ಡ್ರೈವರ್ | Full video | Mallu Jamkhandi Comedy | Uttarkarnataka

  Рет қаралды 6,123,019

Mallu Jamkhandi Team

Mallu Jamkhandi Team

Жыл бұрын

#mallujamkhandicomedy #uttarkarnataka #mallujamakandi

Пікірлер: 1 500
@marutisampagar
@marutisampagar 10 ай бұрын
Supar video mallu anna ni🔥💖❤️ All ಡ್ರೈವರ್ ಒಂದ್ ಲೈಕ್ ಮಾಡಿ 🚛🚛
@santoshpujar6188
@santoshpujar6188 9 ай бұрын
ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾರೆ ಎಲ್ಲಾ ಪಾತ್ರ ನಮ್ಮ ಹೃದಯ ಮುಟ್ಟಿದೆ ಜೀವನ ಹೆಂಗ ನಡೆಸಬೇಕು ಅಂತ ಹೇಳಿದ್ದರಿ 🙏🙏😔😔🌷😘😘😍😍❤❤👌👌👌✌✌✌
@ravikumer5441
@ravikumer5441 Жыл бұрын
ಅಣ್ಣ ತುಂಬಾ ಕಣ್ಣಗೆ ನೀರು ಬಂದುವು ಅಣ್ಣ 😭😭😭 ನಂಗೆ ಈ ವಿಡಿಯೋ ತುಂಬಾ ಇಷ್ಟ ಅಯ್ತು ನಿಮ್ಮನ್ನ ನೋಡ್ಬೇಕು ಅಣ್ಣ 😍ನಿಮ್ನ ಯಲ್ಲ ವಿಡಿಯೋ ನೋಡ್ತೀನಿ ಅಣ್ಣ ನಾನು ಡ್ರೈವರ್ ಅಣ್ಣ i love u anna
@lathachinnu4987
@lathachinnu4987 Жыл бұрын
Mallu Anna superb
@kannadajanapadasongs8290
@kannadajanapadasongs8290 Жыл бұрын
Part 2 ಯಾವಾಗ ಬರುತ್ತಾ ಅಣ್ಣ ವಿಡಿಯೋ ಮಾತ್ರಸುಪ್ಪರ್ ಅಣ್ಣ ಜನರಿಗೆ ಮನ ಮುಟ್ಟುವಂತ ಮೆಸೇಜ್ ನೀ ಕೊಟ್ಟಿ ನಿಮ್ಮ ಆಯ್ಕ್ತಿಂಗ್ ಸುಪ್ಪರ್ ಅಣ್ಣ🔥🔥 ನಿಮಗೆ ನಮ್ಮ ಒಂದು ದೊಡ್ಡ ಸಲಾಮ 🙏🙏🙏🙏
@scorpiojustice1368
@scorpiojustice1368 Жыл бұрын
ಮಾಲೀಕರು ರೊಕ್ಕ ತುಂಬ್ಯಾರ ಅಂತ hospital ನಾಗ ಹೇಳಿದಾಗ ಆಳು ಬಂತು 🙏 nice story ಪ್ರತಿ service industry ಯಲ್ಲೂ ಇಂತ ಕಥೆಗಳಿವೆ
@anwardonur7971
@anwardonur7971 Жыл бұрын
9
@paramanandtakkalaki5604
@paramanandtakkalaki5604 Жыл бұрын
ಡ್ರೈವರ್ ಕಷ್ಟ ಏನಂತ ಈ ವಿಡಿಯೋದಲ್ಲಿ ತೋರಿಸಿಕೊಟ್ಟ ಮಲ್ಲು ಅಣ್ಣ ನಿಮಗೆ ತುಂಬಾ ಧನ್ಯವಾದಗಳು 💪♥️👍👍
@laxmaanpoojar5824
@laxmaanpoojar5824 Жыл бұрын
Plpii
@ballappaadapatti6916
@ballappaadapatti6916 Жыл бұрын
天宇哦啪啪吗可别给0铺可没㕶不v,,😊😁😄😆😂😂😉😚🙂🙂😘😗🙂😝🐶🐶🐭🐹🐰🦊🍏🍎🍐🍊🍋🍋🍌🍉🍒🍆🥦🥭🥬🍆🥑🥝🍇🍓🍈🍑🥭🍍🍍🍉😊
@vanithakekunnaya4661
@vanithakekunnaya4661 5 ай бұрын
​@@laxmaanpoojar5824ok ok q hu bi😊😊. 0 ji😅😅 ll ll😊9😊😊😊😅😅😅🎉😊
@user-vt5qh2wh9f
@user-vt5qh2wh9f 4 ай бұрын
👌👌👌♥️♥️♥️💔💔🔥🔥💪
@MSLOVERS-ne8ox
@MSLOVERS-ne8ox 4 ай бұрын
👌🏽👌🏽
@BasappaBati
@BasappaBati 8 ай бұрын
ಬಹಳ ಚನ್ನಾಗಿ ಮೂಡಿ ಬಂದಿದೆ,ನಟನೆ,ನಿರ್ದೆಶನ,ಕಥೆ,ಎಲ್ಲವುbest of luck
@parmeshwarkhilari2650
@parmeshwarkhilari2650 7 ай бұрын
😊
@rxhardik3288
@rxhardik3288 8 ай бұрын
ಸೂಪರ್ ಅಣ್ಣಾ ತುಂಬಾ ಚೆನ್ನಾಗಿದೆ ಇಂತಹ ಇನ್ನೂ ಹಲವಾರು ಮೂವಿ ಮಾಡು ಅಣ್ಣಾ ಕ್ಲೈಮಾಕ್ಸ್ ಅಂತೂ ಕಣ್ಣಾಗ ನೀರು ಬರಿಸೋ ತರ ಇದೆ ನಮ್ಮ ಉತ್ತರಕರ್ನಾಟಕದ ಅದ್ಭುತ ಕಲಾವಿದ ನೀವು, ನಮ್ಮತಹ ಯುವಕರಿಗೆ ಸ್ಫೂರ್ತಿದಾಯಕ ವಿಡಿಯೋ ಮಾಡಿ ಅಣ್ಣಾ 🙏🥰
