Yakshagana - ಜನ್ಸಾಲೆ - ಮುನಿಸು ತರವೇ ಮುಗುದೇ -ಆಹಾ! ಎಂಥಾ ಪದ!! - Jansale Raghavendra Achar

  Рет қаралды 2,853,699

Madhyastha Talks

Madhyastha Talks

5 жыл бұрын

ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಸಾರಥ್ಯದಲ್ಲಿ "ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ"
ಸಂಪೂರ್ಣ ಸಾಹಿತ್ಯದಲ್ಲಿ HD ವೀಡಿಯೋ
Made by - ರಾಕೇಶ.ಮಧ್ಯಸ್ಥ - Rakesha Madhyastha
---------------------------------------------------
•Like Yakshaabhimaani Videos on Facebook👇
/ yakshaabhimaanivideoso...
•Follow us on Instagram👇
/ yakshaabhimani_videos_...
------------------------------------------------------------------
Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
All yakshagana videos ,

Пікірлер: 619
@rangasthalaofficial
@rangasthalaofficial 3 жыл бұрын
ಯೂಟ್ಯೂಬ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಯಕ್ಷಗಾನದ ವೀಡಿಯೋ ಇದು 😍😍
@MadhyasthaTalks
@MadhyasthaTalks 3 жыл бұрын
ನಿಮ್ಮ ಚಾನಲ್ ಯೂಟ್ಯೂಬ್ ಇತಿಹಾಸದಲ್ಲಿಯೇ ದಾಖಲೆ ಬರೆಯುತ್ತದೆ 😍. Mark my words!
@jayanthaupadhyaya1996
@jayanthaupadhyaya1996 3 жыл бұрын
@@MadhyasthaTalks pkp
@suryadewadiga5597
@suryadewadiga5597 3 жыл бұрын
@@MadhyasthaTalks about
@rajanis5356
@rajanis5356 3 жыл бұрын
Super
@BaskarBaskar-dj3qx
@BaskarBaskar-dj3qx 2 жыл бұрын
@@MadhyasthaTalks 🥭
@gnrbhat
@gnrbhat 3 жыл бұрын
ಈ ವಿಡಿಯೋ dislike ಮಾಡಿದವರು ಮನುಷ್ಯರಲ್ಲ.. ಕೇಳ್ತಾ ಇದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ..
@bhimu5489
@bhimu5489 2 жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಒಳ್ಳೇ ಕಂಠ god bless all by ಶ್ರೀ ರಾಮಚಂದ್ರ ಪ್ರಭು
@gpshankar7760
@gpshankar7760 4 жыл бұрын
ದೇವರು ನಿಮ್ಮ ಧ್ವನಿಯನ್ನು ಸದಾ ಇಂಪಾಗಿಡಲಿ.
@ganeshkanchan3752
@ganeshkanchan3752 3 жыл бұрын
ಜನ್ಸಾಲೆಯವರ ಸುಮಧುರವಾದ ಅಧ್ಭುತ ಗಾಯನ 🙏💛💛💛💛💛🙏 ಇಪ್ಪತ್ತು ಲಕ್ಷ ವಿವುಸ್ 👌👌👌
@mahimac2891
@mahimac2891 4 жыл бұрын
ಮೈ ಫೆವರೇಟ್ ಸಾಂಗ್. ಐ ಲವ್ ಯಕ್ಷಗಾನ. ಮೈ ಫೆವರೇಟ್ ಸರ್. 😍😍😍😍😍😍😍😍😍😍🙏🙏🙏🙏
@nagarathnadhanajaya8412
@nagarathnadhanajaya8412 Жыл бұрын
ನಿಮ್ಮ ಕಂಠದಲ್ಲಿ ಭಾವಗೀತೆ ಕೇಳಲು ತುಂಬಾ ಚೆನ್ನಾಗಿದೆ ಸರ್..
