ಮರು ಕಳಿಸಲಿದ್ಯಾ ನಳಂದ ಗತವೈಭವ..? ವಿದೇಶಿ ವಿದ್ಯಾರ್ಥಿಗಳನ್ನೂ ಆಕರ್ಷಿಸ್ತಿದೆ ಆ ವಿಶ್ವವಿದ್ಯಾಲಯ..!

  Рет қаралды 278,286

Media Masters

Media Masters

2 жыл бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 436
@manjunathsudi6589
@manjunathsudi6589 2 жыл бұрын
ಇದಕ್ಕೆ ಬಿಜೆಪಿಗೆ vote ಹಾಕೊಕೆ ಕಾರಣ 👌🙏🚩👍 ಜೈ ಹಿಂದ್ 🇮🇳 ಜೈ ಶ್ರೀ ರಾಮ 🚩
@ManjunathChapal
@ManjunathChapal 16 күн бұрын
@hsr_star
@hsr_star 16 күн бұрын
ಇದರಲ್ಲೂ ಯಕ್ ರಾಜಕೀಯ ಮಾಡ್ತೀರಾ ರಿ ಅಂಗ್ ರಾಜಕೀಯ ಮಾಡಿ ಹಾಗಿದ್ರೆ ಈ new ನಳಂದ ಸ್ಟಾರ್ಟ್ ಮಾಡಿದ್ದು ಕಾಂಗ್ರೆಸ್ ಮನಮೋಹನ್ ಸಿಂಘ್ ಅಂಡ್ ಎಪಿಜೆ ಅಬ್ದುಲ್ ಕಲಾಂ ಸ್ಟಾರ್ಟ್ ಮಾಡಿದ್ದು
@shrikanth9795
@shrikanth9795 2 жыл бұрын
ನಮ್ಮ ಇತಿಹಾಸವನ್ನು ತಿಳಿಯಲು ಅನುಕೂಲ ಮಾಡಿಕೊಟ್ಟ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದಗಳು
@shivas12345
@shivas12345 2 жыл бұрын
APJ Abdul Kalam sir❤️🇮🇳 ಜೈ ಹಿಂದ್ ಜೈ ಕರ್ನಾಟಕ jai ಮೋದಿ ❤️
@govardhan.mgovardhan.m6164
@govardhan.mgovardhan.m6164 2 жыл бұрын
ನಳಂದ ವಿಶ್ವವಿದ್ಯಾಲಯ ಪ್ರಪಂಚದಲ್ಲಿ ಮೊದಲು ಅಂತ ನಾನು ಕೇಳಿದ್ದೆ ಜೈ ಭಾರತ್ 🇮🇳
@sudarshansmart4305
@sudarshansmart4305 2 жыл бұрын
ತಪ್ಪು ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಇವತ್ತಿನ ಪಾಕಿಸ್ತಾನದಲ್ಲಿದೆ
@govardhan.mgovardhan.m6164
@govardhan.mgovardhan.m6164 2 жыл бұрын
@@sudarshansmart4305 ಸರ್ ಗೊತಿರ್ಲಿಲ್ಲ ಥ್ಯಾಂಕ್ಸ್
@csmotivation4738
@csmotivation4738 2 жыл бұрын
Bro world first university takshashilla in pak
@Humanitynature978
@Humanitynature978 Ай бұрын
​@@csmotivation4738ಪಾಕ್ ಅಲ್ಲಪ್ಪ ಅದು ನಮ್ಮ ಭಾರತದ್ದೇ... ದರಿದ್ರ ಮುಸ್ಲಿಂ ಹಾಳು ಮಾಡಿದ್ರು... 🥺😤
@sharanbasavasharan4902
@sharanbasavasharan4902 2 жыл бұрын
ನಳಂದ ವನ್ನು ಮತ್ತೆ ಮರುಕಳಿಸುವಂತೆ ಮಾಡಿದ ಎಪಿಜೆ ಅಬ್ದುಲ್ ಕಲಾಂ ನನ್ನ ನಮಸ್ಕಾರಗಳು
@mlakannada9531
@mlakannada9531 2 жыл бұрын
