Ningaraj Singadi ಯುಟ್ಯೂಬ್‌ನಿಂದ ತಿಂಗಳ ಆದಾಯ ಎಷ್ಟು..? Ningaraj Interview | Karnataka TV

  Рет қаралды 913,455

Karnataka TV

Karnataka TV

2 жыл бұрын

Ningaraj Singadi ಯುಟ್ಯೂಬ್‌ನಿಂದ ತಿಂಗಳ ಆದಾಯ ಎಷ್ಟು..? Ningaraj Interview | Karnataka TV
#ningarajsingadi #ningarajsingadiinterview #karnatakatv
Follow Karnataka TV for latest Political News and Analysis ,Sandalwood movie updates and much More,
ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
► Join our WhatsApp Group : chat.whatsApp.com/Jq3JnKP1Tcu...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
ningaraj singadi,how to earn from youtube kannada,kannada,different way of earning from youtube,best app for earning youtube,how to gain more subscribers in youtube,how to make earnings from youtube,how to get 1k subscribers in youtube,how to maintain youtube channel,how to create content and eran money from youtube,how youtubers earn money,kannada news,how to earn from youtube,youtube short video upload,how to upload youtube short video

Пікірлер: 461
@KarnatakaTvlive
@KarnatakaTvlive 2 жыл бұрын
ನಾನ್ ಬಂದು ಮೆಜೆಸ್ಟಿಕ್ ನಲ್ಲಿ ನಿಂತ್ರೆ... | Ningaraj Singadi | Bhoomika | Karnataka TV kzfaq.info/get/bejne/r5tzl8Vy27PMenU.html
@shivanandavb2846
@shivanandavb2846 2 жыл бұрын
𝔀𝓪𝔀𝔀𝓺𝓪𝓺𝔀𝓪𝓪𝓪𝓪
@naaneeruvudeninngaagi3546
@naaneeruvudeninngaagi3546 Жыл бұрын
ayyo e dialoguesnnu ella sooel makkalu helidde helliddu adu bittre bere dialogus bruvdilla antha kaanuthe illa aa dialogues hodedare jana biddaru hallakke antha yaava celbrity barali ella mindrigalu ide dialogues hodedu hoguthare kli keli munde makkalige yedege odeyabeku antha anisuthe bastards
@ranjitaran1225
@ranjitaran1225 10 ай бұрын
Super.anna
@MabusabKudrmoti-ez5bn
@MabusabKudrmoti-ez5bn 8 ай бұрын
Super,,,,s❤❤❤❤❤
@madhu7029
@madhu7029 6 ай бұрын
ಅದ್ಬುತ ನಟ ನೀವು ನಮ್ಮ ಉತ್ತರ ಕರ್ನಾಟಕ ಬಾಗದಿಂದ ನಾಯಕ ನೀವು ನಿಂಗರಾಜ್ ಮತ್ತು ಬೂಮಿಕ ನಿಮ್ಮಬ್ಬರ ಜೋಡಿ ಚಂದ್ ಐತಿ 💛❤️
@parameswherpujari1719
@parameswherpujari1719 9 ай бұрын
ಉತ್ತರ ಕರ್ನಾಟಕದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ ಯುವ ಜನತೆಗೆ ಒಳ್ಳೆಯ ಸಂದೇಶ ಲಿಂಗರಾಜ ಸಿಂಗಾಡಿ ಅವರು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ ಯುವಜನತೆಗೆ ಒಳ್ಳೆಯ ಸಂದೇಶವನ್ನು ನೀಡಲಿ ಯುವಜನತೆಗೆ ಅವರನ್ನು ಸಪೋರ್ಟ್ ಮಾಡಲಿ ನಮ್ಮ ಕುರುಬ ಸಂಘದ ವತಿಯಿಂದ ಕುರುಬ ಬಳಗದಿಂದ ಧನ್ಯವಾದಗಳು✌️✌️👏👏
@saddammullabijapurvijayapu806
@saddammullabijapurvijayapu806 2 жыл бұрын
ನಿಮ್ಮ ನಟನೆ ಅದ್ಭುತ ರೀ ಸರ್ 👌👌 ಪ್ರತಿಯೊಂದು ವಿಡಿಯೋ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುತ್ತದೆ.
