ಕೋಟ್ಯಾಂತರ ವರ್ಷಗಳಿಂದ ಭೂಮಿಯನ್ನ ಕಾಯ್ತಿದೆ ಆ ಶಕ್ತಿ.!ಗುರುವಿನ ರಕ್ಷಣೆ ಇಲ್ಲದಿದ್ರೆ ಏನಾಗ್ತಿತ್ತು ಗೊತ್ತಾ ಪೃಥ್ವಿ.?

  Рет қаралды 110,677

Media Masters

Media Masters

2 жыл бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 127
@MusicalVibes122
@MusicalVibes122 2 жыл бұрын
ಗುರುವಿನಿಂದಲೇ ಸಕಲ.. ಗುರುವಿನ ಅನುಗ್ರಹ ಇಲ್ಲದೇ ಹೋದರೆ ಈ ಲೋಕದಲ್ಲಿ ಬಾಳುವುದು ಕಷ್ಟ.. ಗುರುವೇ ನಮಃ... 🙏🙏🙏
@ganeshtn2098
@ganeshtn2098 2 жыл бұрын
ವಿಶ್ವಕ್ಕೇ ವಿಙ್ಞಾನದ ಪರಿಚಯಿಸಿದ ಭಾರತೀಯರಿಗೇ ಇಂದು ನಮ್ಮ ದೇಶದ ಬಗ್ಗೆ ನಿರ್ಲಕ್ಷ್ಯ ತಾತ್ಸಾರ ಭಾವನೆಯಿಂದ ವಿಷಾದವೆನಿಸುತ್ತದೆ
@harshanaikhindunamadhari8230
@harshanaikhindunamadhari8230 2 жыл бұрын
Gurubala
@harshanaikhindunamadhari8230
@harshanaikhindunamadhari8230 2 жыл бұрын
Jai Hindutva
@madhuhjaisimha198
@madhuhjaisimha198 2 жыл бұрын
Super...sir...good information.... I love media masters channel...ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
@omakraachari3792
@omakraachari3792 2 жыл бұрын
ನಾಲ್ಕು ನೂರ ಐವತ್ತು ಕೋಟಿ ವರ್ಷ ಇರಬಹುದು ನೀವು ಹೇಳುವಾಗ ತಪ್ಪಾಗಿರಬಹುದು ಆದ್ರೇ ನೀವು ಹೇಳುತ್ತಿರುವ ವಿಷಯ ತಪ್ಪೆಂದು ನಾನು ಭಾವಿಸಿಲ್ಲ ನಮಸ್ಕಾರ ಸಾರ್
@rajashekar8448
@rajashekar8448 2 жыл бұрын
ನಮಸ್ಕಾರ ಸರ್ ನಿಮ್ಮ ಮಾಹಿತಿಗೆ ತುಂಬು ಹೃದಯದ ಅಭಿನಂದನೆಗಳು ಸರ್ ನನಗೆ ಈ ವಿಡಿಯೋ ನೋಡಿ ಒಂದು ಅನಿಸಿಕೆ ಬರುತ್ತಿದೆ ಅದು ಏನೆಂದರೆ ನಮ್ಮ ಹಿರಿಯರು ನಮಗೆ ಗ್ರಹಗಳ ಹೆಸರನ್ನು ಹೇಳಿರುವ ರೀತಿ ರವಿವಾರದಿಂದ ಪ್ರಾರಂಭಿಸಿ ಶನಿವಾರದವರೆಗೂ ಗ್ರಹಗಳ ಹೆಸರು ಇದೆ ಇದು ನನ್ನ ಅನಿಸಿಕೆ ಸರಿ ಇಲ್ಲದಿದ್ದರೆ ತಿಳಿಸಿಕೊಡಿ ಧನ್ಯವಾದಗಳು
@shylajaashok9970
@shylajaashok9970 2 жыл бұрын
ಗುರುಗ್ರಹದ ಬಗ್ಗೆ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@virupakshireddyvirupakshir4343
@virupakshireddyvirupakshir4343 2 жыл бұрын
ಭ್ರಷ್ಟಾಚಾರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎇🎇🎇🎇🎇🎇🎇🤝
@vasuh5137
@vasuh5137 2 жыл бұрын
