"ಕರವೇ ನಾರಾಯಣ ಗೌಡರ ತಿಂಗಳ ಸಂಪಾದನೆ, ಖರ್ಚು ವೆಚ್ಚದ ವಿವರ"!-E06-TA Narayana Gowda-Kalamadhyama-

  Рет қаралды 304,925

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

8 ай бұрын

#karnatakarakshanavedike #tanarayanagowda #kannadainterviews #kalamadhyama #param
ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Karnataka Rakshana Vedike TA Narayana Gowda Interview.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama KZfaq Channel,

Пікірлер: 723
@HirikatiManjunath
@HirikatiManjunath 8 ай бұрын
ನಿಮ್ಮನ್ನು ರೋಲ್ ಕಾಲ್ ಗಿರಾಕಿ ಎಂದು ಭಾವಿಸಿದ್ದೆ ಸರ್ ದಯವಿಟ್ಟು ಕ್ಷಮೆ ಇರಲಿ 🙏😥 ಇಂದಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿಯಾದೆ ಸರ್, ಜೈ ಕರ್ನಾಟಕ ಜೈ ಕನ್ನಡ ಜೈ ಭುವನೇಶ್ವರಿ ಜೈ ನಾರಾಯಣ ಗೌಡ ಸರ್ 💐🙏😊
@Suryagalaxy31
@Suryagalaxy31 8 ай бұрын
ನಾನೂ ಹಾಗೇ ತಪ್ಪು ತಿಳಿದಿದ್ದೆ ಪಶ್ಚಾತಾಪ ಆಗಿದೆ
@ravibalaji8894
@ravibalaji8894 8 ай бұрын
param sir....best interview..for ever
@Agnosticc
@Agnosticc 5 ай бұрын
Roll call madade idre baddi heg kattok saadya
@ankithsshetty4237
@ankithsshetty4237 8 ай бұрын
ಈ ಸಂದರ್ಶನ ಬಹಳಷ್ಟು ಬದಲಾವಣೆ ತರುವ ಸಾಧ್ಯತೆ ಇದೆ.. ನಿಮ್ಮ ವಿರೋಧಿಯಾಗಿದ್ದ ನಾನು ಇವತ್ತಿನಿಂದ ನಿಮ್ಮ ಅಭಿಮಾನಿ ನಾರಾಯಣಗೌಡರೇ❤
@mithunus6953
@mithunus6953 8 ай бұрын
💯
@malateshm9043
@malateshm9043 8 ай бұрын
ಧನ್ಯವಾದಗಳು ಸರ್ ನನಗೂ ನೋವು ಇತ್ತು ಬಣಗಳು ಆಗಿವೆ.
@channakeshavaswamy3668
@channakeshavaswamy3668 8 ай бұрын
​@@malateshm9043gggi gg g high gûyi
@gopiddscs1777
@gopiddscs1777 8 ай бұрын
Nanagu saha heege anstu
@pramodshetty8611
@pramodshetty8611 8 ай бұрын
👍
@rajmohan7843
@rajmohan7843 8 ай бұрын
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಇವತ್ತು ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ನಾಗಿದ್ದೇನೆ ಕಳೆದ 15 ವರ್ಷಗಳಿಂದ ಕರವೇ ಯಲ್ಲಿ ನಾಡು ನುಡಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಗೌಡರನ್ನು,(ಅಣ್ಣ ) ಬಹಳ ಹತ್ತಿರದಿಂದ ನೋಡಿದ್ದೇವೆ ನಾವು ಅವರ ಬಳಿ ಇರುವುದೇ ನಮ್ಮ ಪುಣ್ಯ ಅವರ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ನಿಜ, ಅಣ್ಣ ನಮಗೆ ಕರವೇಯಲ್ಲಿ ಈ ಅವಕಾಶ ನೀಡಿರುವ ನಿಮಗೆ ತುಂಬು ಹೃದಯದಿಂದ ❤
@gururajhulikere9175
@gururajhulikere9175 8 ай бұрын
ನಾರಾಯಣ ಗೌಡರನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಪರಂ. ಕನ್ನಡದ ಕುವರ ನಾರಾಯಣ ಗೌಡರಿಗೆ ಧನ್ಯವಾದಗಳು.
@praveenrajn553
@praveenrajn553 8 ай бұрын
ನನ್ನ ಮಾತ್ರೃ ಭಾಷೆ ತೆಲುಗು. ಆದರೆ ನನ್ನ ಉಸಿರು ಕನ್ನಡ. ಇಷ್ಟು ದಿನ ನಾನು ನಾರಾಯಣ ಗೌಡರನ್ನ ತಪ್ಪಾಗಿ ತಿಳಿದಿದ್ದೆ ಆದರೆ ಇನ್ನು ಮುಂದೆ ನಾನು ಅವರಿಗೆ ಅಭಿಮಾನಿ ❤
@user-fu8tw9hn1z
@user-fu8tw9hn1z 7 ай бұрын
❤💛🙏🙏💐💐
@RelaxhationwithRahul
@RelaxhationwithRahul 8 ай бұрын
ಸ್ವಾಮಿ ನೀವು ಮಾಡಿದ ಸಾಧನೆಯಿಂದ ನಾವು ಬೆಂಗಳೂರಿಗೆ ಬಂದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ನಿಮ್ಮ ಕಾಯಕಕ್ಕೆ ನಮ್ಮ ನಮನ ❤
@madhusudanvenkat7493
@madhusudanvenkat7493 8 ай бұрын
ನನ್ನ ಸಂಪಾದನೆಯ ಒಂದು ಭಾಗ ಇನ್ನ ಮೇಲೆ ರಕ್ಷಣಾ ವೇದಿಕೆಗೆ.
