ಈ ಮೂರು ಕ್ಷೇತ್ರಗಳ ದರ್ಶನ ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕು, ಒಲಿದು ವರವ ಕೊಡುವ ಭಗವಂತ

  Рет қаралды 154,861

Veena Joshi

Veena Joshi

7 ай бұрын

Пікірлер: 418
@basavarajahurulihal1671
@basavarajahurulihal1671 7 ай бұрын
ಅಮ್ಮ ದಯಮಾಡಿ ನಿಮ್ಮ ಹತ್ತಿರ ಮಾತನಾಡಲು ಅವಕಾಶ ನೀಡಬೇಕು ಬೇಡಿಕೊಳ್ಳುತ್ತೇನೆ
@user-yb4hi5hs2o
@user-yb4hi5hs2o 6 ай бұрын
ನಮಸ್ಕಾರ ಅಮ್ಮ ಧನುರ್ಮಾಸದಲ್ಲಿ ಎಲ್ಲಾ ಮೂರು ಶ್ರೀ ರಂಗನಾಥನ ದೇವಸ್ಥಾನಗಳ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು 😊
@VeenaJoshi
@VeenaJoshi 6 ай бұрын
Thanks to all
@manoramaramesh6501
@manoramaramesh6501 7 ай бұрын
ನಾವೂ ಕೂಡಾ ಶ್ರೀರಂಗಂ ದರ್ಶನ ಮಾಡಿದ್ವಿ. ತುಂಬಾ ಚೆನ್ನಾಗಿತ್ತು. ಒಂದೇ ದಿನ ಎಲ್ಲಾ ದರ್ಶನ ಮಾಡಿಸಿ ದೀರಿ. ನಮೋ ನಮಃ
@vimalab1960
@vimalab1960 7 ай бұрын
ನಮಗೆ ಇವತ್ತು ಶ್ರೀ ರಂಗನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ಭಗವಂತ ನಿಮಗೆ ಪ್ರೇರಣೆ ಕೊಟ್ಟಿರಬೇಕು ಸಫಲ ಏಕಾದಶಿ ಇಂದು ಸಫಲವಾಯಿತು ತುಂಬಾ ತುಂಬಾ ಕೃತಜ್ಞೆಗಳು ❤❤ ❤❤
@tejasg5895
@tejasg5895 7 ай бұрын
ಒಂದೇ ಸಮಯದಲ್ಲಿ ಮೂರು ದೇವರ ದರ್ಶನ ಮಾಡಿಸಿದ ನಿಮ್ಮಗೆ ನನ್ನ ಪ್ರಣಾಮಗಳು
@rangamoger6235
@rangamoger6235 7 ай бұрын
ಏಕಾದಶಿ ದಿನ ಇಲ್ಲಿಂದಲೇ ದೇವರ ದರ್ಶನ ಪಡೆದೆ. ಮಂತ್ರಾಕ್ಷತೆ ಇವತ್ತು ನಮ್ ಮನೆಗೆ ಬಂದಿದೆ.ಧನ್ಯವಾದಗಳು ಅಮ್ಮಾ 🙏🙏
@SASstar98861
@SASstar98861 7 ай бұрын
ಅಮ್ಮಾ ನಿಮ್ಮ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ಪ್ರಣಾಮಗಳು ಅಮ್ಮಾ 🙏🙏🥰🥰💐💐
@lalithammatn8589
@lalithammatn8589 7 ай бұрын
ಧನ್ಯವಾದಗಳು ಅಕ್ಕ, ಆದಿ, ರಂಗನಾಥ ಮಾಧ್ಯರಂಗನಾಥ,ಅಂತ್ಯರಂಗನಾಥರ ಧರ್ಶನದಿಂದ ಕಣ್ಣು ತುಂಬಿ ಬಂತು 🙏🙏
@manjulanc2573
@manjulanc2573 7 ай бұрын
ಮೂರು ದೇವರನ್ನು ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ❤🙏🙏🙏🙏🙏🙏🙏🙏🙏
@laxmikanthadapad9378
@laxmikanthadapad9378 7 ай бұрын
ಅಮ್ಮ ನಿಮ್ಮ ಪಾದ ಕಮಲಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸ್ವಲ್ಪ ಸಮಯದಲ್ಲೇ ನಮಗೆ ಎಲ್ಲಾ ದೇವರ ದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು❤❤
@roopashekar8653
@roopashekar8653 7 ай бұрын
🙏🏻ತುಂಬಾ ಸಂತೋಷ ಆಯಿತು ಅಮ್ಮ ನಿಮ್ಮಿಂದ ದರ್ಶನ ಆಯಿತು 🤝🙏🏻
@kinnalsv
@kinnalsv 7 ай бұрын
ಸ್ವಲ್ಪ ಸಮಯದಲ್ಲಿಯೇ ಪವಿತ್ರ ಕ್ಷೇತ್ರ ದರ್ಶನ ಮಾಡಿಸಿದೀರಿ. ಧನ್ಯವಾದಗಳು ನಿಮಗೆ.