ನಮಸ್ತೆ ಗುರುಗಳೇ ನನ್ನ ಹೆಸ್ರು ವಸಂತ್ ಅಂತ ನನ್ನಲ್ಲಿ ಒಂದು ಪ್ರಶ್ನೆ ಇದೆ ಇದರಬಗ್ಗೆ ನೀವು ಹೇಳಿದ್ರಿ ಸೌರಮಂಡಲದ ಹೊರಗಿನಿಂದ ಬರುವ ದೂಮಕೇತುಗಳು ಅಂತ. ಆದ್ರೆ ಸೌರಮಂಡಲದಲ್ಲಿ ಗುರುತ್ವ ಬಲ ಇರುವುದಿಲ್ಲ ಹಾಗಾದ್ರೆ ದೋಮಕೆತುಗಳು ಚಲಿಸಲಿಕ್ಕೆ ಬಲ ಬೇಕಲ್ಲ. ಅದ್ರಲ್ಲೂ ಸೂರ್ಯನ ಗುರುತ್ವ ಶಕ್ತಿ ಇರೋದು ಬರಿ ನಮ್ಮ ಸೌರಮಂಡಲದಲ್ಲಿ ಮಾತ್ರ ದೂಮಾಕೆತುಗಳಿಗೆ ರಾಕೆಟ್ ತರ ಇಂಧನ ಉರಿಸಿ ಚಲಿಸಲಿಕ್ಕೇ ಆಗಲ್ಲ ಹಾಗಾದ್ರೆ ಹೇಗೆ ಬರುತ್ವೆ ಅವು ನಮ್ಮ ಸೌರಮಂಡಲಕ್ಕೆ. ಇದು ಬಹಳ ದಿನಗಳಿಂದ ಕಾಡ್ತಿದೆ ನನ್ನ ಹೇಳಿ ದಯವಿಟ್ಟು.....
@siddagangachar9345
@siddagangachar9345 2 жыл бұрын
ಇದನ್ನೇ ನಮ್ಮ ಜೋತಿಷ್ಯ ದಲ್ಲಿ ಗುರುಬಲ ಎಂದಿದ್ದಾರೆ ಅನ್ನಿಸುತ್ತದೆ ಸಾರ್
@missmedia7833
@missmedia7833 2 жыл бұрын
Sir krishna sudhama story link haaki please
@Anandb123
@Anandb123 2 жыл бұрын
ಸೂಪರ್ ಸರ್ ಅವಶ್ಯಕ ಮಾಹಿತಿ.. #anandworldalwayshappy
@ranganathranganath3604
@ranganathranganath3604 2 жыл бұрын
ಸಿಂಗಾಪುರ್ ಏರ್ ಶೋ ದಲ್ಲಿ ಭಾಗವಹಿಸಿದ ನಮ್ಮ HAL ತೇಜಸ್ ಬಗ್ಗೆ ಮಾಹಿತಿ ಕೊಡಿ ಸರ್
@NaaneVinu
@NaaneVinu 2 жыл бұрын
ಧೂಳಿನ ಮುದ್ದೆ... :) ಸೂಪರ್
@sharathkumargowda9239
@sharathkumargowda9239 2 жыл бұрын
ಶುಭ ಸೋಮವಾರ ಗುರುಗಳೇ.
@n.s.subramanya2872
@n.s.subramanya2872 2 жыл бұрын
ಗುರುಗಳೇ,ಅಧ್ಬುತ ಮಾಹಿತಿಗೆ ಧನ್ಯವಾದಗಳು.ನಮ್ಮ ಭೂಮಿ ರಚನೆಯಾಗಿ ಬರೇ 450 (ನಾಲ್ಕು ನೂರು)ವರ್ಷ ಅಷ್ಟೇ ಆಗಿರೋದಾ ಅಥವಾ 450 ಕೋಟಿನಾ. ದಯವಿಟ್ಟು ತಿಳಿಸಿ.
@venkateshvenky99459
@venkateshvenky99459 2 жыл бұрын
Gautama Buddha story explain madi sir
@sairamya
@sairamya 2 жыл бұрын
Tq so much nice info
@pogarushiva6772
@pogarushiva6772 2 жыл бұрын
🙏ಧನ್ಯವಾದಗಳು ಗುರುಗಳೇ 🙏
@indianarmysoldiers7126
@indianarmysoldiers7126 2 жыл бұрын
Sir ನಿಮ್ಮ ಮಾಹಿತಿ ತಪ್ಪಾಗಿರಬಾರದು ಎಚ್ಚರಿಕೆ. ಈ ಮಾಹಿತಿ ತುಂಬಾ ಇಷ್ಟವಾಯಿತು ಧನ್ಯವಾದಗಳೂ
@arjunprince9446
@arjunprince9446 2 жыл бұрын
ನಮ್ಮ ಧರ್ಮ ನಮಗೆ ಎಲ್ಲವನ್ನು ಕಳಿಸಿದೆ ಬೌತಶಾಸ್ತ್ರ, ರಾಸಾಯನಶಾಸ್ತ್ರ, ಆಯುರ್ವೇದ,ಒಳ್ಳೆಯದು,ಕೆಟ್ಟದು, ಪ್ರಕ್ರುತಿಯಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು..ಊಟ ಮಾಡುವ ವಿಧಾನ,ಬದುಕುವ ವಿಧಾನ,.. ನಾವು ಇನ್ನೊಬ್ಬರಿಗೆ ಹೇಳಿಕೊಟ್ಟಾಗ ನಮ್ಮ ಧರ್ಮವನ್ನ ಹೀಯಲಿಸುವವರ ಧೂರ್ಬುದ್ಧಿ ಉಳ್ಳವರು ನಮ್ಮ ದೇಶದಲ್ಲಿ ಇದ್ದಾರೆ..