@vishwanathas590
@vishwanathas590 8 ай бұрын
🎉🎉🎉
@shashankshashank8398
@shashankshashank8398 8 ай бұрын
❤❤
@rakeshkharvi9089
@rakeshkharvi9089 8 ай бұрын
ದಾನ ಮಾಡುವುದು ಹೇಗೆ ಸರ್? ನಾನು ಸಹ ಕೊಡುಗೆ ನೀಡಲು ಬಯಸುತ್ತೇನೆ
@MisskannadaRajrajikannadavlog
@MisskannadaRajrajikannadavlog 8 ай бұрын
Thank u very much
@yallalingeshbingi113
@yallalingeshbingi113 8 ай бұрын
@srikumar2485
@srikumar2485 8 ай бұрын
ನಾರಾಯಣ ಗೌಡರ ಬಗ್ಗೆ ಇದ್ದ ಗೌರವ ಇನ್ನು ಹೆಚ್ಚಾಗಿದೆ.... Love You Sir 🎉🎊💥
@vishwanathacr6198
@vishwanathacr6198 8 ай бұрын
ನನ್ನ ವೈಯಕ್ತಿಕ ಅಭಿಪ್ರಾಯ ಕರ್ನಾಟಕ ರಕ್ಷಣಾ ವೇದಿಕೆ ಚುನಾವಣೆ ರಾಜಕಾರಣಕ್ಕೆ ಬರಬೇಕು
@kumarramu4103
@kumarramu4103 8 ай бұрын
ಒಮ್ಮೆ ಪ್ರಯತ್ನ ಮಾಡಿದ್ದಾರೆ..................
@Mahalinappa
@Mahalinappa 8 ай бұрын
ನಿಮ್ಮ ಮಾತು ಕೇಳಿ ತುಂಬಾ ನೋವು ಆಗ್ತಾ ಇದೆ ಈ ನಿಮ್ಮ ಮಾತು ಕನ್ನಡ ಕನ್ನಡಿಗರಿಗೆ ಸ್ಪೂರ್ತಿ ಜೈ ಕನ್ನಡ
@OndaaguvaNanasu
@OndaaguvaNanasu 8 ай бұрын
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಲೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ” 💛❤ ― Kuvempu
@shivalingaiahk2281
@shivalingaiahk2281 8 ай бұрын
ಗೌಡ್ರೆ ನಿಮ್ಮ ಧೈರ್ಯ ಮೆಚ್ಚುವಂತಹದು.
@rajinishrajini5888
@rajinishrajini5888 8 ай бұрын
ಸರ್ ನಿಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ನಿರಂತರವಾಗಿರಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
@kumarramu4103
@kumarramu4103 8 ай бұрын
ಸಾರ್, ನಿಮ್ಮ ಕಥೆ ಕೇಳ್ತಾ.....ಇದ್ದರೆ, ನಾವು ಕನ್ನಡಿಗರು ಅಂತ ಹೇಳಿಕೊಳ್ಳಲು ನಿಜವಾಗ್ಲೂ ನಾಚಿಗೆಯಾಗಬೇಕು 😔☹️😥😓😓😞
@sahukarbrodhers4281
@sahukarbrodhers4281 8 ай бұрын
ನಮ್ಮ ಹೆಮ್ಮೆಯ ಗೌಡರ ರಕ್ಷಣೆ ಮಾಡುವ ಅವಕಾಶ ನಮಗಿದೆ ಅದು ನಮ್ಮ ಪುಣ್ಯ ಅದೃಷ್ಟ ನಮ್ಮ ಗೌಡರಿಗಾಗಿ ನಾವು ಸದಾ ಸಿದ್ದ
@manjunathhebbar8753
@manjunathhebbar8753 8 ай бұрын
ಕನ್ನಡ ಹೋರಾಟಗಾರರ ಪರಿಸ್ಥಿತಿ ಹೀಗೆ ಇದೆ ಅಂತ ಗೊತ್ತಿರಲಿಲ್ಲ, ನಾನು ಕೂಡ ಅವರನ್ನ ಆಡಿಕೊಳ್ಳುತ್ತಿದ್ದೆ😥... ಕರವೇ ಬಗ್ಗೆ ಇದ್ದೆ ಕೆಟ್ಟ ಅಭಿಪ್ರಾಯ ದೂರ ಮಾಡಿದ್ರಿ..ಧನ್ಯವಾದಗಳು....ಇನ್ಮೇಲೆ ನಾನು ನನ್ನ ಕೈಲಾದಷ್ಟು ಕನ್ನಡಕ್ಕೆ ಕೆಲಸ ಮಾಡ್ತಿನಿ
@straightforward5459
@straightforward5459 8 ай бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛❤️ ಜೈ ಕನ್ನಡಾಂಬೆ,💐🙏ಜೈ ನಾರಾಯಣ ಗೌಡ್ರು
@vijaykumar.t.m.8693
@vijaykumar.t.m.8693 8 ай бұрын
ಕರ್ನಾಟಕದ ಗಂಡುಗಲಿ ನಾರಾಯಣ ಅಣ್ಣ ನವರಿಗೆ ಜಯವಾಗಲಿ 👍🏻👍🏻👍🏻
@ravisri1139
@ravisri1139 8 ай бұрын
ಕನ್ನಡ ಹೋರಾಟ ಗಾರರ ಪರಿಸ್ಥಿತಿ ನೋಡಿ ನಿಮ್ಮ ಸಂದರ್ಶನ ನೋಡಿ ನಿಜವಾಗಿಯೂ ಮನಸಿಗೆ ನೋವಾಯಿತು ...😢
@girishgowdamageri8071
@girishgowdamageri8071 8 ай бұрын
ನಾರಾಯಣ ಗೌಡ್ರೇ ನಿಮ್ಮ ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ
@anandkumar-df5ow
@anandkumar-df5ow 8 ай бұрын
ದೇವರು ನಿಮಗೆ ಆರೋಗ್ಯ ಕೊಡಲಿ ಜೈ ನಾರಾಯಣಗೌಡರು
@DineshKumar-ph5ie
@DineshKumar-ph5ie 8 ай бұрын
ಸತ್ಯವಾದ ಮಾತು ನಾರಾಯಣಗೌಡ್ರೆ.. ನಿಮ್ಮ ಬಗ್ಗೆ ನಮಗೂ ಕೂಡ ಕೆಲವು ಅನುಮಾನಗಳು ಇದ್ದವು ಆದರೆ ಈ ಸಂದರ್ಶನದಲ್ಲಿ ನಿಮ್ಮ ಬಗ್ಗೆ ನಮಗೆ ಬಹಳ ಗೌರವವಿದೆ ಸದಾ ನಾವು ನಿಮ್ಮೊಂದಿಗೆ ಬೆಂಬಲಕ್ಕೆ ಎಂದೆಂದೂವೆ ಕನ್ನಡಿಗರು ಇರುತ್ತೇವೆ ♥️♥️♥️
@LALULalu-wu6db
@LALULalu-wu6db 8 ай бұрын
ಸರ್ ನಿಮ್ ಕನ್ನಡದ ಹೋರಾಟ ಇನ್ನೂ ಮುಂದೆ ಸಾಗಲಿ ನಮ್ಮೆಲ್ಲರ ಆಶೀರ್ವಾದ ಸಹಾಯ ನಿಮ್ಮ ಜೊತೆ ಇದ್ದೇ ಇರುತ್ತೆ
@santhoshmoolemane
@santhoshmoolemane 8 ай бұрын
Until this interview, most of us didn’t know him and his struggle. You are definitely helping to introduce real Karave
@mahanteshmantesh7057
@mahanteshmantesh7057 8 ай бұрын
Best interview.. ನಮ್ಮ ನಾಡಿನ ಮುಖ್ಯಮಂತ್ರಿಗಳಿಗೆ ಈಗಲಾದರೂ ಕರವೇ ಸಮಸ್ಯೆಗಳನ್ನ ಅರ್ಥ ಮಾಡ್ಕೊಳಿ... ನಮ್ಮ ನಾಡಿನ ಟಿವಿ ಮಾದ್ಯಮಗಳಿಗೆ ಇಂಥ ಮನುಷ್ಯರು ಇಂಥ ಸಂದರ್ಶನ ಕಣ್ಣಿಗೆ ಕಾಣಿಸುವುದಿಲ್ಲ..