@vishwanathreddypatil4483
@vishwanathreddypatil4483 7 ай бұрын
ಸೂಪರ್ ಮಲ್ಲು ಅಣ್ಣ
@Vipchannelbgm95
@Vipchannelbgm95 Жыл бұрын
Next upcoming hero in karnatak "" Mallu boss """👌🏻👌🏻👌🏻👌🏻👌🏻🥳🥳🥳🥳😍😍🥳 god bless you
@hasalnppanagappa9158
@hasalnppanagappa9158 Жыл бұрын
ಸೂಪರ್ ಅಣ್ಣ ವಿಡಿಯೋ ಹುಡುಗಿ ಕೈಕೊಟ್ಟ ಹೋದಮೇಲೆ ವಿಡಿಯೋ ಬೆಳೆಯುವುದು ದೊಡ್ಡ ಗುಣ ಸೂಪರ್ ಮಲ್ಲು ಅಣ್ಣ
@yallappaullagaddi1675
@yallappaullagaddi1675 Жыл бұрын
Super
@ninagangoudshivangoudra400
@ninagangoudshivangoudra400 Жыл бұрын
ಹಲ
@rajendrakambale4005
@rajendrakambale4005 Жыл бұрын
@@yallappaullagaddi1675 我额破额。
@doddabasavagorebal9781
@doddabasavagorebal9781 8 ай бұрын
Next upcoming in Karnataka hero mallu boss 💫✌️👑
@siddhiyyaswami7616
@siddhiyyaswami7616 Жыл бұрын
🙌😭🌍 I AM driver Anna but ನಿಮ್ಮ ಫಿಲಂ ನೋಡಿ ಕಣ್ಣಲ್ಲಿ ನೀರು ಬಂದು super ಫಿಲಂ anna 🎀🔥but namm driver life istu anna🔥🙌🎀🌍😔
@shivarajmalipatil
@shivarajmalipatil Жыл бұрын
W2wio9ø9ó pop kóó0
@jyotihosur4534
@jyotihosur4534 Жыл бұрын
😢😅
@nagarajvagganavar7194
@nagarajvagganavar7194 11 ай бұрын
❤️❤️❤️❤️❤️
@rutikrajannavar6294
@rutikrajannavar6294 11 ай бұрын
Ksksksskeks
@rutikrajannavar6294
@rutikrajannavar6294 11 ай бұрын
Nsmks
@siddharthm4761
@siddharthm4761 Жыл бұрын
ನಿಮ್ಮ ಒಂದು ಸಣ್ಣ ಕಿರು ಚಿತ್ರದಲ್ಲಿ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದಿರಾ ಬ್ರದರ್...ತುಂಬಾ ಸಂತೋಷ ಆಯಿತು... ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ, ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ...🙏
@BharathBharath-bn5ij
@BharathBharath-bn5ij Жыл бұрын
English
@Indiaspor
@Indiaspor Жыл бұрын
ಅತೀ ದೊಡ್ಡ ಕಲಾವಿದ ಅಣ್ಣಾ ನೀನು 👌👌👌👌
@DarshanHalakarani
@DarshanHalakarani 9 ай бұрын
🫠😍🫠
@yallappakarigudar7026
@yallappakarigudar7026 7 ай бұрын
Love you❤❤
@KasimK-ew5lh
@KasimK-ew5lh 7 ай бұрын
❤B, R ,143❤mbo ss🎉
@bjgraphicstractorpenting4386
@bjgraphicstractorpenting4386 Жыл бұрын
ಅಣ್ಣ ಲಾಸ್ಟ್ ಮೊಮೆಂಟ್ ಸೂಪರ್ ಅಣ್ಣ ನಿನ್ನ ಸ್ಟೈಲ್
@MayaGad-dp2jd
@MayaGad-dp2jd Жыл бұрын
Happy😁🙃😊😊😊😊😮😮😮🎉🎉🎉😢😢😢😢🎉🎉🎉🎉🎉🎉❤❤❤❤
@montygaming5320
@montygaming5320 9 ай бұрын
​@@MayaGad-dp2jd❤
@shivaputra1090
@shivaputra1090 Жыл бұрын
