mugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾ

  Рет қаралды 2,747,352

olavinahaadu

olavinahaadu

11 жыл бұрын

ಮುಗಿಲ ಮಾರಿಗೆ ರಾಗರತಿಯಾ - ಸಂಗೀತ ಕಟ್ಟಿ
ಸಂಗ್ರಹ - ಗೀತ ಮಾಧುರಿ
ರಚನೆ - ದ ರಾ ಬೇಂದ್ರೆ
mugila maarige - sangeetha katti
dhvani suruLi - gIta maadhuri
racane - da ra Bendre
To Buy DVD : www.totalkannada.com/
ಮುಗಿಲ ಮಾರಿಗೆ ರಾಗರತಿಯಾ :
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

Пікірлер: 737
@nammakannadigaru652
@nammakannadigaru652 5 жыл бұрын
ಇಂತಹ ಅಥ೯ಪೂಣ೯ ಕನ್ನಡ ದ ಹಾಡನ್ನು ಕೇಳುವಂತಹ ಮನಸುಗಳು ಜಾಸ್ತಿ ಯಾಗಬೇಕು, ಇತ್ತೀಚಿನ ದಿನದಲ್ಲಿ ನಮ್ಮ ಕನ್ನಡಿಗರು ಬೇರೆ ಭಾಷೆಯ ಮೊರೆ ಹೋಗಿದ್ದಾರೆ, ಅದರೆ ಈಗ ಕನ್ನಡದ ಸುವಣ೯ ಯುಗ ಆರಂಭ ವಾಗಿದೆ, ಎಲ್ಲ ಕನ್ನಡಿಗರು ನಮ್ಮ ಕನ್ನಡವನ್ನು ಹೆಚ್ಚಿಸಬೇಕೆಂದು ಕೇಳುವೆ,
@nagappakullur3641
@nagappakullur3641 3 жыл бұрын
It ought to into Marathi n Hindi n if possible in English.! Salaam !
@poornachandra1062
@poornachandra1062 3 жыл бұрын
Houdu
@basavarajsunkad6213
@basavarajsunkad6213 2 жыл бұрын
ಈ ತರ ಭಾವ ಗೀತೆ ಕೆಳೆದರೆ ಈಗೇನ್ ಕೆಟ್ಟ ಕಾಲ ಮರೆಯಬಹುದು... ಬಾಲ್ಯದ ನೆನಪು ಬರಬಹುದು..😘😘😘
@parashuramhadimani973
@parashuramhadimani973 2 жыл бұрын
ಸತ್ಯ
@krushnakumarkrish2835
@krushnakumarkrish2835 Жыл бұрын
Yes bro...ನಾನು ಕೇಳುತ್ತ ಇದ್ದೀನಿ..2023
@333Malone
@333Malone Жыл бұрын
ಯಾರಾದರೂ ಇದ್ದೀರಾ.. ಇವತ್ತು ಅಥವಾ ಇತ್ತೀಚೆಗೆ ಮತ್ತೆ ಕೇಳಲು ಬಂದವರು.. 2023 ಜುಲೈ 14
@maheshmahesh00mahesh28
@maheshmahesh00mahesh28 5 ай бұрын
idivi❤❤
@sarvani11
@sarvani11 4 ай бұрын
ಫೆಬ್ರವರಿ 12, 2024....😊
@sscreation4074
@sscreation4074 4 ай бұрын
Nanu anna
@murthymsp143msp5
@murthymsp143msp5 4 ай бұрын
10 3 2024😊
@sean11707
@sean11707 3 ай бұрын
ಮಾರ್ಚ ೧೩ , ೨೦೨೪
@user-qi7gj3ug4v
@user-qi7gj3ug4v 2 жыл бұрын
ಇವಾಗಿವಾಗ ಬರೋ ಕಚರೆ-ಪಿಚರೆ ಹಾಡ್ಗುಳು ಕೇಳೋ ಬದ್ಲು ಇಂತ ಒಳ್ಳೆ ಇಂಪು-ತಂಪು ಕೂಡಿರೋ ಹಾಡು ಕೇಳಿ ನಿಮ್ಮ ಮೈಮನಗಳು ತಣ್ಣಗಾಗುತ್ವೆ. 🙏🙏
@jagadisht2984
@jagadisht2984 3 жыл бұрын
02:33 ಇದು ನಮ್ಮ ದಾರವಾಡದ ಹೆಮ್ಮೆಯ ದತ್ತಾತ್ರೇಯ ದೆವಸ್ತಾನಾ 🙏🙏🙏
@procash8861
@procash8861 2 жыл бұрын
Karnataka da hemme anta helri
@manjubadiger729
@manjubadiger729 2 жыл бұрын
ನಮ್ಮ ಧಾರವಾಡ
@Vishwamogalishettar-yz3vw
@Vishwamogalishettar-yz3vw 3 ай бұрын
U r lucky
@yashmane221
@yashmane221 4 жыл бұрын
2019 ಅಲ್ಲಾ 2020 ಅಲ್ಲಾ ಭೂಮಿ ಇರೋವರೆಗೂ ಈ ಹಾಡು ಅಜರಾಮರ🙏
@rameshachar4970
@rameshachar4970 3 жыл бұрын
ByBTW
@shekshvalipunchershop423
@shekshvalipunchershop423 3 жыл бұрын
Yas
@sujathanaik6616
@sujathanaik6616 3 жыл бұрын
Hu howdamma
@janakirama4849
@janakirama4849 3 жыл бұрын
ಆದರೆ ಅಲ್ಲಿಯವರೆಗೂ ಕನ್ನಡ ಬದುಕಿರಬೇಕು!
