No video

ನೀರು ಕುಡಿಯುವ & ಊಟ ಮಾಡುವ ಬಗ್ಗೆ 'ಡಾಕ್ಟರ್' ಬಿಚ್ಚಿಟ್ಟ ಸತ್ಯಾಂಶ |How to drink water during meals|Dr. Vinay

  Рет қаралды 251,055

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ನೀರು ಕುಡಿಯುವ & ಊಟ ಮಾಡುವ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ... | How to drink water during meals| Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #how_to_drink_water_during_meals #Water_Drinking #Melas
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 193
@HeggaddeStudio
@HeggaddeStudio 11 ай бұрын
Please Subscribe #Heggadde_Studio
@lohithlohith3053
@lohithlohith3053 11 ай бұрын
Sir thyroid and urticaria bagge video maadle illa neevu😢
@rathnammagurusiddappa4668
@rathnammagurusiddappa4668 11 ай бұрын
8
@mwoh9080
@mwoh9080 11 ай бұрын
Sir gastric and irregular heartbeat sambanda idya
@mallikaarjuna6852
@mallikaarjuna6852 11 ай бұрын
@@lohithlohith3053 Z, Z Z S z . Zaza,, z z .--
@parameshwargunaga3620
@parameshwargunaga3620 11 ай бұрын
​@@rathnammagurusiddappa4668q, q
@madhuprabhas3610
@madhuprabhas3610 11 ай бұрын
ತುಂಬ ಲೆಕ್ಕಾಚಾರದ ಬದುಕು ಬೇಡ . ಪ್ರಕೃತಿ ಕೊಟ್ಟಿರೋ ದೇಹ ಪ್ರಕೃತಿಗೆ ತಕ್ಕಂತೆ ಬದುಕಿ. ಅಸಿದಾಗ ಊಟ . ಧಾಹ ಆದಾಗ ನೀರು ...ದೇಹ ಕೇಳ್ದಾಗ ಊಟ ನೀರು ಅಷ್ಟೇ...ಮನಸಿಗೆ ತೃಪ್ತಿ ಊಟ ಸುಕ ನಿದ್ದೆ ದೇಹ ದನಿಸೋ ಕೆಲಸ ಮನಸಿನ ನೆಮ್ಮದಿ ಇಷ್ಟೇ ಸುಖಕರ ದೀರ್ಘ ಕಾಳಿಕಾ ಜೀವನದ ಮಾರ್ಗ.....ತುಂಬ ತಿಳ್ಕೊಂಡು ಜೀವ್ನ ಮಾಡಬಾರದು ಯಾಕಂದ್ರೆ ಎಲ್ಲ ತಿಲ್ಕೊಳೋ ಅಷ್ಟು ಪ್ರಕೃತಿ easy ಅಲ್ಲ..... simple ಆಗಿ ಬದುಕಿ ಅಷ್ಟೇ
@basavarajbasu9204
@basavarajbasu9204 11 ай бұрын
🙏super Guru
@muniyappamuniyappa6357
@muniyappamuniyappa6357 11 ай бұрын
ನಿಜ ಗುರು ನೀನ್ ಹೇಳಿದ್ದು
@diyanvi-m
@diyanvi-m 11 ай бұрын
ನಿಜ.... 👍
@s.manjunathmanju2567
@s.manjunathmanju2567 11 ай бұрын
Correct sir.
@nkumar8132
@nkumar8132 11 ай бұрын
💯💯 yes sir
@rshekarmanish7200
@rshekarmanish7200 11 ай бұрын
ಎಂಥ ಅದ್ಭುತವಾದ ಮಾಹಿತಿ ಕೊಡ್ತಾ ಇದಿರ ಸರ್, ಉತ್ತಮವಾದ ಮಾಹಿತಿಯನ್ನ ಮನೆ ಮನಕ್ಕೆ ತಲುಪಿಸುತ್ತಿರುವ ತಮಗೆ ಹ್ರದಯಪೂರ್ವಕ ಧನ್ಯವಾದಗಳು ಸರ್ ಇಬ್ರಿಗು 🙏
@chiranthnsbatch1228
@chiranthnsbatch1228 11 ай бұрын
Very nice sir, too good information and it's true. Even my grand mother's mother styed up to 105 years. She use to have two times ragi and little rice. She got 5 teeth when she was 105 years and all her hair started turning back to black.
