ಮ್ಯಾಚ್‌ ಬದಲಿಸಿದ್ದು ಯಾರು? | Match Turning Moments | T20 World Cup Final | Team India | Masth Magaa

  Рет қаралды 120,282

Masth Magaa

Masth Magaa

3 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MatchTurningMoments #T20WorldCup #Final #GameChangers #SKYCatch #PantBreak #Pandya #Bumrah #Rohit #Kohli #IndiaChampions #RishabhPant #RohitSharma #ViratKohli #HardikPandya #JaspritBumrah #SuryakumarYadav #ArshdeepSingh #T20WorldCupFinal #TeamIndia #MasthMagaa #AmarPrasad

Пікірлер: 258
@MasthMagaa
@MasthMagaa Күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@All_iz_well_
@All_iz_well_ Күн бұрын
ವಿರಾಟ್ ಅವರ ಸಮಾಧಾನ ಕರ ಆಟ ಆಡಿದ್ದು ಇದರ ಗೆಲುವಿಗೆ ಕಾರಣ❤❤
@praveenjr1357
@praveenjr1357 Күн бұрын
Extraordinary innings..
@kirankumargadwal4678
@kirankumargadwal4678 Күн бұрын
Over all team work.... every one played their work...
@prabhuvg7240
@prabhuvg7240 Күн бұрын
ಈ ವಿಶ್ವಕಪ್ ಗೆಲುವು ತುಂಬಾ ವಿಶೇಶ ಎಲ್ಲ 11 ಆಟಗಾರರ ಕೊಡುಗೆ ಇದೆ. ಆದರೆ ಬೂಮ್ರಾ ಬೌಲಿಂಗ್ ಉಳಿದ ಎಲ್ಲ ಆಟಗಾರರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ......
@hemantht3765
@hemantht3765 Күн бұрын
Hardhik pandya who took wicket of Klassen turned the match 💯
@theviper6316
@theviper6316 Күн бұрын
Yes I agree that pandya took wicket of kaalsen but bumrah created pressure to him by giving 4 & 2 runs in 2 overs
@AshwathAyash
@AshwathAyash Күн бұрын
Sky ಹಿಡ್ಡಿದ್ದು catch alla, ಅದು worldcup..❤ Who is best anno debate ಅನಾವಶ್ಯಕ ಅನ್ಸತ್ತೆ..its team effort..❤
@sureshraj3842
@sureshraj3842 Күн бұрын
ಯಲ್ಲರ ಬಗ್ಗೇ ಮಾತಾಡಿ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ಬಗ್ಗೇ ನು ಮಾತಾಡಿ ❤💐
@Bharatiya94
@Bharatiya94 21 сағат бұрын
Houdu.Ammu sir marethu bittru annisutthe.😢😢
@karthikm5655
@karthikm5655 Күн бұрын
India Won T20 World Cup with completely team effort 😊🇮🇳🥺🔥
@Guru23600
@Guru23600 Күн бұрын
Sky catch of indian history 😮
@chavhannaik.5275
@chavhannaik.5275 Күн бұрын
ಅಮರ್ sir ನಂದೇ fist like ❤️ನಂದೇ fist ಕಾಮೆಂಟ್ ♥️♥️.... ವಂದೇ ಭಾರತ ಮಂದಿರಮ್ 🇮🇳🫡... ನಾವೆಲ್ಲರೂ ಭಾರತೀಯರೇ
@kavitharkrishna4029
@kavitharkrishna4029 Күн бұрын
ವಿಶ್ಲೇಷಣೆ ಚೆನ್ನಾಗಿ ಮಾಡಿದ್ರೆ ಅಮರ್ ನೀವು... ಧನ್ಯವಾದಗಳು 🙏🏿
@chayavardhan546
@chayavardhan546 Күн бұрын
Rahul Dravid Ondu Video Madii🇮🇳❤️🏆
@kushalappabe1975
@kushalappabe1975 Күн бұрын
axar patel's innings and intent was expected by KL rahul in 2023 ODI WC final according to it's format. If our bowlers had enough to defend as they did this time(2024 T20 WC Final) we could have had a great chance of having back to back ICC trophies with us by being unbeaten in both occassions. Neverthless, A big congratulations to team India! For becoming the new World T20 Champions! Truely Desevered!
