Пікірлер
@bharathchotu3591
@bharathchotu3591 11 сағат бұрын
if possible awru madidda crime diary or crime story video haaki eeglu ha intro music mind alli odthane eruthe and instruction chikka maklu garbini eroro nodbedi antha barthithu ala 🙄🫢
@NannaAnisike
@NannaAnisike 13 сағат бұрын
ರಾಶಿ ರಾಶಿ ದುಡ್ಡು ಇದ್ರೂ ಸರಳ ಜೀವನ ನಡೆಸುತ್ತಾ ಇದೀನಿ ನಾನು, ನೀವು ಹೇಳಿದ್ದಕ್ಕಿಂತ ಎಲ್ಲ ರೀತಿಯಲ್ಲೂ ಚೆನ್ನಾಗಿದೀನಿ.
@sudhabsringeri6942
@sudhabsringeri6942 13 сағат бұрын
ನನಗೆ ಓದಿನ ಹುಚ್ಚು ಹಿಡಿಸಿದ ಮಾಂತ್ರಿಕ,
@ALakshmanBhat
@ALakshmanBhat 16 сағат бұрын
A.Lakshmana Bhat...Hospet...Hagari Bommana Halli...
@vinayak_badiger
@vinayak_badiger Күн бұрын
4:53 that heroine is rakshita...
@user-cy6xp1nn8e
@user-cy6xp1nn8e Күн бұрын
greats words by ravi belegere sir, hats off sir.
@anandnayak5114
@anandnayak5114 Күн бұрын
Prapancha poorti hudkidru RB antha vekthi sigola ❤
@basavarajheera-hl4hr
@basavarajheera-hl4hr Күн бұрын
ನಮ್ಮ ರವಿಅಣ್ಣ ನಮ್ಮ ಹೆಮ್ಮೆ
@sowmyaprasad7862
@sowmyaprasad7862 2 күн бұрын
Lingayats thanks to you
@rameshmalipatil4714
@rameshmalipatil4714 2 күн бұрын
❤❤❤
@internetandcomputerprobe4426
@internetandcomputerprobe4426 2 күн бұрын
Really Informative
@karanarora1468
@karanarora1468 2 күн бұрын
👍
@ShyamYadav-xd6gs
@ShyamYadav-xd6gs 2 күн бұрын
ಇಂಥ ವಿಡಿಯೋ ಇನ್ನಷ್ಟು ಹಾಕಿ..... ಬದುಕಿನಲ್ಲಿ ಉತ್ಸಾಹ ಉಕ್ತಿ ಬಂದ ಹಾಗಾಗುತ್ತದೆ...😊
@jayashreeshanbhag2572
@jayashreeshanbhag2572 2 күн бұрын
ಪಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕಾದ ಮಾತು👍🏽👍🏽👌🏼👌🏼
@tarachandan2175
@tarachandan2175 2 күн бұрын
