No video

"ನೂರೊಂದು ನೆನಪು" Life story of legendary actor Udaykumar from his son Vikram Udaykumar (PART 01)

  Рет қаралды 89,015

Raghuram

Raghuram

Күн бұрын

#UdayKumar #VikramUdaykumar #NooronduNenapu #RaghuRam
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : RaghuRam.D.P
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 330
@shashikalasn7390
@shashikalasn7390 2 жыл бұрын
ನಿಮ್ಮ ನೂರೊಂದು ನೆನಪು ಕಾರ್ಯಕ್ರಮದ ಮೂಲಕ ತೆರೆಮರೆಯಲ್ಲಿದ್ದ ಕಲಾವಿದರನ್ನು ನಮ್ಮ ಮುಂದೆ ತಂದಿರುವುದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು🙏 ರಘುರಾಮ್ ಸರ್ 🙏🙏🙏🙏
@raghuramdp
@raghuramdp 2 жыл бұрын
Ma Namaskara Biduvu madikondu karyakrama nodi nimma prethiya abhimanada mathugalanna thilisidakke Dhanyavadagalu ma🙏
@bhaskarhegde6804
@bhaskarhegde6804 2 жыл бұрын
ತಂದೆಯಂತೆ ಸುಸಂಸ್ಕೃತ, ಬುದ್ಧಿವಂತ, ನಿಷ್ಕಲ್ಮಶ ಹೃದಯಿ, ಮೊದಲ ಸಂದರ್ಶನದಲ್ಲೇ ತಿಳಿಯಿತು. ಒಳ್ಳೆಯ ಕಾರ್ಯಕ್ರಮ. ಹೀಗೇ ಮುಂದುವರೆಸಿ.
@raghuramdp
@raghuramdp 2 жыл бұрын
Tumbu Hrudayada Dhanyavadagalu Bhaskar sir nimma prethiya mathugalige 🙏
@bhaskarhegde6804
@bhaskarhegde6804 2 жыл бұрын
@@raghuramdp 🙏🙏
@sukanyasuki623
@sukanyasuki623 2 жыл бұрын
ಶ್ರೀಯುತ ವಿಕ್ರಮ್ ಉದಯ್ ಕುಮಾರ್ ಅವರಿಗೆ ನಮಸ್ಕಾರಗಳು. ನಿಮ್ಮ ವಂಶವಳಿ ಬಗ್ಗೆ ತುಂಬಾ ಚೆನ್ನಾಗಿ ವಿವರಿಡುತ್ತಿದ್ದೀರಾ ಧನ್ಯವಾದಗಳು. ರಘು ರಾಮ್ ಸರ್ ತುಂಬು ಹೃದಯದ ಧನ್ಯವಾದಗಳು 🙏🏻🙏🏻. ಮುಂದಿನ ಎಪಿಸೋಡ್ ಗೆ ಕಾಯುತ್ತಿರುತ್ತೇವೆ.
@raghuramdp
@raghuramdp 2 жыл бұрын
Ma Namaskara Biduvu madikondu karyakrama nodi nimma prethiya abhimanada mathugalanna thilisidakke Dhanyavadagalu 🙏
@manjulamp6357
@manjulamp6357 2 жыл бұрын
ನೀವು ಅತಿಥಿಗಳಿಗೆ ಮಾತನಾಡಲು ಅವಕಾಶ ಕೊಡುತ್ತೀರಿ ಮಧ್ಯೆ interfere ಆಗಲ್ಲ ಅದರಿಂದ ಪೂರ್ಣ ವಿವರ ಹೊರಬರುತ್ತದೆ.really super thanks a lot
@raghuramdp
@raghuramdp 2 жыл бұрын
Ma Namaskara Thanku vry much karyakrama nodidakke hagu nimma prethiya abhipraya thilisidakke 🙏
@manjulamp6357
@manjulamp6357 2 жыл бұрын
@@raghuramdp nimminda naanu kalakesari udayakumar avara abhimaaniyade. Dinakkondarante avara film noduttiddene🙏
@rajanirao2129
@rajanirao2129 2 жыл бұрын
ಎಂಥ ಅದ್ಭುತ ಕನ್ನಡ ಭಾಷೆ.... ಕೇಳೋಕೆ ಬಹಳ ಸಂತೋಷ
@raghuramdp
@raghuramdp 2 жыл бұрын
Ma Namaskara Dhanyavadagalu karyakrama nodidakke nimma abhipraya thilisidakke 🙏
@VhsakarP9596
@VhsakarP9596 2 жыл бұрын
ವಿಕ್ರಮ್ ಉದಯ್ ಕುಮಾರ್ ಅವರ ಮಾತುಗಳು ಚೆನ್ನಾಗಿ ಮೂಡಿ ಬಂದಿದೆ ! ಈ ಕಂತು ಬರುವುದುಕ್ಕೆ ರಘು ರಾಮ್ ನಿಮ್ಮ್ ಶ್ರಮ ಅತ್ತಮೂಲ್ಯ . ಮುಂದೆ ಇನ್ನಷ್ಟು ಕಂತುಗಳು ಮೂಡಿಬರಲಿ ಅಂತ ವಿನಂತಿ !!!
