"ನೀರ್ನಳ್ಳಿಯಿಂದ ಮತ್ತೆ ನೀರ್ನಳ್ಳಿಗೆ"..ನೀರ್ನಳ್ಳಿ ರಾಮಕೃಷ್ಣಅವರ ನೂರೊಂದು ನೆನಪು.(ಭಾಗ-8) FINAL EPISODE

  Рет қаралды 55,080

Raghuram

Raghuram

Жыл бұрын

"ನೀರ್ನಳ್ಳಿಯಿಂದ ಮತ್ತೆ ನೀರ್ನಳ್ಳಿಗೆ"..ನೀರ್ನಳ್ಳಿ ರಾಮಕೃಷ್ಣಅವರ ನೂರೊಂದು ನೆನಪು.(ಭಾಗ-8) FINAL EPISODE
Legendary Actor Sri. Ramakrishna's interview (Part -8) FINAL EPISODE
#noorondunenapu #RaghuRam #rrkanasugalakarkhane #NeernalliRamakrishna #Legendarykannadaactors #Ramakrishna
Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood), Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
CONTACT US THROUGH WHATSAPP:- +916363821739
FOLLOW US ON :
Our Official Website : raghuramblogs.com/
Podcast on Anchor : anchor.fm/raghuram-d-p
Podcast on Spotify : open.spotify.com/show/6nFtCRz...
Facebook : / raghuramoffl
Twitter : raghuram9777?s=11
Instagram : raghu_ram1977?u...
Share Chat : sharechat.com/profile/raghura...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 259
@Rek454
@Rek454 Жыл бұрын
ರಾಮಕೃಷ್ಣ ಅವರಿಗೆ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು, ಮತ್ತು ಟಿವಿ ಚಾನೆಲ್ ನವರು ನಡೆಸುವ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ನಿರೂಪಕರಾಗಿ ಇವರಿಗೆ ಅವಕಾಶ ನೀಡಲಿ, ರಘುರಾಂ ಅವರಿಗೂ ಕೂಡ ಅಭಿನಂದನೆಗಳು,
@k.shreenivas3310
@k.shreenivas3310 Жыл бұрын
ನಿಜವಾದ ಪ್ರತಿಭೆ ಗೆ ಮನ್ನಣೆ ದೊರೆಯಬೇಕು
@prismaticindia9046
@prismaticindia9046 Жыл бұрын
Ramakrishna has acted in over 200 films. He has had a suceessful career. He was one of the main leads in kannada films throughout the 80s and early 90s
@krishnasr8679
@krishnasr8679 Жыл бұрын
Super.
@cafeofknowledge8034
@cafeofknowledge8034 Жыл бұрын
ರಾಮಕೃಷ್ಣ ಅವರಿಗೆ 1992ರಲ್ಲೇ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
@shettysfamilyvlog8964
@shettysfamilyvlog8964 Жыл бұрын
ಭಾವುಕ ಜೀವಿ...ನಮ್ಮ ಉತ್ತರ ಕನ್ನಡ ದ ಹೆಮ್ಮೆಯ ನಟ ಅವರ ಸಂದರ್ಶನ ಇನ್ನೊಂದು ಎಪಿಸೋಡ್ ಇದ್ರೂ ನೋಡ್ತಿದ್ವಿ....ಹೃದಯದಿಂದ ನೋಡಿದ ಎಪಿಸೋಡ್ ಇದು..
@varunibr8215
@varunibr8215 Жыл бұрын
ಅಬ್ಬಾ!!! ರಾಮಕೃಷ್ಣ ಎಂತಹ ಸರಳ ಸುಂದರ ಸಜ್ಜೀವಿ, ತುಂಬಾ ಸಂತೋಷವಾಯಿತು, ಹೃದ್ಯ ಸಂದರ್ಶನ ಮಾಡಿದ ರಘು ಅವರಿಗೂ ಅನಂತ ವಂದನೆಗಳು.
@trnagesha5227
@trnagesha5227 Жыл бұрын
ಸರಳ-ಸುಂದರ-ಪ್ರತಿಭಾವಂತ ಅತ್ಯುತ್ತಮ ವ್ಯಕ್ತಿತ್ವದ ಚಿತ್ರಜೀವನದ ನೆನಪುಗಳನ್ನು ಕಟ್ಟಿಕೊಟ್ಟಿದ್ದಕ್ಕೆ ಇಬ್ಬರಿಗೂ ಧನ್ಯವಾದಗಳು....
