kannadave satya (Bhavageethe) - ಕನ್ನಡವೇ ಸತ್ಯ

  Рет қаралды 2,083,941

olavinahaadu

olavinahaadu

12 жыл бұрын

ಕನ್ನಡವೇ ಸತ್ಯ _ ಡಾ.ರ‍ಾಜ್ ಕುಮಾರ್
ಸಂಗ್ರಹ - ಗೀತ ಮಾಧುರಿ
ರಚನೆ - ಕುವೆಂಪು
ಸಂಗೀತ - ಸಿ. ಅಶ್ವತ್
kannadave satya - Dr. Rajkumar
dhvani suruLi - gIta maadhuri
racane - kuveMpu
music - C Ashwath
To Buy DVD : www.totalkannada.com/

Пікірлер: 887
@pradeepevpradi4633
@pradeepevpradi4633 2 жыл бұрын
ಒಬ್ಬರು ರಾಷ್ಟ್ರಕವಿ,, ಇನ್ನೊಬ್ಬರು ಪ್ರಪಂಚದ ಅತ್ಯುತ್ತಮ ನಟ,, ಇದಲ್ಲವೇ ಕನ್ನಡಿಗರ ಸೌಭಾಗ್ಯ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@manjunathak7553
@manjunathak7553 Жыл бұрын
🙏🙏🙏🌹🌹🌹
@techwithnaga
@techwithnaga Жыл бұрын
@@manjunathak7553 ❤❤❤❤
@hmkanakalakshmi3417
@hmkanakalakshmi3417 Жыл бұрын
Lok
@hmkanakalakshmi3417
@hmkanakalakshmi3417 Жыл бұрын
gi
@veerayyaswami4270
@veerayyaswami4270 Жыл бұрын
@@hmkanakalakshmi3417 🙏🏼🙏🏼🙏🏼🙏🏼🙏🏼🙏🏼
@ajeya195
@ajeya195 Жыл бұрын
ಕನ್ನಡಿಗರಾಗಿ ಈ ಹಾಡು ಕೇಳಿ ಮೈ ನವಿರೇಳದಿದ್ದರೆ ಅವರ್ ಕನ್ನಡಿಗರೇ ಅಲ್ಲ! ಜಯ ಜಯ ಕುವೆಂಪು, ಜಯ ಜಯ ಮುತ್ತುರಾಜ, ಜಯ ಜಯ ಕನ್ನಡತನ❤
@prakasholekar5834
@prakasholekar5834 4 жыл бұрын
ಕನ್ನಡ ಅಂದ್ರೆ ರಾಜಕುಮಾರ ರಾಜಕುಮಾರ ಕನ್ನಡ ಹಾಡನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಕನ್ನಡ ಸ್ವಾಭಿಮಾನ ಪ್ರತೀಕ್ ಕುವೆಂಪು ಬರೆದ ಈ ಹಾಡು ಡಾಕ್ಟರ್ ರಾಜಕುಮಾರ್ ಎಂತ ಸುಮಧುರ ಗೀತೆ
@venkateshkguruk7189
@venkateshkguruk7189 4 жыл бұрын
ಕುವೆಂಪು ರಾಜ್ ಕುಮಾರ್ ಸಾರ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು
@kumarm5349
@kumarm5349 5 жыл бұрын
ಕನ್ನಡಿಗರ ಸ್ವಾಭಿಮಾನಕ್ಕೆ ಇನ್ನೂಂದು ಹೆಸರೇ ಡಾಕ್ಟರ್ ರಾಜ್ ಕುಮಾರ್......!!!!
@Corn.bread28
@Corn.bread28 11 ай бұрын
ಅಣ್ಣಾವ್ರು,ಕುವೆಂಪುರವರ ಜೀವಿತ ಕಾಲಾವಧಿಯಲ್ಲಿ ಹುಟ್ಟಿದ ಕನ್ನಡಿಗರೇ ಧನ್ಯ.ಕಡೇಪಕ್ಷ ಟೀವಿ ರೇಡಿಯೋದಲ್ಲಾದರೂ ಅವರ ಮಾತುಗಳನ್ನು ಕೇಳಿರುತ್ತೀರಿ. ಆದರೆ ನಾನು 2002 ರಲ್ಲಿ ಹುಟ್ಟಿದ ನತದೃಷ್ಟ 😔😔😔
@nagappaterin9329
@nagappaterin9329 3 жыл бұрын
Dr. ರಾಜಣ್ಣ ನವರು ಕನ್ನಡ ಮಾತನಾಡುವುದು ಅತ್ಯಂತ ಸುಂದರ , ಅದರಲ್ಲೂ ಕನ್ನಡ ಹಾಡು ಅವರ ಬಾಯಿಂದ ಬಂದರೆ ವರ್ಣಿಸಲು ಸಾಧ್ಯವೇ? ,ಅಣ್ಣ ನನ್ನ ಜೀವವಿರುವ ವರೆಗೂ ನಾನೂ ರಾಜಣ್ಣ ನ ಅಭಿಮಾನಿ ಯಾಗಿ ಇರುತ್ತೇನೆ, ಜೈ ಕರ್ನಾಟಕ ಮಾತೆ🙏🙏🙏🙏
@rajeevmb5757
@rajeevmb5757 4 жыл бұрын
ಕನ್ನಡವೆಂದರೇ ಡಾ.ರಾಜ್ ಕುಮಾರ್ ರಾಜ್ ಎಂದರೇ ಕನ್ನಡ ಅದರಲ್ಲೂ ಕುವೆಂಪು ರವರ ಸಾದನೆ ಕನ್ನಡಿಗರೇಲ್ಲರಿಗೂ ಅಚ್ಚುಮೆಚ್ಚು
@prathapSimhamalur
