'ಕೊನೆಗೂ ಸಿಕ್ತು ಟೈಗರ್ ಪ್ರಭಾಕರ್ ಮತ್ತು ಮೊದಲ ಹೆಂಡತಿ ಸಮಾಧಿ'-Tiger Prabhakar Samadhi-Kalamadhyama-

  Рет қаралды 886,822

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

Click on Subscribe to get all our Video Notifications. Its 100% Free.
goo-gl.ru.com/ta2
#Tigerprabhakar #Tigerprabhakarsamadhi #kalamadhyama #param
ನಟ, ನಿರ್ದೇಶಕ, ನಿರ್ಮಾಪಕ ಟೈಗರ್ ಪ್ರಭಾಕರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಅನೇಕ ವೈವಿಧ್ಯಮಯ ಪಾತ್ರಗಳನ್ನು ಮಾಡಿದ ಪ್ರಭಾಕರ ಅವರ ಸಮಾಧಿಗೆ ಕಲಾಮಾಧ್ಯಮ ಭೇಟಿ ಕೊಟ್ಟ ವಿಡಿಯೋ ಇದು. ಜೊತೆಗೆ ಅವರ ಮೊದಲ ಹೆಂಡತಿ ಸಮಾಧಿ ಕೂಡ ಇದೆ. ನೋಡಿ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Kalamdhyama Interviews, Tiger Prabhakar LIFE, Tiger Prabhakar Samadhi, #param, actor Prabhakar Samadhi, Tiger Prabhakar Samadhi Kalamadhyama, Tiger Prabhakar wife, Actress Manjula Samadhi Tour, Actress Kalpana Samadhi Tour Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel, Kalamadhyama Videos,

Пікірлер: 535
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free kzfaq.info
@pradeepdeepu9622
@pradeepdeepu9622 2 жыл бұрын
Sir dheerendra gopal sir dhu samadhi sthaala elidhe please video maadi
@gopalgaja756
@gopalgaja756 2 жыл бұрын
Nimma yalla vidiòs super Sir 🙏
@subrayap1899
@subrayap1899 2 жыл бұрын
ಮಾನ್ಯ ಪರಂ ಅವರೇ ತಾವು ಎಷ್ಟೊಂದು ಕಷ್ಟಪಟ್ಟು ಕರ್ನಾಟಕದ ಅತ್ಯುತ್ತಮ ನಟನಾಗಿ ತಂತಹ ಪ್ರಭಾಕರ್ ಸರ್ ಅವರ ಸಮಾಧಿಯನ್ನು ಗುರುತಿಸಿ ಇಡೀ ಕರ್ನಾಟಕದ ಜನತೆಗೆ ತಿಳಿಸಿ ತಿಳಿಸಿರುವುದು ತುಂಬಾ ಅಮೋಘವಾದ ಕೆಲಸ ಅದಲ್ಲದೆ ತಾವು ಅವರ ಸಮಾಧಿಯ ಬಳಿಗೆ ಹೋದಾಗ ಹೂಮಾಲೆಯನ್ನು ತಕ್ಕೊಂಡು ತೆಗೆದುಕೊಂಡು ಹೋಗಿ ಅದಕ್ಕೆ ಹಾಕಿರುವುದು ಇನ್ನೊಂದು ಅತ್ಯುತ್ತಮವಾದ ಕೆಲಸ ಪ್ರಾಯಶಃ ನನಗೆ ಅನಿಸುತ್ತೆ ಸಕಲ
@chandanv5451
@chandanv5451 2 жыл бұрын
ಈ ಕಾರ್ಯಕ್ರಮದಿಂದ ಕಣ್ ತುಂಬ್ಸದ್ರಿ ಪರಮ್ 🙏🙏😍💐🤝ಒಳೆಯ ಕೆಲಸ ನಿಮಗೆ ಒಳ್ಳೇದು ಆಗ್ಲಿ
@asifsyed7981