@trivenishankar6477
@trivenishankar6477 Жыл бұрын
ನೀರ್ನಳ್ಳಿ ರಾಮಕೃಷ್ಣ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂತು. ಆದರೆ ಬೇಗ ಮುಗಿಸಿಬಿಟ್ಟಿರಿ... ನಿಮ್ಮ ನಿರೂಪಣೆ ಅಂತೂ ಸೂಪರ್...👌 ಧನ್ಯವಾದಗಳು ರಘುರಾಮ್ ಅವರೇ....🙏
@vyasavittalacp8538
@vyasavittalacp8538 Жыл бұрын
Yes
@kalaasaagara
@kalaasaagara Жыл бұрын
ಹೌದು.
@lakshmisathyan5229
@lakshmisathyan5229 Жыл бұрын
ಇನ್ನೂ ಹಲವು episodes ಮಾಡಿದ್ದರೂ ನೋಡ ಬಹುದಿತ್ತು ಕೇಳ ಬಹುದಿತ್ತು!!!!! ಅದ್ಭುತವಾದ ಸಂದರ್ಶನ ರಘು ಸರ್ ...ನಮ್ಮ ರಾಮಕೃಷ್ಣ ಸರ್ ರವರಿಗೆ ಧನ್ಯವಾದಗಳು 🙏🙏🙏❤️
@kenchaiahkh9506
@kenchaiahkh9506 Жыл бұрын
ನಾನು ರಾಮಕೃಷ್ಣರವರ ಅಭಿಮಾನಿ, interview ತುಂಬಾ ಚೆನ್ನಾಗಿ ಮೂಡಿ ಬಂತು. ಆದರೆ ಅವರ ಮಕ್ಕಳ ಬಗ್ಗೆ ವಿವರಣೆ ಇದ್ದರೆ ಚೆನ್ನಾಗಿರುತಿತ್ತು
@deeptikhatawkar9208
@deeptikhatawkar9208 Жыл бұрын
ಎಂಥಾ... !! ಭಾವನಾತ್ಮಕ ಮನುಷ್ಯ ಸರ್ ನೀವು ಹಾಗೇ... ಕೇಳುತ್ತಾ ಕೂತಿರಬೇಕು ಅಂತಾ ಅನ್ನಿಸುತ್ತಿದೆ.🙏🙏
@k.s.shivakumarsr.lecturer9008
@k.s.shivakumarsr.lecturer9008 Жыл бұрын
ಎಂತಹ ಅದ್ಬುತ ಹಾಗೂ ಸುಂದರ ನಟ. A thing of beauty is a joy forever ಎಂಬ Keats ನ ಮಾತಿಗೆ ಅನ್ವರ್ಥ ನಮ್ಮ ಈ ರಾಮಕೃಷ್ಣ. ಇವನ ಸರಳತೆ ಮತ್ತು ವಿನಯಗಳಂತೂ ನಮಗೆ ಅಚ್ಚುಮೆಚ್ಚು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಈ ಸಹಜ ಸರಳ ಸುಂದರನಿಗೆ ಸಿಗಬೇಕಿತ್ತು. ನಮಗಂತೂ ರಾಮಕೃಷ್ಣ ಅಂದ್ರೆ ಅಭಿಮಾನ ಸ್ವಲ್ಪ ಜಾಸ್ತಿಯೇ.
@ramaramaiah34
@ramaramaiah34 Жыл бұрын
ಸರ್ ನೀವು ಮಾತನಾಡುತ್ತಿದ್ದರೆ ಎಷ್ಟು ಖುಷಿಯಾಗುತ್ತಿದೆ ನಾವು ನಿಮ್ಮ ಮೊದಲ ಸಿನಿಮಾ ಕಾಲಕ್ಕೆ ಹೋದ್ವಿ ರಘು ರವರಿಗೂ ಧನ್ಯವಾದಗಳು 😍🙏🙏
@shylajaashok9970
@shylajaashok9970 Жыл бұрын
ನಿಮ್ಮ ಸರಳವಾದ ನಡವಳಿಕೆ ತುಂಬಾ ಇಷ್ಟವಾಯಿತು. ನಿಮಗೂ ಶುಭವಾಗಲಿ, ಧನ್ಯವಾದಗಳು. ಜೈ ಶ್ರೀ ರಾಮ ಜೈ ಹಿಂದ್ ಜೈ ಕನ್ನಡ ಭುವನೇಶ್ವರಿ.
@sukanyasuki623
@sukanyasuki623 Жыл бұрын
ನಮಸ್ಕಾರ ರಾಮಕೃಷ್ಣಾ ಸರ್. ನಿಮ್ಮ ಸಂದರ್ಶನ ನಮಗೆ ತುಂಬಾ ಇಷ್ಟವಾಯಿತು. ರಘು ಸರ್ ತುಂಬಾ ಒಳ್ಳೆಯ , ಕೆಲಸ ಮಾಡಿರುವಿರಿ. ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 💐.