ಕಿಲ್ಜಿ ವಂಶದವರೆ ತಾನೆ ಇವತ್ತು ಸಹ ವಿದ್ಯೆಗಿಂತ ನಮಗೆ ಇನ್ನೇನೋ ಮೇಲು ಅನ್ನೋರ್ನ ಇವತ್ತು ನೋಡ್ತಾ ಇದ್ದೀವಲ್ಲ ಸ್ವಾಮಿ * ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್
@Humanitynature978
@Humanitynature978 Ай бұрын
ಅದಕ್ಕೆ ಮುಸ್ಲಿಂ ಅವ್ರ್ಗೆ ವಿದ್ಯೆ ಅಷ್ಟಕ್ಕಷ್ಟೇ.... ಬುದ್ಧ ಮತ್ತು ಎಲ್ಲಾ ಹಿಂದೂಗಳ ಶಾಪ... ಅವ್ರು ಬರಿ ಮಕ್ಳು ಮಾಡೋದ್ ಅಷ್ಟೇ ಅದೇ ದೊಡ್ಡ ಸಾಧನೆ.. ಪ್ರಪಂಚಕ್ಕೆ ಅವರ ಸಾಧನೆ ಮತ್ತು ಕೊಡುಗೆ ಸೊನ್ನೆ 😂😂😂😂
@hindu263
@hindu263 2 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಮೋದಿಜಿ ಜೈ ಹಿಂದ್. ನಳಂದ ವಿಶ್ವವಿದ್ಯಾಲಯ ಹಾಳಾಗಲು ಕಾರಣ. ಇಂದು ನಮ್ಮ ಭಾರತ ದೇಶದಲ್ಲಿ ಹುಟ್ಟಿ ನಮ್ಮ ಭಾರತ ದೇಶದಲ್ಲಿ ಬೆಳೆದು ತಮ್ಮ ಸ್ವಾರ್ಥಕ್ಕಾಗಿ ದುರಾಸೆಗಾಗಿ ಕೆಲವೇ ಕೆಲವು ಜನರು ನಮ್ಮ ಭಾರತ ದೇಶದ ಬೆನ್ನಿಗೆ ಚೂರಿ ಹಾಕಲು ಬಯಸುತ್ತಿದ್ದಾರೆ ಇಂದು ಇದೇ ರೀತಿ ಜನರು ಅಂದು ಇದ್ದರು ಆದಕಾರಣ ನಳಂದ ವಿಶ್ವವಿದ್ಯಾಲಯ ಪರಕೀಯರಿಂದ ಹಾಳಾಯಿತು ಇಂದಾದರೂ ನಾವು ಹಿಂದೂ ಧರ್ಮದ ಪ್ರಧಾನ ಸೇವಕನನ್ನು ಬೆಂಬಲಿಸೋಣ
@krsathya6756
@krsathya6756 2 жыл бұрын
ವ್ಹಾ ಅದ್ಭುತ ಕ್ಷಣ ಜೈ ನಳಂದ ವಿಶ್ವ ವಿದ್ಯಾ ಅಜರಾಮರ ಅಜರಾಮರ 💐💐🇮🇳🙏🙏🙏
@sharanbasavasharan4902
@sharanbasavasharan4902 2 жыл бұрын
ಭಾರತದ ಗತವೈಭವ ಮತ್ತೆ ಮರುಕಳಿಸಲಿ ಜೈ ಮೋದಿಜಿ
@world3725
@world3725 2 жыл бұрын
ಅದಕ್ಕೆ ಅಬ್ದುಲ್ ಕಲಂ ಅವರನ್ನ ದೊಡ್ಡ ಮನುಷ್ಯ ಅಂಥ ಕರಿಯೋದು 🙏🙏🙏🙏🙏🙏
@rudrayyahiremath1280
@rudrayyahiremath1280 2 жыл бұрын
ವಿಶ್ವದಾದ್ಯಂತ ವೈಭವದಿಂದ ಭವ್ಯ ಭವಿಷ್ಯದ ಸಂಸ್ಕೃತಿ ಸಂಸ್ಕಾರ ಧರ್ಮದ ತಳಹದಿಯ ಮೇಲೆ ಧೀವ್ಯ ಚೈತನ್ಯ ಚೈತನ್ಯ ವಿಶ್ವ ವಿದ್ಯಾಲಯ ಮತ್ತೆ ಮೇರೆಯುವ ಹಾಗೆ ಮಾಡುವ ಕಾರ್ಯವೂ ಸುರ್ಯ ಚಂದ್ರ ಇರುವ ರೆಗೆ ಸಾಕ್ಷತಕಾರದ ಹಿಂದೂ ಧರ್ಮ ನಿತ್ಯ ನಿರಂತರ ಯುಗ ಯುಗ ಗಳಾಂತರ ಮಾನ್ಯ ವಾಗಲಿ ಮೋದಿ ಜಿ ಯವರನ್ನು ವಿಶ್ವ ಹ್ರದಯವಂತ ನಾಯಕರಾಗಿ ಬೆಳೆದ ಇತಿಹಾಸವೇ ಇದಕ್ಕೆ ಒಂದು ಉದಾಹರಣೆ 💐💐💐🙏🏻🙏🏻
@RaviKumar-ee2xi
@RaviKumar-ee2xi 2 жыл бұрын
ನನ್ನ ದೇಶದ ಭವ್ಯ ಇತಿಹಾಸವನ್ನು ಜಗತ್ತಿಗೆ ತೋರಿಸುವುದಕ್ಕೆ ಮೋದಿಯವರಂತಹ ನಾಯಕ ಬರಬೇಕಾಯ್ತು
@hsr_star
@hsr_star 16 күн бұрын
2007 ರಲ್ಲಿ, ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸಲಹೆಯ ನಂತರ, ಬಿಹಾರ ವಿಧಾನಸಭೆಯು ಹೊಸ ವಿಶ್ವವಿದ್ಯಾಲಯಕ್ಕೆ ಅಡಿಪಾಯವನ್ನು ನಿರ್ಮಿಸುವ ಮಸೂದೆಯನ್ನು ಅಂಗೀಕರಿಸಿತು. ವಿಶ್ವವಿದ್ಯಾನಿಲಯಕ್ಕೆ ಸರ್ಕಾರವು 455 ಎಕರೆಗಳನ್ನು ಒದಗಿಸಿತು, ಇದನ್ನು ನವೆಂಬರ್ 25, 2010 ರಂದು ಸಂಸತ್ತಿನ ವಿಶೇಷ ಕಾಯಿದೆಯ ಮೂಲಕ ರಚಿಸಲಾಗಿದೆ ಮತ್ತು ರಾಷ್ಟ್ರೀಯ ಸಂಸ್ಥೆ ಎಂದು ಗೊತ್ತುಪಡಿಸಲಾಗಿದೆ ಇದರಲ್ಲಿ ಮೋದಿಯ ಪಾತ್ರ ಎನ್ ಇಲ್ಲ.
@devarajhiviki8736
@devarajhiviki8736 2 жыл бұрын
ಮೋದಿ ಯಂಥ ಮಹಾನ್ ವೆಕ್ತಿಗಳು ಮತ್ತೆ ಮತ್ತೆ ಹುಟ್ಟಿಬರಲಿ ನಿಮ್ಮ ಮಾಹಿತಿಗೆ ನನ್ನ ಹೃದಯ ಪೂರ್ವಕ ವಂದನೆಗಳು ಗುರುಗಳೆ ಜೈ ಭಾರತ ಮಾತೆ ಜೈ ಹಿಂದ್
@devarajaguttedar1997
@devarajaguttedar1997 2 жыл бұрын
🚩🙏 ವಿಶ್ವ ಗುರು ಭಾರತ 🙏🚩
@marutijalihal2801
@marutijalihal2801 2 жыл бұрын
ಜೈ ಮೋದಿ ಜೈ ಭಾರತಾಂಬೆ
@hraghava860
@hraghava860 2 жыл бұрын
ವಾಹ ಎಂತಾಹ ಜ್ಞಾನ ಭಂಡಾರವನ್ನೇ ತಾವು ಹೊಂದಿರುವಿರಿ ಸಾರ್ ತಾವು ಸಾಕ್ಷತ್ ಶ್ರೀ ಕೃಷ್ಣ ಪರಮಾತ್ಮನೇ ಸರಿ ತಮ್ಮಂತಹ ಮಹಾಪುರುಷರನ್ನು ಇನ್ನು ಇನ್ನು ಭಾರತಾಂಬೆ ಪಡೆಯಲೆಂದು ನನ್ನ ಮನದಾಳದ ಆಸೆ
@raviambigar5200
@raviambigar5200 2 жыл бұрын
ಅಂತಹ ಒಂದು ಮಹಾ ವಿಧ್ಯಾಲಯವನ್ನ ನಾಶ ಮಾಡಿದ್ದು ನೆನಸಿಕೊಂಡರೆ ಹೃದಯ ಕಿತ್ತು ಬರುವಂತಾಗುತ್ತೇ ಸರ್...
@Immadi_Pulikeshi_
@Immadi_Pulikeshi_ 2 жыл бұрын
ಇತಿಹಾಸ ಅರಿಯಬೇಕು ಎಂಬ ನಿಮ್ಮ ಮಾತು ನೂರಕ್ಕೆನೂರು ಸರಿ 🙏 ಜೈ ಕರ್ನಾಟಕ 💛❤️
@fakkireshbadiger6556
@fakkireshbadiger6556 2 жыл бұрын
ನಳಂದೆಯ ಗತ ವೈಭವ ಮರುಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
@ananthalakshmi1025
@ananthalakshmi1025 15 күн бұрын
ಮೋದಿ ಯಂಥ ಮಹಾನ್ ವೆಕ್ತಿಗಳು ಮತ್ತೆ ಮತ್ತೆ ಹುಟ್ಟಿಬರಲಿ ನಿಮ್ಮ ಮಾಹಿತಿಗೆ ನನ್ನ ಹೃದಯ ಪೂರ್ವಕ ವಂದನೆಗಳು ಗುರುಗಳೆ ಜೈ ಭಾರತ ಮಾತೆ ಜೈ ಹಿಂದ್. ನಮ್ಮ ಇತಿಹಾಸವನ್ನು ತಿಳಿಯಲು ಅನುಕೂಲ ಮಾಡಿಕೊಟ್ಟ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದಗಳು🙏🙏
@ashwinijamage4567
@ashwinijamage4567 2 жыл бұрын
ವಾವ್ ಸೂಪರ್.. ಥ್ಯಾಂಕ್ಸ್ ಮೋದಿಜಿ... ನಿಮ್ಮ ಈ ವಿಚಾರ ಅದ್ಬುತ....
