aadharu kannadiga Kannada Premi nanna Maneli Kannada Mataduthene Quran Kannada dli oduthene Jai Karnataka mother India God is great
@anilkalal3694
@anilkalal3694 4 жыл бұрын
Yes bro proud to be a kannadiga
@dsc649
@dsc649 4 жыл бұрын
Muslim adre henappa Karnataka dalli idre kannadalli mathadlebekalva
@anandraosindhe
@anandraosindhe 4 жыл бұрын
Neevu masjid nalli Kannada dhalle koogi. Neevu arab ninda bandavaru alla. Nimma purvajaru hindugalu. Mughal alvikeyalli andhina musalmana rajaru nimma purvararige chitra himse needi Islam sweekarisuvanthe madidhare. Paramathma shiva bahala doddavanu.
@spkumathe
@spkumathe 4 жыл бұрын
Nanu obba Hindu, nam maneyallu kannada maatra matadtivi, maneli ellaru kannadadalle odidivi.
@ykumar12
@ykumar12 4 жыл бұрын
Very Good Salman, God Bless You
@Manu_brave
@Manu_brave 4 жыл бұрын
ಚಕ್ರವರ್ತಿ ಸೂಲಿಬೆಲೆ ಅಂತವರು ಪ್ರತಿ ಮನೆ ಮನೆಯಲ್ಲಿ ಒಬ್ಬರು ಇರಬೇಕು. ನಮ್ಮ ದೇಶದ ಸಂಸ್ಕೃತಿ , ಪರಂಪರೆ ಹೆಮ್ಮೆ ಪಡುವ ರೀತಿ ಪ್ರಸ್ತುತ ಪಡಿಸುವ ಇವ್ರು, ಯಾವ ದೇಶಭಕ್ತರಿಗೆ ಕಡಿಮೆ ಇಲ್ಲ.
@sampathkumarkumar136
@sampathkumarkumar136 4 жыл бұрын
ಅದ್ಭುತ 💐🙏
@somtimm2673
@somtimm2673 4 жыл бұрын
Nambedi sir.. iro tanna knowledge n nambikena BJP ge bardkotidane
@Manu_brave
@Manu_brave 4 жыл бұрын
BJP li chakravarti sulibele antavru idare, Congress ali Kannaya kumar antavru idare, idrali yarna nambeku.
@sumayogesh4404
@sumayogesh4404 4 жыл бұрын
som timm ಆಗೇ ಆಗಿದ್ರೆ ಅವರು ಪ್ರವಾಹ ಪೀಡಿತರಿಗೆ ಹಣ ಕೊಟ್ಟಿಲ್ಲ ಅಂತ ಮೋದಿಯವರ ವಿರುದ್ದ ಮತ್ತು ಇಲ್ಲಿಂದ ಆಯ್ಕೆಯಾದವರ ವಿರುದ್ದ ಮಾತಾಡುತ್ತಾ ಇರ್ಲಿಲ್ಲ ಏನೇ ಇರಲಿ ಅವರು ಆಡುತ್ತಿರುವ ಮಾತಿನಬಗ್ಗೆ ಗಮನ ಹರಿಸಿ ಕನ್ನಡಿಗರಾಗಿರುದಕ್ಕೆ ಹೆಮ್ಮೆ ಪಡೋಣ ಅಲ್ಲವೇ ವ್ಯಕ್ತಿ ದ್ವೇಷ ಬೇಡ ಸಹೋದರ (ರೀ )
@RavindraSingh-xe7cs
@RavindraSingh-xe7cs 4 жыл бұрын
ನಿಮ್ಮ ತಂದೆ ತಾಯಿ ಎಷ್ಟು ಪುಣ್ಯವಂತರು ಅಣ್ಣಾ ನಿಮ್ಮಂಥ ಮಗನನ್ನು ಪಡೆದರು. ಎಂಥ ಜ್ಞಾನ ತಮ್ಮದು.