@basavarajsunkad6213
@basavarajsunkad6213 2 жыл бұрын
ನಿಜವಾದ ಮಾತು
@gurubasavarajam2799
@gurubasavarajam2799 2 жыл бұрын
ಆಡು ಮುಟ್ಟದ ಸೊಪ್ಪಿಲ್ಲ; ಬೇಂದ್ರೆಯವರು ಬರೆಯದ ಕನ್ನಡ ಪದಗಳಿಲ್ಲ...!😍🔥💫
@sharankumarsharu3702
@sharankumarsharu3702 9 ай бұрын
ಎಂಥ ಸುಂದರ ಕವನ. ನಾವೇ ಧನ್ಯರು. ದ. ರಾ. ಬೇಂದ್ರೆ ಗೆ ಸಾಷ್ಟಾಂಗ ನಮಸ್ಕಾರಗಳು
@gainerm5845
@gainerm5845 3 жыл бұрын
ಕವಿಯ ಕಲ್ಪನೆಗೆ ಜೀವ ಕೊಟ್ಟ TS ನಾಗಭರಣರಿಗೆ ಅಭಿನಂದನೆಗಳು.
@doddabasappabadigera9076
@doddabasappabadigera9076 2 жыл бұрын
ಬೆಂದು ಬೆಳೆದು ಬಾಳಿದ ಬೇಂದ್ರೆ ಯಜಮಾನರಿಗೆ ಜನುಮದಿನದ ಶುಭಾಷಯಗಳು.
@shridharnaik3566
@shridharnaik3566 2 жыл бұрын
ಎಂತಹ ಅದ್ಭುತವಾದ ಸಾಹಿತ್ಯದ ಸಾಲುಗಳು .....ಇಂದು ಬರುತ್ತೆ ಕೆಲವೊಬ್ಬರ ಹಾಡು ತಲೆ ಬುಡ ಇಲ್ಲದೆ ಇರುವುದು .....
@kantharajhassan6874
@kantharajhassan6874 6 жыл бұрын
ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs- ಆಗ- ಸಂಜೆಯಾಗಿತ್ತ; ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs ಹಾಳಿಗೆ ಮೇಲಕೆದ್ದಿತ್ತs ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs ಮ್ಯಾಲಕ ಬೆಳ್ಳಿನ ಕೂಡಿತ್ತ;ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ ಸೂಸ್ಯಾವ ಚಿಕ್ಕಿ ಅತ್ತಿತ್ತ. ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs ತಿರುಗಿ ಮನೀಗೆ ಸಾಗಿತ್ತ; ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs ಎರಗಿ ಹಿಂದಕ್ಕುಳಿತಿತ್ತ. ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs ಮತಮತ ಬೆಡಗಿಲೆ ಬಿಡತಿತ್ತ; ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs ತನ್ನ ಮೈಮರ ಮರತಿತ್ತ. ಮುಗಿಲ ಮಾರಿಗೆ ರಾಗರತಿಯಾ.. (ಶ್ರಾವಣ) ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ ಶ್ರಾವಣ ಮುಗಿಲ ಮಾರಿಗೆ ರಾಗರತಿಯಾ.... ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತಆಗ ಸಂಜೆ ಆಗಿತ್ತ ನೆಲದ ಅಂಚಿಗೆ ಮಂಜಿನ ಮುಸುಕೂ ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ ಗಾಳಿಗೆ ಮೇಲಕ್ಕೆದ್ದಿತ್ತ ಮುಗಿಲ ಮಾರಿಗೆ ರಾಗರತಿಯಾ....ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಬಿದಿಗಿ ಚಂದ್ರನ ಚೊಗಚಿ ನಗಿವು ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ ಬಿದಿಗಿ ಚಂದ್ರನ ಚೊಗಚಿ ನಗಿವುಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ ಇರುಳ ಹರಳಿನ ಅರಳ ಮಲ್ಲಿಗೆ ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ.. ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ.. ಕಾಮಿ ಬೆಚ್ಚಿಹಾಂಗ ಭಾವಿಹಾದಿ ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ.. ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ.. .ಮತ್ತ ಮತ್ತ ಬೆರಗಿಲೆ ಬಿಡತಿತ್ತ.. ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ.. ಒಂದು ಮನದ ಗಿಳಿ ಹಿಂದ ನೆಳ್ಳಿಗೆ ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ.. ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ನೆಲದ ಅಂಚಿಗೆ ಮಂಜಿನ ಮುಸುಕೂ ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ ಗಾಳಿಗೆ ಮೇಲಕ್ಕೆದ್ದಿತ್ತ ಮುಗಿಲ ಮಾರಿಗೆ ರಾಗರತಿಯಾ.... ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ ಗರಿ - ರಾಗರತಿ ಗರಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ ರಾಗರತಿ(ಗರಿ - ಕವನ ಸಂಗ್ರಹ)
