ಮಾತು ಮತ್ತು ಮೌನ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ... RAVI BELAGERE | BHAVANA BELAGERE | HI BANGALORE!

  Рет қаралды 48,827

BHAVANA BELAGERE'S - HI BANGALORE!

BHAVANA BELAGERE'S - HI BANGALORE!

Ай бұрын

Enjoy & Stay connected with us...!!!
Subscribe to : / ravibelagere
Facebook : / ravibelagere143
.
.
.
.
#ravibelagere #ravibelegere #hibangalore #bhavanabelagere #motivation #motivationalvideo #motivationalspeech #speech #kannadanews #kannada #kannada #talk #prathana #kannadaspeech #goals #achievement #achivements

Пікірлер: 66
@vnrvlogs5279
@vnrvlogs5279 Ай бұрын
🙏೨೦ ವರ್ಷ ದ ಹಿಂದೆ ಹಾಯ್ ಬೆಂಗಳೂರ್ ಓದದೇ ನಿದ್ದೆ ಮಾಡ್ತಿರಲಿಲ್ ನನ್ನ ಅಪ್ಪ ಹಾಗು ನಾನು. Great soul love you miss you sir.mattomme hutti banni.
@shekharshinge1978
@shekharshinge1978 Ай бұрын
ಅಕ್ಷರಗಳ ಮಾಂತ್ರಿಕ ರವಿ sir ಅವರಿಗೆ ಮುಂಜಾನೆಯ ನಮಸ್ಕಾರಗಳು 🙏🙏
@Kris-ku9gt
@Kris-ku9gt Ай бұрын
ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರ ಆತಿ ಉತ್ತಮ ವಾಗ್ಮಿ ಇಂದು ನಮ್ಮೊದಿಗೆ ಇಲ್ಲ ತುಂಬಾ ನೋವು ಕೊಡುತ್ತದೆ
@veeruh1172
@veeruh1172 Ай бұрын
ಚಿಕ್ಕ‌ ಮಕ್ಕಳಿಗೆ ಅಮ್ಮನ ಲಾಲಿ ಹಾಡು ಕೇಳದೆ ಇದ್ದರೆ ಹೇಗೆ ನಿದ್ದೆ ಬರೋದಿಲ್ವೋ ಹಾಗೆ ನನಗೂ ಸಹಾ ಇವರ ಮಾತುಗಳನ್ನ ಹಚ್ಚಿಕೊಂಡು ಮಲಗದೆ ಇದ್ರೆ ನಿದ್ದೆ‌ನೆ ಬರಲ್ಲ... ಅನುಮಾನವಿದ್ದರೆ ನನ್ನ ರುಮಿನ ಸಹವಾಸಿಗಳನ್ನು ಕೇಳಿ ನೋಡಿ
@srichaitanyacreation1346
@srichaitanyacreation1346 6 күн бұрын
ಬರಿ ಇವ್ರು ಕಥೆಗಾರರಾಗಿದ್ದರೆ ಪುಸ್ತಕ ಲೋಕದ ದೇವರಾಗಿರುವವರು... ಕೆಲವರ ಬಗ್ಗೆ ಸತ್ಯವನ್ನು ಬರೆದಾಗ ಅದನ್ನು ಯಾರು ಒಪ್ಪುವುದಿಲ್ಲ .. ಯು ಆರ್ ಮೈ ಗಾಡ್ ❤
@shekharshinge1978
@shekharshinge1978 Ай бұрын
ಮೌನ ಎಂಬುದು ನಮ್ಮೊಂದಿಗೆ ನಾವೇ ಮಾತಾಡಿಕೊಳ್ಳೋದಕ್ಕೆ ಸಿಗುವ ದಿವ್ಯವಾದ ಸಮಯ ❤️❤️
@kamalrajsuryavanshi4661
@kamalrajsuryavanshi4661 Ай бұрын
ಮಾತಿನ ಮೋಡಿಗಗಾರ್ ರವಿ ಸರ್ Miss u sir
@manasaairani9103
@manasaairani9103 Ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@prabhukumar356
@prabhukumar356 Ай бұрын
ಜ್ಞಾನ ಮತ್ತು ಕಂಚಿನ ಕಂಠ. ಆತ್ಮ ಬಲ. ಹಾಸ್ಯ. ಕೊನೆಗೆ ಚಟಗಳೂ ಸಹ. He was a complete man!🙏
@shivanaganna2169
@shivanaganna2169 Ай бұрын
ಸೂಪರ್ 🎉🎉
@Lachamanna.1975
@Lachamanna.1975 Ай бұрын
ಗುರುಗಳೇ ❤
@ashokgowdaashokgowda4902
@ashokgowdaashokgowda4902 Ай бұрын
Ultimately legendary voice
@user-rk1zj6qq3b
@user-rk1zj6qq3b 19 күн бұрын
ಒಳ್ಳೇ ವಾಗ್ಮಿ, ಕೇಳಿದಷ್ಟೂ ಹಿತವೆನಿಸುತ್ತದೆ.