@Kannadiga735
@Kannadiga735 8 ай бұрын
ಒಳ್ಳೆಯ ಸಂದರ್ಶನ ಕನ್ನಡ ಜನತೆ ಎಚ್ಚೆತ್ತುಕೊಳ್ಳಬೇಕು
@gowthamsn2169
@gowthamsn2169 7 ай бұрын
ಈ ಸಂದರ್ಶನ ನೋಡಿದ ಕ್ಷಣವೇ ನಾನು ಕರವೇ ನಾರಾಯಣ ಗೌಡರ ಅಭಿಮಾನಿಯಾಗಿರುವೆ .❤
@kusumapooja3768
@kusumapooja3768 8 ай бұрын
Narayana Gowdre U R real Hero Sir. Legend of our time.
@venkateshs6105
@venkateshs6105 8 ай бұрын
ಇವರ ಮಾತು. ಮತ್ತು ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಕೇಳೋಕೆ ಚಂದ ❤❤❤🙏🙏🙏🇧🇹🇧🇹🇧🇹
@mithunus6953
@mithunus6953 8 ай бұрын
ಕನ್ನಡಿಗರ ಕಣ್ಮಣಿ ಬಡವರ ಬಂದು ನಾರಾಯಣಗೌಡ (ಜೆಡಿಎಸ್ ಅಭಿಮಾನಿಗಳಿಂದ ಶುಭಾಶಯಗಳು)
@ShaktiShiva-dl1yh
@ShaktiShiva-dl1yh 8 ай бұрын
ಸರ್ ಇನ್ನೊಂದು ಸ್ವಲ್ಪ ವರ್ಷ ಹೋದ್ರೆ ಬೆಂಗಳೂರು ಬೆಳಗಾವಿಯಲ್ಲಿ ಕನ್ನಡಇರಲ್ಲ ಕನ್ನಡದವರು ಇರಲ್ಲ ಸ್ವಲ್ಪ ಹೋಗಿ ಸುತ್ತಾಡಿ ಬನ್ನಿ ಬೆಳಗಾವಿಯಲ್ಲಿ ಬರೀ ಉರ್ದು ಮರಾಠಿ ಹಿಂದಿನೇ ಮಾತನಾಡುತ್ತಾರೆ ನಮ್ಮ ಕನ್ನಡದವರಿಗೆ ಬೇಲೇನೆ ಕೊಡಲ್ಲ ಇದೆಲ್ಲ ನೋಡಿದರೆ ಹೊಟ್ಟೆ ಉರಿಯುತ್ತೆ ಏನ್ ಮಾಡೋದು ನಮ್ಮ ರಾಜಕೀಯ ರಾಜಕಾರಣಿಗಳ ಅಧಿಕಾರ ದಾಹ ಮುಂಡೆ ಮಕ್ಳು ಜೈ ಕರ್ನಾಟಕ
@unknowndevu1778
@unknowndevu1778 8 ай бұрын
Anna edu sathya nanu hogide bari hindi marati ಅಷ್ಟೇ😢
@haris-cf6hx
@haris-cf6hx 8 ай бұрын
ಬಿಜೆಪಿ ಪ್ರಸಾದ
@salmanfalcon2278
@salmanfalcon2278 7 ай бұрын
ಅಣ್ಣ ಉರ್ದು ಬ್ಯಾರಿ, ಕೊಡವ, ಕೊಂಕಣಿ ತುಳು ಕೂಡ ನಮ್ಮ ನಾಡ ಭಾಷೆ
@santhu087
@santhu087 8 ай бұрын
ಕನ್ನಡದ ಕಾವಲಿಗ ❤
@kvarjun7303
@kvarjun7303 8 ай бұрын
He spekaing kannada with out singal word english 😊😊😊 beautifull kelodukki madhruvagedhi
@veereshma3325
@veereshma3325 8 ай бұрын
ದಯವಿಟ್ಟು ಕ್ಷಮಿಸಿ ನಾರಾಯಣಗೌಡರೇ ಅನ್ಯತಾ ತಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿದೆ ಇನ್ನು ಮುಂದೆ ನಿಮ್ಮ ಹೋರಾಟಕ್ಕೆ ಈ ಕನ್ನಡಿಗನ ಬೆಂಬಲ ಇದ್ದೇ ಇರುತ್ತದೆ ಜೈ ಭುವನೇಶ್ವರಿ ಜೈ ಕರ್ನಾಟಕ❤❤❤❤🎉 ಹಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ❤❤❤🎉🎉
@prashanth_pk
@prashanth_pk 8 ай бұрын
In other words, he’s a State Soldier 💛❤️
@ankithraj_ckm
@ankithraj_ckm 8 ай бұрын
No doubt!!
