ಭೂಕೇಂದ್ರಕ್ಕೂ ಸೂರ್ಯನಿಗೂ ಇರೋ ಲಿಂಕ್ ಏನು? | Inner core slowed down | Science | Masth Magaa | Amar Prasad

  Рет қаралды 88,974

Masth Magaa

Masth Magaa

7 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Innercoresloweddown #Science #EarthcoreSpeed #Mantle #IngeLehman #Lehmanline #Sysmology #SysmicStudy #Geography #Earth #Magma #ScienceVideo #Rotation #MagneticField #MasthMagaa #AmarPrasad

Пікірлер: 176
@MasthMagaa
@MasthMagaa 5 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@spbasavarajpuradar5808
@spbasavarajpuradar5808 5 күн бұрын
ಎಂಥಾ ಕಗ್ಗರಿಗೂ ಅರ್ಥ ಆಗೋ ರೀತಿ ಹೇಳ್ತೀರಾ . good amar
@nss46
@nss46 4 күн бұрын
ವಿಸ್ಮಯಗಳ ಆಗರ ಈ ಬ್ರಹ್ಮಾಂಡ ಸೃಷ್ಟಿಕರ್ತನಿಗೆ ದೊಡ್ಡ ಸಲಾಂ 🙏🏼
@balakundikumaraswamy4266
@balakundikumaraswamy4266 5 күн бұрын
ಅದ್ಭುತ ಅತ್ಯದ್ಭುತ ವಿಷಯ ನಿರೂಪಣೆ. ಸೈನ್ಸ್ ಬಗ್ಗೆ ವಿಷಯ ವರದಿಗಳು ಬರಲಿ ಅದು ನಿಮ್ಮಿಂದ. ಹೃತ್ಪೂರ್ವಕ ನಮಸ್ಕಾರ. 🌺🌺🙏🙏
@ramakrishnahitlasara9437
@ramakrishnahitlasara9437 5 күн бұрын
ಅಮರರೇ.... ಅದ್ಭುತವಾಗಿ ವಿವರಿಸಿದ್ದೀರಿ..🙏
@rakshakgr8746
@rakshakgr8746 5 күн бұрын
ನಿಮ್ಮ ವಿಡೀಯೋ ತುಂಬಾ ಉಪಯುಕ್ತ ಮಾಹಿತಿ ನೀಡಿತು ನಿಮ್ಮಗೆ ಧನ್ಯವಾದಗಳು 🙏
@itsmejk8867
@itsmejk8867 5 күн бұрын
👍❤️Thanks 👍 sir... Competitive exam odta erorige .. usefull agutte...tumba Channagi explain madidira... Thanks a lot sir ❤️🎊
@manjuntv
@manjuntv 5 күн бұрын
ದಿನೆ ದಿನೆ ಹೆಚ್ಚುತ್ತಿದೆ ಗೋರ ಪಾವಡಗಳು... ಏನೋ ಕಾದಿದೆ.. ಗ್ರಹಚಾರ 😳
@Anything-possible5jn
@Anything-possible5jn 5 күн бұрын
😂
@Electrical_Engineer_
@Electrical_Engineer_ 4 күн бұрын
nivu mado kannada bhasheya ghora koleginta ade vaasi
@vijayaac238
@vijayaac238 2 күн бұрын
ಅತ್ಯಂತ ಉಪಯುಕ್ತ ಸುಂದರವಾದ ನಿರೂಪಣೆ. ❤❤❤❤
@prabhasherigar7860
@prabhasherigar7860 5 күн бұрын
Amar, neevu chikkadiddaga nimmajji thumba chennagi kathe na kannige katto haage helo technique helkottidaare ansutte 😁👏🏻👏🏻
@nname-ch6qq
@nname-ch6qq 5 күн бұрын
ಯಾವಾಗ bhookampa agatte ಎಲ್ಲರೂ ಯಾವಾಗ sattu hogtaro
@MSGAMINGYTLIVE.009
@MSGAMINGYTLIVE.009 5 күн бұрын
Obru ulibardu ostumanddi sayabeku bro 😂
@nname-ch6qq
@nname-ch6qq 5 күн бұрын
​@@MSGAMINGYTLIVE.009yes ella rich mandinu saybeku
@Kirik_Market
@Kirik_Market 5 күн бұрын
Modlu mast maga 😂
@kiranc2226
@kiranc2226 5 күн бұрын
Neevibru mathra baduk beku ... ellaru sathogbeku😂😂😂
@Sheku222
@Sheku222 5 күн бұрын
ನಾನು ಕಾಯುತ್ತಿದ್ದೀನಿ 😂😂
@raghubhat5361
@raghubhat5361 5 күн бұрын
ಉತ್ತಮ ಮಾಹಿತಿಗೆ ಧನ್ಯವಾದಗಳು
@sathishnagaraj7203
@sathishnagaraj7203 4 күн бұрын
ಒಳ್ಳೆಯ ವಿಷಯ...ಉಪಯುಕ್ತ ಮಾಹಿತಿ👏👏
@Simlakumargowda
@Simlakumargowda 5 күн бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯ ವಾದಗಳು ಸ್ನೇಹಿತ.
