Bhale Bhale Chandada Video Song [HD] | Amruthavarshini | Ramesh, Suhasini | Deva | Kannada Old Songs

  Рет қаралды 6,853,896

Lahari Music Kannada - TSeries

Lahari Music Kannada - TSeries

Күн бұрын

Lahari Kannada presents Bhale Bhale Chandada Video Song from Amruthavarshini Kannada movie, Starring Ramesh Aravind, Sarathbabu, Suhasini, Nivedita Jain, Music Director Deva, Lyricist by K. Kalyan.
#amruthavarshini #Ramesh #Suhasini #Deva #SPBalasubrahmanyam #KKalyan #bhalebhalechandadha #kannadahitsong #kannadaoldsongs #amruthavanisongs #AmruthavarshiniKannadaMovieSongs
------------------------------------------
Connect with Lahari Kannada: 👉 / kannadalahari
------------------------------------------
Movie: Amruthavarshini
Written & Directed by: Dinesh Baboo
Produced by: Bharathi Devi
Artist Name: Ramesh, Suhasini, Sharath Babu
Music Director: Deva
Cinematography: Dinesh Baboo
Banner: Chinni Chitra
---------------------------
Song: Bhale Bhale Chandadha
Album/Movie: Amruthavarshini
Artist Name: Ramesh Aravind, Sarathbabu, Suhasini, Nivedita Jain
Singer: S. P. Balasubrahmanyam
Music Director: Deva
Lyricist: K Kalyan
Music Label : Lahari Music
------------------------------
Enjoy & stay connected with us!!
Subscribe to our KZfaq Channel : / kannadalahari
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Follow Us on Sharechat: bit.ly/3rI5vG7
Follow Us on Moj: mojapp.in/@lah...

Пікірлер: 764
@thenameismanojy
@thenameismanojy 4 ай бұрын
2024 ಅಲ್ಲ❌ 2074✅ ಆದ್ರೂ ಮತ್ತೆ ಮತ್ತೆ ಇದೆ ಹಾಡು ಕೇಳೂರು ಲೈಕ್ ಮಾಡಿ ನೋಡೂಣ🤔
@apoorvakavya5852
@apoorvakavya5852 3 ай бұрын
Because of niveditha mam
@nandunandu1640
@nandunandu1640 2 ай бұрын
​@@apoorvakavya5852who nividitha
@ashmithaj2427
@ashmithaj2427 2 ай бұрын
❤❤❤❤
@pavithrabsalakepavitra9394
@pavithrabsalakepavitra9394 Ай бұрын
1❤​@@apoorvakavya5852
@Dishabhidighu
@Dishabhidighu Ай бұрын
Allivargu badki ertivi antha henge gottu sir😂😂
@girishap7604
@girishap7604 7 ай бұрын
2024 ರಲ್ಲಿ ನೋಡ್ತಾ ಇರೋರು ಯಾರಾದ್ರೂ ಇದಿರಾ 💖🦚🌹
@AnilGobbur-xk5en
@AnilGobbur-xk5en 7 ай бұрын
2024 ರಲ್ಲಿ ಯಾರು ಕೇಳಿರ ಲೈಕ ಮಾಡಿ
@veenakalyani8363
@veenakalyani8363 6 ай бұрын
1:46 ❤
@YOURKIRAN911
@YOURKIRAN911 6 ай бұрын
❤✨
@ammijayasurathkal5275
@ammijayasurathkal5275 4 ай бұрын
It's always superb👍❤️
@nagbhushanparthbad3542
@nagbhushanparthbad3542 3 ай бұрын
For u only ​@@veenakalyani8363
@punithpunith3186
@punithpunith3186 3 ай бұрын
T😘j🎉🎉🎉🎉🎉🎉🎉🖤🍋
@Purekannadigas
@Purekannadigas Жыл бұрын
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
@acshashikumar1
@acshashikumar1 11 ай бұрын
👏👏
@chandanchandu8561
@chandanchandu8561 11 ай бұрын
Tqsm guru lyrics ge ❤🫂
@ashokguttedarashokguttedar2383
@ashokguttedarashokguttedar2383 10 ай бұрын
Super sir song
@Shiva_Allvlogs
@Shiva_Allvlogs 8 ай бұрын
🙏🙏🙏
@irannatori1195
