Ee Sundara Video Song I Amruthavarshini I S.P. Balasubrahmanyam, Chitra

  Рет қаралды 36,248,155

T-Series Kannada

T-Series Kannada

9 жыл бұрын

Song: Ee Sundara
Album/Movie: Amruthavarshini
Singer: S.P. Balasubrahmanyam, Chitra
Music Director: Deva
Lyricist: K. Kalyan
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada

Пікірлер: 3 600
@ankithmendon
@ankithmendon 5 ай бұрын
??Who all are listening this in 2024
@padmav8173
@padmav8173 4 ай бұрын
Me
@poojaadoni3652
@poojaadoni3652 4 ай бұрын
🤌🕊️
@devil5152
@devil5152 4 ай бұрын
😊
@user-qp8je5lf1e
@user-qp8je5lf1e 4 ай бұрын
Me😄🙋‍♀️
@anilchorlekar5586
@anilchorlekar5586 4 ай бұрын
Im🙌
@skshortsA1
@skshortsA1 5 ай бұрын
2024 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ... Like ಮಾಡಿ 🥰
@user-qp8je5lf1e
@user-qp8je5lf1e 4 ай бұрын
🙋‍♀️
@skshortsA1
@skshortsA1 4 ай бұрын
@@user-qp8je5lf1eyep
@AshvaMukh
@AshvaMukh 4 ай бұрын
Like maddavru ₹100 kodi
@user-qp8je5lf1e
@user-qp8je5lf1e 4 ай бұрын
@@AshvaMukh 🙄😂😂Anna🙆🏻‍♀️
@AshvaMukh
@AshvaMukh 4 ай бұрын
@@user-qp8je5lf1e like Madi anta kelbodu dud kodi antha kalbarda 😂
@Hariskharvi-2277
@Hariskharvi-2277 7 ай бұрын
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ದಿನ ದಿನ ಕ್ಷಣ ಕ್ಷಣ, ಚಿನ್ನ ನನ್ನ, ನಿನ್ನ ಹಾಡಲಿ ಕುಣಿಸಿರುವೆ ಮನ ಮನ, ನಗೋ ಥರ ಕಣ್ಣಂಚಲಿ ನಗಿಸಿರುವೆ ಒಲವೆ……ಒಲವೆ ನಿನ್ನ, ನಲಿವೊಂದೆ ವರವೆನ್ನುತ ನಾ ನಲಿವೆ ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು ನಿನ್ನ ಕೈಗಳ ಜೊತೆ ಕೈ ಸೇರಿಸಿ, ಜಗವ ಕೊಳ್ಳೋ ಮನಸು ನನ್ನದು ಈ ಸುಂದರ… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ಸಮ ಸಮ, ಸರಿಗಮ ಸಮಾಗಮ, ಇಂತ ವಿಸ್ಮಯ ಇದೆ ಮೊದಲು… ಘಮ ಘಮ, ಎದೆಯೆಲ್ಲ, ಇನ್ನು ಮಾತು ಬರಿ ತೊದಲು… ಉಸಿರೇ…ಉಸಿರೇ ನಿನ್ನ ಉಸಿರಾಗಿ, ಈ ಉಸಿರ ಬರೆದಿರುವೆ ನಮ್ಮ ಹಾಡಿಗೆ ಹೆಸರಾಗಲಿ, ಕಾವೇರಿ ಕಲರವವೇ… ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ ನಿನ್ನ ಕನಸಿಗೆ ಹೊಸ ಹೆಸರನು, ಬರೆಸಿ ಮೆರೆಸಿ ನಲಿಸಲಿರುವೆ ಈ ಸುಂದರ…… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ…ಈ…. ಸಿನಿಮಾ :- ಅಮೃತವರ್ಷಿಣಿ ಗಾಯಕ /ಗಾಯಕಿ :- ಎಸ್.ಪಿ.ಬಾಲಸುಬ್ರಹ್ಮಣ್ಯಂ. ಮತ್ತು ಚೈತ್ರಾ..... ಸಂಗೀತ ನಿರ್ದೇಶಕ:- ದೇವಾ ಗೀತರಚನೆಕಾರ :- ಕೆ. ಕಲ್ಯಾಣ್ ಜನವರಿ 29/ 1997 ರಿಂದ 2024 ರವರೆಗೂ ಈ ಹಾಡು ಯಾರೆಲ್ಲಾ ಕೇಳತ್ತಾ ಇದ್ದೀರಾ.... ಲೈಕ್ ಮತ್ತೆ ಕಮೆಂಟ್ಸ್ ಮಾಡಿ.....
@chandanchandu8561
@chandanchandu8561 6 ай бұрын
Tqsm for the lyrics 🫶🫂❤️
@SpoorthiChandra-lb7xn
@SpoorthiChandra-lb7xn 6 ай бұрын
Super...
@ManjunathAutoworks
@ManjunathAutoworks 3 ай бұрын
Super
@sunilkumars5707
@sunilkumars5707 2 ай бұрын
Super ❤🎉
@arundhatinandini
@arundhatinandini 2 ай бұрын
Tnk u❤
@Priyankapriya2821
@Priyankapriya2821 2 жыл бұрын
ನಮ್ಮ ""ಕನ್ನಡ""ಹಾಡುಗಳೇ ""ವಿಶ್ವಮಾನ್ಯ"" ಜೈ ಕರ್ನಾಟಕ___ಜೈ ಕನ್ನಡಾಂಬೆ
@arunabai5930
@arunabai5930 Жыл бұрын
ಹೌದೂ ಸರ್
@divyav2303
@divyav2303 Жыл бұрын
Superb one of my favourite songs
@user-xe8vq9um3d
@user-xe8vq9um3d 11 ай бұрын
Tumba ista
@wolfspidygaming931
@wolfspidygaming931 8 ай бұрын
Just ಕನ್ನಡ ಮಾತಾಡಿದರೆ ಹಾಡು ತರ ಕೆಳುತೆ ಇನ್ನೂ ಹಾಡಿದ್ರೆ ಅದ್ಭುತ ❤❤❤❤❤
@user-yq1ej9iv2b
@user-yq1ej9iv2b 4 жыл бұрын
ಎಸ್ ಪಿ ಬಿಗೆ ಗಾಯನ ದಲ್ಲಿ ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಮೊದಲ ಕನ್ನಡ ಚಿತ್ರ
@chaluvavenkateshcchaluva2697
@chaluvavenkateshcchaluva2697 4 жыл бұрын
ವಿವೇಕ್ ಪಾಟೀಲ್ ಹೌದ
@jayamangalajayamangala9398
@jayamangalajayamangala9398 4 жыл бұрын
ಕರಿ ಇಡ್ಲಿ ವಿಕ್ಸ್ ಕುಮಾರ nin
@pradeepbhatpk5897
@pradeepbhatpk5897 4 жыл бұрын
we are proud to have a Singer like so sir in sandalwood
@pallavinaik8043
@pallavinaik8043 4 жыл бұрын
Yr yrigella e song ista like mdi e msg ge
@maheshmalvadker1673
@maheshmalvadker1673 3 жыл бұрын
kzfaq.info/get/bejne/irqliZR2mMmbcYk.html pls subcribe and like
@sharanabasvapatil8531
@sharanabasvapatil8531 4 жыл бұрын
ಕನಿಷ್ಟಪಕ್ಷ ಒಂದುನೂರು ಸಲ ಕೆಳಿದ್ದೆನೆ ಬೆಜಾರಾಗಿಲ್ಲ,ಅಷ್ಟೊಂದು ಅತ್ಯದ್ಭುತ ವಾದ ಸಾಹಿತ್ಯ ಸಂಗೀತ, ಇದು ಕನ್ನಡದ ಶಕ್ತಿ ಸಾಮರ್ಥ್ಯ.