@shylajalokesh8749
@shylajalokesh8749 7 ай бұрын
ತುಂಬಾ ಚೆನ್ನಾಗಿತ್ತು ದೇವರ ದರ್ಶನ. Thank u so much ma'am 🙏🙏🙏🙏🙏❤️
@savithamrsavi8002
@savithamrsavi8002 7 ай бұрын
ಅಮ್ಮ ನಮ್ಮ ಮನೆಗೆ ಈ ದಿನ ನಮನೆಗೆ ರಾಮ ದೆವರ ಪ್ರಸಾದದ ರೂಪದಲ್ಲಿ ಅಕತೇ ಬಂತು ತುಂಬಾ ಧನ್ಯವಾದಗಳು ಅಮ್ಮ
@vijayakulkarni1312
@vijayakulkarni1312 7 ай бұрын
Tumba dhanyavadagalu navu eddlle darshana madisidiri nimage koti koti namadkaragalu
@BasuAgasar-qz6tf
@BasuAgasar-qz6tf 7 ай бұрын
ಅಮ್ಮ ಇವತ್ತು ನೀವು ಹೇಳಿಕೊಟ್ಟ ಒಳ್ಳೆ ಗಳಿಗೆಯಲ್ಲಿ ನಾರಾಯಣ ಪೂಜೆ ಮಾಡುವ ಸಮಯದಲ್ಲಿ ಅಯೋದ್ದೆಯಿಂದ ಶ್ರೀರಾಮನ ಅಕ್ಷತೆ ಬಂತು ಅಮ್ಮ ಸಾಕ್ಷಾತ್ ಶ್ರೀಮನ್ನಾರಾಯಣ ದೇವರು ನಮ್ಮ ಮನೆಗೆ ಬಂದಂತಾಯಿತು ತುಂಬಾ ಖುಷಿ ಆಯಿತು ಅಮ್ಮ, ಧನ್ಯವಾದಗಳು ಅಮ್ಮ
@bhagyasheelak4705
@bhagyasheelak4705 7 ай бұрын
U r lucky god bless you
@BasuAgasar-qz6tf
@BasuAgasar-qz6tf 7 ай бұрын
@@bhagyasheelak4705 thank you so much god bless you akka
@GAYATHRIDEVICHIKKAMATH
@GAYATHRIDEVICHIKKAMATH 6 ай бұрын
​My
@chandrammachandramma4563
@chandrammachandramma4563 6 ай бұрын
​@@bhagyasheelak4705¹q.i8u😅😅
@shushmapradeep3358
@shushmapradeep3358 6 ай бұрын
14 qw asa 11r🎉 No5 bhi no​@@bhagyasheelak4705
