ಮನೆಯಲ್ಲಿ ಯಾವ ತರಹದ ಲಕ್ಷ್ಮೀ ಪೋಟೊ ಇಟ್ಟು ಪೂಜೆ ಮಾಡಿದರೆ ಯಶಸ್ಸು ಸಿಗುತ್ತೆ, Lakshmi photo pooja

  Рет қаралды 143,766

Veena Joshi

Veena Joshi

Күн бұрын

Пікірлер: 432
@shashikalashashi6207
@shashikalashashi6207 Жыл бұрын
ಅಮ್ಮ ಒಂದು ಪ್ರಶ್ನೆ ನಾವು ಬಂಗಾರದ ಒಡವೆ ಒಲೆ ಸರ ಆಭರಣಗಳನ್ನು ತೆಗೆದು kondaga ಲಕ್ಷ್ಮಿ ಇರುವ ಆಭರಣಗಳನ್ನು ತೆಗೆದು ಕೊಳ್ಳ ಬಹುದ ತಿಳಿಸಿ ಅಮ್ಮ ಪ್ಲೀಸ್ ದಯವಿಟ್ಟು 🙏🌹♥️
@ರಾಯರು
@ರಾಯರು Жыл бұрын
Namaste Amma hegidira 🥰🥰😍😍😍 Amma Nannadondu prashnege Uttara bekittu...... Adu en andre Ganda hendathi serida nanthara hennu makkalu thale snana Maadi devara pooje maadbeka athva mai snana maadidare saaka Amma...... Dayavittu idara bagge thilisi Kodi Amma 🙏🙏🙏🙏🙏🙏🙏 Please 🙏🙏🙏🙏🙏
@kusumakn8283
@kusumakn8283 9 ай бұрын
Nija amma nim matu nanu esto sala yochistene aa devarige yake nam mele karune ella anta bykotini amma estond kettaddu madoru sukha vagi ertare namage yake ee reeti parikshe anta thanks amma
@lavanya3019
@lavanya3019 10 ай бұрын
ಕೊಲ್ಲಾಪುರ ಮಹಾಲಕ್ಷ್ಮಿ ಫೋಟೋ ಇದ್ರೆ ಒಳ್ಳೆದ ವೀಣಾ ಮಾ
@manikr5952
@manikr5952 Жыл бұрын
Nim programme thumba chennagi moodi bartide tq u so much .neevy helidmele nanu photo change maadide next asta lakshmi photo tarteeni ashirvaada madi ma ❤
@pallavigandolkar2186
@pallavigandolkar2186 Жыл бұрын
Thank you Mathaji..... thumba thumba important video idu... E vishayada bagge thilisiddakke thumba Dhanyavadagalu Mathaji 🙏 ok,❤
@yogeshanu2644
@yogeshanu2644 Жыл бұрын
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಮ್ಮ, 🙏🙏
@sarojadoreraj3668
@sarojadoreraj3668 Жыл бұрын
Thumba upaukthavada mahithi madam 🙏 🌹
@shobhapoojary1477
@shobhapoojary1477 Жыл бұрын
Olleya mahitge tumba dhanyavada thumba danyavada 🙏🙏🙏🙏🙏🙏🙏🙏🙏🙏🙏🙏🙏🙏🙏🙏
@neelajabhandiwad483
@neelajabhandiwad483 Жыл бұрын
ಧನ್ಯವಾದಗಳು, ತುಂಬಾ ಚೆನ್ನಾಗಿ ಸರಿಯಾಗಿ ಹೇಳಿದ್ದೀರಿ , ನಮಸ್ಕಾರಗಳು .