@kingkiran8476
@kingkiran8476 Күн бұрын
King kohli's last t20 world cup💔
@radhikamkarnic19
@radhikamkarnic19 Күн бұрын
Rohit and Jadeja also
@silient
@silient Күн бұрын
Once a King always a King ❤
@vijaybanakara9443
@vijaybanakara9443 Күн бұрын
ಸರ್ ನಿಮ್ಮ ವಿಶ್ಲೇಷಣೆ ತುಂಬಾ ತುಂಬಾ ಸೂಪರ್. ನಿಮ್ಮ ವಿಷಯದ ಆಳವಾದ ತಿಳುವಳಿಕೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಧ್ವನಿ ಅಂತೂ ಅತ್ಯಾಕರ್ಷಕ.
@sandeshshetty1445
@sandeshshetty1445 Күн бұрын
Bro thumba late madidri 😢😢
@itz_Epic_boi
@itz_Epic_boi Күн бұрын
Kohli and Rohit Retirement 😢😔😭
@rampanth9006
@rampanth9006 Күн бұрын
Video record agithanthe editor match nodi malkolodu late agi, video late agi upload madidare😅😅
@RaghuRam-nd1xn
@RaghuRam-nd1xn Күн бұрын
ಹೌದು
@pooja-rk2do
@pooja-rk2do Күн бұрын
Bro was celebrating Indian win full night..
@lakshmikanthav3868
@lakshmikanthav3868 Күн бұрын
Ok cool 😎
@INDIAN_KA07
@INDIAN_KA07 Күн бұрын
ಹೌದು momentum matter ಆಗುತ್ತೆ. ನಾನು ಚೆನ್ನಾಗಿ ಹೊಡಿಬೇಕು ಅಂತ ರೆಡಿಯಾಗಿರೋ ಟೈಮಲ್ಲಿ ಯಾರಾದ್ರೂ ಎರಡು ಮೂರು ವೈಡ್ ಹಾಗಿದ್ದರೆ ಸಾಕು ಆ momentum ಹೋಗಿ ಬಿಡುತ್ತೆ
@AyyappaGibbaloru
@AyyappaGibbaloru Күн бұрын
ವಂದೇ ಮಾತರಂ 🇮🇳
@vijaykumark9320
@vijaykumark9320 Күн бұрын
Good information amar sir respected always 🇮🇳 team and we proud ನಮ್ಮೆಲ್ಲರ ,Rahul Dravid sir ....,ನಮ್ಮ ಕರ್ನಾಟಕದ ಗೋಡೆ ನಮ್ಮ ಹೆಮ್ಮೆ....❤
@nareshk1610
@nareshk1610 Күн бұрын
Shivam Dubey also played well.
@akashchavan-sg5fk
@akashchavan-sg5fk Күн бұрын
RO-KO always great legends GOAT😎💘
@hanumanthahanumantha3979
@hanumanthahanumantha3979 Күн бұрын
ನಮ್ಮ ಭಾರತ ಗೆದ್ದಿರೋದು ನಮ್ಮ ಭಾರತೀಯ ಎಲ್ಲ ಆಟಗಾರರ ಒಂದು ಶ್ರಮ, ಶ್ರದ್ಧೆ, ತಾಳ್ಮೆ, ಹಾಗೂ ಇದಕ್ಕೆ ಸಲಹೆ ಕೊಟ್ಟಂತಹ ನಮ್ಮ ಕನ್ನಡಿಗ ರಾವುಲ್ ದ್ರಾವಿಡ್ ಧನ್ಯವಾದಗಳು 🎉🎉❤❤
@dore25
@dore25 Күн бұрын
ಆದರೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಇಲ್ಲದಿರುವುದೇ ಬೇಸರದ ಸಂಗತಿ😢💛❤️
@santhoshm641
@santhoshm641 Күн бұрын
ಅವ ಇದ್ದಿದ್ರೆ ಟ್ರೋಪಿನೆ ಗೆಲ್ತಾ ಇರಲಿಲ್ಲ😂😂
@sunielms
@sunielms Күн бұрын
ಅದರೆ ಕನ್ನಡಿಗ ರಾಹುಲ ದ್ರಾವಿಡ್ ಕೋಚ್ ಆಗಿ ಇದ್ದರು
@hanumanthahanumantha3979
@hanumanthahanumantha3979 Күн бұрын
ನಮ್ಮ ಹೆಮ್ಮೆಯ ವಿರಾಟ್ ತಾಳ್ಮೆ ಇಂದ ಆಡಿದರೆ ಅದಕ್ಕೇ ಒಂದು ಅರ್ಥ ಇದೆ, ಅವರಿಗೆ ಗೊತ್ತು ಹೇಗೆ, ಯಾವಾಗ, ಆಡಬೇಕಿತ್ತು ಅಂತ ಗೊತ್ತಾ ❤❤
@cityadda
@cityadda Күн бұрын
Jai India ❤
@devappap1162
@devappap1162 Күн бұрын
🙏🏾❤️ವಿರಾಟ್ ಕೊಹ್ಲಿ ನಮ್ಮ ದೇವರು 💐
@gurumurthys9919
@gurumurthys9919 Күн бұрын
Finally a deserved farewell to great wall Dravid
@nagendrakavivdps
@nagendrakavivdps Күн бұрын
ಎಲ್ಲರದ್ದೂ ಪಾತ್ರ ಇತ್ತು.... ಯಾವುದೇ ಗೊಂದಲ ಬೇಡ.❤
@RaghuRam-nd1xn
@RaghuRam-nd1xn Күн бұрын
ನಿಮ್ಮ ವಿಡಿಯೋ ತುಂಬಾ ಲೇಟ್ ಆಯಿತು ಬೇಗ ಬೇಗ ವಿಡಿಯೋ ಅಕಿ ಅಮರ್ ಅಣ್ಣ
@anilkumarkawatgi4648
@anilkumarkawatgi4648 Күн бұрын
Catch of Miller in 19th over by SKY.
@puneethgowda5778
@puneethgowda5778 Күн бұрын
Axar
@hitlarkim8990
@hitlarkim8990 Күн бұрын
ಎಲ್ಲವನ್ನೂ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಆದರೆ ಇವರೆಲ್ಲರಾ ಬೆನ್ನೆಲುಬಾಗಿ ನಿಂತ ಗುರು ರಾಹುಲ್ ದ್ರಾವಿಡ್ ಬಗ್ಗೆ ಹೇಳಲಿಲ್ಲ😢
@hnambig
@hnambig Күн бұрын
Yes sir ಪಂತ್ ವರಿಂದ ಸಹ ಮ್ಯಾಚ್ ಟರ್ನ್ ಆಯ್ತು
@smsfilms7058
@smsfilms7058 Күн бұрын
The wall finally touch the world cup❤❤❤❤😢😢
@alphabot4452
@alphabot4452 Күн бұрын
AMA VERY WELL NARRATED WHO CAN FORGET YESTERDAYS MARVELLOUS MOMENTS BUT UR RE LIVING TODAY ITS SUPER 🙏🇮🇳🇮🇳👍🕉️
@Abkwarriars
@Abkwarriars Күн бұрын
ನಿಮ್ಮ ಮಾಹಿತಿಗಳು ತುಂಬಾ ಅರ್ಥ ಪೂರ್ಣವಾಗಿ ಇರುತ್ತದೆ ಅಮರ್ sir ❤
@gubbinarayanswamy2855
@gubbinarayanswamy2855 Күн бұрын
Very Wonderful Narrative of all players and Psychological behaviour in Pressure.thank you appreciate your Journalism 👍💐