ಅಣ್ಣಾ ಪ್ರತಿ ಒಬ್ರು ಛಲ ಅಂದ್ರೆ ಇಂಗೆ ನಿನ್ನ ಅಂಗೇ ಇರಬೇಕು ಅಣ್ಣಾ ಪ್ರತಿ ಒಬ್ರು ಜೀವನದಲ್ಲೂ ಇತರ ಕಷ್ಟ್ ತುಂಬಾ ಇದೆ ಒಬ್ಬ ಮನುಷ್ಯ ನಲ್ಲೂ ಛಲ ಅಂದ್ರೆ ಇಂಗ ಇರ್ಬೇಕು ಗ್ರೇಟ್ ಸುಟಿಂಗ್ ಇದು ನೋಡಿದ ಮೇಲೂ ಯಾವ್ ತರ ಲೈನ್ಸ್ ಬರೀಬೇಕು ಅಂತ ವಂದು ಗೊತ್ತಾಗಿಲ್ಲ ಅಣ್ಣಯ್ಯ ನಿಮ್ಮ ಪ್ರಯತ್ನ ಇಗೆ ಇರಲಿ ನೀನು ಒಬ್ಬ ಸ್ಟಾರ್ ಆಗಬೇಕು ದೇವರು ಇಗೆ ನಿನಗೆ ಬುದ್ದಿ ಕೊಡ್ಲಿ ಅಲ್ದಾ ಬೆಸ್ಟ್ 🙏🙏🙏
@user-jc7xq9zv7t
@user-jc7xq9zv7t Жыл бұрын
ಅದ್ಭುತವಾದಂತಹ ಕಿರುಚಿತ್ರ... ನಿಮ್ಮ ಮುಂದಿನ ಎಲ್ಲಾ ಕಿರುಚಿತ್ರಗಳು ಇದೆ ತರ ಮೂಡಿಬರಲಿ ಸರ್ 👍🙏
@jayashreejoshi8334
@jayashreejoshi8334 7 ай бұрын
Superb
@shivukumarvishawakarma5558
@shivukumarvishawakarma5558 Жыл бұрын
ಯಲ್ಲಾ ಗಿಚ್ಚ್ ಐತಿ all soo super scenes 👌🙏💯🙏
@user-sanidyashivarajfilms07
@user-sanidyashivarajfilms07 7 ай бұрын
Super scripts bro
@ningappa7861
@ningappa7861 Жыл бұрын
💗💗💗💗🙏ಡ್ರೈವರ್ ಕಷ್ಟ ಏನ ಅoತ ತೋರಿಸಿ ಕೊಟ್ಟ ಮಲ್ಲು. ಸರ್ ಅವರಿಗೆ ತುಂಬಾ. ಧನ್ಯವಾದಗಳು💗💗💗💗🙏
@rahulkeraba5097
@rahulkeraba5097 Жыл бұрын
Really such a wonderful concept 👌 ಇತ್ತಿಚಿಗೆ ದುಡ್ಡಿನ ಮುಂದೆ ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿವೆ.. ಈ video ಮುಖಾಂತರ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು...
@narayanrnarayanyoua4616
@narayanrnarayanyoua4616 10 ай бұрын
Wonderful concept,there is no value for money,except humanity & cardial relationships Tqs
@manjunathaharanala4479
@manjunathaharanala4479 Жыл бұрын
ನಂದು ಇಂಗೆ ಆಗೈತಿ ಅಣ್ಣ ನಾನು ಒಬ್ಬ ಡ್ರೈವರ್ ಆಗಿನಿ ನಾನು ಹೆಲೋ ಬೋರ್ಡ್ ಕಾರ್ ತಗೊಂಡಿನಿ ನಿಮ್ಮ ಆಶೀರ್ವಾದ ಇರಲಿ ಅಣ್ಣ
@lover-gz8yk
@lover-gz8yk Жыл бұрын
🥰🥰🥰🥰
@shantakumarrajapur248
@shantakumarrajapur248 Жыл бұрын
ಕಷ್ಟಪಟ್ಟು ಕೆಲಸ ಮಾಡಿ ತಾಯಿ ತಂದೆ ಆಶೀರ್ವಾದ ನಿಮ್ಮ ಜೊತೆಗಿರಲಿ ಭಗವಂತ ಒಳ್ಳೆಯದು ಮಾಡಲಿ
@veerannanasabi2365
@veerannanasabi2365 Жыл бұрын
m.o91
@santoshbiradar657
@santoshbiradar657 Жыл бұрын
@@lover-gz8yk aaaa
@sureshpujari44
@sureshpujari44 Жыл бұрын
OMG
@allallichandru524
@allallichandru524 9 ай бұрын
ನನ್ನಾಕಿ ಮೂವಿ ಏನ್ ಸೂಪರ್ ಇದೆ boss 👍👍👌👌 2 ದಿನ 🙏🙏 ಅತ್ತಿದಿನಿ ತುಂಬಾ ಚನ್ನಾಗಿ ಇದೆ ಬ್ರದರ್ 👌👌
@ReshmaIngaleshwar
@ReshmaIngaleshwar 8 ай бұрын
P🎉😢❤
@ReshmaIngaleshwar
@ReshmaIngaleshwar 8 ай бұрын
😂❤😢😊😮
@ReshmaIngaleshwar
@ReshmaIngaleshwar 8 ай бұрын
😅😮😂🎉🎉❤❤❤❤❤
@harshithaharshitha8501
@harshithaharshitha8501 8 ай бұрын
Howdu super movie 🥰
@veereshshresti7148