@chidanandruddewadi6390
@chidanandruddewadi6390 2 жыл бұрын
ನಮ್ಮ ಕನ್ನಡ ಸಾಹಿತ್ಯ ಪ್ರಪಂಚದ ಅತ್ಯಂತ ದೊಡ್ಡ ಅದ್ಬುತ 😚😍
@k-veeru-madival2647
@k-veeru-madival2647 4 ай бұрын
2024ರಲ್ಲಿ ಕೇಳ್ತಾ ಇರುರು🥰
@PavanKumarKVKv
@PavanKumarKVKv 6 жыл бұрын
Our liking poeter vvvvvv great ಬೇಂದ್ರೆ ರಾಷ್ಟ್ರ ಪ್ರಶಸ್ತಿ ಇನ್ನೂ ಕೊಡದೆ ಹೋದ ಸರ್ಕಾರಕ್ಕೆ ಧಿಕ್ಕಾರ
@somashekara6122
@somashekara6122 4 жыл бұрын
Govt he aa yogyathe illa bidi
@NaveenKumar-uv3qp
@NaveenKumar-uv3qp 4 жыл бұрын
Jnana peeta adu rashtrs prashastine guru
@vivekbshetty7427
@vivekbshetty7427 4 жыл бұрын
ಜ್ಞಾನಪೀಠ ಯಾವ ಪ್ರಶಸ್ತಿ 😄
@skandavasistaskanda3664
@skandavasistaskanda3664 4 жыл бұрын
@@NaveenKumar-uv3qp No its national award
@NaveenKumar-uv3qp
@NaveenKumar-uv3qp 4 жыл бұрын
ನಿಮ್ಮ ಕನ್ನಡ ಅಧ್ಯಾಪಕರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ
@somasundarkadur1779
@somasundarkadur1779 Жыл бұрын
ಈ ಹಾಡನ್ನು ನಾನು ಎಷ್ಟು ಸಲ ಕೇಳಲು ಸಿದ್ದನಿದ್ದೇನೆ. ಸಾಹಿತ್ಯ ಅಂತದು. ಇಂತ ಸಾಹಿತ್ಯ ಬರೆಯಲು ಬೇಂದ್ರೆಯವರಿಗೆ ಮಾತ್ರ ಸಾಧ್ಯ. ಅದಕ್ಕೆ ಅವರು ವರಕವಿ.
@suryakantkheman4029
@suryakantkheman4029 5 жыл бұрын
💐💐🌹🌹✍✍ಭಾವನೆಗಳ ಹಸಿರು ಬಣ್ಣದ ತೋಟದಲ್ಲಿ ,ಬಯಕೆಯ ಉಸಿರಿನ ಮನದ ತುಂಬಾ ,ಒಳ್ಳೆಯ ನೆನಪಿನ ಮೆರವಣಿಗೆ ಹೊರಡುವ ಮುನ್ನ ,ಮರೆಯಾದ ಕೈಗಳ ನಡುವೆ ಇರುವ ಹೆಣ್ಣು ಜೀವ ಭಯ ಹುಟ್ಟಿಸುವ ಕಪ್ಪು ನೆರಳು ನೀಡುತ್ತಿದ್ದ ಸಾಲು...[ ಸುರೇಶ್ ಎಸ್ ಖೆಮನ್ ]
@SanthoshKumar-st4ux
@SanthoshKumar-st4ux 4 жыл бұрын
Sogasada salugalu 👌dhanya....
@suryakantkheman4029
@suryakantkheman4029 4 жыл бұрын
@@SanthoshKumar-st4ux ಥ್ಯಾಂಕ್ಸ್ ರೀ
@snehamohan5547
@snehamohan5547 Жыл бұрын
Super saalugalu brother
@mamatha.emamatha.e3067
@mamatha.emamatha.e3067 Жыл бұрын
ನಿಜವಾದ ಸಾಲುಗಳು ನಿಮ್ಮದು 😊
@kusham4954
@kusham4954 4 жыл бұрын
Yaaradhru e song na 2021 ralli kelidhre like maadi
@PrakashKumar-dq8pp
@PrakashKumar-dq8pp 3 жыл бұрын
No replay
@dontbeafraidimhere5421
@dontbeafraidimhere5421 3 жыл бұрын
ಹೌದು
@jagadisht2984
@jagadisht2984 3 жыл бұрын
Reply mado shakti a hireme yarige ide.... e shakti ne bere ....
@srinidhi7140
@srinidhi7140 3 жыл бұрын
ನಾನು ❤️
@LokeshLokesh-vf4jq
@LokeshLokesh-vf4jq 3 жыл бұрын
Super
@prakashkonnur825
@prakashkonnur825 4 жыл бұрын
ಶಬ್ದಗಳ ಅದ್ಭುತ ಸಂಯೋಜನೆಯಿಂದ ಒಂದು ಮಾಯಾಲೋಕವನ್ನು ಈ ಗೀತೆಯಲ್ಲಿ ಸ್ರಷ್ಟಿಸಿದ್ದಾರೆ ಬೇಂದ್ರೆಯವರು.👌👌👍
@mgom9140
@mgom9140 2 жыл бұрын
This is epic. I'm from Coorg..border district to Kerala. Malayalam is rampant here but we speak only in kodava and kannada with outsiders. We must uphold the dignity and pride of our language. JaiShriram, Jai Kavery.