@maheshmalvadker1673
@maheshmalvadker1673 3 жыл бұрын
kzfaq.info/get/bejne/irqliZR2mMmbcYk.html pls subcribe and like
@dpyt6257
@dpyt6257 3 жыл бұрын
Houdu
@shwethak5507
@shwethak5507 3 жыл бұрын
Ee haadi swara, saahithya kelta edre nooralla saavira saavira sala kelbeku anta aagtade sir. Keluva kivigalige swarga sukha.
@mohankumarcs6815
@mohankumarcs6815 3 жыл бұрын
kannada ulisi kannada belesi jai vande matharam tippu sulthan
@s12kking80
@s12kking80 2 жыл бұрын
💯
@abhishekabhi4890
@abhishekabhi4890 Жыл бұрын
2023 ಮತ್ತೆ ಯಾರು ಈ ಅದ್ಭುತ ಗೀತೆಯನ್ನ ಕೇಳ್ಬೇಕು ಅಂತ ಬಂದಿದ್ದಿರಿ ಗೆಳೆಯರೇ ?
@Gdurgadevipothnal
@Gdurgadevipothnal Жыл бұрын
😍
@kannada_kogile_chitra
@kannada_kogile_chitra Жыл бұрын
ನಾನು
@siribangara4780
@siribangara4780 Жыл бұрын
Nanage e film na ella songs ista
@avinashpoojari-qo5zr
@avinashpoojari-qo5zr Жыл бұрын
❤❤❤nan fvrt❤❤
@spoorthi_Nagaraj_
@spoorthi_Nagaraj_ Жыл бұрын
Me
@manojs5891
@manojs5891 3 жыл бұрын
No phone,no internet,Listening through radio,Only 90's kids knows the feeling of these beautiful songs...💓💓💓
@srikantacid9279
@srikantacid9279 3 жыл бұрын
So much true bro ..!!💐
@padmavatimd1619
@padmavatimd1619 3 жыл бұрын
Me too
@darshank3876
@darshank3876 3 жыл бұрын
Heart beat of 90s kids filled with emotions because of songs like this
@arkknight7554
@arkknight7554 3 жыл бұрын
True 👍❤
@incharasraj5241
@incharasraj5241 3 жыл бұрын
Even 2000 kids also lv...like me
@basavarajrajbasavarajraj4415
@basavarajrajbasavarajraj4415 4 жыл бұрын
2020 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ.. like ಮಾಡಿ
@somachickballapur820
@somachickballapur820 4 жыл бұрын
ಪ್ರತಿ ದಿನ ಸಂಜೆ ಕೇಳುತ್ತಾ ಇದ್ದೀನಿ ಸರ್
@ningarajpuradal7546
@ningarajpuradal7546 4 жыл бұрын
Super 🎶 song
@basavarajrajbasavarajraj4415
@basavarajrajbasavarajraj4415 4 жыл бұрын
@@somachickballapur820 ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರ್ ಆಗುವುದಿಲ್ಲ ಸಾರ್
@basavarajrajbasavarajraj4415
@basavarajrajbasavarajraj4415 4 жыл бұрын
@@ningarajpuradal7546 tq brother
@hanunaiktutorial2342
@hanunaiktutorial2342 4 жыл бұрын
My favourite
@pavithracl9835
@pavithracl9835 2 жыл бұрын
ಈ ಸುಮಧುರವಾದ ಹಾಡನ್ನು 2022ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ♥️♥️👏👏
@snehapatil5080
@snehapatil5080 2 жыл бұрын
😊😊Lloollo oh Inj
@abhishekgj3526
@abhishekgj3526 2 жыл бұрын
☺😊👍
@KarimKarim-os5gz
@KarimKarim-os5gz 2 жыл бұрын
Nodthilla kelta kelta nodthideni
@deepikaadarsha9285
@deepikaadarsha9285 Жыл бұрын
Super
@pavanpg3164
@pavanpg3164 Жыл бұрын
@@KarimKarim-os5gz boss
@rajsekar1430
@rajsekar1430 5 ай бұрын
எத்தனை வருடங்கள் கடந்தாலும், இன்றும் வரும் தலைமுறையினரும் எல்லா இசை ஆர்வலர்களாலும் விரும்பப்படும் பாடல் வரிகள் 📝🎼🔂
@abhishekabhi4890
@abhishekabhi4890 4 жыл бұрын
2021 ಮಾತ್ರ ಅಲ್ಲ ಜೀವನ ಪೂರ್ತಿ ಕೆಳಬೇಕೆನಿಸುತ್ತಿರುವ ಗೀತೆ ಎನ್ನುವವರು ಒಂದು ಲೈಕ್ ಕೊಡಿ....
@dpyt6257
@dpyt6257 3 жыл бұрын
Houdu Nanna sammathi ide
@muniedits5586
@muniedits5586 3 жыл бұрын
Howduu
@DevaRaj-ei6om
@DevaRaj-ei6om 3 жыл бұрын
All time fvt song
@nandinihj708
@nandinihj708 2 жыл бұрын
Howdu
@nanjappaswamy9772
@nanjappaswamy9772 2 жыл бұрын
Yes
@pavithracl9835
@pavithracl9835 3 жыл бұрын
2021ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಹಾಗೇ ಲೈಕ್ ಮಾಡಿ 💐💐💐
@pavithracl9835
@pavithracl9835 3 жыл бұрын
@@gurusakkari6864 ಹಾಯ್
@pavithracl9835
@pavithracl9835 3 жыл бұрын
@@gurusakkari6864 ಯಾಕೆ ಧನ್ಯವಾದಗಳು ಅಣ್ಣಾ
@pavithracl9835
@pavithracl9835 3 жыл бұрын
@@gurusakkari6864 ಓಕೆ ಸರ್ 👏
@lokifactzznotBTGNTg
@lokifactzznotBTGNTg 3 жыл бұрын
Super best song
@rajeshk7513
@rajeshk7513 3 жыл бұрын
🎧👍
@user-kn5rf3ct8e
@user-kn5rf3ct8e Ай бұрын
I'm in2024❤
@varsha9256
@varsha9256 11 ай бұрын
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು ❤❤❤❤❤❤
@Mahmad_Asif
@Mahmad_Asif 3 жыл бұрын
2021 ರಲ್ಲೂ ಯಾರಾದ್ರೂ ಕೇಳ್ತಾ ಇದೀರಾ ಈ ಮಧುರ - ಸುಮಧುರ ಹಾಡನ್ನ...? ❤️🤞
@manashwiniashu1999
@manashwiniashu1999 3 жыл бұрын
Howdu
@sumadimple2379
@sumadimple2379 2 жыл бұрын
Yes
@meghamg8303
@meghamg8303 2 жыл бұрын
😍❤️
@tejaswinik4341
@tejaswinik4341 2 жыл бұрын
Yes
@kavithagowda4829
@kavithagowda4829 2 жыл бұрын
Yes really listen daily in this song
@basu..payaniga.
@basu..payaniga. 5 ай бұрын
ಉಸಿರೇ ನಿನ್ನ ಉಸಿರಾಗಿ.... ಈ ಉಸಿರಾ ಬರೆದಿರುವೆ.....