@sharatl6960
@sharatl6960 2 жыл бұрын
ನಮ್ಮ ಉತ್ತರ ಕನ್ನಡದ ಹೆಮ್ಮೆಯ ಧೀರ ವೀರ ಹೆಮ್ಮೆಯ ಯುವ ಪ್ರತಿಭೆ ನಿಂಗರಾಜ್ ಸಿಂಗಾಡಿ ಭಗವಂತನ ಕೃಪಾಕಟಾಕ್ಷದಿಂದ ಮುಂಬರುವ ದಿನದಲ್ಲಿ ಉತ್ತುಂಗ ಸ್ಥಾನದಲ್ಲಿ ನಿಂತು ಯುವ ಯುವಕರಿಗೆ ಸ್ವಾಮಿ ವಿವೇಕಾನಂದರ ತರ ಮಾದರಿಯಾಗಲಿ ಜೈ ಕನ್ನಡಾಂಬೆ.
@sachinjadhav-eq1si
@sachinjadhav-eq1si Жыл бұрын
Vivekananda's great no comparison
@manupatilm8612
@manupatilm8612 Жыл бұрын
ನಮ್ಮ ಸಲುವಾಗಿ ಅಲ್ಲ. ನಮ್ಮ ಪ್ಯಾಮಿಲಿ ಸಲುವಾಗಿ ಎಂಗ ಬದುಕಬೇಕು ಅನ್ನೋದನ್ನ ಅಪ್ಪನ ನೋಡಿ ಕಲಿಬೇಕು. ಸತ್ತಮೇಲೆ ಎಂಗ ಬದುಕಬೇಕು ಅನ್ನೋದು ಅಪ್ಪು ನಾ ನೋಡಿ ಕಲಿಬೇಕು. ಇದು ನನಿಗೆ ತುಂಬಾ ಹೃದಯ ತಾಕಿತು. ಅಣ್ಣ 🙏💯💖🤗
@Prt-zg5zh
@Prt-zg5zh 2 жыл бұрын
ನಮ್ಮ ಉತ್ತರ ಕರ್ನಾಟಕದ ಹುಲಿ ದೊಡ್ಡ ಕಲಾವಿದನಾಗಿ ಬೆಳಿಬೇಕು ನಮ್ಮೆಲ್ಲರ ಪ್ರೀತಿಯ ನಾಯಕ ನೀನು ಅಣ್ಣಯ್ಯ😊😊.....
@yashavanthbk
@yashavanthbk 2 жыл бұрын
Agandre dakshina kannadvru en bedava dakshina avru ....kannadiga antha helthare nivu third class navru sandlu uttar karantaka bere bere madthiraloo sule maklaa
@Prt-zg5zh
@Prt-zg5zh 2 жыл бұрын
@@yashavanthbk hello mister nav adaralli niv bere anta helilla nive eneno kalpane madakonda matadabedi modlu sari aagi matadodu kalakolli ellarigu respect kodi ada namma kannadigar dodda guna adna modla tilakolli
@somanathachawanna3734
@somanathachawanna3734 2 жыл бұрын
🙏🙏🙏
@appuyouratna6682
@appuyouratna6682 2 жыл бұрын
@@yashavanthbk ನಿಮೌನ್ ರಂಡಿಮಗನೆ
@malakusoradi8632
@malakusoradi8632 2 жыл бұрын
👍
@shivarajsbadiger8332
@shivarajsbadiger8332 2 жыл бұрын
ವಿಚಾರವಂತ ಕಲಾವಿದನಿಗೆ ಇನ್ನು ಒಳ್ಳೆಯದಾಗಲಿ......