@asifsyed7981 2 жыл бұрын
Prabhakar samadhi thorisidri thumba dhanyawada hage kalamadyamadwra antha guruthisi mathanadida aa hassanada taayiya mathugalanu talmeienda Kelli awara dukhadali palgondidu hrudaya thumbbi banthu 🙏
@SHIVA-le8cl
@SHIVA-le8cl 2 жыл бұрын
ಸರ್ ಇಷ್ಟು ಅರ್ಥ ಪೂರ್ವಕವಾಗಿ ಯಾರು ಹೇಳಿಲ್ಲ ನೀವೇ ಮೊದಲ ಬಾರಿ ಹೇಳಿದ್ದು ತುಂಬಾ ಇಷ್ಟವಾಯಿತು ಕಲಾಮಾಧ್ಯಮ ಜೈ ಕರ್ನಾಟಕ 💛❤️
@sathishakr6440
@sathishakr6440 2 жыл бұрын
ಈ ಜನ್ಮ ಇರೋವರೆಗೂ ಎಂದೂ ಮರೆಯದ ಎಂದು ಮರೆಯಲಾಗದ ಮುತ್ತು ಟೈಗರ್ ಪ್ರಭಾಕರ್ 🙏🙏🙏🙏🙏
@nilogal.manjumanju2872
@nilogal.manjumanju2872 2 жыл бұрын
ಪ್ರಭಾಕರ್ ಅವರ ಸಮಾಧಿ ನೋಡಿ ಹೃದಯ ತುಂಬಿ ಬಂತು ಸರ್... ನೀವು ಹೃದಯವಂತ ವ್ಯಕ್ತಿ
@monumonu2517
@monumonu2517 2 жыл бұрын
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ. Tiger.🌹🙏🌹
@vishvin1987
@vishvin1987 2 жыл бұрын
ಕೈ ತುತ್ತು ಕೊಟ್ಟವಳು ಐ ಲವ್ ಮೈ ಮದರ್ ಇಂಡಿಯಾ.... Ever green Song.
@rameshbes197
@rameshbes197 2 жыл бұрын
ಭಾರತೀಯ ಚಿತ್ರರಂಗದ ನಂಬರ್ 1 ಫೈಟರ್...
@Rohithgowda0
@Rohithgowda0 2 жыл бұрын
ಇದೇ ಎಲ್ಲರ ನೆಮ್ಮದಿಯ ಜಾಗ..ಇದೇ ಶಾಶ್ವತ
@Maruthi.H.R
@Maruthi.H.R 2 жыл бұрын
ತುಂಬಾ ಧನ್ಯವಾದಗಳು ಸರ್, ಒಳ್ಳೊಳ್ಳೆ ಕೆಲಸ ಮಾಡುತ್ತಾ ಇದ್ದೀರಾ🙏
@baskarpoojary1718
@baskarpoojary1718 2 жыл бұрын
ತುಂಬಾ ಚೆನ್ನಾಗಿ ನಡೆಸಿಕೊಡು ಇದ್ದೀರಿ ಪರಂ ನಿಮಗೆ ನನ್ನ ವಂದನೆಗಳು ನಮ್ಮ ಗುರುಗಳು ಟೈಗರ್ ಪ್ರಭಾಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ
@rajendrairkal29
@rajendrairkal29 2 жыл бұрын
ಪ್ರಪ್ರತಮ ಬಾರಿ Tiger ಪ್ರಭಾಕರ್ ಅವರ ಸಮದಿ ನೋಡಿದ್ದು. ಕಲಾಮಾದ್ಯಮ ಹಾಗೂ ತಂಡಕ್ಕೆ ಧನ್ಯವಾದ. ನಿಜಕ್ಕೂ Hatsoff
@mohanraok6138
@mohanraok6138 2 жыл бұрын
Tiger🐯🐅 ಪ್ರಭಾಕರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
@dannydanny438
@dannydanny438 2 жыл бұрын
ಸತ್ತವರಿಗಾಗಿ ನಾವು ಈ ರೀತಿಯ ಶ್ರೀಮಂತ ಸಮಾಧಿಯನ್ನು ನಿರ್ಮಿಸುತ್ತಿದ್ದರೆ ಇಡೀ ಪ್ರಪಂಚವು ಸಮಾಧಿಯಿಂದ ತುಂಬಿರುತ್ತದೆ .... ಕೇವಲ ಒಂದು ಆಲೋಚನೆ.