@anithan7631
@anithan7631 Ай бұрын
ರವಿಬೆಳಗೆರೆ ಅವರು ಎಂದೂ ಜೀವಂತ.ಅವರು ಆಡುವ ಮಾತುಗಳು ಕೇಳುತ್ತಿದ್ದರೆ ಮಾತ್ರ ನಮ್ಮ ಮನಸ್ಸಿನ ಜೋತೆ ಮಾತಿಗೆ ಇಳಿದು ಬಿಡುತ್ತೇವೆ.ರವಿಬೆಳೆಗೆರೆ ಒಬ್ಬ ಉತ್ತಮ ಸ್ನೇಹಿತ 🙏
@daddaughterskitchen9813
@daddaughterskitchen9813 Ай бұрын
Thank you for this
@sunilr9050
@sunilr9050 Ай бұрын
True Words 🎉😅 Miss U Boss 💗
@shankarkputtathayamma956
@shankarkputtathayamma956 Ай бұрын
ನಮ್ಮ ಬಾಸ್ ಇದಿದ್ರೆ. ಕನ್ನಡ ದ ಅತೀ ದೂಡ್ಡ podacast ಆಗಿರೋರು 🎉🎉🎉
@user-dw9ve7zk6i
@user-dw9ve7zk6i Ай бұрын
ಸರ್..ಹುಟ್ಟಿ.ಬನ್ನಿ..
@vishnuyoutubechannel6071
@vishnuyoutubechannel6071 Ай бұрын
Now I listened... very interesting.... always RB is great 🎉
@ravikumarsd2040
@ravikumarsd2040 Ай бұрын
Dhanyavadagalu Anna 🧡💐🙏
@PunithAppu-pe9ui
@PunithAppu-pe9ui Ай бұрын
Miss you sir 😢😢
@shankarkputtathayamma956
@shankarkputtathayamma956 Ай бұрын
ನನ್ನ ಮೊಬೈಲ್, laptop ನಲ್ಲಿ ಯಾವಾಗ್ಲೂ ರವಿ sir ವಿಡಿಯೋ ಇರುತ್ತೆ 🎉
@udaypatil3630
@udaypatil3630 17 күн бұрын
Gr8 Ravi ....👍🌹
@halesh.yaaneppanavar1734
@halesh.yaaneppanavar1734 16 күн бұрын
Ravi sir I like you so much sir for ever 💕...... Nimma speaking nange tumbaa ista sir
@internetandcomputerprobe4426
@internetandcomputerprobe4426 4 күн бұрын
Really Informative
@kanakareddy5453
@kanakareddy5453 19 күн бұрын
ತುಂಬಾ ಅರ್ಥಪೂರ್ಣ ಮಾತುಗಳು
@drithi.sp23
@drithi.sp23 28 күн бұрын
ವಿಧವೆಯರ ಬಗ್ಗೆ ಮುಂದೊಂದು ದಿನ ಹೇಳುವೆ ಎಂದು ಒಂದು ವಿಡಿಯೋ ದಲ್ಲಿ ರವಿ ಸರ್ ಹೇಳಿದ್ದಾರೆ please ಆ video ಇದ್ದರೆ uplode ಮಾಡಿ ಭಾವನಾ ಮೇಡಮ್ 🙏
@user-rn8cc6dc1x
@user-rn8cc6dc1x 13 күн бұрын
Super sir
@shirram2700
@shirram2700 Ай бұрын
Psk👏🇾🇪👏🇾🇪 ಮಹಾರಾಷ್ಟ್ರ ಸೋಲಾಪುರ್ ನಮಸ್ಕಾರ
@sushmitahirandagi9537
@sushmitahirandagi9537 27 күн бұрын
