Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe

  Рет қаралды 4,082,162

Lahari Bhavageethegalu & Folk - T-Series

Lahari Bhavageethegalu & Folk - T-Series

5 жыл бұрын

Lahari Bhavageethegalu & Folk Kannada Presents Munisu Tharave Song with Lyrics, Sung by Narasimha Nayak, Music Composed by C Ashwath & Lyrics by Subraya Chokkadi.
Subscribe Us : goo.gl/mHCPgw
--------------------
Song: Munisu Tharave
Program: Sallapa
Singer: Narasimha Nayak
Music: C Ashwath
Lyricist: Subraya Chokkadi
Music Label : Lahari Music
--------------
♪Full Song Available on♪
JioSaavn: www.jiosaavn.com/song/munisu-...
Spotify:
Hungama: www.hungama.com/song/munisu-t...
Gaana: gaana.com/song/munisu-tharave-1
Apple Music:
Amazon Prime Music: music.amazon.in/albums/B079TK...
Wynk: wynk.in/u/YaYx10k6A
Resso:
-----------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM

Пікірлер: 770
@madhurabhagya6872
@madhurabhagya6872 9 ай бұрын
ಇಡೀ ಜೀವನ ಈ ಹಾಡು ಕೇಳುತ್ತ ಕಳೆದು ಬಿಡಬೇಕು ಎನಿಸುತ್ತದೆ.
@LokeshTD-to8xd
@LokeshTD-to8xd 8 ай бұрын
ದೇವರು ನಿಮಗೆ ನೂರ್ಕಾಲ ಆಯಸ್ಸನ್ನು ಕರುಣಿಸಲಿ Love from coorg
@mohannkallahala1472
@mohannkallahala1472 4 ай бұрын
Sahitya, sangeeta swara yella chennagi moodibandide. Sumaru 20 varshagalinda kelutta bandiddene ❤song😊
@anusinger5721
@anusinger5721 Жыл бұрын
ಎಲ್ಲಾ ಸಾಲುಗಳಲ್ಲೂ ವಿಭಿನ್ನವಾದ ಶೈಲಿ ಸೂಪರ್ ❤❤❤❤❤❤❤🎉ನಾನು ನಿಮ್ಮ ಅಭಿಮಾನಿ ಸರ್ 🌹🌹🌹🌹. ಮನಸ್ಸನ್ನು ಮುದಗೊಳಿಸುತದೆ
@smp6221
@smp6221 3 жыл бұрын
ಒಂದು ಬಾರಿ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನ್ನುವ ಹಾಡು . Wonderful.
@swathithamankar4405
@swathithamankar4405 2 жыл бұрын
ಈ ಹಾಡುಗಾರಿಕೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
@shivanandkhanagoudr9063
@shivanandkhanagoudr9063 Жыл бұрын
My ಫೇವರಿಟ್ ಸಾಂಗ್
@ntrneralur
@ntrneralur 4 жыл бұрын
ಸುಬ್ರಾಯ ಚೊಕ್ಕೋಡಿ ಯವರ ಸರಳ ಸಾಹಿತ್ಯ‌ ಅದ್ಬುತ. ಆಶ್ವತ್ ಮತ್ತು ನರಸಿಂಹನಾಯಕ್ ಜೋಡಿ 😍
@NagarajNaik1275-xg5kz
@NagarajNaik1275-xg5kz 3 ай бұрын
ತುಂಬಾ ಅದ್ಬುತವಾದ ಹಾಡು ಈ ಕೇಳುತ್ತಿದ್ದರೇ ಜೀವನ ಪಾವನ. 🙏🌹🌺🌻🌼🌱🚩
@nandakumari2217
@nandakumari2217 3 жыл бұрын
ನಮ್ಮ ಊರಿನ ಹೆಮ್ಮೆಯ ಕವಿ.ಸುಬ್ರಾಯ ಚೊಕ್ಕಾಡಿ.🙏🙏 ಧನ್ಯವಾದಗಳು ಸರ್ ಇಂತ ಹಾಡನ್ನು ನೀಡಿದ ಕ್ಕೆ.ಎಷ್ಟು ಕೇಳಿದರೂ ಬೇಜಾರು ಆಗಿಲ್ಲ
@shakilashakila2582
@shakilashakila2582 Жыл бұрын
Llllllllllllllllll
@m.sjayashree3637
@m.sjayashree3637 3 жыл бұрын
ಸಾಹಿತ್ಯ ಚಂದವೋ, ಸಂಗೀತ ಚಂದವೋ, ಗಾಯನ ಚೆಂದವೂ, ಇವೆಲ್ಲದರ ಸಮ್ಮಿಲನ ವನ್ನು ಕೇಳುವ ನಮ್ಮ ಕಿವಿಗಳ ಪುಣ್ಯವೋ.....👃👃👏👏
@hgcs5323
@hgcs5323 11 ай бұрын
Yes Sir Super Comment but this is really fact.