@tnkotetn9271
@tnkotetn9271 2 жыл бұрын
ಅದ್ಭುತವಾದ ಭಾವಗೀತೆ..! ಯಕ್ಷಗಾನ ಶೈಲಿಯಲ್ಲಿ ಹಾಡಿರುವುದು ವಿಷೇಷ ಎನಿಸಿದೆ. ನಮಸ್ಕಾರಗಳು ಸಾರ್
@krishnamurthykrishnamurthy5088
@krishnamurthykrishnamurthy5088 3 жыл бұрын
ತುಂಬಾ ಇಂಪಾಗಿದೆ. ಸರಕಾರ ಇಂತಹ ವೆಕ್ತಿತ್ವ ಇರುವವರಿಗೆ ಪ್ರೋತ್ಸಾಹಿಸಿ ಬೆಳೆಸಬೇಕು
@vanibhat7706
@vanibhat7706 3 жыл бұрын
Cvgh
@vanibhat7706
@vanibhat7706 3 жыл бұрын
30 4 20 21
@user-go1yc1im6b
@user-go1yc1im6b 4 жыл бұрын
ಏನ್ ಧ್ವನಿ ಸರ್ ನಿಮ್ದು ನಿಜಕ್ಕೂ ಅದ್ಭುತ ‌. ಕನ್ನಡ ಸ್ಪಷ್ಟ ಉಚ್ಚಾರಣೆಯಂತು ಇನ್ನೂ ‌ ಅನಂತ . ನೂರಾರು ಕಾಲ ಸುಖವಾಗಿ ಬಾಳಿ ಸರ್ .
@amithag9675
@amithag9675 3 жыл бұрын
Bhi
@medhinibhat7765
@medhinibhat7765 2 жыл бұрын
Nijavagiyoo
@deneshdenna3290
@deneshdenna3290 2 жыл бұрын
The
@deneshdenna3290
@deneshdenna3290 2 жыл бұрын
The
@dhenuatithya147
@dhenuatithya147 2 жыл бұрын
l
@rajashekarshekar3945
@rajashekarshekar3945 3 жыл бұрын
ಕೇಳ್ತಾ ಇದ್ದರೆ ಮೈ ರೋಮಾಂಚನ ಎನಿಸೋ ಅದ್ಬುತ ಸ್ವರ ಸಂಯೋಜನೆ, really great sir
@diwakardkr7726
@diwakardkr7726 3 жыл бұрын
ಜನ್ಸಾಲೆ ರವರಿಗೆ ಕೋಟಿ ನಮನ. ಅದ್ಭುತ ಗಾಯನಕ್ಕೆ ಶರಣು
@shiva.m.gokarna1248
@shiva.m.gokarna1248 2 жыл бұрын
ಈ ಹಾಡುಗಳು ನಿಜವಾಗಲೂ ಕೇಳ್ತಾ ಕೇಳ್ತಾ ಹೋದ್ರೆ ನಿಜವಾಗಿಯೂ ಮೈ ಮರೀತೀರಾ ಅಷ್ಟು ರೋಮಾಂಚಕ ವಾಗಿದೆ ಈ ಹಾಡು
@laxmiraol
@laxmiraol 2 жыл бұрын
ಸೂಪರ್ jansale ಯವರಿಗೆ. ನಿಮ್ಮ ಸ್ವರ ಅದ್ದ್ಬುತ ದೊಡ್ಡ namsakara
@sdoreraju
@sdoreraju 4 жыл бұрын
ತುಂಬಾ ಇಂಪಾದ ಗೀತೆ. ಗಾಯಕರಿಗೆ ಧನ್ಯವಾದಗಳು
@lathanaik8244
@lathanaik8244 3 жыл бұрын
Nanna mechhin bhagavataru.👌naa mechhida hadu.👌nanna machin dhvani.👌💐 👍👍👍👍
@meghanavaidya5500
@meghanavaidya5500 2 жыл бұрын
ನಿಮ್ಮ ಭಾಗವತಿಗೆ ಅತ್ಯದ್ಭುತ. 🙏🙏🙏
@kotreshc4278
@kotreshc4278 3 жыл бұрын
ಸಾರ್ 🙏ನಮಸ್ತೆ ನಿಮ್ಮ ಧ್ವನಿ ಅಬ್ಬಾ ಅದ್ಬುತ ಸಾರ್ 🙏🙏🙏🙏🙏🙏🙏🙏🙏🙏🙏ಸೂಪರ್ ಸಾರ್ ಧನ್ಯವಾದಗಳು 🙏🙏🙏
@srinidhi7140
@srinidhi7140 5 жыл бұрын
ಹಾಡು ಇಂಪಾಗಿದೆ ನನಗೆ ಬಹಳ ಇಷ್ಟವಾಯಿತು ♥️
@akkaanu9216
@akkaanu9216 4 жыл бұрын
ತುಂಬಾ ಹಿತವಾಗಿ ಹಾಡಿದ್ದೀರಿ ಸರ್.💛❤️🙏
@sharanmogaveera3274
@sharanmogaveera3274 3 жыл бұрын
Super sir the song 🚩🚩🚩
@hemadevadiga9010
@hemadevadiga9010 5 жыл бұрын
ಅರ್ಥ ಪೂರ್ಣವಾದ ಹಾಡು..ಕೇಳತನೆ ಇರಬೇಕು ಅನಸ್ಸುತ್ತೆ..