@SHRISHAILBS17
@SHRISHAILBS17 2 жыл бұрын
UK tigers-- ಶಿವಪುತ್ರ ಮಲ್ಲು ಜಮಕಂಡಿ ನಿಂಗರಾಜ್ ಸುಪರ್ ಬ್ರದರ್ಸ್ All the best 💘💘💘💘👍👍
@bdchittapur6850
@bdchittapur6850 2 жыл бұрын
Basavaraj
@raghuramreddy2604
@raghuramreddy2604 2 жыл бұрын
ನಿಮ್ಮಂಥ ಒಳ್ಳೆ ಕಲಾವಿದರು ನಮ್ಮ ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ನೋಡಬೇಕೆಂಬ ಆಸೆ 🌹
@sharanappahd9961
@sharanappahd9961 2 жыл бұрын
ಒಳ್ಳೆಯ ದಾಗಲಿ ನಿಂಗರಾಜ ಅವರಿಗೆ ಕಲಬುರ್ಗಿ ಜನರ ಪರವಾಗಿ
@user-ql4xf5si8d
@user-ql4xf5si8d 2 жыл бұрын
ಉತ್ತರ ಕರ್ನಾಟಕದ ಹುಲಿ 🔥🔥🔥🔥🔥🙏🙏🙏
@ArjunChavan-vz2kv
@ArjunChavan-vz2kv 9 ай бұрын
ದೇವರು ಕನ್ನಡಕಾಗಿ ಕೊಡ enodu ಬಂಗಾರ 🥰😘😘😘💐 all the best anna
@charvithakhushi1790
@charvithakhushi1790 9 ай бұрын
Shubhavagali...Ningarag Sir,Bhoomika..
@umeshwalikar8723
@umeshwalikar8723 2 жыл бұрын
Wow😍 ನೀವು ಭಗವದ್ಗೀತೆ ಬಗ್ಗೆ ಹೇಳೊ ಮಾತು 💯 ಸತ್ಯ
@mr_khwaja_0523
@mr_khwaja_0523 2 жыл бұрын
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ನಿಂಗಾರಾಜ ಸಿಂಗಾಡಿ ಅವರು ಇನ್ನು ಯತ್ತರಕ್ಕೆ ಬೆಳಿಲಿ ......
@smitanandihongal8242
@smitanandihongal8242 Жыл бұрын
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 👌👌
@rameshlamani9643
@rameshlamani9643 2 жыл бұрын
Really miss you Appu sir 😭😭😭😭
@raghuheddurthirthahalli9254
@raghuheddurthirthahalli9254 Жыл бұрын
ಅದ್ಬುತ ನಟ.... ನಿಮ್ಮ ಸಾಧನೆಗೆ ಸಲಾಂ
@samithsamith8453
@samithsamith8453 2 жыл бұрын
Yko. Ningaraja Anna. Mathu. Kelthidre Heroine madam mele 100% love. Ide. I got it
@dhananjaya5628
@dhananjaya5628 8 ай бұрын
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ...
@nagarathna636
@nagarathna636 9 ай бұрын
ನಿಮ್ಮ ಈ ಒಳ್ಳೆಯ ಕೆಲಸಕ್ಕೆ ಕಂಡಿತಾ ನಮ್ಮ ಕನ್ನಡಿಗರ ಪ್ರೋತ್ಸಾಹ ನೀಡ್ತಾರೆ.