ಆಗ ರವಿ sir ಮಾತುಗಳು ತಪ್ಪಾಗಿ ತಿಳಿದುಕೊಂಡು ಕೋಪ ಮಾಡಿಕೊಂಡು ಅವರೆಲ್ಲ ಏನೆಲ್ಲಾ ಮಾತನಾಡಿದರು ಆದರೆ ಆ ಮಾತುಗಳು ಈಗ ಇಬ್ಬರಿಗೂ ಎಷ್ಟೊಂದು match ಆಗಿದೆ ಹಿರಿಯ ಅಣ್ಣಾ ಹೇಳಿದ ಮಾತುಗಳು ಅಂತ ಸ್ವಲ್ಪ ಯೋಜನೆ ಮಾಡಿದ್ರೆ ಈಗ ಪರಿಸ್ಥಿತಿ ಹೀಗೆ ಇರಲು ಸಾಧ್ಯತೆ ಕಡಿಮೆ irtittu
@godshivashankaryt516
@godshivashankaryt516 3 күн бұрын
Jai dr Rajkumar 🚩🚩
@shridharjavalagi6486
@shridharjavalagi6486 3 күн бұрын
ರವಿ ಸರ ಹಾಗೆ ನನಗೂ ಈ ಪ್ರಶ್ನೆ ಕಾಡ್ತಾ ಇದೆ ಸಕ್ಸಸ್ ಅಂದ್ರೆ ಏನು ದುಡ್ಡು ಮಾಡೋದಾ ಅಥವಾ ಆತ್ಮ ಸಂತೃಪ್ತಿನಾ ಅಲೌಕಿಕ ಜಗತ್ತಿನ ಸಾಧನೆನಾ ದಯವಿಟ್ಟು ತಿಳಿಸಿ
@shridharjavalagi6486
@shridharjavalagi6486 3 күн бұрын
ನಮ್ಮ ಊರು ಬನಹಟ್ಟಿ ಜಮಖಂಡಿ ಹತ್ತಿರ ಕೇಳಿ ತುಂಬಾ ಖುಷಿ ಆಯ್ತು ಧನ್ಯವಾದಗಳು🙏
@veereshairani7079
@veereshairani7079 3 күн бұрын
🙏sir
@Horrifyhollymoves
@Horrifyhollymoves 4 күн бұрын
ಇಂಥ ವೀಡಿಯೋಗಳನ್ನು ಇನ್ನಷ್ಟು ಹಾಕಿ. ಬೆಳಗೆರೆಯವರು ನಮ್ಮೊಟ್ಟಿಗೇ ಇರಲಿ
@user-kx1fi8nv2b
@user-kx1fi8nv2b 4 күн бұрын
Super sir
@shambulingesh619
@shambulingesh619 4 күн бұрын
Plz continue thi daily dose🙏🏼
@tarachandan2175
@tarachandan2175 4 күн бұрын
ನಿಮ್ಮ ಮಾತು ಕೇಳಿ ಬದುಕು ಅಂದರೆ ಹೀಗೆ ಅಂತ ನಮ್ಮ ಕಾಲೇಜಿನ ದಿನಗಳಿಂದ ನಿಮ್ಮ ಮಾತು ಗಳನ್ನು ಹಾಯ್ ಬೆಂಗಳೂರಿನಲ್ಲಿ ಓದಿ ಬೆಳೆದವರು ಓ ಮನಸೇ ಓದಿ ಹಿರಿಯ ಜೀವ ನಮಗಾಗಿ ಸಾಂತ್ವನ ಹೇಳುತ್ತಿದೆ ಅಂದ ಮೇಲೆ ಮುಂದೆ ಇನ್ನು ಸುಂದರ ಬದುಕು ಇದೆ ಧೈರ್ಯ ದಿಂದ ಹೆಜ್ಜೆ ಯೋಚಿಸಿ ಇಟ್ಟು ಸುಂದರ ವಾದ ಬದುಕು ಕಟ್ಟಿ ಕೊಂಡ ವರು ಅದೆಷ್ಟು ಮಂದಿ ತಿದ್ದಿ ಬುದ್ಧಿ ಹೇಳಿದ ನೀವು ಇಲ್ಲದ ಈ ಶಬ್ದ ಗಳು ಸತ್ವ ಇಲ್ಲದಂತೆ ಅನಿಸುತ್ತಿದೆ ಅನಿಸುತ್ತಿದೆ
@Renukamba
@Renukamba 4 күн бұрын
ನಾನು ಬೆಳೆದ ಮೇಲೆ ರವಿ ಬೆಳಗೆರೆ ಅವರನ್ನ ಒಮ್ಮೆ ಭೇಟಿ ಮಾಡಬೇಕು ಅಂದುಕೊಂಡಿದ್ದೆ... ನಾನು ಬೆಳೆಯಲೂ ಇಲ್ಲ.. ಭೇಟಿ ಆಗೋಕೂ ಆಗಲಿಲ್ಲ... ಅವರು ವಿಧಿವಶರಾದರು ಅಂತ ತಿಳಿದಾಗ ಬೇಸರ ಪಟ್ಟುಕೊಂಡವರಲ್ಲಿ ನಾನೂ ಒಬ್ಬ. ..ಅವರು ಮರೆಯಾಗಿರಬಹುದು..ಆದರೆ ಅವರ ಬರವಣಿಗೆ ಅವರನ್ನ ಸದಾಕಾಲ ಜೀವಂತವಾಗಿಟ್ಟಿದೆ...
