Effect of Endosulfan on Human
27:20
13 жыл бұрын
Пікірлер
@HiteshHiremath-hh3mw
@HiteshHiremath-hh3mw 18 сағат бұрын
ಗಾಯಕಿ ಸಂಗೀತಾ ಕಟ್ಟಿಯವರೇ ಈ ನಿಮ್ಮ ಇಂಪಾದ ಧ್ವನಿಗೆ ಕೋಗಿಲೆಯೂ ಕೂಡ ತಲೆದೂಗುತ್ತಿದೆ... 😘😘🙏🏽❣️❣️❣️❣️
@HiteshHiremath-hh3mw
@HiteshHiremath-hh3mw 18 сағат бұрын
ಬೇಂದ್ರೆ ಅವರಿಗೆ 🙏🏽😘😘
@channamallikarjunswamy4198
@channamallikarjunswamy4198 Күн бұрын
Annavaru e haadu e naadu endendigu ajaraamara Dr. Kuvempu ❤sir
@ManjulaT-k3d
@ManjulaT-k3d 2 күн бұрын
Kannada nadina mahan kavigalige nanna hridayapoorvaka dhanyavadagalu ❤❤
@devarajmeti2016
@devarajmeti2016 4 күн бұрын
Ega a life ell martu hogide nisargd munde nau yenu all
@devarajmeti2016
@devarajmeti2016 4 күн бұрын
Nija a hindina kala matte barberku
@VitthalMhamane
@VitthalMhamane 4 күн бұрын
V.b.mhamane. 🎉🎉🎉❤
@VitthalMhamane
@VitthalMhamane 4 күн бұрын
V.b.mhamane V.b.🎉🎉🎉- ❤😮
@VitthalMhamane
@VitthalMhamane 4 күн бұрын
V.b.mhamane.🎉🎉🎉
@VitthalMhamane
@VitthalMhamane 4 күн бұрын
V.b.mhamane.🎉🎉🎉
@mariyappamadhu5454
@mariyappamadhu5454 4 күн бұрын
Kalpanwgu nilakadavaru bendre ajjanavru
@anupanup4914
@anupanup4914 6 күн бұрын
2024❤
@ShivaKumarGreeshmanidhi
@ShivaKumarGreeshmanidhi 6 күн бұрын
ಬರೀ ಈ ದ್ವೇಷ ಕೊಲೆ ಸುಲಿಗೆ ರಾಜಕೀಯದ ಸುದ್ದಿ ವಿಷಯಗಳ ಮಧ್ಯೆ ನಮ್ಮ ಮರಳುಗಾಡಿನ ನಾಡಲ್ಲಿ, ಬರುವ ಸುಂದರವಾದ ಸ್ವಪ್ನದಂತೆ, ಸುಡು ಬಿಸಿಲಿನ ಝಳಕದಲ್ಲಿ ಮನಕೆ ತಂಪೆರೆಯೋ ಸಿಹಿನೀರಿನ ಬುಗ್ಗೆ.. ಈ ಸುಂದರ ಕನ್ನಡ ಸಾಹಿತ್ಯ ಸಾಲುಗಳು.. ಮತ್ತೆ ಮಧುರವಾದ ಕಂಠಸಿರಿ...
@padmarajgudugunti492
@padmarajgudugunti492 7 күн бұрын
❤❤❤❤ super singing.
@ManjunathaCM-yl4rz
@ManjunathaCM-yl4rz 7 күн бұрын
Super
@sharanabasava.ssharanabasa6470
@sharanabasava.ssharanabasa6470 7 күн бұрын
Super namma song
@darshangowda317
@darshangowda317 8 күн бұрын
Who else is listening to this historic song in 2024?