@gokak_gangs207
@gokak_gangs207 2 жыл бұрын
ಓಳ್ಳೇಯ ಮಾಹಿತಿ ಸರ್ ನಳಂದಾ ವಿಶ್ವವಿದ್ಯಾಲಯದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು🙏🙏🙏🙏
@jvachar
@jvachar 2 жыл бұрын
ರಘು sir ಇಲ್ಲಿ ವಿಶ್ವವಿದ್ಯಾಲಯವನ್ನ ಅಭಿವೃದ್ಧಿಪಡಿಸೋಕು ಮುಂಚೆ ನಮ್ಮ ಶಿಕ್ಷಣ ಪದ್ಧತಿಯನ್ನ ನಾವು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ
@rameshakappu7604
@rameshakappu7604 2 жыл бұрын
ನಮ್ಮ ದೇಶ ನಮ್ಮ ಹೆಮ್ಮೆ
@user-wz2fr5mf2m
@user-wz2fr5mf2m 2 жыл бұрын
ಅತ್ಯಂತ ಅಮೂಲ್ಯವಾದ ಮಾಹಿತಿ 🙏🙏🙏
@ravikumarahalli1008
@ravikumarahalli1008 2 жыл бұрын
ಮೋದಿ ಉತ್ತಮ ಆಡಳಿತಗಾರ
@shashikalan3990
@shashikalan3990 2 жыл бұрын
ಈ ವಿಷಯ ಕೇಳಿ ಹೃದಯ ತುಂಬಿ ಬಂತು ನಮ್ಮ ದೇಶದ ಮೇಲಿನ ಗೌರವ ಇನ್ನು ಹೆಚ್ಚಾಯಿತು ಜೈಹಿಂದ್
@maheshgowda885
@maheshgowda885 2 жыл бұрын
ನಮ್ಮ ದೇಶ ನಮ್ಮ ಹೆಮ್ಮೆ 🇮🇳🇮🇳🇮🇳🇮
@brkumar1968
@brkumar1968 2 жыл бұрын
ನಮಸ್ತೇ ಪುರುಷೋತ್ತಮ ನಮಸ್ತೇ ಪುಂಡರೀಕಾಕ್ಷ ಶ್ರೀ ನಳಂದ ವಿದ್ಯಾನಗರ
@Ramakrishna-rr8eq
@Ramakrishna-rr8eq 2 жыл бұрын
ಗತಿಸಿದ ನಳಂದಾ ಇತಿಹಾಸದ ಅನಾವರಣ ಅಮೋಘ🎊!!
@gajananhegde6945
@gajananhegde6945 2 жыл бұрын
ಭಾ ರತ ಮತ್ತೆ ಜ್ಞಾನದಾಗರವಾಗಿ ವಿಜೃಂಭಿಸಲಿ. ವೇದ ಭೂಮಿ ಮತ್ತೊಮ್ಮೆ ವಿಶ್ವಗುರು ವಾಗಲಿ. ಜೈ ಹಿಂದ್.
@shrikanth9795
@shrikanth9795 2 жыл бұрын
ಅಬ್ದುಲ್ ಕಲಾಂ ಜಿ ಅವರಿಗೆ ಧನ್ಯವಾದಗಳು
@arkeshkumarhv9325
@arkeshkumarhv9325 2 жыл бұрын
This is the Real power of india... If 1000 khiljis may destroy... But 1 Person is enough to re bringing of glory... Again... Love india
@prajwalravi6135
@prajwalravi6135 2 жыл бұрын
Jai modiji 🔥🔥
@krishnamanjunatha6183
@krishnamanjunatha6183 2 жыл бұрын
y can't we use the word Bharata instead of India🤔
@kesakiran4348
@kesakiran4348 2 жыл бұрын
Very nicely presented. It really brings tears & unfortunately the younger generation had no idea about Nalanda university. Keep going.