@sudhakarshetty2430
@sudhakarshetty2430 4 жыл бұрын
.
@revannabagi4073
@revannabagi4073 2 ай бұрын
ಲೆಜೆಂಡ್ ❤️🌹👏🏻👍🏻🙏🏻💐ಯಕ್ಷಗಾನ 🌹
@radhikanayak1988
@radhikanayak1988 5 жыл бұрын
ತುಂಬಾ ಅರ್ಥಪೂರ್ಣವಾದ ಹಾಡು !ಹಾಡಿದ ಶೈಲಿ ನವಿರಾಗಿ ಮನಸ್ಸು,ಹೄದಯವನ್ನು ಬೆಸೆಯುವಂತಿದೆ.🙏
@deneshdenna3290
@deneshdenna3290 2 жыл бұрын
Radekanenagagasavraoadannatu balakAietuvdeosawramadade
@ganapatihegde7355
@ganapatihegde7355 Жыл бұрын
ವಾ.........ಹ್ ಇಷ್ಟೇ...ನನನ್ನಿಂದ ಹೇಳೋಕಾಗೋದು.
@vasanthakumargangaramu1336
@vasanthakumargangaramu1336 4 жыл бұрын
ಸುಮಧುರ ಗಾಯನ, ಮನಸ್ಸನ್ನ ಸುಪ್ತವಾಗಿಸಿತು👏👏👏
@shamraokulkarni3769
@shamraokulkarni3769 5 жыл бұрын
ಜನ್ಸಾಲೆ ಅವರ ಧ್ವನಿಯಲ್ಲಿ ಏನೋಆಕರ್ಷಣೆ ಧನ್ಯವಾದ ಗಳು
@anandpoojary2225
@anandpoojary2225 2 жыл бұрын
Wowww..Amazing...yest addbuta
@prajwalacharya7968
@prajwalacharya7968 Жыл бұрын
Super jansale ❤️❤️🙏🙏🙏
@yellowNred
@yellowNred Жыл бұрын
Most underrated song. Movie song agididre views and like would be in millions
@manjunathbillava4120
@manjunathbillava4120 5 жыл бұрын
ಬಹಳ ಅಧ್ಬುತ ಗಾನ ಕಲೆ ಯಕ್ಷಗಾನ ಕಲೆ ದೇವರುಕೊಟ್ಟ ವರವೇ ಸರಿ 👏👏👏👍
@mahanthgoudapatil9863
@mahanthgoudapatil9863 5 жыл бұрын
ಮುನಿಸು ತರದೆ ಮುಗುದೆ ಬಾವನಾತ್ಮಕ ಹಾಡು
@manjunathaks7348
@manjunathaks7348 4 жыл бұрын
ಮನ ತಣಿಸುವ ಸಂಗೀತ,,,,,,,,,,,,
@savinacharya1621
@savinacharya1621 4 жыл бұрын
ಮೈ ಎಲ್ಲ ಜುಮ್ ಎನ್ನುವ ಅದ್ಭುತ ಕಂಠ...