@SD-ld5lz
@SD-ld5lz 11 ай бұрын
ಒಂದು ಹೊತ್ತು ಉಂಡೋನು ಯೋಗಿ ಎರಡು ಹೊತ್ತು ಉಂಡೋನು ಭೋಗಿ ಮೂರು ಹೊತ್ತು ತಿಂದೋನು ರೋಗಿ ನಾಕು ಹೊತ್ತು ತಿನ್ನೋವನನ್ನು ಹೊತ್ಕೊಂಡು ಹೋಗಿ 😂
@rameshg9210
@rameshg9210 11 ай бұрын
No its ok but , practically ide tara illa. Namma work mele uta depend agutte .
@ashavenu2162
@ashavenu2162 11 ай бұрын
ಸಮಯ ಕಮ್ಮಿ ತಗೋಳಿ, ವಿಷಯ ಬೇಗ ಹೇಳಿ... 👍👍👍ನಿಮ್ಮ ಕಾರ್ಯಕ್ರಮ ಚನ್ನಾಗಿದೆ. ನಾನು sucribe ಆಗಿದೀನಿ 👌
@vijayasiddappa2022
@vijayasiddappa2022 11 ай бұрын
ಪ್ಲೀಸ್, ಹಾಗಂತ ಹೇಳಬೇಡಿ. ವಿಷಯ ಗೊತ್ತಾಗಬೇಕಲ್ವಾ 😃😃ಶಾರ್ಟ್ ಆಗಿ ಹೇಳಿದ್ರೆ content ಏನು ಅಂತ ನಮಗೆ ಗೊತ್ತಾಗಬೇಕಲ್ವಾ 🙏🙏🙏🙏
@ambarishbhat9673
@ambarishbhat9673 11 ай бұрын
ನಿಮ್ಮ ಪ್ರೆಶ್ನೆ ಮತ್ತು ವೈದ್ಯರ ಸಲಹೆ ತುಂಬಾ ಉಪಯುಕ್ತವಾಗಿದೆ
@Nagamani-wu4qe
@Nagamani-wu4qe 11 ай бұрын
ಹಸಿದಾಗ ಅನ್ನ ದಣಿದಾಗ ನೀರು ಒಳ್ಳೇದು ನಮ್ಮ ದೇಹಕ್ಕೆ.
@vghegadeambalike3443
@vghegadeambalike3443 11 ай бұрын
ಧನ್ಯವಾದಗಳು, ಸಾರ್, ಸಾಕಷ್ಟು ಅಧ್ಯಯನ ನಡೆಸಿ ಅತ್ಯುತ್ತಮ ಮಾಹಿತಿ ನೀಡುತ್ತಿದ್ದಾರೆ. ಧನ್ಯವಾದಗಳು.
@indusrinivas4400
@indusrinivas4400 11 ай бұрын
ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟ ಡಾಕ್ಟರ್ ಗೆ ಹಾಗು ನಿಮಗೂ ಧನ್ಯವಾದಗಳು
@Shrikanthnakshatri
@Shrikanthnakshatri 11 ай бұрын
One of the best content @Sandeep bro, Naveen Sir is having immense knowledge, please bring more and more such episodes on health, Health has become money no one is caring for others, we cannot live this way. Pls request you to bring more and more person like Naveen sir where we can happily share our issues without any fear.
@ashwiniram1100
@ashwiniram1100 11 ай бұрын
It's Dr Vinay
@vijaymanjunath5646
@vijaymanjunath5646 9 ай бұрын
ಬಹಳ ಉಪಯುಕ್ತ ಮಾಹಿತಿ ಸಾರ್. ಧನ್ಯವಾದಗಳು.🙏🙏🙏
@VijayalaxmiBhat
@VijayalaxmiBhat 4 ай бұрын
tumba chennaagide dhanyavaadagalu
@prashanths4488
@prashanths4488 11 ай бұрын
ನಾನು ಹಸಿವಾದಾಗ ಮಾತ್ರ ಊಟ ಮಾಡತೀನಿ..I love food 🥑..