@shrikantdc8682
@shrikantdc8682 2 жыл бұрын
ಜೀವನದಲ್ಲಿ ಯಶಸ್ಸು ನಿಮ್ಮದಾಗಲಿ ಶುಭವಾಗಲಿ ♥️
@savitawali397
@savitawali397 2 жыл бұрын
ಕನ್ನಡ ಸಾಹಿತ್ಯ ಚರಿತ್ರೆ ನಾ, ಕವಿಗಳ ಬಗ್ಗೆ ಎಷ್ಟು channagi heltiya ಅಣ್ಣ my favorit❤️👌🙏
@ChandruChandru-ys6rc
@ChandruChandru-ys6rc 2 жыл бұрын
ನಿಮ್ಮಂತ ಯುವ ಪ್ರತಿಭೆಗಳು ಇಂದಿನ ಕಾಲಕ್ಕೆ ಬಹಳ ಅವಶ್ಯಕತೆಇದೆ........ ಇದು ಹೀಗೆ ಸಾಗಲಿ....... ಹೇಳಿದಷ್ಟು ಕಡಿಮೆಯೇ ನಿಮ್ಮ ಪ್ರತಿಭೆ........... ಮೌನಿಯಾದೇ ನಿಮ್ಮ ಕಿರು ಚಿತ್ರಗಳನ್ನು ನೋಡಿ........ ದನ್ಯವಾದಗಳು ನಿಮಗೆ........ 🙏🙏🙏🙏🙏🙏
@sharmilapoojary9718
@sharmilapoojary9718 Жыл бұрын
Ur movie super anna..,nim movie olley information ede...yallara acting kuda 👌
@pramodmatter4240
@pramodmatter4240 2 жыл бұрын
ನಮ್ಮಣ್ಣ ದೊಡ್ಡ ಕಲಾವಿದ ಅವನುಅಂದ್ರೆ ಇಡೀ ಕರ್ನಾಟಕ ಕ್ಕೆ ಗೊತ್ತು ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಅಣ್ಣಾ....... Uk boss.... ಜಮಖಂಡಿ ಹುಲಿ..... Uk ಯುವ ಸ್ಫೋಟ... ಇನ್ನು ತುಂಬಾ ಇದೆ.... ಲವ್ ಯು ಅಣ್ಣಾ 🌹😘💋❤💚💫🙏🙏🙏🙏
@shivappashivappa8712
@shivappashivappa8712 9 ай бұрын
ಸೂಪರ್ ಬ್ರದರ್ ನಿಮ್ದು ವಿಡಿಯೋ ✨️
@shridharbadiger5220
@shridharbadiger5220 2 жыл бұрын
heroine looks like sheetal shetti(tv_9 anchor)
@mercycreation2459
@mercycreation2459 2 жыл бұрын
22:50
@sharanswamyrevoor8342
@sharanswamyrevoor8342 2 жыл бұрын
ಅಣ್ಣಯ್ಯ ಸೂಪರ್ ಕಲಾವಿದ ಅದ್ಭುತ ನಟ
@guruguru5841
@guruguru5841 2 жыл бұрын
ನಿಮ್ಮ ಬಾವಾನಾತ್ಮಕ ಮಾತಿದಿಯಲ್ಲ ಸೂಪರ್ ಅದರೆ ನೀವು ರೈತರ ಬಗ್ಗೆ ಶಾರ್ಟ್ ಮೂವಿ ಮಾಡಿ
@sureshgeddalamari1007
@sureshgeddalamari1007 2 жыл бұрын
ಸೂಪರ್ ಬ್ರದರ್ ನಿಮ್ಮಲ್ಲಿ ಒಳ್ಳೆ ಕಲೆ ಇದೆ ನಿಮ್ಮ ಪ್ರಯತ್ನ ಮುಂದುವರಿಯಲಿ ಶುಭವಾಗಲಿ 🥰💐💐👌
@veereshdiwanada6828
@veereshdiwanada6828 2 жыл бұрын