@anusuyaanusuya5945
@anusuyaanusuya5945 6 ай бұрын
ಧನ್ಯವಾದಗಳು ಅಮ್ಮ ಅಷ್ಟು ದೂರ ನಾವು ಹೋಗೋಕ್ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ನಿಮ್ಮ ಕರುಣೆ ಕೃಪಾ ಕಟಾಕ್ಷದಿಂದ ನಾವು ಇಲ್ಲಿಂದಲೇ ದರ್ಶನ ಮಾಡಿ ಭಾಗ್ಯಶಾಲಿ ಆಗಿದಿವಿ ತುಂಬಾ ತುಂಬಾ ಧನ್ಯವಾದಗಳು😊
@hemacb9471
@hemacb9471 6 ай бұрын
ಧನ್ಯವಾದಗಳು ಅಮ್ಮ ಒಂದೇ ದಿನದಲ್ಲಿ ಮೂರು ದೇವರ ದರ್ಶನ ಮಾಡಿಸಿ ಕೊಟ್ಟಿದ್ದಕ್ಕೆ ಹಾಗೆ ಕಾವೇರಿ ದೇವರುಗಳು ಮಳೆಗಾಲದಲ್ಲಿ ತುಂಬಾ ಚೆನ್ನಾಗಿ ತುಂಬಾ ಚೆನ್ನಾಗಿ ಹರಿಯುತ್ತೆ ಮಳೆಗಾಲದಲ್ಲಿ ಒಂದು ಸಲ ಬನ್ನಿ ಅಮ್ಮ🙏🙏🙏🙏🙏
@sudhan371
@sudhan371 7 ай бұрын
ನಿಮ್ಮ ಜೊತೆ ನಮಗೂ ತ್ರಿರಂಗ ದರ್ಶನ ಆಯಿತು ಧನ್ಯವಾದಗಳು ವೀಣಾ ರವರೆ
@bajarangi1283
@bajarangi1283 7 ай бұрын
ಶ್ರೀ ರಂಗನಾಥ ಸ್ವಾಮಿ ಪಾದಕ್ಕೆ ನಮಸ್ಕಾರಗಳು ❤❤❤ ನಾವೇ ಪುಣ್ಯವಂತರು ನಿಮಗೆ ಧನ್ಯವಾದಗಳು ಮದ್ಯ ರಂಗ ಅಮ್ಮ ❤
@mangalasg192
@mangalasg192 7 ай бұрын
🙏🙏🙏🌹🌺🪷🌷🥀🙏🙏🙏 ಅಮ್ಮಾ ತುಂಬಾ ಚೆನ್ನಾಗಿ ಇದೆ ತುಂಬು ಹೃದಯದ ಧನ್ಯವಾದಗಳು
@sirimavanursirimavanur4583
@sirimavanursirimavanur4583 7 ай бұрын
🙏🙏 ವಂದನೆಗಳಮ್ಮ ನಾವು ಅದೇ ಊರಿನವರೇ ಮೈಸೂರು ಅವಾಗವಾಗ ಹೋಗ್ತಾ ಇರ್ತೀವಿ ಅಮ್ಮ ಶ್ರೀರಂಗಪಟ್ಟಣಕ್ಕೆ. ಅಮ್ಮ ನಿಮ್ಮಿಂದ ಎಲ್ಲಾ ಮೂರು ರಂಗನಾಥನ ದರ್ಶನನ್ನು ಮಾಡುತ್ತಿದೆ ನಾವೇ ಪುಣ್ಯವಂತರಮ್ಮ ನಿಮಗೆ ಧನ್ಯವಾದಗಳು. 🙏🙏.