@AirtelMysore
@AirtelMysore 8 ай бұрын
Thank you so much sir 💕 I am changing my life style. Whan I am hearing ur good words . Love you sir ❤️
@grettaalmeida3612
@grettaalmeida3612 11 ай бұрын
ನೀವು ತುಂಬಾ ಓಳೈಯ ಮಾಹಿತಿ ನೀಡಿದ್ದೀರಿ ಸರ್ ವೆರಿ ಗುಡ್ ಜಾಬ್ 😊
@deeparani7299
@deeparani7299 11 ай бұрын
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್.... ದೀಪರಾಣಿ ಬಿ. ಎಸ್., ಮೂಡಿಗೆರೆ
@myappajackie7476
@myappajackie7476 3 ай бұрын
Very good and useful information sir thank you
@chamundimunikrishnagangaam2665
@chamundimunikrishnagangaam2665 11 ай бұрын
ನಮ್ಮ ಊಟ ತಗೊಂಡಿದ್ರೆ ನಾವು ಯಾರು ಎಂಜಲು ಮಾಡಿದ್ದಕ್ಕೆ ಮುಂಚೆ ನಮಗೆ ಊಟ ಇಡಬೇಕು ನಮ್ಮ ಶಾಸ್ತ್ರ ನನ್ನ ನಮ್ಮ ಮನೆ ಸಂಪ್ರದಾಯ ಆದರೆ ನಮ್ಮಮ್ಮನ ಲೋಕಕಲ್ಯಾಣ ಕರ್ಕೊಂಡು ನನ್ನನ್ನು ಏನೇನೋ ಮಾಡಕ್ ಅಂತ ಎಂದಿನಂತೆ ಗಳು ಎಂದಿಲ್ಲ ಆಟಗಳು ಟಿವಿಗಳು ಎಲ್ಲಾ ನಮ್ಮ ಸೂಚಿತ ಸುಂದರನಾಗಿ ಇಂದಿನ ತಟ್ಟೆ ಊಟಗಳು ನಮ್ಮ ಮನೆ ಸಂಪ್ರದಾಯ ಪ್ರಕಾರ ನಾವು ಎಂಜಲು ಮಾಡಿದೆವು ಯಾರಿಗೂ ಹಾಕಬೇಕು ಮುಂಚೆನೇ ನನಗೆ ಊಟ ಇಡಬೇಕಾಗಿತ್ತು ಅದು ಇದೆಲ್ಲ ನಮ್ಮನೆ ಸಂಪ್ರದಾಯ
@Veena..277
@Veena..277 11 ай бұрын
ಒಳ್ಳೆಯ ಮಾಹಿತಿ... Tq ಸರ್...
@bheemarayabheem732
@bheemarayabheem732 10 ай бұрын
Good massage sir thanks for you
@kamalakshishetty657
@kamalakshishetty657 11 ай бұрын
Thanks
@gayathriarunkumar313
@gayathriarunkumar313 11 ай бұрын
Very informative vlog 👌 Tnq sir ❤
@k.ghegde842
@k.ghegde842 11 ай бұрын
Good information
@Pavankumar-or4hm
@Pavankumar-or4hm 11 ай бұрын
Good information. But nandu ondu question ooru kade only battru mane shettru mane matra iroda bere avaru idaare, ee tara mat adbedi and olle kelsa madta idiraa hage continue madi👏👏💐
@siddegowdasiddu9046
@siddegowdasiddu9046 11 ай бұрын
Very nice information
@vinuthavinutha7397
@vinuthavinutha7397 10 ай бұрын
Sir neevu needo mahithi thumba usesful agide. Pittha jasthi yake agutthe parihara thilisi
@varalakshmilakshmi4269
@varalakshmilakshmi4269 11 ай бұрын
Good suggetion give to pople. 🙏
@charvithakhushi1790
@charvithakhushi1790 11 ай бұрын
Very nice..