@veereshshresti7148 8 ай бұрын
Supper movi bro
@ashokb9325
@ashokb9325 Жыл бұрын
ಈ ವಿಡಿಯೋ ಯಾವ ಸಿನಿಮಾಗೂ ಕಮ್ಮಿ ಇಲ್ಲ ಇದು,, ನಿಜಕ್ಕೂಒಂದು full movie ನೋಡಿದ ಅನುಭವ ಆಯಿತು,,,
@abdulraza9934
@abdulraza9934 Жыл бұрын
ನಿಂದ ಫ್ಯಾನ ಆಗಿನ ನಾನ ಅಣ್ಣ i love you anna ❤️🥺🤲🏻
@gurudeviwalikar8408
@gurudeviwalikar8408 Жыл бұрын
ಒಂದು ಅದ್ಭುತ ಕಿರುಚಿತ್ರ ವಾಗಿದೆ.. ಅಣ್ಣಾ 💖❤❤💖😘👍🔥🔥 ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ ಮೇಲೆ ಮೈಂಡ ರಿಲ್ಯಾಸ ಆಗುತ್ತದೆ.... 💖❤👍🔥😘🤔😍🤔👌👌👌👌
@makbulsabpendari9909
@makbulsabpendari9909 Жыл бұрын
Bbye
@MalluJamakandi-vf4zk
@MalluJamakandi-vf4zk 11 ай бұрын
Lapang raj acting super 🎉🎉
@BalAppaG-de5qo
@BalAppaG-de5qo 5 ай бұрын
😊😊😊
@m.d446
@m.d446 Жыл бұрын
ಆನಂದ ಅಣ್ಣ ಸೂಪರ್ ಆಕ್ಟಿಂಗ್ 🔥🔥
@chandukagavad5299
@chandukagavad5299 8 ай бұрын
ಆನಂದ್ ಅಣ್ಣ ಸುಪರ್
@bashirdmullabdm3281
@bashirdmullabdm3281 Жыл бұрын
Bro last 40 minutes like full emotional aade fantastic them bhai lots of love from Bijapur 🤩🤩🙌✨ content tumba andra tumba channagide one of the best video and message iduu nim Ella videos daag allah bless you guys keep it up heege innu channagi story baritayiri and nammanna entertainment maadtayirri thank you so much hinta onda cantent kottiddakk entertainment kottiddakk Love you guys e video nodadanelinda full respect hechagide and olle cantent da expectation ide all the best for your bright future. Bhai esta heladra innu helabeke annastayide e video nodamele just love you malluuuu bro
@mantheshchattichattimanthe3260
@mantheshchattichattimanthe3260 Жыл бұрын
ಅಣ್ಣ ಈ ವಿಡಿಯೋ ತುಂಬಾ ಇಷ್ಟ ಆಯ್ತಾ ❤️❤️❤️❤️❤️😘😘😘😘 ಸೂಪರ್ ಅಣ್ಣ ಮನ ಮನ ಮುಟ್ಟುವಂತ ವಿಡಿಯೋ ಅಣ್ಣ 😘😘😘😘😘😘 ಸೂಪರ್💕💕 ಅಣ್ಣ ವಿಡಿಯೋ ಒನ್ ಮೂವಿ ನೋಡಿದ ಅಷ್ಟು ಖುಷಿ ಆಯ್ತಾ ಅಣ್ಣ ❤️❤️❤️❤️
@eshwargurav2853
@eshwargurav2853 Жыл бұрын
Benki ni mav
@gopalakrishnaps9239
@gopalakrishnaps9239 Жыл бұрын
N ni ni ni onsatysaasatyai@@eshwargurav2853 , ni ni Ni
@gopalakrishnaps9239
@gopalakrishnaps9239 Жыл бұрын
@@eshwargurav2853 ,. Sat6ß ,
@gopalakrishnaps9239
@gopalakrishnaps9239 Жыл бұрын
Isayg
@nehrumandal5521
@nehrumandal5521 Жыл бұрын
. FM h OK. O. K we'd I'm.. . .Yb go. Km . too o. hhk o. hkoh. kkh.. fhk. .f hell f on. o ko. h l o.