@sharudl6868
@sharudl6868 4 жыл бұрын
ಚಕ್ರವರ್ತಿ ಸೂಲಿಬೆಲೆ ಅವರಿಂದ ಕನ್ನಡದ ಹೆಮ್ಮೆಯ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತೆ
@ranganathackcrrss9403
@ranganathackcrrss9403 4 жыл бұрын
ಸರ್ ಕನ್ನಡ ಭಾಷೆ ನಿಮ್ಮ ಬಾಯಲ್ಲಿ ಕೇಳುವುದು ನನಗಂತೂ ಪರಮಾನಂದ,,, ಸರ್ ನಿಮ್ಮ ವಿಚಾರಗಳು ನನಗೆ ದಾರಿ ದೀಪವನ್ನೇ ತೋರಿಸಿವೆ,,, ನಾನು ಇಂದು ಒಬ್ಬ ಮನುಷ್ಯನಾಗಿ ತೃಪ್ತಿಯಿಂದ ಬಾಳುತ್ತಿದ್ದಾರೆ ನೆಂದರೆ ಅದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಕಾರಣ,, ಆ ವಿಚಾರಗಳನ್ನು ನಾನು ನಿಮ್ಮಿಂದ ತಿಳಿದುಕೊಂಡೆ ಆನಂತರ ಅವರ ಬಗ್ಗೆ ಬಹಳಷ್ಟು ಪುಸ್ತಕ ಸಂಗ್ರಹಿಸಿ ಓದಿದೆ ,,ಆದರೆ ನನಗೆ ವಿವೇಕಾನಂದರ ವಿಚಾರಗಳನ್ನು ಓದಲು ಮೊದಲಿಗೆ ಪ್ರೇರಣೆ ನೀಡಿದವರು ನೀವು ನಿಮ್ಮನ್ನು ಮರೆಯಲು ಸಾಧ್ಯವೇ,,, ನನಗೆ ಮಹಾನ್ ವ್ಯಕ್ತಿ ವಿವೇಕಾನಂದರ ವಿಚಾರಗಳನ್ನು ಓದಲು ದಾರಿ ಮಾರ್ಗ ತೋರಿಸಿಕೊಟ್ಟ ನಿಮ್ಮನ್ನು ನನ್ನ ಉಸಿರು ಇರುವವರೆಗೂ ಮರೆಯಲಾರೆ ,,,ಜೈ ಶ್ರೀ ರಾಮ್ ಜೈ ಹಿಂದ್ ಜೈ ಸ್ವಾಮಿ ವಿವೇಕಾನಂದ
@geetharao9672
@geetharao9672 4 жыл бұрын
ಕರ್ನಾಟಕದ ಹಿರಿಮೆಯನ್ನು ಪ್ರತಿ ಕನ್ನಡಿಗನೂ ಅಗತ್ಯವಾಗಿ ನೆನಪಿಸಿಕೊಂಡು ಹೆಮ್ಮೆ ಪಡುವಂತೆ ಮಾಡಿದ ನಮ್ಮೆಲ್ಲರ "ಚಕ್ರವರ್ತಿ " ಯವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನೇ ಹೌದು.ಅವರಿಗೆ ಹೃತ್ಪೂರ್ವಕ ಪ್ರಣಾಮಗಳು
@jyothisundar8067
@jyothisundar8067 4 жыл бұрын
ಚಕ್ರವರ್ತಿ ಸೂಲಿಬೆಲೆ ಕನ್ನಡದ ಹೆಮ್ಮೆ ಅವರ ದೇಶ ಪ್ರೇಮಕ್ಕೆ ಅಭಿನಂದನೆ ಗಳು
@Rkmangalore68
@Rkmangalore68 4 жыл бұрын
ನಿಮ್ಮ ಜ್ಞಾನ ಹಾಗೂ ವಾಕ್ ಚಾತುರ್ಯಕ್ಕೆ ಅನಂತಾನಂತ ಧನ್ಯವಾದಗಳು......
@maheshwararao6011
@maheshwararao6011 2 жыл бұрын
ಪ್ರತಿ ಕನ್ನಡಿಗನೂ ತಿಳಿದಿರಲೇ ಬೇಕಾದ ಬಹಳ ಮುಖ್ಯವಾದ ಸಂಗತಿಗಳು. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಹಳ ಧನ್ಯವಾದಗಳು. ಕನ್ನಡದ ಅಭಿಮಾನದ ಜೊತೆಗೆ ಎಲ್ಲವನ್ನೂ ಸೇರಿಸಿಕೊಳ್ಳಬಹುದು, ಏನೇ ಆದರೂ ಕನ್ನಡದ ಅಭಿಮಾನವನ್ನು ಮಾತ್ರ ಬಿಡಬಾರದು.
@sampathkumarkumar136
@sampathkumarkumar136 4 жыл бұрын
💐🙏 💛❤ ನಾನು ನೋಡಿದ ಮೊದಲ ಅದ್ಭುತ ಭಾಷಣ ಇದು .💛❤ 💐🙏
@chandruraghav1421
@chandruraghav1421 4 жыл бұрын
ನಿಮ್ಮ ವಿಷಯ ಜ್ಞಾನಕ್ಕೆ ನಮ್ಮ ಅನಂತಾನಂತ ನಮಸ್ಕಾರಗಳು
@vivekanandthehero
@vivekanandthehero 4 жыл бұрын
Real chakravarthy of this new awaking India..🤘
@vkashinathanayak7491
@vkashinathanayak7491 4 жыл бұрын
My mother tung is marathi but I am kannadiga Jay ಬರಾತ್ ಜೈ ಕರ್ನಾಟಕ
@bengaluruVines
@bengaluruVines 4 жыл бұрын
Me too
@rakeshkhatavi4954
@rakeshkhatavi4954 4 жыл бұрын
ಭಾಷಾ ಪ್ರೇಮ ದೇಶದ ಅಖಂಡತೆಗೆ ದಕ್ಕೆ ಬರದಿರಲಿ
@raghavendrabh3969
@raghavendrabh3969 4 жыл бұрын
ತುಂಬಾ ಚೆನ್ನಾಗಿದೆ
@belagiribelagiri7602
@belagiribelagiri7602 4 жыл бұрын
ಧನ್ಯವಾದಗಳು ಚಕ್ರವರ್ತಿ ಸೂಲಿಬೇಲಿ ರವರೆಗೆ ನಿಮ್ಮ ಈ ಮಾತುಗಳು ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು ಮತ್ತೆ ನನ್ನ ಅನಂತ ಅನಂತ ವಂದನೆಗಳು
@onlyrajlakshmi
@onlyrajlakshmi 4 жыл бұрын
ಸೋದರ ಚಕ್ರವರ್ತಿ ಸೂಲಿಬೆಲೆ ಯವರಿಗೆ ನಮಸ್ಕಾರಗಳು. ನಾನು ಕೂಡ ಒಬ್ಬ ಕನ್ನಡ ಅಭಿಮಾನಿ. ನನ್ನ ಸಂಪರ್ಕಕ್ಕೆ ಬರುವ ಅನ್ಯಭಾಷೆಯ ಜನರಿಗೆ ಅವರ ಭಾಷೆಯಲ್ಲಿ ಮಾತನಾಡಿಸುತ್ತಲೇ ನಮ್ಮ ಕನ್ನಡ ಕಲಿಸಲು ಪ್ರಯತ್ನಿಸುತ್ತೇನೆ. ನೀವು ಸಂಚಾರಿ ದೂರವಾಣಿ ಮೂಲಕ ಕನ್ನಡ ಕಲಿಸುತ್ತಿರುವುದಾಗಿ ಹೇಳಿದಿರಿ.ನನಗೂ ಕಲಿಸಲು ಆಸಕ್ತಿ ಇದೆ. ಹೇಗೆ ? ತಿಳಿಸುವಿರಾ ?