@raghuramdp
@raghuramdp 2 жыл бұрын
Dhanyavadagalu prakash sir sakashtu vishayavanna Vikram avaru hanchikondidare samaya sikkaga nodi
@roopam.j4236
@roopam.j4236 2 жыл бұрын
ನಿಮ್ಮ ವಂಶದ ಬಗ್ಗೆ ಸಂಕ್ಷಿಪ್ತ ಅಚ್ಚುಕಟ್ಟಾಗಿ ಅತಿ ಸ್ವಷ್ಟ ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನ ನಿಜವಾಗಿಯೂ ಸಂತೋಷವಾಯಿತು ಅಭಿನಂದನೆಗಳು 💐🙏
@raghuramdp
@raghuramdp 2 жыл бұрын
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು 🙏
@suushmasuvidha
@suushmasuvidha 2 жыл бұрын
ಮೊದಲಿಗೆ ಧನ್ಯವಾದಗಳು ರಘು ಸರ್ .... ಕೆಲ interviev ಗಳಲ್ಲಿ ಇವರ ಬಗ್ಗೆ ಇಲ್ಲಸಲ್ಲದ ಕೆಟ್ಟ ಅಪಪ್ರಚಾರ ಮಾಡಿದ್ದಾರೆ ... ತುಂಬಾ ಧನ್ಯವಾದಗಳು ಬ್ರಹ್ಮಾಂಡ ಗುರುಗಿಗಳಿಗೆ
@raghuramdp
@raghuramdp 2 жыл бұрын
Biduvu madikondu karyakrama nodi nimma prethiya abhimanada abhipraya thilisidakke nimagu Nanna Hrudayada poorvaka Dhanyavadagalu 🙏
@rashmims8158
@rashmims8158 2 жыл бұрын
ಕನ್ನಡ ಕೇಳೋದೇ ಒಂದು ಚಂದ ಅದ್ರಲ್ಲೂ ಸ್ವಚ್ಛವಾಗಿ ಮಾತಾಡೋ ಇಂತವರ ಬಾಯಲ್ಲಿ ಕೇಳೋದು ಇನ್ನು ಚಂದ, ಇವರ ಬಾಯಲ್ಲಿ ಕನ್ನಡ ತುಂಬಾ ಚನ್ನಾಗಿ ಕೇಳಿಬರ್ತಿದೆ 🙏🙏. ಕಂಗ್ಲಿಷ್ ಆಗಿರೋ ಇ ಕಾಲದಲ್ಲಿ ಪಹರೆ,ನಿಕರವಾಗಿ,ಹೆಗ್ಗಳಿಕೆ ಇಂತ ಪದಗಳು ಕೇಳೋದು ಅಂದ್ರೆ ಸುಮ್ನೆ ಅಲ್ಲ
@raghuramdp
@raghuramdp 2 жыл бұрын
Ma Namaskara Dhanyavadagalu karyakrama nodi nimma prethiya abhipraya thilisidakke 🙏
@svsprasadacharya4998
@svsprasadacharya4998 2 жыл бұрын
ವಿಕ್ರಂ ಸಾರ್ ನಿಮ್ಮ ಪೂರ್ವಿಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಹಾಗೂ ನಮ್ಮ ಕಲಾಕೇಸರಿಯವರ ಕನ್ನಡ ಭಾಷೆಯ ಉಚ್ಚಾರಣೆ ಮತ್ತು ಅವರ ಕಂಚಿನ ಕಂಠವನ್ನು ಮರೆಯಲು ಸಾಧ್ಯವೇ🙏
@raghuramdp
@raghuramdp 2 жыл бұрын
ನಿಜ ಸರ್ ನಿಮ್ಮ ಮಾತುಗಳು ಪ್ರಸಾದ್ ಸರ್ 👍ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@AbdulMajeed-81
@AbdulMajeed-81 2 жыл бұрын
Thank you so much sir for starting this udaykumar sir's series...
@raghuramdp
@raghuramdp 2 жыл бұрын
My Pleasure Abdul sir 🙏
@mohanbp8004
@mohanbp8004 2 жыл бұрын
Very very knowledgeable, decent and brilliant man . The genes has carried on to hime
@raghuramdp
@raghuramdp 2 жыл бұрын
Yes Mohan avare vry true
@nagarathnarao9603
@nagarathnarao9603 2 жыл бұрын
pp
@chandrasekharcv2370
@chandrasekharcv2370 2 жыл бұрын
A
@bharathu1
@bharathu1 2 жыл бұрын
@@raghuramdp Hello Any chance of knowing about actor Satish He had acted in Akasmika as madhavi's brother Anthony Pls share
@natarajub3154
@natarajub3154 2 жыл бұрын
ತುಂಬಾ ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮಾತನಾಡುತ್ತಾರೆ. ಅವರಿಗೂ, ಅವರನ್ನು ಪರಿಚಯಿಸಿದ ನಿಮಗೂ🙏
@vanethajayu3912
@vanethajayu3912 2 жыл бұрын
ತುಂಬಾ ಅದ್ಭುತ ವಾದ ವಿವರಣೆ, ತುಂಬಾ ಶ್ಲಾಘನಿಯ ವಾದುದು
@raghuramdp
@raghuramdp 2 жыл бұрын
Tumbu Hrudayada Dhanyavadagalu nimma prethiya mathugalige 🙏
@shivaputrappabalutagi6708
@shivaputrappabalutagi6708 2 жыл бұрын
ಕಲಾಕೇಸರಿ ಉದಯಕುಮಾರ್ ಜೀವನಗಾಥೆ ತುಂಬಾ ಕುತೂಹಲಭರಿತವಾಗಿದೆ ...ಒಳ್ಳೆಯ ಎಪಿಸೋಡ್ ಸಾರ್....👌👌👍👍
@sudhapadmanabha9771
@sudhapadmanabha9771 2 жыл бұрын
ಎಷ್ಟು ಸ್ಪಷ್ಟವಾದ ಕನ್ನಡ ಕೇಳಲು ಬಲು ಚೆನ್ನ 🙏🙏
@govindacharyat4033
@govindacharyat4033 2 жыл бұрын
Namma Kannada Chitra Ranga nammalli iruva dimanta pratibegalanna tulidu anya rige mane haakodanna nillisabeku.