@prajwalpoojaryprajwalpooja9348
@prajwalpoojaryprajwalpooja9348 3 жыл бұрын
ಕೋಗಿಲೆಯ ಧ್ವನಿ ರಾಘವೇಂದ್ರ ಆಚಾರ್ಯ ಅವರ ಧ್ವನಿ
@renukaacharya6925
@renukaacharya6925 Жыл бұрын
I P
@rajath_upp
@rajath_upp 3 жыл бұрын
Yakshagana king 👑 jansale sir super voice ❤❤❤❤❤
@kundankala5463
@kundankala5463 4 жыл бұрын
Super Song itouch n my heart's Nimge nanna namanagalu Kalikambe anugrahisali
@venkateshkatti5115
@venkateshkatti5115 4 жыл бұрын
ಕಂಚಿನ ಕಂಠದ ನಿಮ್ಮ ಗಾಯನ ಅದ್ಭುತ
@ganeshkanchan3752
@ganeshkanchan3752 4 жыл бұрын
ಮಧುರವಾದ ಧ್ವನಿ ♥️🙏
@arunodayabr6695
@arunodayabr6695 5 жыл бұрын
ನಿಮ್ಮ ಗಾಯನ ನಮಗೆ ಹಿತವಾದ ಮುದ ನೀಡಿದ್ದು, ನಿಮಗೆ ನಮ್ಮ ಧನ್ಯವಾದಗಳು
@manjunathbudhanurputtaswam8067
@manjunathbudhanurputtaswam8067 2 жыл бұрын
ಅದ್ಭುತ ಉಚ್ಚಾರಣೆ ವಿಭಿನ್ನ ರೀತಿಯ ಕಂಠ
@jayapalshetty2224
@jayapalshetty2224 4 жыл бұрын
Super Jansle Sir..super voice..
@RPM14476
@RPM14476 5 жыл бұрын
ನಿಮ್ಮ ಗಾಯನದಲ್ಲಿ ಸಾಹಿತ್ಯ ಸ್ಪಷ್ಟವಾಗಿ ಕೇಳುತ್ತದೆ ಅದೆ ನಮ್ಗೆ ಇಷ್ಟ 😍😍
@rameshn1688
@rameshn1688 5 жыл бұрын
ರವೀಂದ್ರ ಮಾರಣಕಟ್ಟೆ is
@shettysuresh2697
@shettysuresh2697 4 жыл бұрын
What a beautifull voice
@rajath_upp
@rajath_upp 4 жыл бұрын
Super coment ❤💘
@vishnukanchan9763
@vishnukanchan9763 4 жыл бұрын
Yes bro
@santoshshetty295
@santoshshetty295 4 жыл бұрын
Yes. Bro
@justthethoughts69
@justthethoughts69 3 жыл бұрын
I have heard the original tape... But the whole remake into Yakshagana is a treat to ears♥️
@chethanmnaik49
@chethanmnaik49 3 жыл бұрын
Is the original version available on KZfaq?
@shashankbv3366
@shashankbv3366 Жыл бұрын
@@chethanmnaik49 ys
@hrathiksheregar4881
@hrathiksheregar4881 2 жыл бұрын
Wahhh ❤️
@satishbhat8066
@satishbhat8066 3 жыл бұрын
ವಾಗ್ವರ್ಧ ಸರೀನಾ ವಾಕ್ + ಅರ್ಥ =.ವಾಗರ್ಥ ಸರೀನಾ
@dattatreyavishwakarma9381
@dattatreyavishwakarma9381 4 ай бұрын
ತುಂಬಾ ಚೆನ್ನಾಗಿದೆ
@udayjodpal1891
@udayjodpal1891 2 жыл бұрын
The best and best bagavath ...super. voice magically
@shrimathinaik8818
@shrimathinaik8818 4 жыл бұрын
Super voice jansale avare👍👍👍👍👌👌👌👌👌 Melody song matte matte kelbeku ansthe manasigu samadana ansthe Thank you so much sir👏👏👏
@MadhyasthaTalks
@MadhyasthaTalks 4 жыл бұрын
ನೂರಕ್ಕೆ ನೂರು ನಿಮ್ಮ ಮಾತು ನಿಜ
@rajath_upp
@rajath_upp 4 жыл бұрын
Jansale suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu super super 💞💖💘❤
@giridharrai4449
@giridharrai4449 Жыл бұрын
Enthaha adbhutha haadu nooraaru baari hatthaaru Kantadalli kelidaroo saakenisada ee haadannu Bareda shree subhraya chokkadi yavakrige koti Vandanegalu❤
@basavarajiaham5961
@basavarajiaham5961 4 жыл бұрын
ನಿಮ್ಮ ಹಾಡುವ ಶೈಲಿ ಮೆಚ್ಚುವ಼ಂತಹದು.