@jrc120412
@jrc120412 3 жыл бұрын
Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali Maunave raagavu Usire baavavu Ninna ee nageya savi shruthiyalli oho... Ee sundara beladingala, Ee thampina angaladali Nanna ninna naduvinali Dina... Dina... Kshana ... Kshana... Chinna nanna, ninna haadali kunisiruve (female) Mana, mana nagothara Kannanchali nagisiruve (male) Olave... Olave ninna nalivondhe Varavennutha naa nalive Olave ninna geluvondhe Balavennutha naa bereve Nanna edeyolagina swara nudisuva kaigale ninnadu Ninna kaigala jothe kai serisi jagava kollo manasu nanadu Ee sundara (female) Ee sundara beladingala, Ee thampina angaladali Nanna ninna naduvinali Sama.. sama... Sari gama, sama gama Intha vismaya ede modalu (male) Gama gama, ede yella Innu maathu bari thodhalu (female) Usire... Usire ninna usiragi Ee usira barediruve Namma haadige hesaragali Kaaveri kalaravave Ninna neralina sani sanihake nanna koralina dani harisi harisi Ninna kanasige hosa hesaranu barisi merasi ramisaliruve Ee sundara Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali (male) Maunave raagavu Usire baavavu Ninna ee nageya savi shruthiyalli oho...
@appusappuzz1536
@appusappuzz1536 3 жыл бұрын
Thank u bro ❤️
@pandukumar8230
@pandukumar8230 Жыл бұрын
Super
@pavithracl9835
@pavithracl9835 2 жыл бұрын
ರಮೇಶ್ ಅರವಿಂದ್ ಸರ್ ಅವರ ಈ ಹಾಡು all time ಫೇವರಿಟ್ ಅನ್ನೋರು ಲೈಕ್ ಮಾಡಿ ❤️💐💐
@mallinathrevoor2782
@mallinathrevoor2782 Жыл бұрын
ಇಂಥ ಹಾಡುಗಳು ರಾತ್ರಿ ಮಲಗುವಾಗ ಕೇಳೋಕೆ ಮನಸ್ಸಿಗೆ ಏನೋ ವಂಥರ ಸಮಾಧಾನ, ಹಳೆ ನೆನಪು, ಮನಸ್ಸಿಗೆ ಬೇಜಾರ ಆದಾಗ ಇಂಥ ಹಾಡುಗಳು ಕೇಳುತ್ತೆನೆ. ಆಗ ಮನಸ್ಸು ತುಂಬಾ ಹಗುರಾಗುತ್ತೆ
@dineshbv3549
@dineshbv3549 3 ай бұрын
Nijavada mathu....
@smilesmile500
@smilesmile500 3 жыл бұрын
ಭಾವಪೂರ್ಣ ತುಂಬಿದ ಈ ಹಾಡನ್ನು ಕೇಳುತ್ತಿದ್ದರೆ ಎಷ್ಟು ಆನಂದ ವೆಂದರೆ .ಈ ಟ್ರೆಂಡಿಂಗ್ ಕಾಲದಲ್ಲೂ ಈ ಸಂಗೀತವನ್ನು ಯಾರು ಯಾರು ಕೇಳ್ತಿದ್ದಿರ ಲೈಕ್ ಮಾಡಿ ಸಂಗೀತಾ ಪ್ರೇಮಿಗಳೇ
@sarath5347
@sarath5347 3 жыл бұрын
Music Director :-Tamil Male Singer:-Telugu Female Singer:-Malayalam Lyricist:- Kannada Actor:-Kannada Actoress:-Tamil Director :- Malayalam South India🙏❣️😍
@prakashkrp2288
@prakashkrp2288 3 жыл бұрын
Super bro
@dileepgowda6828
@dileepgowda6828 3 жыл бұрын
Inta vishmaya ide modalu
@pothurajumaruboina7580
@pothurajumaruboina7580 3 жыл бұрын
Power of South industry
@sureshpolali4616
@sureshpolali4616 3 жыл бұрын
Language may be different but we all are CULTURALLY connected, Same RAMAYANA, Same MAHABHARATA, Same KRISHNA, Same BHAGAWTGEETHA, Same VEDANTHA, etc.. all are same. 80 % of nouns also the same. Even Jokes, and GAADE, OGATU also the same. Hence we connect very well.
@abhishekmailwar
@abhishekmailwar 3 жыл бұрын
That's the power of South Industry 🔥🔥🔥
@BasavalingaSH
@BasavalingaSH 6 ай бұрын
Still 2024 ❤❤❤❤❤
@dopamine.my-
@dopamine.my- 6 ай бұрын
ಈ ಹಾಡಿಗೆ ಸರಿಸಮವಾಗುವ ಹಾಡು ಪ್ರಪಂಚದ ಬೇರೆ ಯಾವ ಭಾಷೆಯಲ್ಲು ಇಲ್ಲಾ❤
@rameshsahana116
@rameshsahana116 Ай бұрын
ಅದ್ಬುತ ಮಾತು
@girishkumarn5228
@girishkumarn5228 5 жыл бұрын
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನೋ ಸಾಂಗ್....... 😍😍😍
@sohailkagadagar4392
@sohailkagadagar4392 5 жыл бұрын
Correct ah
@harshitaks124
@harshitaks124 5 жыл бұрын
girish kumar N howdu
@srushtibiradar7554
@srushtibiradar7554 5 жыл бұрын
Yaaa you are right
@girishkicchadeepuj3052
@girishkicchadeepuj3052 5 жыл бұрын
girish kumar N chindi
@lavanyashashi8120
@lavanyashashi8120 5 жыл бұрын
Yes
@maznamazii9576
@maznamazii9576 5 жыл бұрын
From kerala, most favorite kannada song, നമ്മുടെ ചിത്ര ചേച്ചി
@vijayalakshmi8050
@vijayalakshmi8050 4 жыл бұрын
We respect your love towards Kannada song .thank youfor your support
@kashikumbar1482
@kashikumbar1482 4 жыл бұрын
Kamal sir love u..
@b.g.kcreation8141
@b.g.kcreation8141 4 жыл бұрын
❤️❤️❤️
@kannanvenugopal1955
@kannanvenugopal1955 4 жыл бұрын
S I know the lyrics
@satheesh1270
@satheesh1270 4 жыл бұрын
Yes i know Kannada
@yogeshyogigowda836
@yogeshyogigowda836 2 жыл бұрын
ಚನಾಗಿರೋದು ಹಾಡಲ್ಲ ❤️ ನಮ್ಮ ಭಾಷೆ ಕನ್ನಡ 😘 👍wow what a lyrics that is mind blowing 🔥
@rajendraraju1814
@rajendraraju1814 Жыл бұрын
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ….. ದಿನ….ದಿನ…….ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ ಒಲವೆ……..ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು ಸಮ….ಸಮ……ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು ಉಸಿರೇ…..ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ… ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ……ಈ ಸುಂದರ…… Rajendra Raju
@NaveenKiccha-uv1sk
@NaveenKiccha-uv1sk 2 ай бұрын
tq❤
@srinidhi7140
@srinidhi7140 3 жыл бұрын
ಕೇಳುಗರ ಕಿವಿಗೆ ಅದ್ಭುತವಾದ ಅನುಭವ ನೀಡುವ ಹಾಡು ತುಂಬಾ ಚೆನ್ನಾಗಿದೆ ❤️
@adi8792
@adi8792 Жыл бұрын
Very beautiful song
@shruthishruthi1303
@shruthishruthi1303 Жыл бұрын
Niccc amma spb chithramma
@natarajuparjunabettahalli2547
@natarajuparjunabettahalli2547 4 жыл бұрын
2020 ರಲಿ ಯಾರ್ ಯಾರ್ ಈ ಸಾಂಗ್ ಕೇಳ್ತಿದೀರಾ ಲೈಕ್ ಮಾಡಿ ಫ್ರೆಂಡ್ಸ್
@nagarajusp680
@nagarajusp680 3 жыл бұрын
Super
@maheshmalvadker1673
@maheshmalvadker1673 3 жыл бұрын
kzfaq.info/get/bejne/irqliZR2mMmbcYk.html pls subcribe and like
@maheshmalvadker1673
@maheshmalvadker1673 3 жыл бұрын
@@nagarajusp680 kzfaq.info/get/bejne/irqliZR2mMmbcYk.html pls subcribe and like
@achuthahm9694
@achuthahm9694 3 жыл бұрын
Ajaramara e hadu sir
@paramanandhosatti2075
@paramanandhosatti2075 3 жыл бұрын
Like
@bharathkumar-hz2gw
@bharathkumar-hz2gw 5 ай бұрын
2024 anyone❤?