@gowda0230
@gowda0230 2 жыл бұрын
ತುಂಬಾ knowledgeable person ವಿಕ್ರಂ ಅವರು. ಧನ್ಯವಾದಗಳು ರಘು sir
@raghuramdp
@raghuramdp 2 жыл бұрын
Karthik avare Namaskara karyakrama nodidakke nimagu Dhanyavadagalu 🙏
@shanthaprabhakar6286
@shanthaprabhakar6286 2 жыл бұрын
ಸುಸಂಸ್ಕೃತ ಮನೆತನ 👏👏ನಿಮ್ಮ ಕುಟುಂಬದ ಇತಿಹಾಸ ಕೇಳಿ ಸಂತೋಷ ವಾಯಿತು🙏🙏🌷🌷
@raghuramdp
@raghuramdp 2 жыл бұрын
Dhanyavadagalu ma karyakrama nodi nimma abhipraya thilisidakke 🙏
@bhuvanmanju3831
@bhuvanmanju3831 2 жыл бұрын
ಸೂಪರ್ ವಿಕ್ರಮ್ ಸರ್..... ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ..... Raghuram sir... Plzzzzzzzz ask him about ವಿಶ್ವವಿಜೇತ..... He was very good actor those days.......
@baburam7354
@baburam7354 2 жыл бұрын
Same question
@raghuramdp
@raghuramdp 2 жыл бұрын
Thanku vry much for watching the video Bhuvan avare🙏
@baburam7354
@baburam7354 2 жыл бұрын
Viswajith
@athensmajnoo3661
@athensmajnoo3661 2 жыл бұрын
ವಿಕ್ರಂ ಸರ್, ನಿಮ್ಮ ಕನ್ನಡ ಭಾಷೆಗೆ ನನ್ನದೊಂದು ಸಲಾಂ 👍👍
@raghuramdp
@raghuramdp 2 жыл бұрын
ನಮಸ್ಕಾರ ಅವರೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.. 🙏
@kavithapalva8870
@kavithapalva8870 2 жыл бұрын
Udaykumar sir avara bagge thumba savistharavagi barthide ansuthe . Yavagalu content based video bagge thumba hardwork madthira thank you so much much sir.
@raghuramdp
@raghuramdp 2 жыл бұрын
Ma Namaskara yagalu nanu mado kelasagalanna prothsahisu nimage Nanna Hrudayada poorvaka 🙏
@ushabr3323
@ushabr3323 2 жыл бұрын
ಎಷ್ಟೊಂದು ಸವಿಸ್ತಾರವಾಗಿ ಹೇಳಿದರು ತುಂಬಾ ತಾಳ್ಮೆ ಇದೆ ವಿಕ್ರಮ್ ಸರ್ ಅವರಿಗೆ ಧನ್ಯವಾದಗಳು ರಘು ಸರ್
@raghuramdp
@raghuramdp 2 жыл бұрын
Ma Namaskara Tumbu Hrudayada Dhanyavadagalu nimma prethiya mathugalige
@dryogeshshetty
@dryogeshshetty 2 жыл бұрын
ಅದ್ಭುತ ಕನ್ನಡದ ವಾಕ್ಝರಿ. ನಮ್ಮ ಇಂದಿನ ವಾಹಿನಿಗಳು ಹಾಗು ನಿರೂಪಕರು ವಿಕ್ರಂ ರವರಿಂದ ಕಲಿಯಬೇಕು
@raghuramdp
@raghuramdp 2 жыл бұрын
Dhanyavadagalu Yogesh avare Vikram sir bagge prethiya mathugalanna thilisidakke Dhanyavadagalu 🙏
@geethadvkrishna6703
@geethadvkrishna6703 2 жыл бұрын
Super Raghu sir ,avara mathu spashta nishkalmashavada manasu super waiting for next episodes...