@Ghhhy8500
@Ghhhy8500 Күн бұрын
Respect all indian players button ✅
@ibrahimibbukalpane4268
@ibrahimibbukalpane4268 Күн бұрын
ಏಕದಿನ ಮರೆಯಳಾಗದಂತಹ ಆ ಅತ್ಯುತ್ತಮ ಪ್ರದರ್ಶನ ಟೀ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು
@ajaykumar199120
@ajaykumar199120 Күн бұрын
ಸ್ವಲ್ಪ ಮುಂಚೇನೆ ಬೇಗ ಬಂದಿದ್ರೆ ನಿಮ್ ರಿವ್ಯೂ ಸ್ವಲ್ಪ ಇಂಟರೆಸ್ಟ್ ಆಗಿರೋದು... Too late
@vijaykumark9320
@vijaykumark9320 Күн бұрын
Finally takon 🏆 Respected always 🇮🇳
@ashwathpoojary8790
@ashwathpoojary8790 Күн бұрын
So well explained, thank you amar sir
@ganeshnayak9365
@ganeshnayak9365 Күн бұрын
After Dhoni, Rohith Kumar is the best Captain who brought the Cup for India🎉
@yogadruva2361
@yogadruva2361 Күн бұрын
Naavu kuda nivu helli antha nenne indha kaytha idvi ee videoge❤
@amarputta775
@amarputta775 Күн бұрын
💯 good analysis sir 👌🏻 , while watching game I was also thought same
@Powerpower.2004
@Powerpower.2004 Күн бұрын
3:25 😅😅😂
@yogasandeepathreya9912
@yogasandeepathreya9912 Күн бұрын
ಇನ್ನೊಂದು ಗಮನಿಸಿದ್ದೀರಾ ಸೂರ್ಯಕುಮಾರ್ ಕ್ಯಾಚ್ ಒಂದು ದೊಡ್ಡ ಹಂತದ ಮ್ಯಾಚ್ ಬದಲಿಸಿದ ಕ್ಯಾಚ್
@prashanthd8211
@prashanthd8211 Күн бұрын
ಕಾದು ಕಾದು ಸಾಕಾಯ್ತು ಈ ವಿಡಿಯೋ ಗೋಸ್ಕರ 😊😊😊
@MrTej13
@MrTej13 Күн бұрын
Holli 2026 T20 ge publish madtira ankondidde
@user-xy5el5bf1u
@user-xy5el5bf1u Күн бұрын
ಎಲ್ಲಿದೆ ಬ್ರೋ ನಿನ ತಿಳಿಸ್ ಹೇಳುದು ಬಹಳ ಲೇಟಾಯ್ತು ಗುರುವೇ
@bheemappabyalihal8544
@bheemappabyalihal8544 Күн бұрын
Waiting for this video sir 🎉❤
@sooraj_12377
@sooraj_12377 Күн бұрын
Bumrah the legend
@sidduhiremath9182
@sidduhiremath9182 21 сағат бұрын
Super ವಿಶ್ಲೇಷನೆ..
@ManjunathKusabi
@ManjunathKusabi Күн бұрын
Akser patel birlient allrounder
@jayaprakashk7341
@jayaprakashk7341 20 сағат бұрын
All r fantastic, deserved
@raghavendraraghu2663
@raghavendraraghu2663 Күн бұрын
Concluded all of them Very well bro very nice presentation :)
@deeksharao5733
@deeksharao5733 Күн бұрын
Even Shivam dube also contributed partnership olle itthu
@ranjannayak7511
@ranjannayak7511 Күн бұрын
ಅದ್ಭುತ ವಿಶ್ಲೆಷಣೆ!