@Kr1974ch
@Kr1974ch 4 ай бұрын
Adbutha wada nimma comments oddoke tumbha Chenna.
@ananthtejasacharya4153
@ananthtejasacharya4153 4 ай бұрын
​@@hgcs5323a asa www
@achyuthah7122
@achyuthah7122 2 жыл бұрын
ಉತ್ತಮ ಸಾಹಿತ್ಯ ಅಷ್ಟೇ ಉತ್ತಮ ಸಂಗೀತ ಮತ್ತು ಸುಶ್ರಾವ್ಯ ಗಾಯನ. ಧನ್ಯವಾದಗಳು.
@girishmadiwal7864
@girishmadiwal7864 4 жыл бұрын
ತುಂಬಾ ಅದ್ಭುತವಾದ ಗಾಯನ..... ಮನಸ್ಸಿಗೆ ಮುದವನ್ನು ನೀಡುತ್ತದೆ..... ಕನ್ನಡ ತಾಯಿಯ ಮಕ್ಕಳಾದ ನಾವೇ ಧನ್ಯರು......
@vijayakumarnr2820
@vijayakumarnr2820 Жыл бұрын
Melody bavageetha
@nandishnandhi6644
@nandishnandhi6644 10 ай бұрын
Super. Ssssssssssssssss
@shankarnarayanarao5202
@shankarnarayanarao5202 Жыл бұрын
ನಮ್ಮೆಲ್ಲರನ್ನು ಸಂಗೀತ ಸ್ವರ್ಗ ಲೋಕಕ್ಕೆ ಕರೆದೊಯ್ಯವಂತ ಹಾಡು. ಶ್ರೀ ಪುತ್ತೂರು ನರಸಿಂಹ ನಾಯಕರಿಗೆ ಹೃದಯ ಪೂರ್ವಕ ನಮನಗಳು
@ligoridsoza6330
@ligoridsoza6330 Ай бұрын
ಪುತ್ತೂರ್ದ ಮುತ್ತು ನರಸಿಂಹ ಸರ್
@babuk9879
@babuk9879 3 жыл бұрын
ಬಾರಿ ಪೊರ್ಲುದ ಪದ್ಯ, ಪುತ್ತೂರು ನರಸಿಂಹ ನಾಯಕ್ ಸರ್
@ligoridsoza6330
@ligoridsoza6330 Ай бұрын
ಪುತ್ತೂರ್ದ ಮುತ್ತು❤
@sathishhn6208
@sathishhn6208 2 жыл бұрын
ನಾನು ತುಂಬಾ ಇಷ್ಟಪಡುವ ಹಾಡು ದಿನಕ್ಕೆ ಒಂದು ಬಾರಿಯಾದ್ರು ಈ ಸಾಂಗ್ ಕೇಳ್ತೀನಿ 👍
@raghavendraraghu7824
@raghavendraraghu7824 5 жыл бұрын
ನನಗೆ ಈ ಹಾಡು ಕೇಳ್ತಾ ಇದ್ರೆ ಮನಸಲ್ಲಿ ಏನೋ ಉಲ್ಲಾಸ ಮೂಡಿ ...ಮೈ ಮನವೆಲ್ಲಾ ಹಗುರಾಗುತ್ತದೆ
@divakarshetty283
@divakarshetty283 4 жыл бұрын
Super
@judithsequeira2687
@judithsequeira2687 3 жыл бұрын
ಈ ಹಾಡನ್ನು ಪ್ರತಿದಿನ ಕೇಳಿದರೂ ಬೋರ್ ಅನ್ಸಲ್ಲ. ಅಂತಹ ಉತ್ತಮ ಸಂಗೀತ ಹಾಗು ಸಾಹಿತ್ಯ.