@irannatori1195 5 ай бұрын
🎉
@sriram1326
@sriram1326 9 ай бұрын
ಉತ್ತರ ಇಲ್ಲದ ಸಿಹಿ ಒಗಟು ನಿನಂದ ನಿನ್ನಂದ ನಿನ್ನದವೆ... One of the Wow lines of this melody song
@yoocomefeelme
@yoocomefeelme 6 ай бұрын
Really
@seshadri5285
@seshadri5285 2 ай бұрын
Thanks
@manjunathmanjunath6213
@manjunathmanjunath6213 21 күн бұрын
😊 HB pp l
@user-jp4wo4yb6c
@user-jp4wo4yb6c 9 ай бұрын
ಎಂಥಹ ಸಾಹಿತ್ಯ ಇದು... ಅದ್ಭುತ 2023 end ಯಾರು ಕೇಳ್ತಾ ಇದಿರಿ
@soumyadesai2032
@soumyadesai2032 6 ай бұрын
Anyone in 2024 💕💕
@kartiknaik2246
@kartiknaik2246 5 ай бұрын
Ha 2024 , march 10...😅
@TheERORplays
@TheERORplays 5 ай бұрын
❤ March 15
@Abhishek-cr5jl
@Abhishek-cr5jl 5 ай бұрын
March 20
@itsme-qb1kg
@itsme-qb1kg 5 ай бұрын
I am in March 21
@AdugegalDharbar
@AdugegalDharbar 5 ай бұрын
@massmaruthi9675
@massmaruthi9675 5 ай бұрын
೨೦೨೪ ರಲ್ಲೂ ೨೧೦೦ ರಲ್ಲೂ ಅದೇ ಭಾವ 💛❤️
@manoharsr4808
@manoharsr4808 11 ай бұрын
Ramesh.! Perfect actor... Pakka classic😍👏
@shwethanagappa07
@shwethanagappa07 7 ай бұрын
This song always Melts our heart no matter of generations 💝 2024
@santhoshshetty2288
@santhoshshetty2288 11 ай бұрын
❤ from Mangalore... ನಂಗೆ ಹಳೇ ಹಾಡುಗಳು ತುಂಬಾ ಇಷ್ಟ.. ರಮೇಶ್ ಅರವಿಂದ್ ಮೂವೀಸ್ ಮತ್ತು ಸಾಂಗ್ಸ್ ಸೂಪರ್.... ಎಸ್ ಪಿ ಬಿ ಮತ್ತು ಚಿತ್ರಾ ♥♥♥
@anandkdindur02
@anandkdindur02 5 ай бұрын
@bevinsousheel5384
@bevinsousheel5384 8 ай бұрын
I am from Kerala, and addicted to this song 💌
@shanmukatalwar2727
@shanmukatalwar2727 8 ай бұрын
Super Evergren song of kannada....
@alurmadhusudan4608
@alurmadhusudan4608 7 ай бұрын
Sala RSS Songs
@girishnnayaknayak7176
@girishnnayaknayak7176 3 ай бұрын
ಜಗತ್ತಿನ ಎಲ್ಲ ಹಾಡುಗಳಿಗಿಂತ ಅತ್ಯದ್ಭುತ ಹಾಡು ...
@beereshkumar5161
@beereshkumar5161 10 ай бұрын
Bus window seat + ತುಂತುರು ಮಳೆ + ear phone with this song = Heaven♥♥
@gwcharan7312
@gwcharan7312 10 ай бұрын
🤩 SWARGA GURU 😇
@praveenshettykm4311
@praveenshettykm4311 7 ай бұрын
ನೀವ್ ಇಳಿಯೋ ಸ್ಟಾಪ್ ಮಿಸ್ ಆಗುತ್ತೆ ಹುಷಾರು... 😂
@riteshritesh891
@riteshritesh891 2 ай бұрын
​@@praveenshettykm4311😂
@udayabhaskarkv8790
@udayabhaskarkv8790 28 күн бұрын
I am from Andhra, living in Chennai but just discovering these gems in Kannada music.. What a composition, absolutely top quality
@Evergreenkannadasongs
@Evergreenkannadasongs Ай бұрын
❤❤❤ಜೀವಮಾನದ ಅತ್ಯಂತ ಶ್ರೇಷ್ಠ ಗೀತೆಗಳು.... ಅಮೃತ ವರ್ಷಿಣಿ ಚಿತ್ರದ ಹಾಡುಗಳು ❤❤❤
@chandrasindogi
@chandrasindogi Жыл бұрын
ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ….. ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ….. ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ……
@trueadmirer
@trueadmirer Жыл бұрын
❤ಥ್ಯಾಂಕ್ಯೂ ಗುರೂ 🎉❤
@devikanagaraj50
@devikanagaraj50 Жыл бұрын
Thank you bro😊
@devikanagaraj50
@devikanagaraj50 Жыл бұрын
Ee sundhara beladingala song hage typ madbidi
@chandrasindogi
@chandrasindogi Жыл бұрын
@@devikanagaraj50 ಆ...ಹಾಡಿನಲ್ಲಿ ಇದೆಯಲ್ವಾ..ಇದೇ ನೋಡಿ..
