No video

ಮಂಗಳನ ಮೇಲೆ ಮನುಷ್ಯರು ವಾಸಿಸಬಹುದಾ? | Mars Explained | Our Solar System | Mars Planet | Masth Magaa Amar

  Рет қаралды 71,207

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Mars #SolarSystem #MarsPlanet #RedPlant #HumansOnMars #Mangala #SpaceScience #MarsAtmosphere #MarsSurface #MarsMission #MarsObservation #MarsNews #MarsExploration #MarsClimate #Space #Phobos #SpaceX #ElonMusk #NASA #ISRO #Artemis #MasthMagaa #AmarPrasad

Пікірлер: 103
@shailesh_K
@shailesh_K 11 ай бұрын
ಸರ್..ಮೊದಲು‌ ಹೇಗೆ ಪತ್ತೆ ಹಚ್ಚಲಾಯಿತು.. ಯಾರು ಹೇಗೆ ಪತ್ತೆ ಹಚ್ಚಲಾಯಿತು ಎಂಬುದೆಲ್ಲ.. ನಿಮ್ಮ ಮಾತಿನಲ್ಲಿ ಕೇಳ್ತಿದ್ರೆ..ತುಂಬಾ ರೋಚವಾಗುತೆ... ಅದೆನೆಲ್ಲ ವಿವರಣೆ ನೀಡಬೇಕು ಸರ್.. ನನ್ ಪೇವರೇಟ್ ಸರ್ ಬಾಹ್ಯಾಕಾಶ...
@chaanakya1241
@chaanakya1241 11 ай бұрын
ಇದು ಬೇಕಾಗಿದ್ದು ನಮಗೆ❤
@freefiredeno1107
@freefiredeno1107 11 ай бұрын
ಯಾವಾಗ ನೀವು ಹೊರಡೋದು ಮಂಗಳ ಗ್ರಹಕ್ಕೆ 😂😂😂😂
@BvishwanathaVishwa-jz5qp
@BvishwanathaVishwa-jz5qp 11 ай бұрын
ನಾಳೆ
@Karu1258
@Karu1258 11 ай бұрын
@@freefiredeno1107 kaluhisi kotre naanu ivatte hogtini
@rohithgowda4455
@rohithgowda4455 11 ай бұрын
Ega graha gathi chenag ella ashada kaldu shravana mugudmele hoythare
@chaithrag8008
@chaithrag8008 11 ай бұрын
😂😂😂
@mallubs524
@mallubs524 11 ай бұрын
ನೀವು ಕೊಡೊ ಮಾಹಿತಿ ನಮ್ಮ compitatve exams ಗೇ ತುಂಬಾ help ಅಗ್ತಿದೆ
@ManjunathManju-ez4wn
@ManjunathManju-ez4wn 11 ай бұрын
ಸೌರಮಂಡಲದ ವಿಷೇಶ ಹಬ್ಬ , ಮಾಹಿತಿಯ ಸವಿಜೇನು , 😍😍😍😍👌👌👏👏👏👏❤❤💓💕💕💖💖
@srcreations2127
@srcreations2127 11 ай бұрын
ಭೂಮಿಯಿಂದ ಗ್ರಹಗಳ ಕಿಲೋ ಮಿಟರನ್ನು ಹೇಗೆ ಅಂದಾಜಿಸಲಾಗುತ್ತದೆ. ಇದರ ಬಗ್ಗೆ ವಿಡಿಯೋ ಮಾಡಿ.?