@prathapSimhamalur 3 жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೇ
@hardhikhardhik6009
@hardhikhardhik6009 4 жыл бұрын
ಇಂಥ ಅದ್ಭುತ ಗಾಯಕ ನಮ್ಮ ಡಾ/ ರಾಜ್ ಕುಮಾರ್ ಅವರ ವಾಯ್ಸ್ ನಮ್ಮ ಕನ್ನಡ ಇಂಡಸ್ಟರಿ ಯಲ್ಲಿ ಯಾರಿಗೂ ಬರಲ್ಲ ಮತ್ತೆ ಕುವೆಂಪು ಅವರ ಸಾಹಿತ್ಯ ನಮ್ಮ ಕನ್ನಡದ ಆಾಧ್ಯದೈವ
@devegowdas646
@devegowdas646 2 жыл бұрын
ಕುವೆಂಪು ಅವರ ಸಾಹಿತ್ಯ ರಾಜಕುಮಾರ್ ಗಾಯನ ಅದ್ಭುತ
@bhagyalr2435
@bhagyalr2435 11 ай бұрын
Kannada song thubhacanagedhy
@dayaarya6606
@dayaarya6606 5 жыл бұрын
ಕನ್ನಡಕ್ಕಾಗಿ ಬಂದವರು🌷
@LokeshLokesh-sx7it
@LokeshLokesh-sx7it 2 жыл бұрын
Yes brother
@mithunacharya533
@mithunacharya533 Жыл бұрын
ಅಬ್ಬಾ ಕುವೆಂಪು ಅವರ ಸಾಹಿತ್ಯ, ಅಣ್ಣಾವ್ರ ಧ್ವನಿ, ಸಿ ಅಶ್ವತ್ಥ್ ರವ ಸಂಗೀತ ಎಂತಾ ಅದ್ಬುತ 🙏🙏😍
@murugeshaj8151
@murugeshaj8151 Жыл бұрын
Super, excellent
@ahndaniahndani7215
@ahndaniahndani7215 Жыл бұрын
dm1pd6wwwwmw0 .eye 3we@@murugeshaj8151 F the e
@krishnakrish4160
@krishnakrish4160 Жыл бұрын
Inta bhavageetegalannu antararastriya maytadalli prachurapadisi please
@RS-wr6qh
@RS-wr6qh 2 жыл бұрын
ಡಾ. ರಾಜ್ ಅವರ ಸುಮಧುರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು 'ಅತ್ಯದ್ಭುತ ' 'ಅಮೋಘ' ...
@vasureddy1797
@vasureddy1797 2 жыл бұрын
ಅಣ್ಣಾವ್ರು ನಮ್ಮ ಅಣ್ಣಾವ್ರು... 🙏🙏🙏
@gangalakshmitl5304
@gangalakshmitl5304 9 ай бұрын
ನಮ್ಮ ಹೆಮ್ಮೆಯ ಡಾಕ್ಟರ್ ರಾಜ್ ಎಂದರೆ ನಮ್ಮ ಕನ್ನಡದ ದೇವರು ಮತ್ತೆ ಕನ್ನಡದ ನೆಲಕ್ಕೆ ಬನ್ನಿ ದೇವರೆ
@raghavendrasridhara3565
@raghavendrasridhara3565 4 жыл бұрын
ಇಂತಹ ಅದ್ಭುತ ವೀಡಿಯೊವನ್ನು ಇಷ್ಟಪಡದೆ Dislike ಒತ್ತಿರುವರೆಲ್ಲರಿಗೂ ತಾಯಿ ಭುವನೇಶ್ವರಿ ಸದ್ಬುದ್ಧಿ ನೀಡಲಿ
@user-hj8or2hh2g
@user-hj8or2hh2g 4 жыл бұрын
ಕನ್ನಡದ ಕುಲದೈವ ಅಣ್ಣಾವ್ರು...
@VijayKumar-zs4ge
@VijayKumar-zs4ge 2 жыл бұрын
ಕನ್ನಡದ ಆಸ್ತಿ ಕನ್ನಡದ ಶಕ್ತಿ .ಕುವೆಂಪು ಡಾ!ರಾಜಕುಮಾರ್ 💪
@History_Mystery_Crime
@History_Mystery_Crime Жыл бұрын
Nanage Kannada bhasha thumba ishta... I want to learn Kannada♥ love from Kerala❤
@rathnashetty5743
@rathnashetty5743 3 жыл бұрын
ಕನ್ನಡ ದೂರದರ್ಶನ ಶುರುವಾದ ಮೊದಲ ಕಾರ್ಯಕ್ರಮವೇ ಈ ಹಾಡು ಅಣ್ಣಾವ್ರ ಗಾನ ಕುವೆಂಪು ರವರ ಸಾಹಿತ್ಯ ನಾವು ಚಿಕ್ಕವರಾದರೂ ಮರೆಯಲು ಸಾಧ್ಯವಿಲ್ಲ ಮತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು
@ramachandrarao4494
@ramachandrarao4494 Жыл бұрын
Dr. Raj and cAshwath are the two eyes of kannada Music World.