@vishwanathshiparamatti5618
@vishwanathshiparamatti5618 3 ай бұрын
I get here everyday .....
@kavyasantu523
@kavyasantu523 3 ай бұрын
Its me
@yashu8218
@yashu8218 2 ай бұрын
Yah
@sachinh123
@sachinh123 2 ай бұрын
Baal mandi ❤
@padmavathipaddu5525
@padmavathipaddu5525 2 ай бұрын
Me
@Edits_By_KD
@Edits_By_KD 8 ай бұрын
Lovely song💕 ಎಷ್ಟು ಸಮಯ ಕೇಳಿದರೂ ಸಾಕಾಗುವುದಿಲ್ಲ🎧💕
@ni.haarika
@ni.haarika 4 жыл бұрын
ಈಗ ಯಾಕೆ ಬರೋದಿಲ್ಲ ಈ ಥರ ಸುಂದರ ಗೀತೆಗಳು? 😢😢
@mahendramahi3789
@mahendramahi3789 4 жыл бұрын
Ivaga baro kannada film song ge one artha agli enu iralla. Sumane song madthare.
@manjumanjunata446
@manjumanjunata446 4 жыл бұрын
Bharo fell
@lokeshd3513
@lokeshd3513 4 жыл бұрын
1 ru 10 janakke aduge madure chanagirute 10 jana 1ge haduge madudre yavtara irute
@sgnnblisgnnil6386
@sgnnblisgnnil6386 4 жыл бұрын
Janarige astondu pations illa ell Bari 30 seconds olgade ne aagbeku that's y
@MrLastBencher
@MrLastBencher 4 жыл бұрын
Baralla bidi....
@vishalmadar...3934
@vishalmadar...3934 4 жыл бұрын
ವರ್ಣೀಸಲು ಪದಗಳೆ ಸಿಗದ ಹಾಡು One of the my favorite song
@chandanachyuth2276
@chandanachyuth2276 Жыл бұрын
ಎಂತ ಅದ್ಬುತ ರಚನೆ, 2023 ಆದ್ರೂ ಇನ್ನು ಈ ಹಾಡು ಜನರ ಹೃದಯದ ತಾಳದಲಿ....
@anuputtammanni5070
@anuputtammanni5070 Жыл бұрын
Most valuable language is Kannada..❤ Most attractive singer is SPB sir 🎉 Most sweetest voice is Chithra ma'am❤ Most beautiful cast is these two's Most memorable and unforgettable song is THIS ❤❤❤❤
@KavyaGouda-lw4ye
@KavyaGouda-lw4ye Жыл бұрын
Xxxxx"xedxed, e"xxxexexexx, xx, xdexxxxdxdexseeexxxdxxeexxexxxxx"dxdx, xxxxxdxxxxxdxe, dxxedxxxxexx, sxexddxxxxxxxdxxxdxxxdexdxxddxxd, xxexxeexxxxxex, xxxxedddxxexddxxddexxxdxxd, x, xedxxxxxexxdxxdxxexexexxe, edxexdxxxx, dxxxxdxxs"sex"dxexxxeexxex dxdx x, xxxdxxxxxxdxexxxxxxxxdddxxddxdxdxxxxdxexdxxxxxedxxd""""xdxxdxeddex, xxddedexee"xdx"""dxdx xee, dx"xeexx"xdxxxxeexdsexxxdxxdxsdxdxexxx"""""dxxxex""exs, ex"ex xexde""xxxdxexxxxeexeeee"xx"xdxeedxezexexxxxdxeezxdxddxxxxe****x,, eexeexezxzeddxxeexdddxe, exedexeeedexexeexexxe"""xD sex xededee, xexxexxdxxxxxxdxxdxsdddddddxdxdxxex, xxxxexdxexxxxxxxxdd"xxdxxe, xxxdxdxeddxexedxdx ex xxxdd"xxddxxxdxdxxddxxdxxeddxxx, dxeede, "" Dxxxdxd, exexsxxxxdx, xxxxdxdxxxxdxexd, dedxxd,, exxxx, session, xxe, xxxsxxexdxxxexxxxxe, exxxsxdxdxxexdxxd, d, exsxxxxxxx, xD, xdxxxxx, xdxdxxxxxd, xxxxxdxxes, xxx, xxxdxx"xxxxxxxxexxxexdxxdxxx"dxexdxexxxdeddxdxxxdxxexd, dddxxdddx"xxdxxdxxs"xxxxdxxxxxxd, xdddxxxeeexxxxxxdxdxxexxexxexxxxxxexexxxx, xesxsexxdxx"xxxxdxxdxd, ddxxxxxdxxsxdxdxxxx"xxxx, xx,, xx, xxxxx, xxxxddd, esxedxxxxd"xxxexsxxedx"xxxxsxdxxxex, dx"xdxxxx"xx"dxdxxdd"xxxddxexx"x dx, xxxxexx, exeddxeexxx, xexdxxxdxxxxxxxxedxddxdedxedxxxdxxxxxdxxxexxxx, xexsxxxs, xxxx"xxxxxsssxdxxxxxd"xdx, xxxdxxxxxxxxdxddddxdx, x"xxsxe, "dxxxdxexdxxxdddxx" Xdxxxdxxe, exd xdx dxdx xxddxxxx""xexd""xeez*xx"xxx"""xe"xxxxxxx"xx, xxxdxx""xx"""""xxxxdxxdx"x""xxxsxxsxxs, xxxd, d,, xsd,, dx, xsssxxxxsxsxsxxs, x, xxddxxdddxdxxdxx, xdxxxx, dxs, edxsxxxxxxxsxxxxx, xxxsxxsxs"xxxexsxxxxsxx"x, xxxxxxxs, xxxx,, dxxdxxdxd, xxx, xdxxxxxxxdxsdxxd, xxxxsexxxxsxxex, sxsxxx, xxx, xx, xxxxddxxxxxdxxdxxxxxddxddxdx"xxedxxxdxxdxd, xxx, xxx""xdx xdx""""xs"xxx""""dxxx"xxx""""xx"""""d"""x"xxxx"""de"xdxxx, x"x x x"xdexxx""x"d"xexxxx"xxeeeex"""""""dx"d"xxexsexx""x""xxx""""e"de"xs"x""""x"d"xx"""""xxxxxxxxx"""dxexxx"xxxxdxex xD xxxxx"xxx"", dxdxxd, "" Xxxxxxxxdxxdxxdxxxxdxxxxxsxdxxxxxxdx, xxdxxxx, xxxxxxxxdxdxx"xexxxxx""dxexxxxxd, dxxxdxdxxxxxxxxxxx"xxxxx"x"x xdxdxxd"xx"x"xxxxxxxxxsdxx"xx"xxxxx"x"xxx"xx"xD, dx dxexdxxxxxdxddd, xdxxdxdxxxxxxxdxxxdxdxxxxdxxxxxx"xddxxxxdxxxdxxxxxxxxsxxxxxx, xxx"xxd, ddxdx, xxxxe, xxdxxxxxsxxxxxxsxdx"sxxxxdxxxdxxxxxxxdxxxxxxxxxd, xxxxxxxexdx"dxxxxxxdxxxxxxxxxxxxxssxdxxxxdxxxxxxxxdxxx, x, xxxxxdxdxxxxxd, xdxx, xxxxd, dsj