@mallikarjun92120
@mallikarjun92120 Жыл бұрын
ನೀವು ಇಂಗ್ಲಿಷ್ ಬಿಟ್ಟು ನಮ್ಮ ಭಾಷೆಯಲ್ಲಿ ಬರೆಯಿರಿ
@mgom9140
@mgom9140 Жыл бұрын
👍
@nithyanandamurthykn7888
@nithyanandamurthykn7888 10 ай бұрын
​@@mallikarjun92120 ಎಲ್ಲಾ mobile ಕನ್ನಡದಲ್ಲಿ ಬರೆಯಲು ಸಹಕರಿಸುವುದು ಕಷ್ಟ. ಅವರ ಕನ್ನಡ ಭಾಷೆಯ ಒಲವನ್ನು ಸಂಭ್ರಮಿಸಿ
@shobhahoskeri1552
@shobhahoskeri1552 9 ай бұрын
Am from coorg too
@user-yq6qn7wb3u
@user-yq6qn7wb3u 6 ай бұрын
me too
@Superdivinelove
@Superdivinelove 6 жыл бұрын
ಆಗ ಸಂಜೆ ಆಗಿತ್ತ ❤️ this line makes me listen this song again and again.
@dgadilinga6423
@dgadilinga6423 3 жыл бұрын
Yes bro same things..
@sharathas3061
@sharathas3061 2 жыл бұрын
ಕನ್ನಡ
@dgadilinga6423
@dgadilinga6423 4 жыл бұрын
ಇಂಥಾ ಕಾರ್ಯಕ್ರಮ ಮತ್ತು ಹಾಡುಗಳು ಮುಂದೆ ನೋಡಲು [ಮಾಡಲು] ಸಾಧ್ಯವಿಲ್ಲ... I sad ......😂😂😂😂
@srinidhi7140
@srinidhi7140 3 жыл бұрын
ಅದು ಸತ್ಯ ಕಾಣಾ
@user-pl5tp7en7u
@user-pl5tp7en7u 4 жыл бұрын
ಕನ್ನಡದ ಕಂಪು ಸದಾ ಹಚ್ಚ ಹಸಿರು😍
@cmoulibachandramouli9027
@cmoulibachandramouli9027 4 жыл бұрын
ಕನ್ನಡ ನಾಡಿನ ಕವಿಗಳಿಗೆ ನನ್ನ ಕೋಟಿ ಕೋಟಿ ಅನಂತ ಧನ್ಯವಾದಗಳು 🙏🙏🙏
@shashikumaraolekara2292
@shashikumaraolekara2292 5 жыл бұрын
ಕಣ್ಣು ಮುಚ್ಚುವ ಕಿವಿ ಅರಳುವ ಗಾಯನ... 😊 ಬೇಂದ್ರೆ ಕಾವ್ಯದ ಶಕ್ತಿ
@goudanayaka5478
@goudanayaka5478 2 жыл бұрын
ನಂಜನೆರಿತ್ತಾ... ಆಗ ಸಂಜೆ ಆಗಿತ್ತಾ....😇 🌿💥💯 ದ.ರಾ. ಬೇಂದ್ರೆ...💯💥🌿
@channaveerpatil9138
@channaveerpatil9138 Ай бұрын
ಇಂಥ ಹಾಡುಗಳನ್ನು ಸಾಯಂಕಾಲ ತಂಪಾದ ಗಾಳಿಯಲ್ಲಿ ಕೇಳುತ್ತಿದ್ದರೆ ಕಿವಿಗಳಿಗೆ ಅದೇನೋ ಹಿತ ಅನಿಸುತ್ತೆ ಬೇಂದ್ರೆ ಯವರ ಸಾಹಿತ್ಯ ಅದ್ಬುತ
@khasimh1433
@khasimh1433 6 жыл бұрын
Great. That's the beauty of our kannada language.... Saralavoo, sundaravoo, sahajavoo aada namma kannada bhashe sampatbharitha vaada bhashe...
@GajaVinay
@GajaVinay 5 жыл бұрын
ಮೈ ರೋಮಾಂಚನ ಆಗುತ್ತೆ ಈ ಹಾಡು ಕೇಳಿದರೆ ತುಂಬಾ ಹಳೆಯ ದೃಶ್ಯ....
@manjunathe4687
@manjunathe4687 6 жыл бұрын
ಅದ್ಭುತ ಸಾಹಿತ್ಯ, ಸಂಯೋಜನೆ, ಗಾಯನ.. ಎಲ್ಲರಿಗೂ ಧನ್ಯವಾದಗಳು
@chethanchethu2427
@chethanchethu2427 4 жыл бұрын
ಈ ಕವಿರತ್ನರನ್ನು ಪಡೆದ ಕನ್ನಡನಾಡು ಧನ್ಯವೋ, ಈ ಭಾಷೆಯ ವೈವಿಧ್ಯತೆಯ ಸೊಬಗ ಸವಿಯುತ್ತಿರುವ ನಾವು ಧನ್ಯವೋ..?