@M.S.B.2024
@M.S.B.2024 2 жыл бұрын
ಅದಕ್ಕೇ ಇರೋದು "ಗುರು ಬ್ರಹ್ಮ ಗುರುರ್ವಿಷ್ಣು...." ಸ್ತೋತ್ರ ಇದೆ.
@user-nw3un6eo4u
@user-nw3un6eo4u 2 жыл бұрын
Jai Hind sir 🇮🇳❤️
@madiwalayyapujer6504
@madiwalayyapujer6504 2 жыл бұрын
ಗುರುಗಳೇ ಎಲ್ಲ ಗ್ರಹಗಳ ಬಗ್ಗೆ ಮಾಹಿತಿ ನೀಡಿ 🙏
@santoshreddy4957
@santoshreddy4957 2 жыл бұрын
Jai HIND sir ji 💞❤
@bandenawaz448
@bandenawaz448 2 жыл бұрын
super👈🙏👌🙏👌🙏👌🙏👌🙏🇮🇳
@nn5421
@nn5421 2 жыл бұрын
ಸರ್ ನಮಸ್ತೆ ಸಿಹಿಯಾದ ಬೆಳಗಿನ ಶುಭೋದಯಗಳು ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ ಎಲ್ಲರಿಗೂ ಒಳಿತಾಗಲಿ
@prashantyadravi6180
@prashantyadravi6180 2 жыл бұрын
Guru sakshat parabramha tassmai Sri gruve namah🙏
@kd27dk
@kd27dk 2 жыл бұрын
Sir devila rani bagge oned video madi
@raavanabasu8974
@raavanabasu8974 2 жыл бұрын
ಗುರುಗಳೇ ಹರ್ಷ ಅಣ್ಣನ ಬಗ್ಗೆ ಒಂದು ವಿಡಿಯೋ maadi
@VinayKumar-zc3om
@VinayKumar-zc3om 2 жыл бұрын
Sir nimma mahitige dhanyavadagalu🙏🙏🙏🙏🙏🙏🙏🙏🙏🙏.
@LakshmiLakshmi-ru2gk
@LakshmiLakshmi-ru2gk 2 жыл бұрын
YES sir DHATTATREYA mandala is the GURU principle for our earth.All great gurus belongs to that mandala .though the planet guru is there as a matter cosmic principle for brihaspathi is lord ganesha.your video is also verygood in a scientific way
@Amoghavarsha_Nrupatunga
@Amoghavarsha_Nrupatunga 2 жыл бұрын
Sir operation paperclip bagge explain Maadi pls
@santhubond7381
@santhubond7381 2 жыл бұрын
ಗುರುಗಳೇ🙏🙏🙏🙏
@pavanyermal7545
@pavanyermal7545 2 жыл бұрын
Jai shree Ram
@nachikethkulkarnivlogs
@nachikethkulkarnivlogs 2 жыл бұрын
Gurugale, nimma ವಿಮರ್ಶೆಯಲ್ಲಿ ಒಂದು ಪುಟ್ಟ ತಪ್ಪು ಆಗಿದೆ... 2.06 ರ ಸಮಯದಲ್ಲಿ ಭೂಮಿ 450 ವರ್ಷ ಹಳೆಯದು ಅಂತ ಹೇಳಿದ್ದು... ಅದು 450 million varshagalu ಆಗಬೇಕಿತ್ತು ಎನ್ನುವುದು ನನ್ನ ಸಲಹೆ...
