No video

ಕುರುಕ್ಷೇತ್ರ ಯುದ್ಧದಲ್ಲಿ ಬದಕುಳಿದ ಏಕೈಕ ಕೌರವ ಯಾರು ಗೊತ್ತಾ..? Mahabharata Part-192

  Рет қаралды 962,974

Media Masters

Media Masters

Күн бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 183
@Goarmati
@Goarmati 4 жыл бұрын
ನಿಮ್ಮ ವಿವರಣೆ ಕೇಳಿದರೆ ಯಥಾವತ್ ಕೃಷ್ಣಾ ಅರ್ಜುನಿಗೆ ಬೋಧನೆ ಮಾಡಿದ ಹಾಗೆ ಇದೆ ನೀವು ನಮಗೆ ವಿವರಣೆ ನೀಡುವುದು ಅಷ್ಟು ಸುಂದರ ಸ್ಪಷ್ಟ ಹಾಗೂ ನಿಖರ ವಾಗಿರುತ್ತದೆ. ಧನ್ಯವಾದಗಳು ಸರ್.......
@eshwar663
@eshwar663 4 жыл бұрын
ಎಸ್
@Rajabhakshu
@Rajabhakshu 4 жыл бұрын
ಅದ್ಭುತವಾದ ಧ್ವನಿ ಸಾರ್
@beautyofnature2500
@beautyofnature2500 4 жыл бұрын
Gurugale nimage devaru aarogya vadagisali ..... nimmannu padeda navu dhannyaru .... nimm bayalli mahabharta kelodu krishnan bayalli bhagavadgite kelida haage anisuttide....🤝
@ishwaranand8203
@ishwaranand8203 4 жыл бұрын
ಗುರುಗಳೇ ಏನು ವಿವರಣೆ ಅದ್ಭುತ ಅದ್ಭುತ 🙏🙏🙏🙏🙏
@kannadiga2051
@kannadiga2051 4 жыл бұрын
Love you sir, ನಿಮ್ಮ ವಿಡಿಯೋ ದಿಂದ ನನಗೆ ಪರಿ ಪೂರ್ಣ ಭಾರತದ ದರ್ಶನದ ಅರಿವಾಗಿರುತ್ತದೆ
@madhuramadhura120
@madhuramadhura120 4 жыл бұрын
ಸಾರ್ ತುಂಬ ಆಶ್ಚರ್ಯವಾಯಿತು ಮತ್ತು ಆನಂದವಾಗುತ್ತಿದೆ ಧನ್ಯವಾದಗಳು 🙏
@yogeshagr6613
@yogeshagr6613 4 жыл бұрын
ಧರ್ಮೋ ರಕ್ಷತಿ ರಕ್ಷಿತಃ ಒಂದೇ ಭಾರತ ಜೈ ಹಿಂದ್ ಜೈ ಕರ್ನಾಟಕ ಒಂದೇ ಮಾತರಂ
@chitralikhitha2289
@chitralikhitha2289 4 жыл бұрын
ತುಂಬು ಹೃದಯದ ಧನ್ಯವಾದಗಳು ರಘು ಸರ್
@rkganesha1380
@rkganesha1380 4 жыл бұрын
ಅಲ್ಲಾ ಮೇಸ್ಟ್ರೆ ನನಗೊಂದು ಸಂದೇಹವಿದೆ ನೀವು ಇದರ ಬಗ್ಗೆ ವಿವರಣೆ ನೀಡಲೇಬೇಕು,,,,,,,ದ್ವಾರಕೆಯ ಮಹಾರಾಜ,,ಸಾಮ್ರಾಟ ಶ್ರೀ ಕ್ರಷ್ಣನೋ ಇಲ್ಲ ಶ್ರೀ ಬಲರಾಮನೋ,ಅನ್ನೋ ಸಂದೇಹ ನನಗೆ,,,ಇದರ ಬಗ್ಗೆ ಆದಷ್ಟು ವಿವರಣೆ ನೀಡಿ ಸಂದೇಹ ದೂರ ಮಾಡಿ ಗುರುಗಳೆ,,🙏🙏🙏
