No video

"ಆ ಮಧ್ಯರಾತ್ರಿ ಬ್ಯಾಡಗಿ ಪೊಲೀಸ್ ಸ್ಟೇಷನ್ ನಲ್ಲಿ ನಡೀಬಾರದು ನಡೆದಿತ್ತು ಸಾರ್!"-E12-Sigli Basya-Kalamadhyama

  Рет қаралды 201,755

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

29 күн бұрын

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZfaqr Kalamadhyama, Kalamadhyam Media Works, KS Parameshwar, Savita Param, Kalamadhyama KZfaq Channel, Kalamadhyama Video,

Пікірлер: 224
@KalamadhyamaYouTube
@KalamadhyamaYouTube 27 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@mobifixhindi6115
@mobifixhindi6115 27 күн бұрын
ನಿಜವಾದ ವಾಕ್ ಸ್ವತಂತ್ರ ಈತನಿಗೆ ಇರೋದು ಅನ್ಸುತ್ತೆ 😮
@sathishh.c647
@sathishh.c647 27 күн бұрын
ಪರಂ sir,, ಇವನ ಮಾತನ್ನು ಕೇಳುವುದೇ ಚೆಂದ. ಹೇಳ್ತಾ ಹೇಳ್ತಾ ನಗಾಡಿ ಹೇಳುವುದೇ ಬಹಳ ಚೆಂದ. ಇನ್ನಷ್ಟು interview ಮೂಡಿ ಬರಲಿ.
@mukundrv4254
@mukundrv4254 26 күн бұрын
ನಿಮ್ಮಿಂದ,,, ನಾವೆಲ್ಲರೂ,, ಬಹಳ ಕಲಿತೆವು,,,,,, ಈತ ಒಬ್ಬ ಕಳ್ಳನಾದರೂ,,, ಎಲ್ಲ ಕ್ರಿಮಿನಲ್,,, ವಿಚಾರ ಗಳನ್ನು ಬಿಡಿಸಿ ಹೇಳುತ್ತಾನೆ,,,,,,, 🌹🌹🌹🌹🌹ಪರಮೇಶ್ವರ್ ರವರೇ ನೀವು ಅಸಾಮಾನ್ಯರು,,,, ಅವನ ಬಾಯಿಯೆಲ್ಲಿ,, ಎಲ್ಲ ಪೋರ್ಜರಿ ವಿಚಾರ ವನ್ನು ಹೇಳಿಸುತ್ತಿದ್ದದ್ದೀರಿ,,,,😢😢😢😢😢😢😢😢😢😢😢😢😢😢😢😢😢😢
@MaheshbadigerMaheshbadiger
@MaheshbadigerMaheshbadiger 27 күн бұрын
ನಿಮ್ಮಿಂದ ಬಹಳ ಕಾನೂನು ವಿಷಯ ತಿಳಿಯುತ್ತಿದ್ದೆ ಧನ್ಯವಾದಗಳು sigli bassya
@mamatham1912
@mamatham1912 27 күн бұрын
ಹಾಗೆ ಕಳ್ಳ ತನ ಕೊಲೆ ದರೋಡೆ ಆಗೋದು ಜಾಸ್ತಿ ಆಗುತ್ತೆ ಜನ ಎಲ್ಲಾ ಕಳ್ಕೊತ್ತಾರೆ
@gajagajendra368
@gajagajendra368 26 күн бұрын
Singli Bassya alla singli Bassya Sir....😅
@sunithananjundaswamy7758
@sunithananjundaswamy7758 27 күн бұрын
ಸಿಗ್ಲಿ ಬಸ್ಯ ಅತ್ಯುತ್ತಮ ಕಾನೂನು ಸಲಹೆಗಾರ!!