@arun-sl5qd
@arun-sl5qd 8 ай бұрын
Many ppl commented bad abt him but i can proudly say today that he's actually better than millions of kannadagas. atleast he shown courage and fought for kannada. Nice interview param. 👈👈👏👏👏👏✅✅
@fastandrun3014
@fastandrun3014 8 ай бұрын
ಇವರ ಬಗ್ಗೆ ಸರಿಯಾಗಿ ಯಾರಿಗೂ ಗೊತಿರ್ಲಿಲ್ಲ ಹಾಗಾಗಿ ಇವರ ಬಗ್ಗೆ ಮಾತಾಡಿದ್ರು. ಈ ಇಂಟರ್ವ್ಯೂ ಇಂದ ಇವರ ಬಗ್ಗೆ ಗೋತಗಬಹುದು
@beereshr6554
@beereshr6554 7 ай бұрын
ಅಣ್ಣಾ ಕನ್ನಡದಲ್ಲಿ ಕಾಮೆಂಟ್ ಬರೆಯೊ ಅಭ್ಯಾಸ ಮಾಡಿ.... ನಮ್ಮಂತಹ ನಿಜವಾದ ಕನ್ನಡಿಗರೂ ಯಾವಾಗಲೂ ಕನ್ನಡದ ಆದ್ಯತೆ ಮೊದಲಾಗಿರಲಿ
@bigdon__
@bigdon__ 8 ай бұрын
ನಾರಾಯಣ ಗೌಡರು ಬರಿ ಹೆಸರಲ್ಲ ಕನ್ನಡ ಹೋರಾಟದ ಶಕ್ತಿ🙏🙏💛❤️
@sandeshkumarrcmgangavathi3927
@sandeshkumarrcmgangavathi3927 8 ай бұрын
ನಾರಾಯಣ ಗೌಡರ ಬಗ್ಗೆ ಇದ್ದ ಅಭಿಮಾನ ಒಂದರಷ್ಟಿತ್ತು ಈ ಸಂದರ್ಶನ ನೋಡಿ ನೂರರಷ್ಟು ಅಭಿಮಾನ ಆಯ್ತು...❤
@user-oh2it3ow3l
@user-oh2it3ow3l 8 ай бұрын
ನಿಮ್ಮ ಸೇವೇಗೆ ನಮ್ಮ ನಮನಗಳು❤
@rnmurthy77
@rnmurthy77 8 ай бұрын
It's a very big achievement for the language. All those commenting wrong should realise this isn't an easy job. Great work Sir.
@mithunus6953
@mithunus6953 8 ай бұрын
@user-bm1gr4gj3o
@user-bm1gr4gj3o 7 ай бұрын
​@@mithunus6953❤
@varadarajaluar2883
@varadarajaluar2883 8 ай бұрын
ಎಲ್ಲಾ ರಾಜಕಾರಣಿಗಳು ಮತ್ತು ಪ್ರತಿಯೊಬ್ಬ ಕನ್ನಡಿಗ ಈ ಸಂಚಿಕೆಗಳನ್ನು ನೋಡಲೇಬೇಕು. ಕಲಾಮಾದ್ಯಮ್ ಮತ್ತು ಪರಮ್ ಸರ್ ಅವರಿಗೆ ಧನ್ಯವಾದಗಳು.
@mass877
@mass877 8 ай бұрын
ಜೈ ಕರ್ನಾಟಕ ಮಾತೆ ಜೈ ಕನ್ನಡ ❤
@Prakash.Korti.Girisagar
@Prakash.Korti.Girisagar 8 ай бұрын
ಇಂದಿನಿಂದ ನಾನು ನಾರಾಯಣ ಗೌಡರ ಹಿಂಬಾಲಕ ❤ ಜೈ ಕರ್ನಾಟಕ
@hullappakuri8693
@hullappakuri8693 8 ай бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇಂತಹ ಮಹಾನ ವ್ಯಕ್ತಿಯವ್ರಣ್ಣ ಸಂದರ್ಶನ ಮಾಡಿದಿ ತಮಗೆ ಧನ್ಯವಾದಗಳು
@AbhijithBelawadiVenkatesh
@AbhijithBelawadiVenkatesh 8 ай бұрын
ಕೆಲವೊಮ್ಮೆ ನಮ್ಮ ಅಭಿಪ್ರಾಯಕ್ಕೂ, ಅವರ ವ್ಯಕ್ತಿತ್ವಕ್ಕೂ ಬಹಳ ಅಂತರ ಇರತ್ತೆ. ಇವತ್ತು ಕಲಾಮಧ್ಯಮ ನಮ್ಮಲ್ಲಿನ ಅಂತರವನ್ನು ತೊಡೆದು ಹಾಕಿದೆ... ನಾರಾಯಣ ಗೌಡರಿಗೆ ಹಾಗೂ ಕಲಾಮಧ್ಯಮಕ್ಕೆ ಧನ್ಯವಾದಗಳು 🙏
@nannav3572
@nannav3572 8 ай бұрын
ಕನ್ನಡ ಸಂಘಟನೆ ಈಗ ಕಷ್ಟ , ಇವರ ರೀತಿಯ ಕನ್ನಡ ಹೋರಾಟಗಾರರ ಅವಶ್ಯಕತೆ ಇದೆ , ಬೆಂಗಳೂರು ನಗರದ ಕನ್ನಡಿಗರೆಲ್ಲ ಹೊರವಲಯದಲ್ಲಿ ನಿವೇಶನಗಳನ್ನು ಪಡೆದು ಅಲ್ಲಿ ಮನೆ ಮಾಡುತ್ತಿದ್ದಾರೆ ಮುಂದೆ ಸ್ವಾಭಿಮಾನಿ ಕನ್ನಡಿಗರು ನಮ್ಮ ನೆಲದಲ್ಲೇ ನಾವು ಪರಕೀಯರಗುವ ಕಾಲ ದೂರವಿಲ್ಲ ,
@kr5051
@kr5051 8 ай бұрын
I am confused. Site galanna tagondu mane madtiroru Kannaidgara, horaginavra?