@NamoSamratTamradhwaja
@NamoSamratTamradhwaja 4 жыл бұрын
ಸರ್, ದಯವಿಟ್ಟು ಕೃಷ್ಣನ ಬಗ್ಗೆ ಸಂಪೂರ್ಣವಾಗಿ ಒಂದು ಸರಣಿ ಮಾಡಿ ಸರ್....ಎಷ್ಟು ತಿಳಿದರು ತುಂಬಾ ಕಮ್ಮಿ ಅವನ ಬಗ್ಗೆ...ದಯವಿಟ್ಟು ಮಾಡಿ ಸರ್
@achandu8066
@achandu8066 4 жыл бұрын
ದಯವಿಟ್ಟು ಸ್ವಾಮಿ ವಿವೇಕಾನಂದರ ಕೆಲವು ವೀಡಿಯೊಗಳನ್ನು ಮಾಡಿ. ಅವರ ಬಗ್ಗೆ ಬಹಳ ಕುತೂಹಲ
@chandrashekar7178
@chandrashekar7178 4 жыл бұрын
ಗುರುಗಳೇ, ದ್ವಾಪರಯುಗದಲ್ಲಿ ಪ್ರಭು ಶ್ರೀ ರಾಮನ ವಂಶಸ್ಥರು ಎಲ್ಲಿದರು ಹಾಗು ಕುರುಕ್ಷೇತ್ರ ಯುದ್ಧದಲ್ಲಿ ಯಾರ ಪಕ್ಷದಲ್ಲಿ ಯುದ್ಧ ಮಾಡಿದರು ಅವರ ಹೆಸರೇನು ದಯವಿಟ್ಟು ವಿವರಿಸಿ.
@gavisiddappagavi8159
@gavisiddappagavi8159 4 жыл бұрын
ಸರ್ ಪ್ಲೀಸ್ ನಾರಾಯಣ ಸೇನೆ ಬಗ್ಗೆ ಒಂದು ಮಾಹಿತಿ ಕೊಡಿ
@UmashankaradeekshithBRuma
@UmashankaradeekshithBRuma 4 жыл бұрын
ಗುರುಗಳೇ.... ನಿಮ್ಮ ಪಾದಗಳಿಗೆ ನನ್ನ ನಮನಗಳು.... ... ಮಹಾಭಾರತ, ರಾಮಾಯಣ ಎಂದರೇ ಸಾಕು.... ಅಯ್ಯೋ ಅದಾನ್ಯಾರು ಕೇಳುತಾರೇ... ಬರೀ ಗೋಳು ಅನ್ನುತ್ತಿದ್ದ ನನಗೆ ಮಹಾಭಾರತ ಕಥಾ ಸಂಚಿಕೆ ... ಮೈ ರೊಮಾಂಚನ. ನಿಮ್ಮ ವಿದ್ವತ್ತಿಗೆ.... ನಾನು ಚಿರ ಋಣಿ .... ಧಯಮಾಡಿ ನಿಮ್ಮಲ್ಲಿ ... ಒಂದು ಮನವಿ ... ನನ್ನ ಹಾಗೇ ಹೊಸದಾಗಿ ಕೇಳಯಸುವ .... ಹುಡುಗರಿಗೆ... ಒಂದು ಸರಾಸರಿಯಾಗಿ.... ಮಹಾಭಾರತ ದ ಕಥಾ ಸಂಚಿಕೇ .... ಸಿಗುಂತೇ ಮಾಡಿ ... ನನಗೆ ... ಮಹಾಭಾರತ ... ಮೂಲದಿಂದಾ ತಿಳಿಯಬೇಕು ಅನ್ನುವ ಬಯಕೇ ಅದು ನಿಮ್ಮ ಧ್ವನಿಯಲ್ಲಿ.... ನಿಮ್ಮ ಈ ಸಂಚಿಕೆಯಿಂದ ನಾನು ... ಮಹಾಭಾರತ ಕಥಾ ಪುಸ್ತಕ ಒದುತ್ತಿದ್ದೇನೆ..... ...ಪುಸ್ತಕ ವೇ ಒದದ ನನಗೆ... ಮಹಾಭಾರತ ದ ಹುಚ್ಚು ಹಿಡಿಸಿದ್ದಿರಿ.... ನಿಮಗೆ ಮನಃ ಪೂರ್ವಕ ಧನ್ಯವಾದಗಳು
@Kiran.3m31
@Kiran.3m31 4 жыл бұрын
ಸರ್ ಚಾಣಕ್ಯನ ಅರ್ಥಶಾಸ್ತ್ರದ ಬಗ್ಗೆ ಮಾಹಿತಿ ನೀಡಿ🇮🇳🇮🇳🇮🇳🙏🙏🙏
@harishnayak2733
@harishnayak2733 4 жыл бұрын
Thank you sir 🙏❤
@ChandraShekar-zq7vx
@ChandraShekar-zq7vx 4 жыл бұрын
ನಮಸ್ಕಾರ. Nima ಕಲ್ಪನೆ ಅದ್ಬುತ ಕಣ್ಣಿನ ಪಟ್ಟಿ ಓದೆ.