@vydehiiyengar4407
@vydehiiyengar4407 Жыл бұрын
ನೀವು ಚಿದಾನಂದ ಮೂರ್ತಿ ಯವರ ರಾಜರತ್ನಂ ಅವರ ಆಲೂರು ವೆಂಕಟರಾಯರು , ಇವರಬಗ್ಗೆ ನೀವು ಹೇಳಿದ್ದು ಕೇಳಿ ಆಮಹನೀಯರ ಬಗ್ಗೆ ಮೋದಲೇ ಇದ್ದ ಗೌರವ ನೂರ್ಮಡಿ ಸಾವಿರಮಡಿಯಾಯತು ಈವಿಷಯಗಳನ್ನು ನಮ್ಮ ಕನ್ನಡ ಓಲಾಟ ಗಾರರು ಕಿಂಚಿತ್ ಅರ್ಥ ಮಾಡಿಕೊಂಡು ಆಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಹೋರಾಟ ಮಾಡಿದರೆ ಅವರ ಶ್ರಮ ಸಾರ್ಥಕ ವಾಗುತ್ತದೆ
@user-ym2zj2bp7j
@user-ym2zj2bp7j 4 жыл бұрын
ನೀವು ಹೇಗೆ ಇರಿ, ಏನೇ ಆಗಿರಿ, ಆದರೆ ನನ್ನ ಗುರುಗಳು.
@iamnotyou6465
@iamnotyou6465 4 жыл бұрын
Jai #Hindurashtra ಭಾರತ ಜೈ ಕರ್ನಾಟಕ ... ಜೈ ಭುವನೇಶ್ವರಿ
@sujithmanipal6919
@sujithmanipal6919 4 жыл бұрын
Jai Hind Jai Bharat... Kannadiga is power full people ❤️
@manooru34
@manooru34 3 жыл бұрын
ತಮ್ಮ ಜ್ಞಾನಕ್ಕೆ ಶರಣು...🙏🙏
@anonymousme1360
@anonymousme1360 4 жыл бұрын
ಕುವೆಂಪುರವರ "ಕನ್ನಡವೇ ಸತ್ಯ,ಕನ್ನಡವೇ ನಿತ್ಯ,ಅನ್ಯವೆನಲದೆ ಮಿಥ್ಯ "ಎಂಬುದು ಎಂದೆಂದಿಗೂ ಸ್ಮರಣೀಯ... 🙏
@SanthoshKumar-gy9qu
@SanthoshKumar-gy9qu 4 жыл бұрын
ಅಣ್ಣ ಕನ್ನಡವನ್ನ ಕೇಳಿದರೆ ನಿಮ್ಮ ಬಾಯಿಯಲ್ಲೇ ಕೇಳಬೇಕು ಅಷ್ಟು ಚಂದ
@shafiulla8005
@shafiulla8005 4 жыл бұрын
Jai ho
@Sanaatananbhaarateeya
@Sanaatananbhaarateeya 4 жыл бұрын
ಕನ್ನಡಿಗರ ಬಗ್ಗೆ ಗೊತ್ತಿಲ್ಲದ ಹೆಮ್ಮೆಯ ಸಂಗತಿಗಳು ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು
@mallaiahh7280
@mallaiahh7280 Жыл бұрын
ಧನ್ಯವಾದಗಳು ಸಾರ್ ನಿವು ಕನ್ನಡದ ಕುವರರಾಗಿದ್ದಿರಿ ಜೈ ಕರ್ನಾಟಕ ಜೈ ಕನ್ನಡ
@vishwanathnagarad9996
@vishwanathnagarad9996 4 жыл бұрын
ಅದ್ಬುತ ನಿಮ್ಮ ಆಲೋಚನೆ ತುಂಬ ಅದ್ಬುತ.
@rajendrasinghk8419
@rajendrasinghk8419 4 жыл бұрын
ಜೈ ಕರ್ನಾಟಕ
@manvanth2973
@manvanth2973 Жыл бұрын
ಸಹೋದರ ಚಕ್ರವರ್ತಿ ಅವರೇ, ನನಗೆ ಅನಿಸುವುದು ಸದಾ ಹೀಗೆ... ನಿಮ್ಮ ಸಂವಾದಗಳನ್ನು ಕೇಳಲು ಪುಣ್ಯವಿರಬೇಕು ಎಂದು.