@kallayyass
@kallayyass 8 ай бұрын
Climax is Super bro beautiful hatsapp.👍👌
@user-oi2iu3xs9v
@user-oi2iu3xs9v 8 ай бұрын
ಒಂದು ಒಳ್ಳೆಯ ಸಂದೇಶ ಜನಗಳ ಮನ ಮುಟ್ಟುವ ಹಾಗೆ ಮೂವಿ ಮಾಡಿದಿರಾ ಅಣ್ಣಾ all tha best for part 2 anna ❤
@athippeswamy2533
@athippeswamy2533 Жыл бұрын
Ending expression is super mallu bro
@yellalingasoradi2644
@yellalingasoradi2644 Жыл бұрын
Supar video
@savitapatil9573
@savitapatil9573 Жыл бұрын
ಕಷ್ಟ ಪಟ್ಟವರಿಗೆ ಸುಖ ಕಟ್ಟಿಟ್ಟ ಭುತ್ತಿ ಹೃದಯ ಮುಟ್ಟುವ ಪ್ರಯತ್ನ 👌👌👍🙏
@ChandruPpatil
@ChandruPpatil Жыл бұрын
Super.line.ri💐❤️
@nanjegowdananjegowda3660
@nanjegowdananjegowda3660 Жыл бұрын
very good day and night llll
@Dhamamma
@Dhamamma Жыл бұрын
👌👌👌👌👌
@GOUDA_____VINU____FF_____GAMER
@GOUDA_____VINU____FF_____GAMER Жыл бұрын
ಮಲ್ಲು ಅಣ್ಣ
@annasabkumbar9739
@annasabkumbar9739 6 ай бұрын
@@Dhamamma Vfhgkjhjgg. Beargda
@brothersattachment2914
@brothersattachment2914 10 ай бұрын
ಸೂಪರ್ ಅಣ್ಣ ಮನ ಮುಟ್ಟುವ ಸಂದೇಶ ಒಬ್ಬರ ಮಾತು ಜೀವನ ಬದಲಾಯಿಸುತ್ತದೆ.
@MShankar-us6gt
@MShankar-us6gt 9 ай бұрын
ಸಿನೆಮಾದಲ್ಲಿ ಅಷ್ಟೇ ಅಲ್ಲ ನಿಜ ಜೀವನದಲ್ಲಿ ನೀನು ಇದಕ್ಕಿನ್ನ ಇನ್ನೂ ಹೆಚ್ಚಾಗಿ ಬೇಳಿಬೇಕು ಅಣ್ಣ ಇದೆ ನಮ್ಮ ಜನಗಳ ಆಸೆ
@shanurnadaf5205
@shanurnadaf5205 Жыл бұрын
ಈ ವಿಡಿಯೋ ನೋಡಿ ಒಂದು movie ತರಾ ಆಗಿದೆ ಮಲ್ಲು ಅಣ್ಣಾ ಸೂಪರ್ ❤👌🥳🥰🥰🥰❤❤😍😍😍😍💚😎 king mallu anna😎😎✌️
@vsedit3280
@vsedit3280 Жыл бұрын
ಈ ವಿಡಿಯೋ ಒಂದು ಮೂವಿ ತರಾ ಆಗಿದೆ ಮಲ್ಲು ಅಣ್ಣಾಜಿ ಸೂಪರ್ 👌👌🥰🥰🥰🙏🏻💞🔥ಕಿಂಗ್ ಮೇಕರ್ ಮಲ್ಲು ಅಣ್ಣಾ 🌹🌹
@madhusudanssb123
@madhusudanssb123 Жыл бұрын
Bro you are Awesome !!!Keep entertaining us ..May god Bless you with lot of Success
@renukarenuka4527
@renukarenuka4527 10 ай бұрын
Super
@rayannamanu7565
@rayannamanu7565 8 ай бұрын
🎉
@rahulshinde123
@rahulshinde123 3 ай бұрын
♥️👌👍🚙ಮಲ್ಲು ಅಣ್ಣ ಡ್ರೈವರ್ ಜೀವನದ ಬಗ್ಗೆ ವಿಡಿಯೋ ಮೂಲಕ ಜನರಿಗೆ ತೋರಿಸಿದ್ದಕ್ಕೆ ಧನ್ಯವಾದಗಳು🚗🙏
@siddappasiddu3275
@siddappasiddu3275 Жыл бұрын
With Lapang Raja anna 🔥💛❤️👌🙋
@ramalingagubachi940
@ramalingagubachi940 Жыл бұрын
Full video heart touching, feeling mother sentiment,Real life bagge video super agi torisiri anna Mallu anna and full team video super agi madiri total video nodata idre nam real life bagge ide..🙏🏻🙏🏻
@savitashirkol8230
@savitashirkol8230 Жыл бұрын
Look
@kariyappakhaudios
@kariyappakhaudios Жыл бұрын
Heart touching act 😌❤️
@amannadaf5307