@vasudevadiga9948
@vasudevadiga9948 2 жыл бұрын
Marukalisbeku
@suriyaprakash355
@suriyaprakash355 2 жыл бұрын
ஜெய் ஹிந்த்🇮🇳 ಜೈ ಹಿಂದ್🇮🇳 Jai Hind🇮🇳 जय हिन्द🇮🇳 ജയ് ഹിന്ദ്🇮🇳 జై హింద్🇮🇳
@bababaskar1316
@bababaskar1316 2 жыл бұрын
👍
@mindblowing1587
@mindblowing1587 2 жыл бұрын
ಭಗವಾನ್ ಮಹಾವೀರ ಸ್ವಾಮಿ 24ನೇ ತೀರ್ಥಂಕರು ಗುರುಗಳೇ🙏🏻
@seemayaana4572
@seemayaana4572 2 жыл бұрын
ಮನಸ್ಪೂರ್ತಿ ಧನ್ಯವಾದಗಳು ಗುರುಗಳೇ, ನಿಮ್ಮಿಂದ ಎಷ್ಟೋ ಜ್ಞಾನರ್ಜನೆ ಆಗುತ್ತಿದೆ.
@parayyamathmathapati2828
@parayyamathmathapati2828 2 жыл бұрын
ಎ.ಪಿ.ಜೆ ಅಬ್ದುಲ್ ಕಲಾಂ ಅವರು ಮಾಡಿದ ಎಷ್ಟೋ ಉತ್ತಮ ಕೆಲಸಗಳಲ್ಲಿ ಇದು ಒಂದು ಎಂದು ತಿಳಿದು ಸಂತೋಷವಾಯಿತು,,, ಧನ್ಯವಾದಗಳು ನಿಮ್ಮ ಉತ್ತಮ ಮಾಹಿತಿಗೆ...
@shrikathbushetty8769
@shrikathbushetty8769 2 жыл бұрын
Excellent sir ಇತಿಹಾಸದ ಬಗ್ಗೆ ಹೇಳಿದ ನಿಮಗೆ ಧನ್ಯವಾದಗಳು 🙏
@naveenat3491
@naveenat3491 2 жыл бұрын
ಕೇಳೋಕೆ ಯಷ್ಟ್ಟು ಸುಂದರ ಇದೆ ಗುರುಗಳೇ ..ಇನ್ನು ನಿಜವಾಗಲೂ ಆ ನಳಂದ ವಿಶ್ವವಿದ್ಯಾಲಯ ಹೇಗೆ ಇದ್ದಿರಬಹುದುದ್ ಆಗ. ... ಅಲ್ಲೇ ನಮ್ಮ ಜೀವನ ಕಳೆದು ಬಹಳಷ್ಟ್ಟು ಪುಸ್ತಕದ ಸ್ವಾದ ಮಾಡುವು ಬಯಕೆ... ಧನ್ಯವಾದಗಳು ಗುರುಗಳೇ
@parthamttukaram5272
@parthamttukaram5272 2 жыл бұрын
ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದೀರಿ ನಿಮಗೆ ಧನ್ಯವಾದಗಳು. 🌹🙏🙏🙏
@sidram3603
@sidram3603 2 жыл бұрын
೧೨ನೇ ಶತಮಾನದಲ್ಲಿ ಇದ್ದ ಮಹಾನ್ ಶರಣರ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ 🙏🇮🇳🇮🇳🙏
@xhxhyxhyxh282
@xhxhyxhyxh282 2 жыл бұрын
Hindugalige pruthvi Raj chuvan, Maharana Pratap, chatrapati Shivaji admele Modi G🙏🚩❤️🙏
@Indian-lq8ue
@Indian-lq8ue 2 жыл бұрын
ಜೈ ಹಿಂದ್ 🇮🇳🇮🇳 ಜೈ ಕರ್ನಾಟಕ 🙏🙏 ಜೈ ನಳಂದ 🙏🙏🙏
@raghuraghuthirtha1524
@raghuraghuthirtha1524 2 жыл бұрын
ನಮ್ಮ ಬೆಂಗಳೂರಿನಲ್ಲಿ ನಮ್ಮ ವಿಜ್ಞಾನಿಗಳು ತಯಾರಿಸಿದ ಪರಮ್ ಪ್ರವೇಗ್ ಸುಪರ್ ಕಂಪ್ಯೂಟರ್ನ ಸಂಕ್ಷಿಪ್ತ ಮಾಹಿತಿಗಾಗಿ ಒಂದೇ ಒಂದು ವೀಡಿಯೋ ಮಾಡಿ
@pramodns8586
@pramodns8586 2 жыл бұрын
ಅಬ್ದುಲ್ ಕಲಾಂರವರಿಗೆ ನನ್ನ ನೂರೆಂಟು ನಮಸ್ಕಾರಗಳು
@pintur4137
@pintur4137 2 жыл бұрын
Chanakya Neeti ಬಗ್ಗೆ ವಿಡಿಯೋ ಮಾಡಿ ಸರ್
@anjankumarkl10a80
@anjankumarkl10a80 2 жыл бұрын