@venkaramu887
@venkaramu887 4 жыл бұрын
Super gurugale.
@sunilkore9396
@sunilkore9396 4 жыл бұрын
interesting part such a mind bloewing story
@user-qz2yb3gm8w
@user-qz2yb3gm8w 4 жыл бұрын
ಆಸಕ್ತಿದಾಕವಾಗಿದೆ ಬೇಗ ಹೇಳಿ ಗುರುಗಳೇ..
@traveler6468
@traveler6468 4 жыл бұрын
ಸಾರ್ ಕರ್ಣನ ಬಗ್ಗೆ ನಾರದ ಮಹರ್ಷಿ ನೀಡಿದ ಮಾಹಿತಿ ಬಗ್ಗೆ ಹೇಳಿ.
@mahanteshk8235
@mahanteshk8235 4 жыл бұрын
ಓಂಗೋದೇವೇಭ್ಯೋನಮಃ ಓಂಪುಣ್ಯಕೋಟಿಯೈನಮಃ ಓಂನಂದಿನ್ಯೈನಮಃ ಓಂಶಬಲ್ಯೈನಮಃ ಓಂಕಪಿಲ್ಯೈನಮಃ ಓಂದೇವಧಾತ್ಯೈನಮಃ ಓಂಸ್ವರ್ಗನಿವಾಸಿನ್ಯೈನಮಃ ಓಂಸರ್ವದೇವತನಿವಾಸಿನ್ಯೈನಮಃ ಓಂಕರುಣಾಯೈನಮಃ ಓಂಉಪಕಾರಿಯೈನಮಃ ಓಂಹಿತಕರಾಯೈನಮಃ ಓಂಶತ್ರುವಿನಾಶಿನ್ಯೈನಮಃ ಸರ್ವಜನೋಪಕಾರಿಯಾದ ಗೋವುಗಳನ್ನು ದೇವತಾಸ್ವರೂಪಿಯಾಗಿ ಪೂಜಿಸುವುದು ಹಿಂದೂಸಂಪ್ರದಾಯ. ಗೋಪೂಜೆ ಪುಣ್ಯಕರ
@vidyam9829
@vidyam9829 4 жыл бұрын
ಕುಂತಿ ಯಾವತ್ತೂ ಗರ್ಭಿಣಿ ಆಗಿಲ್ಲ sir ಇದನ್ನ ನೀವು Edit Madi,, ದೇವತೆ ಗಳ ಆಶೀರ್ವಾದ ದಿಂದ ಪಾಂಡವರನ್ನು ಪಡೆದಿದ್ದು ಅಂತ
@ashokadintakurti5918
@ashokadintakurti5918 4 жыл бұрын
Excellent💯👍👏
@user-cl8qy7tu2c
@user-cl8qy7tu2c 4 жыл бұрын
ಸೂಪರ್ ರಾಘಣ್ಣ
@manjula.kmanoj.m6338
@manjula.kmanoj.m6338 3 жыл бұрын
ಸರ್ ನಾನು ಈ ವೀಡಿಯೋನೆ ಉಡುಕಿತ್ತಿದೆ ಸದ್ಯ ಸಿಕ್ಕಿತ್ತು
@kumargoudavh812
@kumargoudavh812 4 жыл бұрын
Bro istu beautiful agi mahabaratha githe yannu nan bere yav audio and video dallu kuda kelirlila nodirliala kuda it's beautiful sir...😍😍
@soumyashree5693
@soumyashree5693 4 жыл бұрын
Nice story sir
@sagarhabagonde531
@sagarhabagonde531 4 жыл бұрын
Supar. Sar🙏
@dattagadedofficial1127
@dattagadedofficial1127 4 жыл бұрын
ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏🙏🙏
@gopalgowda8768
@gopalgowda8768 4 жыл бұрын