@raghuramdp
@raghuramdp 2 жыл бұрын
Thanku vry much ma 🙏
@rukminicr8248
@rukminicr8248 2 жыл бұрын
ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಾರೆ ಅವರ ತಂದೆ ಮಾತಾಡಿದ ಹಾಗೆ ಆಗುತ್ತೆ👌👌🙏🙏
@ashar4185
@ashar4185 2 жыл бұрын
Sir....navu Anekal navre🤗 welcome to our "ರಾಗಿಯ ಕಣಜ"
@raghuramdp
@raghuramdp 2 жыл бұрын
Ma Namaskara Thanku vry much ma 🙏
@pramilaambarish6897
@pramilaambarish6897 2 жыл бұрын
Excellent interview.. I suggest each and every parent and children of this generation must listen to this message.. especially those starting lines about carrying out our past, present and future. 🙏
@raghuramdp
@raghuramdp 2 жыл бұрын
Thanku soo much ma vry true words 🙏
@yogibm2144
@yogibm2144 2 жыл бұрын
Thank you so much for remembering the legendary Actor Udaykumar Sir son (Vikram Udaykumar) interview and sharing memories of his father, Raghuram Sir🙏🙏🙏👍👍👍👍
@raghuramdp
@raghuramdp 2 жыл бұрын
Thanku vry much yogi avare for ur kind words 🙏
@sanesane8330
@sanesane8330 2 жыл бұрын
How beautifully he spoke in Kannada 👌
@raghuramdp
@raghuramdp 2 жыл бұрын
Nija sir
@pammask2812
@pammask2812 2 жыл бұрын
ಅದ್ಭುತ ವಿಕ್ರಂ ಸರ್ ಮಾತುಗಳು.....ಎಷ್ಟೊಂದು ಸ್ಪಷ್ಟವಾದ, ಸುಂದರವಾದ ಕನ್ನಡ. ಕೇಳ್ತಾ ಇದ್ರೆ ಸಮಯ ಕಳೆದದ್ದೇ ಗೊತ್ತಾಗಿಲ್ಲ. ಧನ್ಯವಾದ ರಘುರಾಮ್ ಸರ್ 🙏🏻
@raghuramdp
@raghuramdp 2 жыл бұрын
Biduvu madikondu karyakrama nodi nimma prethiya abhimanada mathugalanna thilisidakke nimagu Nanna Hrudayada poorvaka Dhanyavadagalu 🙏
@pammask2812
@pammask2812 2 жыл бұрын
@@raghuramdp 🙏🏻
@chinnuravi9123
@chinnuravi9123 2 жыл бұрын
ನಿಮ್ಮ ವೀಡಿಯೊಗಳು ನೋಡೋಕೆ ತುಂಬಾ curiosity ಎಷ್ಟು ಚೆಂದ ಒಂದೊಂದು ವಿಡಿಯೋಗಳು ಇಂಟರ್ವ್ಯೂಗಳು ಸೂಪರ್ 🙏
@veerayyamathapati7594
@veerayyamathapati7594 2 жыл бұрын
ತುಂಬಾ ಸಂತೋಷವಾಯಿತು, ಕಲಾಕೆಸರಿಯ ಕುರಿತು ನೋಡಿ ನಾನು 1984 ರಲ್ಲಿ ಗಡಿನಾಡು ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ 1ವಾರ ಕಾಲ ಇದ್ದಾಗ ಸಂದಿಸಿದ್ದೆ ಇಲ್ಲಿನ ಕೆಲ ಪ್ರೇಕ್ಷಣಿಯ ಸ್ಥಳ ತೋರಿಸಿ ಕೊಂಡು ಬಂದ ಅವರೊಂದಿಗಿನ 1, ಭಾವಚಿತ್ರ ನನ್ನ ಅಲ್ಬಮ್ ನಲ್ಲಿರುವುದು ನಮಸ್ಕಾರ 🙏
@raghuramdp
@raghuramdp 2 жыл бұрын
Namaskara veerayya avare Dhanyavadagalu nimma prathikriye ge hagu nimma Savi nenapanna hanchikondidakke 🙏
@manjularganesh2871
@manjularganesh2871 2 жыл бұрын
Serial nalli daily ivaranna nodtha idhe adre ivru uday kumar avra maga antha gothirlilla nange thilisi kottidakkke nimge dhanyavadagalu nimge sir.
@yogibm2144
@yogibm2144 2 жыл бұрын
Raghuram Sir, you are doing a wonderful job by doing episodes of Legendary Actors memories by interviewing thier families and it's a great pleasure and happiness to watch your each and every episodes, all the episodes are wonderful ,once again Thank You and keep doing more and more episodes please👌👌👌👌👍👍👍👍🙏
@raghuramdp
@raghuramdp 2 жыл бұрын
Yogi avare Iam really vry thankful to u because always u will spread positive energy through ur wonderful comment ✌️Thnx a lot sir
@wanteddracula7413
@wanteddracula7413 2 жыл бұрын
Love From PSM School #Psm
@pavithrapavithra3453
@pavithrapavithra3453 2 жыл бұрын
Raghuram sir tq so much udaykumar sir abhinya super avara movie nodidivi thumba chanagide sir tq so much sir great work madthidara 🙏🙏🙏🙏❤❤❤❤💐💐💐💐👌👌👌👌👌👏👏👏👏👏👏
@raghuramdp
@raghuramdp 2 жыл бұрын
👍🤝🙏
@pramodhkumar659
@pramodhkumar659 2 жыл бұрын
ಧನ್ಯವಾದಗಳು ರಘು ರಾಮ್.
@raghuramdp
@raghuramdp 2 жыл бұрын
Karyakrama nodidakke nimagu Dhanyavadagalu pramodh sir
@blokesh2470
@blokesh2470 2 жыл бұрын
@@raghuramdp ರಘುರಾಮ್ ಅವರೇ ಉದಯಕುಮಾರ್ ಮಗ ವಿಶ್ವವಿಜೇತ ಅಂತ ನಾವು ತಿಳಿದುಕೊಂಡಿದ್ದೇವೆ ಹೌದು ಇಲ್ಲವೋ ದಯವಿಟ್ಟು ಈ ಪ್ರಶ್ನೆಯನ್ನು ಬಗೆಹರಿಸಿ ಧನ್ಯವಾದಗಳು
@pramodhkumar659
@pramodhkumar659 2 жыл бұрын
ನೀವು ಶತಾವಧಾನಿ ಗಣೇಶ್ ಗುರುಗಳನ್ನು ಸಂದರ್ಶನ ಮಾಡಿ.ಅಪರೂಪದ ಅವಧಾನ ಕಲೆಯ ಪ್ರವರ್ಥಕರು.ಅವರ ಸಂಖ್ಯೆ ನೀಡುತ್ತೇನೆ.