@hw8do
@hw8do 27 күн бұрын
ನನ್ನ ಪ್ರಕಾರ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು, ಆದರೆ ಮೇಲೊಬ್ಬ ಬರೆದಿರುವ ಕರ್ಮ ಎಂಬ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
@kiranpintu6921
@kiranpintu6921 27 күн бұрын
ಗಣ್ಯ ವ್ಯಕ್ತಿ ಪೋಲೀಸ್ ಅವ್ರನ್ನೂ ಸಿದ್ದ್ಲೆ ಬಸ್ಯಾನು ಎದುರು ಬದುರು ಕೂರ್ಸಿ ಮಾತಾಡ್ಸಿ ಆಗ ಇನ್ನ ಮಜಾ ಇರತ್ತೆ ನೋಡ್ಕೋ ವಿಡಿಯೋ ನಾ😅😂
@dinesh2471972
@dinesh2471972 24 күн бұрын
Yes because BK Umesh and Abdul Azim duo also handled such cases in their duty years
@mahadevegowdabs8725
@mahadevegowdabs8725 27 күн бұрын
ದಯವಿಟ್ಟು ಬಸಪ್ಚನ ಎಪಿಸೋಡ್ nillisabedrapp ❤
@paramananda4845
@paramananda4845 26 күн бұрын
ಸತ್ಯವಂತ ಕಳ್ಳ 😊😊
@SHR513
@SHR513 27 күн бұрын
ಒಬ್ಬ ವ್ಯಕ್ತಿ ತಾನು ತನ್ನ ತಪ್ಪನ್ನು ಇವಾಗ ಹೇಳುತ್ತಾರೆ ಅಂದರೆ ನಮ್ಮ ವ್ಯವಸ್ಥೆ ಹೇಗೆ ಇದೆ ಅಂತ ನನಗೆ ಗೊತ್ತಾಯಿತು
@ShivaPrasad-tg5tq
@ShivaPrasad-tg5tq 27 күн бұрын
ಕಾನೂನು ಅರಿವನ್ನು ಒಬ್ಬ ಕಳ್ಳನಿಂದ ನಮಗೆ ತಿಳಿದುಕೊಳ್ಳುವ ಪರಿಸ್ಥಿತಿ ನಮಗೆ ಬಂತು ನೋಡಿ ಇಂದು ನಮ್ಮ ದೇಶದ ಪರಿಸ್ಥಿತಿ 😅 ಏನಂತೀರಾ
@sakleshpuraranjithbhd6378
@sakleshpuraranjithbhd6378 27 күн бұрын
ನಿಜ bro. ಯಾಕ್ intavrna karkond bandu interview ಮಾಡ್ತಾರೆ
@user-pt5cc3cq4x
@user-pt5cc3cq4x 27 күн бұрын
Kesarina kamala
@user-fd3kd3vq3z
@user-fd3kd3vq3z 23 күн бұрын
ಕಾನೂನು ಇರಲಿ. ನಿನಗೆ ಅರಿವು ಅನ್ನೊದೆ ಇಲ್ಲ. ಏಕೆಂದರೆ ಕೈ ಸುಟ್ಟುಕೂಂವನಿಗೆ ಅನುಭವ ಇರುತ್ತೆ. ಅದನ್ನು ಮುಟ್ಟಬೇಡಿ ಅಂತ ಹೇಳೊನ್ನ ಸುಟ್ಟುಕೊಂಡು ಬಂದೊನ್ನ ಮಾತು ನಮಗೆ ಕೇಳೊಸ್ಥಿತಿ ಬಂತಲ್ಲಾ... ಅಂದ್ರೆ. ಸುಟ್ಟುಕೊಂಡು ಹಾಳಾಗಿ ಹೋಗು. ಅವಿದ್ಯಾವಂತರಿಗೂ....ಈತನ ಅನುಭವದ ಮಾತು ನಿಜಕ್ಕೂ ಮಾರ್ಗದರ್ಶನವೆ ಹೊರತು RSS ಪಾಠವಲ್ಲ ಮಗ.
@shankarms5290
@shankarms5290 14 күн бұрын
ಅವನಲ್ಲಿ ನಿಯತ್ತು ಅದ ಆದ್ರೆ ಈ ಪೊಲೀಸ್ ನವರು ಲಾಯರ್ ಏನು ತಿಳಕೊಂಡಿಲ್ಲ, ಬರಿ ದುಡ್ಡು ಮಾಡೋರು...