@SpiderBoy-qe8
@SpiderBoy-qe8 11 ай бұрын
ಬೋಳಿಮಕ್ಲ್ ರಾಜಕಾರಣಿ ವಿಷಯ ಬೇಡ ನಮಗೆ ನಮಗೆ ಈಈ ತರಾ ವಿಡಿಯೋ ಬೇಕು... 👌
@shivappankotager4793
@shivappankotager4793 11 ай бұрын
ಮಂಗಳ ಮತ್ತು ಗುರು ಗ್ರಹದ ಮಧ್ಯೆ ಇರುವ ಕ್ಷುದ್ರ ಗ್ರಹಗಳ ಬಗ್ಗೆಯೂ ವಿಡಿಯೋ ಮಾಡಿ ಅಣ್ಣ❤❤❤
@vittalspadadalli7909
@vittalspadadalli7909 11 ай бұрын
ಇದೆ ತರ ಪ್ಯಾರಾ ಮಿಲಿಟರಿ ಗಳಾದ BSF, CRPF, CISF, SSB, ITBP, ASSAM RIFLES, ಈ ಎಲ್ಲದರ ಬಗ್ಗೆ ಬೇರೆ ಬೇರೆ ವಿಡಿಯೋ ಮಾಡಿ ಸರ್ Please🙏🙏🙏🙏🙏
@chandrushetty4646
@chandrushetty4646 11 ай бұрын
I love ur dedication of delivering the space related knowledge ❤
@sridharsanjeev3050
@sridharsanjeev3050 11 ай бұрын
"ಚಂದ್ರನಲ್ಲಿಗೆ ಹೋದ ಮಾನವರು "ವಾಪಸ್ ಭೂಮಿಗೆ ಬಂದ ಪ್ರಕ್ರಿಯೆಯನ್ನು" ವಿವರಿಸಿ ಅಮರ್ ಸರ್💐
@user-yq3yy2vz9h
@user-yq3yy2vz9h 11 ай бұрын
Rahul gandi Kel pa heltaan, 😂😂😂
@sridharsanjeev3050
@sridharsanjeev3050 11 ай бұрын
@@user-yq3yy2vz9h 😇👌👌 🙏😅
@mycreationsrajesh9710
@mycreationsrajesh9710 11 ай бұрын
What a explanation sir wonderful 👍 Good presentation.❤
@shashishashidhar2674
@shashishashidhar2674 11 ай бұрын
Mast maga nyayada para adre dharmada para alla ond chikka case agatte anta gedari adarmana prashne madade irodu adarmane nenpirli Nimmantavr hedarade matadbek Swami sowjanya vishyad bagge Dhanyawada
@pradeeppaib
@pradeeppaib 11 ай бұрын
3:02 😂😂😂 ಅಮರ್ ಸರ್ 👍🙏
@akileshsp7608
@akileshsp7608 11 ай бұрын
Sir, jothishya da bagge video Maadi sir
@JeevanSamagar
@JeevanSamagar 11 ай бұрын
The only channel almost everyone watch without skipping 👊🏻🔥
@NaaneVinu
@NaaneVinu 11 ай бұрын
2:55 ನೀವು ರೇಡಿಯಸ್ ಅಂತ ಹೇಳಿ ಡಯಾಮೀಟರ್ ತೋರಿಸಿದಿರ. ನಾನು ಸ್ವಲ್ಪ ಕನ್ಫ್ಯೂಸ್ ಆದೆ, ಇದು ಚಂದ್ರನಗಿಂತ ಚಿಕ್ಕದಾ ಅಂತ 😊
@vinayakprabhu7311
@vinayakprabhu7311 11 ай бұрын
ಧನ್ಯವಾದಗಳು 🌹🌹
@hiriyappa
@hiriyappa 11 ай бұрын
It’s trending on making coverage on solar system .. nice start long way to go ❤❤
@vijaytarak1522
@vijaytarak1522 11 ай бұрын
.... .. ...b.. ...mm. ..n0. . .. Shobha c... 😅 9:05 😮😅😮I I I I I I I Shobha Shobha Shobha Shobha Shobha l 9:22 0
@Shalining
@Shalining 11 ай бұрын
Mundondu dina, bhoomi nu kuda heege bere grahada jeewigalu adhyayana madthare.
@ps-kd6zz
@ps-kd6zz 11 ай бұрын
Excellent, Very interesting Mangala 👏🏻
@Asha-qc1td
@Asha-qc1td 6 ай бұрын
🎉🎉🎉🎉ji...Mangal..angara
@chidayadavchidayadav573
@chidayadavchidayadav573 11 ай бұрын
Etnta mahiti nidodake...danayavadagalu
@channumulavalli3095
@channumulavalli3095 11 ай бұрын
ಖಗೋಳ ಶಾಸ್ತ್ರ ವಿಸ್ತ್ರತ ವಿವರಣೆಗೆ ಧನ್ಯವಾದಗಳು ಸರ್ ನಿಮಗೆ ತುಂಬಾ ಸುಲಲಿತವಾಗಿ ಹೇಳಿದ್ದೀರಿ ❤️😍
@shailajakulkarni9256
@shailajakulkarni9256 11 ай бұрын
Very informative 🙏
@poornima1150
@poornima1150 11 ай бұрын
Namage istella gotten irlilla... Tq so much sir... Thumba information share madiddakke tq so much once again
@sindunami9886
@sindunami9886 11 ай бұрын
Good morning sir. Thank you so much for information.