@manjuhalki641
@manjuhalki641 10 ай бұрын
Nnnnnynnnnnnnnnnnnnynnnnnnnnnnnnnnnnnnnnnnnnnnnnnnmnmmmmmmmmmmmmmmyyymnnyymymmmm ಈ ಓಮ್ಮಿ ಮನೆಗೆ ಮ್ಮ್ ಮತ್ತು ಕನ್ನಡ ಮತ್ತು mmmmmm
@vinoddoranallimsg0783
@vinoddoranallimsg0783 10 ай бұрын
​@@manjuhalki641😄mmmmmmmmmmlmlmmmmmmmmmmmmmmmmmmmmmmmlllllmll. HD
@rameshramu566
@rameshramu566 9 ай бұрын
​@@vinoddoranallimsg0783wWzzßa ZZ z ww za aw www awaA AA a
@swapnabooks5408
@swapnabooks5408 9 ай бұрын
2023
@chandrashekarshekarjyothi6858
@chandrashekarshekarjyothi6858 5 жыл бұрын
ಈ ಮನಸ್ಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲ್ಲಿ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ಮನಸ್ಸಿನ ಭಾವದಲಿ ನಿನ್ನನೆ ನೆನೆಯುತಾ ನನ್ನನೆ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ. .......! ದಿನ ...ದಿನಾ ......ಕ್ಷಣ.. ಕ್ಷಣ ಚಿನ್ನಾ ನನ್ನ ನಿನ್ನ ಪ್ರೀತಿಲಿ ಮರೆಸಿರುವೇ ..... ತನು ಮನ ಎಲ್ಲಾ ನಿನ್ನ ಒಲವನ್ನೇ ತುಂಬಿರುವೇ ಗೆಳತೀ ..........ಗೆಳತಿ ..ನಿನ್ನ ನೆರಳಾಗಿ ನಾ ನಿನ್ನ ಜೊತೆ ಬರುವೆ ನಿನ್ನ ಪ್ರೀತಿಗೆ ಬದಲಾಗಿ ನಾ ನನ್ನನೆ ನೀಡಿರುವೇ ನನ್ನಾ ಉಸಿರುಸಿರಲೀ ನೆನೆ ನೆನೆಯುತಾ ನಿನ್ನ ನಾಮವನೂ ನನ್ನ ಕಣ ಕಣದಾ ಅಣು ಅಣುವಲು ನಿನ್ನೆ ನಾನು ನೋಡುತಿರುವೆ ಈ ಮನಸಿನ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ ನಲ್ಲೆ..... ನಲ್ಲೆ ....ನಲ್ಲೆ ನಿನ್ನಈ ರೂಪವೂ ನಾ ನನ್ನಲೆ ಕಂಡಿರುವೆ ಸವಿ ಸವಿ ಈ ಜೀವನ ನಾ ನಿನ್ನಲೆ ಕಂಡಿರುವೇ ಮನಸೇ .........ಮನಸೆ ....ನಿನ್ನ ಕನಸಾಗಿ ನಾ ನಿನ್ನನೆ ಸೇರುವೆನೂ .... ನಿನ್ನ ಬಾಳಿಗೆ ಬೆಳಕಾಗುತಾ ...ನಾ ನಿನ್ನನೆ ವರಿಸುವೆನೂ ನನ್ನ ಸವಿಗನಸಲಿ ಸವಿಯುಣಿಸುವ ಸವಿಯೂ ನೀನು ನನ್ನ ಪ್ರತಿ ಬಡಿತದ ಪ್ರತಿ ಮಿಡಿತವು ನೀನೆ ಆಗಿ ಮೆರೆಯುತಿರುವೆ ಈ ಮನಸಿನ , ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ನನ್ನ ನಿನ್ನ ಮಿಲನದಲೀ ..... ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ಮನಸಿನ ಭಾವದಲೀ ..... ನಿನ್ನನೇ ನೆನೆಯುತಾ ನನ್ನನೇ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ. ....!
@nandurupesh2191
@nandurupesh2191 4 жыл бұрын
Super
@shru972
@shru972 3 жыл бұрын
Super lyrics
@parvathiparu4311
@parvathiparu4311 3 жыл бұрын
Wow
@maheshmalvadker1673
@maheshmalvadker1673 3 жыл бұрын
kzfaq.info/get/bejne/irqliZR2mMmbcYk.html pls subcribe and like
@sowmyasowmyaa1337
@sowmyasowmyaa1337 3 жыл бұрын
Wowwww outstanding 😍👌👌👌👌
@nandakumar_2207
@nandakumar_2207 4 жыл бұрын
ಕೊರೋನ ವೈರಸ್ 'ಎರಾ'ದಲ್ಲು ಯಾರ್ ಯಾರು ಈ ಹಾಡು ಕೇಳ್ತಿದ್ದೀರ
@prashanthk4860
@prashanthk4860 4 жыл бұрын
If korona virus is bad Kannada song is it's dad
@anilanu9075
@anilanu9075 4 жыл бұрын
Me
@savisavitha4204
@savisavitha4204 4 жыл бұрын
@@prashanthk4860 ohhh😊
@maruthichiru5639
@maruthichiru5639 4 жыл бұрын
Nanu daily keltaedini
@mdsonupatel6991
@mdsonupatel6991 4 жыл бұрын
ನಾನೂ
@pavithracl9835
@pavithracl9835 2 жыл бұрын
ಈ ಸುಂದರ ಹಾಡನ್ನು all time ಕೇಳ್ತೀನಿ ಅನ್ನೋರು ಲೈಕ್ ಮಾಡಿ 👏👏👏
@sakshi.14_18
@sakshi.14_18 2 жыл бұрын
ಕನಿಷ್ಠಪಕ್ಷ ಒಂದೂನೂರು ಸತಿ ಕೇಳಿದ್ದೀನಿ ಈ ಹಾಡು ಅಷ್ಟೊಂದು ಚೆನ್ನಾಗಿದೆ.....ಅಷ್ಟು ಇಷ್ಟ ನನಗೇ ಈ ಹಾಡು ಎಂದರೇ...
@yoocomefeelme
@yoocomefeelme 5 ай бұрын
Whole film all songs ❤❤❤❤❤❤❤😊
@sarath5347
@sarath5347 3 жыл бұрын
My favorite Kannada Song❤️❤️ Chithramma & Balu Sir😍😍 Much Love From Kerala🥰🥰
@somashekara6122
@somashekara6122 2 жыл бұрын
Thanks from karnataka
@karanbs4211
@karanbs4211 3 жыл бұрын
KS chitra fans like here
@arunbkdy2023
@arunbkdy2023 4 ай бұрын
Chitramma ❤
@vachanadeepa9380
@vachanadeepa9380 2 жыл бұрын
ಮರೆಯಲು ಸಾಧ್ಯವಾಗದ ಕಂಠ 🙏 ಅತ್ಯದ್ಭುತವಾದ ಗಾಯನ 🥰😘😍 ವರ್ಣಿಸಲಾಗದ ಸಾಹಿತ್ಯ 💛❤️
@ashiquebabu6050
@ashiquebabu6050 4 жыл бұрын
മലയാളത്തിലെത്തിയപ്പോൾ ശിവദം ശിവനാമം എന്ന സുപ്പർ ഹിറ്റ് ഗാനം പിറന്നു....
