ಸೆಮಿಫೈನಲ್‌ ಮೊದಲೇ ಫಿಕ್ಸ್‌ ಯಾಕೆ? | ICC Favouring India | BCCI | India Vs England |Semifinal MasthMagaa

  Рет қаралды 148,261

Masth Magaa

Masth Magaa

4 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#India #England #BCCI #TeamIndia #ICC #Semifinal #PreSeeding #Broadcaster #MasthMagaa

Пікірлер: 277
@MasthMagaa
@MasthMagaa Күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rameshsj7609
@rameshsj7609 2 күн бұрын
ನೀವು A1,A2 ಹೇಳಿದಾಗ ಎಲ್ಲ ನನಗೆ ದರ್ಶನ್ ಮತ್ತೆ ಪವಿತ್ರಾ ಗೌಡ ನೆನಪಾಯಿತು 😂
@user-ux1fo2uy8x
@user-ux1fo2uy8x 2 күн бұрын
Bro ನಿನ್ ಇನ್ನು ಅದ್ರಿಂದ ಆಚೆ ಬಂದಿಲ್ವ 😂😂
@TigerGuru3617
@TigerGuru3617 2 күн бұрын
ಓಹ್ ಭ್ರಮೆ 😂
@mallikarjunacmallik4332
@mallikarjunacmallik4332 2 күн бұрын
Yes 😅😅😅
@sridhara.nagalikarsridhara2815
@sridhara.nagalikarsridhara2815 2 күн бұрын
ಹೋರಗ್ ಬಾರೋ😂
@mani-lo1wg
@mani-lo1wg 2 күн бұрын
😂😂😂
@Manjunatha-hd7mg
@Manjunatha-hd7mg 2 күн бұрын
ನಮ್ಮ ದ್ರಾವಿಡ್ ಸರ್ ಗಾಗಿ ಈ ಸಲ ಕಪ್ ಗೆಲ್ಲಲಿ ಜೈ ಭಾರತ್
@milliesavanth
@milliesavanth 2 күн бұрын
ಪಾಕ್ ಗೆದ್ದರೆ ಅದು ಸೂಪರ್ ಸೋತರೆ ಅದು ಮೋಸದಾಟ. ತುಂಬಾ ಚನ್ನಾಗಿದೆ ಪಾಕ್ ಆರೋಪ
@vijaykumark9320
@vijaykumark9320 2 күн бұрын
ಎರೆ ಎನೆ ಬೋಗಳಲಿ ....ಈ ಸಲ ,ಗೆಲುವು 🇮🇳 ದೆ ಇರಲಿ..... Respected ❤
@ManojKumar-go7bq
@ManojKumar-go7bq 2 күн бұрын
Yes it clear , Because all india matches starting at 8PM IST
@shrihari6860
@shrihari6860 2 күн бұрын
India's performance since 2011 CWC 2011-Champions T20WC 2012-Super 8s** CT 2013-Champions T20WC 2014-Runner up CWC 2015-Semifinals T20WC 2016-Semifinals CT 2017-Runner up CWC 2019-Semifinals T20WC 2021-Super 10** WTC 2021-Runner up T20WC 2022-Semifinals WTC 2023-Runner up CWC 2023-Runner up Since 14 yrs it is only 2 times India not able to get into atleast semifinals(top 4s).No other team have such performance.That's how strong Indian cricket team is.May be they can't handle the pressure in important games.This world cup whether India wins or not we will always support our team🎉🎉 India is No1 cricket 🏏 team since decade now...