@sathishakr6440
@sathishakr6440 2 жыл бұрын
🙏 ಕೊನೆಯಲ್ಲಿ ನಿಮ್ಮ ಹತ್ತಿರ ಆ ಹೆಂಗಸಿನ ಮಾನಸಿಕ ಖಿನ್ನತೆಯ ಸಾವು ನೋವಿನ ಮನದಾಳದ ಮಾತು ಕೇಳಿ ನಮ್ಮ ಮನಸ್ಸಿಗೆ ತುಂಬಾ ನೋವಾಯಿತು. ಅವರಿಗೆ ಈ ಕಲಾಮಾಧ್ಯಮದ ಮೂಲಕ 🙏 ಆ ಭಗವಂತ ಆ ದುಃಖ ಭರಿಸುವ ಶಕ್ತಿ ನೀಡಲಿ 🙏🙏🙏
@narayanadashavantnarayanad7651
@narayanadashavantnarayanad7651 2 жыл бұрын
ಈ ವಿಡಿಯೋ ನನಗೆ ತುಂಬಾ ಇಸ್ಟ್ ಆಯ್ತು ಸಾರ್ಥಕ ಬದುಕು
@chidambaramc248
@chidambaramc248 2 жыл бұрын
ಅಣ್ಣ ನನ್ನ ತುಂಬಾ ಹೃದಯದ ಧನ್ಯವಾದಗಳು. ನಾನು ಟೈಗರ್ ಪ್ರಭಾಕರ್ ಅವರ ಅಪ್ಪಟ ಕನ್ನಡ ಅಭಿಮಾನಿ, ನಮ್ ಬಾಸ್ ನೇರವಾಗಿ ನೋಡುವುದಕ್ಕೆ ಸಾಧ್ಯವಾಗಲಿಲ್ಲ , ನಿಮ್ಮ ಕಲಾ ಮಾಧ್ಯಮ ನಮ್ಮ ಬೋಸ್ ನ ದರ್ಶನ ಮಾಡುವುದಕ್ಕೆ ಮಾರ್ಗ ಸೂಚಿಸಿದೆ. ಮತ್ತೊಮ್ಮೆ ನಿಮಗೆ ತುಂಬಾ ಹೃದಯದ ಅಭಿನಂದನೆಗಳು .
@gopivenkataswamy4106
@gopivenkataswamy4106 2 жыл бұрын
ಧನ್ಯವಾದಗಳು ಪರಮ್ ಸರ್.very painful of Selvam.ನೀವು graveyard ಗೆ ಹೋದರೂ Kalamadhyana ನ ನೆನಪಿಸಿಕೊಳ್ಳುತ್ತಾರೆ ಅಂದರೆ recognised ಆಗಿದೆ ಅಂತ. ಸೂಪರ್ ಸರ್ .ಇನ್ನೂ clean ಆಗಿ ತೋರಿಸಿದರೆ ಚೆನ್ನಾಗಿರುತಿತು.