@abhidodamani5023
@abhidodamani5023 Жыл бұрын
Rd T Kiya Kiya i8 m nh akkaamkmmmmm k ku aprm al .
@satishd2712
@satishd2712 17 күн бұрын
ನಸುಕಿನಲ್ಲಿ ಎದ್ದು ವಾಕ್ ಹೋಗಿ earphone ನಲ್ಲಿ ಈ ಹಾಡು ಕೇಳೋ ಅನುಭವವೇ ಬೇರೆ, ಅದರಲ್ಲೂ journey ಮಾಡಬೇಕಾದರೆ feel ಕೊಡುತ್ತೆ. ಈಗ ಈ ತರ song ಕಡಿಮೆ
@Aj-wb8oo
@Aj-wb8oo 5 ай бұрын
ಎಲ್ಲ ಕಾವಲು ದಾಟಿದ ಚೋರಿಯೂ ನೀನೇನಾ...👸💞🥰
@praveenshettykm4311
@praveenshettykm4311 7 ай бұрын
ಅಮೃತ ಅಂದ್ರೆ ಹಾಲು ಅಮೃತವರ್ಷಿಣಿ ಅಂದ್ರೆ ಬಾಲು. ಕೆ. ಕಲ್ಯಾಣ್ ಅವರ ಮಾತಲ್ಲಿ ಅತಿಶಯೋಕ್ತಿ ಇಲ್ಲ. But nothing to take away from Chithramma. En combination guru. Abbabba...❤❤❤
@shimogaabhi1428
@shimogaabhi1428 Жыл бұрын
ಎಸ್ ಪಿ. ಧ್ವನಿ, ರಮೇಶ್ ಅಭಿನಯ. 👌👏❤️
@muralidharshankam5553
@muralidharshankam5553 2 ай бұрын
ಜೀವನದ ಕೊನೆಯ ವರೆಗೂ ಈ ಹಾಡನ್ನು ಕೇಳ್ತಾನೇ ಇರೋ ಆಸೆ
@naanuunkownu
@naanuunkownu Жыл бұрын
There is no competition to kannada melody songs from any other language film industry
@keerthankumar4739
@keerthankumar4739 11 ай бұрын
200%
@gunavathia3917
@gunavathia3917 10 ай бұрын
This composition is frm illayaraja..... We like hamsalekha composition too....