@shivaram9854
@shivaram9854 3 жыл бұрын
Very good song
@gayathrirashinkar5016
@gayathrirashinkar5016 2 жыл бұрын
Jasidas hit hind I film songs
@rameshkn2841
@rameshkn2841 2 жыл бұрын
MCC CXq1
@gurumurthy5165
@gurumurthy5165 2 жыл бұрын
Awesome!!!!!
@dhanyasunil2547
@dhanyasunil2547 Жыл бұрын
Very good 👍 supar song
@narasimhakulkarni9046
@narasimhakulkarni9046 2 жыл бұрын
ತುಂಬಾ ಮಧುರವಾದ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಹಿನ್ನೆಲೆ ಸಂಗೀತ ಬಹಳ ಇಂಪಾಗಿದೆ.ಅಧ್ಭುತವಾದ ಸಾಹಿತ್ಯ ಬರೆದ ಸುಬ್ರಾಯ ಚೊಕ್ಕಾಡಿ ಯವರಿಗೂ‌ ಸುಮಧುರ ಕಂಠದಿಂದ ಹಾಡಿದ ನಿಮಗೂ ಧನ್ಯವಾದಗಳು 👍🏼🙏🏻
@ashokjalihal5379
@ashokjalihal5379 5 ай бұрын
ಅದ್ಭುತ ಹಾಡು ಸರ್ ಎಷ್ಟು ಸಾರಿ ಕೇಳಿದರು ಕಡಿಮೆ.ಸಾಹಿತ್ಯ ಸಂಗೀತ ಮತ್ತು ದ್ವನಿ.ಅದ್ಭುತ.
@prashantkrw2164
@prashantkrw2164 5 жыл бұрын
Pavamana ...munisu tarave these are Nayak's ultimate songs..no one can replace ..
@poojaaithal8893
@poojaaithal8893 5 жыл бұрын
Totally agree with you prashant krw.
@relaxationtube2531
@relaxationtube2531 3 жыл бұрын
👌👌🙏🙏👉👉
@sharmz8266
@sharmz8266 11 күн бұрын
Munisu taravē mugude….hitavāgi nagalū bārade - 2 karimugila bāninalli min̄caraḷalu….
tāregaḷu maiya baḷasi jum'mennalu ….
2 nava bhāva tumbi tumbi mana hāḍalu…2….
teradantide bhāgyada bāgilu ….munisu… eṣṭondu kāladinda hambaliside…
nī bandu sēri nanna mudagoḷiside - 2 …
jīvanada nūru kanasu nanasāgide…
munisētake ī bage mūḍide ……munisu… Hosa bāḷa bāgilalli nāvīdina…
nintiruva vēḷeyalli ēkī mana …2. 