@sureshsuri6374
@sureshsuri6374 27 күн бұрын
ಬಸಣ್ಣ ನೀವು ಕಾನೂನು ಬಗ್ಗೆ ತುಂಬಾ ಅನುಭವ ತಿಳಿದುಕೊಂಡಿದ್ದೀರಿ.🙏🙏🙏♥️
@sjsamayi
@sjsamayi 26 күн бұрын
ಹೀಗೆ ಮುಂದುವರಿಯಲಿ,, ಧನ್ಯವಾದಗಳು 💐
@Selvarashitha143
@Selvarashitha143 27 күн бұрын
Basiya is great . Thanks to Kala madhyama
@nagappanagathan7934
@nagappanagathan7934 27 күн бұрын
ಈ ದೇಶದ ಕಥೆಗೆ ಯಾರು ಹೊಣೆ? ಎಂಥ ದೇಶ ಪರಮ ಇದು? ನಾವು ಎಲ್ಲಿದ್ದೀವಿ? ಅಬ್ಬಾ 🤭🤭🤭
@nanjapparbtalur4477
@nanjapparbtalur4477 25 күн бұрын
ಅದೇನೇ ಇರಲಿ ಕಂಡುಕೇಳಿರದ ಕಥೆಯಂತಿವೆ ದೇಶ ವ್ಯವಸ್ಥೆ ಹೀಗೂ ಉಂಟೇ ಎನಿಸುತ್ತೆ ಪರಮೇಶ್ ಇಂತಹ ವ್ಯಕ್ಥಿಯನ್ನು ಸಂದರ್ಶನ ಮಾಡಿದ್ಧಕ್ಕೆ ಧನ್ಯವಾದಗಳು .
@shankaragoudpatil7086
@shankaragoudpatil7086 27 күн бұрын
🙏🙏🙏🙏 ಅದ್ಭುತವಾದ ಅನುಭವದ ಮಾತುಗಳು 👌🙏🙏🙏 ಬಸಣ್ಣ
@kingbro907
@kingbro907 27 күн бұрын
ಇವರು ಹೇಳಿದ್ದು ನಿಜ, ರಾಮದುರ್ಗ ಸಿಪಿಐ ಇವರು ಹೇಳಿದ ಹಾಗೆ ನಡೆದು ಹೋಯಿತು ಪ್ರೇಂ.
@nandishhiremath2556
@nandishhiremath2556 27 күн бұрын
ಸಿಗ್ಲಿ ಬಸಣ್ಣ ಜಗತ್ತಿನ ಅದ್ಭುತ😂
@manunb8627
@manunb8627 27 күн бұрын
ಕಂಬಿಯ ಹಿಂದಿನ ಲೋಕದ ಅನರ್ವಣ
@user-gu1di9kl3s
@user-gu1di9kl3s 27 күн бұрын
ಬಸ್ಯರವರು ಅಪರಾಧ ಮಾಡಿದಾಗ ಇದ್ದ ಪೊಲೀಸ್ ವ್ಯವಸ್ಥೆಗೂ ಪ್ರಸ್ತುತ ಇರುವ ಪೊಲೀಸ್ ವ್ಯವಸ್ಥೆಗೂ ತುಂಬಾ ವ್ಯತ್ಯಾಸ ಇದೆ ಆಧುನಿಕ ತಂತ್ರಜ್ಞಾನದಿಂದ ವ್ಯವಸ್ಥೆ ಸುಧಾರಿದಿದೆ
@sureshpy4109
@sureshpy4109 27 күн бұрын
ಹಿಂದೆಯೂ, ಈಗಲೂ, ಇನ್ನೂ ಒಂದೆರಡು ದಶಕಗಳೂ ಕೂಡಾ ಇದೇ ವ್ಯವಸ್ಥೆ ಮುಂದುವರೆಯುತ್ತದೆ. ಎಲ್ಲಿಯವರೆಗೆ ಭಾರತದಲ್ಲಿ ಸಾಕ್ಷರತಾ ಪ್ರಮಾಣ ನೂರಕ್ಕೆ ನೂರರಷ್ಟು ತಲುಪುವುದಿಲ್ಲವೋ, ಎಲ್ಲಿಯವರೆಗೆ ಜಾತಿ, ಧರ್ಮಗಳ ಆಧಾರದಮೇಲೆ ಜನ ತಮ್ಮ ಪ್ರತಿನಿಧಿಗಳನ್ನು ಆರಿಸಿ ಶಾಸನ ಸಭೆಗಳಿಗೆ ಕಳಿಸುತ್ತಿರುತ್ತಾರೋ, ಅಲ್ಲಿಯವರೆಗೆ ಇದೇ ವ್ಯವಸ್ಥೆ ಇರುತ್ತದೆ.
