ಯಾವ ಜಾಬ್‌ಗೆ ಅತಿಹೆಚ್ಚು ಸಂಬಳ?! | Highest Paying Jobs | Government And PrivateJobs | Masth Magaa Amar

  Рет қаралды 184,180

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#HighestPayingJobs #GovernmentJobs #PrivateJobs #IAS #IPS #IndianForestService #RBI Grade-B #Defense Services #PSU #DRDO #ISRO #LecturersinGovernmentColleges #allowance #TopCEOs #DataScientist #MachineLearningExperts #CVijayakumar #SalilParekh #HCL #Infosys #CPGurani #TechMahindra #MasthMagaa #AmarPrasad

Пікірлер: 522
@Bharatiya1907
@Bharatiya1907 Жыл бұрын
ಈ ಮೇಲೆ ನೀವು ಹೇಳಿದ ಎಲ್ಲ ಕೆಲಸ ಮಾಡುವವರಿಗೆ ಊಟ ಹಾಕುವ ಕೆಲಸ "" ರೈತ"" ಆಗುವುದು ಮೇಲು.. ಏನಂತೀರಾ ಗೆಳೆಯರೇ.
@basava_desai
@basava_desai Жыл бұрын
ಯಾವ ಜಾಬ್ಗೆ ಸ್ಯಾಲರಿ ಎಷ್ಟೇ ಇದ್ರು.. my dream ias forever 🤞❤️❤️
@soul-pe6ub
@soul-pe6ub Жыл бұрын
ಸರ್ಕಾರಿ ಕೆಲಸದಲ್ಲಿ ಲಂಚ ಸಿಗುತ್ತೆ, private ಕಂಪನಿಯಲ್ಲಿ ಸಿಗಲ್ಲ🤣🤣🤣
@Shridharshashi
@Shridharshashi Жыл бұрын
ಮೀಸಲಾತಿಯಿಂದ(GM,2A) ನೊಂದವರು private job ಅಲ್ಲಿ ಏನಾದ್ರೂ ಸಾಧನೆ ಮಾಡಬೇಕು❤❤❤❤
@premiumfriends5661
@premiumfriends5661 Жыл бұрын
ಖಾಸಗಿ ಸಂಬಳಕ್ಕೆ ಓಕೆ, ನಮಗೆ ಇಷ್ಟ ಇರುವ ಹುಡುಗಿಯನ್ನು ಪಡೆದುಕೊಳ್ಳಲು ಗೋರ್ಮೆಂಟ್ ಬೇಕು 😂😂😂
@sanjeevr4347
@sanjeevr4347 Жыл бұрын
Government job alli salary ginta gimbla jasti 😂. So ellaru try madtare
@Patil-d2d
@Patil-d2d Жыл бұрын
Sir ಲಂಚ ಹೋಗಲಾಡಿಸುವ videos ಮಾಡಿ ಸಂಬಂಧ ಪಟ್ಟ ಕಾನೂನು ಬಗ್ಗೆ ತಿಳಿಸಿ
@rajakrishnappabheri2879
@rajakrishnappabheri2879
ಈ ವಿಡಿಯೋ ನೋಡ್ತಾ ಇರೋ ನನ್ನಂತ ನಿರುದ್ಯೋಗಿಗಳು ಯಾರಾದ್ರೂ ಇದೀರಾ🖐️
@CharanCharan-mu3qx
@CharanCharan-mu3qx Жыл бұрын
ಇದೆ ತರ ಮಾಹಿತಿಗಳನ್ನು ನಿರಂತರ ಕೊಡಿ ಸರ್ job ಬಗ್ಗೆ ಮಾಹಿತಿಗಳನ್ನು ನೀಡಿ ಸರ್ ಎಷ್ಟೋ ಅಭ್ಯಾರ್ಥಿಗಳಿಗೆ ಉಪಯೋಗ ಆಗುತ್ತೆ ಹೆಚ್ಚು ಹೆಚ್ಚು videos madi sir job ಬಗ್ಗೆ 🎉
@vireshss5461
@vireshss5461 Жыл бұрын
Assistant professor post ge 57700/- basic, niu sariyagi research madila
@toxic_pavan_19_
@toxic_pavan_19_ Жыл бұрын
ಸರಕಾರಿ ಕೆಲಸ ಬೇಕು ಆದರೆ ಸರಕಾರಿ ಶಾಲೆ ಬೇಡ, ಸರಕಾರಿ ಆಸ್ಪತ್ರೆ ಬೇಡ ಇದು ನಮ್ಮ ಭಾರತ 😢
@paragondamagadummaharashtr8528
@paragondamagadummaharashtr8528 Жыл бұрын
Good morning sir,
@murulig7445
@murulig7445 Жыл бұрын
Private job shows our courage talent skill discipline and
@sumanthms521
@sumanthms521 Жыл бұрын
Film industry, politics, KZfaq....💰(effort and luck)
@Loveyourlife777
@Loveyourlife777 Жыл бұрын
Im working in PSU, i got 61k gross salary with 2 years experience.❤
@rakeshrr8208
@rakeshrr8208 Жыл бұрын
1. Data science jobs are at the peak salaries now, they are earning upto 1 to 1.5 cr per annum.
@Shridharshashi
@Shridharshashi Жыл бұрын
UPSC ಒಂದೇ ಸಾಕು ಮಾರ್ರೆ ❤❤
@kannadastetas7449
@kannadastetas7449 Жыл бұрын
ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.
@CaAspirant1027
@CaAspirant1027 Жыл бұрын
For practicing chartered accountant salary is sky is the limit🔥🔥
@edgecase6788
@edgecase6788 Жыл бұрын
Uber india bangalore pays 2.5 cr for software engineer google facebook apple pay up to 1.3-1.8 cr in Bangalore for 12 years exp.. Freshers uber pay 80 lak and google around 70 lak
Secret Experiment Toothpaste Pt.4 😱 #shorts
00:35
Mr DegrEE
Рет қаралды 38 МЛН
Schoolboy - Часть 2
00:12
⚡️КАН АНДРЕЙ⚡️
Рет қаралды 5 МЛН
Задержи дыхание дольше всех!
00:42
Аришнев
Рет қаралды 3,8 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 38 МЛН