@aratideshpandedeshpande4010
@aratideshpandedeshpande4010 7 ай бұрын
ದೇವರ ದರ್ಶನದಿಂದ ನಾವೆಲ್ಲ ಧನ್ಯರಾದೆವು 🙏🏻🙏🏻
@hanumanthraddy1111
@hanumanthraddy1111 7 ай бұрын
"ಓಂ ನಮೋ ನಾರಾಯಣಾಯ"❤🌹🙏🏻
@shubhaajay3122
@shubhaajay3122 6 ай бұрын
ನಮ್ಮೂರು ಕೊಳ್ಳೇಗಾಲ... ಶಿವನಸಮುದ್ರದ ಪರಿಸರ ತಮಗೆ ಮೆಚ್ಚುಗೆ ಆಯಿತು,ನಮ್ಮ ಊರಿನ ಕಡೆ ಬಂದಿದು ನಮಗೆ ಸಂತೋಷ ಆಯಿತು 🙌🙌🤗🤗
@veenam4160
@veenam4160 7 ай бұрын
ನಾವು ಹೋಗಿದೀವಿ 10 ದಿನದ ಹಿಂದೆ ಇದನ್ನು triranga darshana ಅನ್ನು ತಾರೆ ತುಂಬಾ ಚೆನ್ನಾಗಿತ್ತು 🙏🏻🙏🏻
@kumarkalleshappa2134
@kumarkalleshappa2134 6 ай бұрын
ನಮಸ್ಕಾರ ಮೇಡಂ ನಿಜವಾಗಿಯೂ ತುಂಬಾ ತುಂಬಾ ಧನ್ಯವಾದಗಳು
@bhagyap9194
@bhagyap9194 6 ай бұрын
ಧನ್ಯವಾದಗಳು ಅಕ್ಕಾ
@RadhaRatnamala-mi3sl
@RadhaRatnamala-mi3sl 5 ай бұрын
This is our kuladevatha and my origin is here. Every year, we visit those temples. Thanks 🙏
@srinivasaiahabhay8030
@srinivasaiahabhay8030 6 ай бұрын
🙏🙏🙏🌹🌹🌹🌷🌷🌷Hare Krishna Hare Krishna Hare Krishna Hare Rama Rama Rama Rama Rama Rama Hari Govind Hari Govind Hari Govind Hari Govind Hari Govind Hari Govind Hari Govind Hari Govind Hari Govind Hari Govind Hari Govind 🌹🌹🌹🙏🙏🙏
@rudresht6238
@rudresht6238 6 ай бұрын
Thumba.thanks.amma
@sujatapoleshi2773
@sujatapoleshi2773 7 ай бұрын
ದೇವರ ದರ್ಶನ ಮಾಡಿಸಿ ದಿರಿ ಧನ್ಯವಾದಗಳು ಅಮ್ಮ ❤🙏🙏
@shreekenchanagoudar4674
@shreekenchanagoudar4674 7 ай бұрын
Tunbha kushiyayitu amma bahala vandu dodda darshana aetu amma devaru nija roopa nodide Amma kanasalli amma 💝💝💝💝🙏🙏🙏🙏🙏👌👍mottammi sundaravada darshana amma nanage nodalu eradu kanna saladu amma 🙏🙏🙏🙏💓💓💓💓panchanga nodi heli amma heli nimage tunbha rudaya purvak Dannyvadagalu amma visthanu devara murati holitaettu amma nanna kanasalli bandu amma adkke namma maneyalla belaku amma nanage nabhoke agtilla amma a kushina hege helabeku anta gotagtayilla amma adaru nimage koti koti 🙏🙏🙏🙏🙏🙏🙏🙏💓💓💓💓💓💓💓💓💓💓😘😘😘😘😍😍😍😍nanage helalu matu saladu amma kannu saladu amma 🙏🙏🙏🙏🙏🙏🙏🙏
@pushpavathi.mkusuma5793
@pushpavathi.mkusuma5793 7 ай бұрын
Thank you so much Amma🙏🙏. Dhannyosmi Maathe. Dhannyavadhagalu amma🙏🙏.