@varunkumarvaru5556
@varunkumarvaru5556 4 жыл бұрын
ನಿಮ್ಮ ಸಾಹಿತ್ಯ ಅದ್ಭುತ
@thilakkumar8739
@thilakkumar8739 5 жыл бұрын
Kanchina Kanta Raghavendra Achari jansale❤️
@raghavendrasudi3003
@raghavendrasudi3003 2 жыл бұрын
Super, I love this song, attest once a day I watch this your song🙏👏
@sumathishetty8326
@sumathishetty8326 3 жыл бұрын
Thumba superrrr sir na mana soothe
@wangdubangdu1710
@wangdubangdu1710 3 жыл бұрын
Loved it very much 😇🙏
@shankaranarayana361
@shankaranarayana361 4 жыл бұрын
ಸೂಪರ್ ಹಾಡು .ಆಲ್ದಿ ಬೆಸ್ಟ್
@worldwideservice4086
@worldwideservice4086 3 жыл бұрын
Express madlike no word supper supper supper
@ajticlt4697
@ajticlt4697 4 жыл бұрын
Amazing. Remembering my school days.yakashagana main competition of kerala school festival
@soujanyagm221
@soujanyagm221 Жыл бұрын
Super voice 👌
@chandrahasnarayan2584
@chandrahasnarayan2584 4 жыл бұрын
Fantastic Heart beating Jansale singing Jansale is better singer than late Navudu and Patla Hilloor Dhareshwar..
@chethankumar8570
@chethankumar8570 3 жыл бұрын
Nav gottala udupi mnglr ppl......❣️❣️...amman akkan andre boti boti thegdh bidtivi
@Entertainmentadda3
@Entertainmentadda3 5 жыл бұрын
Wah what a voice... amazing
@vanitha4943
@vanitha4943 4 ай бұрын
Wow super song and voice 💖🙏🙏🙏
@gowthamshetty8969
@gowthamshetty8969 5 жыл бұрын
No one is like u .very sweet voice
@srinivashebbar642
@srinivashebbar642 4 жыл бұрын
Super song
@shankaranandah.r3105
@shankaranandah.r3105 2 жыл бұрын
Very high pitch super 👌🏻👌🏻
@murthyk1120
@murthyk1120 4 жыл бұрын
Wow super voice and lyrics
@chandrahasnarayan2584
@chandrahasnarayan2584 4 жыл бұрын
Super voice of Jansale is taking you in yaksha loka. God gifted voice With Bhava and alapane mesmerises ec very one. No Navudu or yaksha Druva can match his style of singing.