@abhishekjoshi1668
@abhishekjoshi1668 11 ай бұрын
Hello Sir ನಮ್ಮ ಪ್ರಾಚೀನ ಋಷಿಗಳ ಅವರ ಬಗ್ಗೆನೂ ಸ್ವಲ್ಪ ಮಾಹಿತಿನ ಕೊಡಿ ವಿಶ್ವಾಮಿತ್ರರು ವಸಿಷ್ಠರು ಇಂತವರ ಮಹಾತ್ಮರ ಬಗ್ಗೆ ತಿಳಿಸಿ.
@user-gi2go5ef5m
@user-gi2go5ef5m 11 ай бұрын
Nanu ella videos follow madta idini.hinde school teacher paata madovaga namge nidde bartittu.adre ivaga romanchanavagide😊😊
@virua1034
@virua1034 11 ай бұрын
ಅಮರಪ್ರಸಾದ ಜೀ ನಿಮ್ಮ ಜ್ಞಾನ 👌🔥🚩🙏
@user-wv3eg4if4k
@user-wv3eg4if4k 11 ай бұрын
ಮಂಗಳ ಭೂತಕಾಲದ ಭೂಮಿ ಇರಬಹುದು
@dileepshikkalagar6804
@dileepshikkalagar6804 11 ай бұрын
Thank you
@santoshgujjar2826
@santoshgujjar2826 11 ай бұрын
Nice, informative series
@shashikalagovindappa-zu5ul
@shashikalagovindappa-zu5ul 11 ай бұрын
Thank you so much for information of mars🙏
@Prince-uv8sx
@Prince-uv8sx 11 ай бұрын
40 mints video eddare chenagiruthe details agiruthe
@rohanrohi-ed1ws
@rohanrohi-ed1ws 11 ай бұрын
My ಫೆವರೇಟ್ planet ಕುಜ fire planet.. ಧೈರ್ಯ ಕ್ಕೆ ಕಾರಕ.. ರಕ್ತಕ್ಕೆ ಕಾರಕ.... ಯುದ್ಧಕ್ಕೆ ಕಾರಕ.. 🙏🙏🙏
@mahalingaiahk4710
@mahalingaiahk4710 10 ай бұрын
Tq sir.
@dilip_Channel
@dilip_Channel 11 ай бұрын
Super sir
@sandeepgondenoor6455
@sandeepgondenoor6455 11 ай бұрын
Super Sir speech...❤
@MaheshTechinkannada
@MaheshTechinkannada 11 ай бұрын
Apollo 13 mission failed video madi sir
@JeevanSamagar
@JeevanSamagar 11 ай бұрын
2:50 adu diameter Alva? 😅
@harshurai3504
@harshurai3504 11 ай бұрын
Adastu bega mangalakke hogi nanna jagakke beli hakolthene🤣🤣
@mmah5869
@mmah5869 11 ай бұрын
Gurugrahada gurutvakarshane hecchu ide Akashakayanella nungo gurugraha adara chandragalanna eke nungolla😮
@maheshchikodi8693
@maheshchikodi8693 11 ай бұрын
Nice
@sadashivbm886
@sadashivbm886 11 ай бұрын
Well n clear explanation sir as teacher 👏👏👍
@budhaprakash1220
@budhaprakash1220 11 ай бұрын
Tanls
@action_prince_ravi1559
@action_prince_ravi1559 11 ай бұрын
Very good information sir 💯👍🥰🥰
@lifeforeverything3797
@lifeforeverything3797 11 ай бұрын
Venus mele studies nadeyutte sir... Mars arta madkondre
@natarajam.s.1870
@natarajam.s.1870 11 ай бұрын
👌👌👌👌👌
@Akhilesh6127..
@Akhilesh6127.. 3 ай бұрын
❤❤
@romanreignsfansindia3997
@romanreignsfansindia3997 11 ай бұрын
Super ❤️
@retrobgmkannada
@retrobgmkannada 11 ай бұрын
Most wanted video
@mmah5869
@mmah5869 11 ай бұрын
Hi sir
@Mahi_talks
@Mahi_talks 11 ай бұрын
Iro Bhoomi Na Chennagi Nodkolli Mangala Graha Agle Halagide adanna hogi ready madkondu neeru thayariso badalu illiro neeranna parosarana kapadi namma bhoomiyanne swarga madi kolla bahudu bekadre Mangala grahadalli adbuthavada khanija galu idre Alli mining madi ai robot galanna use madkondu bekadre business madi but modlu namma bhoomi na kapadikollona 🙏🙏🙏
@youthindia1312
@youthindia1312 11 ай бұрын
After Mars astroid belt is there.