@roopavedhik8114
@roopavedhik8114 5 жыл бұрын
Yaradru ee song 2019 nalli keltidre like madi
@shayansanan7056
@shayansanan7056 4 жыл бұрын
ROOPA AVARE 2019 RALLI ALLA SADA KALA KELIDARU MANASU TUMBU DILLA
@devarajam8370
@devarajam8370 4 жыл бұрын
Watching
@bandhan-by1mq
@bandhan-by1mq 4 жыл бұрын
ನೀಮಿಂದ ಈ ಕನ್ನಡ ನಾಡು ಧನ್ಯೆ, ಶರಣು ದ,ರಾ ಬೇಂದ್ರೆ ಸರ್
@chaitanyap7502
@chaitanyap7502 4 жыл бұрын
ನಾನು ಅಕ್ಕ ✋
@AbhayNarasimhaKS
@AbhayNarasimhaKS 4 жыл бұрын
2020
@neminathgourannavar7493
@neminathgourannavar7493 4 жыл бұрын
ನಿಮ್ಮ ಹಾಡುಗಳನ್ನು ಕೇಳತಾ ಇದ್ದರೆ ಕೆಳತಾನೆ ಇರಬೆಕ ಅನಿಸುತ್ತೆ ಗುರುಗಳೆ 👍🙏🏼
@lalitadevibaligar4022
@lalitadevibaligar4022 Жыл бұрын
ಸಾಹಿತ್ಯ, ಸಂಗೀತ ಅಭಿನಯ ಸೂಪರ್, ಚಿತ್ರೀಕರಣವಾದ ಸ್ಥಳ ನಮ್ಮ ಊರು ಮರೇವಾಡ ಧಾರವಾಡ ಹತ್ತಿರ
@tkrishnan2448
@tkrishnan2448 3 жыл бұрын
I am in Tamil Nadu, so I missed so many kannada songs I felt very sad
@sadikmaldar2331
@sadikmaldar2331 5 жыл бұрын
ಧನ್ಯವಾದಗಳು ದ ರಾ ಬೇಂದ್ರೆಯವರಿಗೆ ಹಾಗೂ ಶ್ರುಶ್ರಾವ್ಯವಾಗಿ ಹಾಡಿದ ಕಲಾವಿದರಿಗೆ
@SID_2406
@SID_2406 4 жыл бұрын
I'm from a village in Bijapur district of North Karnataka. These songs make me feel as if I'm in my village. So serene, so peaceful!
@muttappayalawar7248
@muttappayalawar7248 4 жыл бұрын
Nandu bijapur
@nagarajhirebidari2699
@nagarajhirebidari2699 Жыл бұрын
ಕನ್ನಡದ ಇಂತಹ ಕವಿತೆ ಗಳು ಇನ್ನೂ ಕೇಳಬೇಕು ಅನಿಸುತ್ತದೆ ಸೂಪರ್
@shiningstars-it1un
@shiningstars-it1un 4 жыл бұрын
ಬೊಗಸೆ ಕಣ್ಣಿನ ಬಯಕೆಯ ಹೆಣ್ಣು....... wooow....
@ManjulaT-k3d
@ManjulaT-k3d 6 күн бұрын
Kannada nadina mahan kavigalige nanna hridayapoorvaka dhanyavadagalu ❤❤
@ashapadmanabh426
@ashapadmanabh426 21 күн бұрын
ಸಂಗೀತ ಕಟ್ಟಿಯವರ ದನಿಯಲ್ಲಿ ಈ ಹಾಡು ಕೇಳೋದೆ ಚೆನ್ನ!☺️
@ashuashu9856
@ashuashu9856 6 жыл бұрын
Adestu Sari kelidru mathe mathe kelbeku ansthade... Nanna baalya nenpagthade... Superrrrrrrr....🙏
@maheshmahe2426
@maheshmahe2426 5 жыл бұрын
ಸುಂದರವಾದ ಗೀತೆ ಬದುಕಿನ ಭಾವವನ್ನು ತುಂಬಿರುವ ಅದ್ಬುತ ಸಾಲುಗಳು ಧನ್ಯವಾದ ಸರ್ ನಿಮಗೆ
@manohard8525
@manohard8525 4 жыл бұрын
ಸದಾ ಕಾಲ ಕಾಲಕ್ಕೆ ತಕ್ಕಂತೆ ಈ ಹಾಡು ನವನವೀನವಾಗಿರುತ್ತದೆ
@mjcreations5354
@mjcreations5354 3 ай бұрын
Iam 2024 Karnataka is best avry time.... From Chikmagalur .
@pratibhapunnuri4172
@pratibhapunnuri4172 8 ай бұрын
ಇದರ ಕೃಷಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಹೃದಯಿತ್ಪೂರ್ವಕ ಧನ್ಯವಾದಗಳು. 🙏🙏🙏🙏👌👌👌
@nagarajanagaraja7167
@nagarajanagaraja7167 5 жыл бұрын
ಕನ್ನಡ ಅದ್ಬುತ ಹಾಡು ದ ರಾ ಬೇಂದ್ರೆ ಅವರಿಗೆ ಸಾಷ್ಟಂಗ ನಮ👌
@gopalmkalwad7517
@gopalmkalwad7517 4 жыл бұрын
And nannaharanninngesharanbhhimsenjoshl
@prateek752
@prateek752 3 жыл бұрын
ಈ ಹಾಡು ಕೇಳ್ತಿದ್ರೆ ನಂಗ್ ಒಂದ್ ಥರ ಅನ್ಸತ್ತೆ, ನಾನ್ ಕನ್ನಡಿಗನಾಗಿ ಹುಟ್ಟಕ್ಕೆ ಪುಣ್ಯ ಮಾಡಿರ್ಬೇಕು ಅಂತ.