@user-fz6tr3qx7z
@user-fz6tr3qx7z 11 ай бұрын
Edu main vishya super sir 🙏 ennu hecchu video barli
@nishanthgowda1442
@nishanthgowda1442 11 ай бұрын
Thumba neat agi explain madthira sir 👏 hand sweating bagge video madi sir
@victory_king_96
@victory_king_96 11 ай бұрын
Super Episode Dr Vinay sirr🤍🤍 ✅✅
@sujathasanjana1637
@sujathasanjana1637 11 ай бұрын
Very nice explanation sir thanku. 👍
@kss2066
@kss2066 11 ай бұрын
Liked the content of this video.
@mahanandabaragal.2838
@mahanandabaragal.2838 10 ай бұрын
Thank u Good information sir. ಜಾಸ್ತಿ ಹೊತ್ತು ನಿತ್ಕೊಂಡ್ರೆ ತುಂಬಾ ಕಾಲ ನೋವು... ನೆಕ್ಸ್ಟ್ ರೆಸ್ಟ್ ಮಾಡ್ತಾಯಿದ್ರೆ ಕಾಲ್ಗಳನ್ನು 5 ಮಿನ್ಟ್ಸ್ ಬಿಗಿಯಾಗಿ ಒತ್ತಸ್ಕೊಂಡ್ರೆ ಕಡಿಮೆ ಆಗುತ್ತೆ ಸರ್. ಆದ್ರೆ ಆ ನೋವು ಯಾಕೆ ಸರ್.. ಅದ್ನ್ನ್ ತಡಕೊಳ್ಕ ಆಗಲ್ಲ. ಇದ್ಕಕೆ ಪರಿಹಾರ್ ಹೇಳಿ ಸರ್.
@venkateshbbnl91
@venkateshbbnl91 11 ай бұрын
Good information Thanks ❤
@vijaya7639
@vijaya7639 11 ай бұрын
ಕ್ಯಾನ್ಸರ್ ಬಗ್ಗೆ ವಿಡಿಯೋ ಮಾಡಿ ಸರ್
@janyakeshava6397
@janyakeshava6397 11 ай бұрын
Olleya mahithi👌dhanyavadagalu
@nagendrapoojari1141
@nagendrapoojari1141 11 ай бұрын
Nangu ede bekithu sir thank you sir
@thanachiralehar
@thanachiralehar 11 ай бұрын
ಸರ್ ಪೀಥ್ಹಕೋಶ ಕಲ್ಲು ಇದ್ದೆ ಟ್ರೀಟ್ಮೆಂಟ್ ವಿಚಾರ ತಿಳಿಸಿಕೊಡಿ
@kavithasharma1993
@kavithasharma1993 10 ай бұрын
ಉಪ್ಪಿನ ಬಗ್ಗೆ ಹೇಳಿ ಯಾವ ಉಪ್ಪು ಬಳಸಬಹುದು pink salt, pink rock salt, ಸೈಂಧವ ಲವಣ ಅಥವ ಸಾಮಾನ್ಯ ಉಪ್ಪು ಇದರ ಬಗ್ಗೆ ತಿಳಿಸುವಿರಾ
@harishackcommerce134
@harishackcommerce134 11 ай бұрын
ಅಸ್ತಮಾ ಬಗ್ಗೆ ತಿಳಿಸಿ ಕೊಡಿ sir plz
@nagajyotibhat3445
@nagajyotibhat3445 11 ай бұрын
Dhanyavadagalu 🙏🙏💐💐
@horanadukannada
@horanadukannada 11 ай бұрын
Very good information sir 💐
@sunilbm5354
@sunilbm5354 11 ай бұрын
Doctor voice superb...
@tprema3678
@tprema3678 11 ай бұрын
Thank you for Gastric information.
@OFF_ROADING
@OFF_ROADING 6 ай бұрын
Ok sr thank you🙏
@fernandesdavid1998
@fernandesdavid1998 11 ай бұрын
Very nice explained..
@maheshls1669
@maheshls1669 11 ай бұрын
Good health tips thanks 🙏 sir
@sridharshini5097
@sridharshini5097 11 ай бұрын
Good I formation sir tq 🙏👍😊
@Loveurself365
@Loveurself365 11 ай бұрын
Very very very good information... Thank you so much... So convincing please do lot and lot of these... And kindly let us know about some books for our knowledge also
@SUKUMAR_PA
@SUKUMAR_PA 10 ай бұрын
ಸರ್, ಗ್ಯಾಸ್ಟ್ರಿಕ್ ಅಲ್ಸರ್ ಗೆ ಪರಿಹಾರ ತಿಳಿಸಿ
@Veena..277
@Veena..277 11 ай бұрын
ನಿಮ್ಮ ಚಾನೆಲ್ ನ್ನು ಸಬ್ಸ್ಕ್ರೈಬ್ ಮಾಡಿದೀನಿ... New subscriber... Tq ಸರ್....
@umas.dambal5351
@umas.dambal5351 11 ай бұрын
BM HEGDE FOLLOWER AYURVEDA❤❤❤❤❤❤
@shankarsutagatti1896
@shankarsutagatti1896 11 ай бұрын
Good information sir
@janyakeshava6397
@janyakeshava6397 11 ай бұрын
🙏
@boraiahparvathi61
@boraiahparvathi61 11 ай бұрын
100% correct doctor
@shruthiyk5976
@shruthiyk5976 11 ай бұрын
sir ladies menstruation problems like PCOD, thyroid, menopause galbagge video madi sir, how to overcome and lead normal life
@kamalaumesh9935
@kamalaumesh9935 11 ай бұрын
Very nice, sir please do a tutorial on Liver problems..like fatty liver...
@kumarcute4665
@kumarcute4665 11 ай бұрын
Nice Information 👍
@lathakumar7119
@lathakumar7119 10 ай бұрын
ಸರ್ ಧನ್ಯವಾದಗಳು
@pushpashreyas2556
@pushpashreyas2556 11 ай бұрын
Very good
@veenakumari4257
@veenakumari4257 11 ай бұрын
👌👌👌🙏🏽🙏🏽🙏🏽
@ChinnayyaChinnayya-yo4fm
@ChinnayyaChinnayya-yo4fm 11 ай бұрын
👌👌👌🙏🙏🙏
@yashasgayathri1970
@yashasgayathri1970 11 ай бұрын
Tq sir for usefull information
@gokulroy3133
@gokulroy3133 11 ай бұрын
Very good information tqs.....
@gayathriprasanakumar2430
@gayathriprasanakumar2430 11 ай бұрын
Super information
@user-vd7bd3hl1e
@user-vd7bd3hl1e 11 ай бұрын
Thanks guruji
@priyankac1558
@priyankac1558 11 ай бұрын
Good information...
@sowbhagyads2323
@sowbhagyads2323 11 ай бұрын
Better avoidable veg non nonveg in same session allow separate episode for non veg. The questionnaires and its really guiding answerraires near perfect awaring with suited instances
@shobhakhallade690
@shobhakhallade690 11 ай бұрын
super video sar👏👌
@lakshmikiran8225
@lakshmikiran8225 11 ай бұрын
Thankyou sir for this video thankyou so much sir
@nandishbasavaraju3316
@nandishbasavaraju3316 11 ай бұрын
Thankyou sir
@prasadhebri647
@prasadhebri647 11 ай бұрын
ಮಧ್ಯಾಹ್ನ ನಿದ್ರೆ ಮಾಡೋದು ಒಳ್ಳೆಯದಾ?
@radhikakr2012
@radhikakr2012 11 ай бұрын
Sir intermittent fasting ಬಗ್ಗೆ ಕೂಡ ಹೇಳಿ.