@gopinathgagrahara8464
@gopinathgagrahara8464 2 жыл бұрын
Wonderful to get started with the life of Kalakesari. Vikram sir is a wonderful guest. Thanks Raghu for this series.
@raghuramdp
@raghuramdp 2 жыл бұрын
My Pleasure 😇 Gopinath sir 🙏
@suparnaraju
@suparnaraju 2 жыл бұрын
Tumba kushi aaguthe nimma prayathna old actors bagge tilisi koduvudakke
@raghuramdp
@raghuramdp 2 жыл бұрын
Ma Namaskara Thanku vry much nimma prethiya abhimanada mathugalige 🙏
@manjunathmanju-bk4dh
@manjunathmanju-bk4dh 2 жыл бұрын
It's not what you do...it's important how you do it .....🙏 Samskara is very important......
@raghuramdp
@raghuramdp 2 жыл бұрын
Well said Manjunath sir👏
@abdulaleem3096
@abdulaleem3096 2 жыл бұрын
Very Very nice one 👍, A Great personality.,of a great traditional Family.Hats up to Kalakesare Uday sir.
@raghuramdp
@raghuramdp 2 жыл бұрын
Thanku vry much Abdul aleem sir for ur comment 🤝
@annapoornah.r7499
@annapoornah.r7499 2 жыл бұрын
ಎಷ್ಟು ಸುಸಂಸ್ಕೃತ ವ್ಯಕ್ತಿ ಇವರು, ಅವರ ಭಾಷಾ ಜ್ಞಾನ ಅತ್ಯಂತ ಸುಂದರ
@raghuramdp
@raghuramdp 2 жыл бұрын
Nija ma
@Sachin.1705
@Sachin.1705 2 жыл бұрын
ಉತ್ತಮ ಪ್ರಯತ್ನಕ್ಕೆ ನಿಮಗೆ ಧನ್ಯವಾದಗಳು ಸರ್.
@raghuramdp
@raghuramdp 2 жыл бұрын
Thanku vry much Sachin avare
@anitam1133
@anitam1133 2 жыл бұрын
Namaste Vikram sir. Indhina Kaladha Vishayagalu, Vamshavali bage thilkoladikke thumba esta sir. Very interesting episode. Iginaa pilige, mathu mundinaa pilige ge e ondu samskar adbutha vada marga darshan da mattu yelarigu motivation aguthe. 🙏👌😊 Raghuram brother well done👍 Ssuperb episode. 🙏🙏🙏💐💐💐
@raghuramdp
@raghuramdp 2 жыл бұрын
Thanku sister thnx a lot🙏
@praveen_3825
@praveen_3825 2 жыл бұрын
ಅಧ್ಬುತವಾದ ಸಂಚಿಕೆ ಮುಂದುವರೆಯಲಿ ಸರ್🙏🙏
@raghuramdp
@raghuramdp 2 жыл бұрын
Dhanyavadagalu Praveen avare nimma prethi ge🙏
@deepabs1062
@deepabs1062 2 жыл бұрын
Sir my granny was also telling that we far relatives thanks to see and listen very thankful to u sir
@raghuramdp
@raghuramdp 2 жыл бұрын
Thanku vry much 🙏
@raghuramdp
@raghuramdp 2 жыл бұрын
My Pleasure ma
@devraj9972
@devraj9972 2 жыл бұрын
ರಘುರಾಮ್ ನಿಮ್ಮ ತಾಳ್ಮೆ ನಿಮ್ಮ ಪ್ರಯತ್ನ ಅದ್ಭುತ
@raghuramdp
@raghuramdp 2 жыл бұрын
Tumbu Hrudayada Dhanyavadagalu Dev Raj sir nimma prethiya mathugalige 🙏
@vishwanathabhat1742
@vishwanathabhat1742 2 жыл бұрын
ಎಂತಹ ಸುಸಂಸ್ಕೃತ ಮಾತು.
@raghuramdp
@raghuramdp 2 жыл бұрын
Nija vishwanath avare👍
@rajarajeshwari1943
@rajarajeshwari1943 2 жыл бұрын
Good evening sir.... Fantastic...
@raghuramdp
@raghuramdp 2 жыл бұрын
Thanku vry much ma vry gud evening 🙏
@balajic6283
@balajic6283 2 жыл бұрын
VIKRAM UDAY KUMAR SIR , EXPLAINS EVERY FACT OF HIS ANCESTOR GENERATION VERY INTELLECTULLY AND CLEARLY BESIDE GIVING INTERVIEW HE ALSO EXPLAIN OTHER FACTS OF THE SOCIETY VERY NICELY ,HE IS A VERY WELL EDUCATED PERSON ,HAPPY TO SEE SUCH A PERSON WHO IS FROM SUCH A BIG FAMILY
@vishwanathn7313
@vishwanathn7313 2 жыл бұрын
Nice speech Vikram sir
@raghuramdp
@raghuramdp 2 жыл бұрын
Thanku Vishwanath sir for watching the episode 🙏
@vasumathikishore3232
@vasumathikishore3232 2 жыл бұрын
Also raghu is v humble in the interview,he is gud in his facts.. Abt family...