@abhishekks6126
@abhishekks6126 8 ай бұрын
​@@kr5051horaginavru
@gopinathyh
@gopinathyh 8 ай бұрын
ಇವೆಲ್ಲಾ ಕೇಳಿದರೆ ನಮ್ಮ ಅಣ್ಣಾವ್ರು ಒಬ್ಬರು ಇದ್ದಿದ್ದರೆ ಸಾಕಿತ್ತು ನಮ್ಮ ಕನ್ನಡಕ್ಕೆ , ನಮ್ಮ ಕನ್ನಡ ದೇಶಕ್ಕೆ , ಕನ್ನಡಿಗರೇ
@jaisriramHanuman-mg8dm
@jaisriramHanuman-mg8dm 8 ай бұрын
Next ಮಲಯಾಳಿಗಳಿಗೆ ಪಾಠ ಕಲಿಸಬೇಕು
@thuglife1166
@thuglife1166 8 ай бұрын
ಆಗಲ್ಲ ಯಾರೀಸ್ ಮತ್ತೆ ಜಾರ್ಜ್ ಕರೆಕ್ಟ್ ಪೇಮೆಂಟ್ ಕೊಡ್ತಾರೆ
@psuman4770
@psuman4770 8 ай бұрын
​@@thuglife1166guru yaake yella nu rajakeeyavaagi nodthira
@thuglife1166
@thuglife1166 8 ай бұрын
@@psuman4770 ನೀನು ಒಂದು ಸಲ ಶಾಂತಿ ನಗರದಲ್ಲಿ 1ವರ್ಷ ಇದ್ದು ಮಾತಾಡು ನಾನೂ ಇದ್ದೀನಿ ಒಬ್ಬ ಕನ್ನಡಿಗ ಒಂದು ಓಟಲ್ ಪರ್ಮಿಷನ್ ಗೆ 1ತಿಂಗ್ಲು ಕಾದ್ರೆ ಮಲಯಾಳಿ 15days ಅಲ್ಲಿ ತರ್ತನೆ ಒಂದು ಬೇಕರಿ ಇತ್ತು ನೋಡು ಶಾಂತಿ ನಗರ ದಾಲ್ಲಿ
@ajay_pn
@ajay_pn 8 ай бұрын
ಸರಿಯಾಗಿ ಹೇಳಿದ್ರಿ
@sujathar2749
@sujathar2749 6 ай бұрын
Halka bosdi maklu, malayaligalu bari Kerala davrige kelsa kodtare
@jayavardhanajmpuneethrajku8706
@jayavardhanajmpuneethrajku8706 7 ай бұрын
ಇಂದಿನಿಂದ ಪ್ರತಿ ಒಬ್ಬ ಕನ್ನಡಿಗ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಅಭಿಮಾನಿಗಳು ಹಾಗೂ ಬೇಕು ಜೈ ಕರ್ನಾಟಕ ಮಾತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಜೈ
@shivashankarmshankar9896
@shivashankarmshankar9896 8 ай бұрын
ಇನ್ನು ಮುಂದೆನಾದ್ರೂ ಕನ್ನಡಿಗರು, (ನಾವು) ಎಚ್ಚೆತ್ತುಕೊಳ್ಳಬೇಕು 😢
@panduranga1538
@panduranga1538 8 ай бұрын
ಕಲಾಮದ್ಯಮ ಪ್ರಥಮ್ ಸರ್ ಯಾರ್ಯಾರಿಗೂ ಚೆಂದ ವಸೂಲಿ ಮಾಡಿಕೊಡ್ತೀರಾ ನಮ್ಮ ಕನ್ನಡದ ನಟರು ಕೈಗೂಡಿಸಿದರೆ ಒಂದೊಂದು ನಗರದಲ್ಲಿ ಕನ್ನಡದ ಸಭಾಂಗಣ ನಿರ್ಮಿಸಬಹುದು
@pradeepm6280
@pradeepm6280 5 ай бұрын
ಜೈ 🙏🙏ನಾರಾಯಣ ಗೌಡ್ರೆ ನಮ್ಮ ನಾಡಿಗೆ ನಿಮ್ಮ ಕೊಡುಗೆ ಅಪಾರ ಧನ್ಯವಾದಗಳು ಸರ್ 💐💐
@karnatakahistory164
@karnatakahistory164 8 ай бұрын
ಇವರ ಸಂದರ್ಶನ ಚೆನ್ನಾಗಿತ್ತು, next ವಾಟಾಳ್ ನಾಗರಾಜ ಸರ್ ಸಂದರ್ಶನ ಮಾಡಿ sir. ಕನ್ನಡ ನೆಲ ಜಲ ಸಂರಕ್ಷಣೆ ಕ್ಕೊಸ್ಕರ ಹೋರಾಡಿದ ಮಹಾನುಭಾವರ ಸಂದರ್ಶನ ಮಾಡಿ ಸರ್.
@Shilpa_Kannadathi
@Shilpa_Kannadathi 8 ай бұрын
ಜೈ ಭುವನೇಶ್ವರಿ 💛❤️
@indiaMasterindiaMaster
@indiaMasterindiaMaster 7 ай бұрын
hi
@VinodKumar-li5ow
@VinodKumar-li5ow 8 ай бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ ಅಣ್ಣ. ಕನ್ನಡ ಪರ ಹೋರಾಟಗಾರರ ಕಷ್ಟ ಎಲ್ಲೊ ಕುಳಿತಿಕೊಂಡು ಕಾಮೆಂಟ್ ಮಾಡುವವರಿಗೆ ಏನು ಗೊತ್ತು.
@vineeth9s
@vineeth9s 8 ай бұрын
ಸರ್ ನಿಮ್ಮಿಂದ ಸಾಕಷ್ಟು ವಿಷಯಗಳು ತಿಳಿದ ಹಾಗಾಯಿತು. ನಾನು ನಿಮ್ಮ ಅಭಿಮಾನಿ ಸರ್.