@ashokashoka9076
@ashokashoka9076 2 жыл бұрын
Thank you
@vishwanathshettar1093
@vishwanathshettar1093 2 жыл бұрын
Namskar gurgale Wonderfull massage sir 🙏🙏💐🙏🙏
@harshanaikhindunamadhari8230
@harshanaikhindunamadhari8230 2 жыл бұрын
Gurubala
@madhusoodanbhat5576
@madhusoodanbhat5576 2 жыл бұрын
ಅದ್ಭುತ 🙏🏻🙏🏻🙏🏻
@Kannadiga2301
@Kannadiga2301 2 жыл бұрын
Great 👍 video sir
@sanjayrk6643
@sanjayrk6643 2 жыл бұрын
Om 🙏 Shree Guru 🙏
@Umesh_Sankh
@Umesh_Sankh 2 жыл бұрын
ಗುರುಗಳೇ.... ಆದಿಕವಿ ಪಂಪನ ಬಗ್ಗೆ ಮಾಹಿತಿ ನೀಡಿ
@hemanthkumar4116
@hemanthkumar4116 2 жыл бұрын
Supper nice Iam like
@wbfansoriginal1159
@wbfansoriginal1159 2 жыл бұрын
👌👍💐
@ganeshbhat9417
@ganeshbhat9417 2 жыл бұрын
ಧನ್ಯವಾದಗಳು ಸರ್ 🙏
@sanjaygowdru6834
@sanjaygowdru6834 2 жыл бұрын
1st view gurugale 🙏
@arunkumarae513
@arunkumarae513 2 жыл бұрын
ನಮಸ್ತೆ... ಗುರುಗಳೇ 🙏
@ashokashoka9076
@ashokashoka9076 2 жыл бұрын
Nakshatra, Pada Nirayana Surya Makar 28°28' Dhanishta, 2 Gi Chandra Vrishabha 28°59' Mrigashirsha, 2 Vo Budh Makar 2°59' Uttarashadha, 2 Bho Shukra Dhanu 20°3' Poorvashadha, 3
@peerumalottar9299
@peerumalottar9299 2 жыл бұрын
Guruve namasthe ,, super importation
@shanmukhachariv1071
@shanmukhachariv1071 2 жыл бұрын
Jai hind
@gowrishankarbr6808
@gowrishankarbr6808 2 жыл бұрын
ಶಿವಗಂಗೆ ಬೆಟ್ಟದ ಬಗ್ಗೆ ವೀಡಿಯೋ ಮಾಡಿ ಸರ್ ❤️❤️
@vishnupadma007
@vishnupadma007 2 жыл бұрын
Sir 318 alla 750 bhoomigalu ge sama ee guru graha
@anuradhak5580
@anuradhak5580 2 жыл бұрын
Oh God is great.
@ranganathsrinivas4724
@ranganathsrinivas4724 2 жыл бұрын
Surya graha da bagge video madi sir
@bhargava730
@bhargava730 2 жыл бұрын
Very good information from you sir
@anandak4491
@anandak4491 2 жыл бұрын
Good information sir
@yankappanayak4704
@yankappanayak4704 2 жыл бұрын
Super Sir
@yashodab8745
@yashodab8745 2 жыл бұрын
ಗುರುಬಲ ಇರ್ಬೇಕು ಅನ್ನೋದು ಇರಬೇಕು
@hanamagouda.r.p.patilbannt2653
@hanamagouda.r.p.patilbannt2653 2 жыл бұрын
super sir
@kumarswamykumar7734
@kumarswamykumar7734 2 жыл бұрын
ಶುಭಾಶಯಗಳು
@bhunshal22
@bhunshal22 2 жыл бұрын
ಗುರುಭ್ಯೋನಮಃ 🙏 ಜೈ ಹಿಂದ್ 👌🙏
@AnilSharma-si8jt
@AnilSharma-si8jt 2 жыл бұрын
Gurudeavo bhava. ..super Raganna
@agspecialist281
@agspecialist281 2 жыл бұрын
Namaste
@justinjmj8244
@justinjmj8244 2 жыл бұрын
👌👌👌
@rameshkoppad890
@rameshkoppad890 2 жыл бұрын
👌
@ganeshnaik5093
@ganeshnaik5093 2 жыл бұрын
Sir R praggananada bagge video madi sir
@sangameshbg
@sangameshbg 2 жыл бұрын
Nimma videogalinda namma knowledge improve aagtide. Gurugale 318 bhumigalanna edabahudu anta helidiri... Online nalli 1300 bhumigalanna anta ede.. Dayavittu yaavadu sari anta tilisi..