@shetteppaganager6817
@shetteppaganager6817 2 күн бұрын
ನಾಯಿ ಬೊಗಳಿದರೆ ದೇವ ಲೋಕ ಹಾಳು ಆಗುದಿಲ್ಲ
@RanjuDalin
@RanjuDalin 2 күн бұрын
India is the biggest market of icc 🎉
@santhoshkumar4694
@santhoshkumar4694 2 күн бұрын
ಆದರೆ ನಮ್ಮ ಕ್ರಿಕೆಟ್ ತಂಡಕ್ಕೆ ಎಷ್ಟೇ ಅನುಕೂಲ ಮಾಡಿ ಕೊಟ್ರು ಇತ್ತೀಚೆಗೆ ಯಾವುದೇ ವಿಶ್ವಕಪ್ ಗೆಲ್ಲಲಾಗಲಿಲ್ಲ.. ಅದೇ ಬೇಜಾರು... ಈ ಸಲ ಆದ್ರೂ ಗೆಲ್ಲಲಿ 🙏🙏
@sidduhonawad8964
@sidduhonawad8964 Күн бұрын
Reservation kodi khandita cup gelute
@ninganagoudajavalagi246
@ninganagoudajavalagi246 Күн бұрын
ಅದೃಷ್ಟ ಬೇಕು ಮಗ ಅದೃಷ್ಟ ಪರೀಕ್ಷೆ ಬರೆಯಲು ಹೋಗಿದ್ದೀರಾ ನಾನು ಪಾಸ್ ಆಗುತ್ತೇನೆ ಎಂದು ಎಕ್ಸಾಮ್ ಬರೆಯುತ್ತೇನೆ ಆದರೆ ರಿಸಲ್ಟ್ ಬರುವ ತನಕ ನಮ್ಮ ಮನಸ್ಸಿನಲ್ಲಿ ಗೊಂದಲವಿರುವುದು ಸಹಜ ಅದೇ ತರ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಜಯಗಳಿಸಲಿ ಎಂದು ನಮ್ಮ ಆಶಯ
@Kushal_h_a
@Kushal_h_a 2 күн бұрын
Everyone pls remember how England won the worldcup in 2019 🤡
@karthikm5655
@karthikm5655 2 күн бұрын
New Zealand real winner in 2019 😢
@hemantht3765
@hemantht3765 2 күн бұрын
Who should be replaced by How
@cshekhar598
@cshekhar598 2 күн бұрын
"He (AP- Amar Prasad) stated facts! 👍 Keep doing honest work, because we expect unbiased news!!!! Bholo Bharath Mata Ki Jai!!!🙌
@PavanKumar-uo5jv
@PavanKumar-uo5jv 22 сағат бұрын
ಭಾರತದ ಜನಸಂಖ್ಯೆ ಕ್ರಿಕೆಟ್ಗೆ ವರದಾನವಾಗಿದೆ.❤
@AZ-pg8vd
@AZ-pg8vd 2 күн бұрын
So nice to hear that Indian org is imposing rules on English org 😂😂taste of their own medicine. Now that Australians are out of the tournament, they have started to bark
@rosebeautiful1360
@rosebeautiful1360 2 күн бұрын
8pm match for viewers not fix
@kingpradyumna8202
@kingpradyumna8202 2 күн бұрын
1:36 this is absolutely true, first semifinal IND vs ENG agbekittu
@bangeracreation
@bangeracreation 2 күн бұрын
World Cup andaga rules ellarugu same erbeku , Eethara madidre cricket craze just Asia dalli matra erutthe
@umapatihiremath3588
@umapatihiremath3588 2 күн бұрын
Vah. Super speech guru ana appaa. Satyaa 👏👏👏
@allinone_747
@allinone_747 2 күн бұрын
Michele Vaughan always forgots about Eng vs Nz final 😢
@manjunathmeti6722
@manjunathmeti6722 2 күн бұрын
Very very nice information sir 🙏👍🇮🇳
@user-sz3ld3tr5e
@user-sz3ld3tr5e 2 күн бұрын
ತುಂಬಾ ಒಳ್ಳೆಯ ಸಂದೇಶ ಕ್ರಿಕೆಟ್ ಅಭಿಮಾನಿಗಳಿಗೆ
@sridharac4365
@sridharac4365 2 күн бұрын
Nija sir india ella match day game hey adiddu.
@manjunathmeti6722
@manjunathmeti6722 2 күн бұрын
Good information sir 🙏
@ashwathpoojary8790
@ashwathpoojary8790 2 күн бұрын
Thank you for good explanation
@marutik8926
@marutik8926 Күн бұрын
Nice Explain . How Indian and Indian money important for ICC and Cricket
@satyanarayanaupadhya6175
@satyanarayanaupadhya6175 2 күн бұрын
Interesting news thanks
@paneeshse9534
@paneeshse9534 17 сағат бұрын
❤ All the best to Indian cricket team, if win this T20 world cup great send off to My Rahul dravid.