Tq so much sir, we miss u... U r not yet all physically present but ur meaningful talkings r always with us
@user-iq8mp9yl6y
@user-iq8mp9yl6y 15 күн бұрын
ರವಿಬೆಳಗೆರೆ ರವರ ಬರಹ ಸರ್ಪ ಸಂಬಂಧ ಬುಕ್ ನಾನು ಯಾವಾಗಲು ಓದುತ್ತಿರುತ್ತೇನೆ. ನನ್ನ ಹತ್ತಿರ ಅನೇಕ ಬುಕ್ ಗಳಿವೆ ಸರ್ ಅವರ ನೆನಪಿಗಾಗಿ ಇಟ್ಟಿರುವೆ. ಮತ್ತು ಓ ಮನಸೇ ಬುಕ್ ತುಂಬಾ ಓದುತ್ತಾಇದ್ದೆವು
@rhs2176
@rhs2176 26 күн бұрын
Thank you sister.. ಕೇಳುಗ ದೊರೆಗಳು, ಕಾಯುವಂತೆ ಮಾಡುವ, ಉತ್ತಮ ಪ್ರಯತ್ನ.. On Track..
@rakshithkjkj5427
@rakshithkjkj5427 Ай бұрын
@akshathar9164
@akshathar9164 Ай бұрын
Mis you sir😢
@kesukesuray802
@kesukesuray802 21 күн бұрын
🥰super sir🙏🙏🙏🙏
@mohantdugli7353
@mohantdugli7353 17 күн бұрын
👆ರ. ಬೆ. ಸರ್ 💐😊❤👌👌👌🙏🙏🙏👍👍👍❤😊💐.
@shobhajoshi8271
@shobhajoshi8271 26 күн бұрын
ರವಿ ಅವರ ಮಾತು ಕೇಳ್ತಾ ಇದ್ದರೆ ಕೇಳ್ತಾನೇ ಇರಬೇಕು ಅನಿಸುತ್ತದೆ
@ashokgowdaashokgowda4902
@ashokgowdaashokgowda4902 Ай бұрын
Hii medum program chennagi bartide
@8mmrahulk62
@8mmrahulk62 Ай бұрын
Tq mdm
@KamalaKamalamamm
@KamalaKamalamamm Ай бұрын
Ravi sir mariyoke agadiro manikya sir nivu 🙏🙏💐💐❤️😭😭
@vishnuyoutubechannel6071
@vishnuyoutubechannel6071 Ай бұрын
Hello madam 🎉
@lingarajukumbara8532
@lingarajukumbara8532 Ай бұрын
Inspire speech Ravi sir
@user-bl3xj1zh3r
@user-bl3xj1zh3r Ай бұрын
I am big fan sir miss u sir
@shreedharshree8362
@shreedharshree8362 18 күн бұрын
💐🙏
@siddharthsupali1901
@siddharthsupali1901 Ай бұрын
Great sir
@sunilr9050
@sunilr9050 Ай бұрын
Super Boss 💪😎
@musicr8223
@musicr8223 9 күн бұрын
❤❤❤❤❤❤❤❤
@shivayogironad9170
@shivayogironad9170 Ай бұрын
I miss you Ravi sir
@su-mu
@su-mu Ай бұрын
2:14
@shabdachannel9802
@shabdachannel9802 Ай бұрын
ಈವಗಾ ತಿಳುವಳಿಕೆ ಬದಿರಲಿಲ್ಲ ನಿವು ಇದ್ದಾಗ . ಆದರೆ ಇವತ್ತು ತಿಳುವಳಿೆ ಬಂದಿದೆ ನೋಡಾಕ ನೀವು ಇಲ್ಲ