@semanjusemanju5982
@semanjusemanju5982 2 жыл бұрын
ಹಯ್ ಸರ್
@Fromkarunaadu
@Fromkarunaadu 2 жыл бұрын
Sir hasanaambe bagge heli
@rajeshsheelvanth5074
@rajeshsheelvanth5074 2 жыл бұрын
Bidar jille bagge ondu video madi plz
@commonman5768
@commonman5768 2 жыл бұрын
Sir Harsha na kole bagge ಒಂದು vedio ಮಾಡಿ. ಸಂವಿಧನದ ಮಹತ್ವ ತೋರ್ಸಿ
@SM-dr3ew
@SM-dr3ew 2 жыл бұрын
Milkyway Andromeda galaxy bege video madi
@NagarajNagaraj-dt3sj
@NagarajNagaraj-dt3sj 2 жыл бұрын
Sir James Webb bagge matthastu mahithi kodi
@sharanabasappakondaguli9261
@sharanabasappakondaguli9261 2 жыл бұрын
Sir National Stock Exchange Present News ಬಗ್ಗೆ ಒಂದು ವಿಡಿಯೋ ಮಾಡಿ
@prabhu_shetty6896
@prabhu_shetty6896 2 жыл бұрын
God is great 🙏
@agspecialist281
@agspecialist281 2 жыл бұрын
Guru graha
@kotreshkotresh8024
@kotreshkotresh8024 2 жыл бұрын
Nanu first
@satyavathisrinivas4316
@satyavathisrinivas4316 2 жыл бұрын
🙏
@amithjsharma2700
@amithjsharma2700 2 жыл бұрын
🙏🙏🙏🔥🔥💐💐
@bhimsingmaitri4483
@bhimsingmaitri4483 2 жыл бұрын
Hi. Sir
@mrajjujanapada2174
@mrajjujanapada2174 2 жыл бұрын
❤💞
@mouneshsingri4851
@mouneshsingri4851 2 жыл бұрын
Nimma ee nispakhapata sevege namma.karnatakada janateinda namanagalu
@PerumPalli
@PerumPalli 2 жыл бұрын
💖💖💖
@umeshhoogara
@umeshhoogara 2 жыл бұрын
#ಜೈಹಿಂದ್ #ಜೈಕರ್ನಾಟಕ #ಜೈಶ್ರೀರಾಮ...
@manojc4262
@manojc4262 2 жыл бұрын
Robogalu 5year human job kittikolathe hidarbagge video madi
@SuryaBhai-ee9bn
@SuryaBhai-ee9bn 2 жыл бұрын
🙏🙏🙏🙏🙏🙏🙏
@basavarajjee1838
@basavarajjee1838 2 жыл бұрын
Hi sir
@maheshchikodi8693
@maheshchikodi8693 2 жыл бұрын
Brahamandad bagge jasti videos madi sri
@newsofkarnataka
@newsofkarnataka 2 жыл бұрын
First' comment ಸರ್ 25 ಸೆಕೆಂಡ್ಸ್ 🙏🙏🙏🙏🙏🙏🙏🙏
@R__A__M_573
@R__A__M_573 2 жыл бұрын
First view
@omprakashomi6795
@omprakashomi6795 2 жыл бұрын
1st view
@Lachchu4692
@Lachchu4692 2 жыл бұрын
Gurugale NSE CEO kuritada mahiti heli ... Hage deshada ati dodda stock market na mahitigalanna haage yaryarigo hanchikondiro bagge ondastu maahiti kodtira gurugale🙏... Adakke yaav security nu iralva andre mukhyastara bagge enella gvt ge yaava mahitinu iralva...
@rajesharajesh282
@rajesharajesh282 2 жыл бұрын
🙏🙏🙏🌹🌹🌹❤️❤️❤️
@rushivani454
@rushivani454 2 жыл бұрын
Guru yavattu bhoomiya pakkave irolvalla.
@parashuuraam8084
@parashuuraam8084 2 жыл бұрын
Guruve Ninna ataballavaru yaro .....
@nareshnacchu2687
@nareshnacchu2687 2 жыл бұрын
❤❤🎂
@rameshkoppad890
@rameshkoppad890 2 жыл бұрын
Frist view
@shailesh_K
@shailesh_K 2 жыл бұрын
Jupiter na Great red spot bagge thilisale ella .
@pogarushiva6772
@pogarushiva6772 2 жыл бұрын
Fst w👍
@vijayvijaya1
@vijayvijaya1 2 жыл бұрын
Gurugale idara bagge last year ondu video maadidri alva... ... Same guru graha bagge
아이스크림으로 체감되는 요즘 물가
00:16
진영민yeongmin
Рет қаралды 56 МЛН
LOVE LETTER - POPPY PLAYTIME CHAPTER 3 | GH'S ANIMATION
00:15
路飞被小孩吓到了#海贼王#路飞
00:41
路飞与唐舞桐
Рет қаралды 71 МЛН