@shivuharish9644
@shivuharish9644 9 ай бұрын
ಪರಮ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ..ಧನ್ಯವಾದಗಳು 🌹 ಕಲಾಮಾಧ್ಯಮಕ್ಕೆ ಶುಭಾಶಯಗಳು 🌹😍
@prakashhs9374
@prakashhs9374 2 жыл бұрын
ಪರಂ ಆ ತಾಯಿ ನೋವು ನೋಡಿ ತುಂಬಾ ಬೇಸರವಾಯಿತು
@FOOD_world_catering_kannada23
@FOOD_world_catering_kannada23 2 жыл бұрын
😕😕avdhu bro papa
@rajeshrao5099
@rajeshrao5099 2 жыл бұрын
Good job Param neevu Vinod prabhakar interview ಮಾಡಿದ್ರೆ ಅವ್ರೆ ಹೇಳಿರೋರು
@user-ej6sy5zf4s
@user-ej6sy5zf4s 2 жыл бұрын
ಕಲಾವಿದರನ್ನು ಹೊರತುಪಡಿಸಿ ಸಾಮಾನ್ಯ ಜನರ ನೋವನ್ನು ಆಲಿಸುವಂತೆ ಕಲಾಮಾಧ್ಯಮ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏 ಟೈಗರ್ ಪ್ರಭಾಕರ್ 💐🙏🙏🙏
@praveenkumar-uw4mv
@praveenkumar-uw4mv 2 жыл бұрын
Tiger PRABHAKAR is great Actor
@manjunathnveeranna3430
@manjunathnveeranna3430 8 ай бұрын
Yaav angle avnu great actor...thu kithhod bewarsi avnu
@prasadmadapura468
@prasadmadapura468 2 жыл бұрын
Everybody has to die, but those who have left us has had kept wonderful memories to cherish in our hearts. Remembering Prabhakar rolls tears in our eyes. pray the almighty to give strength to the mother n family of Selvam. Nice gesture Param to provide a human touch to the mother of Selvam.
@shivannahdmandyashivanna1274
@shivannahdmandyashivanna1274 2 жыл бұрын
ನಮ್ಮ ಬಾಸ್ ಟೈಗರ್ ಪ್ರಭಾಕರ್ ಸೂಪರ್
@tanujag2140
@tanujag2140 2 жыл бұрын
I am proud to be a relative to him..A great human..Miss him...RIP..
@hassanvlogs2410
@hassanvlogs2410 2 жыл бұрын
Nivu punyvantaru
@yashaskaramstudiosofficial917
@yashaskaramstudiosofficial917 2 жыл бұрын
Hi madam Can I know more about him am his greatest fan mam... Please
@yashaskaramstudiosofficial917
@yashaskaramstudiosofficial917 2 жыл бұрын
I cried a lot nearly a month when he passed away.... I saw his first film only in my life
@vijay-fz5ln
@vijay-fz5ln 2 жыл бұрын
Converted people
@nu-xn9jg
@nu-xn9jg 2 жыл бұрын
ಥ್ಯಾಂಕ್ಯೂ ಸರ್ ನಿಮ್ಮಿಂದ ಪ್ರಭಾಕರ್ ಅವರ ಸಮಾಧಿ ನೋಡುವ ಪುಣ್ಯ ನಮಗೆ ಸಿಕ್ಕಿತು
@nagu9857
@nagu9857 2 жыл бұрын
ನಿಮ್ಮ ಚಾನಲ್ ತುಂಬಾ ಎತ್ತರಕ್ಕೆ ಹೋಗುತ್ತೆ ಸರ್.....ನೀವು KZfaq ಮೀಡಿಯಾದಲ್ಲಿ ಏನೋ ಒಂದು ಕ್ರಾಂತಿ ಮಾಡ್ತಾ ಇದ್ದೀರಾ......ನಿಮ್ಮ ಬಾದಾಮಿ...ಪಟ್ಟದಕಲ್ಲು. ಐಹೊಳೆ....ಪ್ರವಾಸದ ವಿಡಿಯೋ ಗಳು....ತುಂಬಾ ಇಷ್ಟ ವಾದವು........ಇದು ಕೂಡಾ ಇಷ್ಟ ಆಯ್ತು......ಟೈಗರ್ ಪ್ರಭಾಕರ್ ಅವರ ಭಾರತೀಯ ಚಿತ್ರ ರಂಗದಲ್ಲಿ ಎಂದಿಗೂ ಅಜರಾಮರವಾಗಿ ಇರುತ್ತಾರೆ.....