@veerayyaswami4270
@veerayyaswami4270 Жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼
@kavyakavyamahesh7307
@kavyakavyamahesh7307 8 ай бұрын
ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️❤️❤️
@madhugowda5724
@madhugowda5724 Жыл бұрын
ಇಂತಹ ಮಹಾನೀಯರ ಕಾಲಘಟ್ಟದಲ್ಲಿ ಹುಟ್ಟಿದ ನಾವೇ ಧನ್ಯರು.
@shivanandashiva6666
@shivanandashiva6666 Жыл бұрын
ಎ ಲ್ಲಾ ದ ರು ಇ ರು. ಎಂಥಾ ದರು ಇರು. ಎಂದ್ಹೇಧೀಗೂ ಕನ್ನಡವಾಗಿರು... ಕನ್ನಡ ವೆ ಸತ್ಯ. ಕನ್ನಡ ವೆ ನಿತ್ಯಾ.
@nagunagendra5124
@nagunagendra5124 3 жыл бұрын
Super fantastic singing ಕನ್ನಡವೆ ಸತ್ಯ ಕನ್ನಡವೆ ನಿತ್ಯ ಡಾ.ರಾಜ್ ಕುಮಾರ್ ಹಾಡಿರುವ ತುಂಬಾ ಅದ್ಬುತವದ ಹಾಡು ರಾಜಣ್ಣ ಜೈ ಕರ್ನಾಟಕ ಮಾತೆ
@ningarajaadiver9252
@ningarajaadiver9252 Жыл бұрын
ಏನುಧ್ವನಿ ಸ್ವಾಮಿ ಯಷ್ಟು ಸಾರೆ ಕೇಳಿದರು. ಇನ್ನು ಕೇಳ್ಬಕು ಅನಿಸುತ್ತೆ ಅಪ್ಪಾಜಿ ಅವರ ವೈಸ್ಸ್ 🙏🏼🙏🏼🙏🏼👌👌👌👌
@CKannadaMusic
@CKannadaMusic 4 жыл бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ...ಕನ್ನಡವಾಗಿರು ಅದ್ಬುತವಾದ ಸಾಹಿತ್ಯ ಸಂಗೀತ ಅದ್ರಲ್ಲೂ ಅಣ್ಣಾವ್ರ ವಾಯ್ಸ್ ನಲ್ಲಿ ಕೇಳೋಕೆ ಪರಮಾನಂದ ಜೈ ಕರ್ನಾಟಕ ಮಾತೆ 🚩🌸🚩
@gangupujari8361
@gangupujari8361 4 жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು 👌ಇದುವೆ ನಮ್ಮ ಕನ್ನಡ ಹಾಡು&ಭಾಷೆಗಿರುವ 💪ತಾಕತ್ತು .
@devendrappanb6544
@devendrappanb6544 4 жыл бұрын
Very nice extrardnery songs
@devendrappanb6544
@devendrappanb6544 4 жыл бұрын
Once more
@sudhakarprakash2974
@sudhakarprakash2974 4 жыл бұрын
Appaji nimma ee hadannu keluthidhare maiyella romanchana gondu kuniyuvanthaguthadhe nimage koti koti namanagalu 🙏🙏🙏🙏🙏🙏😍😍😍👍💐💐💐💐💐💐💐💐💐
@muddadaayra8240
@muddadaayra8240 3 жыл бұрын
ಕನ್ನಡದ ಸಿರಿಕಂಠ ..... ಲವ್ ಯೂ ಅಣ್ಣಾವ್ರೇ....