ಒಳ್ಳೆಯ ಮಾಹಿತಿ
@putaraju7926
@putaraju7926 4 жыл бұрын
, super Sir
@VKMedia-gy9yq
@VKMedia-gy9yq 4 жыл бұрын
Sir ನೀವು ಹೇಗೆ ವಿಡಿಯೋ ಮಾಡುವಿರಿ. ನೀವು ಬಳಸುವ ಮೈಕ್ ಯಾವುದು ವಿಡಿಯೋ ಎಡಿಟ್ ಮಾಡುವ ಸಾಫ್ಟ್ವೇರ್ ಯಾವುದು ದಯವಿಟ್ಟು ತಿಳಿಸಿ ಇನ್ನೊಮ್ಮೆ ಲೈವ್ ಬನ್ನಿ ಪ್ಲೀಸ್
@siddharthbelavi3896
@siddharthbelavi3896 4 жыл бұрын
Bro ಅವರು ಬಳಿಸೋ ಮೈಕ್ ಕ್ಕಿಂತ ಅವರ ದ್ವನಿಯಲ್ಲಿ ಒಂದೂ ಶಕ್ತಿ ಇದೆ ಆ ಗತೇ ಬೇರೆ ಅದು ಸೂಪರ್ ದ್ವನಿ
@JagadishArali6680
@JagadishArali6680 3 жыл бұрын
ಕಣ್ಣರಿಯದಿದ್ದೊಡೆಯೆನ ಕರುಳರಿಯದೆ
@WeKnowTruth
@WeKnowTruth 4 жыл бұрын
Good explanation sir
@rrpunarvachannel4374
@rrpunarvachannel4374 4 жыл бұрын
Full episode noddale dislike madtirilava nimage En helali
@chandrashekarhs8966
@chandrashekarhs8966 4 жыл бұрын
ಅಣ್ಣ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಗಳ ಬಗ್ಗೆ ವಿಡಿಯೋ ಮಾಡ್ಕೊಡಿ ಅಣ್ಣ
@rrpunarvachannel4374
@rrpunarvachannel4374 4 жыл бұрын
Super suspence
@pramodshetty6162
@pramodshetty6162 4 жыл бұрын
Good
@shivashiva8437
@shivashiva8437 3 жыл бұрын
Om krishna gurudevaya namaha
@darshudarshan268
@darshudarshan268 4 жыл бұрын
ಅವನು ಭೀಮನನ್ನು ಸಾಯಿಸಲು ಪ್ರಯತ್ನಿಸುತ್ತಾನೆ ಎಂದು ತಿಳಿದಿದೆ ಆದರೆ ಹೇಗೆ ಎಂಬುದು ಅಷ್ಟು ಸ್ವಷ್ಟವಾಗಿ ನೆನಪಾಗುತ್ತಿಲ್ಲ ಆದಷ್ಟು ಬೇಗ ಮುಂದಿನ ಭಾಗ ಮಾಡಿ..
@bhaskarjois8482
@bhaskarjois8482 4 жыл бұрын
ದೃತರಾಷ್ಟ್ರನ ಮುಂದೆ ಉಕ್ಕಿನ ಪ್ರತಿಮೆ ಕೃಷ್ಣ ನಿಲ್ಲಿಸುತ್ತಾನೆ.
@shivasgshivagv7356
@shivasgshivagv7356 4 жыл бұрын
Super
@mamathashivaram4294
@mamathashivaram4294 4 жыл бұрын
👌👌👌
@maaruthibasavamaaruruthiba9247
@maaruthibasavamaaruruthiba9247 4 жыл бұрын
Hari Om anantha koti namanagalu nimage gurugale.