@hanumanthaaikala1223
@hanumanthaaikala1223 2 жыл бұрын
ಸರ ತಾಯಿಯ ನೋವನ್ನು ಕೇಳಿ ನನಗೆ ತುಂಬಾ ಬೇಜಾರಾಯ್ತು 😭
@manjukumar9050
@manjukumar9050 2 жыл бұрын
ನಮಗೂ ಕೂಡ ತುಂಬಾ ಬೇಸರ ಆಯಿತು...sir 🙏🙏🙏🙏🙏 thumba olleya sandesha
@maheshbangalorercb5463
@maheshbangalorercb5463 2 жыл бұрын
ಸರ್ ನಮ್ಮ ಪರಮೇನೆಂಟ್ ಜಾಗ ಇದೆ 👍👍👍👍
@pavankrishna1761
@pavankrishna1761 2 жыл бұрын
Ayyayyo ivl yaaro victorian rani ne 😂😂😂😂😂 dialogue from bottom of heart ❤️❤️❤️😂😂😂😂 param
@bharmadhu
@bharmadhu 2 жыл бұрын
Thank u param sir for introducing us to tiger Prabhakar s resting place . My heart goes out to this grieving mother 😭😭😭😭You take so much trouble to explore stories of great people . Highly grateful to u 🙏🙏🙏🙏
@madhumadhu72
@madhumadhu72 2 жыл бұрын
Haii medam
@gangadharaprasad7910
@gangadharaprasad7910 2 жыл бұрын
Hello Param, Don't know why, this episode was very special, touching & emotional to me. The way you started this episode & ended with highly memorable Quotes that every human to remember for ever. Very good one! God bless KALAMADHYAMA. Wish 2022 bring all the success you deserve!!
@parashurammohite8418
@parashurammohite8418 2 жыл бұрын
Mee too
@shivamurthynayak8159
@shivamurthynayak8159 2 жыл бұрын
ಟೈಗರ್ ಪ್ರಭಾಕರ್ ಸಮಾಧಿ ನೋಡಿ ತುಂಬಾ ಇಷ್ಟವಾಯಿತು ಪರಂ ಸರ್ ನಿಮಗೆ ಧನ್ಯವಾದಗಳು ಸರ್ 🌹🌹🌹🌹🌹
@marybabitha9920
@marybabitha9920 2 жыл бұрын
@11:50 Lilly Pushpam and Rev.Kutumbarao is my father in-laws and mother in-law. Rev. Kutumbarao was the senior Church Pastor for Bangalore. He was born in a Christian family and his mother named him Kutumbarao bcoz she loved family ( kutumba). Thank you so much 🙏 All the very best for all ur upcoming videos 💐😊
@lakshmikanthaturuvekere6740
@lakshmikanthaturuvekere6740 2 жыл бұрын
ಪ್ರಭಾಕರ್ ಸಮಾಧಿ ದರುಶನ ಮಾಡಿಸಿ ತುಂಬಾ ಒಳ್ಳೆ ಕೆಲಸ ಮಾಡಿದ್ರಿ ಪರಮ್...ನಿಮಗೆ ತುಂಬಾ ಧನ್ಯವಾದಗಳು ಪರಮ್...
@chidanandachidu6930
@chidanandachidu6930 2 жыл бұрын
Hi. Kanthanna
@lakshmikanthaturuvekere6740
@lakshmikanthaturuvekere6740 2 жыл бұрын
@@chidanandachidu6930 ಹಲೋ ಚಿದಾನಂದ ...
@email2ravikiran
@email2ravikiran 2 жыл бұрын
Its extremely Heart breaking.. to listen to the story of the mother and the family. Please share our love and warmth to that family. Love you as always.