@nagappamanjula7439
@nagappamanjula7439 Жыл бұрын
Thank you R R. ತುಂಬಾ ಚೆನ್ನಾಗಿ ಇತ್ತು. Ramakrisna ಅವರ ನೂರೊಂದು ನೆನಪು. ಒಮ್ಮೆ ಅವರನ್ನು ರಾಗಿಗುಡ್ಡ ದೇವಸ್ಥಾನ ದಲ್ಲಿ ನೋಡಿದ ಆ ನಗುಮುಖ ಇನ್ನೂ ನೆನಪಿದೆ
@sl2195
@sl2195 Жыл бұрын
I have not seen or heard such values from a man about women until I saw this interview. Respecting women was only in religious texts. Loved the interview and more love and respect to Mr.Ramakrishna. 🙏🙏🙏🙏❤️❤️❤️
@RSNgud
@RSNgud Жыл бұрын
ರಘು ಸರ್ ನೀವು ಮಾಡೋ ಪ್ರತಿ ಸಂದರ್ಶನಕ್ಕೆ ನಡೆಸಿರೋ ಪೂರ್ವ ತಯಾರಿ ತುಂಬಾ ಚೆನ್ನಾಗಿ ಗೋಚರಿಸುತ್ತದೆ. ಧನ್ಯವಾದಗಳು 🙏🙏 ಶುಭವಾಗಲಿ 🙏
@thimaraddythimaraddy7162
@thimaraddythimaraddy7162 Жыл бұрын
ವಾಸ್ತವಿಕ ದ ಭಾವುಕ ಜೀವಿ ಅಭಿನಂದನೆಗಳು
@sushmac5154
@sushmac5154 Жыл бұрын
ಇಂತಹ ಸೀನಿಯರ್ actor ಗೆ ಅವಕಾಶಗಳು ಸಿಗಲಿ ಎಂದು ನನ್ನ ಪ್ರಾರ್ಥನೆ🙏 ಇಂತಹ ಕಲಾವಿದರನ್ನು ಕಳೆದುಕೊಳ್ಳಬೇಡಿ, ಉಪಯೋಗಿಸಿಕೊಂಡರೆ ನಮಗೆ ಹೆಮ್ಮೆ.
@basavakirana5296
@basavakirana5296 Жыл бұрын
ನನ್ನ ಮೆಚ್ಚಿನ ಕಲಾವಿದ ರಾಮಕೃಷ್ಣ ಅವರ ಸಂದರ್ಶನ ಬಹಳ ಖುಷಿ ಕೊಟ್ಟಿತು. ನಿಮಗೆ ಧನ್ಯವಾದಗಳು 🙏🙏🙏 ರಾಮಕೃಷ್ಣರಿಗೆ ಹೆಚ್ಚು ಅವಕಾಶ ಮತ್ತು ಪ್ರಶಸ್ತಿಗಳು ಬದಲಿ. ❤❤❤
@dboss8372
@dboss8372 Жыл бұрын
ಸಂಗ್ಯಾ ಬಾಳ್ಯಾ ಫಿಲಂ ಅಲ್ಲಿ ಸೂಪರ್ ಆಕ್ಟಿಂಗ್ ರಾಮಕೃಷ್ಣ ಅಣ್ಣಾ 🙏🙏🙏💐💐💐💐
@yogibm2144
@yogibm2144 Жыл бұрын
Thanks both Ramakrishna Sir and Raghu Sir for this fantabulous and superb episode💐🙏🙏 👌👌👌👌👌👍👍👍
@malenaducartoon
@malenaducartoon Жыл бұрын
ನಮ್ಮ ಜಿಲ್ಲೆಯ ಹೆಮ್ಮೆ ಇವರು.ಉತ್ತಮ ವ್ಯಕ್ತಿತ್ವ.ಸಹೃದಯಿ.ಸರಳವಾದ ಮಾತು.
@hemanthkrishna2290
@hemanthkrishna2290 Жыл бұрын
Beautiful interview. Very happy to watch and listen to the journey of such a humble and talented senior actor Ramakrishna.