vāgarthadante nam'ma ī maimana…
jate sēralu jīvana pāvana …munisu…
@dheerajpoojary9014
@dheerajpoojary9014 2 жыл бұрын
ಅತಿ ರಮ್ಯವಾದ ಮತ್ತು ಸರಳವಾದ ಸಾಹಿತ್ಯವುಳ್ಳ ಹಾಡು... ನನ್ನ ಅಚ್ಚುಮೆಚ್ಚಿನ ಹಾಡು...👌👌💛💚👏👏
@sudhakarpadu866
@sudhakarpadu866 4 жыл бұрын
ತುಂಬಾ ಧನ್ಯವಾದಗಳು ನರಸಿಂಹ ನಾಯಕ್ ಸರ್ 👍
@shreyakharvi6021
@shreyakharvi6021 2 жыл бұрын
My school ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ❤️ thank you sir🙏
@meeradandekar1330
@meeradandekar1330 4 ай бұрын
Aaaahaaa sir Nice Nice dar woice your🙏🙏🌹☝☝👌👌👌
@shivashankark2298
@shivashankark2298 2 жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.
@dr.badarinathjahagirdar1466
@dr.badarinathjahagirdar1466 3 жыл бұрын
ಸಾಹಿತ್ಯ, ಸಂಗೀತ, ಗಾಯನ ಅದ್ಬುತವಾಗಿದೆ.
@leelavathimv5623
@leelavathimv5623 2 жыл бұрын
ತುಂಬಾ ಚೆನ್ನಾಗಿದೆ ಸುಂದರ ವಾಗಿದೆ sarala saahitya sumadhura ವಾಗಿದೆ ಶುಭಾಶಯಗಳು
@anitha4805
@anitha4805 3 жыл бұрын
Lyrics-ಸುಬ್ರಯ ಅವರಿಗೆ🙏🙏😌ನರಸಿಂಹ ನಾಯಕ್ ಅವರಿಗೆ 👍🙏ಅಶ್ವತ್ಥ್ ಅವರಿಗೆ 🙏👌
@rajashekarraopshet.7642
@rajashekarraopshet.7642 4 жыл бұрын
ಮುನಿಸು ತರವೇ..... ಪುತ್ತೂರಣ್ಣ ಸೂಪರ್. ಧನ್ಯವಾದಗಳು
@ivarswamy9908
@ivarswamy9908 4 жыл бұрын
1987 nalli Nannista haadu... Maami illadedha thammanana..2.. bangude madhimaye ..boothayi madhimal gaadit ponaaga3..baruveraa.. baruveraa thooyere enan..
@ivarswamy9908
@ivarswamy9908 4 жыл бұрын
Oh..
@user-cl1jk5xd7w
@user-cl1jk5xd7w 4 жыл бұрын
ನಾನು ಈ ಹಾಡನ್ನು ಸುಮಾರು ಹದಿನೈದು ವರ್ಷಗಳಿಂದ ಕೇಳುತ್ತಿದ್ದೇನೆ..... ಒಂದು ಬಾರಿಯೂ ಕೂಡ ಈ ಹಾಡು ಎಲ್ಲೂ ಬೇಸರವೇನಿಸಿಲ್ಲ...... ಸದಾ ಕೇಳಬೇಕೆನಿಸುವ ಹಾಡು ಅದ್ಭುತವಾದಂತಹ ಸಾಹಿತ್ಯ
@savithrirs1742
@savithrirs1742 Ай бұрын
old is gold ❤❤❤❤❤
@maniyt2400
@maniyt2400 2 жыл бұрын
ನನಗೆ.ಈ.ಹಾಡು.ಅಂದರೆ.ತುಂಬ ಇಷ್ಟ.ಎಷ್ಟು. ಕೆಳಿದರು.ಮನಸಿಗೆ ಇತವನಿಸುತೆ
@ramachandraraos5913
@ramachandraraos5913 9 ай бұрын
Wow ! What a melodious throat it is ! Thank You. God bless you forever
@deepalaxmi4108
@deepalaxmi4108 2 жыл бұрын
ಬಹಳ ಸುಂದರವಾದ ಹಾಡು👌
@sanjeevamurthy142
@sanjeevamurthy142 4 жыл бұрын
ಉತ್ತಮ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ. ಎಲ್ಲಾ ದಿಗ್ಗಜರಿಗೆ ನನ್ನ ಅನಂತಾನಂತ ವಂದನೆಗಳು!