@sandeepad2633
@sandeepad2633 5 күн бұрын
Awesome explain ಅಮರ್ sir❤❤❤
@akkamahadevi7716
@akkamahadevi7716 5 күн бұрын
Thanks amar hestu vevaravagi thelsedere thanks
@sanithkumar295
@sanithkumar295 5 күн бұрын
Bega agli bidi ee dusta janagala naduve sakagide bega sarvanasha agli
@gowthamishetty2292
@gowthamishetty2292 5 күн бұрын
😂
@sanithkumar295
@sanithkumar295 5 күн бұрын
@@gowthamishetty2292 jagathvinasha gintha too much dangerous Andre evagina Kali Yuga generation 😀
@nagarajkallappanor8417
@nagarajkallappanor8417 5 күн бұрын
Thank you sir for clarifying my confusion how magnetic fields are generat around earth with clear picture♥️♥️
@Mr225566
@Mr225566 5 күн бұрын
Very good briefing with a complete analysis. Tx.
@mahadevkmofficial
@mahadevkmofficial 5 күн бұрын
ಸರ್ ಎಲ್ಲಾ ನ್ಯೂಸ್ ನ ನೀವೇ ಕೊಟ್ರೆ ಚೆನ್ನಾಗಿ ಇರುತ್ತೆ 🙏🏻 ಅರ್ಥ ಆಗೋ ಹಾಗೆ ಹೇಳ್ತಿರ
@Badalavane
@Badalavane 4 күн бұрын
ತುಂಬಾ ಒಳ್ಳೆಯ ಮಾಹಿತಿ ಸರ್ 💐💐💐
@santoshbalaganur7125
@santoshbalaganur7125 5 күн бұрын
ಮೌಲ್ಯಯುತ ಮಾಹಿತಿ.
@pranavbhat92
@pranavbhat92 4 күн бұрын
Kannadadalli nimmashtu mature ccontent kodoru tumba kammi. Dhanyavada.. 🙏
@deepabms2232
@deepabms2232 5 күн бұрын
Good knowledge gain intersting vichara. Yava channel or TV Chanel helide nivu namma Kannada basheyalli explain madode Chand. Greatfull sir
@Vivek_kundapur
@Vivek_kundapur 5 күн бұрын
Woooooow beautiful exploration
@siddramannaag2916
@siddramannaag2916 3 күн бұрын
Thank you Noble. Infernàtion.
@manteshdesai411
@manteshdesai411 5 күн бұрын
Super information sir.
@umaprashant8230
@umaprashant8230 3 күн бұрын
Very understanding explanation thank you bro..😊
@Voteformodi1
@Voteformodi1 5 күн бұрын
ಕಲ್ಕಿಯ ಆಗಮನವಾಗುತ್ತಿದೆ🔥🚩
@kqchannelforyou
@kqchannelforyou 4 күн бұрын
Kalki movie nodidra😅
@rathnarao6113
@rathnarao6113 5 күн бұрын
Super news . Educative
@PraveenKumar-eb6yd
@PraveenKumar-eb6yd 5 күн бұрын
Good information 👍🏻
@sunandasaradhi4520
@sunandasaradhi4520 5 күн бұрын
Excellent 👍
@KARUNADAKAMADHENU
@KARUNADAKAMADHENU 4 күн бұрын
Good information..