ಸೂಪರ್ ರೀ ಸರ್👌👌 ಹಿಂಗ ಛಲೋ ಛಲೋ ವಿಡಿಯೋಸ್ ಮಾಡ್ರಿ👍👍 ಜನಕ್ಕ ಒಳ್ಳೆ ಸಂದೇಶ ಕೊಡ್ರಿ😊😊 ಒಳ್ಳೆದಾಗ್ಲಿ ಸರ್😊🤗🙏🙏👍👍
@deepal3375
@deepal3375 2 жыл бұрын
ಬಹಳ ಅದ್ಭುತವಾದ ಮಾತುಗಳು sir
@mimicryvijay6923
@mimicryvijay6923 2 жыл бұрын
ಬ್ರೋ ನಿಮ್ಮ ಎಲ್ಲಾ ವಿಡಿಯೋಗಳು ಸುಪರ್
@davalayaligaradavalasabyal2826
@davalayaligaradavalasabyal2826 2 жыл бұрын
ಇವರ ಮಾತು ಕೇಳಿದ್ರೆ ದೇಶದ ಮೇಲೆ ಇರೋ ದೇಶ ಪ್ರೇಮ ಜಾಸ್ತಿ ಆಗುತೆ ಮೇಡಂ
@sindhurlaxman6763
@sindhurlaxman6763 2 жыл бұрын
Lady is very impressed with singadi.. Nice couple👫
@nidonisplnews
@nidonisplnews 2 жыл бұрын
ಉದಯೋನ್ಮುಖ ಕಲಾವಿದ ರಿ ಮರೆಯಲು ಸಾಧ್ಯ ವಿಲ್ಲ...ಜಮಖಂಡಿ ಅಂದ್ರ ಕಲಾವಿದರ ಊರು...
@poornimam560
@poornimam560 2 жыл бұрын
Bhoomika Akka is a good actor really I liked her wonderful acting😘♥️
@user-lc7zp2nl5r
@user-lc7zp2nl5r 2 жыл бұрын
Adr vimal tinnud bidabek ivru 😅
@shridevib3462
@shridevib3462 Жыл бұрын
😅
@siddharthm4761
@siddharthm4761 2 жыл бұрын
ನಮ್ಮ ಪ್ರೀತಿ ಮತ್ತು ಬೆಂಬಲ ಯಾವಾಗಲೂ ಇದ್ದೆ ಇರುತ್ತೆ ಸರ್, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ... ನಿಮ್ಮ ಒಳ್ಳೆಯ ಪ್ರಯತ್ನಕ್ಕೆ ದೇವರು ಆಶೀರ್ವದಿಸಲಿ 🙏
@sdsantisdsanti6954
@sdsantisdsanti6954 2 жыл бұрын
ಸಿಂಗಾಡಿ ಸಿಂಗಾರ್ ಜಮಖಂಡಿ 👑ಇನ್ನೂ ಎತ್ತರಕ್ಕೆ ಏರು ಏರ್ ಆಕಾಶದೆತ್ತ ರ 💫👍
@amarka03
@amarka03 2 жыл бұрын
ಅದ್ಭುತ 🔥
@anilgurav8692
@anilgurav8692 Жыл бұрын
ಭವಿಷ್ಯತ್ತಿನ ಉತ್ತಮ ನಿರ್ದೇಶಕ 🙏🏼
@KumarKiccha-bl3wm
@KumarKiccha-bl3wm 8 ай бұрын
My hero
@bhimasikalloli1689
@bhimasikalloli1689 2 жыл бұрын
ಅಣ್ಣಾ ನಮ್ಮ ಅಪ್ಪು ಬಾಸ್ ಬಿಟ್ರೆ ನೀವೇ ನಿಜವಾದ ಹೀರೋ
@chinnumadhu6983
@chinnumadhu6983 2 жыл бұрын
ನಿಮ್ಮ ಮಾತು ಗಳು ಕೇಳುತ್ತ ಇದ್ರೆ ರೋಮಚನ ಆಗುತ್ತೆ ಅಣ್ಣಯ್ಯ 😇❤️💯