@sharathhsid
@sharathhsid 2 жыл бұрын
One & Only Tiger 🤘🙏 No one can replace him❤️
@Kannadiga960
@Kannadiga960 2 жыл бұрын
ಕಲಾ ಮಾಧ್ಯಮಕ್ಕೆ ನನ್ನದೊಂದು ಸಲಾಂ 💛❤️
@SHIVA-le8cl
@SHIVA-le8cl 2 жыл бұрын
I love you tiger Prabhakar sir❤️❤️❤️❤️❤️❤️❤️❤️❤️❤️❤️
@dtraveller229
@dtraveller229 2 жыл бұрын
ಮೀನಾ ತೂಗುದೀಪ ಶ್ರೀನಿವಾಸ್ ಅವರ ಇಂಟರ್ವ್ಯೂ ಮಾಡಿ ನಮ್ಮ ಟೆರರ್ ವಿಲನ್ ತೂಗುದೀಪ ಶ್ರೀನಿವಾಸ್ ಅವರ Episode ಮಾಡಿ 👍🏻🔥
@prasannak5770
@prasannak5770 2 жыл бұрын
ಎಷ್ಟು ಫೇಮಸ್ ಆಗಿದ್ದೀರಾ ನೋಡಿ ಸರ್ ನೀವು ದೂರದಿಂದ ನಿಮ್ಮನ್ನು ಜನ ಗುರುತಿಸ್ತಾರೆ ಆಲ್ ದ ಬೆಸ್ಟ್ ಕಲಾಮಧ್ಯಮ 💐💐🌈
@hasankader1050
@hasankader1050 2 жыл бұрын
Very touching and emotional episode. Mother knows life is harder than before.after losing her dougher.
@reyshaconsulting5550
@reyshaconsulting5550 2 жыл бұрын
Very good job. May Lord bless you and your family Param. Also may Lord show mercy on all departed souls and give then eternal peace.
@shivasmulgeshivasmulge6081
@shivasmulgeshivasmulge6081 Жыл бұрын
ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ
@thusharansetty
@thusharansetty 2 жыл бұрын
Your excitement at that samadhi of 123 years old😊
@sanjays.ssanju1189
@sanjays.ssanju1189 2 жыл бұрын
Tiger prabhakar sir great actor
@traditionalindia...5097
@traditionalindia...5097 2 жыл бұрын
Yavudu nindalla neenu nepa matra great words sir
@srinivasharimani7865
@srinivasharimani7865 2 жыл бұрын
My all time fav hero !! Tiger 🐅 !! Great job 🙏🏻🙏🏻
@mohanraok6138
@mohanraok6138 2 жыл бұрын
Thank you very much ಪರಂ
@henritkrupalathapaul1455
@henritkrupalathapaul1455 2 жыл бұрын
Thanks for your great work, even I have been there to see my father's cemetery, on that time I saw Prabhakar Sirs also,.
@precilamadhi196
@precilamadhi196 2 жыл бұрын
Super sir , we can't forget our children, who went to God, even l am in the same condition
@nagavenik8407
@nagavenik8407 2 жыл бұрын
Tq so much for the impression sir 🙏🙏🙏🙏🙏🙏🙏🙏
@sunitha.k5068
@sunitha.k5068 2 жыл бұрын
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಬರತ ಇದೆ ಸರ್... ತೂಗುದೀಪ ಶ್ರೀನಿವಾಸ್ ಅವರ ಸಮಾದಿ ವಿಡಿಯೋ ಮಾಡಿ ಸರ್ plssssssssssss......
@sagarsharmasharma3595
@sagarsharmasharma3595 2 жыл бұрын
ತುಂಬಾ ಒಳ್ಳೆಯ ಕಲಾವಿದ.ಅವರು ಸತ್ತಾಗ ಬಂದ್ ಇತ್ತು.ಅನ್ಯಾಯದ ಸಾವು....
@mbg_ranjith_yt9679
@mbg_ranjith_yt9679 Жыл бұрын
Nimma yalla videos super super thumba channagide sir
@madhucm1279
@madhucm1279 2 жыл бұрын
ಸಮಾಧಿ ಬಗ್ಗೆ ಮಾಹಿತಿ ನೀಡಿದ್ದು ಚೆನ್ನಾಗಿದೆ.ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ.ಟೈಗರ್ ಪ್ರಭಾಕರ ಅವರ ಬಗ್ಗೆ ತಿಳಿದು ಭಾವುಕನಾದೆ.