@rakeshkharvi9089
@rakeshkharvi9089 8 ай бұрын
ಕನ್ನಡ ರಕ್ಷಣಾ ವೇದಿಕೆಗೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಕಾರ್ಯವಿಧಾನವನ್ನು ತಿಳಿಯಬಹುದೇ?
@SM-dl4ye
@SM-dl4ye 8 ай бұрын
ನಿಮ್ಮ ಮೇಲಿನ ಅಭಿಮಾನ ಗೌರವ ಜಾಸ್ತಿ ಆಯಿತು ಗೌಡರೇ
@aravindar1263
@aravindar1263 7 ай бұрын
Sir, Today i have understood importance of Karnataka Rakshana vedike and also your contribution. Keep it up sir, great work your doing. Whomever come for support or not GOD will definitely blesses you.
@monster6494
@monster6494 8 ай бұрын
ಕನ್ನಡದ ಕುವರ❤️💯
@ravi7491
@ravi7491 6 ай бұрын
ಈ ವೇದಿಕೆ ಮೂಲಕ ನಾರಾಯಣ ಗೌಡರಿಗೆ ಮತ್ತು ಕನ್ನಡ ರಕ್ಷಣಾ ವೇದಿಕೆಗೆ ಬೆಂಬಲ ಮತ್ತು ಬಲವನ್ನು ತುಂಬುವ ಬಗ್ಗೆ ಎಲ್ಲರು ಯೋಚಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಘೋರವಾದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಸ್ನೇಹಿತರೆ😢
@MisskannadaRajrajikannadavlog
@MisskannadaRajrajikannadavlog 8 ай бұрын
Yes param sir great person personality revealed...they fighting for kannada ಕನ್ನಡ ನೆಲ ಗಡಿ ಜಲ ಹಾಗೂ ಭಾಷೆ ಉದ್ಯೋಗ ಕನ್ನಡ ಜನ ಪರ ಚಳುವಳಿ ಕನ್ನಡ ಅಭಿಮಾನ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ಚಿತ್ರರಂಗ ಕ್ಕಾಗಿ ಕಾವೇರಿ ನೀರು ಹಂಚಿಕೆ ಹಾಗೂ ಕಲ್ಯಾಣಾ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಶ್ರಮಿಸುತ್ತಿರುವುದಕ್ಕೆ ಜೈ ಕರವೇ ಎಲ್ಲ ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಜನತೆ ಪರವಾಗಿ ಅಭಿನಂದನೆ ನಿಮಗೆ ಸರ್ ಸಲ್ಲಿಸುವೆ ದೇವರಲ್ಲಿ ಪ್ರಾರ್ಥನೆ ಆರೋಗ್ಯ ಆಯುಷ್ಯ ಹೆಚ್ಚು ನಿಮ್ಮಂಥವರಿಗೆ ಕರುಣಿಸಲಿ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತೆ ನಿಮ್ಮ ಸಂಘಟನೆಗಳು ಮೇಲೆ ಹಾಕಿರುವ ಕೇಸ್ ಖುಲಾಸೆ ಗೊಳಿಸಬೇಕು ಹಾಗೂ ಪ್ರತಿ ವರ್ಷ 5 ಕೋಟಿ ಅನುದಾನ ನೀಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ನಿಮ್ಮಂಥ ಹೋರಾಟಗಾರ ಅಪ್ಪಟ ಕನ್ನಡಿಗ ಅಭಿಮಾನಿ ಈ ಮಣ್ಣಿಗೆ ಬೇಕು ಬೇಕು ನಿಮ್ಮ ಹೋರಾಟ ಹಾಗೂ ಕರೆ ಇನ್ನು ಭಗವಂತ ಹೆಚ್ಚು ಶಕ್ತಿ ತುಂಬಲಿ
@nayanaj3154
@nayanaj3154 8 ай бұрын
Sir ನಿಮ್ಮ ರಕ್ಷಣಾ ವೇದಿಕೆಯ account no. ಕೊಡಿ sir, ಪ್ರತೀ ತಿಂಗಳೂ ನಮ್ಮ ಕೈಯಲ್ಲಿ ಆದಷ್ಟು ಕೊಡಿತ್ತೀವಿ.
@user-dl7vu3ok5s
@user-dl7vu3ok5s 8 ай бұрын
ಖಂಡಿತ ನಾನು ಕೊಡತೀನಿ ಸರ್
@puneethganjam2950
@puneethganjam2950 8 ай бұрын
We will be with you sir financially
@hotpistonz7740
@hotpistonz7740 8 ай бұрын
ಒಂದು ಪಕ್ಷ ಇಲ್ಲ ಅಲ್ವ ಕನ್ನಡಕ್ಕೆ, continue ಮಾಡಿ 👍👍👍
@anandamurthyt9145
@anandamurthyt9145 7 ай бұрын
ನಾವು ಕಂಡಂತೆ ತಮ್ಮ ಮಾತುಗಳು ನೂರಕ್ಕೆ ನೂರು ಸತ್ಯ. ಸತ್ಯಕ್ಕೆ ಖಂಡಿತ ಜಯ ಇದೆ ಗೌಡ್ರೆ.❤❤❤❤❤❤
@chandrashekarrahul9473
@chandrashekarrahul9473 8 ай бұрын
ಕನ್ನಡಪರ ಹೋರಾಟಗಾರರಿಗೆ ಜಯವಾಗಲಿ
@rnmurthy77
@rnmurthy77 8 ай бұрын
This clip should go viral, pls post on all social media.