@sumanthkumar1731
@sumanthkumar1731 9 ай бұрын
​@@gunavathia3917the music for this movie is composed by Deva not Illayaraja
@keerthankumar4739
@keerthankumar4739 9 ай бұрын
@@user-qt1hc5nu1o ur brand is not good
@raamappu8757
@raamappu8757 5 ай бұрын
​@@user-qt1hc5nu1othat's why you listening this songs 😅
@kalingarajh5598
@kalingarajh5598 2 ай бұрын
Nevever comes again this types of songs 😔😔 wht a lyrics , music n soothing voice ❤❤ All time hit
@venkateshprasadnk
@venkateshprasadnk 8 ай бұрын
Best part of the song starts from 2:18 & 4:00 ❤❤😍
@PremKumar-ux3hp
@PremKumar-ux3hp 6 ай бұрын
What a song ❤ superb melody. Really surprised to know this was composed by legend MD Deva
@pavithracl9835
@pavithracl9835 8 ай бұрын
All ಟೈಂ ಫೇವರಿಟ್ ಪ್ರತಿದಿನ ಈ ಹಾಡು ಕೇಳುತ್ತ ವಾಕಿಂಗ್ ಮಾಡೋದೇ ಸಂತೋಷ, ಆನಂದ, ಉತ್ಸಾಹ, ಉಲ್ಲಾಸ ❤️
@manumamu52520
@manumamu52520 10 ай бұрын
E song este varsa adru ade dum eruthe keloke super super spb sir ❤❤❤
@rishaadasah8637
@rishaadasah8637 11 ай бұрын
ಉತ್ತರऽ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದವೇ😊 ನಿಜವಾಗಿಯೂ ಈ ಹಾಡನ್ನು ಹೊಗಳಲು ಪದಪುಂಜ ಸಾಲದು
@gokulb2965
@gokulb2965 10 ай бұрын
From 4.26 👌🥰 Love from kerala❤️❤️❤️
@mallikarjuntvtvm5321
@mallikarjuntvtvm5321 11 ай бұрын
ನಾನು ಆ ಕಾಲದಲ್ಲಿ ಓದಿದ ಟಿವಿಯಲ್ಲಿ ನೋಡಿದ ದೃಶ್ಯದ ಕಥೆ.... ಸರಕಾರದಿಂದ ಪ್ರಶಸ್ತಿ ತೆಗೆದುಕೊಂಡಿದ್ದಳು. ಕರ್ನಾಟಕದ ರಾಣಿ ಪ್ರಶಸ್ತಿ
@raaghunshetty8597
@raaghunshetty8597 Жыл бұрын
ಧ್ವನಿ ಮಾತ್ರ ಊಹೆಗೂ ನಿಲುಕದ್ದು.. 💕
@RahulHirikude
@RahulHirikude 6 ай бұрын
Hattira iddaru balu yettar yettar ninnandave ninnandave ..!! 😇
@PoornimaUsha
@PoornimaUsha 9 күн бұрын
I have left this comment if anyone like it I could like i could remember of this beautifull song
@deepakr830
@deepakr830 5 ай бұрын
Anyone in 2024 still Love this Movie Amruthavarshini and listen this Favourite Song❤
@suhashk2361
@suhashk2361 Жыл бұрын
Crystal clear voice...thank you lahari.. please upload more classic songs❤
@nuthanshetty7490
@nuthanshetty7490 Жыл бұрын
Neema hesarenu sir please looking very smart priya from Udupi
@sureshrajoor5325
@sureshrajoor5325 Жыл бұрын
Hq quality
@shobharani9101
@shobharani9101 Жыл бұрын
​@@sureshrajoor5325j7hjjhhhj77j7ú777jjj ujuk ujj h77j7juj JJ JJ JJ ujj juujjjjj Jun jjj ujj ujj j7ú ujj jujj ju jjvj jiju jjuj JJ JJ jjvuujjuuvjjjuuhjjuujj JJ uuh ju jujuj ju jh7jjjjujjjjj ju jjhjjjjjjjj ujj ujvjjjjvjhjj cc 0jjjjvjjjjjjj jjjjjj7jjjjjjjjjjj jjjjjj66j6 JJ vjjj66j666 in j6j ujj uvjjjjj ch hhjjjj
@sharabasavasharabasava1347
@sharabasavasharabasava1347 11 ай бұрын
​@@nuthanshetty7490ಆಠಾಠಾ
@FREEFIRELOVER-dl8jl
@FREEFIRELOVER-dl8jl 11 ай бұрын
​@@nuthanshetty7490😂😂😂😂😂
@Shobhan.M
@Shobhan.M 3 ай бұрын
ಎಲ್ಲ ಶಿಲ್ಪಗಲಿಗೂ ಒಂದೊಂದು ಹಿಂದಿನ ಕಥೆ ಇದೆ ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು।। ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟಲ್ಲೆಲಾನು ಕಾಲಡಿ ಹೂವಾಗಿ ಬರಬೇಕು ತಂಪು ತಂಗಾಳಿಯು ತಂದಾನ ಹಾಡಿತ್ತು, ಕೇಳೋಕೆ ನಾ ಹೋದರೆ ನಿನ್ನ ಈ ಸ ರಿ ಗ ಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ನೆಚ್ಚಿತು ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ? ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ! ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾಧ್ಯವೇ? ನಿನ್ನ ಮುಂದೆ ಮೌನವೇ! ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ ನಡುವೇ ಉಳುಕುತೆ ಅಲ್ಲವೇ? ನಿನ್ನ ಬಿಟ್ಟರಿಲ್ಲವೇ! ಅಲ್ಲೊಂದು ರಾಜರ ಬೀದಿ ಇದೆ, ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ, ಇಲ್ಲಿ ಎಂತೆಂತ ಕನಸೊ ಕಾವಲಿದೆ ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ? ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೇ!