@user-ow4ll8hs2t
@user-ow4ll8hs2t 7 ай бұрын
Amma nivu torisida aadi, madya, antyaranga swami darshan namage santosha ayitu nimage tumba thank you so much amma 🙏🙏🙏
@user-ow4ll8hs2t
@user-ow4ll8hs2t 7 ай бұрын
👌👌👌👌👌👌video amma
@devakin3744
@devakin3744 7 ай бұрын
Darshana video ge Thumba Thumba Dhanyawadagalu Amma ❤❤❤😊
@sowkhyadixit2706
@sowkhyadixit2706 6 ай бұрын
Amma thumba Darshana madisori amma dhanyavadagalu
@prerana.bshobhagowda7002
@prerana.bshobhagowda7002 7 ай бұрын
🙏🏻 ದೇವರ ದರ್ಶನ ಮಾಡಿಸಿದೀರಿ ಧನ್ಯವಾದಗಳು ಅಮ್ಮ 🙏🏻
@jaishreeramshreeram8641
@jaishreeramshreeram8641 7 ай бұрын
ತುಂಬಾ ಧನ್ಯವಾದಗಳು ಅಮ್ಮ 💐💐🙏🙏
@madhuhardik8570
@madhuhardik8570 7 ай бұрын
Amma nim dayeinda namage devara darshana aytu, tumba santosha aytu, thank u so much amma🙏🙏🙏🙏🙏🙏🌹🌹🌹
@veenamaruthi902
@veenamaruthi902 7 ай бұрын
Amma namgu darshana madisidakke nimge koti koti namanagalu amma
@rajeshwarikittur3446
@rajeshwarikittur3446 7 ай бұрын
Amma tumba danyavadagalu devar darshan madishiddakke sastanga namaskaragalu❤❤❤❤❤🎉🎉🎉🎉🎉🙏🙏🙏🙏🙏
@santoshkumarchinnaiah1325
@santoshkumarchinnaiah1325 7 ай бұрын
ಅಮ್ಮ ನಮಸ್ಕಾರ ನೀವು ಇದ್ದಲೆ ನಮಗೆ ದೇವರ ದರ್ಶನ ಮಾಡಿಸಿದಿರಿ ತುಂಬ ಧನ್ಯವಾದ ಅಮ್ಮ ❤
@manjulakamatagi6705
@manjulakamatagi6705 7 ай бұрын
Amma 🙏🙏🙏🙏🙏🙏ri amma evattu namma manege ayodya sri ram ra akhate bantu ri tumba santosha agide ri amma
@YashodhammaM.v-ds2qj
@YashodhammaM.v-ds2qj 7 ай бұрын
ಅಮ್ಮ ನಿಮಗೆ ಧನ್ಯವಾದಗಳು 🙏🙏🙏ಓಂ ಶ್ರೀ ಕೃಷ್ಣ ಯ ನಮಃ 🙏🙏🙏
@rajeshwarieswarappa1330
@rajeshwarieswarappa1330 7 ай бұрын
Thumba chennagi darshana ayitu Shree ranganath swamy yavara kannige habba.namaste🙏🙏🙏🙏🙏
@naveen9163
@naveen9163 7 ай бұрын
Danyavadagalu Amma nammage Darshana madsiidri
@nalinishivakumar2549
@nalinishivakumar2549 7 ай бұрын
TQ amma nimminda namagu devara darshana aytu❤
@chethanb4385
@chethanb4385 7 ай бұрын
ಓಂ ಶ್ರೀ ರಂಗನಾಥ ಸ್ವಾಮಿ ಗೋವಿಂದಾ ಗೋವಿಂದಾ 🙏🌸🌸🌸🌸🌸
@USHAMGOWDRU
@USHAMGOWDRU 7 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️
@user-lm5yw2ey2d
@user-lm5yw2ey2d 7 ай бұрын
Tumba thanks Amma Sri rangam devastanavannu nooditumba santoosa aayitu thanks