@Sathish-KN
@Sathish-KN 7 ай бұрын
ಕ ರ ವೇ ನಾರಾಯಣಗೌಡರಿಗೆ ಇನ್ನುಮುಂದೆ ನಾನು ದೊಡ್ಡ ಅಭಿಮಾನಿ 🙏🙏🙏ಜಯವಾಗಲಿ ನಮ್ಮ ಕರವೇ ನಾರಾಯಣಗೌಡರಿಗೆ 👍
@akashkilliket440
@akashkilliket440 8 ай бұрын
ಯಪ್ಪಾ ಕಣ್ಣಲ್ಲಿ ನೀರ ಬಂತ ಅಣ್ಣ...ಕನ್ನಡದ ಪರಿಸ್ಥಿತಿ ನೋಡಿ
@rameshas1619
@rameshas1619 4 ай бұрын
ಎಲ್ಲಾದರೂ ಇರು ಎಂತಾದರು ಇರು ನೀ ಎಂದೆಂದಿಗೂ ನೀ ಕನ್ನಡಿಗನಾಗಿರು ಕನ್ನಡವೇ ಸತ್ಯ ಕನ್ನಡವೇ ಮಿತ್ಯ ಜೈ ಕರ್ನಾಟಕ ಮಾತೆ... ನಾರಾಯಣ ಗೌಡರ ಮನದಾಳದ ಮಾತುಗಳು ಕೇಳಿ ಮನಸ್ಸಿಗೆ ತುಂಬಾ ನೊವಾಗಿದೆ ಮಾನ್ಯ ಮುಖ್ಯಮಂತ್ರಿಗಳು ಹಿಂದೆ 150 ಜನ ಕೈದಿಗಳನ್ನು ಬಿಡುಗಡೆ ಮಾಡಿದರು "ನಮ್ಮ ಕನ್ನಡ ರಕ್ಷಣೆ ಮಾಡುವ ವರ ಕೇಸ್ಗಳನ್ನು ಏಕೆ ವಜಾ ಮಾಡ ಭಾರದು, ಈಗಲಾದರೂ ಗಮನ ಹರಿಸುವವರೇ ಮಾನ್ಯ ಮುಖ್ಯಮಂತ್ರಿಗಳು..
@Sbujji2244
@Sbujji2244 2 ай бұрын
ಸಂದರ್ಶನ ನೋಡಿದ ಮೇಲೆ ಗೌರವ ಇನ್ನು ಹೆಚ್ಚಾಯಿತು ಸರ್ ❤
@dhanajayask3161
@dhanajayask3161 8 ай бұрын
ಜೈ ಕರ್ನಾಟಕ ಮಾತೇ❤❤❤
@santoshbilagi2636
@santoshbilagi2636 8 ай бұрын
Gowdre You are brave Kannadiga. I am proud Kannadiga
@unknowndevu1778
@unknowndevu1778 8 ай бұрын
ನಂಗೆ evga ಅರ್ಥ ಆಯ್ತು ನಾವು ಕನ್ನಡ ನನ್ BELASBEKU ಅಂದ್ರೆ navu RAAJAKEEYA barveku rajakeeya indha matra sadhya nam swabimana keledukonda ಕನ್ನಡಿಗru 😢😢
@basavarajk2497
@basavarajk2497 8 ай бұрын
Sir your rightly said felt very sad about the situvation ,Sir please be more strong and your intention is right dont worry sir God will help you we are there with you thank you
@vvv-oi5kl
@vvv-oi5kl 8 ай бұрын
U r great sir......this shd be forwarded to people who comment as "olatagarau" in social platforms....shame on them who comment on kannada people like that....
@RAMU14399
@RAMU14399 7 ай бұрын
ಧನ್ಯವಾದಗಳು ನಾರಾಯಣ್ ಗೌಡ್ರೆ 🙏🙏🙏🙏🙏
@raghavendrakulkarni1922
@raghavendrakulkarni1922 8 ай бұрын
❤ Really a great job Sir❤
@ningappabhergi381
@ningappabhergi381 8 ай бұрын
ಕನ್ನಡ ಅಳಿವು,ಉಳಿವು,ನಮ್ಮವರಲ್ಲಿ ಇದೆ. Do worry .
@user-mr7df5ti8u
@user-mr7df5ti8u 7 ай бұрын
👌ಅಣ್ಣಯ್ಯ
@NOUMI235
@NOUMI235 8 ай бұрын
ನಿಮ್ಮ ಪರವಾಗಿ ಕರ್ನಾಟಕದ ಜನತೆಯಲ್ಲಿ ನಾನು ಭಿಕ್ಷೆ ಬೇಡುತ್ತೇನೆ ಒಂದು ಸಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿ ನೀವು ಆಯ್ಕೆಯಾಗಿ ಆಗ ನಿಮ್ಮಿಂದ ಆಗುವ ಬದಲಾವಣೆಯನ್ನು ನಾವು ನಿರೀಕ್ಷಿಸುತ್ತೇವೆ
@suresh121988
@suresh121988 8 ай бұрын
Sir ...I think we have unsung heros ..who have fought for our land and pride of Karnataka
@always_forever2827
@always_forever2827 8 ай бұрын
Great 💛❤️
@nageshh6013
@nageshh6013 8 ай бұрын
Really good and Frank interview
@spradeepkumarschandrasheka672
@spradeepkumarschandrasheka672 8 ай бұрын
Interesting documentary sir 😊😊😊😊😊😊
@manikanthakr3356
@manikanthakr3356 7 ай бұрын
Great work you doing sir, we are with you ❤
@justuser9245
@justuser9245 8 ай бұрын
ದಯವಿಟ್ಟು ರಕ್ಷಣಾ ವೇದಿಕೆ ಅಕೌಂಟ್ ನಂಬರ್ ಕೊಡಿ
@satishkumarv6603
@satishkumarv6603 7 ай бұрын
God bless you Sir Jai Karnataka Maathe Siri Gannadam Gelge Siri Gannadam Balge Karnatakadhalli Kannadigane Saarva BHOUMA
@sajidpatel47
@sajidpatel47 7 ай бұрын
Salute to you sir proud kannadiga
@Raviravi_17
@Raviravi_17 8 ай бұрын
Huge respect towards u sir...