Really great jai modiji 🇮🇳🙏🇮🇳ಹಾಗೂ ನಿಮ್ಮ media master 🇮🇳
@sumanthgowdakr2843
@sumanthgowdakr2843 2 жыл бұрын
Hindu revival by the current central government. Jai Modi ji 🙏
@shivakumaryaligar1370
@shivakumaryaligar1370 2 жыл бұрын
ಸರ್ ನನ್ನ ಕೊರಿಕೆ ಇವತ್ತಾದರು ಇಡೆರೆತು ನಳಂದ ವಿಶ್ವವಿದ್ಯಾಲಯದ ಬಗ್ಗೆ ಹೆಳಿ ಹೆಳಿ ಅಂತ 2 ವರ್ಷಗಳ ನಂತರ ಸಿಕ್ಕ ಬಾಗ್ಯ ದನ್ಯವಾದಗಳು ಸರ್ ಇನ್ನು ಹೆಚ್ಚಿನ ಮಾಹಿತಿ ಇದ್ರೆ ಮತ್ತೆ ಇದರ ಬಗ್ಗೆ ಹೆಳಿ 4 ವರ್ಷ ಆದರು ಕಾಯುವೆ ಸರ್
@user-cl8qy7tu2c
@user-cl8qy7tu2c 2 жыл бұрын
ಅದ್ಭುತ ರಾಘಣ್ಣ ಅದ್ಬುತ ಅದ್ಭುತ ತುಂಬಾ ಒಳೆಯ ಮಾಹಿತಿ
@omprakashomi6795
@omprakashomi6795 2 жыл бұрын
Adbuta vivarane gurugale
@arjunprince9446
@arjunprince9446 2 жыл бұрын
ಮುಂದೆ ನಮ್ಮ ಪೀಳಿಗೆಯನ್ನು ಇಲ್ಲಿಯೇ ಓದಿಸಬಹುದು
@chandrakanth1769
@chandrakanth1769 2 жыл бұрын
Dr. B. R. Ambedkar ಸಂಚಿಕೆ ನಿಮ್ಮ ಕಂಠದಲ್ಲಿ ಬಾರಬೇಕು ಸರ್ ದಯವಿಟ್ಟು 🇮🇳
@jaihind8851
@jaihind8851 2 жыл бұрын
ಸಾರ್....ಈ ಸಂದರ್ಭಕ್ಕೆ ಈ ವಿಷಯ ತುಂಬಾ ಸೂಕ್ತವಾದ ವಿಷಯ ಅನ್ನಿಸುತ್ತೆ. ವಿದ್ಯೆಯ ವಿರೋಧ ಯಾರಿಂದ ನಡೀತೀದೆ ಅನ್ನೋದು.
@mouneshteacher9931
@mouneshteacher9931 2 жыл бұрын
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ರಘು ಸರ್ ಧನ್ಯವಾದಗಳು ಸರ್
@umaghargi4765
@umaghargi4765 2 жыл бұрын
Bharata was a treasure of knowledge. But very sad it was destroyed by Jihadis. It's very nice to know that it is reconstructed.
@mohanbhavikatti5714
@mohanbhavikatti5714 2 жыл бұрын
ಭವ್ಯ ಭಾರತ.💯💯
@Bharatiya1907
@Bharatiya1907 2 жыл бұрын
Waare wah, BJP doing good job by reviving the lost shine ⭐✨ of ancient 🇮🇳India. This is what we needed from the govt. Jai bharath maata. Jai hind. Jai Karnataka
@lingarajpatil3270
@lingarajpatil3270 2 жыл бұрын
ನಿಮ್ಮ ಮಾತಿನ ಲಹರಿ ಅತ್ತ್ಯದ್ಭುತ 👌
@nisarga8574
@nisarga8574 2 жыл бұрын
ಅದ್ಭುತ ವಿವರಣೆ ಸರ್
@shrikanth9795
@shrikanth9795 2 жыл бұрын
ಈ ವಿಷಯವನ್ನು ತಿಳಿಸಿ ಕೊಟ್ಟ ನಿಮ್ಮ ನಿಮಗೆ ಧನ್ಯವಾದಗಳು ಗುರುಗಳೇ
@prabhu_shetty6896
@prabhu_shetty6896 2 жыл бұрын
ಅಬ್ದುಲ್ ಕಲಾಂ 🙏🙏🙏...