@ajmalshah4498
@ajmalshah4498 4 жыл бұрын
അതെ
@appusappuzz1536
@appusappuzz1536 3 жыл бұрын
Kannada - Malayalam SPB + KS Chithra - KJY + KS Chithra Deva - Mohan sithara K.Kalyan - Kaithapram
@nandinijuchani6616
@nandinijuchani6616 3 жыл бұрын
Oscars to Ramesh Arvind. His expression lived throughout the song.
@vidyaank
@vidyaank 2 жыл бұрын
Lol...no one gives an oscar for expression in a song. 😄😄😂
@nagaratnamoger2738
@nagaratnamoger2738 2 жыл бұрын
@@vidyaank 🍭
@TheSunny2207
@TheSunny2207 2 жыл бұрын
Absolute true words after Vishnu vardhan sir, the only actor found who express all the emotions through eyes and body language.....
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 🌛
@sunilkumar-ct5ki
@sunilkumar-ct5ki 2 жыл бұрын
U can expect a gud standard award for arvind sir expression.. but not Oscar.
@chandrashekhara1
@chandrashekhara1 2 жыл бұрын
ಎಷ್ಟೆ ಹೊಸ ಹೊಸ ಹಾಡುಗಳು ಬಂದರು, ಈ ಹಾಡಿನ ಮಟ್ಟಕ್ಕೆ ನಿಲ್ಲಲಸಾಧ್ಯ...
@ganga43579
@ganga43579 Жыл бұрын
When i heard this song i felt like "kannada is the land of lyrics"❤
@srinivasa7963
@srinivasa7963 11 ай бұрын
Alva ಮತ್ತೆ
@appusappuzz1536
@appusappuzz1536 3 жыл бұрын
ചിത്ര ചേച്ചി ❤️❤️❤️😘😍😍 SPB sir Evergreen combo ❤️❤️❤️❤️❤️
@sravankumarkhandekar2907
@sravankumarkhandekar2907 4 жыл бұрын
Iam from Andhrapradesh.. This song just like sahithya abhishekam... 🌹🌹🌹🌹🌹💐💐💐💐💐
@TrilochanakmSwamy
@TrilochanakmSwamy Ай бұрын
Old is gold
@mralp2296
@mralp2296 2 жыл бұрын
ಒಂದ್ ಮಾತಲ್ಲಿ ಹೇಳಬೇಕು ಅಂದ್ರೆ ಅದ್ಭುತ 👌
@pavanmudhole2065
@pavanmudhole2065 3 жыл бұрын
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೊ ಮನಸು ನನದು 👌👌👌👍👍
@tasleemsoratoor738
@tasleemsoratoor738 3 жыл бұрын
My favorite line
@pavanmudhole2065
@pavanmudhole2065 3 жыл бұрын
@@tasleemsoratoor738 mine too.....😘😘😘😘
@lakshmishgowda15
@lakshmishgowda15 4 жыл бұрын
ಯಾರು ಯಾರು ಈ ಹಾಡನ್ನು ಹಿಷ್ಟ್ಸ್ ಪಡುತಿರ like madiii
@RachanaJ-lt9se
@RachanaJ-lt9se Ай бұрын
ಈ ಚಿತ್ರದ ಎಲ್ಲಾ ಹಾಡುಗಳನ್ನು ನಾನು ನನ್ನ ಜೀವನದ ಕೊನೆ ಕ್ಷಣದ ವರೆಗೂ ಪ್ರೀತಿಸುತ್ತೇನೆ. ಈ ಹಾಡುಗಳ ಮೇಲೆ ಇರುವ ಒಲವು ಕಿಂಚಿತ್ತೂ ಕಡಿಮೆ ಆಗೋದಿಲ್ಲ ♥✨
@user-pf2rw3mt1k
@user-pf2rw3mt1k Жыл бұрын
ಅದ್ಭುತ ಹಾಡು ಕೇಳಲು ತುಂಬಾ ಹಿತವಾಗಿದೆ ❤️❤️❤️2023 ಯಾರು ಕೆರಳಿದಿರಿ ಲೈಕ್ ಮಾಡಿ 😍😍😍
@puneethds1706
@puneethds1706 4 жыл бұрын
Chitra mam at 3.45 no one can replace u mam.... Breathless singing
@akashsasnur856
@akashsasnur856 4 жыл бұрын
From maharastra....love this song ....combination between s.p.bala .....k.s.chitra
@renukeshgouda2079
@renukeshgouda2079 4 жыл бұрын
Jvm chihuahua
@vinayaknaik8599
@vinayaknaik8599 Жыл бұрын
ಈ ಅದ್ಭುತ ಹಾಡನ್ನು 2023 ರಲ್ಲಿ ಕೇಳ್ತಾ ಇರೊರು ಇದ್ದಿರಾ...!
@nagarathna.mnagarathna.m9091
@nagarathna.mnagarathna.m9091 5 ай бұрын
People u born in my age group (2007)love Korean songs, English but my heart stuck in this beautiful song ❤
@abhishekabhi4890
@abhishekabhi4890 3 жыл бұрын
90 ರ ದಶಕದಲ್ಲಿಯೇ ಯೂ ಟ್ಯೂಬ್ , ಸೋಷಿಯಲ್ ಮೀಡಿಯಾಗಳು ಇದ್ದಿದ್ರೆ ಈ ಹಾಡುಗಳಿಗೆಲ್ಲ ಮಿಲಿಯನ್ ಗಟ್ಟಲೆ ವಿವ್ಸ್ ಹಾಗೂ ಲೈಕ್ಸ್ ಸಿಕ್ತಿತ್ತು....
@mallikarjunav6027
@mallikarjunav6027 3 жыл бұрын
May many singers come and go but you'll be missed sir till the world ends ... Miss you S P B sir... You'll be in everyone's hearts forever like beams of sun rays... RIP { Re-Born If Possible }.
@shanthikumari3665
@shanthikumari3665 3 жыл бұрын
Nice new meaning for RIP👍👏
@kalleshram7676
@kalleshram7676 2 жыл бұрын
@@shanthikumari3665 aàaaàaqaaà
@shruthisankanahalli7056
@shruthisankanahalli7056 2 жыл бұрын
@@shanthikumari3665 p9⁹⁹999⁹9
@jayashreeshivanand6462
@jayashreeshivanand6462 2 жыл бұрын
🥺💯💜👀
@lakshmideviym8279
@lakshmideviym8279 2 жыл бұрын
à/? E
@manubhagath9837
@manubhagath9837 2 жыл бұрын
ಅಮೃತ ಅಂದರೆ ಹಾಲು ಅಮೃತ ವರ್ಷಿಣಿ ಅಂದರೆ ಬಾಲೂ 💟💟😍😍 SPB
@shashankshashank4042
@shashankshashank4042 Ай бұрын
my favourite songs
@ghanashyamb2000
@ghanashyamb2000 3 жыл бұрын
Who all miss SPB.... Join me... Sir you are in our heart..