@shivappanaik5240
@shivappanaik5240 2 күн бұрын
ಯಾಕೋ ನಿಜ ಅನ್ಸುತ್ತೆ... ಎಸ್ 1st ಮ್ಯಾಚ್ ಟಾಪ್ ind v/s eng ಆಡಬೇಕಿತ್ತು.. ಬಟ್ AFG v/ಸ್ SA ಆಡಿದ್ದು ತಪ್ಪು AFG ಅವರಿಗೆ ಟೈಮ್ ಇರಲಿಲ್ಲ ಅಲ್ಲ ಇದು ವರ್ಲ್ಡ್ ಕಪ್ ಮಿನಿಮಂ,, 3 ದಿನ ಟೈಮ್ ಬೇಕು ಆದರೇ AFG ಅವರಿಗೆ ಮೋಸ ಮಾಡಿದಂಗೆ ಆಗಿದೆ 🎉🎉🎉🎉
@topupgaming1727
@topupgaming1727 2 күн бұрын
Yes ICC is doing partiality it is in favor of Indian cricket team and its unfair
@user-sz3ld3tr5e
@user-sz3ld3tr5e 2 күн бұрын
ನೀವು ತುಂಬಾ ಚೆನ್ನಾಗಿ ಮಾತಾಡ್ತೀರ ಯಾವ ವಿಷಯದ ಬಗ್ಗೆ ಆಗಲಿ ಗುಡ್ ನೈಟ್ ಸರ್
@avighnatv408
@avighnatv408 12 сағат бұрын
Superb sir good msg
@rocknroll8533
@rocknroll8533 2 күн бұрын
Proud to be indian❤❤
@NageshPattanshetty
@NageshPattanshetty 2 күн бұрын
Nimma channel athyabutha! Aadashtu bega 1 crore subscribers aagali! 🔥
@pradeepgb986
@pradeepgb986 2 күн бұрын
Vaughan usually vomits after every match. He just wants the attention.
@siddappaky7012
@siddappaky7012 2 күн бұрын
Jai sha 🤣 jindabad
@jaisriraamhindhu
@jaisriraamhindhu 2 күн бұрын
That's the POWER of BHARAT
@manjunathavsmanjunathavs3829
@manjunathavsmanjunathavs3829 2 күн бұрын
ಕೈಲಾಗದವ ಮೈ ಪರಚಿಕೊಂಡನಂತೆ
@prashanthbv4623
@prashanthbv4623 Күн бұрын
Correct allwa helirodu
@shivarajma3962
@shivarajma3962 Күн бұрын
Strength of India
@user-yb5ql1pw6t
@user-yb5ql1pw6t 2 күн бұрын
👍
@bhaskarPL1
@bhaskarPL1 2 күн бұрын
This is called domination similar to British ruled india,
@syedakbarshasaka7120
@syedakbarshasaka7120 2 күн бұрын
2024 🏆 is Loading Come on India 💪
@sachinks9846
@sachinks9846 2 күн бұрын
Sir please make episode on putin visit to North Korea and give insights of it
@hnrajesh
@hnrajesh 2 күн бұрын
❤❤❤
@Aikian_online
@Aikian_online 2 күн бұрын
India match trp will be superb
@srjjdv9998
@srjjdv9998 Күн бұрын
Wooov my country is so powerful
@nagrajr1340
@nagrajr1340 2 күн бұрын
❤❤❤❤
@user-ik2vi8kz8o
@user-ik2vi8kz8o 2 күн бұрын
Sir adu a1.b1,c2,d2 then a2,b2,c1,d1 that's also correct way
@thinker4743
@thinker4743 2 күн бұрын
yes ee doubt nangu ithu
@Yuvaratna98
@Yuvaratna98 2 күн бұрын
That is Bharat power ❤❤❤
@manjunathmeti6722
@manjunathmeti6722 2 күн бұрын
Good evening sir 🙏
@nimmageleya7254
@nimmageleya7254 2 күн бұрын
ಲಭಕ್ಕೆ ನಮ್ಮ ಕ್ರಿಕೆಟ್ ಗೆ ಅವಮಾನ ಮಾಡಬಾರದು
@chethanchethanviru8541
@chethanchethanviru8541 2 күн бұрын
If that's the case India would have been won all world cups
@sureshm9451
@sureshm9451 2 күн бұрын
👍👍👍👍
@jagadishababu6592
@jagadishababu6592 Күн бұрын
Correct 12 am ge match madidare indian fun ge kasta 8 pm is good time
@guruvinayaka7289
@guruvinayaka7289 2 күн бұрын
😲❤❤❤🇮🇳INDIAN CRICKET
@Darshu1702k
@Darshu1702k 2 күн бұрын
2019 world cup final😢
@suhasm1266
@suhasm1266 2 күн бұрын
Yes it's true.....is it fix.