@amannadaf5307 10 ай бұрын
ಮಲ್ಲು ಡ್ರೈವರ ಜಿವನ ಹೇಗಿರುತ್ತೆ ಅಂತ ತುಂಬಾ ಅಧ್ಬುತವಾಗಿ ತೋರಿಸಿದ್ದಿರಿ
@AshokTimasan6-fq7yj
@AshokTimasan6-fq7yj Жыл бұрын
I like this video most ❤❤❤❤❤❤❤❤ love you mallu sir love means not truelove just seeing by your videos ❤❤❤❤❤ ❤❤❤❤❤
@vidyalaxmividyalaxmi3507
@vidyalaxmividyalaxmi3507 Жыл бұрын
Super mallu anna🔥👌🥰
@praveenpise5932
@praveenpise5932 Жыл бұрын
Hi
@sachinbiradar7862
@sachinbiradar7862 Жыл бұрын
Last moment super bro❤️❤️❤️❤️🔥🔥🔥🔥🔥🔥
@Raksitha-vg1lu
@Raksitha-vg1lu 29 күн бұрын
ಡ್ರೈವರ್ ಕಷ್ಟಗಳು ಏನು ಅಂತ ಈ ವಿಡಿಯೋದಲ್ಲಿ ತೋರ್ಸ್ಕೊಂಡ್ ಕೊಟ್ಟಿರಿ ಅಣ್ಣಾರ. ಒಂದು ಹುಡುಗಿ ಪ್ರೀತಿ ಬಿಟ್ಟು ಹೋದ ಮೇಲೆ ಹಿಂಗ ಬದುಕಬೇಕು ತುಂಬಾ ಧನ್ಯವಾದಗಳು ಅಣ್ಣ 💞💞❤️
@subhashsubbu8168
@subhashsubbu8168 9 ай бұрын
ನಮ್ಮ ಡ್ರೇವರ್ ಪರಿಸ್ಥಿತಿ ಏನು ಅಂತ ಈ ವಿಡಿಯೋದಲ್ಲಿ ತೋರ್ಸಿದೀಯ ಗುರುವೇ ❤🙏🌹👌
@laxmankoli3607
@laxmankoli3607 Жыл бұрын
Anna climax ಅಂತೂ super ಆಗಿದೆ,
@rajeshpatil8863
@rajeshpatil8863 Жыл бұрын
🌹👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌 ಅಣ್ಣ ನಾನು ಒಬ್ಬ ಡ್ರೈವರ್ ❤❤❤❤❤
@albkingabhiofficial1212b
@albkingabhiofficial1212b Жыл бұрын
💯ಫುಲ್ಲ ಹಾರ್ಟ್ ಟಚ್ಚಿಂಗ್ ವಿಡಿಯೋ ಅಣ್ಣಾ ❤️ ತುಂಬಾ ಚೆನ್ನಾಗಿದೆ🫶
@ramalingagubachi940
@ramalingagubachi940 Жыл бұрын
Nimma Ella Video nodata idre swalpa time mind relax agirutte❤️❤️🙏🏻🙏🏻
@cyrilraj2547
@cyrilraj2547 Жыл бұрын
One of the best short movies, best of luck for your future mallu brother 😇 plz present more short movies thank you 😊
@chandandalawai2650
@chandandalawai2650 Жыл бұрын
Super msg in this short movie All the best mallu anna 🎉
@user-mq7vq1gz8q
@user-mq7vq1gz8q 4 ай бұрын
ಈಗಿನ ಕಲದಗ ರೋಕಕ ಬೆಲೆ ಆಯ್ತಿ ಇದು ರಿಯಲ್ ಲೈಫ್ ಸೂಪರ್ ಅಣ್ಣಯ್ಯ ❤️🙏🥰
@user-ub5tk6gt8v
@user-ub5tk6gt8v Жыл бұрын
Best concept full movie super Anna 😍❤️
@gurupatil1291
@gurupatil1291 Жыл бұрын
Good luck mallu anna ..👍👍
@rameshhugar8885
@rameshhugar8885 9 ай бұрын
ಡ್ರೈವರ್ ಗಳ ನಿಜ ಜೀವನ ಅಣ್ಣ❤
@RaviPoojari-lg7rb
@RaviPoojari-lg7rb 6 ай бұрын
Lapaga raja❤❤
@VenkateshVenkatesh-uj2ku
@VenkateshVenkatesh-uj2ku Жыл бұрын
Claimix amazing Anna bere level👌👌👌
@entertainmentallinonechann9053
@entertainmentallinonechann9053 Жыл бұрын
ಮಲ್ಲು ಅಣ್ಣಾ ರಾಜು ಅಣ್ಣಾ 👌👌👌🔥🔥🔥
@AbhiGouda-he9sf
@AbhiGouda-he9sf Жыл бұрын
Nj 14:16 😅😊😊😊
@97videography.