@user-kk1ou8bx9m
@user-kk1ou8bx9m Жыл бұрын
ಯಾವ ಯಾವ ದೇವರ ಫೋಟೋ ಮನೆಯಲ್ಲಿ ಇದ್ದರೆ ಒಳ್ಳೆಯದು ಹಾಗೇ ಯಾವ ಫೋಟೋ ಇರಲೇ ಬಾರದು ಅಂತ ತಿಳಿಸಿ ಮೇಡಂ ಹಾಗೂ ಬೇಡವಾದ ಫೋಟೋಗಳನ್ನು ಅಥವಾ ವಿಗ್ರಹಗಳನ್ನು ಹೇಗೆ ವಿಸರ್ಜನೆ ಮಾಡಬೇಕು ಅಂತ ಇನ್ನೊಂದು ವಿಡಿಯೋ ಮಾಡಿ ದಯವಿಟ್ಟು.. ತುಂಬಾ ಜನಕ್ಕೆ ಹೆಲ್ಪ್ ಆಗುತ್ತೆ
@kavithasanjay6372
@kavithasanjay6372 Жыл бұрын
💯 true
@vinayarao3660
@vinayarao3660 Жыл бұрын
Hogudu....
@VeenaJoshi
@VeenaJoshi Жыл бұрын
kzfaq.info/get/bejne/oJ2eicml2pjaYHk.html ಇಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇನೆ ನೋಡಿ
@shobhadevaraju334
@shobhadevaraju334 Жыл бұрын
Amma nam maneli Lakshmi Devi olagade baruthiruva photo ede a tharada photo etre yenu agolva amma plz amma reply kodi
@manikr5952
@manikr5952 Жыл бұрын
Madam matte prathi Dina devra photo varesbaardu antare kelvaru
@jyothikalyan7778
@jyothikalyan7778 Жыл бұрын
Olley maahithi mam madi aduge maaduvaga acharisuva niyamgalu thilisi mamplese❤😊
@maheshbdvg966
@maheshbdvg966 Жыл бұрын
ಅಕ್ಕ ನಾವು ಕೂಡ ಲಕ್ಷ್ಮೀ ಫೋಟೋ ಹೆಚ್ಚು ಆ ಫೋಟೋದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತಂದಿರಲಿಲ್ಲ ಇನ್ ಮುಂದೆ ಅದನ್ನು ಬದಲಿಸಬೇಕು. ಹಾಗೆಯೇ ಅಕ್ಕ ಯಾರೋ ಹೇಳಿದ್ರು ಅಂತ ಗೂಬೆ ಕೂಡ ತಂದು ಲಕ್ಷ್ಮೀ ಹತ್ತಿರ ಇಟ್ಟು ಪೂಜೆ ಮಾಡ್ತಿದ್ದೆವು ಹಾಗೆ ನೀವು ಹೇಳಿದ್ದು ಸರಿ ಇದೆ ಎಷ್ಟೋ ಮನೆಗಳಲ್ಲಿ ನಾವು ಕೂಡ ಫೋಟೋ ದೇವರ ಮನೆಯಲ್ಲಿ ಮೇಲೆ ಮೊಳೆ ಹೊಡೆದು ಹಾಕಿದ್ದೇವೆ ಆದರೂ ಅಂದಿನಿಂದ ಇಂದಿನವರೆಗೂ ಯಾವುದೇ ಯಶಸ್ಸು ಕಾಣಲಿಲ್ಲ ಇದೀಗ ನಿಮ್ಮ ಮಾತು ನಮ್ಮ ಗಮನಕ್ಕೆ ಬಂದಿದೆ ಇನ್ ಮುಂದೆ ನೀವು ಹೇಳಿದ ರೀತಿಯಲ್ಲಿ ಬದಲಾವಣೆ ಮಾಡುವ ಸುಸಂದರ್ಭ ಕೂಡಿಬಂದಿದೆ ಅಮ್ಮ. ಅಕ್ಕ ವಿಗ್ರಹ ತುಂಬಾ ಇದ್ದರೆ ಹಿತ್ತಾಳೆದು ಪೂಜೆ ಮಾಡಿರುತ್ತೇವೆ ಅವುಗಳನ್ನು ಹಳೇದು ಹಾಕಿ ಬೇರೆ ಏನಾದರೂ ತರಬಹುದೇ ಅಥವಾ ನದಿಗೆ ವಿಸರ್ಜನೆ ಮಾಡಬೇಕೆ ಅದಕ್ಕೆ ಪರಿಹಾರ ತಿಳಿಸಿ ಅಮ್ಮನವರೆ ನಮಸ್ಕಾರಗಳು