@iamhereudontwary6492
@iamhereudontwary6492 Күн бұрын
Don't wary ❤
@srichaitanyacreation1346
@srichaitanyacreation1346 4 күн бұрын
ಬರಿ ಇವ್ರು ಕಥೆಗಾರರಾಗಿದ್ದರೆ ಪುಸ್ತಕ ಲೋಕದ ದೇವರಾಗಿರುವವರು... ಕೆಲವರ ಬಗ್ಗೆ ಸತ್ಯವನ್ನು ಬರೆದಾಗ ಅದನ್ನು ಯಾರು ಒಪ್ಪುವುದಿಲ್ಲ .. ಯು ಆರ್ ಮೈ ಗಾಡ್ ❤
@ravikumarsd2040
@ravikumarsd2040 4 күн бұрын
Namaste Anna nimma voice kelta idre nimma jote matanadida dinagala nenapagutte I Love you Anna 🧡💐🙏
@pratibhapunnuri4172
@pratibhapunnuri4172 4 күн бұрын
ಸರ್, ನಿಮ್ಮ ಗೈರುಹಾಜರಿಯಲ್ಲಿ ಈ ಮಾತು ಬರೆಯೋದು ಎಷ್ಟು ಸಾರಿ ಅಂತಾ ನನಗೆ ಗೊತ್ತಿಲ್ಲ ಆದರೆ ಬಹಳ ಹಿಂದೆ ನಿಮ್ಮ ಬರವಣಿಗೆ ನಾನು ತುಂಬಾ ಮೆಚ್ಚಿದ್ದೆ, ಯಾವಾಗ ನೀವು ಆಡೋ ಮಾತಿಗೂ ಮಾಡೋ ಕೆಲಸಕ್ಕೂ ಸಂಬಂಧವೆ ಇಲ್ಲ ಅಂತಯ್ತೋ ಆಗಾ ನಿಮ್ಮ ಮೌಲ್ಯ ಶೂನ್ಯ ಅನಿಸಿತು. ನೀವು ಬರೀ ಖಾಲಿ ಮಾತಿಗೆ ಮಾತ್ರ ಸೀಮಿತವಾದಿರಿ. ಅದಕ್ಕೆ ಮನುಷ್ಯ ಮೌಲ್ಯ ಮತ್ತು ಆದರ್ಶ ಗಳನ್ನ ಕೇವಲ ಪ್ರಚಾರ ಪಡೆಯೋಕೆ ಬಳಸಬಾರದು. ನೀವೂ ಮಾಡಿದ್ದೂ ಅದೇ. ಆಡದೆ ಮಾಡುವವ ರೂಢಿಯೊಳಗೆ ಉತ್ತಮನು. ನೀವು ಕೇವಲ ಆಡಿದಿರಿ, ಮಾಡಲಿಲ್ಲ.
@power4us1106
@power4us1106 4 күн бұрын
Ballari Kannada ❤
@mahadevaswamymahadev3098
@mahadevaswamymahadev3098 4 күн бұрын
ತಾವು ಅಕ್ಷರ ಮಾಂತ್ರಿಕ ಅಂದ್ಕೊಂಡಿದ್ದೆ ಅಷ್ಟೇ ಅಲ್ಲ ಮಾತಿನ ಮಾಂತ್ರಿಕನೂ ಹೌದು. ಅದೆಷ್ಟು ಮಾತುಗಳನ್ನ ಪಳಗಿಸಿ ತನ್ನೊಡಲೊಳಗೆ ಇಟ್ಟುಕೊಂಡಿದ್ದೀರಿ.