@user-gs6xt6uz3w
@user-gs6xt6uz3w 6 ай бұрын
ಓ ದೇವರೇ ಕಾಲವನ್ನ ಮತ್ತೆ ಹಿಂದಿನ ಐವತ್ತು ವರ್ಷ ಕ್ಕೆ ಮರಳಿಸು ಭಗವಂತ,
@arunkumar-qn8jx
@arunkumar-qn8jx 6 жыл бұрын
life saku annovru e song keli life matte U TURN agodu 100% satya
@ashahalaki4079
@ashahalaki4079 4 жыл бұрын
Super
@ramanandavishwajnaacharya7179
@ramanandavishwajnaacharya7179 4 жыл бұрын
ಬೇಂದ್ರೆ ಸರ್ ನಿಮ್ಮ ಕೊಡುಗೆ ಅಪಾರ ವರ್ಣಿಸಲು ಅಸಾಧ್ಯ
@parvathibh
@parvathibh 8 ай бұрын
Sangeeta Kulkarniavaru Sri nagabharanavaru Sri da ra bendreavaru Abba tumba sogasagide
@shamraokulkarni3769
@shamraokulkarni3769 6 жыл бұрын
ಎಂಥಾ ಅದ್ಭುತ ಕವಿತೆ.ಬೇಂದ್ರೆ ಅಂದರೆ ಅದೊಂದು ಅದ್ಭುತ ಚಿತನ್ಯಾ ಹೃದಯಪೂರ್ವಕ ಶೀ.ಸಾ ನಮಸ್ಕಾರಗಳು ವರಕವಿಗಳ ಪಾದಕ್ಕೆ
@srinivasn63
@srinivasn63 5 жыл бұрын
ನಮ್ಮ ಕರ್ನಾಟಕ ವೈಭವಕ್ಕೆ ಹೆಮ್ಮೆ
@shivasamrat7009
@shivasamrat7009 3 жыл бұрын
ಎಂತಾ ಹಾಡು.. ಕನ್ನಡಕ್ಕೆ ಮರಿಯಲಾಗದ ಕೊಡುಗೆ..
@karthikbhat7449
@karthikbhat7449 Ай бұрын
ಈಗ ಇಂತಹ ಒಂದೇ ಒಂದು ಕಾರ್ಯಕ್ರಮ ಬರೋದಿಲ್ಲ, ಇದು ಎಲ್ಲಾ ಭಾನುವಾರ ಬೆಳ್ಳಿಗೆ etv ಕನ್ನಡ ವಾಹಿನಿಯಲ್ಲಿ ಬರ್ತಾ ಇತ್ತು
@Mr25548720
@Mr25548720 8 жыл бұрын
hats off to Geeta Madhuri group ... and Sangeeta Katti Excellent!!!!!!
@am_madhuu5633
@am_madhuu5633 5 жыл бұрын
2019 Feb 2....came after taking the part of 124th D.R Bendre sir birth anniversary celebrated in Bendre Bhavana Sadanakere 🙏🤗.... Really that was unforgettable moment
@mehaboobmahi3612
@mehaboobmahi3612 3 жыл бұрын
ಆಹಾ! ಎಂಥಾ ಅದ್ಭುತ ಕನ್ನಡದ ರಸದೌತಣ...
@kumartt-fq8ho
@kumartt-fq8ho 4 жыл бұрын
ಯುಗದ ಕವಿ ಜಗದ ಕವಿ ಅವರ ಪಾದ ಕಮಲಗಳಿಗೆ ನಮೋ ನಮಃ
@neelakanthrajapur8910
@neelakanthrajapur8910 6 жыл бұрын
ವ್ಹಾ ! ವ್ಹಾ! ಎಂಥಹ ಹಾಡುಗಳು ಇವು ಬಲು ಸುಂದರ.....
@jyothidesai1399
@jyothidesai1399 5 ай бұрын
ಎಂಥ ಸುಂದರ ಹಾಡು, ಸುಂದರ ಸಂಗೀತ, ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ 🙏🙏🙏🙏🙏
@sumathiraja6954
@sumathiraja6954 3 ай бұрын
இனிமையான பாடல். கவிஞரின் வரிகள் பாடலுக்கு மேலும் அழகு சேர்கின்றன. ❤
@keertiShegunasi
@keertiShegunasi Ай бұрын
Still I'm listening to this song in 2024 and forever ❤️
@basavarajyaragatti9080
@basavarajyaragatti9080 2 жыл бұрын
ಈ ಭಾವಗೀತೆ ಯಾರುಕೇಳಿಲ್ಲಾ ಅಂತರಲ್ಲಾ ಅಲರೆಲ್ಲಾ HM
@chandrakala-kx7bp
@chandrakala-kx7bp Ай бұрын
ಜೈ. ಕನ್ನಡ.
@rakshithkumar7135
@rakshithkumar7135 Жыл бұрын
Bendre ajjange 🙏🙏🙏 Sangeeta katti akkange 🙏🙏 Idakke shramisida ellaarigu 🙏🙏
@globalsheen1
@globalsheen1 6 жыл бұрын
ಕನ್ನಡದ ಸವಿಯೂಟ ಈ ಹಾಡುಗಳು. ಮನಸಿನಲ್ಲಿ ತಣ್ಣನೆ ಮಳೆಯಾದಂತೆ.
@kavyakagale7723
@kavyakagale7723 8 жыл бұрын
ಮನಸ್ಸಿಗೆ ಸ್ಪಂದಿಸುವ ಹಾಡು
@raghavendrakadabur4585
@raghavendrakadabur4585 6 жыл бұрын
ಬೇಂದ್ರೆಯವರ ಕವಿತೆಗಳಲ್ಲೇ ನನ್ನ ನೆಚ್ಚಿನದೂ....ನೂರು ನಮನ ವರಕವಿಗೆ....