@rukminit5896
@rukminit5896 Жыл бұрын
am great fan of dr raj kumar No one equals Dr Raj voice wow what a sweet voice Estu sari kelidaru kelabekenisuttade
@prabhuswamy5165
@prabhuswamy5165 Жыл бұрын
ಇಂದು ಅಂದರೆ 1-11-2022 ರಂದು ಅಣ್ಣಾವ್ರನ್ನ ನೆನಪು ಮಾಡಿಕೊಳ್ಳ ಬೇಕು, ಕನ್ನಡ ನಾಡು ನುಡಿಗೆ ಅಣ್ಣಾವ್ರ ಸೇವೆ ಅಪಾರ ಜೈ ರಾಜಕುಮಾರ್ ಅಣ್ಣಾವ್ರು 🙏🏻🙏🏻🙏🏻🧡❤️
@prabhaanjaan8494
@prabhaanjaan8494 3 жыл бұрын
ಈ ಭೂಮಿಗೆ ಸೂರ್ಯ ಆದರೆ ಕನ್ನಡ ನಾಡಿಗೆ ಡಾ ರಾಜ್ ಕುಮಾರ್
@pavanjyothi1922
@pavanjyothi1922 2 жыл бұрын
ನಮ್ಮ ಹೆಮ್ಮಯ ಕನ್ನಡದ ಹಾಡು, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು... ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ... ರಾಜಕುಮಾರ್ ಹಾಗೂ ಕುವೆಂಪು ಅವರಿಗೆ ಸಾಸ್ಟಂಗ ನಮಸ್ಕಾರಗಳು... ಕೆ. ಸ್ . ಅಶ್ವಥ್ ಅವರಿಗೂ ಧನ್ಯವಾದಗಳು... 🙏🙏🙏
@psycho-ge9jv
@psycho-ge9jv Жыл бұрын
ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ ನಮ್ಮ ಹೆಮ್ಮೆ 💛💛❤️❤️
@udaynarayan2470
@udaynarayan2470 3 жыл бұрын
ಏನು ಧ್ವನಿ ಸ್ವಾಮಿ, ಎಷ್ಟು ಕೇಳಿಧರು ಸಾಲಧು, ever green song. Once in life time
@moragerimanjunatha2990
@moragerimanjunatha2990 Жыл бұрын
ಅಣ್ಣಾವ್ರು ಅಂದ್ರೆ ಕನ್ನಡಕ್ಕೆ ವಿಶೇಷ ಶಕ್ತಿ
@mallaiahh7280
@mallaiahh7280 Жыл бұрын
ಕನಾರ್ಟಕಕ್ಕೆ ವರನಟ ರಾಜಕುಮಾರ್ ಅವರ ಸಂಗೀತಕ್ಕೆ ಮನಸೋಲದವರೇ ಇಲ್ಲಾ
@luckyv8410
@luckyv8410 Жыл бұрын
Yes
@dattatrayapatil380
@dattatrayapatil380 Жыл бұрын
100% neeja
@shridharnaik3566
@shridharnaik3566 9 ай бұрын
Yes 100% correct
@shreeghorpadeshreekanthgho2875
@shreeghorpadeshreekanthgho2875 4 жыл бұрын
🕉️🙏💟👌ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ.🚩🕉️💟👌
@jagadishgcjagadishgc4843
@jagadishgcjagadishgc4843 5 жыл бұрын
ಗರ್ವ ಆಹಂಕಾರ ಅಮ್ಮು ನನಗೆ ಎಕೆಂದರೆ ನಾ ಕನ್ನಡಿಗನೆಂದು
@channegowda369
@channegowda369 Жыл бұрын
ಕುವೆಂಪು ಸಾಹಿತ್ಯಹಾಗೂ ಅಣ್ಣಾವ್ರ ಕಂಠ ಸಿರಿ ಅತ್ಯದ್ಭುತ,❤️❤️❤️🌷🌷🌷🙏🙏🙏
@user-if7cy7rs5v
@user-if7cy7rs5v 4 жыл бұрын
ವಿಶ್ವ ಮಾನವರುಗಳ ಧನ್ಯಮಿಲನ . ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಡಾ ರಾಜ್ ಕುಮಾರ್ ❤❤❤❤❤🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@puttaswamyputtaswamy5184
@puttaswamyputtaswamy5184 4 жыл бұрын
Hi
@sacredhearttumkur
@sacredhearttumkur 3 жыл бұрын
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . kzfaq.info/get/bejne/ac9xi8agtZjJhn0.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
@hekanthappa9605
@hekanthappa9605 Жыл бұрын
ಕುವೆಂಪು ರಾಜ್ ಕುಮಾರ್ ರಂತಹ ಮಹನೀಯರು ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು 🙏
@srk.krs.9633
@srk.krs.9633 Жыл бұрын
The master brain of KV Puttappa. KUVEMPU.
@jaihanumanbajarangi5213
@jaihanumanbajarangi5213 Жыл бұрын
ತುಂಬಾ ಚನ್ನಾಗಿ ಹಾಡಿದ್ದಾರೆ ❤
@shettysadugemane1112
@shettysadugemane1112 5 жыл бұрын
ಅಣ್ಣ ನಿನ್ನಂತಹ ಕಲಾರತ್ನವನ್ನು ಕನ್ನಡಿಗರಿಂದ ಕಿತ್ತುಕೋಂಡ ಆ ದೇವರನ್ನು ನಾ ಎಂದಿಗೂ ಕ್ಷಮಿಸಲಾರೆ ಎಂದೆಂದಿಗೂ ಕ್ಷಮಿಸಲಾರೆ 😭😭😭😭😭😭😭😭😭 ಎಲ್ಲಿದ್ದರೆ ಏನ್ ಎಂತಿದ್ದರೆ ಏನ್ ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ಬೇರೆಲ್ಲ ನೆಲಂ ಮಿತ್ಯ.🙏🙏🙏
@hemanthkulkarni5480
@hemanthkulkarni5480 3 жыл бұрын
Dr Raj matte huttibanni Anna Annaaaaaa ba annaaaaaa
@yuvaraj8100
@yuvaraj8100 4 жыл бұрын
ಅದ್ಭುತ. ಇವರು ನಿಜವಾಗಿಯೂ ದೇವತಾ ಮನುಷ್ಯರು. ಇವರಿಗೆ ಎಷ್ಟು ವರ್ಣನೆ ಮಾಡಿದರು ಕಡಿಮೆನೆ. ಪುಣ್ಯವಂತರು.