@user-td8br2ll1s
@user-td8br2ll1s 7 ай бұрын
Nimma ashirvada namma melirali Amma..... 🙏🙏
@bnsubbalakshmi3112
@bnsubbalakshmi3112 7 ай бұрын
Amma thumba dhanyavadagalu 3 devara darshanakke🙏🙏🙏
@manjulakamatagi6705
@manjulakamatagi6705 7 ай бұрын
Dhanyavadagalu ri amma🙏🙏🙏🙏🙏🌹🌹
@sushmasushma9796
@sushmasushma9796 6 ай бұрын
ಓಂ ನಮೋ ಭಗವತೇ ವಾಸುದೇವಾಯ🙏🙏🙏
@user-tg7fo2ut6o
@user-tg7fo2ut6o 6 ай бұрын
19:00 19:03 ಮೂರು ದರ್ಶನವನ್ನು ಮಾಡಿಸಿದ ನಿಮಗೆ ಧನ್ಯವಾದಗಳು ಮೂರು ದೇವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
@KumarNayak-dg6dr
@KumarNayak-dg6dr 7 ай бұрын
ದರ್ಶನ ಪಡೆದು ಪಾವನವಾಡೆ ಅಮ್ಮ❤thank you
@umaambig7762
@umaambig7762 7 ай бұрын
🙏🙏🌹 amma ಭಗವಂತನ ನೋಡಲು ಕಣ್ಣು ಸಾಲದು
@PatilBs-rc2sf
@PatilBs-rc2sf 6 ай бұрын
Wow super ಅಮ್ಮ ನಿಜವಾಗ್ಲೂ ಕುಷಿ ಆಯ್ತು
@user-zd3om5xb9i
@user-zd3om5xb9i 7 ай бұрын
Tumbha Kushi aytu amma tq 🎉🎉🎉🎉🎉
@shilpanagarkar4691
@shilpanagarkar4691 7 ай бұрын
Thank you amma devara darshana madadidakke tumba chanagiettu darshana matte nivu explain maduva riti.
@pallavigandolkar2186
@pallavigandolkar2186 7 ай бұрын
Mathaji wow.... Thank you Mathaji 🙏🙏
@abhijitgulavanigulavani171
@abhijitgulavanigulavani171 7 ай бұрын
Dhanyawadgalu Amma 🙏🙏
@sudhan371
@sudhan371 7 ай бұрын
ಓಂ ನಮಃ ಶಿವಾಯ 🔱🔱🔱
@chandrakala5887
@chandrakala5887 7 ай бұрын
ಅಮ್ಮ ಇವತ್ತು ಶ್ರೀ ರಾಮನ ಅಕ್ಷತೆ ಬಂದಿದೆ ತುಂಬಾ ಸಂತೋಷ ಆಯಿತು
@Best.information.ever..
@Best.information.ever.. 7 ай бұрын
Dayavittu aa akshate hege tagoludu anta helatiraa? Please
@Manjulamp2006
@Manjulamp2006 7 ай бұрын
ಶ್ರೀ ರಾಮನ ಅಕ್ಷತೆ ಹೇಗೆ ತರಿಸಿಕೊಳ್ಳೋದು ದಯವಿಟ್ಟು ತಿಳಿಸಿ
@sujatamalagi7844
@sujatamalagi7844 7 ай бұрын
Nanagu sahir shri ramnavar akshate sikkavu
@chandrakala5887
@chandrakala5887 7 ай бұрын
@@Best.information.ever.. ನಮಗೆ ಮನೆಗೆ ಬಂದು ಕೊಟ್ಟುರು ನಿಮಗೂ 20 ನೆ ತಾರೀಖು ಒಳಗೆ ಬರುತ್ತೆ
@madhuharshi7215
@madhuharshi7215 7 ай бұрын
Nim area mukyasthrugalu yerpaadu madthare medam... yelroo manegu akshathe thalupuva vyavasthe nadithidhe...wait madi nimagu Mane bagilige bandhu kodthaare​@@Best.information.ever..