@timmappanalli7549
@timmappanalli7549 2 жыл бұрын
Super 👌👌👌👌👌
@vaediting
@vaediting 2 жыл бұрын
ಇವರು ನಮ್ಮ ಉತ್ತರ ಕರ್ನಾಟಕದ ✨ ಮಾಣಿಕ್ಯ ರೀ😇 ಚರಿತ್ರೆ ಸೃಷ್ಟಿಸುವ ಅವತಾರ ಪುರುಷ 🤗😘
@Grm5518
@Grm5518 2 жыл бұрын
Inspiration for youths 🙏u r super anna 🥰 lots of love from nammma Bagalkot 🔥🔥🔥😊☺️🥰😘❣️
@ArmyArmy-sy3xo
@ArmyArmy-sy3xo 2 жыл бұрын
He INDIA don't cry I'm soldier born today 🙏🙏🙏
@narasimhan4547
@narasimhan4547 2 жыл бұрын
ಅಣ್ಣ ಸೂಪರ್ ನೀವು ಮಾಡೋ ವೀಡಿಯೋಸ್ ಜನರಿಗೆ ಒಂದು ಒಳ್ಳೆ ಸಂದೇಶ ಕೊಡುತ್ತೆ
@anilkumarsharnarthi6498
@anilkumarsharnarthi6498 Жыл бұрын
Concept having respectable followers..super...keep it up...ಪ್ರಬುದ್ಧ ಸಂದೇಶಗಳ ಸರ್ದಾರ...I am near to the stage of senior citizen though like ur videos..
@drshiva.utlasar.3961
@drshiva.utlasar.3961 2 жыл бұрын
Nagaraj proud of you and your team.NY.USA.Keep up the good work
@user-jk6rl7dq1b
@user-jk6rl7dq1b Жыл бұрын
Super anna
@parameswherpujari1719
@parameswherpujari1719 9 ай бұрын
ಆ ದೇವರಲ್ಲಿ ಪ್ರಾರ್ಥನೆಯನ್ನು✌️✌️👏👏 ಮಾಡುತ್ತೇವೆ
@anandbyatager4583
@anandbyatager4583 2 жыл бұрын
ಅಣ್ಣಾ ನಿಮ್ಮ ಬಾಯಿಂದ ಬರೋ ಧ್ವನಿ ಸೂಪರ್ ಅಣ್ಣಾ
@bandenamazbesagar8685
@bandenamazbesagar8685 2 жыл бұрын
ನಮ್ಮ ಜಮಖಂಡಿಯ ಪ್ರತಿಭೆ...
@parameshparamesh9363
@parameshparamesh9363 2 жыл бұрын
Ningaraj brother is my hero😘😍😍😍
@manjud2403
@manjud2403 Жыл бұрын
ನೀವು ಅಂಬೇಡ್ಕರ್ ತುಂಬಾ ವೀಡಿಯೊಗಳು ಮಾಡಿದರೆ ಅನುಭವ ಇತಿಹಾಸ ಜಾಸ್ತಿ ಓದುತ್ತಿದ್ದರೆ 💙🙏🙏🙏
@shivrajcreations8119
@shivrajcreations8119 2 жыл бұрын
Good concepts ....💙 ಇದೆಂಥಾ ಪ್ರೀತಿ ...ನಿನಗೆ ಅರ್ಪಣೆ ತುಂಬಾ ಚೆನ್ನಾಗಿದೆ....ಹೀರೊಯಿನ್ ಅವರ smile cute agide ......