@History_Mystery_Crime
@History_Mystery_Crime 10 ай бұрын
Best singer of Karnataka is always namma Annavru.... What a voice... What a diction.... How melodious.....for non kannadigas like me... Dr Raj's songs created the fascination for Kannada.... Jai Karntaka Mathe.... Love frm Kerala❤
@shreeshree7321
@shreeshree7321 Жыл бұрын
ಅಬ್ಬಾ ಕುವೆಂಪು ಅವರ ಸಾಹಿತ್ಯ, ಅಣ್ಣಾವ್ರ ಧ್ವನಿ, ಸಿ ಅಶ್ವತ್ಥ್ ರವ ಸಂಗೀತ ಎಂತಾ ಅದ್ಬುತ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@navinshivbeer808
@navinshivbeer808 Жыл бұрын
ಭಾರತ ಚಿತ್ರರಂಗದ ಅನಭಿಶಕ್ತ ದೊರೆ🔥❤️‍🔥👑
@shashikumar7687
@shashikumar7687 4 жыл бұрын
2020 ಅಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ತುಂಬಾ ಅದ್ಭುತವಾಗಿದೆ ಹಾಡು 🙏🙏🙏
@sameerappu8743
@sameerappu8743 4 жыл бұрын
💛❤️
@basavarajsanagoni1520
@basavarajsanagoni1520 4 жыл бұрын
B,k,s, super
@keerthanhb906
@keerthanhb906 4 жыл бұрын
ಇವತ್ತು ನೋಡ್ತಾ ಇದ್ದೀನಿ
@shanthakumari1776
@shanthakumari1776 3 жыл бұрын
2020 maatra alla Kannada bhase Kannada nela Kannada samskruti iro tanaka jana keltane irtare jai Karnataka 🙏🙏🙏
@sacredhearttumkur
@sacredhearttumkur 3 жыл бұрын
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . kzfaq.info/get/bejne/ac9xi8agtZjJhn0.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
@sheshadrikannadiga6134
@sheshadrikannadiga6134 2 жыл бұрын
ನಾಡಿನ ಸಮಸ್ತ ಜನತ್ಗೆಗೆ ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು 💛❤️🥰👏👏👏🙏🙏🙏💐💐💐
@user-gw7sp8gt1l
@user-gw7sp8gt1l 3 жыл бұрын
Kanndada hemmeya putra Nam Anna rajjanna💯 ಕನ್ನಡವೇ ಸತ್ಯ ಕನ್ನಡವೇ ನಿತ್ಯ
@ankushgowda189
@ankushgowda189 3 жыл бұрын
ಕನ್ನಡದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ, ಎಲ್ಲಾರಿಗೂ ನನ್ನ ನಮಸ್ಕಾರಗಳು 🙏🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ☺️
@ericpeterdsouza6803
@ericpeterdsouza6803 8 ай бұрын
❤❤❤
@jagadishkurubashjagadishku9982
@jagadishkurubashjagadishku9982 Жыл бұрын
ಅದ್ಭುತ ಅಮೋಘ ಜನಪ್ರಿಯ ಗೀತೆ 🙏🙏🙏
@somanathkedar1132
@somanathkedar1132 Жыл бұрын
ಕನ್ನಡದ ಹೆಮ್ಮೆ, ಘನತೆ, ಸರಳತೆ ಸಂಸ್ಕಾರ ವರನಟ ವರಪುತ್ರ ಗಾಯಕ ನಮ್ಮ ಅಣ್ಣಾವ್ರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤗
@nagarajmnagaraj4595
@nagarajmnagaraj4595 Жыл бұрын
S
@nagendranaga7523
@nagendranaga7523 Жыл бұрын
ನಾ ಕಂಡ ಹಪಟ್ಟ ಕನ್ನಡ ನಟ Dr Rajkumar
@JaiSriRam96867
@JaiSriRam96867 Жыл бұрын
ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ಅಂದ್ರೆ ಅದು ನಮ್ಮ ರಾಜಣ್ಣ ❤️🌹🌹🌹
@sbk1357
@sbk1357 5 жыл бұрын
🙏🙏🙏🙏🙏ಜೈ ಕನ್ನಡಾಂಬೆ🙏🙏🙏🙏🙏 ಜೈ ಗಾನ ಗಂಧರ್ವ ಸ್ವರ ಋಷಿ ಡಾಕ್ಟರ್ ರಾಜ್ ಕುಮಾರ್🙏🙏👌💐👌💐👌
@umeshpatil7724
@umeshpatil7724 6 жыл бұрын
ಉತ್ತಮ ಸಾಹಿತ್ಯಕ್ಕೆ,ಅತ್ಯುತ್ತಮ ರಾಗ ಸಂಯೋಜನೆ.ಇವೆರಡರ ಮೌಲ್ಯವನ್ನ ಇಮ್ಮಡಿ ಗೊಳಿಸಿದಂತ ರಾಜನ್ನಾ ಅವರ ಗಾಯನ ಇನ್ನೂ ಅದ್ಭುತ.
@sabannanaikobi5397
@sabannanaikobi5397 4 жыл бұрын
👌🙏
@devrajacharya7814
@devrajacharya7814 6 жыл бұрын
ಕಲಾ ದೇವರಿಗೊಂದು ನಮನ
@natarajub3154
@natarajub3154 3 жыл бұрын
Dr. Kuvempu,Dr.Rajkumar ibbarannu tayi Bhuvaneshwariyu namage kotta muttu- ratnagalu...