@bidibasava3112
@bidibasava3112 25 күн бұрын
@bhavana madam ಯಾಕಿಷ್ಟು ತಡ ಮಾಡ್ತೀರಿ videos uplode ಮಾಡೋಕೆ... "ರಜನಿಷನ ಹುಡುಗಿಯರು" ಮುಗಿತು. ಬೇಗ ಇನ್ನೊಂದು ಪುಸ್ತಕ ಕೊಡಿ plz... Video ಮಾತ್ರ ಬೇಗ ಬೇಗ ನಮಗೆ ಕೊಟ್ರೆ ಖುಷಿ ಆಗುತ್ತೆ ನೋಡಿ 🥰🥰🥰🙏🏻🙏🏻
@hublishiv
@hublishiv Ай бұрын
ವಿಕೃತ ಬರಹಗಾರ
@user-dw9ve7zk6i
@user-dw9ve7zk6i Ай бұрын
Ok..ಬರೆದಾಗ..ಬೇರೆಯವರು..ODabheku...ಬಟ್... ಅಪ್ಪ.ಮಗಳು.... ಯಾಕೆ..hodidhri... ಬಟ್.. ಬರೆದಾಗ... ಬೇರೆ ಯವರು... ಇಷ್ಟ ಪಟ್ಟಿದೆ... P. ಲಂಕೇಶ್... ಅಂಡ್...Ravibhelagere. ಸರ್... ಪಿತಾ ಮಹರು.... ಬಟ್... ಇಬ್ಬರು.. Utti..barabheku.... ಬಟ್....ಬರೋಲ್ಲ...ನಂಗೊತ್ತು... ಕಲ್ಪನೇನು..ಅಲ್ಲ.... ವಾಸ್ತವತೆ.ನು....ಅಲ್ಲ... ನೆನಪು..ಮಾತ್ರ..ಅಷ್ಟೇ...
@mkanilkumar748
@mkanilkumar748 Ай бұрын
Istu disa yake upload madlilla Ravi sir du audio
@BHAVANARAVIBELAGERE
@BHAVANARAVIBELAGERE Ай бұрын
ಇನ್ನೂ ಸಾಕಷ್ಟು ಆಡಿಯೋಗಳಿವೆ ಭಾಗಗಳಲ್ಲಿ edit ಮಾಡಿ ಬಿಡುಗಡೆ ಮಾಡ್ತೀನಿ ❤
@kirankumarbadiger3902
@kirankumarbadiger3902 Ай бұрын
Nice madam😊
@veeruh1172
@veeruh1172 Ай бұрын
ದಯವಿಟ್ಟು ಮೇಡಂ ನೀವು ಅವರ ಧ್ವನಿಯನ್ನು ನಮಗೆ ಕೇಳಿಸುತ್ತಲೆ ಇರಬೇಕು ನನ್ನಂತವರಿಗೆ ಇವರ ಮಾತುಗಳು ಔಷಧಿ ಇದ್ದ ಹಾಗೆ
@lalithabelagere8645
@lalithabelagere8645 Ай бұрын
Super Bani Appane Banda haagittu Miss him a lot Thank you
@mkanilkumar748
@mkanilkumar748 Ай бұрын
@@BHAVANARAVIBELAGERE thanks madam
@arunkumarkt8730
@arunkumarkt8730 Ай бұрын
Baree maathu
small vs big hoop #tiktok
00:12
Анастасия Тарасова
Рет қаралды 28 МЛН
He sees meat everywhere 😄🥩
00:11
AngLova
Рет қаралды 10 МЛН
Ravi belagere super speech about love and emotions ..  YouTube Part - 2
29:16
G-Harshi ಹರ್ಷಿ
Рет қаралды 14 М.
ಕನಸೇ - ರವಿ ಬೆಳಗೆರೆ | Kanase | Ravi Belagere speech speech |
56:14
Venkatachala Avadhoota speech
26:05
pramod moudgalya
Рет қаралды 16 М.