"ನನಗೆ ಇಂಥಾ ಒಂದು ಅವಕಾಶದ ಅವಶ್ಯಕತೆ ಇತ್ತು, ಕಾರಣ..." ವಿನಯ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ (ಭಾಗ-8 FINAL)

  Рет қаралды 41,008

Raghuram

Raghuram

Жыл бұрын

"ನನಗೆ ಇಂಥಾ ಒಂದು ಅವಕಾಶದ ಅವಶ್ಯಕತೆ ಇತ್ತು, ಕಾರಣ..." ವಿನಯ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ (ಭಾಗ-8 FINAL)
Actress Vinaya Prasad's daughter Prathama Prasad's interview. (Part 8) FINAL EPISODE
#PrathamaPrasad #VinayaPrasad #NooronduNenapu #RaghuRam #VinayaPrasaddaughter #noorondunenapu #rrkanasugalakarkhane #raghuramdp
Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood), Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory, ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website: raghuramblogs.com/
Podcast on Anchor: anchor.fm/raghuram-d-p
Podcast on Spotify: open.spotify.com/show/6nFtCRz...
Facebook: / raghuramoffl
Twitter : raghuram9777?s=11
Instagram: raghu_ram1977?u...
Share Chat: sharechat.com/profile/raghura...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 344
@ramadeviachar83
@ramadeviachar83 Жыл бұрын
ಸ್ಪುಟವಾದ. ಸ್ಪಷ್ಟವಾದ ಕನ್ನಡ ಸಂಭಾಷಣೆ ಕೇಳಿ ತುಂಬಾ ಖುಷಿ ಆಯಿತು. ಎಷ್ಟಾದರೂ ನಮ್ಮ ದಕ್ಷಿಣ ಕನ್ನಡದ ಸ್ವಚ್ಛ ಸುಂದರ ಕನ್ನಡ 🙏💐
@Manjuks1
@Manjuks1 Жыл бұрын
ರಘು ಸರ್ ಈ ಸರಣಿ ತುಂಬಾ ಹೃದಯಸ್ಪರ್ಶಿಯಾಗಿ ಮೂಡಿಬಂತು. ಪ್ರಥಮಾರವರಿಗೆ ಇನ್ನಷ್ಟು ಹೆಚ್ಚು ಪ್ರೋತ್ಸಾಹ ಸಿಗಲಿ ಮತ್ತು ವಿನಯಾ ಮೇಡಂ ಗೆ ನನ್ಬ ಸಾಷ್ಟಾಂಗ ನಮನ 🙏🙏
@sapnarani6052
@sapnarani6052 Жыл бұрын
ರಘು sir ಅತ್ಯುತ್ತಮವಾದ ಸಂದರ್ಶನ..... ವಿನಯ ಪ್ರಸಾದ್ ಮೇಡಂ ಅವರ ಜೀವನ ತುಂಬಾ inspire ಮಾಡಿದೆ ನನಗೆ as I'm a single mother with a daughter.... ಪ್ರಥಮ ಅವರ ಏಷ್ಟೋ ಮಾತುಗಳು ನನ್ನ ಜೀವನಕ್ಕೆ ಮಾರ್ಗದರ್ಶನ ಅನ್ನಿಸಿತು.... ಧನ್ಯವಾದಗಳು ಪ್ರಥಮ ಮೇಡಂ
@vidyamayya9304
@vidyamayya9304 Жыл бұрын
ರಘು ಅಣ್ಣ ನಿಮ್ಮ ಸಂದರ್ಶನ ವಿಧಾನ ತುಂಬಾ ಚೆನ್ನಾಗಿ ಸರಳವಾಗಿದೆ ನಿಮಗೆ ಶುಭವಾಗಲಿ
@pruthviss8122