@PavanPatil-po7wh
@PavanPatil-po7wh 4 күн бұрын
This is temporary world, material world.......We have to get attached to god and remember him, pray him always and go back to godhead ....I mean spiritual planets.....that is the only aim of life
@jayatirth8277
@jayatirth8277 4 күн бұрын
👌sir
@shwetharameshrao2093
@shwetharameshrao2093 4 күн бұрын
@manjunatha.shearttouchings5582
@manjunatha.shearttouchings5582 4 күн бұрын
ಓ ಮನಸೇ ತುಂಬಾ ಅದ್ಬುತ ಪುಸ್ತಕ
@sunithabs327
@sunithabs327 5 күн бұрын
❤️🙏🙏🙏
@chandrashekarsudhap3900
@chandrashekarsudhap3900 5 күн бұрын
ಅಣ್ಣಾವ್ರ ಮಾತು ಸುಪರ್
@Smipun
@Smipun 5 күн бұрын
Bhavana akka cigerate bittu est dina aytu😂
@Lachamanna.1975
@Lachamanna.1975 5 күн бұрын
ಜೈ ರವಿಬೆಳಗೆರೆ ❤
@maheshmagadi
@maheshmagadi 5 күн бұрын
ಯಾವುದೇ ಮಾತಾಡಲಿ ಅದನ್ನ perfect clarity ಯೊಡನೆ ಅಚ್ಚುಕಟ್ಟಾಗಿ ಲೀಲಾಜಾಲವಾಗಿ ಮಾತನಾಡುವುದು ಇವರ ರಕ್ತದಲ್ಲೇ ಬಂದಿರಬೇಕು.
@SalagaConstructions
@SalagaConstructions 5 күн бұрын
@wildSoulGK
@wildSoulGK 5 күн бұрын
ಸರ್ ನಾನು ಜಮಖಂಡಿ ಅವ್ನು ❤❤ ಇಷ್ಟ ಆಯ್ತು ನಿಮ್ ಮಾತು ಕೇಳಿ, ಮಿಸ್ ಯು boss
@menature1185
@menature1185 5 күн бұрын
Miss u sir
@prakashhalakatti7059
@prakashhalakatti7059 5 күн бұрын
❤🎉
@shekharshinge1978
@shekharshinge1978 5 күн бұрын
ಅಕ್ಷರ ಮಾಂತ್ರಿಕ ರವಿ ಬೆಳಗೆರೆ sir 🙏🙏
@varadanijayalaxmivaradani4651
@varadanijayalaxmivaradani4651 5 күн бұрын
ಅಕ್ಷರ ಬ್ರಹ್ಮ👌🙏🙏🙏
@rajujadhav9606
@rajujadhav9606 5 күн бұрын
ರವಿ ಸರ್ ಧ್ವನಿ ಹೇಳುವುದೇ ನಮ್ಮ ಮುನ್ಯ .... ರವಿ ಸರ್ ನೋ words for you❤
@veeruh1172
@veeruh1172 5 күн бұрын
ಬರಹ ರಾಕ್ಷಸ ನಮ್ಮಬಾಸ್
@kalakar.charankumar
@kalakar.charankumar 5 күн бұрын
Ravi sir , nanna big boss
@anilrims6290
@anilrims6290 5 күн бұрын
I love belagere sir
@shankarkputtathayamma956
@shankarkputtathayamma956 5 күн бұрын
ಕಳೆದ 1ಗಂಟೆ ಯಿಂದ ರವಿ sir ವಿಡಿಯೋ ನೋಡ್ತಿದೆ 🎉🎉🎉🎉🎉
@shankarkputtathayamma956
@shankarkputtathayamma956 5 күн бұрын
ನಿಜವಾದ boss 🎉🎉🎉🎉🎉