@gogreen812
@gogreen812 4 жыл бұрын
First time i am seeing Chakravarty brother talking about Kannada. Nimma Kannada dha Preethi ge Kotti Prannamagalu🙏
@chethankumar555
@chethankumar555 4 жыл бұрын
ಸೂಪರ್‌ ಚಕ್ರವರ್ತಿ ಸರ
@karthikponnappa7449
@karthikponnappa7449 4 жыл бұрын
ಕನ್ನಡಾಂಬೆಗೆ ನಮನ
@praveenworld07
@praveenworld07 4 жыл бұрын
Dhanyavadagalu sir.. 🚩🚩
@Gangadhar972
@Gangadhar972 4 жыл бұрын
ಅದ್ಭುತ ಅಣ್ಣಾಜೀ
@anumandhanaayagan
@anumandhanaayagan 4 жыл бұрын
ಆಗಿನ ದಿನಗಳಲ್ಲಿ ಗೊತ್ತಿಲ್ಲ ಆದರೆ ಈಗಿನ ಕಾಲದ ಕನ್ನಡಿಗರು ಮಾತ್ರ ನವೆಂಬರ್ ತಿಂಗಳಲ್ಲಿ ಜಾಗ್ರತರಾಗುವವರು.
@indian9040
@indian9040 4 жыл бұрын
ಚಕ್ರವರ್ತಿ ನೀವು ನಿಜವಾಗಲೂ ಚಕ್ರವರ್ತಿ ಸರ್.
@darshang218
@darshang218 4 жыл бұрын
His mother tounge is not Kannada But see what a great respect he has
@poornachandra80
@poornachandra80 4 жыл бұрын
Who told you?
@darshang218
@darshang218 4 жыл бұрын
@@poornachandra80 he only told in one of his interview
@Scorpionstudios.
@Scorpionstudios. 4 жыл бұрын
Konkani
@Chavins0407
@Chavins0407 4 жыл бұрын
He is konkani brahmin... Everyone must respect Kannada coz my language deserves it
@sagar9510
@sagar9510 4 жыл бұрын
@@Chavins0407 bro I'm also Konkani..nammma Uttara kannada district Alli tumba Jana Konkani iddare adre avrella Kannada na chennagi matadtare ..Shankar nag anant nag radhika pandit nandan Nilekani girish Karnad Prakash Padukone ivarella konkani hemme ...Kannada da hemme kooda
@AnilSharma-si8jt
@AnilSharma-si8jt 4 жыл бұрын
Adbhutha vivarane ge hats off
@madhuchandrachandra2956
@madhuchandrachandra2956 4 жыл бұрын
ಸೂಪರ್
@VinayKumar-ki5fd
@VinayKumar-ki5fd 4 жыл бұрын
Samvada channel doing great job by bringing such a kind of contents. Also, nanna gurugalada Chakravarthy avarige namaskaragalu.
@bharatibhat7686
@bharatibhat7686 10 ай бұрын
ಕನ್ನಡ ಬಳಸಬಹುದಿತ್ತು
@Basu52
@Basu52 4 жыл бұрын
ಕನ್ನಡಾಂಬೆ ❤️❤️
@vishwanathnagarad9996
@vishwanathnagarad9996 4 жыл бұрын
ಅದ್ಬುತ
@rohinivijayar3707
@rohinivijayar3707 2 жыл бұрын
Ooo wow Super Explain great Salut Sar
@jayantinayak5975
@jayantinayak5975 4 жыл бұрын
Jai karnataka. Jai hind
@umesh1039
@umesh1039 4 жыл бұрын
Great speech
@ananthahn4675
@ananthahn4675 4 жыл бұрын
Awesome speech sir , you covered from British era to 2020
@saravanashivan5340
@saravanashivan5340 4 жыл бұрын
Jai kananada Jai Karnataka Jai Bharat
@JK-vn7je
@JK-vn7je 4 жыл бұрын
ವಿಶಾಲ ಹೃದಯದವರು
@tapabhoomi6591
@tapabhoomi6591 4 жыл бұрын
ಚಕ್ರವರ್ತಿಗೆ ಚಕ್ರವರ್ತಿಯೇ ಸಾಟಿ
@muthudmuthu780
@muthudmuthu780 4 жыл бұрын
Jai Karnataka
@nethragputtaraju5742
@nethragputtaraju5742 4 жыл бұрын
As always AWESOME 🙏
@rewatianilgrampurohit2645
@rewatianilgrampurohit2645 4 жыл бұрын
Jai Karnataka 👍👍👏👏
@shashikala9635
@shashikala9635 4 жыл бұрын
Nivu Adhbutha srimantha kannadigaru gurugale
@wisesan123
@wisesan123 4 жыл бұрын
Namaskara Swamy, sundaravadha padhagallu.