@kchikkanna2038
@kchikkanna2038 Жыл бұрын
Kuvempu the great poet in karnataka who spread our kannada sahithya throghout
@somashekhar7480
@somashekhar7480 6 жыл бұрын
Namma Rastra kavi Kuvempu Rachisida e haadige maimarethavaresto.....Annavra dhwani keltha idre mai Romanchanagollutte, Jai karnataka, Jai hind.
@SPNPtoSPNP
@SPNPtoSPNP 4 жыл бұрын
ಕನ್ನಡ ರಕ್ತ ದೇಹದಲ್ಲಿ....
@appuAppu-fz8op
@appuAppu-fz8op 2 жыл бұрын
🙏ಕನ್ನಡ ದ ದೇವರು 🙏ಅಪ್ಪಾಜಿ.....❤
@mohamadmohmad5805
@mohamadmohmad5805 5 жыл бұрын
ಜೋರಾಗಿ ಜೋಕಾಲಿ ಆಡಿದ ಅನುಭವ
@manjumuragod6117
@manjumuragod6117 6 жыл бұрын
ಕರ್ನಾಟಕ ರತ್ನ ರಾಜಕುಮಾರಗೆ. ಕರ್ನಾಟಕ ರತ್ನ ಕುವೆಂಪು ಗೆ .ನನ್ನ ಅನಂತ ಅನಂತ ವಂದನೆಗಳು
@mutturaj2983
@mutturaj2983 4 жыл бұрын
Kuvempu avara haadu ... Dr Raj ra gaayana... Intha ondu samyoga naa bhooto Na bhavishyato... Adenu haadugarike.. adenu mukha bhava.. Manassu ati shuddha vagi iddaga matra Mukhada mele ee tejassu baroke saadya.. Aa shuddhate na maklalli bitre Raj mukhada mele matra nodoke saadya
@malludbiradar5537
@malludbiradar5537 4 жыл бұрын
ಕನ್ನಡ ನಾಡಿನ ಸೊಬಗನ್ನು ವರ್ಣಿಸಿರುವ ಸಾಹಿತಿಗಳೂ ನಿಜಕ್ಕೂ ಕನ್ನಡತನವನ್ನು ಮೇರೆದಿರುವುದು ಸಂತಸ,,,,
@bharath9097
@bharath9097 4 ай бұрын
Dr ರಾಜ್ ಅವರ ಧ್ವನಿಯಲ್ಲಿ ಕೇಳುವುದೇ ಒಂದು ಆನಂದ.
@sagaraihole3217
@sagaraihole3217 Жыл бұрын
ಕನ್ನಡಕ್ಕೆ ಇನ್ನೊಂದು ಹೆಸರಿದ್ದರೆ ಅದು dr. ರಾಜಕುಮಾರ್ 💛❤
@balarajbalaraj8245
@balarajbalaraj8245 Жыл бұрын
💯 bro
@govindrajp8073
@govindrajp8073 Жыл бұрын
Dr Raj Andre Kannada Cute Madhura Gete Mareyada Amara Gete Mareyada Shakti Dr Raj
@rajunayakb.r7158
@rajunayakb.r7158 Жыл бұрын
ನಟಸಾರ್ವಭೌಮ ಡಾ/ ರಾಜಕುಮಾರರ ಗಾಯನ ಶೂದ್ರ ತಪಸ್ವಿ ಯುಗದ ಕವಿ ಜಗದ ಕವಿ ಕುವೆಂಪುರವರ ಸಾಹಿತ್ಯ ಸುಪರ್
@nagendrah.r570
@nagendrah.r570 6 жыл бұрын
ರೋಮಾಂಚನದ ಅನುಭವ ನೀಡುವ ಗಾನ ವೈಭವ
@akshaychandrashekar4755
@akshaychandrashekar4755 Жыл бұрын
ಕನ್ನಡ ಕಣ್ಮಣಿ ನಮ್ಮ ಅಣ್ಣಾವ್ರು😍😍😍
@vijayk9457
@vijayk9457 Жыл бұрын
One more fact to show how Great Dr. Rajkumar was. Karnataka Govt., informed annavru that he would be given 'Karnataka Ratna' award. Then, immediately Dr. Raj politely rejected it by saying...First that should be given to Sri. Kuvempu before Dr.Rajkumar gets it. Then the Govt., gave both of them the 'Karnataka Ratna' award. What an inspiration he was 🙏🙏
@hemanthha4027
@hemanthha4027 5 жыл бұрын
ಕನ್ನಡ ನಾಡಲ್ಲಿ ಹುಟ್ಟಿರುವ ನನ್ನ ಜನುಮ ಪುಣ್ಯ ಮಾಡಿತ್ತೋ ಏನೋ...
@mukundmaladkar7285
@mukundmaladkar7285 4 жыл бұрын
Proud to say I belongs to kannadiaga , shame on u those who gave dislike
@rahulnaik1552
@rahulnaik1552 5 жыл бұрын
Yenthaha baravanige...., adbhutha gayana.....,ultimate!!! 7.41 rajanna super.. Miss u both legends..