@nagarajginigera1319
@nagarajginigera1319 6 жыл бұрын
ಅಪ್ಟಟ ದೇಸಿ ಕನ್ನಡದ ಕವಿ
@girjammahiremath4587
@girjammahiremath4587 5 жыл бұрын
NAGARAJ GINIGERA
@jagadisht2984
@jagadisht2984 3 жыл бұрын
Koppala davru enri nivu
@rajkumarnair2190
@rajkumarnair2190 Жыл бұрын
Kavi Da Ra Bendre ravara ondu ondu kavya kannada basheya mutugalu...... Nana Kai ya hidi daki halu nungi nagu home..... & Many more , he shall always be remembered as one of the all time best poet ever in the Annals of kannada Literature. Rajkumar Nair,Raichur
@sachinkumar-xm4tn
@sachinkumar-xm4tn 6 жыл бұрын
ಬೇಂದ್ರೆಯವರಿಗೆ ನನ್ನ ಹ್ರುದಯಪೂರ್ವಕ ನಮನಗಳು.
@divyanadig1925
@divyanadig1925 10 ай бұрын
Yestu chendad haadu ...hennin bhavlaharine elli udhabhav agide ..keli khushi aitu ...
@bhimmu-uj6lb
@bhimmu-uj6lb Жыл бұрын
ee dharwad daddana geete ishtondu sumadhura impu tamapannu koduvag kannad janara geete neeve oohisi
@shridevimadu7404
@shridevimadu7404 Жыл бұрын
ನಮ್ಮ ಸಾಹಿತ್ಯ ಇಂತಹಾ ಭಾವಗೀತೆಗಳ ಮೂಲಕ ಬೆಳೆಯಲು ಕಾರಣವಾಗಿದೆ ‌ಧನ್ಯವಾದಗಳು
@hillcountryharry3346
@hillcountryharry3346 11 жыл бұрын
Bhave geete, that unique song type of Kannada. Love this.
@prabhudevshivapura6
@prabhudevshivapura6 5 жыл бұрын
ಅದ್ಬುತ ಪದಗಳ ಜೋಡಣೆ ಬೇಂದ್ರೆಯವರಿಗೆ ನನ್ನ ಅನಂತಾನಂತ ವಂದನೆಗಳು
@sharanuhiremath2499
@sharanuhiremath2499 11 ай бұрын
ಈ ಹಾಡು ನನಗೆ ತುಂಬಾ ಇಷ್ಟ.. ನನಗೆ ನನ್ನ ಬಾಲ್ಯದ ದಿನಗಳು ನೆನಪಿಸುತ್ತವೆ 😊😊😊
@Yashsgr....
@Yashsgr.... 5 ай бұрын
ಕನ್ನಡ 💛❤️
@vanishrees4533
@vanishrees4533 9 жыл бұрын
Thank u Bendre sir... For giving us such a wonderful song...
@padmakishor9692
@padmakishor9692 Жыл бұрын
ಬೇಂದ್ರೆ ಅಜ್ಜ love you. Neev ಮತ್ತೆ ಹುಟ್ಟಿ ಬನ್ನಿ❤
@sharanubasava2861
@sharanubasava2861 5 жыл бұрын
ಬೇಂದ್ರೆಯವರು ಪ್ರಕೃತಿಯ ಮಡಿಲಲ್ಲಿ ಬೇಳೆದವರು ಆ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ಅದ್ಭುತವಾದ ಕವನ ರಚಿಸಿದ್ದಾರೆ, ಅವರು ಕನ್ನಡ ಸಾಹಿತ್ಯದ ಅಪರೂಪದ ಕವಿ, ಅವರು ಸಾಹಿತ್ಯದ ಅದ್ಭುತ ಕೊಡುಗೆಯಾಗಿದ್ದಾರೆ.
@srikantvaze630
@srikantvaze630 4 жыл бұрын
Sangeethada huchchu hidiyabeku andre intha jaadu kelabeku.Bendre ajja nee haadina Brahma Srikant B Vaze
@Praveenchinnii2428vlogs
@Praveenchinnii2428vlogs 11 ай бұрын
ಈ ಹಾಡಿಗೆ ಅಭಿಮಾನಿ ಬಾಲ್ಯದಿಂದ ಇಲ್ಲಿವರೆಗೂ
@ganga.1005
@ganga.1005 Жыл бұрын
Thanks for uploading. E tarada hadu Keli manasige tumba kushiyaytu.
@psmannur8555
@psmannur8555 6 жыл бұрын
Come once more again on this Kannada land to maravel us with magic of Kannada lyrics.Great soul?