@raghuramdp
@raghuramdp 2 жыл бұрын
Ma Thanku vry much for ur kind & encouraging words 🤝🙏
@RKNair-lj6vv
@RKNair-lj6vv 2 жыл бұрын
He's very good historian..and has wide knoi of his family history... wonderful man 🙏
@raghuramdp
@raghuramdp 2 жыл бұрын
Thanku vry much Nair avare🤝
@prasadrajsimha1332
@prasadrajsimha1332 2 жыл бұрын
Uday gurucharan hero look handsome should try to continue his grandfather's film legacy.wishing him good luck
@raghuramdp
@raghuramdp 2 жыл бұрын
Correct prasad avare
@Gurupalegar
@Gurupalegar 2 жыл бұрын
Superb sir
@raghuramdp
@raghuramdp 2 жыл бұрын
Thanku vry much
@pavithrapavithra3453
@pavithrapavithra3453 2 жыл бұрын
Raghuram sir tq so much sir namma Punya ee vishyagannu nivu namage thilisuthiruvudakke nimage namma dhanyavadagalu sir yallara bagge thilisuthididira tq so much sir kushiyaguthe olle katheyathara ide 🙏🙏🙏🙏🙏❤❤❤❤❤💐💐💐💐💐👌👌👌👌👌👏👏👏👏👏👏
@raghuramdp
@raghuramdp 2 жыл бұрын
Thanku vry much ma for ur kind words 🙏
@sunilshashi4372
@sunilshashi4372 Жыл бұрын
Namma Kalakesari Uday Kumar Sir❤️🙏
@raghusrraghusr1255
@raghusrraghusr1255 2 жыл бұрын
Nice interview tq so much RaghuRam sir
@raghuramdp
@raghuramdp 2 жыл бұрын
My Pleasure 😇 Raghu avare anytime 👍
@kalachandrashekhar6908
@kalachandrashekhar6908 2 жыл бұрын
Nimmana nodidre Respectkodbeku ansuthe sir rudayathumbi baruthe 🙏
@raghuramdp
@raghuramdp 2 жыл бұрын
Ma Namaskara Dhanyavadagalu karyakrama nodi Vikram sir bagge nimma abhimanada mathugalanna thilisidakke 🙏
@pallavipallvi1224
@pallavipallvi1224 2 жыл бұрын
Tnk you Raghu Anna very very nice episode.. 🙏🙏🙏🙏🙏🙏🙏
@raghuramdp
@raghuramdp 2 жыл бұрын
My Pleasure 😇 Ma thnx a lot for watching the episode 🤝
@shivanandhavalad6298
@shivanandhavalad6298 2 жыл бұрын
Ragu sir fist nimage vijayadashami.shubhashayagalu.sir nanu evara abhimani.sanghrsha daravahiyalli evara abinaya super olle kalavidaru .olledagli sir🙏🙏🙏🙏🙏
@vinay.rx135
@vinay.rx135 2 жыл бұрын
Super
@kumark6588
@kumark6588 2 жыл бұрын
Sir thumba chenagide, evra akka obru idare ansuthe alva sir, serial madidare avru vilan aagi
@raghuramdp
@raghuramdp 2 жыл бұрын
Kumar sir Namaskara ivarige obbaru Thangi iddare avaru chalana chitra athava tv ge sambanda pattavaralla
@girijap6663
@girijap6663 2 жыл бұрын
ಉದಯ್ ಕಿರಣ್ ಉದಯ್ ಕುಮಾರ್ ರವರ ಮೊಮ್ಮಗನಾ? ತುಂಬಾ ಸುಂದರವಾಗಿದ್ದಾರೆ.
@raghuramdp
@raghuramdp 2 жыл бұрын
Ma Namaskara Dhanyavadagalu karyakrama nodidakke 🙏
@krishnamurthy.murthy9987
@krishnamurthy.murthy9987 2 жыл бұрын
sir exlent super.
@vasudevaperaje341
@vasudevaperaje341 2 жыл бұрын
Super.Noorondu.Nenapu.Raghuram.sir
@raghuramdp
@raghuramdp 2 жыл бұрын
Thanku vry much Vasudev sir🙏
@vasumathikishore3232
@vasumathikishore3232 2 жыл бұрын
Nice interview vikram says v clearly
@raghuramdp
@raghuramdp 2 жыл бұрын
Thanku vry much for watching the episode ma🤝
@prasadrajsimha1332
@prasadrajsimha1332 2 жыл бұрын
Vikram udaykumar is also very good actor
@raghuramdp
@raghuramdp 2 жыл бұрын
Yes sir
@cspradeepshasthri4174
@cspradeepshasthri4174 2 жыл бұрын
🙏🏻🙏🏻🙏🏻👌 Very Informative
@raghuramdp
@raghuramdp 2 жыл бұрын
Thanku vry much Pradeep avare 🙏
@ashwinivishwanath7724
@ashwinivishwanath7724 2 жыл бұрын
Wonderful sir
@pavithrapavithra3453
@pavithrapavithra3453 2 жыл бұрын
Namaste raghuram sir 🙏🙏🙏🙏💐💐💐💐💐
@raghuramdp
@raghuramdp 2 жыл бұрын
Namaskara ma
@SunilKumar-vt3oe
@SunilKumar-vt3oe 2 жыл бұрын
Lovely memories and naration
@raghuramdp
@raghuramdp 2 жыл бұрын
Thanku vry much Sunil avare
@jkuyujgng
@jkuyujgng 2 жыл бұрын
Good. Kalyan kumar maneyavrannu matadsi.
@dailogkottu279
@dailogkottu279 2 жыл бұрын
I love Bheema character in Sri krishna pandaveeyam movie sir..nanage Bheema andre udaykumar avre kanustare
@raghuramdp
@raghuramdp 2 жыл бұрын
🙏🙏🙏
@subrahmanyamayyadi1960
@subrahmanyamayyadi1960 2 жыл бұрын
Super sir
@raghuramdp
@raghuramdp 2 жыл бұрын
Thanku Subramanya avare 👍
@divakarakallagundi2140
@divakarakallagundi2140 2 жыл бұрын
Ohh so nise to see udayakumar son
@kavitha4069
@kavitha4069 2 жыл бұрын
Hi raghuram sir I'm big fan of you really wonderful episodes I'm waiting for your next episodes 🙏🙏💐👍👍
@NG-wv8is
@NG-wv8is 2 жыл бұрын
Waaaw.!! Mind blowing interview. Didn't know how time went. Down to earth. So naturally spoken. Awaiting more..
@raghuramdp
@raghuramdp 2 жыл бұрын
Thanku vry much Nagendra sir🙏
@AnilKumar-ne6tz
@AnilKumar-ne6tz 2 жыл бұрын
Good sir keep it up.innu hecchu hecchu olle video barli
@shrishanumesh9721
@shrishanumesh9721 2 жыл бұрын
Nice interview 👌
@raghuramdp
@raghuramdp 2 жыл бұрын
Thanku vry much
@divyatn9746
@divyatn9746 2 жыл бұрын
Raghu sir doing great job 🙏🙏
@raghuramdp
@raghuramdp 2 жыл бұрын
Thanku vry much ma 🙏
@divyatn9746
@divyatn9746 2 жыл бұрын
Sir daily barutha nim program?
@raghuramdp
@raghuramdp 2 жыл бұрын
@@divyatn9746 alternative days ma Vikram avara episode nale baratte Wednesday morning 9am inda k Shivaram avara episode start agatte one day vikram sir nxt day k Shivaram sir hege
@definelife6698
@definelife6698 2 жыл бұрын
Thank u very much sir for real news. 😍
@nagarajarao1732
@nagarajarao1732 2 жыл бұрын
SRI UDAYAKUMAR RAJKUMAR KALYAN KUMAR ARE GREAT ACTORS OF KANNADA INDUSTRY. THEY INCOME IS VERY LOW AT THAT FILM INDUSTRY.THEY PUT STRONG FOUNDATION TO KANNADA INDUSTRY. GLAD TO SEE UDAYKUMAR GRAND SON
@raghuramdp
@raghuramdp 2 жыл бұрын
Thanku vry much for watching the episode nagaraj Rao sir
@manjunathky5098
@manjunathky5098 2 жыл бұрын
Sir guess madidvi ivaru Uday Kumar avara maga irbahudu anta,nim video inda clarity siktu thank you Raghuram sir🙏🙏🙏🙏🙏
@raghuramdp
@raghuramdp 2 жыл бұрын
My Pleasure 😇 Manjunath sir 🤝Thanku for watching the episode
@nagarajudupa7639
@nagarajudupa7639 2 жыл бұрын
ಇದು ಬರೀಒಬ್ಬ ಸಾದಾರಣ ನಟನ ಪರಿಚಯ ಅಲ್ಲ. ಈ ಸಂದರ್ಶನಲ್ಲಿ ತಿಳಿದುಕೊಳ್ಳುವುದು ತುಂಬ ಇದೆ. ನಮ್ಮ ಹಿರಿಯರ ಜೀವನ ಶೈಲಿಯಲ್ಲಿ ಅರ್ಥ ಮಾಡಿಕೊಳ್ಳುವುದು ತುಂಬವಇದೆ. ಅರ್ಥ ಮಾಡಿಕೊಂಡರೆ.
@raghuramdp
@raghuramdp 2 жыл бұрын
🙏🙏🙏
@ashikashetty3827
@ashikashetty3827 2 жыл бұрын
Sir Parvathy serial lead actress avrna interview maadi nim yella videos tumba channagirathe 👍🏻
@raghuramdp
@raghuramdp 2 жыл бұрын
Ma Namaskara Dhanyavadagalu ma nimma prethiya mathugalige 🙏Mundina dinagalalli kanditha madthini ma
@bharathisk4073
@bharathisk4073 2 жыл бұрын
Down to earth sir, no exaggeration
@ManjunathManju-zq9qu
@ManjunathManju-zq9qu 2 жыл бұрын
ರಘುರಾಮ್ ಸರ್ 🙏🙏🙏
@kamakshik.r4188
@kamakshik.r4188 2 жыл бұрын
Good information.