@sandhyasvlogs8688
@sandhyasvlogs8688 11 ай бұрын
Good information tqs sir
@kokilam8424
@kokilam8424 11 ай бұрын
ಸರ್ ಮುಟ್ಟು ಬಗ್ಗೆ ತಿಳಿಸಿ
@shashiyadav9199
@shashiyadav9199 9 ай бұрын
Uric acid bagge video madsi plz
@nagarajdavangere7456
@nagarajdavangere7456 11 ай бұрын
1 like 1 comments super video ❤❤
@naveenreddy6461
@naveenreddy6461 11 ай бұрын
Please give how we can control asthma
@anusha.gindianu912
@anusha.gindianu912 8 ай бұрын
Plz give information on fibroids or cyst in female reproductive system how to control
@user-cj6cu7qo9p
@user-cj6cu7qo9p 11 ай бұрын
❤❤
@ShivaMeghu
@ShivaMeghu 9 ай бұрын
Sandeep video nivu length madtira... Pl Dr heloke free bidi.. Pl
@shivashankarkkoralagundi8593
@shivashankarkkoralagundi8593 11 ай бұрын
Nana madadegi parce agedi nneman met madubeku mobel no beku ms mabe
@mohankumarmn385
@mohankumarmn385 11 ай бұрын
Good tips sir 👍 thankyou bro
@t.sdattatri6592
@t.sdattatri6592 11 ай бұрын
Please tell how to get vitamin b12with out milk,curd for vegetarians.if already vit b12 difficiancy, then how to cure it with out alopathy.pls share . Thanks
@SANTOSHSATTI
@SANTOSHSATTI 10 ай бұрын
Sir all body treatment and checkup ge allmost yestu charges ede sir
@geetharekhageetha7141
@geetharekhageetha7141 10 күн бұрын
ಸರ್ ನಾವು ತುಂಬಾ ದಪ್ಪ ಇದೀನಿ 70 ಕೆಜಿ ಏನ್ ಮಾಡೋದು ಸರ್ ಕೊಬ್ಬರಿ ಎಣ್ಣೆ ಬಳಸುದ್ರೆ ಊಟಕ್ಕೆ ಸರಿ ಹೋಗುತ್ತಾ
@vijivijivijay9352
@vijivijivijay9352 11 ай бұрын
Thank you sir thank you so much sir
@akshayapraneethamodicare6172
@akshayapraneethamodicare6172 7 ай бұрын
ನಿಮ್ಮ ಮಾಹಿತಿ ಸಮಾಜಕ್ಕೆ ಬೇಕಾಗಿದೆ,ಸರ್ ಎಲ್ಲಾ ಡಾಕ್ಟರ್ ಎಪಿಸೋಡ್ ನ mention ಮಾಡಿ ಸಪರೇಟ್ ಫೋಲ್ಡರ್ ತರ ಮಾಡಿ hudukoke ಕಷ್ಟ ಆಗ್ತದೆ
@user-cj6cu7qo9p
@user-cj6cu7qo9p 11 ай бұрын
Continue vlog sir❤
@padmavathi9044
@padmavathi9044 11 ай бұрын
Uric acid ಇದ್ದವರು 3-4 ಲೀಟರ್ ನೀರು ಕುಡಿ ಬೇಕು ಅಂತ ಡಾಕ್ಟ್ರೆ ಹೇಳತಾರಲ್ಲ ಇದು ಎಷ್ಟು ಸರಿ ಸಾರ್ ದಯವಿಟ್ಟು ಉತ್ತರ ನೀಡಿ. 🙏🙏🙏🙏🙏
@ArjunsPugLife
@ArjunsPugLife 9 ай бұрын
night after burhs can we drink water.
@pradeepkumard9451
@pradeepkumard9451 10 ай бұрын
Plz heli yav time Uta skip madre best
@ushabaluushabalu8650
@ushabaluushabalu8650 11 ай бұрын
Sir ivru rheumatoid arthritis ge treact madtara please idara bagge video madi
@arunlal3095
@arunlal3095 10 ай бұрын
Bone strong aagoke night milk jote lotus seeds haaki kuditidini idu sari na tilisi sir
@user-hx6sp7dv7s
@user-hx6sp7dv7s 11 ай бұрын
👌👌🙏🏿🙏🏿🙏🏿🙏🏿🙏🏿
@RamanjiniB-rd4rx
@RamanjiniB-rd4rx 9 ай бұрын
🎉🎉
@kalpanakr9556
@kalpanakr9556 11 ай бұрын
🙏🏻🙏🏻
@manojaananthadevadiga6430
@manojaananthadevadiga6430 11 ай бұрын
How to maintain sugar level in blood?
@aksha5012
@aksha5012 11 ай бұрын
Makkalu uta madalla .. En adru heli sir.
Они так быстро убрались!
01:00
Аришнев
Рет қаралды 2,7 МЛН