@ashwathtashu
@ashwathtashu Жыл бұрын
3:29 Lovely music❤🎼 👌
@_.FOX._
@_.FOX._ 9 ай бұрын
Some kids eee film masterpiece songs na , kitthogiro Saptha saagarada acche anno dubak songs be compare madkondu saythave 😅😅
@PavanKumar-lp1sy
@PavanKumar-lp1sy 6 ай бұрын
don't ask 2024, its evergreen forever, i mean 2050 too,, but some people don't understand😞
@SunilRK-xb1gs
@SunilRK-xb1gs Жыл бұрын
ಆಲ್ ಟೈಮ್ ಸೂಪರ್ ಸಾಂಗ್ SPB &ಚಿತ್ರಮ್ಮ❤❤
@mdiwakarraopawar7860
@mdiwakarraopawar7860 2 ай бұрын
Today is my age 55 still I will leave 45 years with this song lyrics love languages
@Sunil2023.
@Sunil2023. Жыл бұрын
ನಮ್ಮ ಕನ್ನಡ ಗೀತೆಗಳು ಮತ್ತು ಸಂಗೀತ ಭಲು ಅದ್ಭುತ ❤
@krishnamadival6245
@krishnamadival6245 5 ай бұрын
Anyone in 2024❤️....🤩 One of the best melody..song ever 🤩
@subramanisubbu2292
@subramanisubbu2292 8 ай бұрын
Not only in 2023 evergreen 🎉song will be in many hearts forever .🎉🎉
@basavalinga.cbasava9250
@basavalinga.cbasava9250 8 ай бұрын
Qqq😊
@venkataramareddyc8951
@venkataramareddyc8951 5 ай бұрын
Very Very Extraordinary Lyrics & Melodious Singing As Usual By SPB Gaaru.....🙂👍👏😍
@sharath3437
@sharath3437 22 күн бұрын
The lyrics we have to salute este bere song's keli but namma Kannada old song's kelodhu mundhre yenu ella ❤❤❤❤❤❤❤❤
@CKannadaMusic
@CKannadaMusic Жыл бұрын
ಬರಲಿ ಇನ್ನೂ ಸೊಗಸಾದ ಹಾಡುಗಳು
@SunilKumar-ok9te
@SunilKumar-ok9te 6 ай бұрын
Miss u spb sir nivu illade idru e bhoomi irovaregu e sweet voice iruthe
@manojcool9834
@manojcool9834 9 ай бұрын
Waaaa❤❤this movie songs are next level and this comes 1st❤🔥🔥SPB living legend
@kishora8723
@kishora8723 Ай бұрын
ಆಕಾಶವಾಣಿ ರೇಡಿಯೋದಲ್ಲಿ ಕೇಳಿದೂರು ಲೈಕ್ ಕೊಡಿ
@pradeep2257
@pradeep2257 2 ай бұрын
Please recognise the music director he is not a kannadiga but great hatsoff Deva sir.....i thought It was music directed by hamsalekha or Ilayaraja but Deva sir nailed it ..😊
@veena1355
@veena1355 3 ай бұрын
After raghuram ನೂರೊಂದು ನೆನಪು interview ❤❤
@sachinn2654
@sachinn2654 8 ай бұрын
e song est sala helidini gothilla 💞
@pmsuresh2770
@pmsuresh2770 22 күн бұрын
ಈ ದಿನ ತಾ:30/7/2024 ರಂದು ಈ ಹಾಡು ಯಾರ್ಯಾರು ಕೇಳಿದ್ದೀರಿ ಕೈ ಎತ್ತಿ ನೋಡೋಣ....
