MUDA ಹಗರಣದಲ್ಲಿ ಸಿಎಂ ಹೆಸರು, Yaduveer Wadiyar ಹೇಳೋದೇನು? | Vijay Karnataka

  Рет қаралды 65,812

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

15 күн бұрын

ಮುಡಾದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಈಗಾಗಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತಿಳಿಸಿದ್ದೇನೆ. ಈ ಪ್ರಕರಣ ತುಂಬಾ ಗಂಭೀರವಾಗಿದೆ ಎಂದು ಹೇಳಿದರು. ಮುಡಾ ಹಗರಣದಲ್ಲಿ ಪ್ರಭಾವಿಗಳ ಹೆಸರು ಕೂಡ ಕೇಳಿ ಬಂದಿದೆ. ಹಾಗಾಗಿ ಈ ಪ್ರಕರಣವನ್ನು ನಿಸ್ಪಕ್ಷಪಪಾತವಾಗಿ ತನಿಖೆ ಮಾಡಬೇಕು. ನಾವು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ಮುಡಾ ಇರೋದು ಸಾರ್ವಜನಿಕರ ಒಳಿತಿಗಾಗಿ. ನಿವೇಶನ ವಂಚಿತ ಜನರಿಗೆ ನಿವೇಶನ ಕೊಡುವುದಕ್ಕೆ. ನಾನು ಮುಡಾ ಸಭೆಯಲ್ಲಿ ಭಾಗಿಯಾದಾಗ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
#yaduveerwadiyar #siddaramaiah #muda
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZfaq channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 55
@kumardevaiah2759
@kumardevaiah2759 11 күн бұрын
ಬಿಜೆಪಿ ಫ್ರಾಢ ಕಾಂಗ್ರೆಸ್ ಮೇಲೆ ಗೂಬೆ
@MaheshGowda-us7qq
@MaheshGowda-us7qq 10 күн бұрын
ತಲೆ ಹಿಡುಕ ಕಾಂಗ್ರೆಸ್ ಪಕ್ಷ
@Johnnie999
@Johnnie999 7 күн бұрын
Congress 420😂
@user-eq4zl4gl5b
@user-eq4zl4gl5b 9 күн бұрын
E,Raghu,veer, siddanna na dushman,neenu, bjp chela,
@gangadhark4154
@gangadhark4154 13 күн бұрын
ಸಾರ್ ಕೇಂದ್ರದಲ್ಲಿ ಚರ್ಚಿಸಿ, ಸಿಬಿಸಿಗೆ ಕೂಡಿಸಿ, ದಯಮಾಡಿ. 👍👍👍
@manjunatharajeurs6103
@manjunatharajeurs6103 13 күн бұрын
Yaduvir ji, You must work to save Mysore. Because Mysore and sorrounding areas are aquired by North Indians and Andara & Telangana people. Hope you will work for this and save kannadigas by North Indians and Andara Telangana people.
@VaasuKM-vn4co
@VaasuKM-vn4co 13 күн бұрын
Nim astinu c b i ge kodi sar tanike agli elardu agli
@user-hg6oz7ii3t
@user-hg6oz7ii3t 14 күн бұрын
👌👍🙏🌷🌹💐❤️
@RameshaM-u6k
@RameshaM-u6k 13 күн бұрын
Ivanige kannunu gotha samidana gotha ninage
@mahadevanayaka3036
@mahadevanayaka3036 9 күн бұрын
Jaa sidu❤❤❤
@harishgowdaharishgowda617
@harishgowdaharishgowda617 11 күн бұрын
Jai siddu boss ❤❤❤
@ranganathr-0018
@ranganathr-0018 14 күн бұрын
Jai Maharaja jai ❤❤❤❤❤
@michaeldsilva1823
@michaeldsilva1823 12 күн бұрын
Modalu maharaja mathe aadre manthri
@manjunathhn4279
@manjunathhn4279 11 күн бұрын
At this time prathap simha erbekethu
@info1424
@info1424 10 күн бұрын
This is political game as per records in media showing this is done by bjp govt..
@parvathammashankar5178
@parvathammashankar5178 14 күн бұрын
❤️🙏🙏🙏🙏❤️💐💐💐💐💐
@RAMESH-xn8gy
@RAMESH-xn8gy 14 күн бұрын
Bjp have situ
@krishnareddyn.c7524
@krishnareddyn.c7524 14 күн бұрын
❤❤🙏🙏🙏🙏❤️❤️❤️💯💯🚩🚩
@RAMESH-xn8gy
@RAMESH-xn8gy 14 күн бұрын
Cm dadru
@doddeshradha65
@doddeshradha65 12 күн бұрын
Jai Jai siddu
@geethagangadhar8733
@geethagangadhar8733 9 күн бұрын
I want to ask him is CBI fair to believe or will act servant of modi
@vrkrishnappa6258
@vrkrishnappa6258 12 күн бұрын
All free scheme all sccans and poor people name only lootiying and this is last chance lootiying pakka confirm main Hero yethendra pakka confirm all government employees transfer lootiying only
@devarajgowda6754
@devarajgowda6754 14 күн бұрын
ಸಿಬಿಐ kodi💐ಸಾಬ್ರು ಮುಲ್ಲಾ ರಾಮ ಜೈಲಿಗೆ
@HARA126
@HARA126 13 күн бұрын
Le gouda CBI ge yak kodabeku nam police ilkahe samarthavagide
@maheshking872
@maheshking872 12 күн бұрын
Nemma akkan tullu sareyage matadu gubal
@devarajgowda6754
@devarajgowda6754 12 күн бұрын
@@maheshking872 ಸೂಳೆಗೆ ಹುಟ್ಟಿರಬೇಕು ಗಾಂಡು ನನ್ನ ಮಗನೆ
@devarajgowda6754
@devarajgowda6754 12 күн бұрын
@@maheshking872 ಸಾಬ್ರು ತಿಕ್ಕಾ ನೆಕ್ಕಿ ಹಲ್ಕಟ್ ಸೂಳೆಮಗನೇ
@user-nk8vi9hy5i
@user-nk8vi9hy5i 10 күн бұрын
U r unfit to be jana Sayaka .
@KalandarSab
@KalandarSab 13 күн бұрын
Jai siddann
@LathaabsolutelyrightMyna
@LathaabsolutelyrightMyna 12 күн бұрын
The person standing next you Mr Nagendra's period only sigma hospital built why?
@user-cp5sw4nk1u
@user-cp5sw4nk1u 11 күн бұрын
Sidaramayya kala
@divakarc.m.2896
@divakarc.m.2896 10 күн бұрын
ನಿಮ್ಮ ಆಸ್ತಿ ಉಳಿಬೇಕು ಅಂದ್ರೆ ಸಿದ್ದು ಮೇಲೆ ಕಣ್ಣ್ ಇಡಿ ಇಲ್ಲಾ ಅಂದ್ರೆ.. ಆಲ್ಲಾ ಸೇರಿಬಿಡುತ್ತೆ 😂😂😂
@AshokKumar-xq9bo
@AshokKumar-xq9bo 11 күн бұрын
Siddulla kurigshi my cm kurigayee
Playing hide and seek with my dog 🐶
00:25
Zach King
Рет қаралды 30 МЛН
Best KFC Homemade For My Son #cooking #shorts
00:58
BANKII
Рет қаралды 55 МЛН
Cat Corn?! 🙀 #cat #cute #catlover
00:54
Stocat
Рет қаралды 16 МЛН
Playing hide and seek with my dog 🐶
00:25
Zach King
Рет қаралды 30 МЛН