@pradeeprc389
@pradeeprc389 7 ай бұрын
ತುಂಬಾ ಒಳ್ಳೆ ಸಂದರ್ಶನ ಸರ್
@yathishahs9979
@yathishahs9979 8 ай бұрын
ನಮಸ್ತೆ ಸರ್ ನಿಮಗೆ ತಿಳಿದಿದೆಯೋ ತಿಳಿದಿಲ್ವಾ ಗೊತ್ತಿಲ್ಲ ಬಹುತೇಕ ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಇನ್ನಿತರ ಕನ್ನಡಪರ ಸಂಘಟನೆ ಗಳಲ್ಲಿ ತೊಡಗಿಸಿಕೊಂಡಿರುವರು ಬೆಂಗಳೂರಿನ ಪ್ರದೇಶಗಳಲ್ಲಿ ತಮಿಳಿಗರು ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಸಂಘಟನೆಗಳ ಹೆಸರಿನಲ್ಲಿ ಗೂಂಡಾಗಿರಿ ಅತ್ತಾ ಹೊಸಳ್ಳಿ ರಿಯಲ್ ಎಸ್ಟೇಟ್ ಇನ್ನಿತರ ಮಾಫಿಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಜನರಿಗೆ ನಂಬಿಕೆ ಬರುತ್ತಿಲ್ಲ ನೀವು ಒಬ್ಬರು ಸರಿ ಇದ್ದರೆ ಸಾಲಲ್ಲ ನಿಮ್ಮ ಸಂಘಟನೆಗಳಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಚಾರಿತ್ರಿ ಹೇಗಿದೆ ಎಂದು ಒಂದು ಸಾರಿ ಪರಿಶೀಲಿಸಿ ನಿಮ್ಮ ಕನ್ನಡ ಅಭಿಮಾನಕ್ಕೆ ನಾ ಸದಾ ಚಿರಋಣಿ
@doncorleone3901
@doncorleone3901 8 ай бұрын
Olle vishya helidiri gurugale
@chandrashekarrahul9473
@chandrashekarrahul9473 8 ай бұрын
ನ್ಯೂನ್ಯತೆಗಳು ಎಲ್ಲಾ ಕಡೆ ಇರುತ್ತದೆ ಆದರೆ ಯಾವುದನ್ನೂ ಪರಿಗಣಿಸದೆ ಒಗ್ಗಟ್ಟಾಗಿ ಕನ್ನಡಪರ ನಿಲ್ಲುವ ಎಲ್ಲರಿಗೂ ಬೆಂಬಲಿಸುವ ಮೂಲಕ ಒಗ್ಗಟ್ಟಾಗಿ ನಿಲ್ಲಬೇಕು
@yathishahs9979
@yathishahs9979 8 ай бұрын
@@chandrashekarrahul9473 ಒಂದು ಸಣ್ಣ ನ್ಯೂನತೆ ಅರ್ಥಾತ್ ಒಂದು ರಂದ್ರ ಒಂದು ಬೃಹತ್ ಅಣೆಕಟ್ಟನ್ನೇ ನಾಶ ಮಾಡಬಹುದು ಸರಿಯಾದ ಸಮಯದಲ್ಲಿ ಗುರುತಿಸಿ ಅದನ್ನು ಮುಚ್ಚಿದರೆ ನೂರಾರು ಎಕರೆ ಜಮೀನುಗಳಿಗೆ ನೀರಾಯಿಸಬಹುದು
@fastandrun3014
@fastandrun3014 8 ай бұрын
ಕೆಲವ್ರು ಈ ತರ ದಂದೆ ಮಾಡೋಕೆ ಅಂತಾನೆ ಸಂಘಟನೆ ಸೇರ್ತಾರೆ. ಗೊತಾದ ಕೂಡ್ಲೇ ಅವ್ರನ್ನೆ ಸಂಘಟನೆ ದೂರ ಇಡ್ಬೇಕೆ. ಎಲ್ಲಾ ಕಡೆನೂ ಒಳ್ಳೇವ್ರು ಕೆಟ್ಟವರು ಇರತಾರೆ 🙏.
@abhishekks6126
@abhishekks6126 8 ай бұрын
ಹೌದು ಇದು ಸತ್ಯ
@mahadevisherya7749
@mahadevisherya7749 8 ай бұрын
Super.duper.sir.🙏🙏🙏🙏🙏
@rajshekarbn5616
@rajshekarbn5616 8 ай бұрын
Kannada mother buvanasvare son Narayan gowdre, and 2nd songulirayanna, Hats of you sir
@VasanthKumar-sj1hw
@VasanthKumar-sj1hw 8 ай бұрын
Good job .......Need to continue this.....
@nagarajaramu1975
@nagarajaramu1975 8 ай бұрын
I feel each Kannadiga should pay 1-5 rs as and when they have money across Kannada .. that amount should be sufficient for them to spent for us and Kannada
@user-sl1fo5nx5y
@user-sl1fo5nx5y 7 ай бұрын
ಒಳ್ಳೆಯ ಅಭಿಪ್ರಾಯ
@sajjanbychana
@sajjanbychana 7 ай бұрын
Exactly.. If they do it everybody would contribute their capabilities
@poorneshmalebail4737
@poorneshmalebail4737 7 ай бұрын
ನಿಮ್ಮ ಬಗ್ಗೆ ಇದ್ದ ನಮ್ಮ ಅಭಿಪ್ರಾಯ ಬದಲಾಗಿದೆ ಸರ್ ಧನ್ಯವಾದಗಳು..... ಒಳ್ಳೆಯದಾಗಲಿ ನಿಮಗೆ 💐
@dwarakinathdwaraki3957
@dwarakinathdwaraki3957 8 ай бұрын
ಸರಿಯಾಗಿ ಹೇಳಿದ್ದೀರಿ ಗೌಡ್ರೆ 👌👍🙏🙏🙏👏
@krishnappan5123
@krishnappan5123 8 ай бұрын
jai kannada jai karanataka
Always be more smart #shorts
00:32
Jin and Hattie
Рет қаралды 29 МЛН
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 6 МЛН
She ruined my dominos! 😭 Cool train tool helps me #gadget
00:40
Go Gizmo!
Рет қаралды 57 МЛН
1❤️ #shorts
0:17
Saito
Рет қаралды 11 МЛН
“Айбек бейтаныс қызбен көлікке мініп кетті”
25:04
QosLike / ҚосЛайк / Косылайық
Рет қаралды 208 М.
ROCK PAPER SCISSOR! (55 MLN SUBS!) feat @PANDAGIRLOFFICIAL #shorts
0:31