@manjunathreddymanjunathred3081
@manjunathreddymanjunathred3081 2 жыл бұрын
ನಿಜವಾಗ್ಲೂ ಕೇಳ್ತಿದ್ರೆ ನನ್ನ ಮೈ ಜುಮ್ ಅನ್ನುತ್ತೆ ಸರ್ ಭಾರತ್ ಮಾತಾಕಿ ಜೈ
@vishugowda6159
@vishugowda6159 2 жыл бұрын
Jai shree Ram 🚩🙏
@107gururaj
@107gururaj 2 жыл бұрын
🙏 ನಮ್ಮ ಪರಿಕಲ್ಪನೆಯಲ್ಲಿ, ದೇವ ದಾನವರ ಯುದ್ಧ ಅಂದರೆ ಇದೆ ಇರಬೇಕು ಅಲ್ಲವೇ.
@sushantnimbalkar7546
@sushantnimbalkar7546 2 жыл бұрын
ನಿಮ್ಮಿಂದ ನಮಗೆ ಒಳ್ಳೆಯ ವಿಷಯ ತಿಳಿಯಿತು ದಾನ್ಯವಾಡಗಳು
@LakshmiLakshmi-ru2gk
@LakshmiLakshmi-ru2gk 2 жыл бұрын
Thanks for this video Raghavendra sir.Your videos are making us more patriotic.And aware of our Gata Vaibhava.
@sidduhonawad8964
@sidduhonawad8964 2 жыл бұрын
ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
@guruunaik4614
@guruunaik4614 2 жыл бұрын
Thank you Modi ji
@happypeople3699
@happypeople3699 2 жыл бұрын
Ondu maatra nija- e deshada gata vibhava Vannu marali adhistanakke tarovalli pramanika vaagi modiji prayatna madtidare. 1.ayyodhya 2.kaashi 3.brundavana 4.prayagraj 5.nalanda 6.amarnath 7.kedaarnaath Hige innesto kaaryagalu pravruthiyallive.
@world3725
@world3725 2 жыл бұрын
Love from ಪರಸನಹಳ್ಳಿ ❤❤❤ಯಾದಗಿರಿ ಜಿಲ್ಲೆ ❤❤❤
@ktrbigbang2848
@ktrbigbang2848 2 жыл бұрын
Thanks modi history is back Thanks Thanks lot of Hindu 🙏🙏🙏🙏
@Shri_Hegde
@Shri_Hegde 2 жыл бұрын
ನವ ನಳಂದ ಅಂತ ನಾಮಕರಣ ಮಾಡಬೇಕಿತ್ತು. 🙏
@YathishTM03
@YathishTM03 2 жыл бұрын
🙏🙏 ಧನ್ಯೋಸ್ಮಿ ಗುರುಗಳೇ
@manjutiptur87
@manjutiptur87 2 жыл бұрын
ಜೈ ಹಿಂದ್ ಜೈ ಕರ್ನಾಟಕ 💛❤️
@siddanagowdagm5799
@siddanagowdagm5799 2 жыл бұрын
Sir, RSS ಬಗ್ಗೆ ಹೇಳಿ
@Gaja1227
@Gaja1227 2 жыл бұрын
ಜೈ ಅಶೋಕ ಚಕ್ರವರ್ತಿ
@LakshmiLakshmi-ru2gk
@LakshmiLakshmi-ru2gk 2 жыл бұрын
Ayyo devare enta durgati tandaru e sultan kgiljigalu.aaga jana estu kasta pattirabahudu.eagale navella unite aagiruvudu. My mother was v fond of our history especially takshila and nalanda.Many granthas burned for months it seems.thanks to modi for revival project.Only who knows about our culture d history can do it. Those days NALANDA and KASHI nalli oduvudu andate liike studying in HARVARD Now
@VICTOR14449
@VICTOR14449 2 жыл бұрын
ಆರ್ಯ ದ್ರಾವಿಡವಾದದ ಬಗ್ಗೆ ತಿಳಿಸಿ ಸರ್
@user-no9bk2cj1f
@user-no9bk2cj1f 2 жыл бұрын
💛❤️ಜೈ ಹಿಂದ್ ಜೈ ಕರ್ನಾಟಕ💛❤️
@vijayaac238
@vijayaac238 15 күн бұрын
ನಳಂದದ ಮರುಜೀವಿತಕ್ಕೆ ಕಾರಣ ರಾದವರಿಗೆಲ್ಲ ಅನಂತಾನಂತ ನಮಸ್ಕಾರ ಗಳು 🙏🏻🙏🏻🙏🏻😆❤❤❤
@kiranjjagannanavar8082
@kiranjjagannanavar8082 2 жыл бұрын