@veereshah8457
@veereshah8457 4 жыл бұрын
Thank you sulibele Anna
@kumarkumar2814
@kumarkumar2814 4 жыл бұрын
ಈ ತರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತೆ ಅಂತ ತಿಳಿಸಿದರೆ ನಾವು ಕೂಡ ಪಾಲ್ಗೊಳ್ಳಬಹುದು
@thammaiahvandan2283
@thammaiahvandan2283 4 жыл бұрын
Nice. Sir nimma jnanakke nannadondu salam
@Sujays_raj
@Sujays_raj Жыл бұрын
ಕನ್ನಡ ಹೊಲಟಗಾರರಿಂದ, ಕನ್ನಡ ಪ್ರೇಮ ಕಡಿಮೆ ಯಾಗುತ್ತಿದೆ
@indian9040
@indian9040 4 жыл бұрын
ಇಂಗ್ಲಿಷ್ ಗುಲಾಮರೇ ಜಾಸ್ತಿಯಾಗಿದ್ದಾರೆ ಸರ್.
@skyblueskyblue2857
@skyblueskyblue2857 4 жыл бұрын
I respect chakravarthi 🇮🇳🙏
@mahalakshmisunil901
@mahalakshmisunil901 4 жыл бұрын
Super sir
@shashikala7974
@shashikala7974 4 жыл бұрын
Sulibele sir neevu kannada neladalli huttiddu namma hemme.... I feel very happy for you....sir🙏🙏
@satishk.g.5038
@satishk.g.5038 4 жыл бұрын
Fine explanation
@jimmysmith-ru8nb
@jimmysmith-ru8nb 4 жыл бұрын
Great sir
@msuma1611
@msuma1611 Жыл бұрын
Very true....
@nanjundappananjundappa3103
@nanjundappananjundappa3103 Жыл бұрын
Jai.kanada.jai.sar.thanks
@savithaanjje2328
@savithaanjje2328 4 жыл бұрын
👏👏👏👏👏👏namma kanndavanu teach madoke.....🤩🤩🤩🤩
@shilpabk3558
@shilpabk3558 4 жыл бұрын
🙏🙏🙏 Jai Karnataka
@Sarveah_gw
@Sarveah_gw 2 жыл бұрын
Same to you also.
@paramagondmaranoor3007
@paramagondmaranoor3007 4 жыл бұрын
Spr.sir
@santhusandy6536
@santhusandy6536 4 ай бұрын
Nanna anna
@roopasreedhar
@roopasreedhar 2 жыл бұрын
👏👏👏👏
@anilhosamani8946
@anilhosamani8946 4 жыл бұрын
Super Boss
@tq8638
@tq8638 4 жыл бұрын
Sir 👌🙏👌👌👌👌👌👌
@naveenbn5489
@naveenbn5489 4 жыл бұрын
Nanobba marati matadtini adare manage kannada Andre prana kannada dalle matadtene Jai Karnataka maate
@Virua-yd8qj
@Virua-yd8qj 4 жыл бұрын
Jai anna
@rcworldkannada4986
@rcworldkannada4986 4 жыл бұрын
Jai karnataka jai pulikeshi
@manjunathdas.lokalmovi82
@manjunathdas.lokalmovi82 4 жыл бұрын
Jai soolibele
@soman210
@soman210 4 жыл бұрын
🙏
@soman210
@soman210 4 жыл бұрын
Nejavada kannadiga Neve sr
@basavarajnilogal2884
@basavarajnilogal2884 4 жыл бұрын
Kaliyuga Saamraajyada Real Chakravarthi neevu Anna.
@sureshkolakar6888
@sureshkolakar6888 4 жыл бұрын
Enn sir ivella namma Kannada tatparya....istondu ideya.....jai Kannada....
@kanolappakalal2299
@kanolappakalal2299 4 жыл бұрын
🙏🙏🙏🙏
@gk8967
@gk8967 4 жыл бұрын
A little diverted from main theme
@sureshpoojarisureshpoojari4741
@sureshpoojarisureshpoojari4741 4 жыл бұрын
Jai tulunadu
@sudheerkumars267
@sudheerkumars267 4 жыл бұрын
Kannada da upabhashe tulu Kannada tulu Anna thamma riddanthe karnataka namma thayi Kannada mathu tulu makkalu.prathama Kannada patrike Mangalore nalli print agithu. Indigu namma Kannada vannu nimma (namma) tulu vara madhuve patrike yalli cinema dalli Kannada akshara vannu balasuthare hale gannada vannu kalithavarige tulu sulabhavagi baruthadanthe udaharanege padaviyol yan ponnodu podh barpen.edhu hale gannada Tumba tulu vige hathira vagidhe tulu Ondu pradeshika baashe adhare tuluvaru nijavada kannadigaru.dhanyavadagalu nimage
@srinidhi7140
@srinidhi7140 4 жыл бұрын
ಯಾನ್ ನಿನ್ನಡ ಪ್ರೀತಿ ಮಲ್ಪುವೆ 😅
@mallikarjunaachar2382
@mallikarjunaachar2382 4 жыл бұрын
Than kyousir
@mahendranr8934
@mahendranr8934 4 жыл бұрын
👌🏻👌🏻👌🏻👌🏻
@beastofluck8811
@beastofluck8811 4 жыл бұрын
sir devaru andre krisha ramaa nanu ankodidenu sir eddi prapanchane shurstikartane devaru a devaru vabanne..
@dwarkanathjee2377
@dwarkanathjee2377 4 жыл бұрын
ಅಕ್ಷರ ಸಹ ಸತ್ಯ
@goudabaramasali2706
@goudabaramasali2706 4 жыл бұрын
Sulibele sir what happened about organic bannan farming.
@shreeganesh4865
@shreeganesh4865 2 жыл бұрын
Manya Sulibeleyavare Uttaradalli aalida prsiddha raja Chandragupta Mourya saa koneyalli Jaina dharma deekshe padedaddu Shravanabelagolada Shri Bhadrabahu mahamuni avrindallava.idu saa ondu hemmeya vishaya mamma kannadigarige.👍👍👍👍 Take he thumba dhanyavaad early ishtella maahithi kottiddakke🙏🏻🙏🏻
@appumagadum7002
@appumagadum7002 2 жыл бұрын
ನಮ್ಮ ಸ್ಟಾರ್ ನಟರು ಕನ್ನಡ ಮಾತಾಡ್ತಾರೆ ಹೇಗಂದರೆ ಇಂಗ್ಲಿಷ್ 95%,,, ಕನ್ನಡ 5% ...... Shame on Kannada cinema stars
@anandakumarguptha7612
@anandakumarguptha7612 4 жыл бұрын
Khangress navaru leftist galu ithihasa vannu kevala mogals sulthan gala kathe annu tumbidaru
@bhagyashree5902
@bhagyashree5902 4 жыл бұрын
Nimma prathi bhashanadallu nave hosadhagi thilkolthi I prathi bhashana kelidhagelle hrudhayakke santhoshavagutte mathu derya baruthe.