@97videography. Жыл бұрын
Good message for youths sprb brother ♥️🔥
@nikhilchavan2372
@nikhilchavan2372 Жыл бұрын
ಅಣ್ಣ ಈ ವಿಡಿಯೋ ಫುಲ್ಲ ಸೂಪರ್ ಆಗೇತಿ ❤️❤️❤️❤️❤️🥰 ಡ್ರೈವಿಂಗ್ ಲವರ್ 🙏
@drchandrakantkadam8754
@drchandrakantkadam8754 Жыл бұрын
Last part of senior actor madam was wonderful, words delivered by her meaningfull and without lag. Awesome
@jaipaldoddakallannavar9412
@jaipaldoddakallannavar9412 5 ай бұрын
2 part up load bro
@rangayyakalalbolari3764
@rangayyakalalbolari3764 Жыл бұрын
ನಗಿಸುವ ನಿಮ್ಮ ಟೀಂಗೆ ಸೆಲ್ಯೂಟ್🙋🙋♥️✨💫👌
@rshegde1439
@rshegde1439 7 ай бұрын
ಕಾಶೀನಾಥ್ ನಂತರ ಉತ್ತಮ ಸಂದೇಶ ನೀಡುವ ಚಿತ್ರಣ 🙏🌹🌹🌹👌👏👍. ಇಂತಿ ತಮ್ಮ ಅಭಿಮಾನಿ
@venkateshagasabal5838
@venkateshagasabal5838 8 ай бұрын
proud of you brother😊❤😘🥰
@satishdodamanidodamani830
@satishdodamanidodamani830 Жыл бұрын
Heart touching bro very nice nimm video and news ❤️❤️👍👍🙏❤️💙💯
@malkammapatil3043
@malkammapatil3043 9 ай бұрын
Car 🚗 ಮಾಲಕ ge Salute 🥰🙏 Super movie
@SharanuHBabbal-uw5xo
@SharanuHBabbal-uw5xo Жыл бұрын
ತುಂಬಾ ಚನ್ನಾಗಿದೇ ಅಣ್ಣ ಮುವೀಸ್ ಚನ್ನಾಗಿ ಮಾಡಿದೀಯ ಅಣ್ಣ ನಮಗೂ ನಿಮನ್ನ ನೋಡು ಬೇಕು ಅನ್ನೋ ಅಸೆ ಇದೆ ಅಣ್ಣ ಆದಷ್ಟು ಬೇಗ ಅಣ್ಣ
@saiyadmanur3867
@saiyadmanur3867 4 ай бұрын
This is my favourite episode ❤❤❤
@mratyunjayvastrad519
@mratyunjayvastrad519 Жыл бұрын
Driver to Owner in Successful Story Super Video Brother❤
@manjunathbandivaddar8985
@manjunathbandivaddar8985 Жыл бұрын
Bro very super bro my heart touching video bro....... Middle class problem Ede bro....... 😍❤️🙏
@amarojinahalli
@amarojinahalli 11 ай бұрын
ಅನಾ ಏನೋ ಅನಾ ಸಿನ್ ಮಸ್ತ್ ಕಣ್ಣೀರ ಬರ್ತವನ ಈ ತಾಯಿ ಸಿನ್ ನೋಡಿದ್ರ 🥲🥲ಸೂಪರ್ ಅನಾ ಬೆಳದ್ರ ನಿನ್ನಂಗ್ ಬೆಳೀಬೇಕನ... 👌 ಮಲ್ಲು ಅಣ್ಣ... 🙏🙏
@mallumallu2419
@mallumallu2419 Жыл бұрын
Mallu Anna you are great 👍👍
@ananadmadeananadmader8038
@ananadmadeananadmader8038 Жыл бұрын
ಸೂಪರ್ ಅಣ್ಣ ವಿಡಿಯೋ ನನ್ನ ಮನ ಮುಟ್ಟಿತು ❤❤💐💐💐
@huleppahuleppa
@huleppahuleppa Жыл бұрын
63
@sathishajr4347
@sathishajr4347 Жыл бұрын
For me.... really heart touching video...all d best ur team.