ಸರ್ ಮಹಾವೀರ ಸ್ವಾಮಿ 23ನೇ ತೀರ್ಥಂಕರರು ಅಲ್ಲ ಅವರು 24ನೇ ತಿರ್ಥಂಕರರು ಅಂದರೆ ಕೊನೆಯ ತೀರ್ಥಂಕರರು ನಮ್ಮ ನಳಂದ ನಮ್ಮ ಹೆಮ್ಮೆ
@Maddikera.Purohit
@Maddikera.Purohit 2 жыл бұрын
ಸರಿಯಾದ ರೀತಿಯಲ್ಲಿ ತಿಳಿಯಬೇಕು, ತಿಳಿಯಲು ಅಧ್ಯಯನ ಮಾಡಬೇಕು ಎನ್ನುವ ವಿಷಯ ವಿಷದವಾಗಿ ಹೇಳಿದ್ದೀರಿ. ಈ ನಿಟ್ಟಿನಲ್ಲಿ ಜನ ಯೋಚಿಸಿದರೆ ಎಷ್ಟೋ ಸಮಸ್ಯೆ ಹುಟ್ಟುವ ಮೊದಲೇ ಮುಗಿದುಹೋಗುತ್ತದೆ. 💓❤️
@skhs5873
@skhs5873 2 жыл бұрын
ಭಾರತದ ಗತವೈಭವ ಮರಲಿ ಬರುತ್ತಿದೆ
@sarojinihiremath494
@sarojinihiremath494 15 күн бұрын
🙏🙏🙏🙏🙏👍👌ಜೈ ಮೋದಿಜಿ ಜೈ ಭಾರತ
@shilpamansi6729
@shilpamansi6729 2 жыл бұрын
Thank u so much sir making a video 💓👏 It's very useful Our India is biggest asian countrie We are going to next level
@dakshayaniachar275
@dakshayaniachar275 16 күн бұрын
ನಮ್ಮ ಭಾರತ ದೇಶದ ಕಲಿಕೆನೆ ಅಂತದು 😊
@hariishr
@hariishr 2 жыл бұрын
So much info, ಧನ್ಯವಾದ 🙏
@prasadshiva4344
@prasadshiva4344 2 жыл бұрын
ಅದ್ಬುತ...
@yankappabandalli9745
@yankappabandalli9745 2 жыл бұрын
ಅಶೋಕ ದಿ ಗ್ರೇಟ್ 🙏
@shekharmyageri1387
@shekharmyageri1387 2 жыл бұрын
Nalanda matte jagttina students ge vdhya nidali 🙏🙏 tq sir
@manjunathatjkj750
@manjunathatjkj750 2 жыл бұрын
Modi bandmele namma history swalpa repeat agtha ide ansuthe Sir,
@world3725
@world3725 2 жыл бұрын
ಅದ್ಭುತ 👌👌👌
@shridharrai316
@shridharrai316 2 жыл бұрын
Sooper sir bahala chennagi vivarisiddiri sir Danyavadagalu sir God bless u sir
@nagendraprasad2514
@nagendraprasad2514 2 жыл бұрын
Sir this is possible because of the hard work done by modi ji. The idea has been given by Abdul Kalam sir but practically this is made possible because of our great leader modi ji so please give some credit to him
@sangameshukkali240
@sangameshukkali240 2 жыл бұрын
ಸರ್ ನನಗೊಂದು ಪ್ರಶ್ನೆ ಕಾಡ್ತಿದೆ ,ಅದು ಏನೆಂದರೆ ಇ ಪ್ರಾಜೆಕ್ಟ್ ಗೆ ಬಿಲ್ ಪಾಸ್ ಮಾಡಿದ್ದೂ nda /upa ಸರ್ಕಾರನಾ? ಸರ್ plz ಹೇಳಿ 🙏
@prasadgacharya7667
@prasadgacharya7667 15 күн бұрын
Adu yake nimge ottare agtide tane
@indianarmyarmy7173
@indianarmyarmy7173 2 жыл бұрын
ನೀವು ಕೊಟ್ಟ ಮಾಹಿತಿ ಅಚ್ಚುಕಟ್ಟಾಗಿತ್ತು
@nandini9979
@nandini9979 16 күн бұрын
ನಮ್ಮ ಯುವ ಜನತೆ ಮೊದಲು ಜಾತಿ ಬಿಟ್ಟು ದೇಶ ದ ಪ್ರೇಮ್ ನೋಡಿದ್ರೆ ಮಾತ್ರ ಈ ದೇಶ ದ ರಕ್ಷಣೆ ಸಾಧ್ಯ
@hhh3240
@hhh3240 2 жыл бұрын
ಸರ್ ಮಹಾವೀರ 24 ನೆ ತೀರ್ಥಂಕರರು 23 ನ್ನೆ ತೀರ್ಥಾಂಕರ ಪಾರ್ಶ್ವ ನಾಥ
Wait for the last one! 👀
00:28
Josh Horton
Рет қаралды 140 МЛН
KINDNESS ALWAYS COME BACK
00:59
dednahype
Рет қаралды 107 МЛН
Wait for the last one! 👀
00:28
Josh Horton
Рет қаралды 140 МЛН