@ajeetbasti6952
@ajeetbasti6952 4 жыл бұрын
ನೀವು ಭೋದಿಸುವುದು ತುಂಬಾ ಚೆನ್ನಾಗಿ ಇದೆ ನಾವು ನಿಮ್ಮ ಎಲ್ಲಾ ವಿಡಿಯೋ ಗಳನ್ನಾ ನೋಡಿದ್ದೀನಿ ಹಾಗೆ ನೀವು ಜೈನ್ ಧರ್ಮದ ಬಗ್ಗೆ ಕೆಲವಂದು ವಿಡಿಯೋ ಮಾಡಿ ಕಳುಹಿಸಿ ದಯವಿಟ್ಟು
@doddeshitalavar8
@doddeshitalavar8 4 жыл бұрын
ಧನ್ಯವಾದಗಳು ಸರ್
@bh1500
@bh1500 4 жыл бұрын
Super sir thank you so much
@annupurna4737
@annupurna4737 4 жыл бұрын
Good explination.... Continue in the same manner we 'll be watching n supporting ur channel...
@VNK5490
@VNK5490 4 жыл бұрын
Karnaananda..... Dhanyavada GURUDEVA
@soumyabalekundargi9054
@soumyabalekundargi9054 4 жыл бұрын
Chakravarthi ashokan bagge complete agi tilisi sir
@suppardoddameti1874
@suppardoddameti1874 4 жыл бұрын
Suppar
@shashikumar-ez9dh
@shashikumar-ez9dh 4 жыл бұрын
ಸೂಪರ್ ಸರ್
@Surya-tr9kv
@Surya-tr9kv 4 жыл бұрын
Fantastic Sir
@GURU_T_S
@GURU_T_S 4 жыл бұрын
Hen twist kotte guruve next part ge waiting
@balajibakery1491
@balajibakery1491 4 жыл бұрын
You are superb sir
@RaviKumar-gq7tk
@RaviKumar-gq7tk 3 жыл бұрын
I love you so much your voice
@dpkadechur16
@dpkadechur16 4 жыл бұрын
Super sir
@mahalakshmimaha4365
@mahalakshmimaha4365 4 жыл бұрын
Namaste sir media masters namaste sir
@krsathya6756
@krsathya6756 4 жыл бұрын
Nimma varnane.. A Chandrarka.. Ajaramara.. Thank you very much sir
@asharaniasharani1378
@asharaniasharani1378 3 жыл бұрын
Super voice sir
@anti-womentraffickingkanna8755
@anti-womentraffickingkanna8755 4 жыл бұрын
Guru gobind sing baghe vidio madi plz plz sir
@shankarshankarips4950
@shankarshankarips4950 4 жыл бұрын
Good job sir
@girishkumar.s4311
@girishkumar.s4311 4 жыл бұрын
What an explanation!!!!!
@prashanthkumar9166
@prashanthkumar9166 4 жыл бұрын
Frist comment
@rrpunarvachannel4374
@rrpunarvachannel4374 4 жыл бұрын
Sir please mahabarat stop Mada bedi daily one episode upload madi KRISHNA story explain madi nimma voice is amazing
@basavarajrbalagar2349
@basavarajrbalagar2349 4 жыл бұрын
First comment
@chandrashekarhs8966
@chandrashekarhs8966 4 жыл бұрын
ನಮಸ್ತೆ ಸಾರ್
@siddush2230
@siddush2230 4 жыл бұрын
First view first comment
@VKMedia-gy9yq
@VKMedia-gy9yq 4 жыл бұрын
Please sir bega madi
@yallappanayaknayak5154
@yallappanayaknayak5154 4 жыл бұрын
Super sara
@gururajam4171
@gururajam4171 4 жыл бұрын
Gurugale est dina aaytu keltidini Mailaralingana bagge heli🙏
@darshantech6665
@darshantech6665 4 жыл бұрын
Sir next video upload madi bega sir I am waiting Jai karnataka
@Unknownsoul21197
@Unknownsoul21197 4 жыл бұрын
Love your voice
@srinivasankp5832
@srinivasankp5832 4 жыл бұрын
Exellent redition in a flowery language God bless you a long life
@manjubagewadi7093
@manjubagewadi7093 4 жыл бұрын
Tq sir
@basavkiranhosallimath6450
@basavkiranhosallimath6450 4 жыл бұрын
Sir to youths pls explain how improve in agriculture according Indian climate conditions .And market for agricultural in scientific and irrigation facilities. Give us tips
@shivarajnarasannavar4566
@shivarajnarasannavar4566 4 жыл бұрын
Sir your way presentation is so wonderful.