@abhishekjoshi2916
@abhishekjoshi2916 21 күн бұрын
31/7/2024 ನಾನು ಕೇಳ್ತಾ ಇದ್ದೀನಿ
@RJTECHNOLOGIES
@RJTECHNOLOGIES 3 ай бұрын
Anyone 2024 ❤
@yogeeshbp1701
@yogeeshbp1701 2 ай бұрын
Yes
@pramilapramila3589
@pramilapramila3589 Жыл бұрын
📌Ramesh arvind all movie super 🤞🤩😘😍🥰💯💯
@shivakumar.h3793
@shivakumar.h3793 6 ай бұрын
Anyone in 2024 👍
@SubramaniSubbu397
@SubramaniSubbu397 Ай бұрын
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮದುರ ಕಂಠದಲ್ಲಿ ಬಂದ ಸೊಗಸಾದ ಹಾಡು ಮಿಸ್ಸ್ ಯು ಎಸ್ ಬಿ ಸಾರ್
@lovelySouth25
@lovelySouth25 7 ай бұрын
All kannadiga likes 2024
@DPGS_Arts
@DPGS_Arts Жыл бұрын
Anyone 2023👍👍👍👍❤❤❤❤
@abhay7847
@abhay7847 11 ай бұрын
2023
@varunikulkarni1754
@varunikulkarni1754 11 ай бұрын
Yeah me!!!
@varunikulkarni1754
@varunikulkarni1754 11 ай бұрын
Always!!
@Manju8944Yash
@Manju8944Yash 10 ай бұрын
@sLoveshooter
@sLoveshooter 10 ай бұрын
🙋‍♂️
@abhilashnair1925
@abhilashnair1925 3 ай бұрын
My fav song.. nostalgia ❤ Ramesh
@thirumalasetty8353
@thirumalasetty8353 10 ай бұрын
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ❤❤❤
@ravinellur
@ravinellur 6 ай бұрын
90 s songs always evergreen 🙏🏻
@UnknownUnknown-fn2yj
@UnknownUnknown-fn2yj 3 ай бұрын
Anyone after Raghuram interview for Nivi?
@LavanyaLavanya-dv6uq
@LavanyaLavanya-dv6uq 3 ай бұрын
🙌
@Njjmmkjgsertyujj
@Njjmmkjgsertyujj 3 ай бұрын
🙌
@Njjmmkjgsertyujj
@Njjmmkjgsertyujj 3 ай бұрын
These may be incident of real instance in some 1 life's akshatha halady
@manjunah
@manjunah 3 ай бұрын
Watch interview in chitraloka of friends vasu, nivedita Jain drank and created an issue in kollur temple premises
@UnknownUnknown-fn2yj
@UnknownUnknown-fn2yj 3 ай бұрын
@@manjunah that is fake news these jealously people created this , they performed Pooja n annasantarpana to 1500 people , you want Raghuram interview
@ItsmyYoutubechannelhere
@ItsmyYoutubechannelhere 3 ай бұрын
Who's here after Noorondu nenapu Raghuram's interview with Nivedita jain's mother???
@swethakodandapani3399
@swethakodandapani3399 9 ай бұрын
Ond ond lyrics kuda gold music song voice manasu esto ullasa taruttey ❤️
@manumamu52520
@manumamu52520 11 ай бұрын
I love spb sir voice mathara ❤❤❤ nima padake🙏🙏🙏
@chidanandkalyani3889
@chidanandkalyani3889 3 ай бұрын
Anyone 2024 .. Beautiful song ❤😊
@TheVshankar
@TheVshankar 11 ай бұрын
No more songs like this only 90s can related to this
@bharmannabichagatti4629
@bharmannabichagatti4629 2 ай бұрын
ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ ನಿನ್ನದೇ ತಕಥೈ ಕಂಡಿತು ತಕದಿಮಿ ಹೆಚ್ಚಿತು ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ ಎಲ್ಲ ಸಾಲಲ್ಲು ಇಣುಕೋ ಅಕ್ಷರ ನಿಂದೇನ ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ ನಡುವೇ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
@MayaviManasu
@MayaviManasu 5 ай бұрын
Anyone in 2024 ❤❤❤😊😊
@priyasidhyarg2076
@priyasidhyarg2076 3 ай бұрын
Estu sari kelidru bejar agalla... thumba adbhuthavada arthapoornvada s🎵 ❤
@Rj-9401
@Rj-9401 9 ай бұрын
ಮ್ಯೂಸಿಕಲ್ ಹಿಟ್ ಸಾಂಗ್ ❤