@sheelasateesh8167
@sheelasateesh8167 6 ай бұрын
ಸಿರ್ಡಿ ಸಾಯಿ ಬಿಕ್ಷಾಕೇಂದ್ರದ ಮಾಹಿತಿ ವಿಡಿಯೋ ಮಾಡಿ ಮೇಡಂ .. ಮಕರ ಸಂಕ್ರಾಂತಿ ಹಬ್ಬದ ವಸಂತೋತ್ಸವದ ಸಂಭ್ರಮ ಕ್ಕೆ ಹಾರ್ದಿಕ ಶುಭಾಶಯಗಳು...❤
@dhanalakshmiks771
@dhanalakshmiks771 7 ай бұрын
Really very nice video amma 👣🙏💐
@aratideshpande109
@aratideshpande109 7 ай бұрын
Thank you 🙏 madam for sharing this video.,....we had the darshan
@anilajagadeesh2491
@anilajagadeesh2491 7 ай бұрын
🙏🙏🙏🙏🙏 Amma tumbadanyavadalu amma 🙏🙏
@jyothikalyan7778
@jyothikalyan7778 7 ай бұрын
Namigu e kshetra darshana maaduva bhagya koodi barli mam nimma Ashirvaada irali mam ❤😊
@roopakadange20
@roopakadange20 7 ай бұрын
Thanks Amma .nimmind devar Darshana agitu namgella hogi bandeshte anubav agitu🙏
@ushagudi3601
@ushagudi3601 7 ай бұрын
ಭಾಳ ಚಂದ ಅದರಿ ನಮಸ್ಕಾರ 🙏 🙏
@PrasadMathadevaru
@PrasadMathadevaru 7 ай бұрын
Amma tumba changi video torsidira🙏🙏
@jyotijugali1211
@jyotijugali1211 7 ай бұрын
ಇವತ್ತಿನ ದಿನ ನಮ್ಮ ಮನೆಗೆ ಶ್ರೀರಾಮ ನ ಆಶೀರ್ವಾದ ರೂಪದಲ್ಲಿರುವ ಅಕ್ಷತೆ ದೊರೆಯಿತು
@marutibkamatimbkamati8849
@marutibkamatimbkamati8849 7 ай бұрын
Danyavadagalu amma
@laxmikr1288
@laxmikr1288 7 ай бұрын
🙏amma thumbu hrudayada dhanyavadagalu amma saffalla ekadashi dina shrirangana devara darshana kodsidry. Namkiyalagatho illo gothilla adre aun darshana nimminda sikthu amma. Baladinada ase amma idu nandu thumba thanks amma ivatthindina darshana kodsidry thank u thank u amma 🙏🌺🙏🌺🙏♥️🙏🌺🙏🌺🙏🌺🙏🌺🙏
@lakshmigowda1369
@lakshmigowda1369 6 ай бұрын
Tumbha danyavada galu mam nammellarigagi e live darshana torisiddakke
@shreekenchanagoudar4674
@shreekenchanagoudar4674 7 ай бұрын
Evattu mamma manige makkala roppadalli Shree Kruishna devara ashirvada aetu amma 🙏🙏🙏🙏vittala Vitthal panduraga 🙏🙏🙏🙏💝💝💝💝
@hemanthbp9415
@hemanthbp9415 7 ай бұрын
Tq amma namma manedevaru Ranganath swami
@kavithachandu3995
@kavithachandu3995 7 ай бұрын
Dhanyavadagalu amma
@vedavathi563
@vedavathi563 7 ай бұрын
ಧನ್ಯವಾದಗಳು mom
@snehajoshi9644
@snehajoshi9644 7 ай бұрын
Namgu sri Rangswamy darshan kutale dhnur masdle madesedake dhany vadgalu.Veenama.🙏🙏👌👌
@preranashrishail5271
@preranashrishail5271 7 ай бұрын
Amma nimge bagvantana darshana madisiddikke shira sashtanga namsakargalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prerana.bshobhagowda7002
@prerana.bshobhagowda7002 7 ай бұрын
ಧನ್ಯವಾದಗಳು ಅಮ್ಮ 🙏🏻
@sugunakokilan2669
@sugunakokilan2669 7 ай бұрын
Many thanks for the darshan Madam🙏🙏🙏🙏🙏
@trivenistribalu2742
@trivenistribalu2742 7 ай бұрын
Thank u so much.. 🌹🌹🌹🙏🙏🙏madam...
