ಕಿವುಡಿ ಮಾಡಿದ ಕಿತಾಪತಿ/

  Рет қаралды 66,685

Kantesh Bandigani Comedy

Kantesh Bandigani Comedy

Жыл бұрын

ಈ ವಿಡಿಯೋ ಕೊನೆವರೆಗೆ ನೋಡಿದರೆ ಕಥೆಯಲ್ಲಿ ಇರುವ ಸಂದೇಶ ನಿಮಗೆ ತಿಳಿಯುವುದು....
ಇದೊಂದು ಇಬೀನಾ ರೀತಿಯ ಕಥೆ ದಯವಿಟ್ಟು ಎಲ್ಲರೂ ವಿಡಿಯೋ ನೋಡಿ ಕೊನೆವರೆಗೆ .
ನಿಮ್ಮ ಪ್ರೀತಿ ವಿಶ್ವಾಸದಿಂದ ಇನ್ನೂ ಒಳ್ಳೆ ಒಳ್ಳೆ ವಿಡಿಯೋ ಮಾಡಿ ಹಾಕುತ್ತೇವೆ ನಿಮ್ಮ ಸಪೋರ್ಟ್ ಇನ್ನೂ ಜಾಸ್ತಿ ನಮಗೆ ಮುಖ್ಯವಾಗಿದೆ ದಯವಿಟ್ಟು ನಿಮ್ಮ ಸಪೋರ್ಟ್ ಇರಲಿ.
ನಾವು ಮಾಡಿರುವ ವಿಡಿಯೋದಲ್ಲಿ ಸಣ್ಣಪುಟ್ಟ ತಪ್ಪಾಗಿದ್ದರೆ ನಿಮ್ಮ ಮನೆ ಮಕ್ಕಳು ತಪ್ಪು ಮಾಡಿದ್ದಾರೆ ಎಂದು ತಿಳಿದು ನಮ್ಮನ್ನು ಕ್ಷಮಿಸಿ
ಈ ವಿಡಿಯೋ ನಿಮಗೆ ಇಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಹಾಗೂ ಲೈಕ್ ಹಾಗೂ ಶೇರ್ ಹಾಗೂ ಕಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ...
ಡೈರೆಕ್ಷನ್
ಹಣಮಂತ ಉದಗಟ್ಟಿ
ಕ್ಯಾಮೆರಾ ಹಾಗೂ ಸಂಗೀತ.
ಕಾಂತೇಶ್ ಉದಗಟ್ಟಿ
ಮೊಬೈಲ್ ನಂಬರ್
6362734203
@KanteshBandiganiComedy #jawaricomedy #uttarakarnatakacomedy #comedy #mastcomedy
ಎಲ್ಲರಿಗೂ ಧನ್ಯವಾದಗಳು.

Пікірлер: 17
@neeladraxe9990
@neeladraxe9990 Жыл бұрын
ತಾಯಿ ಮಗಳು ಪಾತ್ರ ಉಲ್ಟಾ ಸುಲ್ಟಾ ಆಗೇತ್ರಿ ತಾಯಿ ಆದವರು ಮಗಳು ಪಾತ್ರ ಮಾಡ್ಬೇಕಾಗಿತ್ತು ಮಗಳು ಆದವರು ತಾಯಿ ಪಾತ್ರ ಮಾಡಬೇಕಾಗಿತ್ತು ಸುಪರ್ 👌🏻👌🏻❤️❤️
@neeladraxe9990
@neeladraxe9990 Жыл бұрын
Kantesh sir nimma abhimaani yellaru nanage esta👌🏻👌🏻❤️❤️
@sangappamuragyagol5922
@sangappamuragyagol5922 Жыл бұрын
ತಾಯಿಕಿವಡ ಆಕ್ಟಿಂಗ್ ಸೂಪರ್ ಡಬಲ್ ಸೂಪರ್ ಸೂಪರ್ ❤❤❤❤🎉🎉🎉🎉😊
@raju.so.sumanth4311
@raju.so.sumanth4311 Жыл бұрын
Super rrrrrrrrrrrr anna super super super
@SoubhagyaNyamgoud
@SoubhagyaNyamgoud Жыл бұрын
Super 😊😊😊
@sanamaner7093
@sanamaner7093 Жыл бұрын
Super
@gurubasumirajakar6076
@gurubasumirajakar6076 Жыл бұрын
🙋🙋👌👌
@dharmendradharmana4607
@dharmendradharmana4607 Жыл бұрын
👌👌 ಕಾಮಿಡಿ
@shivanandgobbi4506
@shivanandgobbi4506 Жыл бұрын
ಅವ್ವಾ ಮಗಳ ಆಗಬೇಕಾಗಿತ್ತು ಮಗಳು ಅವ್ವಾ ಆಗಬೇಕಿತ್ತು ಸೂಪರ್ ಕಾಮಿಡಿ 👍
@ningappamareppagol1601
@ningappamareppagol1601 Жыл бұрын
Super Duper acting
@laxmanyallatti6249
@laxmanyallatti6249 Жыл бұрын
Super comedy
@KELITILI
@KELITILI Жыл бұрын
👌👌👌👌👌👌👌
@user-yt5up1vg2r
@user-yt5up1vg2r Жыл бұрын
ನಿಮ್ಮ ವಿಡಿಯೋ ಗೊಸ್ಕರ ಕಾಯ್ತಾ ಇದ್ದೆ
@KanteshBandiganiComedy
@KanteshBandiganiComedy Жыл бұрын
ನಿನ್ನ ಪ್ರೀತಿಗೆ ಸದಾ ಚಿರಋಣಿ
@gurubasumirajakar6076
@gurubasumirajakar6076 Жыл бұрын
Olta palta Aage Tere
@sureshpated3547
@sureshpated3547 Жыл бұрын
Super
@MD-li7fk
@MD-li7fk Жыл бұрын
Super
#ನಮ್ಮ ಊರಿನ ಜೋಕಮಾರ್ 🙏🏻#preetiBhuvivolgs
4:14
WHO DO I LOVE MOST?
00:22
dednahype
Рет қаралды 60 МЛН
Please be kind🙏
00:34
ISSEI / いっせい
Рет қаралды 82 МЛН
ಖಾಲಿ ಜಗಳ  /kannada comedy story
12:34
Lalita Bhandari
Рет қаралды 103 М.
ಮುಖಲೆಪ್ಪಾ ಟೊಮ್ಯಾಟಿ ಕಾಮಿಡಿ
12:07
mukaleppa real team
Рет қаралды 2,9 МЛН