@hanumesha4073
@hanumesha4073 27 күн бұрын
ಯಲ್ಲಿ ಹಾಗೆ😊 ಇದೆ ಸುಧಾರಿಸಿಲ್ಲ
@mamatham1912
@mamatham1912 27 күн бұрын
S ಇವಾಗ ಅವೆಲ್ಲ ಜಾಸ್ತಿ nadiyolla
@Santosh_N_c
@Santosh_N_c 27 күн бұрын
@@mamatham1912ಒಂದ ಸಾರಿ ಜೈಲಗೆ ಹೊಗಬಣ್ಣಿ ಅದರ ಒಳಗಡೆ ಎನೆನು ನಡಿತಾಯಿದೆ ಅನ್ನೊದ ಗೊತ್ತ ಆಗುತ್ತೆ ಜೈಲ ಒಳಗಡೆ ಎನು ನಡೆಯುತ್ತೆ ಅನ್ನೊದ್ರ ಬಗ್ಗೆ ಸ್ಪಷ್ಟವಾಗಿ ಹೆಳಿದ್ದಾರೆ ಸಿಗ್ಲಿ ಬಸ್ಯ
@hemaprashanth297
@hemaprashanth297 27 күн бұрын
ನೈಸ್ ಅನುಭವದ ಮಾತುಗಳು 👌👌
@prakashkumar-xp4bt
@prakashkumar-xp4bt 27 күн бұрын
200% TRUTH WHAT EXACTLY IS HAPPENING. 🇮🇳
@saidusabjakati956
@saidusabjakati956 27 күн бұрын
ಬೆಂಕಿಪೂ ಬಸಣ್ಣ ನೀ... 🙏🙏🙏
@sangonsj
@sangonsj 27 күн бұрын
True words saying and daiyrya beku eddella matadoke....u have basya.....❤❤❤❤❤
@mukundrv4254
@mukundrv4254 26 күн бұрын
Wonderful,,,,,,,,ಇ ಸಂಚಿಕೆ ಸಕ್ಕತ್ತಾಗಿಇದೆ,,,, 🙏🙏🙏🙏🙏🙏🙏🙏🙏
@MalishppaMalishppak
@MalishppaMalishppak 3 күн бұрын
ಬಸಣ್ಣ ಶಿಗ್ಲಿಯವರು ಕ್ರಿಮಿನಲ್ ಕೇಸಿನ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಕೇಳಲಿಕ್ಕೆ ಬಹಳ ಚನ್ನಾಗಿದೆ
@ghanarajbg5601
@ghanarajbg5601 27 күн бұрын
ಇನ್ನು ಸ್ವಲ್ಪ ಎಪಿಸೋಡ್ ಮಾಡಿ ಪರಂ ಸರ್ ಹಾಗೂ ಬಸಣ್ಣ ಅವರಿಗೆ ಏನಾದರೂ ಸಹಾಯ ಮಾಡಿ
@rakeshc8249
@rakeshc8249 9 күн бұрын
This person telling 100% true, this is our system is running our nation
@ganeshgowda970
@ganeshgowda970 27 күн бұрын
ಕೋರ್ಟ್ ಪೊಲೀಸ್ ಸ್ಟೇಶನ್ ಒದವರಿಗೆ ಹಣ ಕಲಿ ಆಗುತ್ತೆ ನ್ಯಾಯ ಸಿಗಲ್ಲ ನಾವು ಅನುಭವ ಆಗಿದೆ ಸರ್
@devilfordevil
@devilfordevil 27 күн бұрын
Naan police Idini...neev heliddu nija namma station nalli kelvaru lancha bhakshakariddare just complaint bandre saaku duddu tagoloke ready irtaare😢😢😢..
