ಮಳೆಗೂ ಇಂಟರ್‌ನೆಟ್‌ಗೂ ಇದೆ ವಿಶೇಷ ನಂಟು! | Why Internet Slows down while Raining? | Rain Fade Masth Magaa

  Рет қаралды 53,259

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 26th MAY
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
#RainFade #RainAttenuation #InternetSlow #ElectromagneticWave #OpticalFibres #OFC #Scattering #MasthMagaa #AmarPrasad

Пікірлер: 118
@ganapthimandavalli4835
@ganapthimandavalli4835 Жыл бұрын
ಮಲೆನಾಡು ಪ್ರದೇಶದಲ್ಲಿ ಜಾಸ್ತಿ
@vinayakabtkicchaafan8217
@vinayakabtkicchaafan8217 Жыл бұрын
Yes that's right ನಮ್ಮೂರಲ್ಲೂ ಇದೆ ಈ ಸಮಸ್ಯೆ....
@darshua.8796
@darshua.8796 Жыл бұрын
Sir please Elonmusk wireless satelite internet bagge information kodi . Please
@santoshgm6157
@santoshgm6157 Жыл бұрын
ಸರ್ ಮಳೆ ಮತ್ತು ಗುಡುಗು ಬಂದಾಗ ಫೋನ್ use ಮಾಡಬಹುದಾ ಇದರ ಬಗ್ಗೆ ಸ್ವಲ್ಪ ತಿಳಿಸಿ ಸರ್
@sridharsanjeev3050
@sridharsanjeev3050 Жыл бұрын
ಉಪಯುಕ್ತಮಾಹಿತಿ ಧನ್ಯವಾದ ಅಮರ್ ಸರ್👌💐 "ಹ್ಯಾಮ್ ರೇಡಿಯೋ" ಹೇಗೆ ಕೆಲಸ ಮಾಡುತ್ತೆ????ತಿಳಿಸಿ ಸರ್..
@monishakm1142
@monishakm1142 Жыл бұрын
Not in remote areas or village try in banglore Whitefield once 😂 That too in Prashant layout
@vinayakag.k1147
@vinayakag.k1147 Жыл бұрын
He explained with very Simple way to understand... Nice 👌
@akshayhonnalli1077
@akshayhonnalli1077 Жыл бұрын
You are becoming very creative nowadays.
@VGkannadiga
@VGkannadiga Жыл бұрын
ನಿಜವಾಗಲೂ ನಮ್ಮ ಜನ ತಲೆಗೆ ಹೆಲ್ಮೆಟ್ ಹಾಕಲು ಹಿಂದೆ ಸರಿದರೆ ಮೊಬೈಲ್ ಮಾತ್ರ ಬ್ಯಾಕ್ ಕವರ್ ಸೇಫ್ಟಿ ನೋಡಿಕೊಳ್ಳುತ್ತಾರೆ😂
@rajeshsamprathi
@rajeshsamprathi Жыл бұрын
ಸಮಾನ ದುಖಿಗಳು ಅಂತ ನೀವು ಹೇಳಿದ ಮೇಲೆ ನಾವು ಕಾಮೆಂಟ್ ಮಾಡದೆ ಹೋದ್ರೆ ಹೇಗೆ..😂😂 ನಮ್ಮ ಊರಲ್ಲೂ ಸಹ ಇಂಟರ್ನೆಟ್ ಸಮಸ್ಯೆ ಇದೆ
@hkp3318
@hkp3318 Жыл бұрын
4:41
@ps-kd6zz
@ps-kd6zz Жыл бұрын
ಚೆನ್ನಾಗಿ explain ಮಾಡಿದ್ರಿ 👌🏻
@msuma1611
@msuma1611 Жыл бұрын
Clear cut informative...👌👍
@lokeshloki705
@lokeshloki705 Жыл бұрын
ಧನ್ಯವಾದಗಳು🤝🤝🤝🤝🤝
@vijaykumark9320
@vijaykumark9320 Жыл бұрын
Good information sir thank u 🙏
@manjusanagoudra4122
@manjusanagoudra4122 Жыл бұрын
Super explain sir❤
@girishrp9339
@girishrp9339 Жыл бұрын
Thank you so much for your information. I was thinking since two days why slow internet and changed wifi router today
@kannadatechnicalrockers2063
@kannadatechnicalrockers2063 Жыл бұрын
Yes
@lokeshloki705
@lokeshloki705 Жыл бұрын
ನನಗೂ ಮಳೆ ಬರುವಾಗ ಈ ರೀತಿಯ ಅನುಭವ ಆಗಿದೆ
@naveenkumar366nk
@naveenkumar366nk Жыл бұрын
Information in wealth 👍🏻
Дарю Самокат Скейтеру !
00:42
Vlad Samokatchik
Рет қаралды 7 МЛН
Этот Пёс Кое-Что Наделал 😳
00:31
Глеб Рандалайнен
Рет қаралды 3,5 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 5 МЛН
Did Modi really kill black money in India? : Economic case study
27:40
Think School
Рет қаралды 1,3 МЛН
Дарю Самокат Скейтеру !
00:42
Vlad Samokatchik
Рет қаралды 7 МЛН