@nikhilg6879
@nikhilg6879 3 жыл бұрын
What is special about being a Hindu? 1) Believe in God ! - Aastik - Accepted 2) Don't believe in God ! - You're accepted as Nastik 3) You want to worship idols - please go ahead. You are a murti pujak. 4) You dont want to worship idols- no problem u can focus on Nirguna Brahman. 5) You want to criticise something in our religion. Come forward. We are logical. Nyaya, Tarka etc are core Hindu schools 6) You want to accept beliefs as it is. Most welcome. Please go ahead with it. 7) You want to start your journey by reading Bhagvad Gita - Sure ! 8) You want to start your journey by reading Upanishads - Go ahead 9) You want to start your journey by reading Purana - Be my guest. 10) You just don't like reading Puranas or other books. No problem my dear. Go by Bhakti tradition. 11) You don't like idea of Bhakti ! No problem. Do your Karma. Be a karmayogi. 12) You want to enjoy life. Very good. No problem at all. This is Charvaka Philosophy. 13) You want to abstain from all the enjoyment of life & find God - jai ho ! Be a Sadhu, an ascetic ! 14) You don't like the concept of God. You believe in Nature only - Welcome. (Trees are our friends and Prakriti or nature is worthy of worship). 15) You believe in one God or Supreme Energy. Superb! Follow Advaita philosophy 16) You want a Guru. Go ahead. Receive gyaan. 17) You don't want a Guru.. Help yourself ! Meditate, Study ! 18) You believe in Female energy ! Shakti is worshipped. 19) You believe that every human being is equal. Yeah! You're awesome, come on let's celebrate Hinduism! "Vasudhaiva kutumbakam" (the world is a family) 20) You don't have time to celebrate the festival. Don't worry. One more festival is coming! There are multiple festivals every single day of the year. 21) You are a working person. Don't have time for religion. Its okay. You will still be a Hindu. 22) You like to go to temples. Devotion is loved. 23) You don't like to go to temples - no problem. You are still a Hindu! 24) You know that Hinduism is a way of life, with considerable freedom. 25) You believe that everything has God in it. So you worship your mother, father, guru, tree, River, Prani-matra, Earth, Universe! 26) And If you don't believe that everything has GOD in it - No problems. Respect your viewpoint. 27) "Sarve jana sukhino bhavantu " (May you all live happily) This is exactly the essence of Hinduism, all inclusive .. That is why it has withstood the test of time inspite of repeated onslaught both from within and outside, and assimilated every good aspects from everything . That is why it is eternal !!! There is a saying in Rigveda , the first book ever known to mankind which depicts the Hinduism philosophy in a Nutshell " Ano bhadrah Krathavo Yanthu Vishwathah" Let the knowledge come to us from every direction.
@adinarayanamurthy1638
@adinarayanamurthy1638 4 жыл бұрын
Sri Chakravarti sulibela forget Sri madhavacharya
@asifrazvi9647
@asifrazvi9647 3 жыл бұрын
Ggnyana piiita prashasti silk tu sir
@prakashkhegde8591
@prakashkhegde8591 4 жыл бұрын
First navu navu agona brothers, we should come front
@dhruvayoganarashima3476
@dhruvayoganarashima3476 4 жыл бұрын
Lord hanuman also born in karnataka
@sudu9846
@sudu9846 4 жыл бұрын
Karnataka dalle irruva National Bank galalle yake kanadegarella anta telesee gurugalle, nem mategge belle idde adukoskaranadru video madde.
@niranjanprasadg.s.4450
@niranjanprasadg.s.4450 4 жыл бұрын
Akanda bharathavanna kannadigaru alabeku.
Wait for the last one! 👀
00:28
Josh Horton
Рет қаралды 140 МЛН
你们会选择哪一辆呢#short #angel #clown
00:20
Super Beauty team
Рет қаралды 13 МЛН
LOVE LETTER - POPPY PLAYTIME CHAPTER 3 | GH'S ANIMATION
00:15
Chakravarti Sulibele - Veer Savarkar
1:21:19
Chakravarthy Sulibele [Official]
Рет қаралды 321 М.