@jayanthiatur47
@jayanthiatur47 5 күн бұрын
Very clear explanation I always read your news
@suresh.s1488
@suresh.s1488 5 күн бұрын
Really interesting matter 👍
@nareshab-xu5ou
@nareshab-xu5ou 3 күн бұрын
ಅಬ್ಬಬ್ಬಾ, ದೇವರ ಸೃಷ್ಟಿ ಯಾರೂ ಬಲ್ಲರು 😊
@srinivasak8989
@srinivasak8989 5 күн бұрын
Thank you sir
@shankarappsg9054
@shankarappsg9054 3 сағат бұрын
Supper must maga,
@BMounesh-is2zw
@BMounesh-is2zw 5 күн бұрын
Tq sir ನಿಮ್ಮ ಅತ್ತ್ಯುತ್ತಮ ಮಾಹಿತಿ ಗೆ ಧನ್ಯವಾದಗಳು ಅಮರ್ sir ನಿಮ್ಮ ವಾಕ್ ಚಾತುರ್ಯ ತೆ ಮಕ್ಕಳ ಮನಸಿಗೂ ಅರ್ಥ ಆಗುತ್ತೆ (4th 5th ) 🎉🎉 🙏🏻🙏🏻ಧನ್ಯವಾದಗಳು ಅಮರ್ sir
@Shakeela6970
@Shakeela6970 5 күн бұрын
Yappaaa😮
@radhikaradhika6950
@radhikaradhika6950 5 күн бұрын
Super msg sir
@manjularani1480
@manjularani1480 5 күн бұрын
Very well and clearly explained,👍💖
@prabhuradhakrishna1785
@prabhuradhakrishna1785 5 күн бұрын
Very nice information
@SunilKumar-qd2uq
@SunilKumar-qd2uq 5 күн бұрын
Very good information
@user-td8lb8xc4y
@user-td8lb8xc4y 5 күн бұрын
Good information sir ❤
@SharifhIPBEDDINGhous-si8vv
@SharifhIPBEDDINGhous-si8vv 5 күн бұрын
Amar Prasad 🎉❤
@gajananpandit4911
@gajananpandit4911 5 күн бұрын
Nice information
@Scorpionstudios.
@Scorpionstudios. 5 күн бұрын
Waiting for dooms day❤❤❤🎉😊
@vishwanathavishwa8008
@vishwanathavishwa8008 5 күн бұрын
Super super explain
@narayanruppar6701
@narayanruppar6701 5 күн бұрын
Well explained
@alok18743
@alok18743 5 күн бұрын
ಸುಮ್ಮನೆ ನೀವು competitive fieldಗೆ ಬಂದು ಬಿಡಿ ನಿಮ್ಮ ಈ classes ಚೆನ್ನಾಗಿದೆ. Plz continue ಮಾಡಿ
@himam3785
@himam3785 5 күн бұрын
Ha IAS ಆಗ್ಬಹುದು
@Hanamantksp28
@Hanamantksp28 5 күн бұрын
Super topic sir and helpful competitive exam 🫡🫡
@RevaneppaDPalled
@RevaneppaDPalled 5 күн бұрын
Very.nice.Explain.sir
@user-gs6oi5lk7q
@user-gs6oi5lk7q 4 күн бұрын
Nice explanation
@bharathbasavaraj3183
@bharathbasavaraj3183 5 күн бұрын
I really appreciate on this , your are really the some unique journalist to our state
@Asifrazabagwan
@Asifrazabagwan 14 сағат бұрын
Supar sar
@ksanathkumar7752
@ksanathkumar7752 5 күн бұрын
👍
@Shafithawakkal
@Shafithawakkal 5 күн бұрын
@ashokhs7011
@ashokhs7011 5 күн бұрын
you are well educated journalist
@INDIRAKAmin
@INDIRAKAmin 5 күн бұрын
🙏🙏🙏
@sprakash1995
@sprakash1995 5 күн бұрын
ಕಲ್ಕಿ ಬರೊ ಸುಳಿವು ಇರಬೇಕು
@appu7547
@appu7547 Күн бұрын
😂 yes ಪ್ರಭಾಸ್ ಕಲ್ಕಿ ಸಿನಿಮಾ ಬಂದಿದೆ
@manjuk8142
@manjuk8142 5 күн бұрын
Because of unbalance due to the extreme use of outer layer products
@ramakrishnappa3884
@ramakrishnappa3884 5 күн бұрын
Whether core is cooling down? as per my study earth is a split part of sun
@vasanthakv3036
@vasanthakv3036 5 күн бұрын
Yes
@dineshadhanyam9532
@dineshadhanyam9532 5 күн бұрын
Rotation of the Core is different from the magnetic poles. Now due to the change in the rotation of rhe Core, will the poles flip?