@kamalpur5155
@kamalpur5155 8 күн бұрын
26-06-2024
@devarajmeti2016
@devarajmeti2016 11 күн бұрын
❤❤❤
@anupanup4914
@anupanup4914 11 күн бұрын
2024 ❤
@sharanabasava.ssharanabasa6470
@sharanabasava.ssharanabasa6470 12 күн бұрын
Super sanga
@sharanabasava.ssharanabasa6470
@sharanabasava.ssharanabasa6470 12 күн бұрын
Right
@abhishekvs1816
@abhishekvs1816 13 күн бұрын
ಮನ ಕದಕಿದ ಕವಿತೆ
@ManjunathDalawai-kw8gx
@ManjunathDalawai-kw8gx 13 күн бұрын
ಎಷ್ಟು ಚಂದದ ಹಾಡು ಇದು 😘❤️
@PublicStudeo
@PublicStudeo 13 күн бұрын
2024 ಇದು ❤
@savithacs-u6d
@savithacs-u6d 14 күн бұрын
ನನ್ನ ಒಂಬತ್ತು ದಿನದ ಮೊಮ್ಮಗ ಈ ಹಾಡು ಅಂದ್ರೆ ಇಷ್ಟ ಕೇಳ್ತಾ ಮಲಗಿ ಕೊಳ್ಳುತ್ತಾನೆ
@abhishekvs1816
@abhishekvs1816 14 күн бұрын
ಅದ್ಬುತ
@abhishekvs1816
@abhishekvs1816 14 күн бұрын
ಅದ್ಬುತ
@abhishekb9580
@abhishekb9580 15 күн бұрын
ಎಷ್ಟು ಚೆಂದ ನಮ್ಮ ಕನ್ನಡ ❤
@MalathisunilAnuani
@MalathisunilAnuani 16 күн бұрын
ಯಾವುದೋ ಭಾವನಾ ಪ್ರಪಂಚಕ್ಕೆ ಕರೆದೊಯುವ ಗೀತೆ... ಎಷ್ಟು ಸಹಜ ಸುಂದರಿ ಈ ನಾಯಕಿ.. ಅವರಿಂದ ಕಣ್ಣು ತೆಗೆಯುವ ಮನಸೇ ಆಗುವುದಿಲ್ಲ.... ಏನು ಕಂಗಳು... ಏನು ಭಾವನೆ ವ್ಯಕ್ತಪಡಿಸುವ ರೀತಿ.... ಅಬ್ಭಾ 👌👌👌👌💐💐💐💐💐 ಇದು ಒಂದು ಹಾಡು ಗೀತೆ ಅಂತ ಅನಿಸುವುದಿಲ್ಲ ನಮ್ಮ ಪಕ್ಕದ ಮನೆಯಲ್ಲಿ ನಡೆಯುತ್ತಿರುವ ಯುವ ದಂಪತಿಗಳ ಸಂಸಾರವೇ ಅಂತ ಅನಿಸುತ್ತದೆ ಮೈಸೂರು ಮಲ್ಲಿಗೆಯ ಕವಿ ನಮ್ಮನ್ನು ಅವರ ಪ್ರೇಮಲೋಕಕ್ಕೆ ಕರೆದೊಯ್ಯುತ್ತಾರೆ... ಇಲ್ಲಿ ಕಾಣಿಸಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರು... 💐💐💐💐❤️❤️❤️❤️
@ashapadmanabh426
@ashapadmanabh426 17 күн бұрын
ಸಂಗೀತ ಕಟ್ಟಿಯವರ ದನಿಯಲ್ಲಿ ಈ ಹಾಡು ಕೇಳೋದೆ ಚೆನ್ನ!☺️
@user-em4qx6tb8z
@user-em4qx6tb8z 20 күн бұрын
No one beat our tradition great singer great poet l proudly say kannidga
@krishnan9814
@krishnan9814 21 күн бұрын
ಅಂದಿನ ಹಳ್ಳಿ ಜೀವನ ಬಲು ಸುಂದರ ...❤❤❤❤
@sheelamanohar5549
@sheelamanohar5549 21 күн бұрын
Nanna three month baby e song keliye mlgittale.tmb channagide song nammnelie song elrigu ista .🙏🙏
@madhuravv7696
@madhuravv7696 23 күн бұрын
Sup
@mouneshm7375
@mouneshm7375 24 күн бұрын
ಸೂಪರ್ ಹಾಡು
@user-bs7db5fv9u
@user-bs7db5fv9u 25 күн бұрын
ಬೇಂದ್ರೆ ತಾತನ ಕೈಬರಹದಲ್ಲಿ ಮೂಡಿಬಂದ ಹೆಣ್ಣಿನ ಮನದಾಳದ ಭಾವನೆಯ ಅದ್ಭುತ ಸಾಲುಗಳು.....