@santoshreddy4957
@santoshreddy4957 4 жыл бұрын
Jai HIND sir 🇮🇳
@amithjsharma2700
@amithjsharma2700 4 жыл бұрын
Eagerly waiting, please upload daily one vedios of Mahabharata, 🙏🙏🙏
@abhisekn4680
@abhisekn4680 4 жыл бұрын
Sri Krishna Leela in childhood video
@siddrajudr5491
@siddrajudr5491 4 жыл бұрын
Lambani base bagge ondu video madi sir
@ganeshs7117
@ganeshs7117 4 жыл бұрын
ಸರ್ ವಿಡಿಯೋ ದಲ್ಲಿ images use ಮಾಡಿದರೆ copyright strike ಬರುತಾ ತಿಳಿಸಿ ಸರ್ ಮತ್ತು ನೀವು ಹೇಗೆ use ಮಾಡ್ತೀರಾ ತಿಳಿಸಿ
@Unknownsoul21197
@Unknownsoul21197 4 жыл бұрын
First
@indiaarmybsflover241
@indiaarmybsflover241 4 жыл бұрын
Hi sir ♥️ 💚
@shivaraj.m1912
@shivaraj.m1912 4 жыл бұрын
ಗುರುಗಳೇ ದಯವಿಟ್ಟು ಜಾರಕಿಹೊಳಿ ಕುಟುಂಬದ ಬಗ್ಗೆ ತಿಳಿಸಿ
@manoharas9827
@manoharas9827 4 жыл бұрын
🙏🙏🙏
@devi78924
@devi78924 4 жыл бұрын
First view.....
@user-mf4cu9cl1q
@user-mf4cu9cl1q 4 жыл бұрын
Sir please give information about India's nuclear program
@siddalingayyahiremath4018
@siddalingayyahiremath4018 4 жыл бұрын
Sir please naanu bahala dinadinda keltidini🙏🙏
@shashiraj5111
@shashiraj5111 4 жыл бұрын
Namaste sir...
@sidduhonawad8964
@sidduhonawad8964 4 жыл бұрын
Sir Shiva putra kartikeya Mattu avana hendatiyara bagge maahiti kodi sir please dayavittu nannana hechhu kayisabedi
@yateeshrocky
@yateeshrocky 4 жыл бұрын
Waiting for next episode
@babubabuv5188
@babubabuv5188 4 жыл бұрын
🙏🙏🙏🙏🙏💐
@rockstarkannadiga_6299
@rockstarkannadiga_6299 4 жыл бұрын
Sir nimma hesarenu
@ajityamagar4719
@ajityamagar4719 4 жыл бұрын
Balaramana.jananada.bagge.tilisi
@shashankm339
@shashankm339 4 жыл бұрын
Ashwathama kritivarma Krishna 5 pandavaru Kripacharya Satyaki Yuyutsu These many survived the war
@successeducationinkannada
@successeducationinkannada 4 жыл бұрын
Vrishaketu also survived , ( one of the son of Karna among his 10 sons )
@pkchanakya2495
@pkchanakya2495 4 жыл бұрын
Vrushketu ... Karna s second son
@snehasneha1106
@snehasneha1106 4 жыл бұрын
I know sir next incident
@dhanaraj9688
@dhanaraj9688 4 жыл бұрын
One year after next month Mahabharata
@user-mf4cu9cl1q
@user-mf4cu9cl1q 4 жыл бұрын
Sir please give information about Agni 6 missile and Surya missile
@mscreations6707
@mscreations6707 3 жыл бұрын
Ad yava kurudu kanninda kanisto andralla....adhu actually chanagirodu....
Mahabharatha | Full Episode 54 | Star Suvarna
43:20
Star Suvarna
Рет қаралды 726 М.
SPONGEBOB POWER-UPS IN BRAWL STARS!!!
08:35
Brawl Stars
Рет қаралды 17 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 18 МЛН
Unveiling my winning secret to defeating Maxim!😎| Free Fire Official
00:14
Garena Free Fire Global
Рет қаралды 8 МЛН
Mahabharatha | Full Episode 37 | Star Suvarna
42:20
Star Suvarna
Рет қаралды 289 М.
Mahabharatha | Full Episode 81 | Star Suvarna
38:24
Star Suvarna
Рет қаралды 702 М.
SPONGEBOB POWER-UPS IN BRAWL STARS!!!
08:35
Brawl Stars
Рет қаралды 17 МЛН