@pruthviss8122 Жыл бұрын
I want to congratulate Raghuram sir for giving a very good interview and choosing Prathama madam as guest!
@rajannatk9266
@rajannatk9266
ಪ್ರತಮಾ ಸೂರ್ಯ ರಾವ್ ನಿಮ್ಮ ಜೀವನ ಯಾನ ಬಹಳಷ್ಟು ಯುವ ಜನತೆಗೆ ಹೆಣ್ಣು ಗಂಡು ಎಲ್ಲಾರಿಗೂ ಮಾದರಿ ಎಂದು ಖಂಡಿತ ಭಾವಿಸುತ್ತೇವೆ, ಸಂದರ್ಶನ ಬಹಳ ಸೊಗಸಾಗಿ ಮೂಡಿಬಂದಿದೆ ರಘುರಾಮ್ ಜಿ ಧನ್ಯವಾದಗಳು, ಪ್ರಥಮಾ ಪ್ರಸಾದ್ ರಾವ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಉತ್ತಮ ಗುಣಮಟ್ಟದ ಅವಕಾಶಗಳು ಒದಗಿಬರಲಿ, ಒಳ್ಳೆಯದಾಗಲಿ ಮಗಳೇ ❤❤❤❤
@ashalatha9336
@ashalatha9336 Жыл бұрын
ತುಂಬಾ ಬುದ್ಧಿವಂತೆ ಹಾಗೂ ಮಾತಿನಲ್ಲಿ ಪ್ರಬುದ್ಧತೆ ಇದೆ. ಇವರ ಮಾತುಕತೆ ತುಂಬಾ ಖುಷಿ ಕೊಟ್ಟಿತು. ನಾನು ವಿನಯಪ್ರಸಾದ್ ಅವರ ಸಂದರ್ಶನವನ್ನು ಯಾವುದೇ TV channelನಲ್ಲಿ ಬಂದರೂ miss ಮಾಡಿದೆ ನೋಡುತ್ತಿದ್ದೆ. ಅವರೂ ಕೂಡ ತುಂಬಾ ಪ್ರಬುದ್ಧತೆ ಯಿಂದ ಮಾತನಾಡುತ್ತಿದ್ದರು. ಈಗ ಇವರು ಕೂಡ ಅವರಂತೆ ಚೆನ್ನಾಗಿ ಮಾತನಾಡುತ್ತಾರೆ. ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ.
@shobhapillai1759
@shobhapillai1759 Жыл бұрын
ಪ್ರಥಮ ಪ್ರಸಾದ್ ಅವರ ಅದ್ಭುತ ಸಂದರ್ಶನ..... ಅತ್ಯಾಕರ್ಷಕ, ಹೃದಯ ಸ್ಪರ್ಶಿ ಮಾತುಗಾರಿಕೆ...
@13Unknown_route
@13Unknown_route Жыл бұрын
ಧನ್ಯವಾದಗಳು ಮೇಡಂ ನಿಮ್ಮ ಮಾತುಗಳು ನಿಜವಾಗಲೂ ನಮ್ಮ ಮನಸ್ಸಿಗೆ ತಲುಪಿದೆ
@ujwalavidur4646
@ujwalavidur4646 Жыл бұрын
"ವಿನಯಾ ಪ್ರಸಾದ್" ಅನ್ನುವ ಹೆಸರೇ ರೋಮಾಂಚನ 😭❤️🙏🏻 ...
@rathnasathyanaraya1684
@rathnasathyanaraya1684 Жыл бұрын
Very good interview. She express her feelings very openly and very dignified way. It is really inspiring so many people. God bless you and Raghuram also. He is very good soul 😊
@gayatrigururaj2094
@gayatrigururaj2094 Жыл бұрын
ತುಂಬ ಚಂದದ ಸಂದರ್ಶನ...ಖುಷಿ ಆಯ್ತು, ನೋಡಿ+ಕೇಳಿ.....ಸ್ಫುಟವಾದ ಕನ್ನಡ, ಅಂಜದೇ ಅಳುಕದೇ,ಧೈರ್ಯದಿಂದ ಮನಬಿಚ್ಚಿ, ಮನಮುಟ್ಟುವಂತೆ ಮಾತನಾಡಿದ ನಮ್ಮ ಮನೆಯ ಮಗಳು...ಧನ್ಯವಾದ ಪ್ರಥಮಳಿಗೆ...ಮತ್ತು ಇಂತಹ ಒಳ್ಳೆಯ ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು ರಘುರಾಂ
@Kitchenonwheels25
@Kitchenonwheels25 Жыл бұрын