@radhanair1456
@radhanair1456 2 жыл бұрын
Yeshtu kelidari saldhukannada yendarr Dr Raj namma hemmeya nata 👌👌👌👌👌❤❤❤❤❤
@jayanayak1696
@jayanayak1696 Жыл бұрын
ಕಲಿಯುಗದ ಕನ್ನಡದ ಕುಲತಿಲಕಗಳು ... ಕಲಿಯುಗದ ಅಂತ್ಯದವರೆವಿಗೂ, ... ಮರೆಯಲಾಗದ ಕಲಾಕುಸುಮಗಳು... ✍️🌺🌺🌺🌺🌺👍👌🙂
@History_Mystery_Crime
@History_Mystery_Crime Жыл бұрын
I am amazed at the love people of Karnataka gives to their motherland.... I wonder if any other state's people express their love for the land as kannadigas......jai Karnataka mathe♥💛❤️💛
@user-di9bu7vl3r
@user-di9bu7vl3r Жыл бұрын
Thank you bro we always love everyone
@History_Mystery_Crime
@History_Mystery_Crime Жыл бұрын
@@user-di9bu7vl3r Jai Karnataka ♥
@ramsanjeevgowda9599
@ramsanjeevgowda9599 Жыл бұрын
@@History_Mystery_Crime Thanks..... 🙏🙏🙏
@bondmba
@bondmba Жыл бұрын
Thank you sir
@somanathkedar1132
@somanathkedar1132 Жыл бұрын
🤝very much Bro kannada's another name is our Dr RAJAKUMAR JI
@mruthyunjayasiddalingaiah7489
@mruthyunjayasiddalingaiah7489 8 ай бұрын
ನಮಸ್ತೆ 🙏ಶುಭೋದಯ 🌞ಸಮೃದ್ಧ ಇತಿಹಾಸ,ಭವ್ಯ ಪರಂಪರೆ,ಸಂಸ್ಕೃತಿಯನ್ನು ಹೊಂದಿರುವ ಕನ್ನಡ ಭೂಮಿಯಲ್ಲಿ ಜನಿಸಿದ ನಾವೇ ಧನ್ಯರು. ಕನ್ನಡಾಭಿಮಾನ ಎನ್ನುವುದು ಕೇವಲ ನವೆಂಬರಿಗೆ ಸೀಮಿತವಾಗಬಾರದು.ಬದುಕಿನ ಪ್ರತೀ ಕ್ಷಣ ಕನ್ನಡತನವನ್ನೇ ಉಸಿರಾಡೋಣ...*ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹೃದಯ ಪೂರಕ ಶುಭಾಶಯಗಳು💐.
@NaaduNudiKannada
@NaaduNudiKannada 3 жыл бұрын
Amazing ಜೈ ಕರ್ನಾಟಕಮಾತೆ, ಜೈ ಕನ್ನಡಾಂಬೆ
@bindumadhavanvenkatesh5542
@bindumadhavanvenkatesh5542 Жыл бұрын
🙏🙏 absolutely captivating.. salutations to both Dr. Rajanna and Dr kuvempu.. that little lady introduced the song very well...
@sumantha71
@sumantha71 6 жыл бұрын
Whatta voice....Dr Rajkumar....one in a billion voice....proud of India....both Kuvempu and Dr.rajkumar
@sreenathmurukesankrishnamm8064
@sreenathmurukesankrishnamm8064 Жыл бұрын
Some north Indian fools still believe that India is Hindi chapati Bollywood and Taj Mahal
@chetassgowda1931
@chetassgowda1931 3 жыл бұрын
ಕನ್ನಡಕ್ಕೊಬ್ಬರೇ "ಕುವೆಂಪು" ಕನ್ನಡಕ್ಕೊಬ್ಬರೇ "ಡಾ| ರಾಜ್"
@sdarashinagi2492
@sdarashinagi2492 9 жыл бұрын
ಅನುಭವ ನೀಡುವ ಗಾನ ವೈಭವ, ರಾಜ್ ಕುಮಾರ್ ಮಾತ್ರ ಇಷ್ಟು ಆರ್ದ್ರತೆಯಿಂದ ಹಾಡಲು ಸಾಧ್ಯ yes sir karnataka ratna Raja anna
@SudarshanKannadiga
@SudarshanKannadiga 4 жыл бұрын
Yes
@dhanrajhugar3374
@dhanrajhugar3374 4 жыл бұрын
Sharan M 👌👌💜💜
@hemanthkulkarni5480
@hemanthkulkarni5480 4 жыл бұрын
Super
@yashwanthrock8524
@yashwanthrock8524 5 жыл бұрын
Appaji Voice super jai Rajavamasha da da da da da da da da da da da da da da da da da da da da da da da da Dr Muthu Raj ge jai
@kumarmysore9293
@kumarmysore9293 5 жыл бұрын
ನನಗೆ ಪುನರ್ಜನ್ಮ ಆದರೆ ನಾನು ಕನ್ನಡಿಗ ನಾಗಿ ಹುಟ್ಟುವೆ...!