@RaghuShivaraj-f7t
@RaghuShivaraj-f7t 11 күн бұрын
Very talented person nam basya really hats off
@gurumurthy98
@gurumurthy98 26 күн бұрын
ನಿಮ್ಮ ಅನುಭವದ ಮಾತುಗಳು 🫶👌👌👌👌
@pandubagilad
@pandubagilad 27 күн бұрын
Good information
@Hastearts6106
@Hastearts6106 27 күн бұрын
ನಾ ಮಕ್ಕೋತಿ ನಿ,, ನಿನ್ ಸ್ಟೇಷನ್ ಕಾಯಬೇಕು ಬಸ್ಯಾ...😅
@thelifeoftravel..8884
@thelifeoftravel..8884 27 күн бұрын
Rockstar Basya🔥
@lakshmibiradar7214
@lakshmibiradar7214 24 күн бұрын
Amazing u r 👏 ಬದಲಾವಣೆ time sir ಇದು..
@nagarajchetti5426
@nagarajchetti5426 27 күн бұрын
Super basava
@pranav5820
@pranav5820 27 күн бұрын
Don't judge book by it's cover Hence proved sigli basya
@ThippeswamydtsDts
@ThippeswamydtsDts 27 күн бұрын
Great man❤
@naveenkumar-sq9xv
@naveenkumar-sq9xv 27 күн бұрын
Good information about law
@vinayakpujar6623
@vinayakpujar6623 27 күн бұрын
ನಮ್ಮ ಊರು ಬ್ಯಾಡಗಿ ನೆ
@Positivevibesonly383
@Positivevibesonly383 27 күн бұрын
Pls make interview with doddanna sir
@BAAnnigeri
@BAAnnigeri 12 күн бұрын
ಇವರ ಮಾತನ್ನು ಮೊದಲು ವಕೀಲರು ಕಿವಿ ಕೊಟ್ಟು ಕೇಳಬೇಕು ಅನಿಸುತ್ತೆ
@Rockyramesh56
@Rockyramesh56 27 күн бұрын
ಆಪರೇಷನ್ ಡೈಮಂಡ್ ರಾಕೆಟ್ 999 ನೆನಪ ಆಯ್ತು 😂😂😂😂
@puttaswamyputtaswamy2691
@puttaswamyputtaswamy2691 27 күн бұрын
Song super
@narendradandale3317
@narendradandale3317 23 күн бұрын
Mind blowing episode superb
@user-nl7ih8hl4v
@user-nl7ih8hl4v 27 күн бұрын
👌🏻 Kalamadhyama 🎉
@sharand987
@sharand987 27 күн бұрын
Continue the series please
@ajitsindhe9742
@ajitsindhe9742 27 күн бұрын
Super episode❤❤
@manjunathaj8238
@manjunathaj8238 27 күн бұрын
👌👌👍👍👍
@parameshkpkp5886
@parameshkpkp5886 27 күн бұрын
Super
@swaracreations73
@swaracreations73 27 күн бұрын
Olle information sigutte ivru kade indaaa
@shivraajpatil450
@shivraajpatil450 21 күн бұрын
Great personality bro
@MDsiraj-yh5nb
@MDsiraj-yh5nb 27 күн бұрын
Shabash bashya
@shashanksandy2061
@shashanksandy2061 27 күн бұрын
Love from chikkamagaluru ❤❤
@hrkannadagaminchannel3933
@hrkannadagaminchannel3933 27 күн бұрын
ಹೀಗೆ
@kumaryadhu8419
@kumaryadhu8419 27 күн бұрын
ಎಪಿಸೋಡ್ ದಯವಿಟ್ಟು ಮುಂದುವರೆಸಿ....