@govindarayar7758
@govindarayar7758 4 жыл бұрын
ಅದ್ಬುತವಾದಗೀತೆಗಳು
@ramachandraraos5913
@ramachandraraos5913 Ай бұрын
My everyday favourite song
@ramalingapparh4109
@ramalingapparh4109 4 ай бұрын
ಧನ್ಯವಾದಗಳು ಹಿತವಾಗಿದೆ
@rameshkamplapuraa4146
@rameshkamplapuraa4146 3 жыл бұрын
ಅದ್ಭುತವಾದ ಗಾಯನ ಹಾಗೂ ಸಂಗೀತ. ಸಿ ಅಶ್ವಥ್ ಅವರು ಕನ್ನಡದ ಸಂಗೀತ ಲೋಕದ ಕಳೆದುಹೋದ ಮಾಣಿಕ್ಯ
@kumarks1385
@kumarks1385 3 ай бұрын
My favorite song.
@viswanathn4456
@viswanathn4456 3 жыл бұрын
ತುಂಬಾ ಧನ್ಯವಾದಗಳು ನರಸಿಂಹ ನಾಯಕ್ ರವರೆ
@ShivanneGowda-fm8cr
@ShivanneGowda-fm8cr Жыл бұрын
Good morning
@manjunath.pmanjunath.p9370
@manjunath.pmanjunath.p9370 4 жыл бұрын
ಯಂತಹ ಅಧ್ಬುತ ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ದೆ
@yuvarajkamath7104
@yuvarajkamath7104 4 жыл бұрын
I think Kannada film industry should use this song ...And puttur narasimhha kayak sir ..
@sureshd839
@sureshd839 Ай бұрын
ಈ ಹಾಡು ತುಂಬಾ ಇಷ್ಟ ಪಡತೇನಿ
@geethamk4751
@geethamk4751 3 жыл бұрын
What a melody song really soulfully song thanks for giving such a beautiful song ashes sir, lovely voice narasimma sir.
@ramachandrab9088
@ramachandrab9088 2 жыл бұрын
What a melody song really I enjoy a lot Thanks for giving such beautiful song 👌
@VittalKottary
@VittalKottary 3 ай бұрын
ಮನಸಿಗೆ ತುಂಬಾ ಚೆನ್ನಾಗಿದೆ
@gulabishetty4821
@gulabishetty4821 2 ай бұрын
Very melodious I love this song ❤❤❤
@usharamakrishna4525
@usharamakrishna4525 2 жыл бұрын
Narasimha naik has rendered the song so melodiously. Very nice
@nagarajkr4109
@nagarajkr4109 4 жыл бұрын
ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕೆನ್ನುವಂತಹ ಗೋಲ್ಡನ್ ಸಾಂಗ್
@lavacharam1346
@lavacharam1346 4 жыл бұрын
No one will born like C Ashwath. What a music composition! Phenomenal amazing super excellent extraordinary outstanding
@krishnanandakamath3854
@krishnanandakamath3854 4 жыл бұрын
W
@suritadeshpande2106
@suritadeshpande2106 3 жыл бұрын
Yes
@nandabaipatwari9981
@nandabaipatwari9981 2 жыл бұрын
My favorite song ever green hadu👍
@usershree9627
@usershree9627 2 жыл бұрын
Pppppppppppppppppppppppppppppppppppppppppppppppppppppppppppp0pp0pppppppppppp
@mahadevuk.s52
@mahadevuk.s52 2 жыл бұрын
@@krishnanandakamath3854 By
@mallikasbhat5272
@mallikasbhat5272 8 ай бұрын
I love so much this song
@savisavi5082
@savisavi5082 3 жыл бұрын
ನನ್ನ heart favourite ಹಾಡು ಇದು i love this song forever 😍😍
@user-fv1rp7eb3i
@user-fv1rp7eb3i 20 күн бұрын
Super old bavagite old is all ways is gold
@GaneshGanesh-id7rd
@GaneshGanesh-id7rd 11 ай бұрын
Super❤️❤️🖤🖤
@muralidharamysore6519
@muralidharamysore6519 10 ай бұрын
My due respects to composer, lyricist,singer and orchestral members accompanying.🙏🙏🙏
@devarajraj9171
@devarajraj9171 4 жыл бұрын
ಸುಮಧುರ ಗೀತೆಗಳನ್ನು ಕೇಳುವುದೆ ಒಂದು ಆನಂದ.