@suprithreddy9025
@suprithreddy9025 3 жыл бұрын
Ĺĺlllĺl
@arunraghu6470
@arunraghu6470 3 жыл бұрын
🙏
@manugowdapuply8118
@manugowdapuply8118 3 жыл бұрын
U
@manjunathkabber1361
@manjunathkabber1361 3 жыл бұрын
@@suprithreddy9025 000pp0p0
@bhavanirani7681
@bhavanirani7681 3 жыл бұрын
I love you
@sushantha1496
@sushantha1496 3 жыл бұрын
Music director, Actress - Tamil Male Singer, Sharat Babu - Telugu Ramesh Aravind - ( Kannada + Tamil) Director, Female Singer - Malayalam All came together to make a Kannada masterpiece 💕
@harishp41
@harishp41 3 жыл бұрын
Lyrics - kannada
@appusappuzz1536
@appusappuzz1536 3 жыл бұрын
Female singer - malayalam
@sarath5347
@sarath5347 3 жыл бұрын
Singer chithramma also from kerala
@darshanpadakiofficial
@darshanpadakiofficial 3 жыл бұрын
And one actor also from Andhra😊
@Bharat_Naik
@Bharat_Naik 3 жыл бұрын
Lyrics :kannada
@girishk2712
@girishk2712 Жыл бұрын
Tamil Music Composer Kannada Lyricist Telugu Male Singer Malayalee Female Singer Dubbed in Tamil and Telugu, Remade in Malayalam Log live the Great South integrity
@jamesprajwal4476
@jamesprajwal4476 4 ай бұрын
Suriya chandra ero thana e song na kelo abimanigalu ide erthare 😊💜
@user-cn2yr4vj9m
@user-cn2yr4vj9m 3 жыл бұрын
ಈ ತರಹದ ಹಾಡುಗಳು ಕೇಳುತ್ತಾ ಇದ್ರೇ ಕನ್ನಡಿಗನಾಗಿ ಹುಟ್ಟೋಕ್ಕೆ ಅದೆಷ್ಟು ಜನ್ಮ ಪುಣ್ಯ ಮಾಡಿದ್ನೋ .👍👍👍👌👌💕❤
@jishnuir7720
@jishnuir7720 4 жыл бұрын
മലയാളിയും തമിഴനും ചേർന്ന് പാടി ഹിറ്റ്‌ ആക്കിയ കന്നഡ സോങ്
@nagrajacharyamarpalli7156
@nagrajacharyamarpalli7156 4 жыл бұрын
Malayali & Telugu.
@ajmalshah4498
@ajmalshah4498 4 жыл бұрын
Spb sir തമിഴൻ അല്ല തെലുങ്കൻ
@veenasreenivasan2303
@veenasreenivasan2303 4 жыл бұрын
ഇത് മലയാളം മൂവീ മഴവില്ല്
@charankumarprcharankumarr4589
@charankumarprcharankumarr4589 3 жыл бұрын
Malayali
@sarath5347
@sarath5347 3 жыл бұрын
SPB Telugu an Music director An Tamil
@ajaykumartalavarajaykumart5922
@ajaykumartalavarajaykumart5922 Жыл бұрын
Spb ಅವರ ಅದ್ಭುತ ಧ್ವನಿ ಕನ್ನಡಕ್ಕೆ ಸಿಕ್ಕಂತಹ ಅದ್ಭುತ ಕೊಡುಗೆ ❤️❤️❤️
@krishnojirao5226
@krishnojirao5226 Жыл бұрын
ಎಂತಹ ಸಾಹಿತ್ಯ ಸಂಗೀತ ಎಂತಹ ಧ್ವನಿ ಎಲ್ಲವೂ ಅಮೋಘಎಷ್ಟೋ ಜೋಡಿಗಳು ಇಂತಹ ಹಾಡನ್ನು ಕೇಳಿ ಸಂತೋಷದಿಂದ ಬಾಳುತ್ತಿದ್ದಾವೆ
@shambhavikunnur7770
@shambhavikunnur7770 3 жыл бұрын
I feel proud 😊 bcoz....even this generation I and more then millions are searching for this kind of 90's songs
@puniththesymbolofsuccess5019
@puniththesymbolofsuccess5019 Жыл бұрын
Same thoughts
@Hemanthgowda87
@Hemanthgowda87 4 жыл бұрын
who is listening in 2020 give thumps up
@kasharathsharath3833
@kasharathsharath3833 4 жыл бұрын
Nanu
@user-uy3kf9lq1b
@user-uy3kf9lq1b 3 жыл бұрын
After venkatesh thiruvasakam face book review...
@maheshmalvadker1673
@maheshmalvadker1673 3 жыл бұрын
kzfaq.info/get/bejne/irqliZR2mMmbcYk.html pls subcribe and like
@maheshmalvadker1673
@maheshmalvadker1673 3 жыл бұрын
@@kasharathsharath3833 kzfaq.info/get/bejne/irqliZR2mMmbcYk.html pls subcribe and like
@maheshmalvadker1673
@maheshmalvadker1673 3 жыл бұрын
@@user-uy3kf9lq1b kzfaq.info/get/bejne/irqliZR2mMmbcYk.html pls subcribe and like
@sunild9180
@sunild9180 2 жыл бұрын
Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. Ee Sundara Beladingala.. Ee Tampina Angaladali.. Nanna Ninna Naduvinali.. Dina.... Dina... Kshana Kshana Chinna Nanna.. Ninna Haadale Kulithiruve.. Mana Mana Nago Thara.. Kannanchale Nagisiruve.. Olave................... Olave.. Ninna Nalivondhe Varavennutha Naa Nalive.. Olave.. Ninna Geluvondhe Balavennutha Naa Bereve.. Nanna Edeyolagina Swara Nudisuva Kaigale Ninnadu.. Ninna Kaigala Jothe Kaiserisi.. Jagava Kollu Manasu Nannadu.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Sama.... Sama.... Sa Re Ga Ma.. Samaagama.. Intha Vismaya Ide Modalu Ghama.. Ghama.. Ede Ella, Innu Maatu Bari Thodalu.. Usire............... Usire.. Ninna Usiraagi Ee Usira Barediruve.. Namma Haadige Hesaraagali Kaveri Kalaravave.. Ninna Neralina Sani Sanihake Nanna Koralina Dhani Harisi Harisi.. Ninna Kanasige Hosa Hesaranu Barisi Meresi Nagisaliruve.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. hum hum...
@sushmasrinivasan9730
@sushmasrinivasan9730 Жыл бұрын
Super nice song
@manjunathac173
@manjunathac173 2 ай бұрын
Am listening this song much more times but am not satisfied daily 5to6 times am listening this song i think am addicted this song the most favourite song to me I love that ❤💛
@ManjunathaManju-id4bd
@ManjunathaManju-id4bd 3 жыл бұрын
ಈ ಸಾಂಗ್ ಒಂತರ ಅಕ್ಷಯ ಪಾತ್ರೆ ಇದ್ದಂಗೆ, ನಾವ್ ಎಷ್ಟು ಸರಿ ಕೇಳಿದ್ರು ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ.🎼🎵🎧🎶💝
@sunilkumar-hw2lc
@sunilkumar-hw2lc 3 жыл бұрын
Nija sir
@prashanthsaidapur6620
@prashanthsaidapur6620 3 жыл бұрын
ಇಂದಿನ ಹಾಗೂ ಮುಂದಿನ ಪೀಳಿಗೆಗೆ ಎಷ್ಟೇ ವರ್ಷಗಳು ಕಳೆದರೂ ಯಾವಾಗಲೂ ಎಲ್ಲಾ ಸಂಗೀತ ಪ್ರೀಯರಿಗೆ ತುಂಬಾ ಇಷ್ಟವಾಗುವಂತ ಸಾಂಗ್,.....,🎹🎶🎵🎤🎼
@praveenpatil4845
@praveenpatil4845 2 жыл бұрын
1000 ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ ಅಮೃತವರ್ಷಿಣಿಯ ಚಿತ್ರದ ಹಾಡುಗಳು....