@keerthanhb906
@keerthanhb906 2 жыл бұрын
ನಿಮ್ಮಂತವರು ಜನ್ಸಾಲೆಯ ಅಭಿಮಾನಿಗಳಲ್ಲ ಜನ್ಸಾಲೆಯ ಹಿತಶತ್ರುಗಳು..ಜನ್ಸಾಲೆಗೆ ವಿರೋಧಿಗಳು ಹುಟ್ಟಲು ನಿಮ್ಮಂತಹ ತಲೆಕೆಟ್ಟ ಹುಚ್ಚು ಅಭಿಮಾನಿಗಳೆ ಒಂದು ಕಾರಣ..ನಾವುಡು ಅಂದರೆ ಯಾರು ನಿಮ್ಮ ತಾತಾನಾ? ನಾವಡ ಎಂದು ಮೊದಲು ಬರೆಯಿರಿ ನಂತರ ಅಧಿಕ ಪ್ರಸಂಗ ಮಾತಾಡಿ..ನಾವಡರ ಎಷ್ಟು ಪದ್ಯಗಳನ್ನು ಕೇಳಿದ್ದೀರಿ? ನಾವಡರ ಎಷ್ಟು ಕ್ಯಾಸೆಟ್ ಕೇಳಿದ ಅನುಭವ ಇದೆ ? ಆಗಿನ ಕಾಲದ ತಂತ್ರಜ್ಞಾನದಲ್ಲೆ ನಾವಡರದ್ದು ಇಡಿ ಮನೆ ಮೊಳಗುವ ಕಂಠಸಿರಿ..ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಮಧುರಾ ಮಹೀಂದ್ರ,ಚಕ್ರವ್ಯೂಹ ಮೊದಲಾದ ಕೇಳಿ ಅನುಭವಿಸಿದವರಿಗೆ ಅದು ಗೊತ್ತು..ನಿಮ್ಮಂತಹ ಅಲ್ಪರಿಗೆ ಅದು ಗೊತ್ತಿಲ್ಲ..
@maheshnag6749
@maheshnag6749 Жыл бұрын
👌🙏
@imranhrimranhr6022
@imranhrimranhr6022 3 жыл бұрын
ಸೂಪರ್ ಸರ್
@vijayalakshmisn5898
@vijayalakshmisn5898 4 жыл бұрын
Tumba chenagide👌👌
@shamraokulkarni3769
@shamraokulkarni3769 4 жыл бұрын
ಸಾಹಿತ್ಯದಸಂಪೋರ್ಣ ಆನಂದವನ್ನು ಆನಂದಿಸಬಹುದು
@nagarajacharya1696
@nagarajacharya1696 2 жыл бұрын
ಸೂಪರ್...
@shkamath.k2372
@shkamath.k2372 3 жыл бұрын
ಹಾಡಿಗೆ ಧನ್ಯವಾದಗಳು.
@vijaysuvarna568
@vijaysuvarna568 2 жыл бұрын
Super 👌👌❤
@satheeshanaikas4597
@satheeshanaikas4597 5 жыл бұрын
ಸೂಪರ್‌
@aktheking5017
@aktheking5017 3 жыл бұрын
Wah entha voice varre vah🙏😘❤️
@ShreedharaKedilaya
@ShreedharaKedilaya 2 жыл бұрын
What a voice!
@GaneshKumar-le7ry
@GaneshKumar-le7ry 5 жыл бұрын
One of the best song I listened in my life..., such a wonderful sing.... 👌
@mamamapranesh3692
@mamamapranesh3692 2 жыл бұрын
Wow suuuuper hadu
@prajwalpoojari6830
@prajwalpoojari6830 3 жыл бұрын
Supper
@rajath_upp
@rajath_upp 4 жыл бұрын
Super jansale voice 🙏🏻🙏🏻🙏🏻🙏🏻👌
@prashanthakumar5413
@prashanthakumar5413 5 жыл бұрын
Minchanthe holapu jansale avara swara❤️❤️❤️❤️❤️😘😘😘😘😘
@akshayacharya3097
@akshayacharya3097 3 жыл бұрын
Fan of rgahavendra acharya😘
@rajath_upp
@rajath_upp 4 жыл бұрын
Super sir👌
@shashankbv3366
@shashankbv3366 2 жыл бұрын
Kannada estu chenda marayre
@jaiganesha3326
@jaiganesha3326 3 жыл бұрын
Super sir good melodious voice God bless you
@Dr.sgs_vasu
@Dr.sgs_vasu 3 жыл бұрын
ಸಕ್ಕತ್ತಾಗಿದೆ.!
@mahendrarao28
@mahendrarao28 5 жыл бұрын
Shri jansale sir.... Ur melodious voice and this type of new experiment will win the heart of Yakshhagana lovers and appreciate your effort in providing new theme to the field of Yakshhagana with the blend of our culture. Wishing you all the best and may God give u more strength to serve the field of Yakshhagana with much more energy. Through you all Yakshhagana has reached the new dimension.
@MadhyasthaTalks
@MadhyasthaTalks 5 жыл бұрын
100% crt
@nagarajajoisjois2170
@nagarajajoisjois2170 5 жыл бұрын
ಯಕ್ಷಗಾನದ ಸರಸ್ವತಿ ನಿಮಗೇ ಸಾಸ್ಟ್ಂಗ ನಮಸ್ಕಾರಗಳು ಸ್ವಾಮಿ .
@vardhinivardhini7474
@vardhinivardhini7474 5 жыл бұрын
ಶ್ರೀ ಸುಬ್ರಾಯ ಚೊಕ್ಕಾಡಿ ಯವರಿಗೆ ನಮಸ್ಕಾರ ಗಳು. ಈ ಹಾಡನ್ನು ನನ್ನ ಮಗನ ವಿವಾಹ ದ ಆಹ್ವಾನ ಪತ್ರಿಕೆ ಯಲ್ಲಿ ಮುದ್ರಣ ಮಾಡಿ ಸಿದ್ದೇನೆ..... ಷಡ್ಗುಣಾರ್ಯ. ತುಮಕೂರು.
@yathishkumpala7181
@yathishkumpala7181 5 жыл бұрын
Veri good 👍🌹🤔🍇
@deneshdenna3290
@deneshdenna3290 2 жыл бұрын
@@nagarajajoisjois2170 .
@jayaramagshettyyedthady4073
@jayaramagshettyyedthady4073 5 жыл бұрын
ತುಂಬಾ ಚೆನ್ನಾಗಿದೆ Sr..
@pskaranth
@pskaranth 3 жыл бұрын
Wonderful singing 🙏🙏.
@suprithsuprith3310
@suprithsuprith3310 4 жыл бұрын
I love your bagavathige sir😊superb
@shanthashantha1600
@shanthashantha1600 5 жыл бұрын
ಅದ್ಭುತ ಹಾಡುಗಾರಿಕೆ
@kundankala5463
@kundankala5463 4 жыл бұрын
Super gana I like u sir Kalikambame angrahisali
@sureshjadhav2905
@sureshjadhav2905 4 жыл бұрын
Kalt nahi parutu song I liket
@shreekanthkl164
@shreekanthkl164 4 жыл бұрын
ತುಂಬಾ ಚೆನ್ನಾಗಿದೆ ಸರ್
@madhusudhanurankar7221
@madhusudhanurankar7221 4 жыл бұрын
super song and super voice sir...i am your fan
@vanisuresh9463
@vanisuresh9463 2 жыл бұрын
Suuuupar sir
@madhusudhanshetty5638
@madhusudhanshetty5638 3 жыл бұрын
Very best song iam very very like yaksha gana
@shilpahulswar1256
@shilpahulswar1256 4 жыл бұрын
Wow sir....... Awesome voice... 🎼🎼
когда повзрослела // EVA mash
00:40
EVA mash
Рет қаралды 4,5 МЛН
Scary Teacher 3D Nick Troll Squid Game in Brush Teeth White or Black Challenge #shorts
00:47
Despicable Me Fart Blaster
00:51
_vector_
Рет қаралды 15 МЛН
Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe
5:41
Lahari Bhavageethegalu & Folk - T-Series
Рет қаралды 4 МЛН
Sandesh Neermarga in Mangaluru Dasara - Pralaya kaladalli
7:40
DREAMS Mangaluru
Рет қаралды 3 МЛН
si tenge menyamar jadi polisi farel #shorts #viral
0:19
Keluarga Hakiki chanel
Рет қаралды 7 МЛН
Tom and Jerry (mud) wait for end 🔚😂
0:39
Nemi Shorts
Рет қаралды 7 МЛН