@user-bs7db5fv9u
@user-bs7db5fv9u 25 күн бұрын
ಆ ಪದಗಳ ಸಾಲುಗಳೆ ಎಷ್ಟು ಚೆಂದ ಕೇಳಲಿಕ್ಕೆ..... ಪದ ಬರೆಯಲು ಕನ್ನಡವೇ ಚೆಂದ
@keertiShegunasi
@keertiShegunasi 28 күн бұрын
Still I'm listening to this song in 2024 and forever ❤️
@krishna.nkrishna.n6940
@krishna.nkrishna.n6940 29 күн бұрын
90s abbha ಎಂಥಾ ಕಾಲ.. ಅದು ನನ್ನ ಬಾಲ್ಯದ ನೆನಪು.. e ಹಾಡು ಕೇಳಿದಾಗ e ಕಾಲ ಹಿಂದಕ್ಕೆ ಹೋದರೆ ಸಾಕಪ್ಪ ಅನಿಸುತ್ ದೇ. Internet ಕಾಲ ಸಾಕಪ್ಪ ಅನಿಸುತ್ತದೆ...
@shettypreth
@shettypreth Ай бұрын
Ashwath sir voice gives extra vibes for this ultimate song ❤
@manjunathbmadakari8336
@manjunathbmadakari8336 Ай бұрын
2024
@manjunathbmadakari8336
@manjunathbmadakari8336 Ай бұрын
2024
@manjunathbmadakari8336
@manjunathbmadakari8336 Ай бұрын
2024
@rafiq.m143mmm3
@rafiq.m143mmm3 Ай бұрын
ಈಗ ಬಂದವ್ ಕೇಳರಿ ಸಾಂಗ್ ಯಾರೋ ಮಾಳು ನಿಪ್ನಲ್ ಅಂತೇ ಬಾಳು ಬೆಳಗುಂದಿ ಅಂತೇ ಎಪ್ಪೋ
@rafiq.m143mmm3
@rafiq.m143mmm3 Ай бұрын
ಈಗ ಬಂದವ್ ಕೇಳರಿ ಸಾಂಗ್ ಯಾರೋ ಮಾಳು ನಿಪ್ನಲ್ ಅಂತೇ ಬಾಳು ಬೆಳಗುಂದಿ ಅಂತೇ ಎಪ್ಪೋ
@BharatRMATCV
@BharatRMATCV Ай бұрын
❤🎶💤💤💤🫠
@chandrakala-kx7bp
@chandrakala-kx7bp Ай бұрын
ಜೈ. ಕನ್ನಡ.
@channaveerpatil9138
@channaveerpatil9138 Ай бұрын
ಇಂಥ ಹಾಡುಗಳನ್ನು ಸಾಯಂಕಾಲ ತಂಪಾದ ಗಾಳಿಯಲ್ಲಿ ಕೇಳುತ್ತಿದ್ದರೆ ಕಿವಿಗಳಿಗೆ ಅದೇನೋ ಹಿತ ಅನಿಸುತ್ತೆ ಬೇಂದ್ರೆ ಯವರ ಸಾಹಿತ್ಯ ಅದ್ಬುತ
@GaganNayak-ym5xk
@GaganNayak-ym5xk Ай бұрын
❤🙏