@BKKrish999
@BKKrish999 Күн бұрын
ಕುಣಿಯೋಕೆ ಬಾರದವ ನೆಲ ಡೊಂಕು ಹೇಳಿದ್ದಂಗೆ ಆಯಿತು.
@harishph915
@harishph915 Күн бұрын
All the franchises giving priority to India cricket 🏏 team. Because Indians are having more viwers.
@sureshidu3119
@sureshidu3119 2 күн бұрын
ನಾವು ಈವಾಗ್ಲೇ ಅಂತಿಮ ಹಂತಕ್ಕೆ ಜಿಗಿದು ಆಗಿದೆ 👍
@user-xb2jh1bu6i
@user-xb2jh1bu6i Күн бұрын
S true always bitterness
@user-ht2ig7vb4j
@user-ht2ig7vb4j 2 күн бұрын
Bro icc ondu mafia idda hage adu india ge ne support maditte adkke bere team galu lekka ke baro dill😢😢
@shetteppaganager6817
@shetteppaganager6817 2 күн бұрын
ಸ್ಟುಪಿಡ್ ದೇಶ ದ್ರೋಹಿ ನೀನು
@rsgadasalli
@rsgadasalli 2 күн бұрын
Brits still feel they own international cricket. They got a chance to beat India and move to finals. They performed very poorly Australia new Zealand performed badly Afghanistan did a super job. They have become a good team. Cricket can still survive as India Pakistan Bangladesh srilanks Afghanistan West Indies South Africa can continue to make it popular cricket is entering USA in a big way.
@ANILKUMAR-qt2pn
@ANILKUMAR-qt2pn 20 сағат бұрын
ವೀಕ್ಷಕರ ಅನುಗುಣವಾಗಿ ಟೈಮಿಂಗ್ಸ್ ಬದಲಾವಣೆ ಮಾಡಿರೋದು ತಪ್ಪು
@thajachandru7764
@thajachandru7764 2 күн бұрын
Hi sir
@puneethgowda5778
@puneethgowda5778 2 күн бұрын
Amar brother
@Afnan78699
@Afnan78699 Күн бұрын
Howdu sir fix agide 100%
@appu_msd1454
@appu_msd1454 Күн бұрын
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪ್ರಾಬಲ್ಯ ನೋಡಿ ಮೈಕೆಲ್ ವಾರ್ನ್ ಈ ಮಾತು ಹೇಳಿದ್ದಾರೆ 😅
@Vishwa629
@Vishwa629 2 күн бұрын
Somewhere the allegations are correct to favour India....we have to see the sports as excitement not like favouring anyone.....if so it may loose it's identity in future.....
@ravichannal9361
@ravichannal9361 Күн бұрын
ಗೆಲುವು ಗೆಲುವೇ
@Deepushantha-ht9rs
@Deepushantha-ht9rs 19 сағат бұрын
Win or lose jai ho India jai ho rohit
@GuruPrasad-zt7pk
@GuruPrasad-zt7pk 2 күн бұрын
Make a video on Kalki movie
@rkcakebrand1295
@rkcakebrand1295 2 күн бұрын
ಸತ್ಯದ ಮಾತು ಸರ್ ಇದು
@user-tq8cr8lo7u
@user-tq8cr8lo7u 2 күн бұрын
Game is business not game
@cartoon_98674
@cartoon_98674 2 күн бұрын
This is icc default not indian team
@sathishs5904
@sathishs5904 2 күн бұрын
Yes Right,sariyada mathu
@cricketbiryani8124
@cricketbiryani8124 2 күн бұрын
But since it's a world cup icc should fix like in any other tornments
@govindnaik2133
@govindnaik2133 2 күн бұрын
ನನ್ನ ಪ್ರಕಾರ ಒಂದು ಕೀಡೆ ಅಂತ ಬಂದಾಗ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡಬೇಕು ಇಲ್ಲಿ ಒಂದು ತಂಡದ favour ಆಗಿರಬಾರದು
@govindnaik2133
@govindnaik2133 2 күн бұрын
Sports andre kevala money matra agira baradu itichige ell sport's galu keval duddigagi nedeuta ive
@wonder937
@wonder937 Күн бұрын
ನಿಮ್ಮ ಕೀಡೆ 😅😂 ಚೆನಾಗಿದೆ
@govindnaik2133
@govindnaik2133 Күн бұрын
@@wonder937 typing mistake agide
@killerkeerthikiller8449
@killerkeerthikiller8449 2 күн бұрын