@a.r.rajashekarrgmm4405
@a.r.rajashekarrgmm4405 6 жыл бұрын
ಸುಂದರವಾದ ಗೀತೆ
@pratibhapunnuri4172
@pratibhapunnuri4172 3 ай бұрын
ನಾಗಭರಣ ಸರ್ ನಿಮಗೆ ಅನಂತ ವಂದನೆಗಳು. 🙏🙏
@mbeereshmbeeresh276
@mbeereshmbeeresh276 2 ай бұрын
Ee darbendre yavarau bareda intha aneka geethe galannu namaghe needi dhanyaraghi nau danyaraghuthheve jai dara bendre
@Hemavativaddar-bb7iu
@Hemavativaddar-bb7iu 11 ай бұрын
2023. Nanu kooda d. R. Bendre yavara appatta abhimaani. Nan odu 1year degree. But i love music. super song.adestto baavuka manasu nannadu kelida prati hadinallu nanne nanu ಊಹಿಸಿಕೊಳ್ಳುತ್ತಿರುವೇ. 😔🙏nan kadeyinda ee hadige tumba mechhuge ede. Yellarigu devaru olledannu madalli
@rsiddu9559
@rsiddu9559 3 жыл бұрын
ಅದ್ಬುತ 🙏🙏♥️ ದ.ರಾ.ಬೇಂದ್ರೆ 😍👏👏
@PrakashaDM
@PrakashaDM 5 ай бұрын
ಶಬ್ಧಗಾರುಡಿಗ, ವರಕವಿ ಬೇಂದ್ರಜ್ಜ ಜನ್ಮ ದಿನ 🙏🌱 #2024 🌱
@Hanamantaray
@Hanamantaray Жыл бұрын
Bere singers Ee Geethe na hadiddanna keliruve, adre Ee vioce something special.
@gangadharnilajagi8563
@gangadharnilajagi8563 10 жыл бұрын
should be awarded nobel!
@jagadishdas7703
@jagadishdas7703 5 жыл бұрын
No word to describe this song written by Bendre ,it is immortal and roule the Kannada litrecher
@srinidhi7140
@srinidhi7140 3 жыл бұрын
ಹಳೆಯ ಹಾಡುಗಳು ತನುಮನಕ್ಕೆ ತಂಪು ❤️
@manjunathpatil9432
@manjunathpatil9432 4 жыл бұрын
ನನ್ನ ಅಚ್ಚುಮೆಚ್ಚಿನ ಕವಿ ಬೇಂದ್ರೆ ಗುರುಗಳು....
@mpadmanabha1954
@mpadmanabha1954 7 ай бұрын
Very nice bhavagithe.
@prashanthtanu7463
@prashanthtanu7463 Жыл бұрын
ನಿಮ್ ಚಾನೆಲ್ ಗೆ ನನ್ನ ಒಂದು ಸಲಾಂ.... ಇನ್ನು ಒಳ್ಳೆ ಒಳ್ಳೆ ಗೀತೆನ ಪ್ರಸಾರ ಮಾಡಿ... 🙏
@s.reddy.s.reddy.7019
@s.reddy.s.reddy.7019 Жыл бұрын
ದರಾಬೇಂದ್ರೆ ಅಜ್ಜನವರಿಗೆ ಕೋಟಿ ನಮನ. 🙏🙏
@basavarajsunkad6213
@basavarajsunkad6213 2 жыл бұрын
ನಂಗೆ ನನ್ ಬಾಲ್ಯದ ನೆನಪು ಬರುತೆ ಈ ಹಾಡು ಕೆಳೆದರೆ... ನಾವೇ ಪುಣ್ಯಾತ್ಮರು...
@sudhirl4437
@sudhirl4437 11 жыл бұрын
Beautiful song....... HATS-OFF to Bendre Sir.....
@shankargiramallanavar5241
@shankargiramallanavar5241 6 жыл бұрын
ದ ರಾ ಬೇಂದ್ರೆ ಅವರಿಗೆ ನನ್ನ ನಮನಗಳು
@shreedevi.vishwakarmashree8195
@shreedevi.vishwakarmashree8195 5 жыл бұрын
Same
@praveenkuri1868
@praveenkuri1868 5 жыл бұрын
ಧನ್ಯವಾದಗಳು ಗುರುವೆ....
@praveenkulkarni1248
@praveenkulkarni1248 11 ай бұрын
ತುಂಬಾ ಚೆನ್ನಾಗಿದೆ
Smart Sigma Kid #funny #sigma #comedy
00:25
CRAZY GREAPA
Рет қаралды 15 МЛН
The child was abused by the clown#Short #Officer Rabbit #angel
00:55
兔子警官
Рет қаралды 24 МЛН
Bangaara Neera (Bhavageethe) - ಬಂಗಾರ ನೀರ
5:55
olavinahaadu
Рет қаралды 1,3 МЛН
B.R.Chaya- hucchu khodi manasu
4:37
MEGHA P
Рет қаралды 1,1 МЛН
Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha
37:02
Mugila Maarige Song with Lyrics | Sangeetha Katti, C Ashwath, Da Ra Bendre | Kannada Bhavageethe
6:25
Lahari Bhavageethegalu & Folk - T-Series
Рет қаралды 2,7 МЛН
Modala dina mouna (Bhavageethe) - ಮೊದಲ ದಿನ ಮೌನ
4:53
olavinahaadu
Рет қаралды 3,6 МЛН
WHO LAUGHS LAST LAUGHS BEST 😎 #comedy
0:18
HaHaWhat
Рет қаралды 15 МЛН
路飞这是生了个啥? #海贼王 #路飞 #funny
0:47
路飞与唐舞桐
Рет қаралды 9 МЛН
Хитрая МАТЬ делит НАСЛЕДСТВО между ДЕТЬМИ 😱 #shorts
1:00
Лаборатория Разрушителя
Рет қаралды 3,7 МЛН
BABY Comedy : Gift for baby💔
0:41
BABY Comedy
Рет қаралды 7 МЛН
Сын вернулся с войны и сделал сюрприз 🤯
0:17
Фильмы I Сериалы
Рет қаралды 2,1 МЛН