@hemanthkulkarni5480
@hemanthkulkarni5480 3 жыл бұрын
Wawa yes super
@sacredhearttumkur
@sacredhearttumkur 3 жыл бұрын
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . kzfaq.info/get/bejne/ac9xi8agtZjJhn0.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
@vishwanathj7373
@vishwanathj7373 5 жыл бұрын
ಸರಸ್ವತಿ ನಲಿಯುವಳು ನಾಲಿಗೆಯಲ್ಲಿ
@manjunathr887
@manjunathr887 2 жыл бұрын
KANNADA VARA RASHTRA KAVI KUVEMPU 🙏🙏 KANNADA VARA PUTRA MUTHU RAJKUMAR, PADYADASAALIGE PRAANNA KOTTAVARU DR RAJKUMAR , IBBARIGU SHIRA BAAGI PAADABIVANDENEGALU. 🌹❤🙏.
@syamkumar3196
@syamkumar3196 5 жыл бұрын
I did not understand this language but this song is super hearing... Love from kerala ❤❤
@anees5675
@anees5675 4 жыл бұрын
Same channel ile Aluva kadalolu kett nokk.. kidu vaaanu..
@shabareeshdgowda3450
@shabareeshdgowda3450 3 жыл бұрын
Thank you brother love from Karnataka
@adarshhiremath8227
@adarshhiremath8227 3 жыл бұрын
Chetta you might also like "hacchevu kannadada deepa" song and "jenina holeyo" plz listen to those songs. Brother from Karnataka 😇
@ratheeshkudlu7173
@ratheeshkudlu7173 3 жыл бұрын
me kerala ...I like kannada too much ...adbhutha singer dr. raj avaru
@somanathkedar1132
@somanathkedar1132 Жыл бұрын
🤝🤝🤝🤝🤝🤝🤝🙏
@SwamySwamy-to9zn
@SwamySwamy-to9zn 2 ай бұрын
ಕನ್ನಡ ಭಾಷೆ ನಮ್ಮ ಅಸ್ಮಿತೆ.❤
@csnarayan4919
@csnarayan4919 Жыл бұрын
I Salute to great poet and great Singer
@srk.krs.9633
@srk.krs.9633 Жыл бұрын
The legend of Indian Literature kuvempu.
@girishap7604
@girishap7604 8 ай бұрын
ನಾನೂ ಇವತ್ತೂ ನಮ್ ಫ್ಯಾಕ್ಟರಿ ಲಿ ಕೆಲ್ಸ ಮಾಡ್ಬೇಕಾದ್ರೆ ಇವತ್ತೂ ಮನೆಗೆ ಹೋಗಿ ಈ ಗೀತೆ ಕೇಳ್ಬೇಕು ಅನ್ಕೊಂಡು ಕೇಳ್ತಾ ಇದೀನಿ...ಜೈ ಕನ್ನಡ....
@sanjayhubballi1336
@sanjayhubballi1336 3 жыл бұрын
So so proud of being born in Karnataka. Very very proud of my mother tongue Kannada. So lucky to know all these great people from Karnataka. Heart felt salute to Kannada language and each and every kannadiga.
@TheDisktop
@TheDisktop 6 жыл бұрын
ಜೈ ಭುವನೇಶ್ವರಿ, ನಮ್ಮ ಕನ್ನಡ ನಮ್ಮ ಹೆಮ್ಮೆ
@goutam3575
@goutam3575 Жыл бұрын
ನಾವೇ ಧನ್ಯರು ❤️❤️❤️❤️❤️🎉🎉🎉🎉🙏🙏🙏🙏🙏🙏
@shreyashravya3362
@shreyashravya3362 8 ай бұрын
ಅದ್ಬುತ ಹಾಡು ಕುವೆಂಪು ರಾಜಣ್ಣ ಕನ್ನಡ ರತ್ನಗಳು
@muthuraj1630
@muthuraj1630 2 жыл бұрын
நான் இந்த பாடலை மிகவும் ரசித்து கேட்பேன்
@ranganathav
@ranganathav Жыл бұрын
❤🎉❤
@channamallikarjunswamy4198
@channamallikarjunswamy4198 Жыл бұрын
Yaava bashe aadaru avaravarige doddadu Muthu Raj really you are great Namma Muthu Raj sir Kuvempu sir Aswath sir song like maadideeralla NIMGE NAMMA SALAMGALU
@mkmelodymakerskoppal961
@mkmelodymakerskoppal961 Жыл бұрын
ಅಣ್ಣ ಅವಕ್ರಿಗೆ ಕುವೆಂಪು ಅವರಿಗೆ ಶರಣು 👏🙏🙏👏🌹
@sharanswamyrevoor4341
@sharanswamyrevoor4341 5 жыл бұрын
ಸೂಪರ್ ಹಾಡು ಸುಂದರವಾದ ಹಾಡು ಐ ಲವ್ ಯು ಬಾಸ್ ನಾನು ನಿಮ್ಮ ಅಭಿಮಾನಿ
@sacredhearttumkur
@sacredhearttumkur 3 жыл бұрын
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . kzfaq.info/get/bejne/ac9xi8agtZjJhn0.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
Kannadave Sathya - Selected Popular Kannada Light Music Audio Songs Jukebox | Sung By Dr. Rajkumar
44:00
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 8 МЛН
Все мы немного НИКА!
0:17
Привет, Я Ника!
Рет қаралды 2,5 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 437 М.
ЗА ЧТО ЧАПИТОСИКИ ТАК?🥹🥹
0:22
Chapitosiki
Рет қаралды 42 МЛН
Normal vs Psychopath vs Rich How to heal a cut on your finger ☝️❤️‍🩹
0:19