@vmkulkarni8172
@vmkulkarni8172 4 жыл бұрын
Puttur narasimh nayak sir voice Excellent and Super song
@user-om3io3ho2b
@user-om3io3ho2b 6 ай бұрын
Super sir❤
@RAVINDRAN...G....K.G.D
@RAVINDRAN...G....K.G.D 5 ай бұрын
SUPAR...HAADDU
@devarajusraju2432
@devarajusraju2432 4 жыл бұрын
ಸದಾಕಾಲ ಸಂಮೃದ್ದತೆಯಿಂದ ತುಂಬಿರುವ ಎಂದಿಗೂ ಮಾಸದೇ ಉಳಿಯುವ ಭಾವನೆಯ ಗೀತೆ.......!
@srinidhi7140
@srinidhi7140 4 жыл бұрын
ಕೇಳಲು ಬಹಳ ಇಂಪಾಗಿದೆ ಎನಿಸುತ್ತದೆ ನನಗೆ ♥️
@sharath9996
@sharath9996 7 ай бұрын
ಮುನಿಸು ತರವೇ ಮುಗುದೆ... ಕೇಳಲು ಬಹಳ ಇಂಪಾಗಿದೆ..❤
@achintyaandakshaja.7570-_
@achintyaandakshaja.7570-_ 2 жыл бұрын
Super
@jayapalshetty2224
@jayapalshetty2224 3 жыл бұрын
Excellent ,melodious voice of Nayak sir ..Its soulful song...Ultimate ASHWATH Sir Super....
@sumithrasummi2852
@sumithrasummi2852 Жыл бұрын
Lower case music is fantastic 👍
@kedarnathpatadari1454
@kedarnathpatadari1454 9 ай бұрын
ಅದ್ಬುತವಾದ ಹಾಡು ಈ ಹಾಡು ಕೇಳಿ ನನಗೆ ಅತೀ ಆನಂದ ತುಂಬಿ ಬಂತು🎉🎉
@user-hd8db3zr9v
@user-hd8db3zr9v 10 ай бұрын
My favourite song
@rekhasupersong4648
@rekhasupersong4648 2 жыл бұрын
One of my favourite ever green song
@guruprasadr9308
@guruprasadr9308 Жыл бұрын
வாழ்வின் கனவுகள் நின வாகியது அருமை
@shivakumarmarakamadinni1503
@shivakumarmarakamadinni1503 5 ай бұрын
Super❤❤❤❤❤
@indianjeevi
@indianjeevi 2 жыл бұрын
Amazing 👌🙌 awesome music lyrics singing... Kudos to the song... ❤️ melodic
@Dr-fj8se
@Dr-fj8se 3 жыл бұрын
Superb singing.....👌👌👌 excellent composition 🙏🙏🙏
@leelavathimv5623
@leelavathimv5623 2 жыл бұрын
ತುಂಬಾ ಚೆನ್ನಾಗಿದೆ ati uttamavagide..
@vishwanathshetty7410
@vishwanathshetty7410 2 жыл бұрын
Very good melodious song.