There’s so much weightage in Prathamas words. Thanks for the interview Raghuram sir.
@rukminicr8248
@rukminicr8248 Жыл бұрын
ಅಮ್ಮ ಮಗಳು ಇಬ್ಬರೂ ತುಂಬಾ ಸ್ಪಷ್ಟ ವಾಗಿ ಅರಳು ಹುರಿದಂತೆ ಮಾತಾಡ್ತಾರೆ ನನಗೆ ಇಬ್ಬರೂ ಇಷ್ಟ ದೇವರು ಚೆನ್ನಾಗಿ ಇಟ್ಟಿರಲಿ , ಧನ್ಯವಾದಗಳು ರಘು ರಾಂ ಹಾಗೂ ಪ್ರಥಮ್ ಅವರೆ🙏🙏
@shilpagkellod8220
@shilpagkellod8220 Жыл бұрын
ಎಲ್ಲಾ ಮಹಿಳೆಯರಿಗೆ ಇವರ ಈ ಮಾತುಗಳು ಜೀವನ ಸ್ಪೂರ್ತಿದಾಯಕವಾಗಿದೆ...
@mukundkulkarni4905
@mukundkulkarni4905 Жыл бұрын
ಪ್ರಥಮ mam , ನೀವು ನಮ್ಮ ರಶ್ಮಿಕಾ ಮಂದಣ್ಣ ಅವ್ರಿಗೆ ಕನ್ನಡ ಕಲಿಸಿ ಕೊಡಿ. ನಿಮ್ಮ ಕನ್ನಡ ತುಂಬ ಚೆನ್ನಾಗಿದೆ. ಈಗಿನ ಕನ್ನಡ ನಟ ನಟಿಯರು ನಿಮ್ಮಿಂದ ಕಲೀಬೇಕು. ಒಳ್ಳೆಯದಾಗಲಿ.
@rakshamahendra
@rakshamahendra Жыл бұрын
ಚೆನ್ನಾಗಿ ಮೂಡಿ ಬಂತು...
@meerarao6181
@meerarao6181 Жыл бұрын
ನಮಸ್ಕಾರ ಸರ್, ಪ್ರಥಮ ಪ್ರಸಾದ್ ರವರ ಮಾತು ಬಹಳ ಸಂತೋಷವಾಯ್ತು. ಸರಳ ಮತ್ತು ಮುಕ್ತವಾದ ಮಾತು. ಬದುಕಿನಲ್ಲಿ ಏರು ಪೇರು ಕಂಡರು ನಗುತ್ತಾ ಮಾತನಾಡಿದರು. ದೇವರು ಅವರ ಜೀವನದಲ್ಲಿ ಸುಖ, ನೆಮ್ಮದಿಯನ್ನು ಕೊಡಲಿ, ವಿನಯ ಪ್ರಸಾದ್ ಅವರಿಗೆ ನೂರೊಂದು ನಮನ. ನಿಮ್ಮ ಮಾತುಗಳು ಸಹ ಜನರಿಗೆ ಒಳ್ಳೆಯ ಪ್ರೇರಣೆ ಕೊಡುತ್ತದೆ. ಧನ್ಯವಾದಗಳು🙂
@shashikalabellappa9313
@shashikalabellappa9313 Жыл бұрын
Sir nivu mado interviews nodoke thumba khushi agutte...Prathama madam avru thumba chanag mathadudru thumba khushi aythu...nivu interview madiror bagge namge astag gotthirlilla nivu adunna thiliskottidira thank you so much sir...nivu nim life alli innu munde barbeku raayaru nimge aayassu aarogya kottu kaapadli antha kelkothini🙏🙏🙏
@DanceWithTanvitha
@DanceWithTanvitha Жыл бұрын
Thank you Raghuram sir for this interview.. Each episode was excellent 👌.. We wish good luck and good health for Prathama..
路飞太过分了,自己游泳。#海贼王#路飞
00:28
路飞与唐舞桐
Рет қаралды 23 МЛН
Самый Молодой Актёр Без Оскара 😂
00:13
Глеб Рандалайнен
Рет қаралды 12 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН