ನಾಗ ಪಂಚಮಿ ಹಬ್ಬಕ್ಕೆ ಮಾಡುವ 3 ಅಡುಗೆಗಳು / 3 recipes for nagapanchami festival

  Рет қаралды 77,912

Vishnu's Kitchen

Vishnu's Kitchen

11 ай бұрын

ingredients :
ತೊಗರಿ ಬೇಳೆ / toor dal - 1.5 cup
ಕಡಲೇ ಬೇಳೆ / chana dal - 1 cup
ಹೆಸರು ಬೇಳೆ / moong dal - 1 cup
ಅಕ್ಕಿ ಹಿಟ್ಟು / rice flour - 1.5 cup
ಧನಿಯ / coriander seeds - 1 tbsp
ಜೀರಿಗೆ / cumin seeds - 1 tsp
ಕಾಯಿ ತುರಿ / grated coconut - 1.5 cup
ಹಸಿ ಮೆಣಸಿನಕಾಯಿ / green chilli - 12
ಶುಂಠಿ / ginger - 1 inch
ಇಂಗು / hing - 2 chickpea size
ಉಪ್ಪು / salt - as per taste
ತುಪ್ಪ / ghee - 2 tsp
ಕರಿಬೇವು / curry leaves - 4 strip
ಎಣ್ಣೆ / oil - 1 tsp
ಕೊತ್ತಂಬರಿ ಸೊಪ್ಪು / coriander leaves - 1/4 bunch
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#nagarapanchami
#festivalrecipes
#vishnus_kitchen

Пікірлер: 41
@vasukiharavu3370
@vasukiharavu3370 11 ай бұрын
Very timely post. Thanks a lot for sharing this. wonderful traditional recipe. Brought back the memories off child hood. You have the skills of making all complex recipes to look simple. Hats off to your culinary skills. Thanks again.
@sheela26566
@sheela26566 11 ай бұрын
ಬಹಳ ಚೆನ್ನಾಗಿ ವಿವರಿಸಿ ತೋರಿಸಿ ಕೊಟ್ಟಿದ್ದೀರಾ ನಿಮಗೂ ಸಹ ಧನ್ಯವಾದ ಗಳು ನಮಸ್ಕರ ಜಿ 👏👌🙏💐
@vimalammahn7560
@vimalammahn7560 11 ай бұрын
ಸುಲಭ ವಿಧಾನದಲ್ಲಿ ಖಾರ ಕಡುಬು ಸೂಪರ್ ಸಾರ್ ಧನ್ಯವಾದಗಳು
@sandhyasridhar1938
@sandhyasridhar1938 11 ай бұрын
ಹಬ್ಬದ ವಾತಾವರಣವನ್ನು ಹೊಂದಿದೆ ಇಂದಿನ ಈ ನಿಮ್ಮ ವಿಡಿಯೋ. ಚಿಕ್ಕಂದಿನ ನೆನಪುಗಳು ಈ ಹಬ್ಬದ ಜೊತೆ ತುಂಬಾ ಇದೆ. ಧನ್ಯವಾದಗಳು ... ಮುಂದಿನ ಹಬ್ಬದ ದಿನಕ್ಕಾಗಿ ಕಾಯುತ್ತೇನೆ
@malaraviarts1466
@malaraviarts1466 11 ай бұрын
🎉 super 🎉
@suketha9659
@suketha9659 11 ай бұрын
I will try
@prabhamanip4583
@prabhamanip4583 11 ай бұрын
🙏🏼 nanu madtene but hale ottuvaga odedu hoguttittu now try madtene Ellarigu sulabhavaguvanta healthy recipe torisuttiddiri Nimage eshtu dhanyvadagalannu arpisidaru saladu 👍🙏🏼
@manjulan764
@manjulan764 11 ай бұрын
ಮೂರು ರೆಸಿಪಿ ಸುಲಭವಾಗಿ ಹೇಳಿದಿರಿ ಧನ್ಯವಾದಗಳು
@jayalakshmishimoga6687
@jayalakshmishimoga6687 11 ай бұрын
ಧನ್ಯವಾದಗಳು 🙏🙏
@vijayalakshmi7988
@vijayalakshmi7988 11 ай бұрын
Namaste Super special vlog BANGALORE
@nagarajc9167
@nagarajc9167 11 ай бұрын
Super..happy nagara panchami..
@tharun19004
@tharun19004 10 ай бұрын
After seeing your videos I love cooking sir😂
@meenakmurthy2617
@meenakmurthy2617 11 ай бұрын
ಬಹಳ ಚೆನ್ನಾಗಿದೆ ತುಂಬಾ ಧನ್ಯವಾದಗಳು 🙏
@ushas4785
@ushas4785 11 ай бұрын
Thank you vishnu ji.suberp explanation as well practically shown us how do it..Thank you sirji.
@saraswathikr2249
@saraswathikr2249 11 ай бұрын
Please show how to make that rice flour at home for sweet and khara kadbu. It is a very important step for making soft and smooth kadbu.
@sandhyarajaram2727
@sandhyarajaram2727 11 ай бұрын
Very nice and best and timely information. Thanks Sir.
@vinodamathad4000
@vinodamathad4000 11 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉
@sumangalaks6786
@sumangalaks6786 11 ай бұрын
I did it.... It came out perfectly well... Thank you sir.
@sarithas.4776
@sarithas.4776 11 ай бұрын
Super 👌 Thank you for sharing a traditional recipe .
@pushpasuresh6012
@pushpasuresh6012 11 ай бұрын
Nice, remembering olden days menu,
@shashirekhata5105
@shashirekhata5105 11 ай бұрын
Tasty recipe . Thank you sir for your clear explanation of wonderful and delicious recipe.I will also try it soon 🎉
@vasunath8502
@vasunath8502 11 ай бұрын
thank you sir ಹಬ್ಬಕ್ಕೆ ಅನುಕೂಲವಾಯಿತು 🎉
@vijayalakshmimn7843
@vijayalakshmimn7843 11 ай бұрын
Fantastic sir.
@sujathajk8085
@sujathajk8085 11 ай бұрын
Super
@ShivaKumar-ew3wp
@ShivaKumar-ew3wp 11 ай бұрын
Super sir. Thanks a lot
@swarnavenugopal7315
@swarnavenugopal7315 11 ай бұрын
Suuuper
@umamaheswari6730
@umamaheswari6730 11 ай бұрын
Arumai namaste
@suketha9659
@suketha9659 11 ай бұрын
Super sir
@rekhac1616
@rekhac1616 11 ай бұрын
👌👏🙏
@shreelakshmishree4561
@shreelakshmishree4561 11 ай бұрын
Thank you sir🙏
@VijayasimhaK-vb5td
@VijayasimhaK-vb5td 11 ай бұрын
Nice 👍👍
@sumav6174
@sumav6174 11 ай бұрын
Awsome❤
@banumathi8808
@banumathi8808 11 ай бұрын
👌👌
@madhur3776
@madhur3776 11 ай бұрын
Very nice
@amitpatil3176
@amitpatil3176 11 ай бұрын
Nale sihi coconut kadabu madabahuda?
@gopalsavithri
@gopalsavithri 11 ай бұрын
🙏🏽🙏🏽🙏🏽
@mangalahs8039
@mangalahs8039 11 ай бұрын
Bari akki hittu use madidre hale odedu higuttalla.
@suketha9659
@suketha9659 11 ай бұрын
I will try
@shilpalathashilpalatha3336
@shilpalathashilpalatha3336 11 ай бұрын
Super
@vijayamurthy3609
@vijayamurthy3609 11 ай бұрын
Very nice
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 4 МЛН