@pradeephithaishi158
@pradeephithaishi158 2 жыл бұрын
ಇನ್ನಿವತ್ತಿಗೂ ಅಧ್ಭುತ ಅನಿಸೋ ಸುಮಧುರ ಹಾಡು ಎಸ್ಪಿಬಿ ಸರ್🥺❤️ ಮಿಸ್ ಯೂ ಸರ್ 🙏🏻🙏🏻
@VijayVijay-ix3rn
@VijayVijay-ix3rn 3 жыл бұрын
ಈ ಹಾಡು ಎಷ್ಟು ಕೇಳಿದ್ರು ಕೂಡ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸುತ್ತೆ ಅಷ್ಟು ಸೊಗಸಾಗಿದೆ ಹಾಡು...thank you
@ramyashreeramya3560
@ramyashreeramya3560 3 жыл бұрын
ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳಬೇಕಂಬ ಹಾಡು
@ajaykumartalavarajaykumart5922
@ajaykumartalavarajaykumart5922 Жыл бұрын
Spb ಚಿತ್ರರವರ ಅದ್ಭುತವಾದ ಧ್ವನಿ ಕೇಳೋದೇ ಒಂದು ಪುಣ್ಯ ಎಂತಹ ಅದ್ಭುತ ಸಾಹಿತ್ಯ ಅದ್ಭುತ ಹಾಡು ಎಷ್ಟು ಕೇಳಿದರು ಕೂಡ ಇನ್ನು ಕೇಳಬೇಕೆನ್ನುವ ಹಂಬಲ ❤️❤️❤️🌹🌹🌹👌👌👌
@mahaboobpeer365
@mahaboobpeer365 4 ай бұрын
Evergreen 10,000 time's listening
@punith44
@punith44 4 жыл бұрын
One of the best Kannada song ever made.... Chithramma and SPB sir ❤️🙏🏻
@sagar15176
@sagar15176 3 жыл бұрын
किती वेळ ऐकला तरी मन भरत नाही मला खूप आवडते गाण आहे आय लव्ह सोंग
@sagar15176
@sagar15176 3 жыл бұрын
Thank you so much
@somashekara6122
@somashekara6122 3 жыл бұрын
Thanks from karnataka
@kondaiahmaddu9511
@kondaiahmaddu9511 2 жыл бұрын
ఎంత మధురమైన సంగీతం సాహిత్యం గానం
@murugeshhc8377
@murugeshhc8377 Жыл бұрын
ಒಂದು ಸುಮಧುರ ಚಿತ್ರ.💐 ಸುಹಾಸಿನಿ , ಶರತ್ ಬಾಬು .🎉🌹 ಶರತ್ ಬಾಬು ಎಂಥ decent dignified graceful personality..🙏🌺 just loveable couple.. ...
@sreeragpb861
@sreeragpb861 4 жыл бұрын
I am a mallu .My most favourite kannada song
@magith87ekm
@magith87ekm 3 жыл бұрын
A Kannada song composed by a Tamilian ( Deva sir) , and sung by a Telugu (SPB sir) and a Keralite (Chitra chechi) ❤️.
@prashantkrw2164
@prashantkrw2164 3 жыл бұрын
Lyrics by famous lyricist Kalyan...💖💖👌
@bmn8364
@bmn8364 Жыл бұрын
SPB is an exception. 😁 though he is from Andra 😁 Sung more in Kannada than any other language.
@chinnucool6305
@chinnucool6305 Жыл бұрын
​@@bmn8364Chitra ma sang more songs in Telugu than any other kanguage
@18DevXx
@18DevXx Жыл бұрын
Power of kannada.language,
@chinnucool6305
@chinnucool6305 Жыл бұрын
@@bmn8364 that doesn't mean that he is kannada
@pavithracl9835
@pavithracl9835 2 жыл бұрын
ಇಂದಿಗೆ ಈ ಸಿನಿಮಾ ಬಂದು 25ವರ್ಷ ಆಗಿದೆ ಜನರ ಮನೆ ಮನಸಲ್ಲಿ ಸುಂದರ ವಾಗಿಯೇ ಉಳಿದಿದೆ 100ವರ್ಷ ಬಂದ್ರೂ ಈ ಹಾಡು, ಸಿನಿಮಾ ಗೇ ಇದೇ ನಾದ, ತಾಳ, ಲಯ ಬದ್ಧ ಸಾಹಿತ್ಯ, ಸಂಗೀತ ಎಲ್ಲವೂ 👌👌👌👏👏👏👏♥️♥️💕
@nidhinrajsaikripa6258
@nidhinrajsaikripa6258 4 ай бұрын
This is my most favorite Kannada song. Jotheyalli is also on the same level. I'm a Malayali, I don't understand the lyrics that much. Still the music and singers oh my god. Too good to be real. Love Deva sir, Chithramma and SPB sir ❤❤❤
@anoopkappekkat
@anoopkappekkat 4 жыл бұрын
Me from kerala, what a superb song, superb lyrics, so melodius, amazing ,hats off spb sir and chitramma. Nothing more to say.. It's just wholesome
@sarath5347
@sarath5347 3 жыл бұрын
Chithra Chechi uff😘🔥
@shubhalgowda2506
@shubhalgowda2506 3 жыл бұрын
Ramesh sir is one of the best actor who acts through eyes man marvellous ❤️
@nagendraks5229
@nagendraks5229 3 жыл бұрын
S
@basavabullet5588
@basavabullet5588 3 жыл бұрын
Hii shubha
@AbhishekAbhi-wo1wg
@AbhishekAbhi-wo1wg 3 жыл бұрын
Hii
@inkannada27
@inkannada27 5 ай бұрын
My favorite song❤️❤️❤️❤️❤️
@rams3099
@rams3099 11 ай бұрын
What a composition, SPB and KS Chitra ❤❤❤❤ Any body in 2023?
@shilpapanag3466
@shilpapanag3466 4 жыл бұрын
LOCKDOWN ali nodtha idini..SPB VOICE👏👏👌👌
@guruprasad7503
@guruprasad7503 3 жыл бұрын
Nodudu beda keli
@shruthimalgishruthimalgi9418
@shruthimalgishruthimalgi9418 4 жыл бұрын
ಅದ್ಭುತವಾದ ಸಾಲುಗಳು ಮನಸ್ಸಿಗೆ ಉಲ್ಲಾಸ ನೀಡುತ್ತದೆ 🙏 ರಮೇಶ್ ಅವರ ಅಭಿನಯ ಎಲ್ಲರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದೆ 👍🤞
@karunashimpiger8208
@karunashimpiger8208 2 жыл бұрын
ವಾವ್!!! ಅದ್ಭುತವಾದ ಗೀತ -ಸಂಗೀತ
@user-fz1dt3nr7f
@user-fz1dt3nr7f 4 ай бұрын
ಈ ಹಾಡು ನೋಡಿ movie ನೋಡಬೇಕು ಅನಿಸುತ್ತಿದೆ
@priyanholiyhhhhh
@priyanholiyhhhhh 4 ай бұрын
Yes 💯
Tunturu Video Song I Amruthavarshini I Gangadhar
4:55
T-Series Kannada
Рет қаралды 10 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 10 МЛН
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 23 МЛН
Red❤️+Green💚=
00:38
ISSEI / いっせい
Рет қаралды 32 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 1,9 МЛН
Iliyas Kabdyray ft. Amre - Армандадым
2:41
Amre Official
Рет қаралды 1 МЛН
Erkesh Khasen -  Bir qyz bar M|V
2:43
Еркеш Хасен
Рет қаралды 383 М.
V $ X V PRiNCE - Не интересно
2:48
V S X V PRiNCE
Рет қаралды 2,4 МЛН