@harshiths5311
@harshiths5311 27 күн бұрын
Super basya anna
@mkanilkumar748
@mkanilkumar748 27 күн бұрын
Nice 🙂😊
@shivanandsangoli1803
@shivanandsangoli1803 23 күн бұрын
ಇವರು ಉಳ್ಳವರಿಂದ ಪದೆದುಇಲ್ಲದವರಿಗೆ ನೀಡಿದ್ದಾರೆ....ಬಸವಣ್ಣ.
@jayannaj7215
@jayannaj7215 27 күн бұрын
ಸಿಗಲಿ ಬಸ್ಯಾ ಅಣ್ಣ ನೀನು ಎಷ್ಟು ಓದಿದ್ಯ ನನ್ ತಿಳಿಸೋಣ ದಯವಿಟ್ಟು
@shreedharasode7004
@shreedharasode7004 27 күн бұрын
10th
@Rockyramesh56
@Rockyramesh56 27 күн бұрын
10 class
@husainkkallimani2869
@husainkkallimani2869 27 күн бұрын
ಇವ್ರು 10 ನೇ ಕ್ಲಾಸ್ ವರ್ಗು ಹೋಗಿ ಒಬ್ಬ ಹೆಸರಾಂತ ವಕೀಲ ರವರಾಹತ್ತರ ಕೆಲ್ಸ ಮಾಡ್ತಿದ್ರು
@user-fv5yh4xw8x
@user-fv5yh4xw8x 24 күн бұрын
9ನೇ ತರಗತಿ
@devilfordevil
@devilfordevil 27 күн бұрын
Param sir ..he is genuine i agree but you should control your emotions when he speaks everything 😮😮cause may harms you indirectly 😮
@swaracreations73
@swaracreations73 27 күн бұрын
Love From Ka34 Bellary Karnataka ❤❤❤❤
@devilfordevil
@devilfordevil 27 күн бұрын
Duddidonige kanoonu enu maadolla idhe nimma ambedkar ji baredha kanoonu 😢😢.. tika uriboduu but vaasthavika nija 😢😢😢😢
@DhanunjayaMurthy
@DhanunjayaMurthy 27 күн бұрын
En non sense mathadtheya guru, manushya self centric,selfish yochne erodhke ,en rules edre enu, nivu bere thara yochne madnodu nim thikka uri bodhu adru ealthene, Ramayana, Mahabharata, great great peoples, great great bhooomi , great great special culture ottiro ero jagdalli enth enthor edare Alva.
@mabusabmujawar161
@mabusabmujawar161 27 күн бұрын
Episode continue madi sir
@basavalingad6921
@basavalingad6921 26 күн бұрын
🔥🔥
@jayendrakannadiga4672
@jayendrakannadiga4672 27 күн бұрын
E traffic police atra iruthala ade tara camera with voice recorder annu Writer and station ali pratiyobrigu kotre Yaru yavaga yelli irthare yella mahiti iruthe nondavarige nyaya siguthe .
@Somut-sn5od
@Somut-sn5od 25 күн бұрын
Sir ಮುಂದುವರೆಯಲಿ
@sakleshpuraranjithbhd6378
@sakleshpuraranjithbhd6378 27 күн бұрын
Advocate general of karnataka, please Refer him to next govt AG.