@ranganathjs9265
@ranganathjs9265 5 күн бұрын
❤❤❤
@lingappahiregoudru5278
@lingappahiregoudru5278 5 күн бұрын
ಕಾಲಾಯ ತಸ್ಮೈ ನಮಃ
@manjunathgowda354
@manjunathgowda354 5 күн бұрын
👌👍🙏
@narsimhamurthy1014
@narsimhamurthy1014 16 сағат бұрын
Hat's off sir
@IrkyMan
@IrkyMan 5 күн бұрын
ISCKON, Lord Krishna, Bhagavadgita bagge video madi
@nithinkumar7010
@nithinkumar7010 5 күн бұрын
ಸರ್ ತುಂಬಾ ಸೂಪರ್ ಅದ್ಬುತ ವಾದ ವಿವರಣೆ, ಸರ್ ಸಾಗರದ ಆಳ ಭೂಮಿಯ ಕೋರ್ ನ ವರೆಗೆ ಇರಬಹುದೇ? ಎಂದು ತಿಳಿಸಿ
@bharathbasavaraj3183
@bharathbasavaraj3183 5 күн бұрын
My curiosity is on your thoughts on our earth core. How did you get in to this thought to dig ito it.
@bhagavantakmh1422
@bhagavantakmh1422 5 күн бұрын
ಖಗೋಳಶಾಸ್ತ್ರದಲ್ಲಿ ಬೆಳಕು ಹೇಗೆ ಉತ್ಪತ್ತಿ ಆಗುತ್ತದೆ ಮತ್ತು ಹೊಸ ಕ್ವಾಂಟಮ್ ಸಿದ್ಧಾಂತದ ಬಗ್ಗೆ ಒಂದು ವರದಿ ಮಾಡಿ sir , 🙏🙏
@mujahidkhan724
@mujahidkhan724 5 күн бұрын
Super news 📰 ge Super likes ❤️ Madi Friend's
@arifkalladka2495
@arifkalladka2495 5 күн бұрын
Nija helbekandre koriyan movie Tara aithu yeno heliddiri but artha agilla😅
@goku0643
@goku0643 5 күн бұрын
Tungsten melting point gintha jasthi ide
@santoshpujar3852
@santoshpujar3852 5 күн бұрын
The core hollywood movie related to earth core. what happens if earth core stops rotating..
@shakthidharanp.v8030
@shakthidharanp.v8030 5 күн бұрын
If you tell this rahul gandhi he tell if congress party come's to power l will overhaul pour oil .
@sahadev829
@sahadev829 2 күн бұрын
ಇಂತಹಗಳನ್ನ ಮೋದಿ ಬಹಳ ಚನ್ನಾಗಿ ಮಾಡ್ತಾರೆ. ಉದಾಹರಣೆಗೆ, ಕೋವಿಡ್ ಸಮಯದಲ್ಲಿ ಗಂಟೆ, ಜಾಗಟೆ ಬಾರಿಸಿ ಮತ್ತು ಎಲ್ಲ ದೀಪಗಳನ್ನ ಆರಿಸಿ ಮೆಣಬತ್ತಿ ಹಚ್ಚುವುದು ಹೀಗೆ ಮಾಡಿ ಕೋವಿಡ್ ನ್ನು ಓಡಿಸಿ ಬಿಟ್ಟರಲ್ಲ.😂😂
@Vijaypujari......
@Vijaypujari...... 5 күн бұрын
ಬಾಳ್ ಶ್ಯಾನೆ ಆಗ್ಬೆಡ್ ಪಾ ಎನ್ ಭೂಮಿ ಬಗ್ಗೆ study ಮಾಡಿದವರಿಗೆ ಇದು ಗೊತ್ತಿಲ್ಲ ಅನ್ಸುತ್ತೆ😊😊
@user-op4wd9mx1e
@user-op4wd9mx1e 5 күн бұрын
Agodadre agli bidi yellaa amount swalpa jana atra ide badki en jeetha madbeka
@ramakrishnashastri7011
@ramakrishnashastri7011 5 күн бұрын
ಈ ವಿಷಯದಲ್ಲಿ ಗುರು ಶಿಷ್ಯರೆಲ್ಲ surprise
@krishkrish1037
@krishkrish1037 2 күн бұрын
Earth core is getting harder I am cooler , boz earth is made-up of fire I mean like sun Inside the earth still core remains the same , but getting cooler day by day year by year, it will fully become cool. It becomes hard , then what will happens to earth outer surface , what will happen to water , what about other planet near by earth , we have to measure temperature of all three planets near by planet temp also, by that we can measure our earth life, day by day core fully become harder, inner surface rotates box it is soft (like volcano) Regards Kishan
@bangali.parashuram6588
@bangali.parashuram6588 5 күн бұрын
ಇತರ ವಿಡಿಯೋ ಇನ್ನು ಬೇಕು 💐💐
@keshavak9948
@keshavak9948 5 күн бұрын