@sharadashetty5796
@sharadashetty5796 Жыл бұрын
Tumba vishaya helidiri amma thanks
@gangambikamkotrannavar9423
@gangambikamkotrannavar9423 Жыл бұрын
Tq amma 🙏🙏🙏🙏
@JB-be7hj
@JB-be7hj Жыл бұрын
Thank you so much Veena madam avare 🙏🙏🙏 vedio tumba informative ide. Thank you so much
@jyothis4144
@jyothis4144 Жыл бұрын
Amma plz...ದಯವಿಟ್ಟು ನನ್ನ ಸಹೋದರ ಮದ್ಯಪಾನ ಮಾಡುವುದನ್ನು ತಡೆಯಲು ನಾನು ಮಾಡಬಹುದಾದ ಪೂಜೆಯನ್ನು ಸೂಚಿಸಿ
@savitahalemani3277
@savitahalemani3277 Жыл бұрын
Thank you so much Veena Sister 🙏
@vaniravikumar9693
@vaniravikumar9693 Жыл бұрын
🙏🏼🙏🏼🙏🏼ಅಮ್ಮ ಹಣೆಯ ಮಧ್ಯ ಭಾಗದಲ್ಲಿ ತಿರ್ಸೂಲ ಇದರೆ ಒಳ್ಳೆಯದ ಅಮ್ಮ ನನಗೆ ಇದೇ ನಾನು ನಮ್ಮ ಗುರುಗಳಿಗೆ ತಿಳಿಸಿದೇ ಅವರು ಹೇಳಿದರು ಅದು ನಿಮಗೆ ಶಿವನ ಆಶೀರ್ವಾದ ಇದೇ ಅಂತ ಹೇಳಿದರೂ ನೀವು ಒಂದು ಸರಿ ತಿಳಿಸಿ ಅಮ್ಮ ಕಮೆಂಟ್ ಮೂಲಕ 🙏🏼🙏🏼🙏🏼❤❤❤
@lakshmilakshmi2327
@lakshmilakshmi2327 Жыл бұрын
Thank you so much Amma beautiful video
@roopaprasad8170
@roopaprasad8170 Жыл бұрын
This is much required now. Thank you
@rajeshwarieswarappa1330
@rajeshwarieswarappa1330 Жыл бұрын
Olleya mahiti gagi namaste 🙏🙏
@bhagyashreesunagar
@bhagyashreesunagar Жыл бұрын
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಮ್ಮ
@vijayalaxmidesai2679
@vijayalaxmidesai2679 Жыл бұрын
Thank you akkari 🙏
@chaitrakushal8436
@chaitrakushal8436 Жыл бұрын
Tilitamma thanku soooooo much
@ManjuManju-ti6bb
@ManjuManju-ti6bb Жыл бұрын
Super amma
@likithchangappamj4555
@likithchangappamj4555 Жыл бұрын
Thank you so much amma 🙏
@hanumanthrao6799
@hanumanthrao6799 Жыл бұрын
😊😊😊 🙏🙏ಧನ್ಯವಾದಗಳು ಮೇಡಂ. ಸವಿಸ್ತಾರವಾಗಿ ಹೇಳಿದಿರಿ. ಹೀಗೆ ಒಳ್ಳೆಯ ವಿಡಿಯೋ ಗಳನ್ನು ನಮಗೆ ದಯವಿಟ್ಟು ಕಲಿಸಬೇಕು.
@RoopaMk-ru7vh
@RoopaMk-ru7vh Жыл бұрын
ಧನ್ಯವಾದಗಳು ಅಮ್ಮ 💐💐
@rajanig385
@rajanig385 Жыл бұрын
❤ಹರೇ ಕೃಷ್ಣ ❤ನಮಸ್ಕಾರ maa🙏 ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು maa❤maa ನಾವು ಕೊಲ್ಲಾಪುರ ಮಹಾಲಕ್ಷ್ಮಿ ಫೋಟೋ ಇಟ್ಟು ಪೂಜೆ ಮಾಡತಿದ್ದಿವಿ ಬೇರೆ ಯಾವ ಲಷ್ಮಿ ಫೋಟೋ ಇಟ್ಟಿಲ maa ಕೊಲ್ಲಾಪುರ ಲಷ್ಮಿ ಇಡಬಹುದಾ ಇಲ್ವಾ maa ತಿಳಿಸಿ pls maa❤ maa ನಮಗೆ ದಾರಿದೀಪ ಆಗಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಆ ಪ್ರಭು ನಿಮಗೂ ನಿಮ್ಮ ಕುಟುಂದವರಿಗೂ ಒಳ್ಳೆದು ಮಾಡಲಿ maa lv u❤maa
@veereshpadakimath1581
@veereshpadakimath1581 Жыл бұрын
ಅದ್ಭುತ ವಿವರಣೆ, ಧನ್ಯವಾದಗಳು ಅಮ್ಮ 🙏🏻🙏🏻
@rajeshwarirajeshwari3240
@rajeshwarirajeshwari3240 Жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼
@manjulamanju9582
@manjulamanju9582 Жыл бұрын
Thank you amma
@umadeviravihal515
@umadeviravihal515 Жыл бұрын
Namaskar amma 🌹🌹🙏🙏 gud evng amma
@vaibhavsushma6376
@vaibhavsushma6376 Жыл бұрын
I was waiting 2 dis video mam
@maitravatim.g673
@maitravatim.g673 Жыл бұрын
ಧನ್ಯವಾದಗಳು ಅಮ್ಮ ♥️
@radhakrishna3669
@radhakrishna3669 Жыл бұрын
ನಮಸ್ಕಾರ ಅಮ್ಮ saraswathi photo ಯಾವ ದಿಕ್ಕಿನಲ್ಲಿ ಇಡಬೇಕು pls ತಿಳಿಸಿ
@mamathabs2341
@mamathabs2341 Жыл бұрын
ಹರೇ ಶ್ರೀನಿವಾಸ 🙏🌹🙏🌹
@shobharahul9939
@shobharahul9939 Жыл бұрын
ಮೇಡಂ ಮನೆಯಲ್ಲಿ ಎಷ್ಟು ದೇವರ ಫೋಟೋ ಇದ್ದರೆ ಒಳ್ಳೆಯದು. ಬೇಡದ ಫೋಟೋಗಳನ್ನು ಹೇಗೆ ತೆಗೆಯಬಹುದು. ಮತ್ತು ಅದನ್ನು ಏನು ಮಾಡಬೇಕು
@run-creationsversion-v.a8600
@run-creationsversion-v.a8600 Жыл бұрын
ಮೇಡಂ ನಮ್ಮ ಮನೆಯಲ್ಲಿ ಎರಡು ಅನ್ನಪೂರ್ಣಶ್ವರಿ ವಿಗ್ರಹ ಇವೆ. ಒಂದನ್ನು ಅಂಗಡಿಗೆಯಲ್ಲಿ ತೆಗೆದುಕೊಂಡು ಬಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದೇನೆ.ಇನ್ನೊಂದು ನಾನು ಹೊರನಾಡಿಗೆ ಹೋಗಿದ್ದಾಗ ತುಂಬ ಇಷ್ಟ ಪಟ್ಟು ತಂದಿದ್ದೇನೆ ಅದನ್ನು ಅಡಿಗೆ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕೆಂದು ಕೊಂಡಿದ್ದೇನೆ ಇದು ಸರಿ ಅಥವಾ ತಪ್ಪೋ ದಯವಿಟ್ಟು ತಿಳಿಸಿ ಮೇಡಂ.......
@SS-qk9np
@SS-qk9np Жыл бұрын
Thank u amma
@varalaxmikulkarni7752
@varalaxmikulkarni7752 Жыл бұрын
Thanks Amma🙏🙏
@jyothikalyan7778
@jyothikalyan7778 Жыл бұрын
Thank u mam❤😊
@Hema-wk6is
@Hema-wk6is Жыл бұрын
ಅಮ್ಮ ದೇವರ ಫೋಟೋ ಮತ್ತು ಪೂಜೆ ಸಾಮಗ್ರಿಗಳನ್ನು ಶುಕ್ರವಾರ ಮಂಗಳವಾರ ತೊಳೆಯ ಬಹುದ
@VeenaJoshi
@VeenaJoshi Жыл бұрын
kzfaq.info/get/bejne/nM-UhsSJzda9eJs.html ಇಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇನೆ ನೋಡಿ
@vanishrimirji4493
@vanishrimirji4493 Жыл бұрын
ತುಂಬ ಒಳ್ಳೆಯ ಮಾಹಿತಿ
@NandaDonkanavar-zk4ob
@NandaDonkanavar-zk4ob Жыл бұрын
Thank you amma❤🙏♥️
@k_kitchen.
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🙏
@rajeshwarinaganur7217
@rajeshwarinaganur7217 Жыл бұрын
ನಮಸ್ತೆ ಮೇಡಂ, ತುಂಬಾ ಧನ್ಯವಾದಗಳು🙏🙏🙏🙏🙏🙏🙏🙏
@lalithabs7705
@lalithabs7705 Жыл бұрын
Thank you so much madam
@sharanumpatil7528
@sharanumpatil7528 Жыл бұрын
Namaste Amma 🙏🙏🌺🌺🙏🙏🌺🌺🙏🙏🌺🌺🙏🙏🌺🌺
@padmaramesh7448
@padmaramesh7448 Жыл бұрын
ಧನ್ಯವಾದಗಳು🙏🙏
@padamajakulkarni5390
@padamajakulkarni5390 9 ай бұрын
🙏akka
@manikr5952
@manikr5952 Жыл бұрын
Tq so much
@snehashidalali4447
@snehashidalali4447 Жыл бұрын
Amma 🙏🏻🙏🏻
@shravankumarsavanur3525
@shravankumarsavanur3525 Жыл бұрын
Photogalu binna agiddare visarjane hege madabeku matte photo Yavag tarabeku dayavittu Tilisi.
@preetichalageri2499
@preetichalageri2499 Жыл бұрын
❤Thank you Amma. Namma cast lingyat pnchmashalii.
@RekhaRekha-oz3hm
@RekhaRekha-oz3hm Жыл бұрын
Think you mam
@padhamavatidivate4172
@padhamavatidivate4172 Жыл бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@pavithra5759
@pavithra5759 Жыл бұрын
Thank you madam
@shivanand7447
@shivanand7447 Жыл бұрын
In my Pooja room standing Laxmi narayan photo is there sister please advice wether I have to keep this or remove this one ..................🙏🙏
@manikr5952
@manikr5952 Жыл бұрын
Tegedu bidi olledu
@dhanalakshmiks771
@dhanalakshmiks771 Жыл бұрын
Thanks u mam 👣💐🙏
@user-pf6vw7mf8c
@user-pf6vw7mf8c 17 күн бұрын
nam mane alle photo ede bt saree blou kallar.blous Red collar ede olleda mam
@shilpar7468
@shilpar7468 Жыл бұрын
🙏🙏.amma
@RekhaBhavikatti
@RekhaBhavikatti Жыл бұрын
ಅಕ್ಕಾ ನಾವು 4ವರ್ಷದ ಹಿಂದೆ ದೀಪಾವಳಿ ಅಮಾವಾಸ್ಯ ದಿನ ಲಕ್ಷ್ಮೀ ವಿಗ್ರಹ ತಂದಿದ್ವಿ ಅಕ್ಕಾ ಇದು ಒಳ್ಳೆಯದಾ 🙏🙏🙏
@somshker1352
@somshker1352 Жыл бұрын
ಅಮ್ಮ ನಮಸ್ಕಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ನನ್ನ ಒಂದು ಪ್ರಶ್ನೆ ಏನಂದ್ರೆ ನಮ್ಮ ಮನೆಯಲ್ಲೇ 3 ಜನ ಹೆಣ್ಣು ಮಕ್ಕಳು ನಮಗೆ monthly ಮುಟ್ಟಿನ ಸಮಸ್ಯೆ ಅಂದ್ರೇ 3 ಜನ back to back date ಆಗುತ್ತೇವೆ ಅವಾಗ minemam 15 days pooje ಮಾಡುವುದಕ್ಕೆ ತುಂಬಾ ತೊಂದ್ರೆ ಆಗುತ್ತಾ ಇದೆ ಅಮ್ಮ ಯಾಕೆಂದ್ರೆ ನಮ್ಮ ಮನೆಯಲ್ಲೇ ಯಾರೂ ಗಂಡಸರು ಇಲ್ಲಾ ಇದಕ್ಕೆ ಏನಾದ್ರೂ please ಪರಿಹಾರ ತಿಳಿಸಿ ಅಮ್ಮ 🙏🙏🙏🙏🙏
@saprivlogssaligrama6102
@saprivlogssaligrama6102 Жыл бұрын
ಒಂದುಸಲ ಟ್ಯಾಬ್ಲೆಟ್ ತಗೊಂಡು ಒಬ್ಬರು date ಮುಂದೆ ಹಾಕೋಳಿ
@varshabhaskar8044
@varshabhaskar8044 Жыл бұрын
Dhanyavaadagalu amma🙏🙏🙏🙏🙏
@allamaprabhusquotestore5736
@allamaprabhusquotestore5736 Жыл бұрын
Thank you mam
@NagaratnaHosamani-in3xo
@NagaratnaHosamani-in3xo Жыл бұрын
Tq s k amma
@praveenkattimani1852
@praveenkattimani1852 Жыл бұрын
Amma thumb change tilisikotidira danyavadagalu amma 🙏🏻🙏🏻🙏🏻🙏🏻🙏🏻
@shailaangadi380
@shailaangadi380 Жыл бұрын
Danyavadagalu amma
@premasrinivas6634
@premasrinivas6634 Жыл бұрын
TQ so much Amma ❤🥰
@vedakulkarni4607
@vedakulkarni4607 Жыл бұрын
ಧನ್ಯವಾದವುಗಳು 🙏🙏
@kruthikag6955
@kruthikag6955 Жыл бұрын
ಧನ್ಯವಾದಗಳು ಅಮ್ಮ 🙏🙏🙏
@sahanaa5069
@sahanaa5069 Жыл бұрын
1 st view amma
@VeenaJoshi
@VeenaJoshi Жыл бұрын
Thanq
@akkamahadevihiremath5523
@akkamahadevihiremath5523 Жыл бұрын
Tq avva🙏🙏🤝
@shobhas.k8060
@shobhas.k8060 Жыл бұрын
ನಂಗೆ ಬೆಳ್ಳಿ ಗಂಟೆ ತರಲು ಮನಸ್ಸಾಗಿದೆ. ಅದರಲ್ಲಿ ಗಂಟೆಯ ಮೇಲೆ ಬಸವನ ಮೂಖ ನೋಡಲು ತುಂಬಾ ಇಷ್ಟ ಆಯ್ತು ಆದರೆ ತಗೊಳಲಿಲ್ಲ. ಬೇಸರ ಆಗ್ತಿದೆ
@hemanthbp9415
@hemanthbp9415 Жыл бұрын
Tq amma
@geethageetha1319
@geethageetha1319 Жыл бұрын
🙏🏻🙏🏻🙏🏻🙏🏻🙏🏻
@MithuShibhu
@MithuShibhu Жыл бұрын
Amma Namaskaaragalu🙏🙏🙏 💐💐💐✨✨✨🚩🚩🚩...