@trolesadda
@trolesadda 2 ай бұрын
Anyone 2024😍
@chirusuperstar
@chirusuperstar Жыл бұрын
ಆಹಾ ಅದ್ಭುತ ❤
@thanaythammaiah.2576
@thanaythammaiah.2576 6 ай бұрын
Anyone here in 2024🤝
@MurthyTalks_Santhosh_Murthy_K
@MurthyTalks_Santhosh_Murthy_K 4 ай бұрын
SPB Sir humming next level catchy❤,
@anandgowda2803
@anandgowda2803 Ай бұрын
2096 ralli eroru like madi. astotthige nange 100 years complete agirutthe nan badkirolla. badkiro next generation avru like madi😂😂
@CrazyHarsha0724
@CrazyHarsha0724 Жыл бұрын
Mind Blowing This Song in middle music ❤❤❤❤😘😘😘👌👌👌
@maheshann7996
@maheshann7996 Ай бұрын
Any one 2024 like here
@user-qv8lm6zm7m
@user-qv8lm6zm7m 4 ай бұрын
❤❤❤❤lovely night mood songs ,. ..night keli full khushi agutte🎉🎉🎉
@anueadhaanuradha5372
@anueadhaanuradha5372 6 ай бұрын
Yar yar 2024 allu favourite song agi keltidira one like kodi😍😍
@ashahirematt1866
@ashahirematt1866 5 ай бұрын
My favourite song ❤❤❤❤❤ Thanks🎉🎉
@Mohith..michael
@Mohith..michael 10 ай бұрын
I dedicate. this song to nan hudgi " Ammu" 🥺🥲
@vikaskumar-ob5nk
@vikaskumar-ob5nk Ай бұрын
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ❤❤
@pavanashreeng4294
@pavanashreeng4294 4 ай бұрын
What a song❤ Feeling to listen several times 😍
@manjunathmupperi3440
@manjunathmupperi3440 7 ай бұрын
I watched this movie for 3 times in Theater and 5 times in TV❤
@SangameshDandinavar
@SangameshDandinavar Ай бұрын
Any one lisining in 2024❤
@shivuediga8237
@shivuediga8237 9 ай бұрын
3:28.. Bgm devaa sir❤🥺😘
@BeereshS-rp7vm
@BeereshS-rp7vm 2 ай бұрын
Deva sir ❤His music always melody 😊
@Cultures_of_tulunadu
@Cultures_of_tulunadu 5 ай бұрын
Still listening in 24! 🫀💗
@Mahdesh25
@Mahdesh25 Жыл бұрын
All time favourite songs....❤
@arunshetty1690
@arunshetty1690 2 ай бұрын
What a lines ❤
@krishnasgowda6900
@krishnasgowda6900 13 күн бұрын
This song is my all-time fevrate ❤...
@ajaydhanush8869
@ajaydhanush8869 7 ай бұрын
Anyone in 2😂024
@agro.agrarian
@agro.agrarian 4 ай бұрын
2:19 this line hits me ❤❤❤
@premapishe6282
@premapishe6282 4 ай бұрын
Mind blowing this is too good hai guru wow bhala chanda aite os 😅😅❤
@mandarthimandarthi3629
@mandarthimandarthi3629 2 ай бұрын
ಭಲೇ ಭಲೇ....ಇಂಪು ತಂಪುಗಾಯನ
@honestsouthindian1748
@honestsouthindian1748 8 ай бұрын
Music director deva❤❤❤❤
Ee Sundara Video Song I Amruthavarshini I S.P. Balasubrahmanyam, Chitra
5:01
Kids' Guide to Fire Safety: Essential Lessons #shorts
00:34
Fabiosa Animated
Рет қаралды 14 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 2,2 МЛН
Revolutionary Uses for Leftover Styrofoam
00:19
Делай сам
Рет қаралды 6 МЛН
Jaloliddin Ahmadaliyev - Bolalik (Official Music Video)
5:07
NevoMusic
Рет қаралды 1,2 МЛН
Taxi
3:06
Sadraddin - Topic
Рет қаралды 373 М.
BYTANAT - ҚЫЗҒАЛДАҒЫМ
2:24
BYTANAT
Рет қаралды 1,9 МЛН
Duman - мен болмасам кім? (Mood Video)
2:35
Duman Marat
Рет қаралды 444 М.
Munisa Rizayeva - Aka makasi (Official Music Video)
6:18
Munisa Rizayeva
Рет қаралды 21 МЛН