ಕೊಲೆಗಾರ ... ಕನ್ನಡದ ಕೊಲೆಗಾರ😅😅
@anni6637
@anni6637 5 күн бұрын
Bhagavanthana echheye nadiydhu
@PraveenKumar-zg6cz
@PraveenKumar-zg6cz 5 күн бұрын
Thala For A Reason 😇
@vinodsalotagi3633
@vinodsalotagi3633 5 күн бұрын
😂😂😂😂
@shakuj1542
@shakuj1542 5 күн бұрын
Nemage neeve sati esthu channage vivaresutiri
@gombegowdadoll
@gombegowdadoll 5 күн бұрын
Kamakshi madam 5 day munche readings heludru but idella nija alla ankondidde but evattu masth maga ide news madide what coincident
@Deepushettyg
@Deepushettyg 5 күн бұрын
Maybe 60 year's
@Jitendra-xg1cu
@Jitendra-xg1cu 3 күн бұрын
Adakke raul ithara adodu
@monster71993
@monster71993 5 күн бұрын
Sun will raise from west Written in quran millions year ago
@santhoshkotian1895
@santhoshkotian1895 5 күн бұрын
🙏🙏
@rakeshdsouza3762
@rakeshdsouza3762 3 күн бұрын
Earth is flat not round .
@JatteppaJatteppa-ww3lc
@JatteppaJatteppa-ww3lc 5 күн бұрын
jai Hind jai Modi jai İNDİA
@raghavendram-yp9cu
@raghavendram-yp9cu 5 күн бұрын
90 hakidre ellarigu e anubava aagutte.😂
@LRKTV936
@LRKTV936 5 күн бұрын
ಓಳು ಬರೀ ಓಳು...😔
@shreyasdakshinamurthy3526
@shreyasdakshinamurthy3526 3 күн бұрын
True news
@user-fk4jn7gd5b
@user-fk4jn7gd5b 5 күн бұрын
ಸರ್ ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ
@ss-ms4ts
@ss-ms4ts 5 күн бұрын
150million kilometer
@nagarajkallappanor8417
@nagarajkallappanor8417 5 күн бұрын
149AU
@DushyanthSingerAtMusic
@DushyanthSingerAtMusic 4 күн бұрын
15ಕೋಟಿ ಕಿಲೋ ಮೀಟರ್
@JatteppaJatteppa-ww3lc
@JatteppaJatteppa-ww3lc 5 күн бұрын
jai Hind jai Modi jai indea
@GaneshGanesh-v3d
@GaneshGanesh-v3d 16 сағат бұрын
Nimma nirupane kelodakke ista
@Ravichandra-rk2bo
@Ravichandra-rk2bo 5 күн бұрын
ಅಮರ್ ಸರ್ ಏನ್ ಓದಿದಿರ
@PraveenKumar-zg6cz
@PraveenKumar-zg6cz 5 күн бұрын
ನಿಮ್ಮ ಕಾಮೆಂಟ್ ನಾ
@Tinytoy-vs4qo
@Tinytoy-vs4qo 5 күн бұрын
​@@PraveenKumar-zg6cz😂😂😂
@bharathkabaccha7451
@bharathkabaccha7451 5 күн бұрын
Puc 2rd sala satpat dudum... Chikkamagaluru clg😂
@PraveenKumar-zg6cz
@PraveenKumar-zg6cz 5 күн бұрын
@@Ravichandra-rk2bo ಅವರು journalism ಓದಿರೋದು
@chandrasekharpoojary8397
@chandrasekharpoojary8397 5 күн бұрын
😂😂
@s.matti5059
@s.matti5059 5 күн бұрын
Old story bro idu
Пробую самое сладкое вещество во Вселенной
00:41
Did you believe it was real? #tiktok
00:25
Анастасия Тарасова
Рет қаралды 52 МЛН
3M❤️ #thankyou #shorts
00:16
ウエスP -Mr Uekusa- Wes-P
Рет қаралды 14 МЛН
Did Modi really kill black money in India? : Economic case study
27:40
YOTAPHONE 2 - СПУСТЯ 10 ЛЕТ
15:13
ЗЕ МАККЕРС
Рет қаралды 186 М.
Собери ПК и Получи 10,000₽
1:00
build monsters
Рет қаралды 2,4 МЛН
Hisense Official Flagship Store Hisense is the champion What is going on?
0:11
Special Effects Funny 44
Рет қаралды 2,9 МЛН