@sangamesh3945
@sangamesh3945 Күн бұрын
Super explanation sir. Legend bumrah is my favorite
@yuvarajahsyuvi8578
@yuvarajahsyuvi8578 17 сағат бұрын
Yes momentum matters....we can see this strategy in school days...in inter school competition....
@sssssssdm7992
@sssssssdm7992 Күн бұрын
U have great explanation skill sir
@kumarjn3604
@kumarjn3604 Күн бұрын
ನಿಮ್ಮ ವಿಶ್ಲೇಷಣೆ ಸೂಪರ್ 🙏🙏
@lokeshloki705
@lokeshloki705 Сағат бұрын
ತಂಡದ ಸಂಗಟಿತ ಆಟದಿಂದ ವಿಶ್ವ ಕಪ್ ಮುಡಿಗೆರಿಸಿಕೊಂಡಿದೆ❤❤❤❤
@manjunathmeti6722
@manjunathmeti6722 Күн бұрын
Good information sir 🙏
@sukeshsuvarna888
@sukeshsuvarna888 Күн бұрын
Ultimate team work❤❤❤...
@user-xx6bq3yj5p
@user-xx6bq3yj5p Күн бұрын
Excellent spirit of india team 👌👌👌
@suryaprakash5992
@suryaprakash5992 Күн бұрын
Amar you did missed OUT one more important point or observation. Our PM, in such important situations or matches always makes it a point to keep the players MORALE or the sportsmen/women in very good stead. You must have observed when India lost the finals in Ahmedabad. Our PM even went inside players dressing room to encourage all of them more particularly Mohammed Shami the pacer. In this final match also our PM similarly congratulated each one them as all areas of the GAME WON by India. Of course there was highest stress & pressure on all of them but GAME OF CRICKET WON FINALLY & A WELL DESERVED ONE. I am sure you will make note of it for the future match reviews maybe in any important ones in sports.
@avinashkumar-lx1qs
@avinashkumar-lx1qs Күн бұрын
Wow wow what explain ❤❤❤ Realy I love it
@wonder937
@wonder937 Күн бұрын
What explain means it is a... Cricket game explaining..
@japarsshiledar
@japarsshiledar Күн бұрын
ಟೀಮ್ ವರ್ಕ್ ಅಂತ್ ಹಾಗೆ ಸುಮ್ನೆ ಹೇಳಿಲ್ಲ, ಇದು ಒಂದು ಸ್ವರ್ನ್ ಅಕ್ಷರದಲ್ಲಿ ಬರೆದಿಡುವ ದಿನ್,
@narasimhamurthy9725
@narasimhamurthy9725 Күн бұрын
Love india
@INDIAN_KA07
@INDIAN_KA07 Күн бұрын
Nanna hart beat 150+/mint agithu last 5 overs edhaga. Players yenge cool agi erthare 😢
@user-ci7rf4cc8h
@user-ci7rf4cc8h Күн бұрын
Miller ,Klassen,QDK respect btn❤
@maheshvaradaraju5167
@maheshvaradaraju5167 Күн бұрын
Make a video on Coach Rahul Dravid
@user-ll5sd6nm9x
@user-ll5sd6nm9x Күн бұрын
Ur cyclogical mind is super.