@---hj5uu
@---hj5uu 2 жыл бұрын
🙏❤❤ಅಣ್ಣಾ ನಾನು ನಿನ್ನ ತರಾ ಆಗಬೇಕು ❤❤🙏
@shivrajcreations8119
@shivrajcreations8119 2 жыл бұрын
@@---hj5uu 🤔🤔
@AllrounderRudra111
@AllrounderRudra111 2 жыл бұрын
Heroine really loves you
@sachhi8691
@sachhi8691 2 жыл бұрын
Anna side gap daga vagadila😀
@ZuhanPazha-ul8ty
@ZuhanPazha-ul8ty 10 ай бұрын
Super Bhai devaru nimage olledu madali
@geethaamin1241
@geethaamin1241 Жыл бұрын
God bless you brother 👍❤️
@vanajakshigangolli6183
@vanajakshigangolli6183 2 жыл бұрын
👌👌my fevaret hero appu and appu fans always good msg kotte kodatare my fevaret Ingram hero ❤️❤️
@muttumathapati9470
@muttumathapati9470 2 жыл бұрын
You are a inspirational
@---hj5uu
@---hj5uu 2 жыл бұрын
🙏🙏❤ಅಣ್ಣಾ ನಾನು ನಿನ್ನತರಾ ಆಗಬೇಕು ಅಂತ್ತತುಂಬಾ ಇದೇ ❤🙏🙏
@veereshveeru3869
@veereshveeru3869 2 жыл бұрын
Super bro nivu ur voice is so sweet
@prabhus7364
@prabhus7364 2 жыл бұрын
💪ಜೈ ಭಗತ್ ಸಿಂಗ್ 🇮🇳
@rajkumarkambar6751
@rajkumarkambar6751 2 жыл бұрын
I Love Your thought ❤️ ....
@vishwanathmali7438
@vishwanathmali7438 2 жыл бұрын
ಒಂದಾನೊಂದು ದಿನ ಹೀರೋ ಆಗಿದ್ದ ಸರ್
@vaishnaviveereshgurubasayy3645
@vaishnaviveereshgurubasayy3645 2 жыл бұрын
Bro you are wandarfull ❤️❤️❤️❤️🙏🙏🙏🙏🇮🇳🇮🇳🇮🇳
@Mothersmidia
@Mothersmidia Жыл бұрын
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ
@rajuhadapad5426
@rajuhadapad5426 Жыл бұрын
Anna superrrrr
@manjulamanju7642
@manjulamanju7642 2 жыл бұрын
Super bro,... Nim thoughts mathe nim smile innu super,... Olledagli,... Gud luck for ur future... 👍👍👍
@beeralingshivaputra5164
@beeralingshivaputra5164 2 жыл бұрын
About ಕಷ್ಣ way of u telling I like it...
@DMEDITOR_Dayanand
@DMEDITOR_Dayanand 2 жыл бұрын
ನಿಮ್ಮ ಮಾತು ನಿಜ ಅಣ್ಣಾ 👍👍
@cinipalacestudio3936
@cinipalacestudio3936 2 жыл бұрын
Very Matured guy 😍❤️
@Puneeth341
@Puneeth341 2 жыл бұрын
Defenetly you will be in Next level in next few years...!!!
@siddushinnur3213
@siddushinnur3213 2 жыл бұрын
ಶಾರ್ಟ್ ತೆಗಿತಿರಿ ಆದರ ಜಾಸ್ತಿ ಟೈಮಿಂಗ್ ಇರೋದನ್ನ ಮಾಡರಿ
@amazingvideo8018
@amazingvideo8018 8 ай бұрын
ನಿಮ್ಮ ಮಾತು ಕೆಳಿದರೆ ನಿಜ ಪುಸ್ತಕ ಒದಬೇಕು ಅನ್ಸತ ಇದೆ ನಮ್ಮ ಡಾ ಬಿರ್ ಅಂಬೆಡ್ಕರ್ ಪ್ರಸಿದ್ದಿಯಾಗಿದ್ದು ಪುಸ್ತಕದಿಂದ‌
@mohanmohan-ch9qr
@mohanmohan-ch9qr 2 жыл бұрын
ಮಾನ್ಯರೆ, ವಿನಂತಿ. ವೀರ ಸಾವರ್ಕರ್ ಬಗ್ಗೆ ಕಿರುಚಿತ್ರ ಅತ್ವಾ ವಿಡಿಯೋ ಮಾಡಿ 🙏
@suryakanttegnoor2843
@suryakanttegnoor2843 8 ай бұрын
Sir Your acting I seen super, best of luck
@bhoomikaflims
@bhoomikaflims 2 жыл бұрын
Sir olle vichar nimdu
@varunkumarskchannel3808
@varunkumarskchannel3808 2 жыл бұрын
ಡೈಲಾಗ್ ನಂದು ಗೆಳೆಯಾ ನಿನಗೆ ಕಳಸಿಗದ್ದಕ್ಕೆ , "ನವೆಂಬರ್ ಕನ್ನಡಿಗನಾಗಿರದೆ ನಂಬರ್ ಒನ್ ಕನ್ನಡಿಗಾನಾಗು ಅಂತಾ " ಅದರಂತೆ ನಿವು ವಿಡಿಯೋ ಮಾಡಿದ್ರೀ 2019/nov /1 ತುಂಬಾ ಚೆನ್ನಾಗಿ ಬಂತು, ಅವತ್ತೆ ನಿನಗೆ ವೀಷ್ ಮಾಡಿದೆ,
@hdhihh6078
@hdhihh6078 2 жыл бұрын
Ondu Masta love story Golden Star Ganesh GE movie direction madi.... 🤘
@msbhutali9739
@msbhutali9739 2 жыл бұрын
ಅಣ್ಣನ ವಿಡಿಯೋ ತುಂಬಾ ಚೆನ್ನಾಗಿರುತ್ತದೆ 🔥🔥
@shivaprasadkumbar5303
@shivaprasadkumbar5303 2 жыл бұрын
Super talent
@francisprashanth6818
@francisprashanth6818 2 жыл бұрын
Good ❤️❤️ All the best
@hanamantbhovi7508
@hanamantbhovi7508 2 жыл бұрын
Well bro.... you are youth icon.....
@Santoshpatil-0143
@Santoshpatil-0143 2 жыл бұрын
All the best ur bright future.. Bro and sis
@rishrocky7901
@rishrocky7901 2 жыл бұрын
🇮🇳🇮🇳🇮🇳 ಸಂಗೊಳ್ಳಿ ರಾಯಣ್ಣ 🇮🇳🇮🇳🇮🇳
@vishwnathbbadiger9892
@vishwnathbbadiger9892 Жыл бұрын
Amezing exriment 🙏🙏
@devarajusp5663
@devarajusp5663 Жыл бұрын
Super sir. ನಮ್ಮ Tumkur ಕಡೆಯಿಂದ ನಿಮಗೆ ಧನ್ಯವಾದಗಳು
@manjammaannappamg3496
@manjammaannappamg3496 2 жыл бұрын
Very good thought and good effort.all the best bro
@Prt-zg5zh
@Prt-zg5zh 2 жыл бұрын
Tiktok nijavada arth annodu ena anta gotta aagiddu ninninda annayya super nivu😍😍
@ARSHA347
@ARSHA347 2 жыл бұрын
You are having great knowledge and telent... All the best
@nagarajnagaraj2386
@nagarajnagaraj2386 2 жыл бұрын
Super guru ನಿಮ್ಮ sempal seti ಇಷ್ಟ ಆಯ್ತು
@devud5632
@devud5632 2 жыл бұрын
Super ningaraju Anna bhomika Akka video
@shreedevi7876
@shreedevi7876 Жыл бұрын
Love you Anna Jai ಉತ್ತರಕನ್ನಡದ jai ಕರ್ನಾಟಕ ಮಾತೇ
@anithkumar8966
@anithkumar8966 2 жыл бұрын
Super sir 🙏🙏all the best
@nageshnageshh5462
@nageshnageshh5462 Жыл бұрын
ಯು ಕೆ ಹುಲಿ ನಮ್ಮ ಹೆಮ್ಮೆ
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН
Looks realistic #tiktok
00:22
Анастасия Тарасова
Рет қаралды 47 МЛН
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН