"ಮನುಷ್ಯನಲ್ಲಿರುವ ಶಕ್ತಿಗಳ ಪರಿಚಯ" ಎಲ್ಲ ವಿದ್ಯಾರ್ಥಿಗಳು ತಿಳಿಯಲೇಬೇಕಾದ ಅಂಶಗಳು- ಸ್ವಾಮಿ ನಿರ್ಭಯಾನಂದ ಸರಸ್ವತಿಯ ಜೀ #swaminirbhayananda #nirbhayanandasaraswati #swamivivekananda
Пікірлер: 103
@prakashaasadiprakasha49152 жыл бұрын
ಶ್ರೀ ಗುರುಗಳ ಪಾದಪದ್ಮಗಳಿಗೆ ಅನಂತಕೋಟಿ ನಮನಗಳು 🙇🏻♂️🙇🏻♂️🙇🏻♂️🙇🏻♂️🙇🏻♂️
@ramappakhot90644 ай бұрын
Om namah shivaya ❤
@nagendranandini18682 жыл бұрын
ನಮಸ್ತೆ ಗುರುಜಿ
@mudakappamattur30896 ай бұрын
ನಿಮ್ಮ ಮಾತುಗಳು ಕೇಳಿದ್ರೆ ಜೀವನದಲ್ಲಿ ಮುಂದೆ ಹೋಗಬೇಕು ಅಂತ ಅನ್ಸ್ತ ಇದೆ ಗುರುಗಳೇ..ನಿಮ್ಮ ಮಾತುಗಳು ನಮ್ಮನ್ನು ಬಲಶಾಲಿಗಳನ್ನಾಗಿ ಮಾಡುತ್ತಿವೆ..ಧನ್ಯವಾದಗಳು ಗುರುಗಳೇ..🙏💐
@dr.prashanthacharstarastro9 ай бұрын
ನಿಜ ಗುರುಗಳೇ 🙏ನೀವು ಕನ್ನಡಿಗರಾಗಿರೋದು ನಮ್ಮ ಪುಣ್ಯ.. ನಿಜ ನಿಮ್ಮ ಮಾತುಗಳು ಕೇಳಿದರೆ ಸಾಕು.. ನಾವು 100 ಪುಸ್ತಕ ಓದಿದಹಾಗೆ 🙏💐
@sachinm7981Ай бұрын
ನನಗೆ ಸ್ವಾಮಿ ಜಿ Contact ನಂಬರ್ ಸಿಗಬಹುದ.?
@panchakshari93652 жыл бұрын
ಸ್ವಾಮಿಜಿ ನಿಮ್ಮಂತೆ ಬ್ರಹ್ಮಚರ್ಯದ ಬಗ್ಗೆ ಕನ್ನಡದಲ್ಲಿ ವಿವರವಾಗಿ ಬೋಧಿಸುವವರನ್ನು ನಾನು ಕೇಳಿಲ್ಲ. ದಯವಿಟ್ಟು ಈ ವಿಷಯದ ಬಗ್ಗೆ ಇನ್ನಷ್ಟು ಆಳವಾಗಿ ತಮ್ಮ ಅನುಭವಗಳ ಮೂಲಕ ಹಾಗೂ ಬ್ರಹ್ಮಚರ್ಯದ ಪರಿಪಾಲನೆಯಲ್ಲಿ ಉಂಟಾಗುವ ತೊಡಕುಗಳಿಂದ ಪಾರಾಗಲು ಸವಿಸ್ತಾರವಾಗಿ ಪ್ರವಚನ ಮಾಡಿರಿ🙏
Very true message congratulations Sir, proud feel am and we all Bharatha citizens In my imagination, many times I think Gravitation force comes to know from Apple (I.e., Newton Law) but spiritually I will say when Sri Vishnu came to land of planet Bhoomi, searching of her wife Sri Lakshmi....🎉 Laxmi means Gravity and everything. Beautiful to watch your speech Sir congratulations, happy ❤
Daily, I listen you sir, one or other subject, one day I wish to meet you, a great wisdom Sir, Danyokthi
@thippeswamyg46228 ай бұрын
Wer are you ser
@manjunathkadam3079 Жыл бұрын
ಪಾಪ ಸ್ವಾಮಿಜಿಗೆ ಗೊತ್ತೆ ಇಲ್ಲಾ ರವಿ ಪರಮ ಭ್ರಷ್ಟ ಅಂತಾ...😄😅
@belagaviboyscreation9386 Жыл бұрын
Nin gotta nodidiya brastachara madiddu
@manjunathkadam3079 Жыл бұрын
@@belagaviboyscreation9386 ಬೆಂಕಿ ಇಲ್ಲದೆ ಹೊಗೆ ಆಡಲ್ಲ ಕಂದಾ...
@mahadevammagodekar3424 Жыл бұрын
Spoorthi. Kannadigarellarigu.
@shivabhakta30759 ай бұрын
@@belagaviboyscreation9386ಅವನು ಪಕ್ಕ ಬ್ರಷ್ಟ ಅಧಿಕಾರಿ ಇದು ಸತ್ಯ
@giriartist7159 ай бұрын
Kachada India kachada karanataka...
@Dundappanavar109 ай бұрын
Ninna desha nine ishta pattilla andre Matta beredavara hogalike ninaga arta agall. Ninna ninu ishta padalla ansatte adikke ninne rajya mattu ninna desha Vanna bayata idiya. Wake up yourself. I think you slept in each and every movement.