@raghuramdp
@raghuramdp 2 жыл бұрын
Ma Thanku vry much 🤝
@arunr6174
@arunr6174 2 жыл бұрын
Tumbida koda ivara mathu Raghuramravre, ivre ishtu chennagi mathadbekadre ivara thande hegirabeku annodu Kannadigaru artha madikollabeku 🙏🙏🙏
@raghuramdp
@raghuramdp 2 жыл бұрын
Nija Arun avare nimma mathu 👍
@arunr6174
@arunr6174 2 жыл бұрын
@@raghuramdp Thank you sir
@mahalingaks8945
@mahalingaks8945 2 жыл бұрын
Thanks🌹 sir ❤🙏
@nagendrasiddaks6311
@nagendrasiddaks6311 2 жыл бұрын
Super speaking
@raghuramdp
@raghuramdp 2 жыл бұрын
Thanku vry much Nagendra avare👍
@souravim508
@souravim508 2 жыл бұрын
Namaste Anna nivu tumbha kasta partu istha pattu madtaa iroo interview tumbha olleya karyakram edu.innu nimge hechigee Shakti kodli nimma family gu yavglu olledu madli devaru antha bayasuttene Anna.
@raghuramdp
@raghuramdp 2 жыл бұрын
Tumbu Hrudayada Dhanyavadagalu Eeranna avare nimma prethiya spoorthiya abhimanada mathugalige 🙏
@venkateshadeshpande7617
@venkateshadeshpande7617 2 жыл бұрын
ನಾನೂ ಸಹ ಆನೇಕಲ್ಲಿನವನು ಅಷ್ಚೇ ಅಲ್ಲದೆ ಉದಯಕುಮಾರ್ ಮನೆಯ ಮುಂದಿನ ನಂಜುಂಡ ದೀಕ್ಷಿತರಮನೆಯಲ್ಲೇ ಶಂಕರ ಮಠದ ಬೀದಿಯಲ್ಲಿ ವಾಸವಾಗಿದ್ದೆವು. ಉದಯಕುಮಾರ್ ಮಗ ಪ್ರಸಾದ್ ಜತೆಯಲ್ಲಿ ಬೀದಿಯಲ್ಲಿ ಆಡುತ್ತಿದ್ದೆವು ವಾಹ್ ಅದೆಷ್ಟು ಚಂದದ ದಿನಗಳು😊👍
@raghuramdp
@raghuramdp 2 жыл бұрын
Venkatesha avare namaste 🙏 karyakrama nodi nimma Savi nenapanna hanchikondidakke Dhanyavadagalu 🙏
@venkateshadeshpande7617
@venkateshadeshpande7617 2 жыл бұрын
@@raghuramdp 🙏🙏🙏👍👌🎉✋💐🌺😊
@rajarajeshwari1943
@rajarajeshwari1943 2 жыл бұрын
Sir, ಒಂದು ವಿನಂತಿ, Easy ಆಗಿ video ನೋಡಿ comment ಮಾಡ್ತೀವಿ ಹಾಗೆ Plz also make video on Yur team someday.. The efforts of making video .. 🙏
@raghuramdp
@raghuramdp 2 жыл бұрын
Ma Namaskara Vry gud suggestion & thought ma Nanna channel ge 50000 subscription ada time nalli will definitely do it 👍
@rajarajeshwari1943
@rajarajeshwari1943 2 жыл бұрын
@@raghuramdp 🙏
@RaghuDevanahalli
@RaghuDevanahalli 2 жыл бұрын
Nicely explained
@raghuramdp
@raghuramdp 2 жыл бұрын
Thanku vry much 🙏
@murulidharagowda8554
@murulidharagowda8554 2 жыл бұрын
Super santhni
@chandrashekarchandrashekar2026
@chandrashekarchandrashekar2026 2 жыл бұрын
Great job sir 👍.
@raghuramdp
@raghuramdp 2 жыл бұрын
Thanku vry much Chandrashekar sir
@anandashiv6813
@anandashiv6813 2 жыл бұрын
ದನ್ಯವಾದ
@raghuramdp
@raghuramdp 2 жыл бұрын
Thanku
@blokesh2470
@blokesh2470 2 жыл бұрын
ದಿನಾ ನೂರೊಂದು ನೆನಪು ಎಲ್ಲಪ್ಪ ರಘು
@raghuramdp
@raghuramdp 2 жыл бұрын
ಇವತ್ತು 6:30 ಗೆ ಬರತ್ತೆ ನಾಳೆ Morning 9 ಘಂಟೆಗೆ ಶಿವರಾಂ ಸರ್ ಸಂಚಿಕೆ ಶುರು ಆಗತ್ತೆ ನೋಡಪ್ಪ ಲೋಕೇಶ
@blokesh2470
@blokesh2470 2 жыл бұрын
@@raghuramdp ಓಕೆ ರಘು
@vasanthakumari1911
@vasanthakumari1911 2 жыл бұрын
Nice speaking sir
@raghuramdp
@raghuramdp 2 жыл бұрын
Thanku vry much for watching the episode ma 🙏
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 49 МЛН
ROLLING DOWN
00:20
Natan por Aí
Рет қаралды 11 МЛН
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 23 МЛН
🦅SANCHARI#doddaballapura - EP1@sancharijatayu #SriGururaghavendra #drrajkumar
15:11
Sanchari Jatayu - ಸಂಚಾರಿ ಜಟಾಯು
Рет қаралды 326
Kannada Old Actor Uday Kumar Life Story || Renuka Bali Uday Kumar Special Interview || KFI Actors
25:36
ಹಳ್ಳಿ ಟಿವಿ Halli Tv
Рет қаралды 168 М.