@umadeviravihal515
@umadeviravihal515 6 ай бұрын
Namaskar amma 🌹🌹🙏🙏 TQ soo much amma Krishna na darshana madisiddakke
@lakshmia9838
@lakshmia9838 7 ай бұрын
Hi mom g m, very nice Amma dhanyavaad
@gayathrik.a6514
@gayathrik.a6514 7 ай бұрын
🙏🌹🙏 ಓಂ ನಮೋ ನಾರಯನಯ 🙏🌹🙏 ಅಮ್ಮ ನಾವು 2017 ರಿಂದ ಪ್ರತಿ ವರ್ಷವೂ ಹೋಗುತ್ತೇವೆ ಈ ಸಲ. ವೈಕುಂಠ ಏಕಾದಶಿಯಂದು ದರ್ಶನ ಪಡೆದು ಕೊಂಡಿದ್ದೇವೆ
@seethalakshmihk5561
@seethalakshmihk5561 7 ай бұрын
Ty soo much, we are blessed.
@jmbadiger103
@jmbadiger103 7 ай бұрын
Appa swmi Nanu nin snnidanake brteni num mneli nanag kelske kliso taraa mdu tndee 🎉🎉🎉🎉🙏🙏🙏🙏🙏🙏🙏🙏🙏🙏🙏🙏🙏 😭😭😭😭😭😭😭😭
@shashikalapankaja1206
@shashikalapankaja1206 7 ай бұрын
🙏🙏. ನಮಗೂ ದೇವರ ದರ್ಶನ ಮಾಡಿಸಿದ ನಿಮಗೆ ನಮಸ್ಕಾರಗಳು
@VeenaJoshi
@VeenaJoshi 6 ай бұрын
Thanks to all
@ParvatiParu-ue9be
@ParvatiParu-ue9be 7 ай бұрын
Tq so much amma🙏🙏🙏🙏
@gurukiranmc-ft8xh
@gurukiranmc-ft8xh 7 ай бұрын
Thanks amma
@user-vq5bx5dl5x
@user-vq5bx5dl5x 7 ай бұрын
Tq amma darashana madisadake 🙏🙏
@VishnuVishnu-td6hp
@VishnuVishnu-td6hp 7 ай бұрын
ಧನ್ಯವಾದಗಳು ಅಮ್ಮ
@vanitadevirpatil6558
@vanitadevirpatil6558 7 ай бұрын
Dhanyawad galu 🙏
@vijayalaxmikanavikar4371
@vijayalaxmikanavikar4371 7 ай бұрын
Thanks for darshana..and information
@Preranakulkarni743
@Preranakulkarni743 7 ай бұрын
ನಮಸ್ಕಾರ ಮಾಮಿ 🙏
@subhasgkulkarnigamanagatti3844
@subhasgkulkarnigamanagatti3844 6 ай бұрын
ನಮಸ್ಕಾರಗಳು ಅಮ್ಮ ಮೂರು ರಂಗನಾಥ ಸ್ವಾಮಿ ದೇವಸ್ಥಾನ ದರ್ಶನ ಮಾಡ್ತಿದ್ದೀರಿ ನಿಮಗೆ ಅನಂತ ಕೋಟಿ ನಮಸ್ಕಾರಗಳು ಧನ್ಯವಾದಗಳು
Fast and Furious: New Zealand 🚗
00:29
How Ridiculous
Рет қаралды 44 МЛН
Finger Heart - Fancy Refill (Inside Out Animation)
00:30
FASH
Рет қаралды 29 МЛН
WORLD'S SHORTEST WOMAN
00:58
Stokes Twins
Рет қаралды 123 МЛН
Finanšu dialogs - par būtiskāko |E5|: Kredītvēsture - kas tā ir un kā var ietekmēt dzīves lēmumus?
52:05
Finanšu nozares asociācija | Finance Latvia
Рет қаралды 2,4 М.
vlog #26 #familyvolgs #familytips family tips #koviltipe#sandhiyasathishvlogs
11:33
Fast and Furious: New Zealand 🚗
00:29
How Ridiculous
Рет қаралды 44 МЛН