@shivshiva7219
@shivshiva7219 2 жыл бұрын
Tumba Dhanyavadagalu Param Sir,neevu namma nechina Tiger Prabhakar Avara samadhi torsiddakke banglaore ge hodaga bheti kottu baruttene
@nimmasakhisneha1312
@nimmasakhisneha1312 2 жыл бұрын
Thank u kalamaadyama 🙏 tiger prabhakar sir avara acting adbhutha.
@ArunKumar-vk9vt
@ArunKumar-vk9vt 2 жыл бұрын
Thank you so much brother
@vinaytp
@vinaytp 2 жыл бұрын
Very touching sir, thank you.
@prajwalandreyani319
@prajwalandreyani319 2 жыл бұрын
Thank you for showing my grandfather and grandmother the couple who served their entire life for god. Memorable couple 11:57
@videosrajesh4839
@videosrajesh4839 2 жыл бұрын
The legend of Sandalwood one and only Action Hero,Mass Hero, Tiger prabhakar,,,We miss u Boss,🙏🙏🙏
@dakshayini6695
@dakshayini6695 2 жыл бұрын
🙏🙏 Thanks Param
@suryaj6342
@suryaj6342 2 жыл бұрын
Nivu devra magu anustide sir nange... because nimma manusu ha tayi tamma maglana kalkonda visya Kelli jottli hoggi ha Magna samadi torsidrala wow great 👍💐 salute to u sir 💝 w
@radhan7575
@radhan7575 Жыл бұрын
Thank you sir nange avar bagge tilkond beku antha thumba etthu but nivu AAa avakasha nim inda avar bagge sigthu thanks
@rsevanthjadhav9876
@rsevanthjadhav9876 2 жыл бұрын
Nanu avara dodda abhimani sir nanu allige ogbeku nodbeku antha thumba ase ithu but helide samadi antha goth erlila but goth aythu iga sir... thank you so much sir....❤️❤️❤️ I will always support your team and channel...🥰❤️
@priyavlogs4819
@priyavlogs4819 2 жыл бұрын
Good work..super
@chidambaramc248
@chidambaramc248 2 жыл бұрын
ನಮ್ ದೇವರು ಮತ್ತೆ ಹುಟ್ಟಿ ಬರಲಿ "ಟೈಗರ್ ಪ್ರಭಾಕರ್ ಸರ್"
@holidaysproperties
@holidaysproperties 2 жыл бұрын
Heart touched last 2 minute.
@kirushortpicture
@kirushortpicture 2 жыл бұрын
Super sir tq
@lingaraaj5141
@lingaraaj5141 2 жыл бұрын
🙏ಸೂಪರ್ ಸರ್ 🙏💐
@shashi1238
@shashi1238 2 жыл бұрын
Super💕 tq anna
@ananthnadig5093
@ananthnadig5093 2 жыл бұрын
Very emotional.., namma tiger avrna nenpiskondu ondu tribute madiddiralla, hats off..👏 moreover you have remembered lots of other people around.... Happy for you... I can just bless you with lots of love param.... Keep doing the good work..😊
@princeharidhanu9339
@princeharidhanu9339 2 жыл бұрын
ನೀವ್ ಮಾತಾಡ್ತಿರೋದ್ ಕೇಳೋಕೆ ಒಂದ್ ಖುಷಿ sir ♥️♥️
@bhushankulkarni6992
@bhushankulkarni6992 2 жыл бұрын
Dear Param ji, every time you do different experiments . Highly commendable. Keep it up. All the very best
@kmallikarjun7021
@kmallikarjun7021 2 жыл бұрын
Great things you are doing my brother ... 🙏
@vinay.rx135
@vinay.rx135 2 жыл бұрын
Jai tiger 🐯 boss
@vinodkarki12
@vinodkarki12 2 жыл бұрын
🙏🙏🙏 ಧನ್ಯವಾದಗಳು ಸರ್🙏🙏🙏
@zeeshanmohammed1816
@zeeshanmohammed1816 2 жыл бұрын
Thanks to kalamadyama team
@suryaj6342
@suryaj6342 2 жыл бұрын