@veenamaruthi902
@veenamaruthi902 Жыл бұрын
Namste amma
@submkuligod-bj6dx
@submkuligod-bj6dx Жыл бұрын
g good evening madam
@sridevirao1068
@sridevirao1068 Жыл бұрын
Kolhapura Lakshmi ninthiro photo Alva adanna pooje maadabahuda madam
@VeenaJoshi
@VeenaJoshi Жыл бұрын
ಮಾಡಿ
@mamatharani2433
@mamatharani2433 Жыл бұрын
Amma husband kudithada chatta ke pooje ya link kalisi plz plz amma reply madi
@gayathrichand6187
@gayathrichand6187 Жыл бұрын
Hare Krishna 🙏
@v.malleshreddy3897
@v.malleshreddy3897 Жыл бұрын
Tq amm
@deepah6899
@deepah6899 Жыл бұрын
Namaskargalu Amma 🙌🙏🙏 Danyvadagalu Amma 🙏🙏🙏🙏🙏
@ShobhaKh-ef7pf
@ShobhaKh-ef7pf Жыл бұрын
ಅಮ್ಮ ಹಲ್ಲು ನೋವಿಗೆ ಪರಹಾರ ತಿಳಿಸಿ
@rathnarathna7575
@rathnarathna7575 Жыл бұрын
🙏🙏 amma
@raghunathg8340
@raghunathg8340 Жыл бұрын
Amma 🙏🙏🙏
@Nagaratna107
@Nagaratna107 Жыл бұрын
🙏 Amma
@sumababu4393
@sumababu4393 Жыл бұрын
🙏🏻🙏🏻
@myschoolmystudents2059
@myschoolmystudents2059 Жыл бұрын
Sri chakrad bagge dayavittu tilisi amma,
@Sumanakirankannadavlogs
@Sumanakirankannadavlogs Жыл бұрын
Useful information madam #sumanakiran
@suneethas2206
@suneethas2206 Жыл бұрын
Amma🙏
@saishwaryagowda8712
@saishwaryagowda8712 Жыл бұрын
Amma frist view comments
@VeenaJoshi
@VeenaJoshi Жыл бұрын
Thanq
@anithaanu2559
@anithaanu2559 Жыл бұрын
ಅಮ್ಮ ನಮ್ಮ ಮನೆಯಲ್ಲಿ ಲಕ್ಷ್ಮಿ ಫೋಟೋ ಅನ್ನು main door ಮೇಲುಗಡೆ ಒಳ ಮುಖವಾಗಿ ಹಾಕಿದ್ದಾರೆ ಈ ರೀತಿ ಹಾಕಬಹುದಾ ಹೇಳಿ pls pls pls
@chethanauk3417
@chethanauk3417 Жыл бұрын
Amma🙏 Nakshatra calender nalli eruthe yava yoga antha thilkolodu hege calendar bagge swalpa thilsi Amma pls pls pls
@Tejas_fashion_1616
@Tejas_fashion_1616 Жыл бұрын
Amma ❤🙏🙏❤️
@priyankapriya7593
@priyankapriya7593 Жыл бұрын
First view amma❤
@dhanalakshmit3571
@dhanalakshmit3571 Жыл бұрын
Veenamma, Prathi Rangoli haki mantra helbeka Or Ella rangoli haki pooje madi nantara shloka helbahuda?? Please tilisikodi
@sindhunagur2611
@sindhunagur2611 Жыл бұрын
First viwe akka
If Barbie came to life! 💝
00:37
Meow-some! Reacts
Рет қаралды 79 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 60 МЛН