@rammadivalar5551
@rammadivalar5551 27 күн бұрын
Belagavi dalli 12 shatamanad Sharanar gaddugegale I've Adar bagge video madi
@roopanagraj8667
@roopanagraj8667 27 күн бұрын
Old patient better than doctor hanghe basya ghe law loop holes chenaghi gothu
@raviwalikar3042
@raviwalikar3042 27 күн бұрын
👌🏻👌🏻👌🏻🙏
@shilpatalkies4463
@shilpatalkies4463 27 күн бұрын
Super basappa 👏
@prakashdoddangoudapatil9362
@prakashdoddangoudapatil9362 27 күн бұрын
🎉
@sujathasanjana1637
@sujathasanjana1637 22 күн бұрын
Param sir nivu paste e sigli basya avra interview maadidaga, yesto comment's nodidde, param sir nivu intha kallana interview maadtidira nim chanel hesaru haalagutte antha, ega yelru sigli basya avra interview munduvarsi antha ista padtidare.. sigli uncle maathu jivana kalsiro paata. 👌👌👌👍🙏🙋‍♀️🚩🇮🇳
@malleshsambhapura
@malleshsambhapura 27 күн бұрын
ಜೈ ಶಿಗ್ಲಿ ಬಸ್ಯಾ 😂😂🎉🎉🎉🔥🔥🔥🔥🔥💕❤️❤️👌👌👌
@ranganathan9394
@ranganathan9394 27 күн бұрын
❤❤❤❤❤❤❤❤❤❤
@SHR513
@SHR513 27 күн бұрын
Param sir namma kanoonu bagge gottu namage , avagina adhikarada baggenu gottu ,adre ivattu obba aaropi idee police ilakhe bagge e riti heltane andre namma vyavaste hege ide anta gottagutte
@Uttarkarnatakavloger
@Uttarkarnatakavloger 27 күн бұрын
FACT❌REALITY✅
@shaikusman536
@shaikusman536 27 күн бұрын
Super Basha bhai........Criminal POLICE..........LOL
@harshakumargowda7464
@harshakumargowda7464 27 күн бұрын
ಜೈ ಸಿಗ್ಲಿ ಬಸ್ಯಾ ಅಣ್ಣಾ
@Uttarkarnatakavloger
@Uttarkarnatakavloger 27 күн бұрын
We know the reality and our society rules only who are having money 💰🙏
@rajuitagi6354
@rajuitagi6354 27 күн бұрын
ಸಿಗ್ಲಿ ಬಸ್ಯ ಎಪಿಸೋಡು ಬರ್ತಾ ಇರಲಿ...
@maningajumanal
@maningajumanal 27 күн бұрын
Basanna, gooda👍
@avrainalion8709
@avrainalion8709 27 күн бұрын
Sigli Basya u r the real hero
@dhanushree8284
@dhanushree8284 27 күн бұрын
Sigli basya good
@samboy180
@samboy180 24 күн бұрын
Someone pls make a Netflix series about this guy and his stories😅😅
@ILovemango-salim
@ILovemango-salim 11 күн бұрын
Real deushya movie edu
@nileshshanbhag
@nileshshanbhag 27 күн бұрын
12:57 ನಿದ್ದೆ ಬಂತಾ ಪರಮ ಸರ್..!😂😂😂
@jaganathgh6686
@jaganathgh6686 27 күн бұрын
POLICE DEPARTMENT AND COURT ANNODU ELLA ELLA DHUDDU THAGONDU ENU BEKADRU MADTHARE APARADA MADI KANUNINDA ESCAPE AGABEKU ANDARE E EPISODE NODI
@GaneshNuchhi
@GaneshNuchhi 26 күн бұрын
🔥BASU
@AnanthaSb
@AnanthaSb 26 күн бұрын
Sathy super param sir
@user-pc4dl9zs3m
@user-pc4dl9zs3m 27 күн бұрын
Hi sir 👨‍🚒
@DilipKumar-dd7td
@DilipKumar-dd7td 27 күн бұрын
Nimma Hesaru bombaat agide❤
@user-dr7ez6wq4r
@user-dr7ez6wq4r 27 күн бұрын
Sir basu annara no kodare sir
@PerfectBro..
@PerfectBro.. 15 күн бұрын
Guruji students yav number togobeku guruji
@DhanuLahari-en7ut
@DhanuLahari-en7ut 27 күн бұрын
Justice for soujanya dharmastala file
@VinayKumar-iz9tz
@VinayKumar-iz9tz 27 күн бұрын
Next video upload madre Basu anna du
@murugeshtravels8289
@murugeshtravels8289 27 күн бұрын
Bashya anna nimminda thumba kanunu mosada bagge thilkodeu nimge olledagali.ennu munduvaresi nillisabedi pls
@harshithapavan3560
@harshithapavan3560 21 күн бұрын
Kalamadhyamadavra dhairyakke mechabeku
Они так быстро убрались!
01:00
Аришнев
Рет қаралды 2,3 МЛН
Alex hid in the closet #shorts
00:14
Mihdens
Рет қаралды 18 МЛН