No video

ಮೇವಿನ ಬೆಳೆಗಳಲ್ಲಿಯೇ ಅತ್ಯಂತ ಶ್ರೇಷ್ಠ ಮೇವಿನ ಬೆಳೆ...! || cofs 31 Multicut Fodder Grass Kannada

  Рет қаралды 14,126

1Root

1Root

Күн бұрын

🙏ವಿವಿಧ ಬಗೆಯ ಮೇವಿನ ಬೀಜಗಳಿಗಾಗಿ ಸಂಪರ್ಕಿಸಿ :
7090457532 / 7892621876
🐄ಹೈನುಗಾರಿಕೆ /🐑 ಕುರಿ 🐐ಮೇಕೆ ಸಾಕಾಣಿಕೆಯಲ್ಲಿ ತೊಡಗಿರುವ ಪ್ರತಿ 👳ರೈತರು ಪ್ರಮುಖವಾಗಿ ತಿಳಿದಿರಬೇಕಾದ ವಿಚಾರ ಅದು
" ಸಮರ್ಥ ಆಹಾರ ನಿರ್ವಹಣೆ "
ಆಹಾರ ನಿರ್ವಹಣೆಯಲ್ಲಿ ಶೇಕಡ 70 - 80 ರಷ್ಟು ಮೇವಾಗಿರುವುದರಿಂದ ಸಮರ್ಥ ಮೇವಿನ ನಿರ್ವಹಣೆ ಬಹಳ ಅತ್ಯಗತ್ಯ !
ಮೇವಿನ ವಿವಿಧ ಭಾಗಗಳಲ್ಲಿ ಪ್ರಮುಖ ಭಾಗವಾದ ಏಕದಳ ಬೆಳೆಗಳ ಪಟ್ಟಿಯಲ್ಲಿ ಕಾಣಬರುವ ಬಹಳ ಅತ್ಯುತ್ತಮ ಮೇವು ಎನಿಸಿಕೊಂಡಿರುವ ಬೆಳೆ ಅದು
🌱ಬಹುವಾರ್ಷಿಕ ಮೇವಿನ ಸಜ್ಜೆ "COFS 31"
🤔ಹಾಗಾದರೆ ಈ ಮೇವಿನ ಬೆಳೆ ವಿಶೇಷತೆಗಳೇನು ?
🤔ಪೋಷಕಾಂಶಗಳ ವಿವರ ?
🤔ಅನುಸರಿಸಬೇಕಾದ ಬೇಸಾಯ ಕ್ರಮಗಳು ? ಹಾಗೂ ಈ ಮೇವಿನ ಬೀಜದ ಲಭ್ಯತೆ ?
ಎಲ್ಲದರ ಕುರಿತಾದಂತಹ ಕಂಪ್ಲೀಟ್ ಡಿಟೇಲ್ಸ್ 😍 ಈ ವೀಡಿಯೋ ಆಗಿದ್ದು ತಪ್ಪದೆ ಸಂಪೂರ್ಣವಾಗಿ ವೀಡಿಯೊ ವೀಕ್ಷಿಸಿ !
🥰ಇಷ್ಟವಾದಲ್ಲಿ 👍 ಲೈಕ್ ಮಾಡುವ ಮೂಲಕ ನಮ್ಮ ಈ ಕೆಲಸಕ್ಕೆ ನಿಮ್ಮ ಪ್ರೋತ್ಸಾಹವಿರಲಿ 🙏 ಹಾಗೂ ಮಾಹಿತಿ ನಿಮಗೆ ಮೌಲ್ಯಯುತ ವೆನಿಸಿದಲ್ಲಿ ಶೇರ್ ಮಾಡಿ !
ನಿಮ್ಮ ಮೌಲ್ಯಯುತ ಸಮಯಕ್ಕಾಗಿ
ಧನ್ಯವಾದಗಳು 🙏
ಪ್ರೀತಿಯಿಂದ ,
ಟೀಮ್ ಜೀವಿ'ಸ್ ❤️
This video is All about very important monocotyledon fodder crop in fodder crops classification i.e , " Multicut Fodder Sorghum cofs 31 "
Video contains all information related to
✓ Imp features of crop
✓ Nutritional value
✓ Package of practices
Please do watch full video , if you like the video don't forget to hit the 👍 button !
if you found video is worth watching do share in your farming groups!
🙏Thank you for your precious time ,
With Love ,
Team Jeevi's ❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
Facebook : / 1root.in
KZfaq :
/ 1root_
Instagram :
/ 1root_
WhatsApp Group :
chat.whatsapp....
Telegram Public Channel :
t.me/OneRoot

Пікірлер: 9
@krishnakitty4064
@krishnakitty4064 2 жыл бұрын
Good information
@basavarajgoudar6481
@basavarajgoudar6481 2 жыл бұрын
Nicc speech
@pradeepyadavhv3057
@pradeepyadavhv3057 Жыл бұрын
Thank you mam
@wilsonrebellogeetha5835
@wilsonrebellogeetha5835 2 жыл бұрын
Welcome.
@shivashankrappasuganur4236
@shivashankrappasuganur4236 11 ай бұрын
ಈ ಮೇವು ಬೆಳೆಯಲು ಯಾವ ರೀತಿಯ ಭೂಮಿ ಸೂಕ್ತ? ಅದಕ್ಕೆ ಕೊಡುವ ಗೊಬ್ಬರದ ಬಗ್ಗೆ ತಿಳಿಸಬೇಕೆಂದು ವಿನಂತಿ.
@statusguru3299
@statusguru3299 2 жыл бұрын
Nice mam
@sathyanaru
@sathyanaru Жыл бұрын
ಇದು ಒಂದು ರೀತಿಯಲ್ಲಿ ಉತ್ತಮ ಗುಣಮಟ್ಟದ ಕೊಡುಗೆ, ಸಲಹೆ.
@kullolligoatfarm
@kullolligoatfarm 2 жыл бұрын
Madam nanu meke sakanike madbeku ankondini hitech shed kuda nirmana madidini so adakke nange yella tarahad mevin bija beku yelli sigutte matte yavudu mevu olledu for goat
@rameshnaragund7584
@rameshnaragund7584 2 жыл бұрын
ಇಷ್ಟು ದಿನ ಎಲ್ಲಿ ಹೋಗಿದ್ದಿರಿ ಮೇಡಂ.
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН
Can This Bubble Save My Life? 😱
00:55
Topper Guild
Рет қаралды 85 МЛН
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН