"ನಾನು SOAP ಬಿಸಿನೆಸ್ ಮಾಡೋಕೆ ಮುಖ್ಯ ಕಾರಣ...." ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-3)

  Рет қаралды 317,402

Raghuram

Raghuram

Жыл бұрын

"ನಾನು SOAP ಬಿಸಿನೆಸ್ ಮಾಡೋಕೆ ಮುಖ್ಯ ಕಾರಣ...." ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-3)
For the very first time in Kannada Aishwarya Lakshmi's interview Part 2
Kannada cinema, Kannada interview, Cinema of Karnataka, Kannada
Interview Actress, Kannada Interesting Real story, Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory, ರಘುರಾಮ್ ಕನಸುಗಳ ಕಾರ್ಖಾನೆ,
#AishwaryaLakshmi #NooronduNenapu #RaghuRam #LakshmidaughterAishwarya
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs.com/
Podcast on Anchor : anchor.fm/raghuram-d-p
Podcast on Spotify : open.spotify.com/show/6nFtCRz...
Facebook : / raghuramoffl
Twitter : raghuram9777?s=11
Instagram : raghu_ram1977?u...
Share Chat : sharechat.com/profile/raghura...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 480
@umagraj279
@umagraj279 Жыл бұрын
ಇವರ ಮಾತು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅಂತ ಅನ್ನಿಸುತ್ತೆ. ಯಾವ ಹಮ್ಮು ಬಿಮ್ಮು ಇಲ್ಲದೆ ತುಂಬಾ ಸ್ವಾಭಾವಿಕವಾಗಿ ಮಾತನಾಡುತ್ತಾರೆ . ಒಳ್ಳೇ ವ್ಯಕ್ತಿತ್ವ.
@maneadige1890
@maneadige1890 Жыл бұрын
ಮೇಡಂ ನಿಮ್ಮ ಸೋಪನ್ನ ನಮಗೆ ಪರಿಚಯ ಮಾಡಿಕೊಡಿ ಹಾಗೂ ನಿಮ್ಮ ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ನಮಗೆ ಡಿಸ್ಕ್ರಿಪ್ಶನ್ ನಲ್ಲಿ ತೋರಿಸಿ ನಾವು ಕೂಡ ನಿಮ್ಮ ಚಂದದಾರರು ಆಗುತ್ತೇವೆ.
@sandhya4509
@sandhya4509 Жыл бұрын
ಅಮ್ಮ ಅವರ ಜೀವನಾನುಭವದ ಮಾತುಗಳು ಕೇಳ್ತಿದ್ರೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ
@tsb1354
@tsb1354 Жыл бұрын
ಅನಂತನಾಗ್ ಸರ್ - ಲಕ್ಷ್ಮೀ ಮೇಡಂ ಜೋಡಿಯ ಎಲ್ಲಾ ಸಿನಿಮಾಗಳು ನನಗೆ ಅಚ್ಚುಮೆಚ್ಚು ❤️❤️
@damndouglas
@damndouglas Жыл бұрын
Rashmika ellidiyamma, nodi kaliyamma kannadana
@user-paruparvati
@user-paruparvati Жыл бұрын
ಐಶು ಮೇಡಂ ತುಂಬಾ ಚೆನ್ನಾಗಿ ಮಾಡ್ತಾರೆ ಬೇಜಾರ್ ಅನಿಸಿಲ್ಲ, ಒಳ್ಳೆ ಇಂಟರ್ವ್ಯೂ ❤️👌👌👌👌❤️❤️❤️
@tsb1354
@tsb1354 Жыл бұрын
ಮೇಡಂ ನಿಮ್ಮ ಪರಿಸರ ಕಾಳಜಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏
@shwetha44
@shwetha44 Жыл бұрын
Till date I had read only negative news about ಐಶ್ವರ್ಯ ಮೇಡಂ . About her interfaith marriage or multiple times tiff between she and her mother. But ಏನೇ ವಯುಕ್ತಿಕ ಸಮಸ್ಯೆ ಇದ್ರೂ ಅದಕ್ಕೆ ಮೀರಿದ ಒಂದು ವ್ಯಕ್ತಿತ್ವ ಇರುತ್ತೆ ಒಬ್ಬ ಮನುಷ್ಯನಿಗೆ ಅಂತ ಈ ಇಂಟರ್ವ್ಯೂ ಇಂದ ತಿಳೀತು. She is so bold, frank, open and at the same time funny. She is not trying to create a fake image of herself. ಅವರ ಕನ್ನಡ and her concern towards mother earth is winning my heart. Great lady👌👏👍.Super interview sir👏. ನಿಮ್ಮ ಇಂಟರ್ವ್ಯೂಗಳು ನನಗೆ ಹಳೇ ಕನ್ನಡ ಚಿತ್ರಗಳನ್ನು ಮತ್ತೆ ನೋಡೋಕೆ inspire ಮಾಡುತ್ತೆ.
@ravindrahk8676
@ravindrahk8676 Жыл бұрын
ಐಶ್ವರ್ಯ ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ...
@gkkannada6536
@gkkannada6536 Жыл бұрын
ಮುಚ್ಚುಮರೆ ಇಲ್ಲದ ಬಿಚ್ಚುಮನದ ಮಾತುಗಳು👌👌 ಬಹಳ ಇಷ್ಟವಾಯ್ತು👍
@s.s.sinducreations5443
@s.s.sinducreations5443 Жыл бұрын
So sweet of aishwarya.
@MrVishnu54
@MrVishnu54 Жыл бұрын
Shes multi-talented lady.. versatile actress... unique voice...can speak all south indian languages...sad part is til now she did not get due recognition
@vedavathih9851
@vedavathih9851 Жыл бұрын
She is so Frank, straight forward, practical and seasoned person. What lady with a Class 🙏🙏👌👌
@ramyahemmanna2147
@ramyahemmanna2147 Жыл бұрын
She is an inspiration .. the way she talks is very nice. .. she talks in a fun manner with lot of meaning in it
@sureshatumkur6389
@sureshatumkur6389 Жыл бұрын
Wonderful actress, unique voice. ಐಶ್ವರ್ಯ ಮೇಡಂಗೆ ಇನ್ನೂ ಹೆಚ್ಚು ಅವಕಾಶಗಳು ಸಿಗಲಿ.
@BRMediaHouse
@BRMediaHouse
ಲಕ್ಷ್ಮಿ ಮೇಡಂ ಅವ್ರು ನಿಜಕ್ಕೂ ಒಂದು ಲೆಜೆನ್ಡ್
@girishm9510
@girishm9510 Жыл бұрын
ಅದ್ಭುತ ವಾಗ್ಮಿ, ರಘುರಾಮ್ ರವರಿಗೆ, ಪ್ರಶ್ನೆಗಳು ಕೇಳಲು ಸ್ವಲ್ಪ ಸಮಯ ಕೊಡಬೇಕಿತ್ತು 👌💐
@rancyvas3094
@rancyvas3094 Жыл бұрын
She's so genuine and open hearted
@rangaraosivaji5922
@rangaraosivaji5922 Жыл бұрын
One of the best interview I had seen in recent times... She speaks openly
@nakulop8879
@nakulop8879 Жыл бұрын
ಸೀದಾ ಸಾದಾ ವ್ಯಕ್ತಿತ್ವ ಇಷ್ಟ ಆಯ್ತು ❤️
A clash of kindness and indifference #shorts
00:17
Fabiosa Best Lifehacks
Рет қаралды 130 МЛН
50 YouTubers Fight For $1,000,000
41:27
MrBeast
Рет қаралды 203 МЛН
Stay on your way 🛤️✨
00:34
A4
Рет қаралды 17 МЛН
A clash of kindness and indifference #shorts
00:17
Fabiosa Best Lifehacks
Рет қаралды 130 МЛН