Avdhu sir yak namge belge match irlila
@girishrao3181
@girishrao3181 2 күн бұрын
England Australia do all this to chuck Indianplayers
@starcreatios5409
@starcreatios5409 2 күн бұрын
ಇದ್ದಕ್ಕೆ ಕಾರಣ ಕೆಲಸ ಇಲ್ಲದ unemployed ಯುವಕರು ನಮ್ಮಲ್ಲಿದ್ದು ಅಧಿಕ trp ನಮ್ಮಿಂದಾ ಬರುತ್ತದೆ😅😅😅😅😅😅 yes ಅನ್ನೋದಾದ್ರೆ replay ಮಾಡಿ😂😂😂😊❤
@curiosity_ka_15
@curiosity_ka_15 20 сағат бұрын
Ninu obba adralli😊
@starcreatios5409
@starcreatios5409 6 сағат бұрын
​@@curiosity_ka_15no bro 🤜
@shreekambar2462
@shreekambar2462 2 күн бұрын
This is Vishwaguru Bhaarat❤😂
@shankrayya.s.hiremathhirem1722
@shankrayya.s.hiremathhirem1722 2 күн бұрын
100% Allegations correct
@user-yn5jv6tc2e
@user-yn5jv6tc2e 2 күн бұрын
Nimege money bekthare Indian team playing 8pm time how calect money
@mmabasava.7844
@mmabasava.7844 2 күн бұрын
Money rules the world
@SumanthSHChannel
@SumanthSHChannel Күн бұрын
Greatest viewship of cricket is from india only 😅
@123vrao
@123vrao 2 күн бұрын
Why these allegations come now? It should have been brought up as soon as the schedule was announced.
@user-wy2vz1wg2e
@user-wy2vz1wg2e 8 сағат бұрын
Haagadre ICC tournament alli Australia Ginta India Gellabekittu
@manojmk7860
@manojmk7860 2 күн бұрын
England cup geddaga nav helidva etara kittogira nalayak waan
@benstokes793
@benstokes793 2 күн бұрын
Evag ind win aitha😂😂😂
@PrasadkumarPrasadkumar-gq6sv
@PrasadkumarPrasadkumar-gq6sv Күн бұрын
Nannadu innodu mathu 2022ra t20 cricket match semifinal nalli india davru 2nd offnalli batting aadidru gelthidru, england team na final ge hogoke bidthirlilla.
@user-rc1ro9uc8h
@user-rc1ro9uc8h 2 күн бұрын
That is india
@kiranswamy1753
@kiranswamy1753 Күн бұрын
Journalism ge cousre yake beku guru? If any job in world which doesn't require any knowledge is JOURNALISM!! This is what we are seeing everyday in news channels.
@RajeshKichcha-fd7to
@RajeshKichcha-fd7to Күн бұрын
Last year 50 over final li Australia mele yak solbekekitthu Adu home ground li
@stylishstar3521
@stylishstar3521 Күн бұрын
ಹಿಟ್ ಮ್ಯಾನ್ ಹೊಡಿದಿರೋ ಹೇಟಿಗೆ ಸ್ಟಾರ್ಕ್ ಬೆದರಿಹೋದ 😂😂😂
@VinodVinod-ub2bk
@VinodVinod-ub2bk 18 сағат бұрын
Australia father of cricket ❤❤❤
@prakashdandin6921
@prakashdandin6921 2 күн бұрын
Fifa wc is real wc icc Indian cricket cup
@mrutyunjayashirahatti5881
@mrutyunjayashirahatti5881 2 күн бұрын
That's the power of BCCI
@user-ce7xf3qr1y
@user-ce7xf3qr1y 2 күн бұрын
ತಮ್ಮ ಚಂದ ಹೇಳ್ತಿನೋಡಾ
WHO DO I LOVE MOST?
00:22
dednahype
Рет қаралды 75 МЛН
Please be kind🙏
00:34
ISSEI / いっせい
Рет қаралды 179 МЛН
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН
UFC Saudi Arabia : Павлович VS Волков
2:08
Setanta Sports UFC
Рет қаралды 141 М.
UFC Saudi Arabia : Павлович VS Волков
2:08
Setanta Sports UFC
Рет қаралды 141 М.
У Роналду младшего тяжёлая жизнь 😓
0:31
КИК Шорт!
Рет қаралды 1,5 МЛН
Segurança do Messi 😬 #shorts #futebol
0:34
VPHD
Рет қаралды 3,2 МЛН