@user-wl8zl5ot6s
@user-wl8zl5ot6s Күн бұрын
Yes sir you are right
@ROCKY-ui7hi
@ROCKY-ui7hi Күн бұрын
If hardhik wouldn't have taken klassen wicket , match would have gone.. MoM actually hardhik kodbekithu
@sunilkv5665
@sunilkv5665 Күн бұрын
ಬೂಮ್ರಾ ಬೆಂಕಿ ಬೋಲಿಂಗ್ ❤❤
@shivukumarbuddapallu1692
@shivukumarbuddapallu1692 18 сағат бұрын
Great analysis
@varungowda4087
@varungowda4087 Күн бұрын
🇮🇳🇮🇳
@skantbanasode4653
@skantbanasode4653 Күн бұрын
Beliggeinda kaitidivi e video ge
@madangowda4584
@madangowda4584 Күн бұрын
😅 awaited this video
@shashikantshetty7201
@shashikantshetty7201 Күн бұрын
Hardik and Bhumra performed throughout the tournament. At the same time everyone contributed
@manjunath3539
@manjunath3539 Күн бұрын
Nice analysis
@jayaramujayaramu8488
@jayaramujayaramu8488 Күн бұрын
Yes Team India coordination is Very Excellent 🇮🇳🇮🇳🇮🇳🇮🇳🇮🇳🇮🇳🧮👍👍👍👍👍🇮🇳🇮🇳🇮🇳
@KrGangadhraiah-ld6yn
@KrGangadhraiah-ld6yn Күн бұрын
It is totally team effert.👍
@user-qx7xd8om8z
@user-qx7xd8om8z Күн бұрын
ಯಾಕ್ bro ವಿಡಿಯೋ ಇಸ್ಟ್ late 😅
@rajendraiainjain6148
@rajendraiainjain6148 Күн бұрын
Actually spin bowling back to back kottu hodisikondro idanna bittu swalpa seep bowling ge focus kodtidre astondu runs kuda hogatirlilla again pressure li wicket kuda hogtitu disision wrong it is just my opinion amaranna 😊
@Sportsunofficial_540
@Sportsunofficial_540 Күн бұрын
Akshar and dube??
@rathodnaik6060
@rathodnaik6060 Күн бұрын
Momentum is main factor to win india❤
@thimyash1140
@thimyash1140 Күн бұрын
Reallywonderfulwin
@Kmscnbrs
@Kmscnbrs Күн бұрын
ಕ್ಯಾಚ್ ವಿನ್ ಮ್ಯಾಚು ವಿನ್ 🎉
@user-wg7ef3dk4r
@user-wg7ef3dk4r Күн бұрын
Super Rp ❤❤❤❤
@Kushal_h_a
@Kushal_h_a Күн бұрын
Match turning point : Rohit madness, for giving 14th over for Axer instead of Hardhik 😢
@ManjuManju-gv1tj
@ManjuManju-gv1tj Күн бұрын
That's Time india
@mahadevaswamybmmahadevaswa8419
@mahadevaswamybmmahadevaswa8419 Күн бұрын
Hai sir namaste
@ganeshvastrad514
@ganeshvastrad514 Күн бұрын
@rajusuryawanshi9420
@rajusuryawanshi9420 20 сағат бұрын
100% Right sir...
@satyanarayanaupadhya6175
@satyanarayanaupadhya6175 Күн бұрын
Good news thanks
@ckn627
@ckn627 Күн бұрын
Hardik also sir
@user-is6pf9gh2r
@user-is6pf9gh2r Күн бұрын
'match mugithu india solthu ano astotige hardik pandya illa match alli nav idivi antha torside hardik pandya by taking klasseen wicket
Extra Cover | SA v IND | T20WC 2024 FInal
18:35
ICC
Рет қаралды 492 М.
FOOLED THE GUARD🤢
00:54
INO
Рет қаралды 63 МЛН
DO YOU HAVE FRIENDS LIKE THIS?
00:17
dednahype
Рет қаралды 36 МЛН
World’s Deadliest Obstacle Course!
28:25
MrBeast
Рет қаралды 147 МЛН
ФУТБОЛЬНЫЙ КРОКОДИЛ | FOOTBALL CROCODILE #shorts #football #trend
0:57
Asmr Belt Catching The Ball 🥋⚽️🏀🎈#shorts #challenge #asmr
0:12
Masoud Challenge
Рет қаралды 4,9 МЛН
ЖЕНЩИНУ ПОСТАВИЛИ НА ВОРОТА☠️❗️
0:20
Профессор ПельменАрти💀
Рет қаралды 777 М.