@mamathamanjunath7822
@mamathamanjunath7822 5 ай бұрын
Super 🎉❤
@tejeshgn2949
@tejeshgn2949 Ай бұрын
Wow ❤
@ravikumartm9041
@ravikumartm9041 Жыл бұрын
ಈ ಹಾಡಿನ ಸಾಹಿತಿ, ಸಂಗೀತ ನಿರ್ದೇಶಕ,ಮತ್ತು ಗಾಯಕ ಇವರಿಗೆ ನನ್ನ ಅನಂತ ಕೋಟಿ ನಮನಗಳು.ಎಂತಹ ಅದ್ಭುತ ಗೀತೆ.❤️
@VikasKumar-zm8ib
@VikasKumar-zm8ib Жыл бұрын
👌❤️❤️
@vishwanathshetty7410
@vishwanathshetty7410 2 жыл бұрын
Superb melodious by Naik Sir.
@chandrasekhargtc64chandrasekha
@chandrasekhargtc64chandrasekha 2 ай бұрын
Excellent
@bhavanigouda2219
@bhavanigouda2219 2 жыл бұрын
ಎಷ್ಟು ಆಲಿಸಿದರೂ ಇನ್ನಷ್ಟು ಖುಷಿ ಕೊಡುವ ಹಿತವಾದ ಸಾಹಿತ್ಯ ಮಧುರವಾದ ಗಾಯನ 👌👌💖
@madhukardkulkarni2277
@madhukardkulkarni2277 2 жыл бұрын
ಎಲ್ಲ ವನ್ನು ಮರೆಸುವ ಶಕ್ತಿ ಸಂಗೀತ ಮತ್ತು ಸಾಹಿತ್ಯ ಕೆ ಇದೆ ಧನ್ಯವಾದ
@hemamalini_19
@hemamalini_19 10 ай бұрын
👌super voice
@lakshmisham.c.5753
@lakshmisham.c.5753 Жыл бұрын
Beautiful song by subbraya bhat and narasimha nayak. Excellent makes one to listen again and again.
@sheshadrihnqjois7384
@sheshadrihnqjois7384 2 жыл бұрын
ಸಂಗೀತ, ಸಾಹಿತ್ಯ , ಗಾಯನ ಒಂದಕ್ಕಿಂತ ಒಂದು ಎಷ್ಟು ಸುಂದರ, ರಸದೌತಣ 🙏🙏
@manjappakashipura3147
@manjappakashipura3147 2 ай бұрын
I really like this song 🎉😊
@rajunayakb.r7158
@rajunayakb.r7158 11 ай бұрын
ಕನ್ನಡ ಸಾಹಿತ್ಯದ ಅತ್ಯುತ್ತಮ ಭಾವಗೀತೆಗಳಲ್ಲಿ ಓಂದು ಈ ಗೀತೆ
@naveenlobo3549
@naveenlobo3549 7 ай бұрын
Salute to Shri Subraya Chokkadi.
@sathischandrakn9953
@sathischandrakn9953 2 жыл бұрын
Sir.hadhuva.songs.ghala.super Sumaru.varusha.ghala.hedhya.nema.stage.progrm.nodedhane. 👍
@jayabhat2441
@jayabhat2441 2 жыл бұрын
Super singing. Adbhuta rachane Subraya Chokkadiyavarinda.
@sheshjavali2101
@sheshjavali2101 5 жыл бұрын
Mind relaxing song and superb song
@kotreshbyalal8409
@kotreshbyalal8409 7 ай бұрын
This is famous yakshagana❤song Kotresh Byalal sonna
@purnanaik5067
@purnanaik5067 4 жыл бұрын
Mansige est kushi agatte ee song kelidre... nan favourite song idu... 😘😘😘
@narayanh745
@narayanh745 5 ай бұрын
SIR NIMMAGE SARANU SARANU SARANU SIR YESTHU CHANNAGI HADIEDIRA SUPER FENTASTIC
@bharathibangaloremahalinga4483
@bharathibangaloremahalinga4483 4 жыл бұрын
Shri Narasimha Nayak's voice is simply mesmerising. What a melodious song by melody King.