@ravikr7661
@ravikr7661 Жыл бұрын
From 1st episode to last episode I am watching without missing ಬಹಳ ಅದ್ಭುತವಾಗಿ ಮಾತನಾಡಿದ್ದಾರೆ ಅದ್ಭುತವಾದ ನಟರು ಹರೇ ಶ್ರೀನಿವಾಸ
@arjunarju3687
@arjunarju3687 Жыл бұрын
ನಾವು ಸಹ ಜಾಕಿಚಾನ್ ಅಭಿಮಾನಿಗಳು ನಮ್ಮ ಬದಲಾಗಿ ರಾಮಕೃಷ್ಣ‌‌ಸರ್ ಹಾಗ್ ಮಾಡಿದರು ಎಂದು ಭಾವಿಸಿ ಸಂತೋಷಪಡುತ್ತೇವೆ👌👏🙏
@devikachandrashekar3153
@devikachandrashekar3153 Жыл бұрын
ರಾಮಕೃಷ್ಣ ಹಗೂ ರಘುರಾಮ್ ಅವರಿಗೆ ಧನ್ಯವಾದಗಳು 👌🙏🙏
@shivanambi8620
@shivanambi8620 Жыл бұрын
Good interview, I am fan of Ramakrishna Sir, I like him, want to meet him.
@chandrakalahegde5154
@chandrakalahegde5154 Жыл бұрын
Thank you 🙏🏻 Nanu ivattu onde dina ella episodes nodde All the best to you and your family Ramkrishna Sir May God bless you all 💚🌹💜🙏
@kuljoparecipesentertainmen1165
@kuljoparecipesentertainmen1165 Жыл бұрын
Really very happy to watch this interview..and...ramakrishna sir is lagend and innocent person
@ashwinidc1978
@ashwinidc1978 Жыл бұрын
Sooo..... Down to earth sir 🙏🙏🙏. Both of u 💐💐💐
@sunanda6698
@sunanda6698 Жыл бұрын
Ragu sir Ramakrishna sir sandarshana nodi thumba kushi aytu ..avara sarala jeevanada bagge keli ennu ಆಶ್ಚರ್ಯವಾಯಿತು...🙏...
@shilpagkellod8220
@shilpagkellod8220 Жыл бұрын
ರಘು ಅಣ್ಣ... ಇದ್ಯಾಕೆ ಇಷ್ಟು ಬೇಗ ಮುಗಿದು ಹೋಯ್ತು... ಒಲವಿನ ಉಡುಗೊರೆ .. ಹಾಲುಂಡ ತವರು.. ರಿಷಿ..ಸಿನಿಮಾದಲ್ಲಿ ಅಂಬಿ.ವಿಷ್ಣು..ಶಿವು. ಜೊತೆಗಿನ ಅನುಭವಗಳನ್ನು ಕೇಳಿ.. plzzzzzz anna
@yamunasanthosh8549
@yamunasanthosh8549 Жыл бұрын
It was very nice i am fan of ramkrishna sir we are from puttana kangal thankyou raghu sir hats of
@taragovind7050
@taragovind7050 Жыл бұрын
🙏🥰💐 Ramkrishna sir it was very nice to hear about you, you are good Human being God Bless You, Thanks Raghu it was very nice Interview.🥰
@rsgowda725
@rsgowda725 9 ай бұрын
ಪಡುವಾರಳ್ಳೀ ಪಾಂಡವರು ಚಿತ್ರದಲ್ಲಿ ನಿಮ್ಮ ಅಭಿನಯ ಅಮೋಘ 🙏🙏🌹🌹❤❤
@sumathikulkarni8645
@sumathikulkarni8645 Жыл бұрын
Raghu Sir... Thank you very much for making this interview. Everyone has enjoyed the entire program. Ramakrishna Sir... We all knew that you are not only good looking d good actor... But also a very good human being. But now after seeing this interview... We came to know that you are ... Such a nice person... Down to earth... Straight forward... Honest... Very much special person... With simple living... Even though you are a great celebrity. Very happy to see this interview.
@natarajhs606
@natarajhs606 Жыл бұрын
I am awaiting and expecting the interview of our great actor N.Ramakrishna sir. Thanks Raghu. All the best Ramakrishna sir. I am one of your fan
@shakunthala.mshakunthala.m1961
@shakunthala.mshakunthala.m1961 9 ай бұрын
ನಾನೂ ಕೂಡಾ ಕಟ್ಟಾ ಅಭಿಮಾನಿ...ಬ್ಯೂಟಿಫುಲ್ face.... Unforgettable
@lalithas7220
@lalithas7220 Жыл бұрын
ರಘುರಾಮ್ ರವರಿಗೆ ಧನ್ಯವಾದಗಳು ಇಂತಹ ಕಲಾವಿದರನ್ನು ಹೆಕ್ಕಿ ತೆಗೆದು ಅವರ ಜೊತೆಗಿನ ಸಂಭಾಷಣೆಯ ರಸದೌತಣವನ್ನು ನೀಡುವ ನಿಮ್ಮ ಈ ಕಾರ್ಯಕ್ರಮ ಅಮೋಘವಾಗಿ ಮೂಡಿಬರುತ್ತಿದೆ all the best
@collegestudent2053
@collegestudent2053 Жыл бұрын
Sir, He said one beautiful dialogue. “ See every woman artist like a goddess saraswathi “. If everyone would had followed this, then today every female actors would had got well deserving respect 🫡. It was awesome interview. All the veteran artists are so good and they are down to earth. This unique thing is want missing in younger generation and this the reason why our culture is dieing. Wish to see him once again on screen and hear to his voice and life lessons.
@krishnakamath4203
@krishnakamath4203 Жыл бұрын
Best interview.... good questions from Raghu Ram Sir .... crystal clear answers from Ramakrishna Sir(simple living,high thinking)
@manjulashiberkere6400
@manjulashiberkere6400 Жыл бұрын
Such a handsome/beautiful inside out person is Ramakrishna Sir 🙏🙏🙏 felt interview series got over so soon! Would love to see you on screen again sir! Thanks Raghuram Sir for lovely interview 🙏
@user-fp3rm1zu5t
@user-fp3rm1zu5t Жыл бұрын
ಶಿರಸಿ ನಿರ್ನಳ್ಳಿ 💜
@deepakganiga1849
@deepakganiga1849 Жыл бұрын
Hats off you Raghuram sir for this beautiful interview.. love you Raghuram sir . Deepak Mangalore
@sumaprasad2875
@sumaprasad2875 Жыл бұрын
Raghu sir tumba chennagi mudi bartede Ramakrishna sir avara episodes.... Our old artists should be honoured coz their acting was quite natural n dedicated.... Raghu sir try to bring Ashok sir in your further episodes.... Good luck💐
@balasubramanyaps7858
@balasubramanyaps7858 Жыл бұрын
ಕನ್ನಡ ಚಿತ್ರರಂಗದ ಅತ್ಯಂತ ಸ್ಫುರದ್ರೂಪಿ ಪ್ರತಿಭಾವಂತ ನಟ ರಾಮಕೃಷ್ಣರ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂತು. ಅವರಿಗೆ ಇನ್ನೂ ಉತ್ತಮ ಅವಕಾಶಗಳು ಸಿಗಲೆಂದು ಹಾರೈಸುತ್ತೇನೆ. ಹಾಗೂ ರಘುರಾಮ್ ರವರೇ ನಿಮಗೂ ಧನ್ಯವಾದಗಳು.
@girijamanjanatha948
@girijamanjanatha948 Жыл бұрын
ರಾಮಕೃಷ್ಣ ರವರು ನನ್ನ ನೆಚ್ಚಿನ ನಟರು. ಸಹಜವಾದ ಅವರ ಅಭಿನಯ ಬಹಳ ಚೆನ್ನಾಗಿರುತ್ತದೆ. ಅವರಿಗೂ ಅವರನ್ನು ಸಂದರ್ಶಿಸಿದ ನಿಮಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐💐💐💐💐💐💐💐💐
@gopivenkataswamy4106
@gopivenkataswamy4106 Жыл бұрын
Tysm Respected Ramakrishna Sir my pranaams. Special thanks Respected Raghuram sir. 🌺🙏❤🌺🙏❤
@lakshmic.n3437
@lakshmic.n3437 Жыл бұрын
ರಾಮಕೃಷ್ಣ ಅವರು ನಮ್ಮ ಮೆಚ್ಚಿನ ಕಲಾವಿದರು 👍 ಅವರನ್ನು ನೀವು ಸಂದರ್ಶಿಸಿದ್ದು ನಮಗೆ ಬಹಳ ಸಂತೋಷವಾಯಿತು ರಘುರಾಮ್ 👌 ನಿಮ್ಮ ಈ ಪಯಣ ನಿಮಗೆ ಯಶಸ್ಸು ನೀಡಲಿ 🙏🙏
@shruthishettyvlogs3470
@shruthishettyvlogs3470 Жыл бұрын
Thank u raguram sir for doing this interview...avara matu keluvaga avarsna omme beti agbeku ansuthe..very polite simple human being...
@likithaprasadlikithaprasad870
@likithaprasadlikithaprasad870 Жыл бұрын
ವಾವ್.. ಎಂಥಹ ಅದ್ಬುತ ಮಾತು... ಚಿತ್ತಶುದ್ದಿ.. 🙏🏻🙏🏻🙏🏻
@krenuka1917
@krenuka1917 Жыл бұрын
ಎಲ್ಲ ಪ್ರತಿಭೆ ಇದ್ದರೂ ಆ ಸರಳ ಸಜ್ಜನಿಕೆಯ ವ್ಯಕ್ತಿತ್ವ ತುಂಬಾ ಇಷ್ಟ ಆಯ್ತು ರಾಮಕೃಷ್ಣ ಸರ್. ನೀವು ನಮ್ಮ ಹಂಪೆಯ ಬಗ್ಗೆ ಹೇಳಿದ ಮಾತುಗಳು ಸುಪರ್. ಧನ್ಯವಾದಗಳು ರಘು ರಾಮ್ ಸರ್
@rukminicr8248
@rukminicr8248 Жыл бұрын
ಮಕ್ಕಳ ಬಗ್ಗೆ ಕೇಳಬೇಕಿತ್ತು,ಸರ್ ತುಂಬಾ ಚೆನ್ನಾಗಿತ್ತು ಸಂದಶ೯ನ ಧನ್ಯವಾದಗಳು ಇಬ್ಬರಿಗೂ 🙏🙏
@manjunathbk600
@manjunathbk600 Жыл бұрын
ರಾಮಕೃಷ್ಣ ಅವರ ಸಂದರ್ಶನ ಚೆನ್ನಾಗಿದೆ, ಎಲ್ಲಾ ಎಪಿಸೋಡ್ ಗಳು , ಸರಳ ಸಜ್ಜನ ರಾಮಕೃಷ್ಣ ಅವರಿಗೆ ಒಳ್ಳೆಯದಾಗಲಿ.. ರಘುರಾಮ್ ಸಂದರ್ಶಕರು ನಿಮ್ಮ ಚಾನಲ್ ಮತ್ತು ನಿಮಗೂ ಒಳ್ಳೆಯದಾಗಲಿ.... ನಮಸ್ಕಾರ
@kavithaharish3426
@kavithaharish3426 Жыл бұрын
Such humble, down to earth, person... Really thankful to this interview 🙏
@poornimag8505
@poornimag8505 Жыл бұрын
Tq you Raghu sir neevu maduva interview noduthenne Ramakrishna sir interview superegi yeethu Happi Bagge mykleavaru heledhu kale Santosh ayethu Jai karnataka
@vasanthinagaraj316
@vasanthinagaraj316 Жыл бұрын
Ramakrisha,,,, susanktutha,, hrudatavabtha,,,,👏👏👏👏
@s.anajundappa8828
@s.anajundappa8828 Жыл бұрын
ಅದ್ಬುತ ಸಾರ್ ಅದ್ಬುತವಾದ ಕಾರ್ಯ ಕ್ರಮ ಧನ್ಯವಾದಗಳು ನಿಮಗೆ ಸಾರ್
@venkateshy7418
@venkateshy7418 Жыл бұрын
Very nice interview sir really wonderful speech today
@nirmalasanoop2029
@nirmalasanoop2029 Жыл бұрын
Best actor , sweet person ❤❤❤❤❤🙏🙏🙏🙏🙏
@padmasatyanarayana4769
@padmasatyanarayana4769 Жыл бұрын
ರಾಮಕೃಷ್ಣ ಅವರ ಸಂದರ್ಶನ ಬಹಳ ಚೆನ್ನಾಗಿತ್ತು. ರಘು sir ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು.
@subrahmanyabhat3740
@subrahmanyabhat3740 Жыл бұрын
ತುಂಬಾ ಚೆನ್ನಾಗಿ ಮೂಡಿಬರು ರುತ್ತಿದೆ. ನಿಮ್ಮ ಕಾರ್ಯಕ್ರಮ
@lalithasatish8344
@lalithasatish8344 Жыл бұрын
U r a safe player…..no need for everyone to be aggressive in nature…..u r like cool refrigerator…..Ramakrishnas acting in ranganayaki film was outstanding…..excellent acting…..in ur talks u seem to be very gentle and downtoearth….person….stay like that for ever….elegance in attitude is excellent….keep it up
@rajanivenkatesh3208
@rajanivenkatesh3208 Жыл бұрын
Thank you so much Raghuram sir , Ramakrishna sir interview very nice. 🙏🙏🙏
@nagarathnanayak9988
@nagarathnanayak9988 Жыл бұрын
ತುಂಬಾ ತುಂಬಾ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿಯ ಸಂದರ್ಶನ ಮಾಡಿದ್ರಿ. ಯಾವತ್ತೂ ಮನಸ್ಸಿನಲ್ಲಿರುತ್ತಾರೆ ರಾಮಕೃಷ್ಣ ಸರ್. ಇನ್ನೂ ಹೆಚ್ಚು ಎಪಿಸೋಡ್ ಗಳನ್ನು ಮಾಡಬೇಕಿತ್ತು. ತುಂಬಾ ಕಡಿಮೆ ಅನ್ನಿಸಿತು.
@nandannandan5209
@nandannandan5209 Жыл бұрын
Magu manasu.yavudu shashvata eella,kalle onde nirantara aelliddira.Hatsoff u sir.
@somanathkedar1132
@somanathkedar1132 Жыл бұрын
ರಾಮಕೃಷ್ಣ ಅವರಷ್ಟೇ ಸುಂದರವಾಗಿ ಮೂಡಿಬಂದಿದೆ ಈ ಎಪಿಸೋಡ್ 🤝🤝🤝 ರಘು ಸಾರ್
@Manukmkannada
@Manukmkannada Жыл бұрын
Raghu sir really from my bottom of heart sorry.. U doing great job.. Tq sir 4 giving such a great episode.. I'll keep it in top my watched episode.. In my memory 👍💞
@vasanthay1611
@vasanthay1611 Жыл бұрын
ನಮಸ್ತೆ ರಘು ಸರ್... ರಾಮಕೃಷ್ಣ ಅವರ ಮಗ್ಧತೆಗೆ ಧನ್ಯವಾದಗಳು.... ಮತ್ತು ಅವರ ಅನುಭವಕ್ಕೆ ಒಂದು ಸಲಾಮ್.... ಸರಣಿ ಮುಕ್ತಾಯ ಆಗೋಯ್ತಲ್ಲ ಅಂತ ಬೇಸರನು ಆಯ್ತು... ನಿಮ್ಮ ಉತ್ತಮ ಕಾರ್ಯಕ್ಕೆ ಧನ್ಯವಾದಗಳು ರಘು ಸರ್🌺🌺🙏🏾🙏🏾🌺🌺
@aparnaramdas2095
@aparnaramdas2095 Жыл бұрын
ramkrishna sir series chennagettu, raghu sir tq, ramkrishna sir god bless you sir👍🙏🙏🙏🙏
@veenanagesh4339
@veenanagesh4339 Жыл бұрын
Wonderful episode sir thank you sir
@parimalapatel7112
@parimalapatel7112 Жыл бұрын
Wish you good luck Ramkrishna sir.We all love you.
@ajayaprithvirashtrakuta8365
@ajayaprithvirashtrakuta8365 Жыл бұрын
Amazing sir .. enjoyed it!
@madhusudanvagata4060
@madhusudanvagata4060 Жыл бұрын
Finally , the curtains rolled down. I was very nostalgic about each episode. Thank you very much Ramakrishna sir for sharing your beautiful journey with us. Your talent is really amazing and natural. On behalf of all the viewers, i wish you a very happy further journey. God bless you with all the happiness prosperity and success with the best of health. Stay blessed! Raghu ji , the way you brought out each information right from his childhood until today is just Wonderful. The way you made us know about this legendary Actor is just marvelous. God bless you too. All right , let's wait for the next legend to start the journey.
@hemalatha1567
@hemalatha1567 Жыл бұрын
🙏. ಹಿರಿಯ ಕಲಾವಿದರಾದ ರಾಮಕೃಷ್ಣರವರ ಸಂದಶ೯ನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗಿನ ಯುವ ಕಲಾವಿದರಿಗೆ, ನಿದೇ೯ಶಕರಿಗೆ ಈ ತರ ಸಂದಶ೯ನ ಗಳು ಕೆಲಸ ಕಲಿಯಲು ಸಹಾಯವಾಗುತ್ತದೆ. ಇದೇ ತರ ಶ್ರೀನಾಥ್, ಅಶೋಕ್, ಶ್ರೀಧರ್ ಇನ್ನು ಹಲವಾರು ಕಲಾವಿದರ ಸಂದಶ೯ನ ಮಾಡಿ 🙏
@ganeshgouda5775
@ganeshgouda5775 Жыл бұрын
Sirsinirnahalliramkrishnagodblessyorfamiely
@vasantham5953
@vasantham5953 Жыл бұрын
Very nice interview and interaction with Ramakrishna sir.
@ramakrishnan1346
@ramakrishnan1346 9 ай бұрын
Matured anchor. Good interview
@UshaRani-uz9re
@UshaRani-uz9re Жыл бұрын
ತುಂಬಾ ಸರಳ ವ್ಯಕ್ತಿತ್ವದ ವ್ಯಕ್ತಿ... hat's off to Rama Krishna sir
@pushpamurthy6944
@pushpamurthy6944 Жыл бұрын
🙏🙏🙏 Ramakrishana sir
@crazyviewers5252
@crazyviewers5252 Жыл бұрын
Super sir. Hat's off Ramakrishna sir
@umarao7019
@umarao7019 Жыл бұрын
Super cool Ramkrishna sir. Thank u 🙏 u r such a wonderful person .god bless u . Both Raghu ram sir n Ramkrishna sir are great .nice interview 🙏🙏
@roopa.nroopa8729
@roopa.nroopa8729 Жыл бұрын
really beautiful interview thank you Raghu ram sir 🙏🙏Rama Krishna sir🙏🙏🥰🥰
@sheshachalachala5254
@sheshachalachala5254 Жыл бұрын
We have to appreciate simplicity of senior actor Ramakrishna sir,and open talk.thanks a lot
@vasanthishekar3237
@vasanthishekar3237 Жыл бұрын
All the best Ramakrishna
@veenabiradar9465
@veenabiradar9465 Жыл бұрын
Sir happy to see this legend here....love u ramakrishna sir...raghu sir ನನ್ನ ಪ್ರೀತಿಯ ಹುಡುಗಿ film actress deepali ma'am na interview madakk try madi plz..
@shitiltilve3490
@shitiltilve3490 Жыл бұрын
Great work to society Raghuram👍
@sureshdn7842
@sureshdn7842 Жыл бұрын
Thanks R R for refreshing of our time true artist.
@subrayap1899
@subrayap1899 Жыл бұрын
ರಾಮಕೃಷ್ಣ ಸರ್ ಅವರ ಸಂದರ್ಶನವನ್ನು ಸಮಯೋಚಿತವಾಗಿ ಮಾಡಿದ್ದೀರಿ ತಮಗೆ ಧನ್ಯವಾದಗಳು ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ತನ್ನದೇ ಕೊಡುಗೆಯನ್ನು ನೀಡಿದ ರಾಮಕೃಷ್ಣ ಸರ್ ಅವರಿಗೆ ಅನಂತಾನಂತ ವಂದನೆಗಳು
@sheelanarayan7966
@sheelanarayan7966 Жыл бұрын
Raghu ram avare sandarshana Ramkrishna avara jothe ennu munduvaresi thumba chennagithu.
@hjmohankumar9916
@hjmohankumar9916 Жыл бұрын
Super sir
@padmamurthy5487
@padmamurthy5487 Жыл бұрын
ರಘು ರಾಮ್ ರವರೆ ತುಂಬಾ ಚೆನ್ನಾಗಿ ರಾಮಕೃಷ್ಣ ರವರ ಸಿನಿಮಾ ಜರ್ನಿ ಯನ್ನು ಅವರ ಜೊತೆ ಸಂದರ್ಶನದಲ್ಲಿ ತಿಳಿಸಿದ್ಧೀರಾ ನೋಡಿ ಖುಷಿಯಾಯಿತು ಧನ್ಯವಾದಗಳು
@chandrammachandramma3023
@chandrammachandramma3023 Жыл бұрын
ರಘು ಸರ್ ರಾಮಕೃಷ್ಣ ಸರ್ ಸಂದರ್ಶನ ತುಂಬಾ ಚನ್ನಾಗಿ ಇತ್ತು ರಾಮಕೃಷ್ಣ ಸರ್ ಧನ್ಯವಾದಗಳು 🙏🙏🙏
@lalithaadvaity3557
@lalithaadvaity3557 Жыл бұрын
Sir u missed talking abt one of his bestest movie sangya balya. Rest all in the interview are the best.
@brawlstat7903
@brawlstat7903 Жыл бұрын
Tq very much great interview for ramakrishna sir
@user-kt7os2or7n
@user-kt7os2or7n Жыл бұрын
V good sir 👍👍👍👍👍👍👍👍👍💯
@gayatrihegde1436
@gayatrihegde1436 Жыл бұрын
Tumba kushi aytu namma urina magana sandarshana madida raghuraman nimagu tumba danyavada
@abhishekreddy8999
@abhishekreddy8999 Жыл бұрын
ರಾಮಕೃಷ್ಣ ಸರ್ ಲೈಫ್ ಸ್ಟೋರಿ ತುಂಬಾ ಅದ್ಬುತವಾಗಿತ್ತು 👌👌
@shyamnaik1613
@shyamnaik1613 Жыл бұрын
Raghu sir really u r also a legend sir great sir
@shanthagowda4599
@shanthagowda4599 Жыл бұрын
Samskaravanta sir nivu god bless you sir
@vatsalaprabhakar6829
@vatsalaprabhakar6829 Жыл бұрын
God bless him. Thanks ragu sir.
@bramarambabs6226
@bramarambabs6226 Жыл бұрын
Nice interview Raghu sir
Я не голоден
01:00
К-Media
Рет қаралды 9 МЛН
Alex hid in the closet #shorts
00:14
Mihdens
Рет қаралды 19 МЛН
Nikocado Avocado :дайте мне пожалуйста Nuggets !
0:27
Фани Хани
Рет қаралды 1 МЛН