@ashwina2660
@ashwina2660 11 ай бұрын
Sir ondu movie explain maduva channel open Maadi. Sci-fi movie explain maadi
@Shrini...09
@Shrini...09 11 ай бұрын
Souravyuhadalliruva yella grahagala vivaravu namma puranadalli ide .aste alla ee namma bramhandavu bigbangninda untagiddu antha yestu saavira varsagala hindeye namma rushi munigalu thilisiddare .namma piraranadalli 9 grahagala ullekhavide aste alla bere bere lokagala baggeyu vivara siguthe.
@chandrashekarashettykayyar2406
@chandrashekarashettykayyar2406 11 ай бұрын
ಜಾತಕದ ಪ್ರಾಕರ ಮಂಗಳ ಹೇಗೆ
@aniekeshfx
@aniekeshfx 11 ай бұрын
PLEASE USE INTERSTELLAR BACKGROUND MUSIC
@bdkattimani3866
@bdkattimani3866 11 ай бұрын
Good morning amar
@manjusl746
@manjusl746 11 ай бұрын
Tanq
@devurocky4409
@devurocky4409 11 ай бұрын
🎉🎉🎉🎉🎉
@mmah5869
@mmah5869 11 ай бұрын
Sir Namma bhoomi gurugrahadaste doddadadare enagutte please make avideo
@filmyinfokannada6304
@filmyinfokannada6304 11 ай бұрын
Alligu bartare wait
@keerthipalegara3350
@keerthipalegara3350 11 ай бұрын
Gurutvakashnane jasti agutte
@Iamindian633
@Iamindian633 11 ай бұрын
Namma bhoomi guru grahadastu doddadadare 1) Mangala, shukra bhoomi chandra raguthare 2) 7 layer irada hage aguthe 3) jeeva jenthu illadage agthave Ect
@karthikm5655
@karthikm5655 11 ай бұрын
NASA 🫡
@remasteredpavan4641
@remasteredpavan4641 11 ай бұрын
@santhoshkotian1895
@santhoshkotian1895 11 ай бұрын
🙏🙏🙏
@sharadhaa9129
@sharadhaa9129 11 ай бұрын
Alli oxygen level idhiya
@BasanagoudaHebballi
@BasanagoudaHebballi 5 ай бұрын
Basanaguoda BTV
@NimmaBharat
@NimmaBharat 11 ай бұрын
Mass X
@devarajkadipontgi
@devarajkadipontgi 11 ай бұрын
Super Elon musk❤
@dharmendrahrd823
@dharmendrahrd823 11 ай бұрын
Nice butyfull 💐
@chaelisa5402
@chaelisa5402 11 ай бұрын
ಮಂಗಳ ದೂರ ಇದಾಳೆ
@Error_prajwal
@Error_prajwal 11 ай бұрын
ಇದಾನೆ, ಇದಾಳೆ,ಇದೆ😂😂😂
@Crazy-yv3nz
@Crazy-yv3nz 11 ай бұрын
Smile naveen tiktok star death bagge video madi sir😮
@shivappankotager4793
@shivappankotager4793 11 ай бұрын
❤❤❤
@bandenawaz448
@bandenawaz448 11 ай бұрын
Super🌖🌖🌖🌘🌕🌕🌕🌕🌕🚀🛰🚀🛰👌👌👌🇮🇳🌎
@ShivY-nv6dj
@ShivY-nv6dj 11 ай бұрын
Sun is not planet sir It's star
@rajanivenkteshnaik5949
@rajanivenkteshnaik5949 11 ай бұрын
Bore... Agalla😂 kushiyagatte
@sureshkumarkumar7472
@sureshkumarkumar7472 11 ай бұрын
I was the first
@Prateek6841
@Prateek6841 11 ай бұрын
ಯಾರ್ ಏನೇ ಹೇಳಿದ್ರು ನಮ್ಮ ಭೂಮಿ ತರ ಎಲ್ಲೋ ಇಲ್ಲ .
@KA_27_
@KA_27_ 11 ай бұрын
First'viw
@ravirajshttgr7350
@ravirajshttgr7350 11 ай бұрын
Thank you
@Namo_fan
@Namo_fan 11 ай бұрын
❤❤
@sunainathirupathi9941
@sunainathirupathi9941 11 ай бұрын
Hi sir
Magic trick 🪄😁
00:13
Andrey Grechka
Рет қаралды 51 МЛН
Look at two different videos 😁 @karina-kola
00:11
Andrey Grechka
Рет қаралды 15 МЛН
My Cheetos🍕PIZZA #cooking #shorts
00:43
BANKII
Рет қаралды 27 МЛН
Magic trick 🪄😁
00:13
Andrey Grechka
Рет қаралды 51 МЛН