@Laxmidodaman
@Laxmidodaman 6 күн бұрын
Ann super namm annanu ಡ್ರೈವರ್ adana nimmanga bala ಕಷ್ಟ padatana nimma video super anna❤❤❤❤
@basavarajtallur8421
@basavarajtallur8421 Жыл бұрын
ಮನಮುಟ್ಟಿತು ಅಣ್ಣ ಇಂಥ ವಿಡಿಯೋಸ್ ಇನ್ನು ಮಾಡಿ ಅಣ್ಣ ನಮ್ಮ ಸಪೋರ್ಟ್ ನಿಮಗೆ ಇರುತ್ತೆ ತುಂಬಾ ಚೆನ್ನಾಗಿತ್ತು ಅಣ್ಣ
@sharuajju6576
@sharuajju6576 Жыл бұрын
Very heart touching and very intresting your acting is super and very enocent character all the best
@Sandeep_D_Boss66
@Sandeep_D_Boss66 Жыл бұрын
Super ಅಣ್ಣಯ್ಯ ❤️
@kumarmath8467
@kumarmath8467 8 күн бұрын
ಡ್ರೈವರ್ ಕಷ್ಟ ತೋರಿಸಿದಂತೆ ಮಲ್ಲು ಅಣ್ಣನಿಗೆ ಧನ್ಯವಾದಗಳು
@niranjanniranjan8362
@niranjanniranjan8362 Жыл бұрын
ಅಮ್ಮ ಸೂಪರ್ ಅಣ್ಣ ❤️
@ishwarhaigar1280
@ishwarhaigar1280 Жыл бұрын
🙏Tnqs anna nanu ☺️ee full video nodoke 😇wait madta edde any way 🤍tnq you so much 💛all the best anna🥰
@basudodamani329
@basudodamani329 Жыл бұрын
My bro video ♥️🥰😘 super mallu Anna nice
@user-wg2bu8zi6b
@user-wg2bu8zi6b 6 ай бұрын
ಡ್ರೈವರ್ಸ್ ಗಳ ಪ್ರೀತಿ ನಿಜ ಆದ್ರೆ ಹುಡಿಗೇರಿ ಅರ್ಥ ಹಗೋಲ anna 😔
@VinayPalbhavimatha
@VinayPalbhavimatha 7 ай бұрын
ಮನಸಿಗೆ ತಟ್ಟು ವಂತ ಸಂದೇಶ್ super anna
@sunilkoulagi8703
@sunilkoulagi8703 10 ай бұрын
ಸೂಪರ್ ಅಣ್ಣ ❤❤
@basavaraj9964
@basavaraj9964 Жыл бұрын
ಸೂಪರ್ ವಿಡೀಯೊ♥️♥️♥️♥️♥️♥️
@lokeshlakshmiloky7284
@lokeshlakshmiloky7284 Жыл бұрын
Super sir I am also a driver felt same felling but I am also a travels owner right now wonderful hat's of u
@skkshortsdd3005
@skkshortsdd3005 Жыл бұрын
Super actress mallu Anna I'm ur big fan I'm from Gulbarga...
@manjunathaharanala4479
@manjunathaharanala4479 Жыл бұрын
All the best brother God bless you ❣️
@k.b.basavaraju9486
@k.b.basavaraju9486 11 ай бұрын
Excellent & true episode.
@rameshhosamani8411
@rameshhosamani8411 11 ай бұрын
ಇ ಸ್ಟೋರಿ ನೋಡಿ ಬಹಳ ಅಂದ್ರೆ ಬಹಳ ಮನಸ್ಸಿಗೆ ಇಷ್ಟ ಆಯ್ತು ಅಣ್ಣ ಲವ್ ಯು ಮಲ್ಲು ಅಣ್ಣ ಡ್ರೈವಿಂಗ್ ಲವರ್ 🙏🙏🥰🥰
@vinaygouda5166
@vinaygouda5166 6 ай бұрын
Super bro ❤❤❤❤❤
@villageboy1558
@villageboy1558 Жыл бұрын
Claimax is super 🔥🔥🔥❤️ 👍 love you malluuu
@ajeeth3390
@ajeeth3390 Жыл бұрын
Next level acting mallu 🙏
@UK_TRACTORES
@UK_TRACTORES 6 ай бұрын
❤❤❤❤
@mahalingappaullegaddi3326
@mahalingappaullegaddi3326 3 ай бұрын
ಮಲ್ಲು., ನಿನ್ನ ಸಮಾಜಮುಖಿ ಸಂದೇಶ ಈ ಪಾತ್ರ ದಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿನ್ನ ತಾಯಿ ಪಾತ್ರವೂ ಸಹಾ ಸುಂದರವಾಗಿ ಬಂದಿದೆ.
@kamalakarheggekoppa6456
@kamalakarheggekoppa6456 Жыл бұрын
ಸೂಪರ್ ಅಣ್ಣಾ ❤️❤️❤️❤️
@user-ve1lc1we8u
@user-ve1lc1we8u 5 ай бұрын
Nannaki movi supar mallu ❤❤
Pokey pokey 🤣🥰❤️ #demariki
00:26
Demariki
Рет қаралды 3,9 МЛН
[Vowel]물고기는 물에서 살아야 해🐟🤣Fish have to live in the water #funny
00:53
Pray For Palestine 😢🇵🇸|
00:23
Ak Ultra
Рет қаралды 20 МЛН
100❤️
00:19
Nonomen ノノメン
Рет қаралды 37 МЛН
ಅಭಿಮಾನಿಯ Gift | Mallu Jamkhandi | Uttarkarnataka | Vlog
9:36
Mallu Jamkhandi Team
Рет қаралды 74 М.
这个小女孩能够自救#海贼王  #路飞
0:41
路飞与唐舞桐
Рет қаралды 10 МЛН
Дед спас внука😨🥰#сериалы #фильмы
1:01
Кинокомбо
Рет қаралды 2,2 МЛН
Cat story: from hate to love! 😻 #cat #cute #kitten
0:40
Stocat
Рет қаралды 12 МЛН
🍁 Когда друзья отслужили, а ты нет
0:11
Ка12 PRODUCTION
Рет қаралды 28 МЛН