@gangappamandkal1676
@gangappamandkal1676 10 ай бұрын
ಇಂತಹ ಗೀತೆಗಳನ್ನು ಕೇಳ್ತಾ ಇದ್ದಾರೆ ಹಾಗೆ ಸಂತೋಷದ ಸಾಗರದಲ್ಲಿ ತೇಲಿದಂತೆ ಆಗುತ್ದೆ
@souravshetty2531
@souravshetty2531 2 жыл бұрын
ನಾನು ಎಲ್ಲ ಸಂಗೀತ ಸ್ಪರ್ಧೆಯಲ್ಲಿ ಈ ಸುಮಧುರ ಸಂಗೀತ ವನ್ನು ಹಾಡಿ ವಿಜೇತ ನಾಗಿದೆನೆ 🙏👌my favorite song
@aravindsambhapur9395
@aravindsambhapur9395 Жыл бұрын
Excellent compose and singing.
@basavarajappams5854
@basavarajappams5854 Ай бұрын
Beautiful
@vidheeshkumark2013
@vidheeshkumark2013 2 жыл бұрын
Wow song super
@ganapatimanju4442
@ganapatimanju4442 2 жыл бұрын
Very beautiful. My favourite song. Fully melodies
Top 10 Songs-C.Ashwath,Raju Ananthaswamy,Shishunala Sharif,G.S.Shivarudrappa|Kannada Bhavageethegalu
49:49
Lahari Bhavageethegalu & Folk - T-Series
Рет қаралды 6 МЛН
HOW DID HE WIN? 😱
00:33
Topper Guild
Рет қаралды 23 МЛН
Пробую самое сладкое вещество во Вселенной
00:41
когда повзрослела // EVA mash
00:40
EVA mash
Рет қаралды 3,9 МЛН
Каха ограбил банк
01:00
К-Media
Рет қаралды 11 МЛН
munisu tarave mugude |  yakshagana
4:44
Yakshagana Karnataka
Рет қаралды 2 МЛН
Anandamaya Ee Jagahrudaya Song with Lyrics | Kuvempu | C Ashwath | Shimoga Subbanna
5:28
Lahari Bhavageethegalu & Folk - T-Series
Рет қаралды 998 М.
Shanubhogara Magalu Song with Lyrics | G V Atri | C Ashwath |K S Narasimha Swamy|Kannada Bhavageethe
6:20
Lahari Bhavageethegalu & Folk - T-Series
Рет қаралды 595 М.
Yesu kayangala kaledu
6:23
Sk Media
Рет қаралды 10 МЛН
Aluva Kadalolu Song with Lyrics | Shruthi Raghavendran | Shimoga Subbanna, Gopalakrishna Adiga
6:20
Lahari Bhavageethegalu & Folk - T-Series
Рет қаралды 509 М.
Bhavageethe -Top 10 Songs | C.Ashwath | Mysore Ananthaswamy | G. S.Shivarudrappa | D V G | Rushi
52:18
Lahari Bhavageethegalu & Folk - T-Series
Рет қаралды 4,8 МЛН
Қанат Ерлан - Сағынамын | Lyric Video
2:13
Қанат Ерлан
Рет қаралды 3,1 МЛН
Say Mo - LIL BIT & 1 shot 2 (Waysberg Music Remix)
2:43
Waysberg Music🇰🇿
Рет қаралды 263 М.
Zattybek & ESKARA ЖАҢА ХИТ 2024
2:03
Ескара Бейбітов
Рет қаралды 154 М.
BABYMONSTER - ‘FOREVER’ M/V
3:54
BABYMONSTER
Рет қаралды 42 МЛН
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 11 МЛН
Erkesh Khasen -  Bir qyz bar M|V
2:43
Еркеш Хасен
Рет қаралды 47 М.