Wow 450+ movie 🎥 so so fantastic and salute him and he is legend of cinema 🎥📽️ industry om shanti 💐💐💐💐
@ashokbadiger9536
@ashokbadiger9536 2 жыл бұрын
Thank you sir, innu halavaru nata,natiyaru chitrarangakke aparavada seve sallisiddare nimma mukhantara avaru belakige baralendu nimmannu bedikolluttene, jai kalamadhyama jai karnataka
@esthersunada6743
@esthersunada6743 Жыл бұрын
Wow thank you sir thank you for the information Kalam madhyama
@vijayprakash2810
@vijayprakash2810 2 жыл бұрын
Thanks for showing our tiger samadhi I love you Anna
@2007anantha
@2007anantha 2 жыл бұрын
Olle video maadiddira... Thanks
@devadev1341
@devadev1341 2 жыл бұрын
E episode tumba esta aytu sir❤🙏
@sumithrasuma7096
@sumithrasuma7096 2 жыл бұрын
Tqsm Param sir
@parashurammohite8418
@parashurammohite8418 2 жыл бұрын
😭Thanku very much brother. Naanu chikka hudga eddaginda avara fan.Evaglu aste💐💐
@tirupatiganavi
@tirupatiganavi 2 жыл бұрын
Thank you sir
@Pavankumar-od1im
@Pavankumar-od1im 2 жыл бұрын
Tiger prabhakar is a legendary actor
@parameshachannappa3920
@parameshachannappa3920 2 жыл бұрын
ಧನ್ಯವಾದಗಳು
@jayajaya8833
@jayajaya8833 2 жыл бұрын
Great job sir
@prashanthkarunakarhegde5770
@prashanthkarunakarhegde5770 2 жыл бұрын
Neevu Tiger avara samadhi torisddeeri Adara jothege a paapa thayi magalannu kalkondavaru, unknown personra vishayanu torisidri 🙏 nimma kelasa innu popular agali antha Devaralli bedi kollutheve you are the best kannada youtuber👌👍Param,
@amithashetty8943
@amithashetty8943 2 жыл бұрын
Prabhakar was a great actor,good info.
@dmadcltumkur4863
@dmadcltumkur4863 2 жыл бұрын
Thank u sir...
@skaria2001
@skaria2001 2 жыл бұрын
Good work, param sir. In France there is a cemetary named Père-Lachaise Cemetery, the speciality of this cemetery is around 100 famous personalities are laid to rest here and it is one of the tourist destinations of France.
@LaxmiLaxmi-bs8zr
@LaxmiLaxmi-bs8zr 2 жыл бұрын
Super conspect
@sharanabasavasharanabasava1989
@sharanabasavasharanabasava1989 2 жыл бұрын
Super Sir
@naveengokul9319
@naveengokul9319 2 жыл бұрын
Super sir, keep going,,,,,we watching the video always…
@ningrajhiremath5435
@ningrajhiremath5435 2 жыл бұрын
Super sir tqsm
@user-sc5gf7ts9t
@user-sc5gf7ts9t 2 жыл бұрын
Great.stori.kalamadyam.sir.👍👍👍💐💐💐🌹🌹🌹
Получилось у Миланы?😂
00:13
ХАБИБ
Рет қаралды 4,4 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
Каха заблудился в горах
00:57
К-Media
Рет қаралды 9 МЛН
ಸಿಕ್ಕೇ ಬಿಡ್ತು ಪಿ.ಎನ್ ಸತ್ಯ ಸಮಾಧಿ... | Director PN Sathya Samadhi (Tomb) With Details| Heggadde Studio
10:34
小路飞跟姐姐去哪里了#海贼王#路飞
0:45
路飞与唐舞桐
Рет қаралды 45 МЛН
ХОТЕЛ ПОТОПИТЬ ДЖЕКА, НО НЕ ВЫШЛО
0:51
Tasty Series
Рет қаралды 761 М.
The cat chose the right one 🥰🥳😸
0:32
Ben Meryem
Рет қаралды 47 МЛН
貓咪 小鬼當家🎮🔫🚑 #aicat #shorts #cute
0:41
Cat Cat Cat
Рет қаралды 28 МЛН